No video

EP-14ಕೊಂಗಾಡಿಯಪ್ಪ... ದೊಡ್ಡಬಳ್ಳಾಪುರದ ಪ್ರಾತಃಸ್ಮರಣೀಯ ಮಹಾನುಭಾವ ...

  Рет қаралды 16,612

Mysoorina kathegalu

Mysoorina kathegalu

Күн бұрын

Пікірлер: 62
@raguupadhya2317
@raguupadhya2317 Жыл бұрын
ಇಂತಹ ಮಹಾನುಭಾವರು ಇ ನೆಲದಲ್ಲಿ ಇದ್ದುದಕ್ಕೆ ನಮ್ಮ ರಾಜ್ಯದಲ್ಲಿ ಆ ಕಾಲದಲ್ಲಿ ಮಳೆ & ಬೆಳೆಯಾಗಿ ಸುಬಿಕ್ಷವಾಗಿತ್ತು 🙏🙏🙏
@lakshminarayananija8683
@lakshminarayananija8683 Жыл бұрын
ಉಚಿತವಾಗಿ ವಿದ್ಯಾಭ್ಯಾಸ ಸಿಕ್ಕರೆ ಭ್ರಷ್ಟಾಚಾರ ಇರುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಪೂಜ್ಯ ಹಿರಿಯರಿಗೆ ನಮ್ಮ ಪ್ರಣಾಮಗಳು 🙏🌱💐
@user-vl6ym5wd3n
@user-vl6ym5wd3n Жыл бұрын
Sarakari shale encourage Maadi
@rangaswamytrangaswamy3790
@rangaswamytrangaswamy3790 Жыл бұрын
ದೊಡ್ಡಬಳ್ಳಾಪುರದ ಶ್ರೀ ಕೋಂಗಾಡಿಯಪ್ಪ ನವರಿಗೆ ನಮೋ ನಮಂ ❤️🙏❤️
@rajashekargr5313
@rajashekargr5313 Жыл бұрын
ಸರ್ ದೊಡ್ಡಬಳ್ಳಾಪುರದ ಇತಿಹಾಸದ ಬಗ್ಗೆ ನಿರಂತರವಾಗಿ ಹಲವು ಸಂಚಿಕೆಗಳ ಮೂಲಕ ಇತಿಹಾಸದ ವಿವರಣೆ ನೀಡುತ್ತಿರುವ ನಿಮಗೆ ಹಾಗೂ ನಿಮ್ಮ ಇತಿಹಾಸದ ವ್ಯಾಮೋಹಕ್ಕೆ ನನ್ನ ಅನಂತ ಪ್ರಣಾಮಗಳು.
@raveendras.n9356
@raveendras.n9356 Жыл бұрын
ಧರ್ಮಣ್ಣ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮೂರಿನ ರತ್ನ ದಿವಂಗತ ಕೊಂಗದಿಯಪ್ಪನವರ ಜೀವನ ಚರಿತ್ರೆಯನ್ನ ತುಂಬಾ ಸೊಗಸಾಗಿ ತಿಳಿಸಿದ್ದೆರಿ. ನಿಮಗಿದೋ ನಮ್ಮ ಅನಂತ ನಮನಗಳು. ಡೇವಿಟ್ಟು ಹಾಗೆ ನನಗೆ ಡಾ. ವೆಂಕಟೇಶ್ ರವರ ಪುಸ್ತಕದ ಮಾಹಿತಿ ನೀಡಲಿಲ್ಲ. ಡೇವಿಟ್ಟು ಈಗಲಾದರೂ ಕೊಡಿ ಸ್ವಾಮಿ 🙏🙏
@surekha2212
@surekha2212 Жыл бұрын
ಈ ಜಗತ್ತಿನಲ್ಲಿ ಏನೆಂಥ ಒಳ್ಳೆಯವರು ಇದ್ದರು ಎನ್ನುವದಕ್ಕೆ ಇದೊಂದು ನಿರ್ದರ್ಶನ ಸರ್ ..ಪರಿಚಯಿಸಿದ ನಿಮಗೂ, ನಿಮ್ಮ ತಂಡಕ್ಕೂ ಕೃತಜ್ಞತೆಗಳು.ನಾವು ಇವರನ್ನು ಸ್ಫೂರ್ತಿಯಾಗಿ ಇಟ್ಟುಕೊಳ್ಳಬೇಕು.🙏🙏🙏
@ganeshampai8434
@ganeshampai8434 Жыл бұрын
I read autobiography of Dr Anupama Niranjana in which she had mentioned that Kongadiyappa was related to her.Dr DS Shivappa who wrote Kannada medical nighantu was her uncle.
@parthasarathy459
@parthasarathy459 Жыл бұрын
ಪೂಜ್ಯ ಹಿರಿಯರಿಗೆ ನಮ್ಮ ಪ್ರಣಾಮಗಳು 🙏
@0910bala
@0910bala Жыл бұрын
Thanks a lot Dharma Sir on Doddaballapura and Kongadiyappa. Such a selfless man who sacrificed so much for the upliftment of the people and place. We all are indebted to such great souls.
@padmagovindaswamy9058
@padmagovindaswamy9058 Жыл бұрын
Namakara. Namaskara Namaskara Kongadiappannavarige. Nimage thumba thanks.
@yamunaanitha3544
@yamunaanitha3544 Жыл бұрын
ದೇವರು ಪ್ರತ್ಯಕ್ಷವಾಗಿ ಬಂದು ಮಾಡಲಾಗದ ಕೆಲಸವನ್ನು ಈ ರೂಪದಲ್ಲಿ ಬಂದು ಸಾದಿಸಿ ತೋರಿಸಿದ ಮಹಾನುಭಾವರ ಪರಿಚಯವನ್ನು ವಿವರವಾಗಿ ತಿಳಿಸಿಕೊಟ್ಟಿದ್ದೀರಿ. ನಿಮಗೆ ಮತ್ತು ನಿಮ್ಮ ತಂಡದವರ ಪ್ರಯತ್ನಕ್ಕೆ ಧನ್ಯವಾದಗಳು.
@kalikevehiclesdetails1473
@kalikevehiclesdetails1473 Жыл бұрын
Adare ivara bagge ಇತಿಹಾಸ ಬುಕ್ ಅಲ್ಲಿ ಇವರ ಬಗ್ಗೆ ಯಾಕೆ ಇಲ್ಲ ಇಂಥ ಮಹಾನ್ ವ್ಯಕ್ತಿ ಗೆ ಪ್ರತಿಮೆ ಮಾಡ್ಬೇಕು
@vishwakg1923
@vishwakg1923 Жыл бұрын
Thanks dharmanna sir
@harshaa5862
@harshaa5862 Жыл бұрын
Thumba Kushi aythuuu sir evathu nimma meet madii
@rameshjayalakshmi9731
@rameshjayalakshmi9731 Жыл бұрын
Abhinandanegalu
@Navya-iu3mn
@Navya-iu3mn Жыл бұрын
ಶುಭೋದಯ ಗುರುಗಳೆ
@lakshmanbhaskar4061
@lakshmanbhaskar4061 Жыл бұрын
🤝🤝🙏🙏Subhodhayam Sir Dhanyavadagalu Great Noble Man History Thanks Sir 🙏🙏🙏🙏
@ramkrishna172
@ramkrishna172 Жыл бұрын
Adbutha ❤❤ji hind ji kongadiyappa ji
@meenakshiprakash2969
@meenakshiprakash2969 Жыл бұрын
Namaste 🙏🙏👏👏💯✅
@ganeshb1982
@ganeshb1982 Жыл бұрын
ಧನ್ಯವಾದಗಳು ಸರ್ 🙏🏻
@nightwolves2897
@nightwolves2897 Жыл бұрын
Appetamma means the other street usually in doddaballapur neighbouring Street
@spoorthisathish6165
@spoorthisathish6165 Жыл бұрын
ಮಹಾ ಗುರುಗಳಿಗೆ ಶುಭೋದಯ
@rangaswamytrangaswamy3790
@rangaswamytrangaswamy3790 Жыл бұрын
ಶಿಕ್ಷಣವೇ ಶಕ್ತಿ.... 🙏
@shivashankarpamundalar1456
@shivashankarpamundalar1456 Жыл бұрын
Very informative...
@krisharao7163
@krisharao7163 Жыл бұрын
Great person Darmi good information thank you sir
@nagarajm9094
@nagarajm9094 Жыл бұрын
ಶುಭೋದಯ ಸರ್
@siddapasiddapa8137
@siddapasiddapa8137 Жыл бұрын
ಧರ್ಮಣ್ಣ ಬನ್ನಿ ನಮ್ಮ ಕೊಳ್ಳೇಗಾಲ ಕ್ಕೆ ಇಲ್ಲೂ ಇದ್ದಾರೆ ಮಹಾನ್ ದಾನ ಸೊರ ಏನೇನು ಆಸ್ಪತ್ರೆ ಹತ್ತೇಕರೇ ಇದೆ ಜಾಗ ಪೀಸ್ ಪಾರ್ಕ್, ಚಿಲ್ಡ್ರನ್ ಪಾರ್ಕ್, ಮರಡಿ ಗುಡ್ಡ, ಗುರ್ಕಾರ್ ಸುಬ್ಬಪ್ಪ ಕಾಲೇಜ್ ಕೊಳ್ಳೇಗಾಲ ಉತ್ತುಂಗಕ್ಕೆ ಏರಿಸಿ ಮೊದಮೊದಲು, ಪಾಳ್ಯ ಕ್ಷೆತ್ರದ ಲ್ಲಿ ಎಲಕ್ಸ್ ನ್ ಗೆ ನಿಂತು ಸೋತು ಹೋದರು ಇವ್ರನ್ನ ಪ್ರಾರ್ಥಸ್ಮರಣೆ ನ್ನು ಪರಿಚಯ ಸಿ,,,,,, ವಂದನೆಗಳೊಂದಿಗೆ,,, ಸಿದ್ದಪ್ಪ
@theptube8749
@theptube8749 Жыл бұрын
ಶುಭೋದಯ ಸಾರ್
@kushakush1550
@kushakush1550 Жыл бұрын
🙏🙏🙏🙏
@lionsden6960
@lionsden6960 Жыл бұрын
🙏
@rajesh13401
@rajesh13401 Жыл бұрын
Love you Sir 🙏
@manjulasetty917
@manjulasetty917 Жыл бұрын
ಆಗ ಸೇವೆಗಾಗಿ ಶಾಲೆ ಮಾಡಿದರೆ ಈಗ ದುಡ್ಡಿಗಾಗಿ ಶಾಲೆ ಮಾಡುತ್ತಾರೆ ಅದೇ ವ್ಯತ್ಯಾಸ ಕೊಂಗಾಡಿ ಅಪ್ಪನವರಿಗೆ ನನ್ನ ನಮಸ್ಕಾರಗಳು
@venujohn9362
@venujohn9362 Жыл бұрын
Namma college ❤
@ManjuNath-yy1br
@ManjuNath-yy1br Жыл бұрын
VIDYADAANA ✍️✍️✍️✍️🧜‍♂️ ANNADAANA 🧜‍♀️🧜‍♀️😢🧜‍♂️🧜‍♂️ BADAPAAYIGALIGE UCHITHA VASTRA DAANA 🤔🧜‍♂️ BHOOMI DAANA 🤔🤔🧜‍♂️😥 JAATHI BEDHA KONGADIYAPPA AVARIGE ILLA 🤲🤲🤲🙌🙌 ELLARU ONDHE ENDHU BAALIDA DODDABALAPURADA HARIKAARA NIMMAGE BHAKTHIYINDA SHIRA BAAGI PAADABIVANDANEGALLU. 🤔🤔✍️✍️🤔🤔💎💎🤔🧜‍♀️🧜‍♀️🤔🙌🙌🤲🤲🤔🧜‍♂️🧜‍♀️😥😥👣👣👣🙏🙏🙏🌹.
@vijaysimha8943
@vijaysimha8943 Жыл бұрын
Nice one...
@balakrishnam8689
@balakrishnam8689 Жыл бұрын
🙏🙏🙏
@rangaswamyhkrangaswamyhk9800
@rangaswamyhkrangaswamyhk9800 Жыл бұрын
ಶುಭೋದಯ ಗುರುಗಳೇ
@itmyreals3603
@itmyreals3603 Жыл бұрын
ಶುಭೋದಯ ಸರ್
@meenakshiprakash2969
@meenakshiprakash2969 Жыл бұрын
Super memory
@nagrajm3946
@nagrajm3946 Жыл бұрын
Nimma talking powernalli intha mahanubhavara sadhane keluvude ondu sogasu
@ds.noobboy2298
@ds.noobboy2298 Жыл бұрын
ಸರ್. ಪುಲಿಕೇಶಿ ಹೆಸರಿನ ಅರ್ಥ ಏನು?
@eshwark1716
@eshwark1716 Жыл бұрын
❤❤❤
@sudeephn9199
@sudeephn9199 Жыл бұрын
❤️🙏
@ranjithh9063
@ranjithh9063 Жыл бұрын
Chikka madhure ge banni sir......
@Hombeesilu
@Hombeesilu Жыл бұрын
🙏💛❤️
@murthydg6752
@murthydg6752 Жыл бұрын
❤❤❤❤❤❤❤❤❤❤😂
@lovelyvirat3778
@lovelyvirat3778 Жыл бұрын
🙏
@radhagangadhar6389
@radhagangadhar6389 Жыл бұрын
🙏🙏🙏
@rajeevam3
@rajeevam3 Жыл бұрын
🙏🙏🙏🙏
@indian1456
@indian1456 Жыл бұрын
🙏
@manjunathp750
@manjunathp750 Жыл бұрын
🙏🙏🙏
@rammohan9779
@rammohan9779 Жыл бұрын
🙏
@sridharsudhar9059
@sridharsudhar9059 Жыл бұрын
🙏🙏🙏
@pavanbhim1
@pavanbhim1 Жыл бұрын
🙏
@amarnath0191
@amarnath0191 Жыл бұрын
🙏🙏
小丑把天使丢游泳池里#short #angel #clown
00:15
Super Beauty team
Рет қаралды 46 МЛН
UNO!
00:18
БРУНО
Рет қаралды 5 МЛН
Underwater Challenge 😱
00:37
Topper Guild
Рет қаралды 20 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 10 МЛН
Hagalavadi Palegararu Part-1
24:23
KrishnaBai Hagalavadi
Рет қаралды 4,7 М.
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 255 М.
ಒನಕೆ ಓಬವ್ವ...
9:42
Mysoorina kathegalu
Рет қаралды 12 М.
ದೊಡ್ಡ ಬಳ್ಳಾಪುರ - ಇತಿಹಾಸದ ಕಣಜ
18:31
小丑把天使丢游泳池里#short #angel #clown
00:15
Super Beauty team
Рет қаралды 46 МЛН