ಗುರುಮಾ ನಿಮ್ಮ ಹೊಸ ಹೊಸ ಅನುಭವ ಕೇಳಿ ನಿಮ್ಮಸಾಧನೆಯ ಬಗ್ಗೆ ಹೆಚ್ಚು ಹೆಚ್ಚು ಬರಲಿ ನಮಗೆ ನಿಮ್ಮ ಮಾತುಗಳು ಮನಸಿಗೆ ಸಂತೋಷ ಅಯಿತು ನಿಮಗೆ ಧನ್ಯವಾದಗಳು
@devarajad3302Ай бұрын
ಅಮ್ಮ ಸಾಮಾನ್ಯ ಮನುಷ್ಯರಿಗೆ ಇವೆಲ್ಲ ಅರ್ಥ ಆಗೋಲ್ಲ ಇವೆಲ್ಲ ಅನುಭವಕ್ಕೆ ಬರೋದು ದೈವ ಇಚ್ಛೆ ಇರುವರಿಗೆ ಮಾತ್ರ ಥ್ಯಾಂಕ್ಸ್ ಯು ಅಮ್ಮ
@r.s.patilpatil4628Ай бұрын
ಗುರು ಮಾ ನಿಮ್ಮ ಹಲವಾರು ಅನುಭವಗಳನ್ನು ತಿಳಿಸಿದಕ್ಕೆ ವಂದನೆಗಳು
@radhachidambar9014Ай бұрын
ನನ್ನ ಕೆಲವು ಪ್ರಶ್ನೆಗೆ ನಿಮ್ಮ ನುಡಿಗಳು ಉತ್ತರ ಹೇಳಿದ್ದಿರಿ ಧನ್ನೋಸ್ಮಿ
@prahalladadith3237Ай бұрын
ರಾಘವೇಂದ್ರ ಸ್ವಾಮಿಗಳು ಹಾಗೂ ಶಿಡಿ ಗುರುಗಳು ಇನ್ನೂ ಹೆಚ್ಚು ಆಶೀರ್ವದಿಸಲಿ ನಿಮಗೆ 🙏🙏🙏
@umeshbnАй бұрын
ಈ ಅನುಭವಗಳು ಬ್ರಹ್ಮಜ್ಞಾನದ ಕಡೆಗೆ ಉದ್ಧರಿಸುತ್ತೆ ಅಂತ ಅನಿಸುವುದಿಲ್ಲ!
@parvathiseetharama4822Ай бұрын
ಯೋಗಿಯ ಆತ್ಮಕತೆಯಲ್ಲಿ ಇದರ ಬಗ್ಗೆ ಹೆಚ್ಚಿನ ವಿವರ ಇದೆ.
@padmamma546124 күн бұрын
ಸ್ಥೂಲಶರೀರ, ಕಾಮಶರೀರ, ಕಾರಣಶರೀರ, ಇರುತ್ತೆ. ಸ್ಥೂಲಶರೀರಕ್ಕೆ ಸಾವು, ಆದರೆ ಉಳಿದ ಶರೀರಗಳು ಇನ್ನೂ ಕೆಲವು ಕಾಲಇರುತ್ತವೆ.
@vasanthisalian725318 күн бұрын
Tq maa super information
@yogishacharya9165Ай бұрын
Idu bari manasina aata irbodu anta anistade..
@vidyaranyav3268Ай бұрын
🙏🙏🙏Sri Guru Charana Kamalebhyo Namaha.
@padmamma546124 күн бұрын
ಅನ್ನಮಯ ಪ್ರಾಣ, ಪ್ರಾಣಮಯಕೋಶ ಇತ್ಯಾದಿಗಳೆಲ್ಲ ಇರುತ್ತದೆ.. ಇವಕ್ಕೆ ಇನ್ನೂ ಸಾವು ಬಂದಿರುವುದಿಲ್ಲ..
@surendrarkowdinya4413Ай бұрын
All words reyale true
@ashaniranjan397Ай бұрын
ಗುರುಮಾ🙏🙏🙏🙇♀️
@venkateshmurthy.m.rvenkate543216 күн бұрын
ಈ ಅಮ್ಮ ಭ್ರಮೆಯಲ್ಲಿದ್ದಾರೆ.ಸೂಕ್ತ ಚಿಕಿತ್ಸೆಯ ಅಗತ್ಯವಿದೆ.
@ushagn87464 күн бұрын
🙏🙏guruma
@Escapewith_DeepАй бұрын
Gurubhyo namaha
@Pramila-j6o27 күн бұрын
It's truth
@Vishwanath214Ай бұрын
Kitaki muchidte hogok agade Alle sik hakothara madam
@JyothiPrakashJyothiPraka-jh9mmАй бұрын
Nivuhellútirúvúdú níjamma🙏🙏🙏
@udaykumar6808Ай бұрын
ಈ ಚಾನಲ್ ಗೆ ಹೋಗೋಕೆ ಹೇಳಿದ್ದು ಕೂಡ ಗುರುಗಳೇ.. ಇರಬಹುದು ಅಲ್ವಾ..
@ramanjaneyab8740Ай бұрын
ಇವರುಗಳ ಮಾತು ಕೇಳಲು ಚೆಂದ ಅದರೆ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ 😅
@ashwathpoojary4501Ай бұрын
ನಿಮ್ಮ ನಿಮ್ಮ ಬಾವಕೆ ತಕಂತೆ 🙏🏻
@jagadishsps22 күн бұрын
ಸಮಾಜಕ್ಕೆ ಏನು ಬೇಕಿದೆ ಉಣ್ಣುದು ಇಂದ್ರಿಯ ಸುಖ ಪಡೆಯುದು ಅಷ್ಟೇ ತಾನೇ ಅದು ಎಷ್ಟು ಕೊಟ್ಟರು ಮುಗಿಯುದಿಲ್ಲ ಹಾಗಾಗಿ ಸಮಾಜ ಅದನ್ನ ಬಯಸುದಿಲ್ಲ
@OmPrakash-tx4vi21 күн бұрын
Kelabedi simple
@SrinivasSrinivas-r9s20 күн бұрын
ನಿಮಗೆ ತಿನ್ನೋದು ಕುಡಿಯೋದು ರೀಲ್ಸ್ ನೋಡೋಕೆ ಮಾತ್ರ ನೋಡಿ ಸಮಾಜಕ್ಕೆ ಏನೋ ಕೊಟ್ಟ ಹಾಗೆ ಅನಿಸುತ್ತೆ ಅಲ್ವಾ. ನಿಮ್ಮ ಇಷ್ಟ ಪಡುವ ಎಲ್ಲಾ ಜೀವಗಳು ಪ್ರಾಣ ಬಿಟ್ಟಾಗ ನಿಮಗೆ ಇದೆಲ್ಲ ಅರ್ಥ ಆಗಬಹುದೇನೋ 😊
@padmaravikumar844223 күн бұрын
Swyami Rama Avra jivana chritreay kannada language idaya
@vishakadattakv7514Ай бұрын
Gurumaa !
@lokeshnaik997822 күн бұрын
ಸತ್ತ ಮೇಲೆ ದೇಹ ಕೊಳೆಯುತ್ತದೆ ಮತ್ತೆ ಪ್ರಾಣ ಎಲ್ಲಿಂದ ?
@sanjivaprabhu23221 күн бұрын
ಪ್ರಾಣವೇ ಪರಮಾತ್ಮ , ಎಲ್ಲಾ ಜೀವಿಗಳಲ್ಲಿಯೂ ಜೀವಾತ್ಮನಾಗಿ ಇರುವವನು ಒಬ್ಬನೇ ಪರಮಾತ್ಮ ಆಗಿದ್ದಾನೆ ! ಪರಮಾತ್ಮ ಶಕ್ತಿ ಹೊರತು ಹೋದ ಮೇಲೆ ದೇಹ ಕೊಳೆಯತ್ತದೆ !
@parvathiseetharama4822Ай бұрын
❤❤❤❤❤❤
@jayashreebhat3001Ай бұрын
🙏🙏
@sureshbabumr8564Ай бұрын
🙏🙏🙏🙏🙏🙏
@pradeepdas7292Ай бұрын
ಯಾವ ಅತೀಂದ್ರಿಯ ಶಕ್ತಿಯು ಮನುಷ್ಯನಿಗೆ ಬರಲು ಸಾಧ್ಯವೇ ಇಲ್ಲ ಅಂತ ನನಗನಿಸುತ್ತಿದೆ.