Mail Id : gurusakalamaa@gmail.com Instagram ID: instagram.com/gurusakalamaa
@mundas19718 ай бұрын
Hello sir. I am Dr Satish Mundas. Need meet Mata ji in person for further blessings..Sir contact phone number or the adress.
@prabhakarsetty45287 ай бұрын
1¹@@mundas1971ğ
@raddi-c2s5 ай бұрын
ಸಾವಿರಾರು ವರ್ಷಗಳ ದಬ್ಬಾಳಿಕೆ, ದೌರ್ಜನ್ಯ, ದೇವಸ್ಥಾನಗಳ ನಾಶ, ದರೋಡೆ ಮಾಡಿದರೂ ಭಾರತೀಯರ ಆತ್ಮ ಶಕ್ತಿ ಯನ್ನು ಕುಗ್ಗಿಸಲು ಆಗದೆ ಹೋದದ್ದನ್ನು ಸಂಶೋಧನೆ ಮಾಡಿ, ಇದರ ಮೂಲ ಶಕ್ತಿ ಭಾರತೀಯ ಶಿಕ್ಷಣ ಸಂಸ್ಕೃತಿ ಯಲ್ಲಿದೆ ಎಂದು ತಿಳಿದು. ಅದನ್ನು ಹೋಗಲಾಡಿಸಲು ಬ್ರಿಟಿಷರು ಮಾಡಿದ ಕೆಲಸವೇ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿ ಹೇರಿಕೆ. ಅದರ ಭಾಗವೇ ಭಾರತೀಯ ಸಂಪ್ರದಾಯವನ್ನು ಪ್ರಾಚೀನ, ಮೌಢ್ಯ ಎಂದು ಮೂದಲಿಸುವುದು, ಮತ್ತು ಅಂತಹ ಮನಸ್ಥಿತಿಯವರನ್ನು ಬೆಳಕಿಗೆ ತಂದು ಮೇಲೆತ್ತಿ ನಾಯಕ ಅಥವಾ ಪ್ರಸಿದ್ಧರನ್ನಾಗಿ ಮಾಡುವುದು. ಇವತ್ತಿಗೂ ಇದು ನಮ್ಮ TV ಧಾರಾವಾಹಿ, ಬಾಲಿವುಡ್ ಮತ್ತು ಮಾಧ್ಯಮಗಳಲ್ಲಿ ನಡೆಯುತ್ತಲೇ ಇದೆ. ಇದರಿಂದಲೇ ಭಾರತೀಯ ಶಿಕ್ಷಣ ಸಂಸ್ಕೃತಿ ಧಾರ್ಮಿಕ ಆಚರಣೆ ಗಳನ್ನ ಮೌಢ್ಯ ಎನ್ನುವಂತಾಯಿತು. ಆಧ್ಯಾತ್ಮವನ್ನು ಜೀವನ ಶೈಲಿಯಿಂದ ಬೇರ್ಪಡಿಸುವಿಕೆ ಮತ್ತು ಸತ್ಯವನ್ನು ಕೇವಲ ಭೌತಿಕ ಜಗತ್ತಿಗೆ ಸೀಮಿತ ಮಾಡುವುದು ಇದರಿಂದಲೇ ಆರಂಭವಾಗಿದ್ದು. ನಾವೀಗ ಅನುಸರಿಸುತ್ತಿರುವ ಶಿಕ್ಷಣ ಇಂಗ್ಲಿಷರ ಪಾಶ್ಚಿಮಾತ್ಯ ಪದ್ಧತಿ ಗುಲಾಮಗಿರಿ ಮಾನಸಿಕತೆಯನ್ನೇ ಎತ್ತಿ ಹಿಡಿಯುವಂತ ಉಪಕರಣ ವಾಗಿದೆ. ಗುರುಕುಲ ಮತ್ತು ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿ ನಿರ್ಮೂಲನ ಭಾರತದಲ್ಲಾಗಿರಬಹುದು, ಆದರೆ ಇಂದು ಸಂಸ್ಕೃತ ಭಾಷೆ ಮತ್ತು ಭಾರತೀಯ ಪ್ರಾಚೀನ ಗ್ರಂಥಗಳ ಮೇಲೆ ಅತ್ಯಂತ ಆಳವಾಗಿ ಅಧ್ಯಯನ ಮಾಡುತ್ತಿರುವವರು ಜರ್ಮನ್ನರು ಮತ್ತು ಅಮೆರಿಕನ್ನರು ನಾವಲ್ಲ. ಅದರ ಸತ್ಯತೆ ಅಲ್ಲಿರುವವರಿಗೆ ಅರಿವಾಗಿದೆ, ನಮ್ಮಲ್ಲಿ ಇನ್ನೂ ಕಡಿಮೆಯೇ.
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@RaviRavi-gt8bv2 ай бұрын
ಗೋವಿಂದ ಗೋವಿಂದ 👍👌🌹🙏
@venkateshakrishnachary33158 ай бұрын
ಖಂಡಿತ ಸತ್ಯವಾದ ಮಾತು ಈ ರೀತಿ ಮಾತು ಎಲ್ಲೂ ಗೊತ್ತಿಲ್ಲ ಈ ಮಾನಸಿಕ ಸತ್ಯ ಮಾತು ಟಾಪ್ ಲೆವೆಲ್ ಧನ್ಯವಾದಗಳು 🙏🙏🙏🙏
@sunrays37244 ай бұрын
In the autumn of 1997, Pennsylvania jurors awarded $1.875 million in damages to a former female resident of the Himalayan Institute in Honesdale, PA. The woman in question claimed to have been sexually assaulted by Rama a full thirty times over a Yogic Summer of Love in the early '90s
@narasimhamurthynarasimhamu83088 ай бұрын
ಅಮೂಲ್ಯ ಅಧ್ಯಾತ್ಮಿಕ ಸಂದೇಶ ಸಕಾಲಿಕವಾಗಿದೆ.ಮಾತೆ ಸಕಲಮಾ ಅವರಿಗೆ ನಮನಗಳು.
@shashikala69838 ай бұрын
ಸತ್ಯವಾದ ಮಾತು ಮನಸ್ಸು ಇರುವವರೆಗೂ ಭ್ರಮಿಸುವುದು ಎಂದು ನನ್ನ ಅನುಭವಕ್ಕೆ ಬಂದಿದೆ ಇವರನ್ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಸರ್ 💐🙏
@sunrays37244 ай бұрын
In the autumn of 1997, Pennsylvania jurors awarded $1.875 million in damages to a former female resident of the Himalayan Institute in Honesdale, PA. The woman in question claimed to have been sexually assaulted by Rama a full thirty times over a Yogic Summer of Love in the early '90s
@chandrappahubballi60858 ай бұрын
ಮಾನ್ಯ ಗೌರೀಶ ನಮಸ್ಕಾರ. ನಿಮ್ಮ ಈ ಗುರುಮಾ ಅವರ ಮಾರ್ಗದರ್ಶನ ಅಪೂರ್ಣ. ಮನಸ್ಸಿನ ತುಂಬ ಒಳ್ಳೆಯ ಅಧ್ಯಾತ್ಮದ ವಿಷಯ ಚಿಂತನ ಮಂಥನ ಮಾಡುವ ಉದ್ದೇಶದಿಂದ ಸ್ವಾಮಿರಾಮರಂಥಹ ಒಬ್ಬ ಒಳ್ಳೆಯ ಗುರುವಿನ ಮಾರ್ಗದರ್ಶನವನ್ನು ಅಪೂರ್ಣ ಒಪ್ಪಿಕೊಂಡ ನಂತರ ಮುಂದಿನ ಶಿಷ್ಯ ಬಳಗಕ್ಕೆ ಅಪೂರ್ಣವನ್ನೇ ಧಾರೆಯೆರೆಯುವರು. ಆದ್ದರಿಂದ ಈ ವೀಡಿಯೊದ ವಿಷಯದ ಗುರುಮಾ ರವರು ಮಾನ್ಯ ಪಾವಗಡ ಪ್ರಕಾಶರಾವ ಅವರ ಮಾರ್ಗದರ್ಶನದಲ್ಲಿ ಮನಸ್ಸಿನ ಕುರಿತ ವಿಚಾರ ಏನಂತ ಉಪದೇಶ ಪಡೆಯುವ ಮೂಲಕ ಪೂರ್ಣ ಪ್ರಮಾಣದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವದು ಒಳ್ಳೆಯ ಕೆಲಸ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಮನಸ್ಸಿನ ಕುರಿತ ವಿಚಾರ ಏನಂತ ಹೇಳುವನು. ಆ ಗೀತೆಯನ್ನು ಸಂಪೂರ್ಣ ಅಧ್ಯಯನ ಮಾಡಿರುವ ಮಾನ್ಯ ಶ್ರೀ ಪಾವಗಡ ಪ್ರಕಾಶ ರಾವ ಇವರನ್ನು ಸಂಪರ್ಕ ಮಾಡಿ ಗುರುಮಾ ತಮ್ಮ ಕೆಲವು ಸಂದೇಹ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿ. ನಮಸ್ಕಾರ. ಜೈಹಿಂದ.
@sukanyamani12027 ай бұрын
ಅಮ್ಮ ನಿಮ್ಮ ಮಾತುಗಳು ನನ್ನ ಮಾತುಗಳೇ ಆಗಿದೆ ನನಗೆ ಬೇಕಾದ ವಿಷಯವನ್ನು ವಿಸ್ತಾರವಾಗಿ ತಿಳಿಸುತ್ತಿದ್ದ ಮನಸ್ಸಿಗೆ ತುಂಬಾ ಹಿತವಾಗುತ್ತಿತ್ತು ನನಗೆ ನಿಮ್ಮ ಮಾತುಗಳು ಇನ್ನು ಕೇಳಬೇಕು
@niranjanmurthyks67895 ай бұрын
ಅಮ್ಮ ಗುರುಮಾ ಅವರಿಗೆ ನನ್ನ ಅನಂತ ವಂದನೆಗಳೊಂದಿಗೆ ನಾನು ಸಹ ಸ್ವಾಮಿ ರಾಮ ಅವರ ಪುಸ್ತಕವನ್ನು ಓದಿದ್ದೇನೆ ನೀವು ಮಾತನಾಡುವಾಗ ನಿಮ್ಮ ಮಾತುಗಳು ನನಗೆ ಹೇಳಿದಂತಿತ್ತು ನಿಮ್ಮ ಮತುಗಳನ್ನು ಇನ್ನು ಕೇಳಬೇಕೆನಿಸುತ್ತಿತ್ತು ಮತ್ತೊಮ್ಮೆ ನಿಮ್ಮ ಸಂದರ್ಶನವನ್ನು ನೋಡುವಂತಹ ಸೌಭಾಗ್ಯ ನನ್ನದಾಗಲಿ.
@puttamadappakudlur10983 ай бұрын
ಟೈಮ್ ವೇಸ್ಟ್
@radhachidambar90143 ай бұрын
Dhanyavadagalu guruma mathu Amrutha
@kmnayak18888 ай бұрын
24:14 perfect👌👌
@ManjulaHebbar-u7d8 ай бұрын
ಬದುಕಲೂ kaliyiri, ನಾನು midal school lli eddaga ನಾನು edda ಹಾಸ್ಟೆಲ್ lli ಈ pustakada ಒಂದೊಂದು adyayavannu ದಿನ odutiddaru, ಅವರ ಈ pustakada aayike adestu doddadittu, ಆ ಅಮ್ಮನನ್ನು ನೆನಪಿಸಿ ಮನಸ್ಸು ಧನ್ಯ ಆಯಿತು
@MohanKumar-kd5jx8 ай бұрын
ಒಳ್ಳೆ question by Sri Girish. In fact I wanted to ask the same question.
@nirmalajoshi13508 ай бұрын
Beast episode thanks sir yogiji Swami Rama avarige koti namanagalu
@shanthanathds88337 ай бұрын
Halo 🙏 mind blowing speech, wondering lady, inside layer, layer agi open maadi, open aagi beautiful explain madidaray. Very great all information 👏👏👏🙏
@amruthan.vamruthan.v44402 ай бұрын
Thank you so much guru ma.
@SurekhaBsavarajMarakatti-by8cj7 ай бұрын
ಗುರು ಶ್ರೀ ಸಕಲಮಾ ಪಾದಾರವಿಂದಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏
@GururajacharyaGuru-rk3pm8 ай бұрын
ಪುಸ್ತಕದ ಗುರು ಆಗಿರಬಾರದು, ಆಧ್ಯಾತ್ಮಿಕ ಗುರು ಆಗಿರಬೇಕು. "ಆಧ್ಯಾತ್ಮಿಕ ಗುರುವೇ ಸತ್ಯ"
@manjulamallur39957 ай бұрын
Namge Arth agatide sir tq so much
@Ramu-fv9nv8 ай бұрын
ಮೇಡಂ ನಿಮ್ಮ ಧ್ವನಿ ಮಾಧುರ್ಯ ತುಂಬಾ ಚೆನ್ನಾಗಿದೆ sweet voice❤
@shamarao15527 ай бұрын
very good interview. we expect more interaction with people like this.
@niranjanrgowda97968 ай бұрын
Sakalama mother na nodi swamy Rama avranna nodidanthana ayethu, thank you,akkhi sir
We know this Guru when we were in Basaveswara nagar. Long back we had attended to their classes ( work shop)
@jayaprakashshetty65117 ай бұрын
ಧನ್ಯವಾದಗಳು ಗುರುಗಳೇ 🙏
@shivaprasads81178 ай бұрын
Guru Sakalama namha
@mahadevaswamy38717 ай бұрын
Very good and great person I have ever see in this program
@chudamani28557 ай бұрын
In the whole world india is the head of spirituality so we have to be proude to born in india
@roopadwarakanath7748 ай бұрын
Very clear explanation. 🙏
@shridharbyalal34387 ай бұрын
Guru devaobhava
@chudamani28557 ай бұрын
Whole world is seeing about spirituality in india and guidance from india
@SurMeera18 ай бұрын
Had seen her podcast on Prana stories. Blessed to see this one too🙏🙏🙏.
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@veenapani85038 ай бұрын
ನಮಸ್ಕಾರಗಳು. ಅದ್ಭುತ ಚಿಂತನೆ. ಇವರ ಶಿಬಿರಗಳು ಈಗಲು ನಡೆಯುತ್ತಿದೆಯಾ. ಎಲ್ಲಿ ನಡೆಯುತ್ತೆ. ದಯಮಾಡಿ ತಿಳಿಸಿ. ಇವರನ್ನು ಒಮ್ಮೆಯಾದರೂ ಭೇಟಿ ಆಗುವ ಆಸೆ.
@baskarbs12258 ай бұрын
Useful fine programmes
@meenakshis98648 ай бұрын
Shabdajalam. Maha Aranyam Annuvante ide ee samvada ..
@basavarajdodawad12527 ай бұрын
🙏🙏🙏🙏🙏 super
@savithacg65165 ай бұрын
ಸ್ವಾಮಿ ರಾಮರ ಪುಸ್ಥಕವನ್ನುತುಂಬ ಬಾರಿ ಓದಿದ್ದೀನಿ ಅದ್ಭುತ
@LakshmiLakshmi-ru2gk7 ай бұрын
Entering into new kindcis not denying ancient things I too have read Himalayan masters by swami Rama a great book. He was with Himslayan energy althrough. Any traditional practices of lighting lamps are a step to achieve something higher. Even mahavatar Babsji lights lamps in his cave especially during Dasara times. Like siradi baba has dhuni burning all the time. Superstition is denied but not age old prectices
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@jayalakshmibai27827 ай бұрын
ನಾನು ನಿಮ್ಮ ಚಾನೆಲ್ ನ್ಲಲಿ ಪ್ರಸಾರ ವಾಗುತಿರುವ ಗುರುಮಾತೆ ರವರ ಸಂದರ್ಶನ ತುಂಬಾ ಮೆಚ್ಚುಗೆಯಯಿತು ನಾನು ಅವರ ಬಗ್ಗೆ ತಿಳಿದು ಕೊಳ್ಳಲು ಸ್ಪಿರಿಚುಯಲ್ ಬಗ್ಗೆ ತಿಳಿದುಕೊಳಲು ಹೆಚ್ಚು ಉತ್ಸುಕಾಳಗಿರುವೆನು ದಯವಿಟ್ಟು ಗುಮೆರವರ ಭೇಟಿ ಮಾಡಿಸುವಿರಾ ನಾನು mysore ವಾಸಿ govt employee ಆಗಿರುತ್ತೆನೆ ಕೃಪೆ ಮಾಡಿ
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@nagendradevadiga64307 ай бұрын
❤ ಅದ್ಭುತ ಜ್ಯಾನಸಾಗರ ಗುರುಮಾಜೀ❤
@ManjulaKulkarni-jk4wn8 ай бұрын
Grish Akki Sir nimm program athithigalu 👌👌hagu nimm ankaring kuda super eruttde🙏
@GaurishAkkiStudio8 ай бұрын
ಧನ್ಯವಾದ
@sunrays37244 ай бұрын
All manipulated Programes
@Dimpu-fu8go7 ай бұрын
beautiful episode...we need these kind of stuff...plz do more spiritual videos sir...thank u so much
@sunrays37244 ай бұрын
Fake information and mmanipulated information
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@kmnayak18888 ай бұрын
One of the best episode 🎉
@ganeshmedleri60148 ай бұрын
Akki sir yelliddru sir madam ❤❤❤
@susheelam92117 ай бұрын
Namaste Guruma🎉🎉🎉🎉❤❤❤❤🙏🙏🙏🙏🥥🥥🥭🥭
@lalithab28168 ай бұрын
Nanagu maa avara nnu bheti maado du hege tilisi
@sunrays37244 ай бұрын
In the autumn of 1997, Pennsylvania jurors awarded $1.875 million in damages to a former female resident of the Himalayan Institute in Honesdale, PA. The woman in question claimed to have been sexually assaulted by Rama a full thirty times over a Yogic Summer of Love in the early '90s
@ramappakhot90648 ай бұрын
Om namah shivay ❤
@MohanKumar-kd5jx8 ай бұрын
Very Good information
@chandrakalahegde51547 ай бұрын
Jai Guru Maa 💚🌹🙏
@narayanahassan70886 ай бұрын
❤
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@raghavendrahebbal46408 ай бұрын
Nice mam 🙏🙏
@chudamani28557 ай бұрын
So many videos about SrinRama saint his own videos about pranayama and yogha i had seen it from 3 days
@santhoshsanthu91258 ай бұрын
True veeranna
@ushamaheshwari78987 ай бұрын
ದಯಮಾಡಿ ಈ ಗುರುಗಳನ್ನು ಬೇtiಯಾಗlu ಆವಕಾಶ ನೀಡಿ. ನಾನು ಸಹ ಆದ್ಯಾತ್ಮದ ಕಡೆಗೆ ಸಾಗlu ಬಯಸಿದ್ದೇne. ಒಬ್ಬ ಉತ್ತಮ ಗುರುವಿಗಾಗಿ ಹಂಬಲಿಸಿ ಹುಡುಕುತ್ತಿದ್ದೆ ne. Ei ಅವಕಾಶ ನನ್ನದಾದರೆ ನನ್ನ ಪುಣ್ಯ ಎಂದು ಭಾವಿಸುತ್ತೇನೆ 🙏🙏🙏
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@deepaachari36437 ай бұрын
🎉
@LakshmiLakshmi-ru2gk7 ай бұрын
India is a land of spiritual masters . We had swamy Rama and , have sri M , at present . Lets salute to all of them as we are all fortunate to hear about them🙏
@sunrays37244 ай бұрын
1997 ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯಾದ ನ್ಯಾಯಾಧೀಶರು $1.875 ಮಿಲಿಯನ್ ನಷ್ಟವನ್ನು ಹಾನ್ಸ್‌ಡೇಲ್, PA ನಲ್ಲಿರುವ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ನ ಮಾಜಿ ಮಹಿಳಾ ನಿವಾಸಿಗೆ ನೀಡಿದರು. 90 ರ ದಶಕದ ಆರಂಭದಲ್ಲಿ ಯೋಗಿಕ್ ಸಮ್ಮರ್ ಆಫ್ ಲವ್‌ನಲ್ಲಿ ರಾಮನಿಂದ ಪೂರ್ಣ ಮೂವತ್ತು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಪ್ರಶ್ನೆಯಲ್ಲಿರುವ ಮಹಿಳೆ ಹೇಳಿಕೊಂಡಿದ್ದಾಳೆ.
@chandhu4957 ай бұрын
Same here if u get a rout to conect them kindly guide me if i get before u i vl sugest u🙏
ಗುರುರಾಜ್ ಕರ್ಜಗಿ ಅವರ ಒಂದಿಷ್ಟು ಆಧ್ಯಾತ್ಮ ಸರಣಿಗಳನ್ನ ಮಾಡಿ 🙏🙏
@Sanjeev9900-ybl8 ай бұрын
Yes
@omshivaya20237 ай бұрын
100%❤
@sandhyaul99847 ай бұрын
Yes yes
@sunrays37244 ай бұрын
In the autumn of 1997, Pennsylvania jurors awarded $1.875 million in damages to a former female resident of the Himalayan Institute in Honesdale, PA. The woman in question claimed to have been sexually assaulted by Rama a full thirty times over a Yogic Summer of Love in the early '90s
@sunrays37244 ай бұрын
In the autumn of 1997, Pennsylvania jurors awarded $1.875 million in damages to a former female resident of the Himalayan Institute in Honesdale, PA. The woman in question claimed to have been sexually assaulted by Rama a full thirty times over a Yogic Summer of Love in the early '90s
@KusumaR-p4hАй бұрын
I want to meet U maa,how I can?please tell me ....madam
@justatry72416 ай бұрын
Gaurish is literally me while asking questions 😅😅😅. love you sir❤❤
@sunrays37244 ай бұрын
All manipulated questions
@vanitha80408 ай бұрын
ಯಾಕೆ ಇಷ್ಟು ಬದಲಾವಣೆ ಮೇಡಂ ದಯವಿಟ್ಟು ಸುಧಾರಣೆ ಬೇಕಿದೆ ಮಕ್ಕಳಿಗೆ ಮನೆ ಪರಿಸರ ದಿಂದ ಮಾರ್ಗದರ್ಶನ ಬೇಕು
@sunrays37244 ай бұрын
Media must not make such people videos Who is not true In the life of spiritual