ನೀವು ಹೇಳಿದು ಕೇಳಿದರೆ ನನಗೆ ಬಹಳ ನೆಮ್ಮದಿ ಆಗುತ್ತದೆ sir ಧನ್ಯವಾದಗಳು
@dhananjaynellyaady3913 Жыл бұрын
ಸರ್, ನಮಸ್ಕಾರ. ನಾನು ನಿಮ್ಮನ್ನು ಸುಮಾರು ಮೂವತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ. ನಿಮ್ಮ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ. ನಿಮ್ಮ ಭಾಷಾ ಸೌಂದರ್ಯ, ವಿಷಯದಲ್ಲಿ ಹಿಡಿತ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸಮೀಕರಣ, ಸರಳತೆ, ಲೀಲಾಜಾಲ ಮಾತುಕತೆ, ರಂಜನೀಯ ಶೈಲಿ ಹೀಗೆ ನೀವು ನನ್ನನ್ನು ಆಕರ್ಷಿಸಿದ್ದೀರಿ. ನಿಮ್ಮ ಸ್ಮರಣ ಶಕ್ತಿ ಅಖಂಡವಾಗಿದೆ. ಇಂಗ್ಲೀಷ್ ಭಾಷೆಯಂತೂ ಬಹಳ ಸೊಗಸಾಗಿದೆ ಹಾಗೂ ಮಾದರಿಯಾಗಿದೆ. ಅನಂತಾನಂತ ಧನ್ಯವಾದಗಳು. ನೀವು ನಮ್ಮ ನಾಡಿನ ಹೆಮ್ಮೆ.
@mahadurayaloor50042 жыл бұрын
ನಿಮ್ಮಂತಹ ದೇವತಾ ವೈದ್ಯರು ಸಿಗುವದು ತುಂಬಾ ವಿರಳ, ತಾವುಗಳು ಸಾಮಾಜ ಚಿಂತಕ ವೈದ್ಯರು, ನಿಮ್ಮ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಂತೋಷವಾಗಿ ಬದುಕುತ್ತೇವೆ, ಇದರಲ್ಲಿ ಎರಡು ಮಾತಿಲ್ಲ, ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🌸🌸👌👌
@geethaharishmr1115 Жыл бұрын
❤
@geethaharishmr1115 Жыл бұрын
🎉
@lakshmiprakash2960 Жыл бұрын
Super
@naveennagaraddi3447 Жыл бұрын
😢😅😊😂❤😮🎉 😊
@PramilaPalankar Жыл бұрын
@@geethaharishmr1115❤
@AlexanderDsouza-h9k Жыл бұрын
ಮಾನ್ಯರೇ, ನಿಮ್ಮ ಅನುಭವಗಳು ಇತರರಿಗೆ ಜ್ಞಾನದ ಗುಳಿಗೆಗಳಾಗಲಿ
@Momento_vivere3 Жыл бұрын
ಅಪರೂಪದ ಮನುಷ್ಯ. ಬಹಳಾ ಅಪರೂಪ ಇಂಥಹಾ ವ್ಯಕ್ತಿಗಳು ಸಿಗುವುದು🙏
@krishnakumarirao26272 жыл бұрын
Dr. B. M. Hegde ಯವರಿಗೆ "ಅಧ್ಯಾತ್ಮ ಮತ್ತು ವಿಜ್ಞಾನ " ಸ್ವಾಮ್ಯತೆ ಯ ತಿಳಿವಳಿಕೆ ಇದೆ . ಜೀವಿಗೆ ಮನಸ್ಸು, ಪ್ರಕ್ರಿತಿ, spirituality, ಯ ಹೋಲಿಕೆ ಯನ್ನೂ ಅರಿತಿ ದ್ದಾರೆ
@anilkumarhalimani32042 жыл бұрын
ಮಂಗಳೂರಿಗರ ಭಾಷೆ ಕೇಳುವದೇ ಚೆಂದ ಇವರ ವಿಡಿಯೋ ನೋಡುವದು ಅದಕ್ಕೆ ಮಾರಾಯ
@aniadiraviraj7171 Жыл бұрын
You don't appreciate his wisdom?
@sreekantappa2676 Жыл бұрын
👍😘👌
@altafbagawan7571 Жыл бұрын
@@aniadiraviraj7171 aqlla
@altafbagawan7571 Жыл бұрын
@@aniadiraviraj7171 Ll
@umabhatbhat3710 Жыл бұрын
🎉🎉😢😢, cc😢😮😮 uh into try CT
@raju-zx3wy2 жыл бұрын
ವಿಚಾರಗಳು ಮನಸ್ಸು ಮುಟ್ಟಿ ನನಗೆ ಬಹಳ ಸಂತೋಷ ವಾಗಿದೆ. ಎಲ್ಲರೂ ಆಲಿಸಿ
@raviudayaravi.b71502 жыл бұрын
🙏🏻🙏🏻 ಅಪರೂಪಕ್ಕೆ ಮಾತ್ರ ಸಿಗುವ ಜೀವನದ ಸತ್ಯಗಳು.
@VinayCT Жыл бұрын
ಒಳ್ಳೆ ಕಮೆಂಟ್ಸ್
@claradsilva9071 Жыл бұрын
Dr. B M HEGDE Is the best Dr.❤😊
@VinayCT Жыл бұрын
ಎಂಥ ಒಳ್ಳೆ ಮಾತುಗಳು ಸರ್ ಕೇಳ್ತಾ ಇದ್ದರೆ ಇನ್ನು ಕೇಳಬೇಕು ಅನ್ನಿಸುತ್ತೆ.
@knarasimhamurthy413522 күн бұрын
1:56 1:58 ❤😂🎉😢😮😅😊nimmmamubailnokpdisrir 4:04
@RX_GAMER_FF_4203 ай бұрын
ನಮಸ್ಕಾರ ಸರ್. ನಿಮ್ಮಂಥ Dr ಸಮಾಜದಲ್ಲಿ ನಮಗೆ ಸಿಗಲ್ಲ ಸರ್. ನೀವು ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ತಿಳಿಸುತ್ತೀರಾ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@umeshtm202 жыл бұрын
ಕೋಟಿಗೊಬ್ಬರು ಮಾತ್ರ ದೇವಮಾನವ ರಿರುತ್ತಾರೆ🙏🙏🙏🙏🙏🙏🙏
@raviudayaravi.b71502 жыл бұрын
ನಿಜ,🙏🏻🙏🏻
@girishsgirishs7252 жыл бұрын
paramasatya
@UmaDevi-ds5ib2 жыл бұрын
ವಂದನೆಗಳು ಗುರುಗಳೇ...... ನಿಮ್ಮ ಅತಿ ಅಮೂಲ್ಯ ವಾದ ಸಲಹೆಗಳು ಎಂದೆಂದಿಗೂ ಸಹಕಾರಿಯಾಗಿರುವುದು.
@akkammaangadi64138 ай бұрын
ನಮಸ್ಕಾರ ಸರ್ ಒಳ್ಳೆಯ ಮಾತು ಕೇಳಿ ಸಂತೋಷ ವಾಯಿತು ❤
@lakshmanabheemarao73952 жыл бұрын
ನಿಮ್ಮ ವಿಚಾರಧಾರೆ ಅದ್ಬುತ ಹಾಗೂ ಉಪಯುಕ್ತ.ಧನ್ಯವಾದಗಳು
@thyagaraj6652 жыл бұрын
ಡಾಕ್ಟರ್ ಬಿ ಎಂ ಹೆಗ್ಡೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಸರ್ 👃 ಸರಳ ಜೀವನ ಚಾನಲ್ ಚೆನ್ನಾಗಿ ಮೂಡಿ ಬರುತ್ತಿದೆ ಥಾಂಕ್ಸ್ ಸರ್ 👃 ಮೈಂಡ್ ರಿಲಾಕ್ಸ್ ಆಯಿತು ಸರ್ 👌
@shantalamarol13302 жыл бұрын
Suma
@shantalamarol13302 жыл бұрын
Uma
@PushpaNotes2 жыл бұрын
ಸರಳ ಜೀವನ channel avre, Dr. B M Hegde avara sandarshana maadidakke dhanyavaada. Nimma vaahini inda ne Dr. Khadar avara parichaya aagiddu. Adakke dhanyavaada. Namma Ayurveda, homepathy thagnaranna sandarshana maadi. Avaru helida maahithi inda ne naanu 100% happy and healthy aagidini. :)
@geethahr69812 жыл бұрын
ತಮ್ಮ ಅಮೂಲ್ಯ ಸಲಹೆಗಳಿಗೆ ವಂದನೆಗಳು
@sindhubidaremath58016 ай бұрын
Sir Dr. BM Hegde 🙏🙏🙏🙏 Devata Manushya...
@mahammadrafigante9562 жыл бұрын
Your knowledge is extremely valuable useful
@shivaswamy63922 жыл бұрын
ಉತ್ತಮ ಗುಣಮಟ್ಟದ ವಿಚಾರಗಳನ್ನು ಪುನಃ ಪುನಹ ಆಲಿಸುವುದು ಶ್ರೇಯಸ್ಕರ ....
@parvathammabasavaraj20152 жыл бұрын
Ll ll Loko lipiip00opii pop pippip pipe i
@MohanfDugli-rm4rn4 ай бұрын
💐🎉😊❤🙏🙏ಓಂ ಶ್ರೀ ಗುರುಭ್ಯೋ ನಮಃ 🙏🙏🙏❤😊🎉💐...
@sharanayyapuranickmat68802 жыл бұрын
ನಿಮ್ಮ ಸ್ಪೀಚ್ ಕೇಳಲು ಬಹಳ ಇಷ್ಟ ಸರ್ ಆಚರಣೆ ಸ್ವಲ್ಪ ಕಷ್ಟ
@dhanush4842 жыл бұрын
ನಾವು ಮಾಡುವ ಕೆಲಸವನ್ನು ಇಷ್ಟ ಪಟು ಮಾಡಿದರೆ ಸಂತೋಷ ಸಿಗುತ್ತದೆ. ನಮ್ಕೆಲಸದಲ್ಲಿ ಆಸಕ್ತಿ ಯಿಲ್ಲ ಅಂದರೆ ಆ ಕೆಲಸ ಬಹಳ ಕಷ್ಟವಾಗುತೆ,its true. Experienced
@sharadachowdappa6308 Жыл бұрын
Channel avarige ondu request Padmabhushana Dr BM Hegde antha haki pl🙏🏾
@planetlover51802 жыл бұрын
Great doctor need such a doctor in our society . His services and knowledge should be best utilized in society
@Santhosh_HS2 жыл бұрын
ಅದ್ಭುತ ಸರ್ ಅದ್ಭುತ 👌👌
@smrithiglamup82512 жыл бұрын
He is like walking University about life, thank u so, much sir we r greatfull that we can know the truth about health by people like u...🙏
@vasuk52912 жыл бұрын
Thanks a lot Dr. Yr talk give s lot of motivation & energy Thanks to sarál jeevan team
@sunilkumark5069 Жыл бұрын
You are LIVING GOD FOR ALL OF US THANK YOU FOR GUIDING NORMAL HUMANS WITH COMPLEX TERM CALLED STRESS
@jeevan97432 жыл бұрын
ತುಂಬಾ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಇದೆ ರೀತಿ ನಮಗೆ ಪಾಸಿಟಿವ್ ಎನರ್ಜಿಯನ್ನು ಹೆಚ್ಚು ಮಾಡಿ ಸರ್🙏🙏🙏🙏🙏
@mahammadrafigante9562 жыл бұрын
You are a karnataka gem
@gangadharb6302 жыл бұрын
Highly informative.Thank you so much sir.🙏🙏🙏🙏
@govindareddy3128 ай бұрын
Wow golden words sir very interesting words we need these kind of advise very good rare Dr in karnata.
@bhagyayg32688 ай бұрын
You are a gift for our nation sir we are so blessed to have you God bless you with good health n a very happy long life sir❤
@mjmeenakshi9418 Жыл бұрын
Thumba thanks for u sir to gd information 👍👍
@bhagyayg32688 ай бұрын
What a presentation sir soooo realistic
@mahadevbt512 жыл бұрын
Excellent topic 👏 Excellent presentation 👏 pranams to Dr B M Heggade 👏
@kalpanan2235 Жыл бұрын
❤🎉😊 Good morning Dr. Sir 🎉😊 Tq Beautiful Explanation.
@gnprakashtanikal81752 жыл бұрын
Oh god, how this doctor recall many items of life.
@ravims1001 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿದ್ದಾರೆ ತುಂಬಾ ಧನ್ಯವಾದಗಳು ಸರ್.
@bheemarayabheem732 Жыл бұрын
Exalent massage dhanyavadagalu gurugale
@sujathan3091 Жыл бұрын
Dhanyavaadagalu nimma maatu tumba chenda
@ramavenkatesh658727 күн бұрын
Tumba danyavadagalu sir 👌 🙏 🙌
@rishirao56372 жыл бұрын
Wonderfull talk everyone has to listen and follow
@catchvg6602 Жыл бұрын
I'm proud if you are president of India
@rohinip7375 Жыл бұрын
Thank you very much Good Suggestions
@geetarkendadamath91334 ай бұрын
Nim mathugalu positive energy kodutte sir ❤
@premalathas2887 Жыл бұрын
Thank you Dr for your speech about stress and distress ❤
@malleshappagaragad4077 Жыл бұрын
Thank you dactor.good your speech.
@lakshmeeshat709 Жыл бұрын
❤❤❤Thanku so much sir
@akkammaangadi64138 ай бұрын
ಅಕ್ಕಮಹಾದೇವಿ ಅಂಗಡಿ ❤
@nagarajraghappanavar4785Ай бұрын
ದನ್ಯವಾದಗಳು ಸರ್ 🙏
@nageshbabukalavalasrinivas2875 Жыл бұрын
Thanks Hegde Sir .
@priyankamustare59912 жыл бұрын
Tumba olle vichara helidri sir👏navu nam kelsana preetisbeku🙏🙏
@rajkumarbhatmurge46796 ай бұрын
Very nice 👍👍 thanks for your lovely advice and blessings doctor work is God work you are social worker and good doctor
Thank you Dr. Hegde sir. You are the best and you are cool like a cucumber.🙏
@mahanandasadlapur4402 жыл бұрын
Dr sir nimma amulyawad vichar galu tumba upuka
@manjunathgudagudi2704 Жыл бұрын
ಧನ್ಯವಾದಗಳು ❤
@harekrishna678782 жыл бұрын
This Doctor is like Angel 😇 🙏
@susannawellesley7159 Жыл бұрын
Very Amazing doctor
@claradsilva9071 Жыл бұрын
Wonderful beautiful 👍👌😊
@uniqcoach4277 Жыл бұрын
Thank You ✨
@pradeepanvekar24582 жыл бұрын
Good message by a great doctor
@sushanthnayak134 Жыл бұрын
😊😅😮😢🎉😂❤❤😊
@jyothiraju47422 жыл бұрын
gem of person
@rc.ekangi1832 жыл бұрын
Excellent speech..
@THELIFEOFTRAVELLING20207 ай бұрын
ನಿಜವಾದ ವೈದ್ಯರು... ವೈದ್ಯ ದೇವೋ ಭವಃ
@ChandanaSai-nn4kw8 ай бұрын
Thanks 🙏🙏🙏🙏 thankyou Grace of God
@mallikarjunabasavapattana59476 ай бұрын
Current generation Pathanjali Doctor ❤❤❤❤❤
@shanmukhallur8289 Жыл бұрын
Danaywadgalu,sir, speech
@anitha380922 күн бұрын
ಸೂಪರ್ ಗಾಡ್ ಬ್ಲೆಸ್ ಯು ಅಪ್ಪಾಜಿ
@indian59842 жыл бұрын
Super program I always saw heggadae sir program s
@santhoshgowda8042 жыл бұрын
ಸೂಪರ್ ಸರ್
@subhashgowda1506 Жыл бұрын
Great Sir❤
@jyothiraju4742 Жыл бұрын
Awesome person
@vishwanathsagar774 Жыл бұрын
Very useful sir........
@Madhukumarad6 ай бұрын
ವೈದ್ಯೋ ನಾರಾಯಣೋ ಹರಿಃ
@VishnuVardhan-xh6ho11 ай бұрын
🙏🙏 Doctor 🙏🙏
@BanaviBaduku Жыл бұрын
Informative Video Sir
@netravatinaik278 Жыл бұрын
Thank you
@shantakumariymr86012 жыл бұрын
Chandrashekar guruji salute for sarala jeevana channel
@ramachandras26212 жыл бұрын
LOVE YOU SIR👌❤️👍🙏🍫
@pradeepat43612 жыл бұрын
🙏 ಧನ್ಯವಾದಗಳು
@sanambaby91342 жыл бұрын
Good news sir.. i like it 👍
@chandram240428 күн бұрын
Vericose Vine ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
@rajeshrao6393 Жыл бұрын
Good dr.
@krishnamurthybv94552 жыл бұрын
Wish you for 100 years. Sir, God bless you.
@yasasantony42532 жыл бұрын
Love from kerala 💕
@rukminit58962 жыл бұрын
Good information sir tqqq
@kausarnayaz542 жыл бұрын
Thank u sir.....
@RameshBabu-cb5vv Жыл бұрын
Sir, please give solution for moluscus contagiousm problem...
@rakeshk45332 жыл бұрын
Thank you DR
@sharadachowdappa6308 Жыл бұрын
Cent percent true when we enjoy our work we finish it and reach the goal within the given time frame Stress is required without stress life is very pale