Ep-13| ಹಣೆಬರಹದ ಒಳಗುಟ್ಟು! ಏನಿದು ಪ್ರತಿಪ್ರಸವ!?|SadhguruShri Rama|Is Destiny, Fate are real?|GaurishAkki

  Рет қаралды 40,465

Gaurish Akki Studio

Gaurish Akki Studio

19 күн бұрын

ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
ರಹಸ್ಯಮಯ ಸಂಗತಿಗಳ ಅರಿವು.
👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
ಜೂನ 12 ರಿಂದ 15 2024
ಸಂಜೆ 7:00 ರಿಂದ 8:15
MODE: zoom meeting
ಲಿಂಕ್ ಮೇಲೆ ಕ್ಲಿಕ್ ಮಾಡಿ
✅ಈಗಲೇ ನೋಂದಾಯಿಸಿ✅
rzp.io/l/JUNEMANOSHAKTI
☎️ 9482346950, 9482330850
==================================
SadhguruShri Rama is an Indian mystic, yogi & a realized spiritual master. He is
the founder of Upasana Foundation, a Trust envisioned to offering tools and
techniques for inner wellbeing.
SadhguruShri is a master communicator, converses in a very simple language,
presents complex ideas in an easy to understand way. He is eager to share his
abundant knowledge with all. In conveying his message, SadhguruShri goes
beyond the limited reach of words and offers the grace of direct Experience.
SadhguruShri is a True Master who, unlike a teacher, awakens you to the next
level of spiritual experience. Making a clear departure from mere customs and
rituals, SadhguruShri’s scientific methods for self-transformation are both
experientially direct and powerful. SadhguruShri incorporates key aspects of
ancient texts into modern contemporary life.
SadhguruShri teaches and guides his Sadhaks towards the spiritual evolution of
their Consciousness through the divine science of Kundalini Jagruti Shakti Kriya,
a technique born out of his profound experience of the Self.
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
...............................................#aahy://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#food #mentalhealth #fooddiet #healthyfood #mind #foodhabits #sattva #rajassu #tamassu #humanbody
#meditation #powerofmind #manoshakti #bestmethod #effective
#SadhguruShriRama #UpasanaFoundation #bengaluru #spiritualmaster #yogi #spiritual
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 132
@GaurishAkkiStudio
@GaurishAkkiStudio 14 күн бұрын
ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
@SPGNIA
@SPGNIA 14 күн бұрын
ತಪ್ಪು ನೀವು ಯೋಚನೆ ಮಾಡಿದು ಹಣೆ ಬರಹ ಅಲ್ಲ.
@laxminarayanabhat3109
@laxminarayanabhat3109 14 күн бұрын
ನಿಜ ಗುರೂ ಜೀ
@MuktaC
@MuktaC 21 сағат бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ ಇಲ್ಲಿವರೆಗೆ ನೀವು ಹೇಳಿದಂತ ಮಾತಿನ ಅರ್ಥ ನನಗೆ ಆಗಲೇ ಇಲ್ಲ ನಿಮ್ಮ ಯೂಟ್ಯೂಬ್ ನೋಡಿದ ಮೇಲೆ ನನಗೆ ಜ್ಞಾನೋದಯವಾಯಿತು ನಾನು 40 ವರ್ಷ ನನ್ನ ಅಕ್ಕನ ಮಕ್ಕಳಿಗೋಸ್ಕರ ನನ್ನ ಜೀವನವನ್ನು ತ್ಯಾಗ ಮಾಡಿದ ಹೆಣ್ಣು. ಆ ಬಂಧನದಿಂದ ಹೊರಗೆ ಬರಲಾರದೆ ನರಕಯಾತನೇ ಅನುಭವಿಸುತ್ತಿದ್ದೇನೆ ನಿಮ್ಮ ಮಾರದ ನಿಮ್ಮ ಮಾರ್ಗದರ್ಶನ ನನಗೆ ದೀಪದ ದಾರಿ ಆಯಿತು ನಾನು ಆ ಕುಟುಂಬದಿಂದ ಹೊರಗೆ ಬಂದಿದ್ದೇನೆ ಧನ್ಯವಾದಗಳು ಗುರೂಜಿ 🙏🙏
@DevendrasaDani-eo4xu
@DevendrasaDani-eo4xu Күн бұрын
ಪ್ರತಿ ಪ್ರರ್ವ ಎಲ್ಲಿ ಕೇಳಿರಲಿಲ್ಲ ಇದನ್ನು ಸರಿಯಾಗಿ ಬಿಡಿಸಿ ತಿಳಿಸಿದರು ಗುರುಗಳಿಗೆ ನಮನ ಸಲ್ಲಿಸುವ ಮೂಲಕ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ಧನ್ಯವಾದಗಳು,,,,,, ,,,,, ,,,,, ,G,J,D, Devdas
@vishnulavith2548
@vishnulavith2548 14 күн бұрын
ಗುರುಗಳೇ ನಿಮಗೆ ಕೋಟಿ ನನಗಳು 🙏🙏🙏
@gowriraman4010
@gowriraman4010 Күн бұрын
ತುಂಬಾ ಒಳ್ಳೆಯ ಸಂದೇಶ 👏🏻👏🏻👏🏻 ಇದುವರೆಗೂ ಪ್ರಸವ ಪದ ಕೇಳಿದುಂಟು. ಇವತ್ತು ಪ್ರತಿ ಪ್ರಸವ ಅನ್ನು ಪದವನ್ನು ಕೇಳಿವುದರ ಜೊತೆಗೆ ಅರ್ಥ ಗೊತ್ತಾಯ್ತು ದನ್ಯವಾದಗಳು ಗೌರೀಶ್ ಸರ್ 😊
@ullas2498
@ullas2498 14 күн бұрын
ಪ್ರತಿ ಪ್ರಸವ , ಎಲ್ಲೂ ಸಹ ಕೇಳಿರಲಿಲ್ಲ .
@gowrishankarshankar6589
@gowrishankarshankar6589 Күн бұрын
ಅದ್ಭುತ, ಅದ್ಭುತ,ಅದ್ಭುತವಾದ ಮಾತು. ಗುರುಗಳೇ ಧನ್ಯನಾದೆ ನಿಮ್ಮ ಈ ಮಾತಿಗೆ.ಅನಂತಾನಂತ ಧನ್ಯವಾದಗಳು.
@sannaiahhulalli3744
@sannaiahhulalli3744 16 сағат бұрын
ಉಪಯುಕ್ತವಾದ ಮಾಹಿತಿಗಳು,ಅಕ್ಕಿ ಸಾರ್, ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತಿದ್ದೇನೆ ನಮಗೆ ಒಳ್ಳೆ ಮಾರ್ಗದರ್ಶನ ನೀಡುತ್ತಿದ್ದೀರಿ....ನಿಮಗೆ ಧನ್ಯವಾದಗಳು.
@parameshwarappakankanahall4942
@parameshwarappakankanahall4942 14 күн бұрын
ಅದ್ಭುತ ಜ್ಞಾನ ವಿರುವ ಎಷ್ಟೊಂದು ಚಿಂತಕರಿದ್ದಾರೆ ನಮ್ಮಲ್ಲಿ ಎಂಬುದೆ ನನ್ನ ಶ್ರಿಮಂತಿಕೆ. ಆದರೂ ಕೆಲವು ಸಲ ಅಪಘಾತದಿಂದ ಅಸು ನೀಗಿಸುವುದನ್ನು ಪ್ರತಿ ಪ್ರಸವದಿಂದ ರೂಪಾಂತರಿಸಬಹುದೆ
@roopam.j4236
@roopam.j4236 14 күн бұрын
"ಪ್ರತಿ ಪ್ರಸವ" ಅದ್ಭುತ ದೈವೀ ಶಕ್ತಿಯನ್ನು ತುಂಬುವ ಶಬ್ದ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏🪷
@dathatreyakp3932
@dathatreyakp3932 14 күн бұрын
Sir, I am also hearing the term 'prathi prasava' for the first time. Very worth program. 🙏 Thanks you both.
@user-wr8xg3el1r
@user-wr8xg3el1r 14 күн бұрын
90% ಹಣೆಬರಹ ಏನೂ ಮಾಡಲು ಸಾಧ್ಯವಿಲ್ಲ 10% ಮಾತ್ರ ಬದಲಾಯಿಸಬಹುದು
@s_rocky6495
@s_rocky6495 4 сағат бұрын
We need hundred births to know about our Sansthan Dharma
@user-he3ex6wv3m
@user-he3ex6wv3m 7 сағат бұрын
Fantastic. Guruji 🙏🙏
@s_rocky6495
@s_rocky6495 4 сағат бұрын
I read every day 5 shlokas morning and 5 shlokas in evening
@user-uv1nu8yn6i
@user-uv1nu8yn6i Күн бұрын
ಕತೆ ಎನು ಬೇಕಾದರೂ ಹೇಳಬಹುದು ನಮ್ಮ ಮನಸ್ಸೇ ಹಣೆಬರಹ ಆದ್ರೆ ಮನಸ್ಸು ಚೆಂಜ್ ಮಾಡಿದ್ರೆ ನಮ್ಮ ಹಣೆಬರಹ ಕಸ್ಟ ಎಲ್ಲಾ ಬದಲಾಗುತ್ತಾ🤔🤔
@user-zs3xq1tv6g
@user-zs3xq1tv6g 14 күн бұрын
ಧನ್ಯವಾದಗಳು ಗುರೂಜಿ 🙏🙏🙏
@asharaghunath553
@asharaghunath553 Күн бұрын
🙏🙏👌👌
Indian sharing by Secret Vlog #shorts
00:13
Secret Vlog
Рет қаралды 49 МЛН
YouTube Play Buttons !! 😱😱
00:17
Tibo InShape
Рет қаралды 12 МЛН
Why? 😭 #shorts by Leisi Crazy
00:16
Leisi Crazy
Рет қаралды 46 МЛН
[Vowel]물고기는 물에서 살아야 해🐟🤣Fish have to live in the water #funny
00:53
Dilemma, Loneliness, Gossip - Basavanna’s Vachanas - Dasein Talks #026
1:30:32
Indian sharing by Secret Vlog #shorts
00:13
Secret Vlog
Рет қаралды 49 МЛН