ನಿಮಗೆ ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏
@PraveenAV4 жыл бұрын
ನಿಮ್ಮ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಅಂತ ಭಗವಂತನಲ್ಲಿ ನಮ್ಮೆಲ್ಲರ ಪ್ರಾರ್ಥನೆ. 🙏
@poornimadeshika16244 жыл бұрын
ಪೂಜ್ಯರೇ, ಇಲ್ಲಿಯ side note ನಲ್ಲಿ ತಮ್ಮ ಆರೋಗ್ಯದಲ್ಲಿ ತೊಂದರೆ ಇದೆ ಅಂತ ಬರೆದಿದೆ. ಭಗವಂತ ನಿಮಗೆ ಶೀಘ್ರವಾಗಿ ಆರೋಗ್ಯವನ್ನು ನೀಡಲೆಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ. ನಮಸ್ಕಾರಗಳು.
@radhamurthy99124 жыл бұрын
SRI gurugalige bhaktipoorvaka sira sasthanganamaskaragalu 🙏🙏🙏🙏🙏🙏🙏
@sachinkcsachinkc91494 жыл бұрын
ಗುರುಗಳೇ... Ekadashi Bhagya mahiti ನೀಡಿ..
@vramanna6954 жыл бұрын
Shri Prakashrao is agreat asset to all of us . Wish him quick recovery and good health.
@krishnadk92294 жыл бұрын
ಗುರುಗಳು ಬೇಗ ಗುಣಮುಖ ರಾಗಲಿ.
@ambikamh25084 жыл бұрын
ಪೂಜ್ಯ ಗುರುಗಳ ಪಾದ ಕಮಲಗಳಿಗೆ ನನ್ನ ನಮನಗಳು. ಪುಜ್ಯರೆ ನಿಮ್ಮ ಈ. ದಿನದ ಪ್ರವಚನ ಕೇಳಿದಾಗ ನನ್ನ ಅಭಿಪ್ರಾಯ ಎನೇನೆಂಧರೆ.ನಮ್ಮ.ಭಾರತೀಯ ಸಂಸ್ಕೃತಿಯ ಪ್ರತಿ ಬಿಂಬವೆ ಮಹಾಭಾರತ.ಕಥೆ.ನಮ್ಮ ಜೀವನದ ಪ್ರತಿ ಘಟನೆಗೂ.ಸಹ.ವೈದಿಕ ಪರಂಪರೆಯ ತಳಹದಿ.ಇದೆ.ಅಂತ. ತಿಳಿತು ಗುರುಗಳೇ.ಹೂವನ್ನು.ಬಿಡಿಸಿರುವ ನೀವು.ಸರಮಾಲೆ.ಕಟ್ಟುವ ಪರಿ ವರ್ಣಿಲಸದಲ. ಹೀಗೆ.ನಿಮ್ಮ.ಮಾಲಿಕೆಯಲ್ಲಿ.ನಾವು ಕಳೆದು.ಹೋಗುವ.ನಾನು.ಭಾನುವಾರದ.ಕೆಲಸವೇ.ಮರೆತು.ಬಿಡುವೆ ಅಧೀನ ವೆಲ್ಲ ರೋಮಾಂಚನ
ಮಾನ್ಯರೆ, speedy recovery ಎಂದು ಏಕೆ ಹೇಳಿದ್ದೀರೆಂದು ತಿಳಿಯುತ್ತಿಲ್ಲ.ಪೂಜ್ಯ ಗುರುಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ?..ದಯವಿಟ್ಟು ತಿಳಿಸಿರಿ
@HSEHAMMAHESHSR4 жыл бұрын
@@shivashankar1745 Video side note mentions guruji not keeping well, so I wished them good health. There is nothing to worry.
@anilkumarn60914 жыл бұрын
Gurubhyo namhaha.🙏 Wish for speed recovery.
@venugopalbhat11674 жыл бұрын
🙏
@srinirajus4 жыл бұрын
Gurugale, I pray to god for your speedy recovery. Get well soon.
@venkateshhebbar90224 жыл бұрын
🙏🏻🙏🏻🙏🏻🙏🏻🙏🏻🙏🏻
@gkarjun4 жыл бұрын
🙏 thanks for sharing your great knowledge with us. It's really nice to hear mahabharata this way. May I ask 2 questions please? 1. Since Indra is a position, did every person who came to that position did bad things? Or is it 1 or 2 people who did most? 2. Why did water, earth, plants and young women accepted/shared bramhahathya dosha when Indra gave it to them? They could have declined it also