ಎಷ್ಟೊಂದು ಶಕ್ತಿ ಇದೆ ಹನುಮಾನ ಚಾಲಿಸನಲ್ಲಿ ಈ ಎರಡು ಸಾಲಿನ ಹನುಮಾನ ಚಾಲಿಸ ಬದುಕಲ್ಲಿ ಬೆಳಕು ತುಂಬುವದು ಪೂರ್ಣವಿವರ

  Рет қаралды 90,626

Veena Joshi

Veena Joshi

Күн бұрын

#ಹನುಮಾನ್ ಚಾಲೀಸ
ಶ್ರೀಗುರು ಚರನ ಸರೋಜ ರಜ
ನಿಜ ಮನು ಮುಕುರು ಸುಧಾರಿ|
ಬರನೌ ರಘುವರ ವಿಮಲ ಜಸು
ಜೋ ದಾಯಕು ಫಲಚಾರೀ🌹
ಬುದ್ಧಿಹೀನ ತನು ಜಾನಿಕೇ
ಸುಮಿರೌ ಪವನಕುಮಾರ್|
ಬಲ ಬುದ್ಧಿ ವಿದ್ಯಾ ದೇಹುಂ ಮೋಹಿಂ
ಹರಹು ಕಲೇಸ ಬಿಕಾರ್||🌹
ಜಯ ಹನುಮಾನ್ ಜ್ಞಾನ-ಗುಣ-ಸಾಗರ
ಜಯ ಕಪೀಸ ತಿಹುಂ ಲೋಕ ಉಜಾಗರ|
ರಾಮದೂತ ಅತುಲಿತ ಬಲಧಾಮಾ
ಅಂಜನಿಪುತ್ರ ಪವನಸುತ ನಾಮಾ||🌹
ಮಹಾವೀರ ವಿಕ್ರಮ ಬಜರಂಗೀ
ಕುಮತಿನಿವಾರ ಸುಮತಿ ಕೇ ಸಂಗೀ|
ಕಂಚನ ಬರನ ಬಿರಾಜ ಸುಬೇಸಾ
ಕಾನನ ಕುಂಡಲ ಕುಂಚಿತ ಕೇಸಾ||🌹
ಹಾಥ ವಜ್ರ ಔ ಧ್ವಜಾ ಬಿರಾಜೈ
ಕಾಂಧೇ ಮೂಂಜ್ ಜನೇವೂ ಸಾಜೇ|
ಶಂಕರ ಸುವನ ಕೇಸರೀನಂದನ
ತೇಜ ಪ್ರತಾಪ ಮಹಾಜಗವಂದನ||🌹
ವಿದ್ಯಾವಾನ ಗುನೀ ಆತಿಚಾತುರ
ರಾಮ ಕಾಜ ಕರಿಬೇ ಕೋ ಆತುರ|
ಪ್ರಭು ಜರಿತ್ರ ಸುನಿಬೇ ಕೋ ರಸಿಯಾ
ರಾಮ ಲಖನ ಸೀತಾಮನ ಬಸಿಯಾ||🌹
ಸೂಕ್ಷ್ಮರೂಪಧರಿ ಸಿಯಹಿಂ ದಿಖಾವಾ
ಬಿಕಟರೂಪಧರಿ ಲಂಕ ಜರಾವಾ|
ಭೀಮರೂಪಧರಿ ಅಸುರ ಸಂಹಾರೇ
ರಾಮಚಂದ್ರಕೇ ಕಾಜ ಸಂವಾರೇ||🌹
ಲಾಯ ಸಜೀವನ ಲಖನ ಜಿಯಾಯೇ
ಶ್ರೀರಘುವೀರ ಹರಷಿ ಉರ ಲಾಯೇ|
ರಘುಪತಿ ಕೀ-“0ನ್ಹೀ ಬಹುತ ಬಡಾಈ
ತುಮ ಮಮ ಪ್ರಿಯ ಭರತಹಿ ಸಮ ಭಾಈ||🌹
ಸಹಸವದನ ತುಮ್ಹರೋ ಜಸ ಗಾವೈ
ಅಸಕಹಿ ಶ್ರೀಪತಿ ಕಂಠ ಲಗಾವೈ|
ಸನಕಾದಿಕ ಬ್ರಹ್ಮಾದಿ ಮುನೀಸಾ
ನಾರದ ಸಾರದ ಸಹಿತ ಅಹೀಸಾ||🌹
ಜಮಕುಬೇರ ದಿಗಪಾಲ ಜಹಾಂ ತೇ
ಕವಿ ಕೋವಿದ ಕಹಿ ಸಕೇ ಕಹಾಂ ತೇ|
ತುಮ ಉಪಕಾರ ಸುಗ್ರೀವಹಿ ಕೀನ್ಹಾ
ರಾಮ ಮಿಲಾಯ ರಾಜಪದ ದೀನ್ಹಾ||🌹
ತುಮ್ಹರೋ ಮಂತ್ರ ವಿಭೀಷಣ ಮಾನಾ
ಲಂಕೇಶ್ವರ ಭಯೇ ಸಬ ಜಗ ಜಾನಾ|
ಯುಗ ಸಹಸ್ರ ಯೋಜನ ಪರ ಭನೂ
ಲೀಲ್ಯೋ ತಾಹಿ ಮಧುರ ಫಲ ಜಾನೂ||🌹
ಪ್ರಭುಮುದ್ರಿಕಾ ಮೇಲಿ ಮುಖ ಮಾಹೀಂ
ಜಲಧಿ ಲಾಂಘಿ ಗಯೇ ಅಚರಜ ನಾಹೀಂ|
ದುರ್ಗಮ ಕಾಜ ಜಗತಕೇ ಜೇತೇ
ಸುಗಮ ಅನುಗ್ರಹ ತುಮ್ಹರೇ ತೇತೇ||🌹
ರಾಮ ದುವಾರೇ ತುಮ ರಖವಾರೇ
ಹೋತ ನ ಆಜ್ಞಾ ಬಿನು ಪೈಸಾರೇ|
ಸಬ ಸುಖ ಲಹೈ ತುಮ್ಹಾರೀ ಸರನಾ
ತುಮ ರಚ್ಛಕ ಕಾಹೂ ಕೋ ಡರನಾ||🌹
ಆಪನ ತೇಜ ಸಮ್ಹಾರೋ ಆಪೈ
ತೀನೋ ಲೋಕ ಹಾಂಕ ತೇಂ ಕಾಂಪೈ|
ಭೂತ ಪಿಶಾಚ ನಿಕಟ ನಹಿ ಆವೈ
ಮಹಾವೀರ ಜಬ ನಾಮ ಸುನಾವೈ||🌹
ನಾಸೈ ರೋಗ ಹರೈ ಸಬ ಪೀರಾ
ಜಪತ ನಿರಂತರ ಹನುಮತ ಬೀರಾ|
ಸಂಕಟತೇ ಹನುಮಾನ ಛುಡಾವೈ
ಮನಕ್ರಮವಚನ ಧ್ಯಾನ ಜೋ ಲಾವೈ||🌹
ಸಬ ಪರ ರಾಮ ತಪಸ್ವೀ ರಾಜಾ
ತಿನಕೇ ಕಾಜ ಸಕಲ ತುಮ ಸಾಜಾ|
ಔರ ಮನೋರಥ ಜೋ ಕೋಇ ಲಾವೈ
ಸೋಇ ಅಮಿತ ಜೀವನ ಫಲ ಪಾವೈ||🌹
ಚಾರೋ ಯುಗ ಪರತಾಪ ತುಮ್ಹಾರಾ
ಹೈ ಪರಸಿದ್ಧ ಜಗತ ಉಜಿಯಾರಾ|
ಸಾಧು ಸಂತ ಕೇ ತುಮ ರಖವಾರೇ
ಅಸುರನಿಕಂದನ ರಾಮದುಲಾರೇ||🌹
ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ
ಅಸ ಬರ ದೀನ ಜಾನಕೀ ಮಾತಾ|
ರಾಮರಸಾಯನ ತುಮ್ಹರೇ ಪಾಸಾ
ಸದಾ ರಹೋ ರಘುಪತಿ ಕೇ ದಾಸಾ||🌹
ತುಮ್ಹರೇ ಭಜನ ರಾಮ ಕೋ ಪಾವೈ
ಜನಮಜನಮ ಕೇ ದುಃಖ ಬಸರಾವೈ|
ಅಂತಕಾಲ ರಘುವರ ಪುರ ಜಾಈ
ಜಹಾ ಜನ್ಮ ಹರಿ ಭಕ್ತ ಕಹಾಈ||
ಔರ ದೇವತಾ ಚಿತ್ತ ನ ಧರಈ
ಹನುಮತ ಸೇಇ ಸರ್ವ ಸುಖ ಕರಈ|
ಸಂಕಟ ಕಟೈ ಮಿಟೈ ಸಬ ಪೀರಾ
ಜೋ ಸುಮಿರೈ ಹನುಮತ ಬಲಬೀರಾ||🌹
ಜೈ ಜೈ ಜೈ ಹನುಮಾನ ಗೋಸಾಈ
ಕೃಪಾ ಕರಹು ಗುರುದೇವ ಕೀ ನಾಈ|
ಜೋ ಸತ ಬಾರ ಪಾಠ ಕರ ಕೋಈ
ಛೂಟಿಹಿ ಬಂದಿ ಮಹಾ ಸುಖ ಹೋಈ||🌹
ಜೋ ಯಹ ಪಡೈ ಹನುಮಾನ ಚಾಲಿಸಾ
ಹೋಯ ಸಿದ್ಧಿ ಸಾಖೀ ಗೌರೀಸಾ|
ತುಲಸೀದಾಸ ಸದಾ ಹರಿ ಚೇರಾ
ಕೀಜೈ ನಾಥ ಹೃದಯ ಮಹ ಡೇರಾ||🌹
ಪವನತನಯ ಸಂಕಟಹರನ ಮಂಗಲಮೂರುತಿ ರೂಪ ರಾಮ-ಲಖನ-ಸೀತಾಸಹಿತ ಹೃದಯ ಬಸಹು ಸುರಭೂಪ||

Пікірлер: 484
@user-tq3zy4ns7d
@user-tq3zy4ns7d 6 ай бұрын
ನಾನು ನಿಮಗೆ ಹನುಮಾನ್ ಚಾಲಿಸ್ ಓದುವುದರ ಬಗ್ಗೆ ನಿಮಗೆ ಕೇಳಬೇಕು ಅನ್ನುವಷ್ಟರಲ್ಲಿ ನೀವೇ ಅದರ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏🙏
@sairamya
@sairamya 6 күн бұрын
Amma I love u❤
@bajarangi1283
@bajarangi1283 5 ай бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ಶ್ರೀ ಆಂಜನೇಯ ಸ್ವಾಮಿ ಪಾದಕ್ಕೆ ನಮಸ್ಕಾರಗಳು ಅಮ್ಮ ನಿಮಗೆ ಧನ್ಯವಾದಗಳು
@sudhan371
@sudhan371 6 ай бұрын
ಹನುಮಾನ್ ಚಾಲೀಸ್ ನಾನು ದಿನಾ ಪಾರಾಯಣ ಮಾಡುತ್ತೀನಿ ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲ 🪔🪔🪔 ಈ ವಿಷಯ ನಮ್ಮ ತಂದೆ ಹೇಳು ತ್ತಿದ್ದರು , ಇಂದು ನಿಮ್ಮಿಂದ ಕೇಳಿ ಸಂತೋಷವಾಯಿತು.
@khushigalli4916
@khushigalli4916 6 ай бұрын
Saturday and Tuesday I always read 3 times without miss, from childhood I fellow hunuman, jai bajrang bali jai shree 🙏🙏🙏🙏🙏🙏ram.....
@AnjaneyaH-nb4wy
@AnjaneyaH-nb4wy 6 ай бұрын
ಓಂ ಹಂ ಹನುಮತೆಯೇ ನಮಃ 🙏🙏🙏🙏💐💐
@YashodhammaM.v-ds2qj
@YashodhammaM.v-ds2qj 6 ай бұрын
ಓಂ ಹಮ್ ಹನುಮಾತೆ ನಮಃ 🙏🙏🙏🌹🌹🕉️🕉️🕉️🪷🪷ರಾಯರೇ ನಿಮಗೆ ನಮ್ಮ ವಂದನೆಗಳು 🙏🙏🕉️🕉️🌹🌹🪷🪷ಅಮ್ಮ ನಿಮಗೆ ನಮ್ಮ ವಂದನೆಗಳು 🙏🙏🙏
@AnusuyaSN-hl6ue
@AnusuyaSN-hl6ue 5 ай бұрын
Bhul
@radhikanaik422
@radhikanaik422 Ай бұрын
ಜೈ ಹನುಮಾನ್,ಜೈ,ಜೈ,ಹನುಮಾನ್...
@bhagyalakshmik.g.2136
@bhagyalakshmik.g.2136 6 ай бұрын
ಹರೇ ಶ್ರೀನಿವಾಸ 🙏🙏ತುಂಬಾ ಸುಂದರವಾಗಿ ತಿಳಿಸಿ ಕೊಟ್ಟಿದ್ದೀರಾ ವೀಣಾ ವೈನಿ ಅವರಿಗೆ ಹೃದಯಪೂರ್ವಕ ನಮನಗಳು 🙏🙏🙏🙏👍👍🌹🌹🌹🌹
@SS-fm5mt
@SS-fm5mt 6 ай бұрын
Nanuಹಿಂದೆ ಕೆಲವು ಶಬ್ದ ಗಳನ್ನು ತಪ್ಪುಆಗಿ ಉಚ್ಛರಿಸುತಿದೆ ಹನುಮಾನ್ ಚಾಲೀಸ್ ಕನ್ನಡ ದಲ್ಲಿ ಹಾಕಿದ್ದು ತುಂಬಾ ಸಹಾಯ ವಾಯಿತು 🙏🏻
@madhumatiS
@madhumatiS 5 ай бұрын
ಅಮ್ಮಾ 🙇🙏🙏🙏🙏🙏❤️❤️. ನಮಸ್ಕಾರ. ಹೇಗಿದ್ದೀರಾ. ಹನುಮಾನ್ ಚಾಲೀಸ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಅನಂತ ಅನಂತ ಕೋಟಿ ಧನ್ಯವಾದಗಳು ಹಾಗೂ ನಮಸ್ಕಾರ ಅಮ್ಮಾ. ನಮ್ ಪಾಲಿನ ದೇವರು ನೀವು ❤❤. ನೀವು ನಮಗೆ ದೇವರು ಕೊಟ್ಟ ಬೆಲೆಬಾಳುವ ವರ ಅಮ್ಮಾ. ನಿಮ್ಮ ಈ ಕಾರ್ಯ ಹೀಗೆ ಸಾಗಲಿ❤❤....
@kavithamadesh4234
@kavithamadesh4234 6 ай бұрын
ಹೌದು ಅಮ್ಮ ನಾನೇ ಕೇಳಿದ್ದು. ತುಂಬಾ ದಿನದಿಂದ ಕೇಳ್ತಾ ಇದ್ದೆ. ಈ ವಿಡಿಯೋಗೋಸ್ಕರಣೆ ಕಾಯ್ತ ಇದ್ದೆ. ತುಂಬಾ ಧನ್ಯವಾದಗಳು ಅಮ್ಮ. ಜನ್ಮ ಪಾವನ ಆಯ್ತು 🙏🙏🙏🙏🙏
@laxmigaddigoudra369
@laxmigaddigoudra369 6 ай бұрын
ತುಂಬಾ ಒಳ್ಳೆಯ ವಿಚಾರವನ್ನು ಹೇಳಿ ಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ❤❤
@LakshmiVKannadaofficial
@LakshmiVKannadaofficial 6 ай бұрын
ಅಮ್ಮ ರಾಯರ ಜನ್ಮದಿನದ ಬಗ್ಗೆ ತಿಳಿಸ್ಕೊಡಿ🙏🏼
@dginfotechdvg
@dginfotechdvg 6 ай бұрын
Howdu amma tilisi
@user-ks6sw5nv1q
@user-ks6sw5nv1q 6 ай бұрын
Havdamm ❤
@BabuBabu-d4b2w
@BabuBabu-d4b2w 5 ай бұрын
Dhanyawada❤Amma
@rajeshwarinaganur7217
@rajeshwarinaganur7217 8 күн бұрын
🙏🏿🙏🏿🙏🏿🙏🏿🙏🏿
@guttalveena1562
@guttalveena1562 6 ай бұрын
Namaskara mami avare,tumba mana muttuvanthe tilisikottiddiri dhanyavadagalu🙏🙏🌺Jai sriram
@shilpavasanthh3006
@shilpavasanthh3006 6 ай бұрын
Amma 🙏🙏🙏🙏🙏🙏🙏. Amma nanna maga nannu ebaru prati dhina Hanuman chaalis helutheve. Nimma mahidhige dhanyavaadgalu amma.
@paduabathilk5633
@paduabathilk5633 6 ай бұрын
Veenamma prathiyondu vicharagalannu yellarigu thiliyuvanthe healutheera nimage thumbu hrudayada dhanyawadagalu nanu 67yeardold jai hanuman aashirwadavirali,
@MonaPune
@MonaPune 5 ай бұрын
Thanku soo much 🙏🙏
@khushigalli4916
@khushigalli4916 6 ай бұрын
Nija yestu promblem solution ide chalisa dalli, very easy aslo... Many time i read with sanklap 7 times 7 days ,Instant result. Very powerful hanuman chalisa... ❤❤❤❤❤❤Ram Ram Ram..... My little daughter always says ram is my friend.... Thank you🌹🌹🌹
@manjulanagraj6430
@manjulanagraj6430 6 ай бұрын
ಜೈ ಶ್ರೀ ರಾಮ್ 🙏🙏🤲
@prabhuswamychiru4680
@prabhuswamychiru4680 5 ай бұрын
ನಾನು 2 ವರ್ಷಗಳಿಂದ ಪ್ರತಿನಿತ್ಯ ಹೇಳುತ್ತೇನೆ ಮತ್ತು ಕೇಳುತ್ತೇನೆ ಅಮ್ಮ...,🙏 ಜೈ ಶ್ರೀ ರಾಮ್...🙏🙏🙏
@Kannadada_kalarava
@Kannadada_kalarava 5 ай бұрын
ನಾನು 1 ತಿಂಗಳ ಆಯಿತು ಅಮ್ಮ ಜೈ ಶ್ರೀ ರಾಮ ಜೈ ಹನುಮನ
@SS-qk9np
@SS-qk9np 6 ай бұрын
ಧನ್ಯವಾದಗಳು ಅಮ್ಮ.h ಅಮ್ಮ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರ ನಾಮ ನೀವು ಹೇಳುವಾಗ ಅದನ್ನ ರೆಕಾರ್ಡ್ ಮಾಡಿ ಹಾಕಿ ಅಮ್ಮ.ನೀವು ಹೇಳುವಾದನ್ನ ನೋಡಿ ನಾವು ಕಲಿಯುತ್ತೇವೆ ಅಮ್ಮ ನಾವು ಹೇಳುವಾಗ ನಮ್ಮ ಮನಸ್ಸು ಪೂರ್ತಿ ಹೇಳುವ ವರೆಗೆ ಸ್ಥಿರ ವಾಗಿ ಹೇಳಲು ಆಗಲ್ಲ ಅದಕ್ಕೆ ನೀವು ಹೇಳುವುದನ್ನು ನೋಡಿ ಕಲಿಯುತ್ತೇವೆ ಅಮ್ಮ
@bhoomibhalure5995
@bhoomibhalure5995 6 ай бұрын
Thank you soooo much amma
@vikram_097
@vikram_097 6 ай бұрын
Amma namma manedevaru .hanuman tumba kushi aayitu.
@akshatabirajdarakshata3695
@akshatabirajdarakshata3695 6 ай бұрын
Ty ty Akkaneemge yasta ty helidaru saaladu neeva heli kotiro yalaa pooje stotra yalanu nanu madtene..tubha valedha aagide Akka ty soo much Akka😊😊🙏🙏
@jahnavidhananjay9963
@jahnavidhananjay9963 6 ай бұрын
Thanku amma🙏🙏
@ShivaMurthy-bo3ly
@ShivaMurthy-bo3ly 6 ай бұрын
ಜೈ ಶ್ರೀ ರಾಮ್ ಜೈ ರಘು ವೀರ ಸಮರ್ಥ
@meghanamegha5297
@meghanamegha5297 5 ай бұрын
ತುಂಬಾ ತುಂಬಾ ಧನ್ಯವಾದಗಳು ವೀಣಾ ಅಮ್ಮ 💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@prekshashet4864
@prekshashet4864 6 ай бұрын
Jai Shree Ram 🙏🙏🙏🙏🙏Jai Hanuman 🙏🙏🙏🙏🙏
@vidya2046
@vidya2046 6 ай бұрын
Tq so much Madam..... Hanuman chalisa tilisi kottidke nanu daily parayana madtini
@USHAMGOWDRU
@USHAMGOWDRU 6 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️🙏🙏🙏❤️💐
@sarithas.4776
@sarithas.4776 6 ай бұрын
ಧನ್ಯವಾದಗಳು🙏🙏🙏🙏🙏
@shwethatodur8597
@shwethatodur8597 6 ай бұрын
Tq so much amma..... Daily heltha edvi niminda kelidakke tumba Kushi aythu
@meghahegde3213
@meghahegde3213 4 ай бұрын
ನಾನು ನಿತ್ಯ ಹನುಮಾನ್ ಚಾಲೀಸ ಹೇಳುತ್ತೇನೆ. ಧನ್ಯವಾದಗಳು ವೀಣಾ ಅಕ್ಕಾ ಒಳ್ಳೆಯ ಮಾಹಿತಿ ನೀಡಿದ್ದೀರಿ
@Shankarimkbhat
@Shankarimkbhat Ай бұрын
ಹನುಮತೆ, ನಮಃ
@chinnubai3g
@chinnubai3g 6 ай бұрын
ನಮಸ್ಕಾರಗಳು ನಿಮಗೆ , ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನೀವು 🙏 ಧನ್ಯವಾದಗಳು ನಿಮಗೆ
@harshuharshitha2277
@harshuharshitha2277 6 ай бұрын
Amma namasthe ❤❤ Jai shree Ram ❤❤
@ashadevadiga603
@ashadevadiga603 6 ай бұрын
Wow Amma ivathu nanu hanumaan chalisa book thagonde daily helbeku antha, ivathe nivu video hakidri thumba Kushi aithu Amma dhanyavadagalu Amma..❤❤❤❤
@yeshuk8332
@yeshuk8332 6 ай бұрын
Om ham hannumatte nammaha ❤ Ram Lakshmana Janaki Jai Bolo Hanuman ki jai sree Ram 🙏🙏🙏🌹🌹🌹🌹
@shwetakulkarni1712
@shwetakulkarni1712 13 күн бұрын
🙏🙏🙏🙏🙏🙏
@rajaninaik1601
@rajaninaik1601 6 ай бұрын
ಧನ್ಯವಾದಗಳು ಅಮ್ಮ ಹನುಮಾ😮😮ನ ಚಾಲಿಸ ಬಗೆ ಬಹಳ ಸುಂದರವಾಗಿ ತಿಳಿಸಿ ಹೇಳಿ ದಕೆ ಧನ್ಯವಾದಗಳು ❤️❤️❤️❤️❤️❤️👌👌👌👌👌👌👌👌👌👌👍👍👍👍👍👍🙏🙏🙏🙏🙏🙏🙏🙏🙏🙏🙏🙏
@trishikaarunkumar3141
@trishikaarunkumar3141 6 ай бұрын
Nim padakke koti koti namskaragalu amma , nan hanuman chalisada bagge tilsi anta kelidde tumba danyavadagalu amma nanage anjaneya devru andre tumba ista nan tumba nambtini jai ajaneya
@pallavigandolkar2186
@pallavigandolkar2186 6 ай бұрын
Mathaji neevu chalisa hakiddakke thumbu hridayada Dhanyavadagalu 🙏🙏❤
@nivedithanivee5838
@nivedithanivee5838 6 ай бұрын
❤❤❤❤❤ Ettodu ಮಹಿಮೆ ಇದೆ ಹೇಳಿ gotilralila ಅಮ್ಮ.ತಿಲಿಸಿಕೊಟ್ಟಿದಕ್ಕೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನಿಮಗೆ
@bhagya.d5527
@bhagya.d5527 5 ай бұрын
ತುಂಬು ಹೃದಯದ ಅಭಿನಂದನೆಗಳು ಮೇಡಂ...🙏🙏🙏🙏🙏
@umavinod9885
@umavinod9885 6 ай бұрын
Thumbha dhanyavadhagalu amma 🙏🏻🙏🏻 naanu dhina hanuman chalisa helthidhini, jai Sri ram 🙏🏻🙏🏻
@shruthisreenivas5494
@shruthisreenivas5494 6 ай бұрын
ಕಥೆ ಕೇಳ್ತಾ ಇದ್ರೆ ಕೇಳುತ್ತಾ ಲೇ ಇರಬೇಕು ಅಂತ ಅನ್ಸುತ್ತೆ ಎಷ್ಟು ಕೇಳಿದರೂ ಸಾಲದು ಮತ್ತೆ ಮತ್ತೆ ಕೇಳು ಆಸೆ ಅದೆಂತ ಮನೋಹರ ವಾಗಿದೆ ಮನಮುಟ್ಟುವಂತೆ ಇದೆ ಪ್ರತಿಯೊಂದು ವಿಡಿಯೋದಲ್ಲಿ ಒಂದು ಂದು ಕಥೆ ಹಾಹ ಮನಸಿಗೆ ಉಲ್ಲಾಸ ಉತ್ಸಾಹ ನೆಮ್ಮದಿ ಶಾಂತಿ ಆನಂದ ಎಲ್ಲಾ ಸಿಗುತ್ತೆ . ನೀವು ದೇವತೆ ದೇವರು ಏಷ್ಟೋ ಜನ್ಮದ ಪುಣ್ಯವೋ ಏನೋ ನೀವು ನಮಗೆ ಸಿಕ್ಕಿದ್ದು ಇಂತಹ ತಾಯಿ ಸಿಗಬೇಕಾದ ರೆ ಜನ್ಮ ಜನ್ಮದಲ್ಲಿ ತಪಸ್ಸು ಮಾಡಿ ರಭೇಕು ಜಗತ್ತು ಮನೆ ಗಳು ಉದ್ದಾರ ಮನಸು ಬಂಗಾರ ವಾಗುತ್ತೆ ದೇಶ ಉದ್ದಾರ ಮಾಡಲು ಜನಿಸಿ ಬಂದಿರೋ ಮಹಾಲಕ್ಷ್ಮಿ ಸರಸ್ವತಿ ಪರಮೇಶ್ವರಿ ಜಗಾದಾಂಬೆ ದೇವತೆ ಮಾನವ ರೂಪದಲ್ಲಿ ತಾಯಿ ನಮ್ಮನ್ನು ಕಾಪಾಡಲು ಭೂಮಿಗೆ ಬಂದಿರೋ ಮಹಾ ಮಾತೆ ನೀವು ಅಮ್ಮ ನಿಮ್ಮ ಹೋಗಳಲು ಪದಗಳೇ ಸಿಗುತ್ತಿಲ್ಲ ಅಮ್ಮ ಶಾರದೆ ವೀಣಾ ವಾಣಿ ಶಾಕಾಂಬರಿ ಕಾಮಾಕ್ಷಿ ಸರ್ವ ಮಂಗಳೆ ತಾಯಿ ನಮ್ಮನ್ನು ಕಾಪಾಡುವ ಮಹಾ ತಾಯಿ ❤❤❤ ಅನ್ನಪೂರ್ಣೆ. ನಿಮಗೆ ನನ್ನ ಅನಂತ ಕೋಟಿ ನಮಸ್ಕಾರಗಳು❤❤❤❤❤❤❤❤🎉🎉🎉🎉🎉🎉🎉🎉🎉🎉
@VeenaJoshi
@VeenaJoshi 6 ай бұрын
🙏
@meenakshibai607
@meenakshibai607 4 ай бұрын
@meenakshibai607
@meenakshibai607 4 ай бұрын
@anupamabitagi9470
@anupamabitagi9470 3 ай бұрын
❤️
@SASstar98861
@SASstar98861 6 ай бұрын
ಅಮ್ಮಾ ನಿಮ್ಮ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐🥰🥰🥰🥰🥰🤝🤝🤝🤝🤝
@shrutir9414
@shrutir9414 5 ай бұрын
ಪತಿ ಪ್ರಾಪ್ತಿಕರ ದುರ್ಗ ಸ್ತೋತ್ರ ಹೇಳಿದ ಮೇಲೆ ಮದುವೆ aitu amma. Thaku you so much amma
@geetahanchinal1271
@geetahanchinal1271 8 күн бұрын
Hi mam can you please tell me yava tara parayana madtidri nivu daily?
@vjorganicfarming794
@vjorganicfarming794 6 ай бұрын
Amma nav hanuman chalisa heltidvi but niyam gottillagittu ivatt tilkondvi tq maa ram raksha dina helabahuda maaa
@amrutha_809
@amrutha_809 6 ай бұрын
ತುಂಬಾ ಚೆನ್ನಾಗಿ ಹೇಳಿದಿರಿ ತುಂಬಾ ಧನ್ಯವಾದಗಳು ಅಕ್ಕ🙏🙏🙏🙏❤
@yeshuk8332
@yeshuk8332 6 ай бұрын
Subhodaya amma ❤ tumba danyevaadagalu 🤗🤗🤗🌹🌹
@vaibhavganiger5575
@vaibhavganiger5575 6 ай бұрын
Thank you ma Hanuman chalisa baredu haakiddake
@vinodchandavari6340
@vinodchandavari6340 6 ай бұрын
ಶ್ರೀ ಗುರುಭ್ಯೋ ನಮಃ
@laxmanappaiah8838
@laxmanappaiah8838 5 ай бұрын
ಉತ್ತಮ ಮಾಹಿತಿ ಮೇಡಂ ನಿಮ್ಮ ಆಧ್ಯಾತ್ಮಿಕ ಕಾಳಜಿಗೆ ಧನ್ಯವಾದಗಳು
@gayatripotdar4294
@gayatripotdar4294 6 ай бұрын
JAI HANUMAN🙏🙏
@preetagi1199
@preetagi1199 6 ай бұрын
ಅಮ್ಮ ನಮಸ್ತೆ ದನ್ಯವಾದಾಗಳು❤❤🙏🙏🙏🙏
@sujatashettar4832
@sujatashettar4832 6 ай бұрын
Thank you so amma 💐💐🙏🙏
@sandhyaravi7914
@sandhyaravi7914 Ай бұрын
ಜೈ ಶ್ರೀ ರಾಮ್ 🙏🙏🙏
@rajanivenkatesh3208
@rajanivenkatesh3208 6 ай бұрын
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏🙏
@geetakumar8290
@geetakumar8290 6 ай бұрын
Namaste amma. Houdu amma nanagu anubhava aagide hanuman chalisa shakti.Thank you amma
@savithasavisavi2148
@savithasavisavi2148 6 ай бұрын
ಧನ್ಯವಾದಗಳು ಅಮ್ಮ 🙏♥️🌹♥️♥️🌹😊
@anianitha8709
@anianitha8709 6 ай бұрын
Amma tumba changi oleya mahiti kottidra tayi
@nirmalarajangtti5355
@nirmalarajangtti5355 6 ай бұрын
ಧನ್ಯವಾದಗಳು ಅಮ್ಮಾ ನಿಮಗೆ 🙏🙏🙏🙏🙏❤
@user-fy4kh7cp7r
@user-fy4kh7cp7r 6 ай бұрын
Jai sree rama
@Bharathi_B
@Bharathi_B 6 ай бұрын
Amma namma mane deuaru Hanuman deuaru 🙏🙏🙏🙏🙏🌹🌹
@shwetabadiger3988
@shwetabadiger3988 6 ай бұрын
Thank you amma
@poornimarajashekar4168
@poornimarajashekar4168 6 ай бұрын
Amma eshtu chennagi vivarisiri thanks 🙏🙏🙏🙏🙏
@padmasriba3260
@padmasriba3260 6 ай бұрын
Jai hanumantha🙏🙌🙏🙌🙏🙌🙏
@tusharbg2073
@tusharbg2073 6 ай бұрын
🕉️JaiMaShakthi 🙏 🌞 ಶುಭೋದಯ ಅಮ್ಮ ☺️🌹❤️
@Kd-zg4pp
@Kd-zg4pp 6 ай бұрын
Amma Thankyou idu nivu hakiddu
@nishvikasreddykannadavlogs1400
@nishvikasreddykannadavlogs1400 6 ай бұрын
🙏ವೀಣಾ ಅಮ್ಮ
@kalpanahr6267
@kalpanahr6267 6 ай бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ.
@madandinapalya200
@madandinapalya200 6 ай бұрын
❤❤ danyavadagalu amma ❤❤❤
@jagadeeshn6066
@jagadeeshn6066 6 ай бұрын
ಗುರುಭ್ಯೋ ನಮಃ ❤❤
@nandiniab7394
@nandiniab7394 6 ай бұрын
Amma makkala hale batte matte padarakshe galannu bereyavarige kodabahuda pls heli amma
@YamunaPatil1
@YamunaPatil1 6 ай бұрын
Namaste Amma Thankyou
@chandrikakulkarni6739
@chandrikakulkarni6739 6 ай бұрын
❤ Thank you very much Akka 🙏🙏🙏🙏🙏
@ShilavatiArjun-zg3is
@ShilavatiArjun-zg3is 6 ай бұрын
Valley mahiti kottiddakke thank you mam
@rashmiadaviswamimath9490
@rashmiadaviswamimath9490 6 ай бұрын
tumba danyavadagalu amma.🙏🙏🙏🙏🙏
@preranashrishail5271
@preranashrishail5271 6 ай бұрын
Amma omme helidri tulasi dasardu Kate 🙏🙏🙏🙏🙏🙏
@ShanthaSiddu-gr4wo
@ShanthaSiddu-gr4wo 6 ай бұрын
Ammanamaskr
@lathaediga3296
@lathaediga3296 6 ай бұрын
Dhanyavadagalu amma 🙏🙏🙏
@jayaprakashr799
@jayaprakashr799 5 ай бұрын
ಜೈ ಹನುಮಂತ🙏🙏🙏
@itsfalcon8650
@itsfalcon8650 6 ай бұрын
ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹
@shylaadevissee5031
@shylaadevissee5031 5 ай бұрын
Thankyou 🎉veenakka
@preethishikhi451
@preethishikhi451 6 ай бұрын
🙏🙏🙏🙏🙏. Olleya mahiti tilisidiri amma
@TanujaNaik-zc3dj
@TanujaNaik-zc3dj 6 ай бұрын
Dhanyavaadagalu amma.dayamaadi raayara janmotsavadha bagge tilisi
@poojaskalalkalal4289
@poojaskalalkalal4289 6 ай бұрын
Dhanyawadglu amma
@surekhavl8562
@surekhavl8562 5 ай бұрын
Nija Ad Amma shakti Ada nanu heluttene 🙏🙏
@nagurevanna7311
@nagurevanna7311 6 ай бұрын
🙏🏾🙏🏾🙏🏾🙏🏾Tq amma
@kingofpop7765
@kingofpop7765 6 ай бұрын
ಧನ್ಯವಾದಗಳು ಅಮ್ಮಾ 🙏🙏😊
@rakeshnidagundi1977
@rakeshnidagundi1977 6 ай бұрын
ಧನ್ಯೊಸ್ಮಿ ಅಮ್ಮ
@geeta9544
@geeta9544 6 ай бұрын
Namaste amma jai shri ram Jai Hanuman🙏🙏🙏
@Shankarimkbhat
@Shankarimkbhat 2 ай бұрын
Jai hanuman ❤
@sprakash2158
@sprakash2158 3 ай бұрын
ಸೂಪರ್. ಪ್ರಕಾಶ s
@kavyashree2300
@kavyashree2300 4 ай бұрын
Jai shree Ram
@user-lp5qn9kb2q
@user-lp5qn9kb2q 6 ай бұрын
Amma namasthe❤❤❤❤❤
Throwing Swords From My Blue Cybertruck
00:32
Mini Katana
Рет қаралды 11 МЛН
escape in roblox in real life
00:13
Kan Andrey
Рет қаралды 41 МЛН