🙏🙏 ಸರ್ ನಾವು ಕೂಡ ಈ ಕಸಾಪುರಂನ ಈ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದರ್ಶನವನ್ನು ಮಾಡಿದ್ದೇವೆ ನಾಲ್ಕು ರಾಜಗೋಪುರಗಳುಳ್ಳ ಬೃಹತ್ ದೇವಸ್ಥಾನ.ಇದು.... ಇಲ್ಲಿ ಸ್ವಾಮಿಯು ತುಂಬಾ ಪವಾಡಗಳನ್ನು ತೋರಿಸಿದ್ದಾನೆ.... ಒಮ್ಮೆ ಪೊಸ್ಟ ಮಾಸ್ಟರ್ ಹೆಂಡತಿಯೊಬ್ಬರ ಹರಕೆಯನ್ನು ನೆನಪು ಮಾಡಿ ಆಕೆಯ ಕುಪ್ಪಸದ ಕೈ ಇಟ್ಟು ನನ್ನ ಹರಕೆಯನ್ನ ಮರೆತಿದ್ದಿಯಮಮ್ಮ ಎಂದು ಆಕೆಯನ್ನು ಎಚ್ಚರಿಸಿ ತಮ್ಮ ಹರಕೆಯನ್ನ ನೆನಪು ಮಾಡಿಸಿದ್ದಾರೆ ಈ ಹನುಮಪ್ಪ ದೇವರು... ಸ್ವಾಮಿಯು ಕೈ ಇಟ್ಟ ಹೆಜ್ಜೆಯ ಗುರುತು ಈ ದೇವಸ್ಥಾನದಲ್ಲಿ ಈಗಲೂ ನಾವು ಕಾಣಬಹುದು ಹಾಗೆ ರಾಯಚೂರು ಜಿಲ್ಲೆಯ ಮಾನವಿ ಸಮೀಪದ ವ್ಯಾಸರಾಯರು ಪ್ರಸಿಷ್ಠಾಪಿಸಿದ ಮೂಷ್ಟೂರು ಆಂಜನೇಯ ಸ್ವಾಮಿ ದೇವಸ್ಥಾನತುಂಬಾ ಪ್ರಸಿದ್ದವಾಗಿದೆ ಆ ದೇವಸ್ಥಾನದ ಪರಿಚವನ್ನು ಮಾಡಿಸಿ
@shrinivashuddar38943 жыл бұрын
ನಾನು ಈ ದೇವಸ್ಥಾನಕ್ಕೆ ಹೋಗಿದ್ದೇನೆ ವಿಶೇಷ ಅಂದರೆ ನಾನು ಗುಂತಕಲ್ ನಿಂದು ಸೈಕಲ್ ಮೇಲೆ ಹೋಗಿದ್ದೇನೆ ನಮಸ್ಕಾರ