EP- 218 ಮನಸ್ಸನ್ನು ಹಗುರವಾಗಿಸಿಕೊಳ್ಳುವ ರೀತಿ ಇದು| ದೀಪ ಹಿರೇಗುತ್ತಿ | DEEPA HIREGUTHI

  Рет қаралды 3,594

Emo Gym

Emo Gym

Күн бұрын

ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
EMO GYM -9164551177
ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : veeralokabooks... ಅಥವಾ 7022122121 / 8861212172 ಕರೆ ಮಾಡಿ
#emotionalintelligence #emogym #success #secret #psychology #growth #universe #ladder #sachin
ಪರಿವರ್ತನೆ ಜಗದ ನಿಯಮ
ಆದರೆ
ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
EMO GYM -9164551177
ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : veeralokabooks... ಅಥವಾ 7022122121 / 8861212172

Пікірлер: 33
@user-rx9ww6rx8o
@user-rx9ww6rx8o Ай бұрын
🥰🥰 ಧ್ಯಾನವಾದಗಳು 🙏
@hemavathis3850
@hemavathis3850 Ай бұрын
Yestu Sathya andre...., Nan manasalli irodanna Nev haage helta idira....., olledu nodta life na yestondu sundaravaagi saagisabahuda....Alva mam...., thank you so much ❤
@EmoGym
@EmoGym Ай бұрын
@@hemavathis3850 🎉👍
@laxmiranganatha3003
@laxmiranganatha3003 Ай бұрын
ಧನ್ಯವಾದಗಳು ಮೇಡಂ 😊 ನಿಮ್ಮ ತಂಡಕ್ಕೂ ಧನ್ಯವಾದಗಳು😊
@harshithakl4879
@harshithakl4879 Ай бұрын
S past na carry madbardu anta thumba olle example kotri tq
@SarojaSaroja-vv5jk
@SarojaSaroja-vv5jk Ай бұрын
Tq so mach ri madum tumburudhayada danyavadagalu...🙏🙏🙏
@surendracharisuri9031
@surendracharisuri9031 Ай бұрын
Yes nija ma'am 🌷 THANK you so much ma'am 🌷🌹
@nisargams1222
@nisargams1222 Ай бұрын
Yes mam, past yella delete madi peace agi nam goals bagge matra think madbeku thank you 🙏
@EmoGym
@EmoGym Ай бұрын
@@nisargams1222 yes ❤️
@Suma-c3h
@Suma-c3h Ай бұрын
Estu easy arta aytu mam thumba changittu thank you so much 🎉
@EmoGym
@EmoGym Ай бұрын
@@Suma-c3h 😊
@danammasanju6091
@danammasanju6091 Ай бұрын
Super ma'am.
@venkobnaik5704
@venkobnaik5704 Ай бұрын
S mam... Tq soo much. Nice information..
@VirupammaH
@VirupammaH Ай бұрын
👏 thanks mam 😊
@Sahadeva-qs1md.
@Sahadeva-qs1md. Ай бұрын
Thank you medum ❤😍
@annapoornabhat8815
@annapoornabhat8815 Ай бұрын
Thank you so much Mam ❤
@tbshivu01tbchethu01
@tbshivu01tbchethu01 Ай бұрын
Thanku mam 😊❤🎉
@user-wd5pp9km4k
@user-wd5pp9km4k Ай бұрын
Tq madam❤
@divyamj9835
@divyamj9835 Ай бұрын
Thank you mam for this beautiful chapter ☺️🙏
@Gayathripavan-18
@Gayathripavan-18 Ай бұрын
Yes . Very useful chapter, i will apply to my life
@EmoGym
@EmoGym Ай бұрын
@@Gayathripavan-18 😊👍
@rameshnaik7081
@rameshnaik7081 Ай бұрын
ಧನ್ಯವಾದಗಳು ಮೇಡಂ🙎‍♂️❤🙏
@kavitha2309
@kavitha2309 Ай бұрын
🙏🙏🙏
@madhukumarar5704
@madhukumarar5704 Ай бұрын
Super man
@savitrichinnappagol2535
@savitrichinnappagol2535 Ай бұрын
Tq mam give a useful information thanks a lot 🙏🙏
@maheshbannihatti813
@maheshbannihatti813 Ай бұрын
🎉🎉🎉🎉
@roopabl8960
@roopabl8960 Ай бұрын
🌹🙏
@user-vp5jg6je2m
@user-vp5jg6je2m Ай бұрын
ಥಾಂಕ್ ಯು ಮೇಡಮ್
@udasavarajahospetgaragasuparsr
@udasavarajahospetgaragasuparsr Ай бұрын
👌🏽👌🏽ಮೇಡಂ.
@user-xe1pz9tp8i
@user-xe1pz9tp8i Ай бұрын
Waiting for August 11 mam love from mysore❤
@EmoGym
@EmoGym Ай бұрын
@@user-xe1pz9tp8i superb 😊👍
@marutigadadargadadarmaruti5814
@marutigadadargadadarmaruti5814 Ай бұрын
Tq you very much mam ❤
@ashak.r9108
@ashak.r9108 Ай бұрын
🙏
АЗАРТНИК 4 |СЕЗОН 2 Серия
31:45
Inter Production
Рет қаралды 849 М.
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 48 МЛН
English or Spanish 🤣
00:16
GL Show
Рет қаралды 16 МЛН
АЗАРТНИК 4 |СЕЗОН 2 Серия
31:45
Inter Production
Рет қаралды 849 М.