ಹುಣ್ಣಿಮೆ ಚಂದ್ರನಂತೆ ಪ್ರಕಾಶಮಾನವಾಗಿ ನಮಗೆಲ್ಲರಿಗೂ ಜ್ಞಾನದ ಬೆಳಕು ನೀಡುತ್ತಾ ಇರುವ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.🙏🙏🙏
@DrPavagadaPrakashRao4 жыл бұрын
ನಮಸ್ಕಾರ . ಒಳ್ಳೆಯ ಮಾತುಗಳಿಗೆ ಕೃತಙ್ಞ .
@sowbhagyads23232 жыл бұрын
Too happy to hear this episode specially as the story concern our state shaivakshetra Udupi though it reaches now to wrong hands who fabricated to torn Shiva and shaivakshetra greatness just like enemies done at Kashi
@nanjundasastryvinay38414 жыл бұрын
ಚಂದ್ರ ಹಾಗೂ ಚಂದ್ರ ಮಂಡಲ ಬಗ್ಗೆ ಬಹಳ ಚೆನ್ನಾಗಿ ವಿಮರ್ಶಿಸಿದ್ದೀರ, ಧನ್ಯವಾದಗಳು. 🙏
@DrPavagadaPrakashRao4 жыл бұрын
ಧನ್ಯವಾದ
@madegowdarangamma18584 жыл бұрын
ಶ್ರೀ ಪೂಜ್ಯ ಗುರುಗಳಿಗೆ ಆನಂತ ವಂದನೆಗಳು ತುಂಬಾ ವಿಶೇಷವಾಗಿ ವಿಸ್ಥಾರವಾಗಿ ಅರ್ಥಗರ್ಭಿತವಾಗಿ ಸಂಕ್ಷಿಪ್ತವಾಗಿ ನಿಮ್ಮ ವ್ಯಾಖ್ಯಾನ ಕ್ಕೆ. ನನ್ನ ಧನ್ಯವಾದಗಳು
@DrPavagadaPrakashRao4 жыл бұрын
ಕೃತಙ್ಞ . 👍👍👍👍👍👍
@timepassbhatta4 жыл бұрын
ತುಂಬಾ ಧನ್ಯವಾದಗಳು.
@DrPavagadaPrakashRao4 жыл бұрын
ಭಟ್ಟಮಾನ್ಯರೇ , ನಿಮಗೆ ನಾನು ಉತ್ತರ ಬರೆಯಬೇಕಿದೆ . ನನ್ನ ಪತ್ನಿ ನೆನಪಿಸಿದ್ದಾಳೆ . ಬಿಡುವೇ ಇಲ್ಲ . ನಿಮ್ಮ ಕಾಳಜಿಗೆ ವಂದನೆ . ಬರೆಯುತ್ತೇನೆ .
@timepassbhatta4 жыл бұрын
@@DrPavagadaPrakashRao ಗುರುಗಲೆ ನಮಸ್ಕಾರ. ನಿಮ್ಮ ಈ ಉತ್ತರ ನನಗೆ ಸಾಕು. ನಿಮ್ಮ ಸಮಯವು ಅಮೂಲ್ಯವಾದುದು ಮತ್ತು ನಿಮ್ಮ ಸಮಯವನ್ನು ಜನರ ಜ್ಞಾನಕ್ಕಾಗಿ ಬಳಸಿಕೊಳ್ಳಿ. ನಾನು ಇನ್ನೂ ನಿಧಾನವಾಗಿ ತಪಸ್ಸು ಮಾಡುತ್ತಿದ್ದೇನೆ. ಒಂದು ದಿನ! ಧನ್ಯವಾದಗಳು.
@s.v.prabhakararao41464 жыл бұрын
Chandra vamsha explanation is wonderful. Next week we mayknow completely. Vandanegalu Sri Gurugale.🙏🙏🙏.
@DrPavagadaPrakashRao4 жыл бұрын
Not completely ! It takes years to know chandravamsha . Thank you for your compliments .
@dhyanobaarundekar58483 жыл бұрын
खख
@laxmanpatgar66014 жыл бұрын
ಧನ್ಯವಾದಗಳು ಗುರುದೇವ
@DrPavagadaPrakashRao4 жыл бұрын
ಧನ್ಯವಾದಗಳು .
@sheshadrikr92574 жыл бұрын
Congratulations on 4K subscribers 😊
@gireeshbtumkur13014 жыл бұрын
Swamiji namaste. 7 Shiva kshetra present place details vivarisi
@DrPavagadaPrakashRao4 жыл бұрын
Thank you Sheshadri .
@DrPavagadaPrakashRao4 жыл бұрын
Giriish PY namskara . All are self explanatory . But first will be explained in the next episode .
@My-673 жыл бұрын
ಧನ್ಯೋಸ್ಮಿ ಪೂಜ್ಯರೆ🙏🙏
@renukasr23094 жыл бұрын
PUJYA SRI GURUGALIGE BAKTIPURVAKA NAMASKARAGALU
@DrPavagadaPrakashRao4 жыл бұрын
ನಮಸ್ಕಾರಗಳು .
@maheshgowda52224 жыл бұрын
ಓಂ ನಮೋ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಹಾ ಜೈ ಶ್ರೀ ಗುರುದೇವ ನಮೋ ನಮಹಾ
@DrPavagadaPrakashRao4 жыл бұрын
ನಮಸ್ಕಾರ .
@ambikamh25084 жыл бұрын
Puujjare.ಗುರುಗಳಿಗೆ ನನ್ನ.manaspurvaka. ನಮಸ್ಕಾರಗಳು.ಚಂದ್ರನ beladhigalolage ಹುದುಗಿರುವ ಕಲೆ ನೋಡಿ ಪರವಶರಗುವ ನಾವು.ಅದರೊಳಗಿನ ಮರ್ಮಧ.ಸಂಗತಿ ತಿಳಿಸಿಕೊಟ್ಟ ನಿಮಗೆ ಹುಣ್ಣಿಮೆ amavaseye.ಒಳಗುಟ್ಟು ತಿಳಿಸಿದ ನಿಮ್ಮಪ್ರವಚ್ಣದ ವರ್ಷ ಧಾರೆಯಲ್ಲಿ ಮಿಂದು ಮುಧಿನ ಕೌತುಗ ಗಳ್ಳನ್ನು ಕಾಯುವಂತೆ ಮಾಡುವ ನಿಮ್ಮ .ವಾಗ್ಮೆಯ ಶಕ್ತಿ ನೋಡಿ andhisuva baaggya ನಮ್ಮದಾಗಲಿ ಗುರುಗಳೇ ಸದಾ ಹೀಗೆ rasadhowthna ಉಣ್ಣ ಬಡ್ಡಿಸುತ್ತಿರಿ ನಿಮಗೆ ನನ್ನ.ಅಭಿಮಾನದ ನಮನಗಳು ನನಗೆ.ನಿಮ್ಮ.ಸತ್ಯದರ್ಶನ ದಿನ.ಕೇಳ್ತಾ.ಕಾಲ.ಸವಿಯುವ.ಅಭ್ಯಾಸವಿದೆ
ಗುರುಗಳೇ ಅಗಾದರೆ ಇಗಿರುವ ಚಂದ್ರ ಕ್ಷೀಣ ಹಾಗೂ ವೃದ್ಧಿ ಚಂದ್ರ ನಾಗಿ ಏಕೆ ಕಾಣಿಸುತ್ತದೆ
@RajaRam-vj5hx11 ай бұрын
🌹🌹🌹🌹🌹🌹🌹🙏🙏🙏🙏🙏🙏
@raviprakashathreyah.a62034 жыл бұрын
Sir. Suktha's galannu kannada da arthadalli thilisikodi namage dayavittu
@DrPavagadaPrakashRao4 жыл бұрын
Sorry . I could not follow .
@nikimr26724 жыл бұрын
This was very very nice session Guruji,but it raised many questions also which Is obvious .Those are 1) If chandra is a position like Chief Minister then who will decide to occupy it? 2)If the curse is given to the Athreya at the svayambu samvathsara then it has to be restricted to him why Amavasya and hunime happen even today?. 3) who was the chandra at the time of when Ganesha cursed him and it has to be restricted for him why that is applied for chandra mandla ? This question might have arrived in many of them,even if it is little bit of out of topic request you kindly please enlight us with your explanation. Thanking you.
@DrPavagadaPrakashRao4 жыл бұрын
Thank you . Your questions are genuine . Let me try to sum up . 1.Bramhaa decides . 2&3 . We should remember what we should not do . To that effect we must know the story behind that . Irrespective of the person who occupies that seat , he has to cotinue the tradition . Ex :- To obey the curse of Daksha and the boon of Shiva .So it continued with new Chandra . ---------- These are miths ! They have their limitations . You can not apply our rules to them . At the same time it is defficult to debate on the possibilities . But we may get some freedom to do that with the human characters .
@nikimr26724 жыл бұрын
@@DrPavagadaPrakashRao i am very much thankful to you Guruji and also thanks again for enlightening about this auspicious day of GURU POONIMA.
@anilkumarn60914 жыл бұрын
Sir chandra mandala kke kshaya banta....padavi ge (cm) ge banta.
@DrPavagadaPrakashRao4 жыл бұрын
The curse was to Aatreeya ; but extended to mandala . If the CM is fined for something , the state will pay !!
ಪುರಾಣಗಳು ಬೇರೆ ; ಬೇರೆ . ಒಂದೇ ವಿಷಯದ ಬಗ್ಗೆ ಬೇರೆ ಬೇರೆ ಬರೆಯುತ್ತಾರೆ . ಉದಾಹರಣೆಗೆ ಗಣಪತಿಯ ಹುಟ್ಟಿನ ಬಗ್ಗೆ ಒಂದೊಂದು ಪುರಾಣ ಒಂದೊಂದು ತರಹೆ ಹೇಳುತ್ತದೆ . ಬಹುಶಃ ಆಗ್ಗೆ ಹೇಳಿದ್ದ ಕಥೆಗೂ ಹಾಗೇ ಒಂದುಪುರಾಣದ ಆಧಾರ !!
@ganeshry68824 жыл бұрын
"AATMAANANDA" 🙏🙏🙏🙏🙏🙏🙏🙏🙏🙏🙏🙏🙏🙏🙏🙏
@DrPavagadaPrakashRao4 жыл бұрын
ಓಹೋ ! ದೊಡ್ಡಮಾತು !!!!
@dhananjayajayaram24854 жыл бұрын
@@DrPavagadaPrakashRao ಪಂಡಿತೋತ್ತಮರಿಗೆ ಧನಂಜಯ ನಿಂದ ನಮಸ್ಕಾರ! ನಾನು ಕಳಿಸಿದ ಪ್ರಶ್ನೆ ಗಳಲ್ಲಿ ಈ ಈಶೋಪನಿಶ್ಡ್ ಮಂತ್ರ ೧೨ ತುಂಬ ವಿವಾದಾತ್ಮಕ ವಾಗಿದೆ: andhaṁ tamaḥ praviśanti ye 'sambhūtim upāsate tato bhūya iva te tamo ya u sambhūtyām ratāḥ ನಿಮ್ಮ ಅಭಿಪ್ರಾಯ ತುಂಬ ಅಮೂಲ್ಯ!!!
@DrPavagadaPrakashRao4 жыл бұрын
ಧನಂಜಯ್ ಜಯರಾಮ್ ಅವರೇ , ತತ್ವ ಶಂಕರದಲ್ಲಿ ಉಪನಿಷದ್ಭಾಷ್ಯಗಳನ್ನು ವಿವರಿಸುವಾಗ ಖಂಡಿತಾ ಹೇಳುವೆ .
@dhananjayajayaram24854 жыл бұрын
@@DrPavagadaPrakashRao ಪ್ರಕೃತಿ ಯನ್ನು ಪೂಜೆ ಮಾಡುವವರೆಲ್ಲ ಅಂಧ ತಮಸ್ಸಿಗೆ ಹೋಗುತ್ತಾರೆ ಅಂತ ಕೆಲವು ಪಂಡಿತರು ವಾಕ್ಯಾರ್ಥ ಬರೆದಿದ್ದಾರೆ
@DrPavagadaPrakashRao4 жыл бұрын
ಬೆರೆಯವರ ಅರ್ಥಗಳು ಏನೆ ಇರಲಿ ನಾನು ಹೇಳಲಿರುವುದು ಭಗವತ್ಪಾದರ ವ್ಯಾಖ್ಯಾನ . ಅದು ನಕಾರಾತ್ಮಕವಾಗಿಲ್ಲ . ಹಾಗೂ ಅಂಧತಮಸ್ಸೆನ್ನುವುದು ವಾಚ್ಯಾರ್ಥದಲ್ಲಿ ಕಾಣುವಷ್ಟು ಕೆಟ್ಟದಾಗಿಲ್ಲ .
@NGP111019704 жыл бұрын
ಪೂಜ್ಯರೆ, ಚಂದ್ರನ ಕಲೆಯೋ ಅಥವಾ ಕಳೆಯೋ, ಸರಿ ಯಾವುದು ತಿಳಿಸಿ