ಸರ್ ಇಂತಹ ವಿಚಾರವಾದಿಗಳನ್ನ ಮತ್ತೆ ಮತ್ತೆ ಪರಿಚಯಿಸಿ... 🙏🙏🙏💐💐💐💐
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಶಾಂತಿ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಬೈಬಲ್ ನ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು ಪ್ರತಿ ಭಾನುವಾರ ಆತ್ಮಿಕ ಸಭೆಗೆ ಹೋಗಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ.
@umadevi596727 күн бұрын
Meaningful information guruji thanku very much...🎉🎉🎉🎉🎉
@rkganesha13804 ай бұрын
ಅದ್ಭುತ ಈಗಿನ ಯುವಕರ ಹಾಗೂ ವಯಸ್ಕರು ಮಾರ್ಗವನ್ನು ಹುಡುಕಿಕೊಳ್ಳುವ ಉತ್ತಮ್ಮವಾದ ಮಾತುಗಳಿಗೆ ಗುರುಗಳಿಗೆ ಧನ್ಯವಾದಗಳು ❤❤
@Adithya-Sharma3 ай бұрын
ಗೌರೀ ಶ ರವರೆ, ನಿಮ್ಮ questions ತುಂಬಾ ಅದ್ಭುತ ವಾಗಿದೆ..
@HemeshTSHemeshaTS-s3w4 ай бұрын
ಗುರುಗಳು ಚನ್ನಾಗಿ ಮಾತನಾಡಿದ್ಧರೆ ವಂದನೆಗಳು.
@jayalaksmibhandary3443 ай бұрын
ಜೈ ಶ್ರೀ ಕೃಷ್ಣ
@sudhakarakundar6724 ай бұрын
🙏🙏🙏 ಅಧ್ಬುತ ಸರ್ ಅವರ ಮಾತುಗಳನ್ನು ಕೇಳ್ತಾ ಇದ್ರೆ ತುಂಬಾ ಆನಂದ ಆಗ್ತದೆ ನಮ್ಮ ಜನ್ಮ ಸಾರ್ಥಕ ಆದಂತೆ ಅನಿಸ್ತು. 🙏🙏🙏
@pushpat23234 ай бұрын
ನಿಮ್ಮ ಮಾತುಗಳೆ ಅದ್ಭುತ ಗುರುಗಳೆ
@radharamachandra934 ай бұрын
Thumb arthapoorna vagide🎉
@premahegde39504 ай бұрын
ಜೈ ಗುರುದೇವ. ನನ್ನದೊಂದು ಪ್ರಶ್ನೆ.... ನೀವು ಪ್ರತಿಯೊಂದೂ ಸಂಗತಿಗಳನ್ನು ಮನಮುಟ್ಟುವಂತೆ ವಿವರಿಸುತ್ತೀರಾ.. ತುಂಬಾ ಅರ್ಥಪೂರ್ಣವಾಗಿದೆ. ಜ್ಞಾನದ ದಾಹ ಇರುವವರಿಗೆ, ತುಂಬಾ ಕುತೂಹಲ ಹಾಗೂ ಆಸಕ್ತಿದಾಯಕ.... ಇಲ್ಲಿ ನೀವು ಬೇರೆಲ್ಲಾ ವಿಷಯಗಳ ಮೇಲೆ ... ವ್ಯಾಖ್ಯಾನ ನೀಡಿದಂತೆ, --ಗರುಡಪುರಾಣದ ಕುರಿತು ತಿಳಿಸಬಹುದಾ? ಅದು ನಿಜಾನಾ? ಕಾರಣ ಅದರಲ್ಲಿ ಬಂದಿರುವ ವಿಷಯಗಳು ತುಂಬಾ ಭಯಪಡಿಸುವಂತಹುದು. ಒಬ್ಬ ಮನುಷ್ಯ ಸತ್ತಮೇಲೆ...ಕ್ರಮಿಸುವ ದಾರಿಯಲ್ಲಿ.... ಅದೆಷ್ಟು ಕ್ರೂರ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ನಿಜಾನಾ ಅವೆಲ್ಲವೂ...? ಯಾವ ಮಹಾತ್ಮರೂ ಆ ಕುರಿತು ಎಲ್ಲಿಯೂ ಪ್ರಸ್ತಾಪಿಸಿಲ್ಲ..... ಶ್ರೀ ರಾಮಕೃಷ್ಣ ಪರಮಹಂಸರಂತಹ ದೈವಾತ್ಮರೇ ಹೇಳಬೇಕಿತ್ತು...ಆ ಕುರಿತು. ನಾನು ಅದನ್ನು ಕೇಳುತ್ತಿರುವಾಗ ಈ ಮನುಷ್ಯ ಜನ್ಮ ಅಳಿದ ಮೇಲೆ ಅಲ್ಲಿಯೂ ಯಾಕೆ ಆ ಶಿಕ್ಷೆ ಅನ್ನೋದೇ.... ನನ್ನ ಯಕ್ಷಪ್ರಶ್ನೆ. ಗುರುಗಳೇ ಹೀಗಾಗಿ, ಈ ಗರುಡ ಪುರಾಣದಲ್ಲಿ ಬಂದಿರುವ ಸಂಗತಿಗಳು ಸತ್ಯನಾ ಅಥವಾ ಕಾಲ್ಪನಿಕವೋ ಅನ್ನೋದನ್ನು..... ಖಚಿತವಾಗಿ ತಿಳಿಸಿ. ಇದೊಂದು ವಿಕೃತವಾದ ಪುರಾಣ, ಭಯಹುಟ್ಟಿಸುವ.... ಪುರಾಣ ಎನ್ನುವುದೇ. ಸಂಶಯಾಸ್ಪದವಾಗಿದೆ. ಗುರುಗಳೇ ಶೀಘ್ರದಲ್ಲೇ ತಿಳಿಸಿ.
@SleepyHorseRacer-gb4ix4 ай бұрын
ಸತ್ಯ
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಶಾಂತಿ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಬೈಬಲ್ ನ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು ಪ್ರತಿ ಭಾನುವಾರ ಬೈಬಲ್ ಸತ್ಯ ವೇದದ ಆತ್ಮಿಕ ಸಭೆಗೆ ಹೋಗಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ. ಮನುಷ್ಯರ ಆತ್ಮಗಳು ಭೂಲೋಕದಿಂದ ಸ್ವರ್ಗಕ್ಕೆ ಸೇರಿಸುವ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
@venkateshr52093 ай бұрын
ಉತ್ತಮ ಪ್ರಶ್ನೆ
@shobhabhat4223 ай бұрын
ದಯವಿಟ್ಟು ಈ ಬಗ್ಗೆ ಮಾಹಿತಿ ನೀಡಿ ಗುರುಗಳು
@vasanthavasantha55023 ай бұрын
ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ ಮನುಷ್ಯರಿಗೆ ಮರಣ ಬರುವ ಮುನ್ನ ಮನುಷ್ಯರು ಬೈಬಲ್ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಂಡು ಬೈಬಲ್ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮನುಷ್ಯರನ್ನು ಸೃಷ್ಟಿ ಮಾಡಿದ ಸೃಷ್ಟಿ ಕರ್ತ ಯೆಹೋವ ದೇವರು ಮನುಷ್ಯರ ಎಲ್ಲಾ ಪಾಪಗಳನ್ನು ಕೆಟ್ಟ ತನಗಳನ್ನು ಯೇಸುವಿನ ಪರಿಶುದ್ಧ ರಕ್ತ ವು ತೊಳೆದು ಬಿಡುತ್ತದೆ .ನರಕ ಲೋಕಕ್ಕೆ ತಪ್ಪಿಸಿ ಕಾಪಾಡುತ್ತದೆ. ಬೈಬಲ್ ಸತ್ಯ ವೇದದ ಸೃಷ್ಟಿ ಕರ್ತ ಯೆಹೋವ ನಿಜವಾದ ಸತ್ಯ ದೇವರು ಭೂಮಿ ಆಕಾಶವನ್ನು ಸೃಷ್ಟಿಸಿ ಸೂರ್ಯ ಚಂದ್ರ ನಕ್ಷತ್ರ ಪ್ರಕೃತಿಯನ್ನು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳನ್ನು ಸೃಷ್ಟಿಸಿ ಮನುಷ್ಯರನ್ನು ಯೆಹೋವ ದೇವರ ಸ್ವರೂಪದಲ್ಲಿ ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಯೇಸುವಿನ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ.ಬೈಬಲ್ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ. ಬೈಬಲ್ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಶಾಂತಿ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳುತ್ತದೆ. ಬೈಬಲ್ ಸತ್ಯ ವೇದದ ನಿಜವಾದ ಸತ್ಯ ದೇವರ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ. ಬೈಬಲ್ ಸತ್ಯ ವೇದದ ಆತ್ಮಿಕ ಸಭೆಗೆ ಹೋಗಿ ಸತ್ಯ ವೇದದ ಸುವಾರ್ತೆಯನ್ನು ಕೇಳಿಸಿ ಕೊಳ್ಳಿರಿ. ಮನುಷ್ಯರನ್ನು ಸೃಷ್ಠಿ ಮಾಡಿದ ಸತ್ಯ ದೇವರ ಸತ್ಯವನ್ನು ತಿಳಿದು ಕೊಳ್ಳಿರಿ. ಬೈಬಲ್ ಸತ್ಯ ವೇದದ ವಾಕ್ಯ ಮಾತ್ರ ಸ್ವರ್ಗಕ್ಕೆ ಮಾರ್ಗ ವಾಗಿದೆ.
@DhanuKumar-dx4zu3 ай бұрын
ನಮಸ್ತೇ ಗುರುಗಳೇ ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು.
@HemeshTSHemeshaTS-s3w4 ай бұрын
ಪರಮಾತ್ಮನನ್ನ ನೆನಪು ಮಾಡುವುದು.
@manudeepu25844 ай бұрын
ತುಂಬಾ ಚನ್ನಾಗಿದೆ ಇಂತಹ ಸಂರ್ಶನ ಗಳು ಮಾತಷ್ಟು ಮಾಡಿ ಗೌರೀಶ್ sir thankyou 🙏🏻🙏🏻🙂
@roopah39544 ай бұрын
Gurugale ....sharanu sharanu sharanu 🙏🙏🙏
@MkTainment4 ай бұрын
ನಿನ್ನ ಇಷ್ಟದ ಕೆಲಸವೆ ನಿನ್ನ ಜೀವನದ ಉದ್ದೇಶ 😊
@manjulaparamesh38394 ай бұрын
💯 correct
@premahegde39504 ай бұрын
ಕರ್ಮ, ಮೋಕ್ಷ ಈ ಕುರಿತು ಮಾತಾಡುವ ನೀವು..... ಗರುಡ ಪುರಾಣ ದ ಕುರಿತೂ ತಿಳಿಸಿ ಗುರುಗಳೇ..... ತುಂಬಾ ಕುತೂಹಲದ ವಿಷಯ ವಸ್ತು ವಾಗಿದೆ...
Thumba olleya vishyagalannu thilisikotta gurugalige dhanyavadagalu..Inthaha vishaya vichara innu mundeyu barli sir..Thank you to gowrish sir
@laxminarayanabhat31094 ай бұрын
ಅಕ್ಕಿ ಅಣ್ಣಾ ಪ್ರಶ್ನೆ ಗೆ ಸಮರ್ಪಕ ಉತ್ತರ ಜನ ರಿಗೆ ಚೆನ್ನಾಗಿ ತಿಳಿಸಿ ದ್ದೀರಿ ಪರಮಾನಂದ ಸ್ಥಿತಿ ತಲುಪಿದ ಮೇಲೆ ಏನು ಆಸೆ ಇರಲ್ಲ ಅದೂ ಒಂದು ಹಂತ ಅಂತ ನನಗೂ ಚೆನ್ನಾಗಿ ಅರ್ಥ ಆಯಿತು ಇಬ್ಬರಿಗೂ ಪ್ರೀತಿ ಯ ಧನ್ಯವಾದಗಳು
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಶಾಂತಿ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಬೈಬಲ್ ನ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು ಪ್ರತಿ ಭಾನುವಾರ ಆತ್ಮಿಕ ಸಭೆಗೆ ಹೋಗಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ
ನಮಸ್ತೆ ಸರ್.... ಈಗಿನ ಕಾಲದಲ್ಲಿ ನನಗೇ ಇಷ್ಟವಾದ ಕೆಲಸ ಅಂತ ಮಾಡಲು ಕಷ್ಟ.. ಯಾಕೆಂದರೆ ಸಂಸಾರ ಸಾಗಬೇಕು, ಅದಕ್ಕೆ ದುಡ್ಡು ಬೇಕು... ಹಾಗಾಗಿ ಅದು ಎಲ್ಲಿ ಹೆಚ್ಚು ಸಿಗುತ್ತೆ ಅಲ್ಲಿ ಹೋಗಲೇ ಬೇಕು.. ನನಗೇ ಇಷ್ಟವೋ ಇಲ್ಲವೋ ಗೊತ್ತಿಲ್ಲ... ನಂತರ ನಾನು ಮಾಡುವ ಕೆಲಸವನ್ನೇ ಪ್ರೀತಿಸಬೇಕಾಗ್ತದೆ... ಅಲ್ಲವಾ...
@ShakuntalaS-eo4fr4 ай бұрын
Gurugale namo namaha
@nramayya91974 ай бұрын
Sri gúruvige ananta ananta vañdanegalu .🎉
@gopalakrishna20704 ай бұрын
ನಂಗೂ ಈ ತರ ಅನ್ನಿಸಿತು.. ಏನಿಧು ಜೀವನ.. ಊಟ ಮಾಡೋದು.. ಕೆಲ್ಸ.. ನಿದ್ರೆ... ಬಿಟ್ಟರೆ ಬೇರೆನು ಇಲ್ವೆ ಅಂತ.. ನನ್ನ ಅಮ್ಮ ನತ್ರ ಕೇಳಿದೇ.... ಮತ್ತೇನು ಉಂಟು.. ಅಂದ್ರ... ಅವರು 😢
@Mangala-j7r3 ай бұрын
Dyana madi jeevanada uddesha tiliyutte
@shivarajkengeri3263 ай бұрын
Namma huttigu namma karmakku ಸುಖ ಇದೆ ಅಂದರೆ. Mattu huttigu karmakku andare karyakke dhukkhae ide andare enu arta gurugale tilisi 😢😢
@muralikrishna48484 ай бұрын
Thank you so much sir and thank you so much guruji 🙏🙏🙏🙏🎉🎉🎉🎉🎉🎉❤❤❤❤❤❤❤❤🎉🎉
@Sharada-eye4 ай бұрын
Gurugale mukti gu mokshakku vyatyasa tilisi
@jyothisatishchannel69604 ай бұрын
Bhakthi is like foundation to all spiritual sadhanas in any marga. Without bhakthi all spiritual sadhana is incomplete. Modalu navu devaranna tiliyabeku. Tilidu karma madabeku,sadhane madabeku. Namma jeevanada uddesha moksha padeyuvudu. Moksha padeyabekiddare modalu navu yaru endu tilidu(self realization) nantara sadhane madi(in any sadhana marga) nammolage iruva bhagavantanannu sakshatkaridikondamele(god realization) moksha padeyabahudu bhagavantana karuneyinda.
@vink94364 ай бұрын
ಧನ್ಯವಾದಗಳು
@praveenningappachalagerisa45284 ай бұрын
Super sir
@MallappaMadiwalar-y7b4 ай бұрын
Namaskaram 🙏🏿 guruji namaste
@Ourway_oflife4 ай бұрын
Tq guruji...🎉🎉
@thegemstone9914 ай бұрын
Very very nice tank you sir and gurugi
@yogishacharya91654 ай бұрын
Sooper
@SleepyHorseRacer-gb4ix4 ай бұрын
ದಯವಿಟ್ಟು ಗರುಡ ಪುರಾಣ ದ ಬಗ್ಗೆ ಒಂದು ಸಂಚಿಕೆ ಮಾಡಿ 🙏🏻
@ramappakhot90644 ай бұрын
Om namah shivay ❤
@sumaramesh52134 ай бұрын
🙏🙏🙏🙏gurugi
@shreevathsajayapura236116 күн бұрын
❤🙏🙏🙏
@SavitriVadeyar4 ай бұрын
Thank you guruji
@laxmiuppar61273 ай бұрын
🙏🙏
@radhaponnappa24184 ай бұрын
ಗುರೂಜಿ ನಿಮ್ಮ ಪಾದ ಚರಣಗಳಿಗೆ ಶರಣು ಶರಣಾರ್ಥಿ 🙏🌹🙏 ನಿಮ್ಮ ಅರಿವು ನಿಮ್ಮ ಜ್ಞಾನ ವಿಶೇಷ.. ಕೇಳಿದಷ್ಟು ಸಾಕಾಗಲ್ಲ.....🙏🙏🙏
@vijayaadiga28434 ай бұрын
Keeping goal in life is good, and dolng karma(work) is also good, but if we dont fallow bhagawath geeth 12 th chapter 13,14,15slokas , we may not achive the goal or get satisfaction in life, one should try to follow bhagawath geetha
@filmonline264 ай бұрын
Gurugale moksha andarenu
@ramappakhot90644 ай бұрын
Gurugale Namskargalu naanu anno e atmramanige naanu yaru anno books bekagive dayavittu help madi plz
@HemeshTSHemeshaTS-s3w4 ай бұрын
ಜೀವನದ ಉಧ್ಯೆಶ ಮುಕ್ತಿ - ಜೀವನ ಮುಕ್ತಿ ಪಡೆಯುವುದು.
@satishdoddamane56923 ай бұрын
ಮೌನದ ಬಗ್ಗೆ ಒಂದಷ್ಟು ಮಾಹಿತಿ ನೀಡಿ,
@premahegde39504 ай бұрын
ಅಕ್ಕಿ ಬ್ರದರ್ ಆದಷ್ಟು ಬೇಗನೆ ಈ ವಿಷಯದ ಕುರಿತು, ಚರ್ಚೆ ಏರ್ಪಡಿಸಿ.please.