EP-24|ವೀರಪ್ಪನ್‌ನಿಂದ ಪೊಲೀಸರ ಮೇಲೆ ಘನಘೋರ ದಾಳಿ..!Shakeel Ahmed|Harikrishna| |Veerappan|SKUmeshSP-Rtd

  Рет қаралды 370,513

Gaurish Akki Studio

Gaurish Akki Studio

Күн бұрын

ಸ್ನೇಹಿತರೆ ನಮಸ್ಕಾರ,
ನೀವೆಲ್ಲರೂ ಬಹಳ ಉತ್ಸುಕರಾಗಿ ಕಾಯುತ್ತಿದ್ದ ನರಹಂತಕ ವೀರಪ್ಪನ್‌ ಸರಣಿಯ 24ನೇ ಸಂಚಿಕೆ ನಿಮ್ಮ ಮುಂದೆ. ವೀಕ್ಷಿಸಿ..
=============
ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#Veerappan #SKumeshSP #veerappanstory #veerappanforest #attackonpolice #policefiring #operationveerappan #specialtaskforce #karnataka #karnatakapolice #bloodwarrant #deathwarrant
#ಕಾಡುಗಳ್ಳವೀರಪ್ಪನ್ #SKUmeshSP #ep24 #VeerappanEP24
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 402
@skumesh8245
@skumesh8245 2 жыл бұрын
ದಯಾಮಾಡಿ ನಾನು ಬರೆದರುವ ಬ್ಲಡ್ ವಾರೆಂಟ್ ಮತ್ತು ಡೆತ್ ವಾರೆಂಟ್ ಪುಸ್ತಗಳನ್ನು ಕೂಂಡು ಓದಿ ಬರಹಗಾರರನ್ನು ಪ್ರೂತ್ಸಾಯಿಸಿ
@parameshahp5264
@parameshahp5264 2 жыл бұрын
‌ಸಾರ್ ,ತೆಗೆದುಕೊಂಡಿದೀನಿ, ಸ್ವಪ್ನ ಬುಕ್ ಹೌಸಲ್ಲಿ ಬಹಳ ರೋಚಕವಾಗಿ ದವೆ
@Jpashatv
@Jpashatv 2 жыл бұрын
Shakeel ahmed family bagge interview madsi sir
@keerthirajraj101
@keerthirajraj101 Жыл бұрын
Definitely sir
@Qwertyuiopasdfgh926
@Qwertyuiopasdfgh926 10 ай бұрын
Where do we get theae books sir??
@BhutheshklBhutheshkl
@BhutheshklBhutheshkl 10 ай бұрын
Karnatak King umesh brother
@Flyabovecloud
@Flyabovecloud Жыл бұрын
ರಕ್ಕಸನ ಸಂಹಾರದಲ್ಲಿ ರಕ್ತ ಬಸಿದ ಜೀವಗಳ ರಕ್ತ ಕಣ್ಣೀರಿನ ಕಥೆ! ಜೀವ ತೆತ್ತ ಆತ್ಮಗಳಿಗೆ ನಮ್ಮ ನಮನಗಳು 🙏
@balamuralikrishna2089
@balamuralikrishna2089 2 жыл бұрын
ಮತ್ತೊಮ್ಮೆ ತಮ್ಮ ದ್ವನಿ ಕೇಳಿ ಬಹಳ ಬಹಳ ಸಂತೋಷವಾಯಿತು ಸಾರ್. 🙏🙏🙏🙏🙏🙏
@rameshs4269
@rameshs4269 2 жыл бұрын
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@shashidharnnyamathi4458
@shashidharnnyamathi4458 2 жыл бұрын
ಶಕೀಲ್ ಅಹಮದ್ ಅವರಿಗೆ ಒಂದು ನಮನ
@mithungowda7357
@mithungowda7357 Жыл бұрын
Aallina janrige avunu kortiro torchar gotha ninge
@Akshaykumar-jc3ci
@Akshaykumar-jc3ci 2 жыл бұрын
ಹರಿಕೃಷ್ಣ ಅವರದ್ದು ಬಹಳ ತಿಪ್ಪಿತ್ತು ಅದನ್ನು ಕಲಾಮಾಧ್ಯಮ channel ನಲ್ಲಿ ನೋಡಬಹುದು
@unknown88647
@unknown88647 Жыл бұрын
Avnge ynu bro Maryade gandu nan maga harikrishna
@yaaalouu2693
@yaaalouu2693 2 жыл бұрын
King veerapppan👌👌
@Sanju-oc2vv
@Sanju-oc2vv 2 жыл бұрын
👍
@yateeshkumar1995
@yateeshkumar1995 2 жыл бұрын
Sir daily one one episodes akkee…. Because niv yavag bekadaga avaga akudree Namgee interest eralaa … amele old episode martog bedtevee soo plzzz daily akkee
@rameshs4269
@rameshs4269 2 жыл бұрын
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@aaryaaus
@aaryaaus 2 жыл бұрын
MM Hill's POLICE workshop bagge swalpa keli Sir 👥👍💞
@poornima3305
@poornima3305 2 жыл бұрын
Correct
@rajeshharish2492
@rajeshharish2492 10 ай бұрын
adu secret,torture house,torture madadidre yaru satya heludilla,anta work shop bekagtade,adu helok aglla.
@gopalm-zw2qp
@gopalm-zw2qp 6 ай бұрын
ok​@@rajeshharish24920😅 26:50
@rgamerkannadiga6487
@rgamerkannadiga6487 Жыл бұрын
ಸರ್ ಆ ಜಾಗಕ್ಕೆ ನಾನು ಹೋಗಿದ್ದೀನಿ, ದಿನ್ನಳ್ಳಿ ಇಂದ ಮಿನ್ಯಮ್ ಗೆ ಹೋಗೋ ರಸ್ತೆಯ ಮದ್ಯೆ ನಡೆದಿರೋ ಘಟನೆ ಇದು , ತುಂಬಾ ಭಯಾನಕ ಕಾಡು. ನೋಡಿದ್ದೀನಿ ನಾನು ಆ ಸ್ಥಳವ.
@srinivasa7963
@srinivasa7963 11 ай бұрын
ನಮ್ಮೂರು, ಗಾಜನೂರು
@ambarishkv12
@ambarishkv12 2 жыл бұрын
Thank u ತುಂಬಾ ಕಾಯಿತಾ ಇದ್ದೆ
@soman9123
@soman9123 2 жыл бұрын
ತುಂಬಾ ಅದ್ಭುತವಾಗಿತ್ತು ಸುಮಾರು ದಿನ ಕಾದರು ಒಳ್ಳೆಯಾ ಎಪಿಸೋಡ್
@madhubajarangi9033
@madhubajarangi9033 2 жыл бұрын
From saudhi Arabia appu fan
@ashokaashoka5447
@ashokaashoka5447 2 жыл бұрын
thank u informetion
@prajwalmj4912
@prajwalmj4912 4 ай бұрын
King Veerappa
@jayashekarappag3728
@jayashekarappag3728 2 жыл бұрын
Thank you sir
@sridevisridevi465
@sridevisridevi465 Жыл бұрын
ಗೌರೀಶ್ ಅಕ್ಕಿ ಅವರ ಉತ್ತಮ ಉಪಯುಕ್ತ ಗುಣಮಟ್ಟದ ವಿಚಾರಗಳಬಗ್ಗೆ ಮೂಡಿಬರುವ ಎಲ್ಲಾಸಂದರ್ಶನಗಳುತುಂಬಾ ಚೆನ್ನಾಗಿವೆ ಧನ್ಯವಾದಗಳು ಸರಳವ್ಯಕ್ತಿಗೌರೀಶ್ ಸರ್ ಅವರಿಗೆ 🙏🙏🙏👌
@altafahmed5412
@altafahmed5412 Жыл бұрын
Budget j bjbnv
@mohanreddy5302
@mohanreddy5302 Жыл бұрын
​@@altafahmed5412😂😂😂😂
@mohanreddy5302
@mohanreddy5302 Жыл бұрын
😂😂
@somashekar3168
@somashekar3168 2 жыл бұрын
ದಯವಿಟ್ಟು ನಿಲ್ಲಿಸಬೇಡಿ ಮುಂದುವರಿಸಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ಮಹಾಭಾರತದ ರಹಸ್ಯಗಳ ಎಪಿಸೋಡ್ ಶುರು ಮಾಡಿ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ಗೆ ಉಮೇಶ್ ಸಾರ್ ಗೆ
@hemunarasanagoudar4101
@hemunarasanagoudar4101 2 жыл бұрын
ಸರ್ ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ಸರ್
@rameshs4269
@rameshs4269 2 жыл бұрын
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@garuda7520
@garuda7520 2 жыл бұрын
Umesh sir ge nanna 🙏🙏 Great sir 🙏 Jai karnataka maathe 🙏🙏🙏🚩🚩🚩
@kumarravi8755
@kumarravi8755 2 жыл бұрын
Sar nija orgade bartide yak sar.nivu ennu e episode continue madtidira store berene ede nimgge gotagbekadre Jana jagruti channel plsssss nodi sar mugedogero e old store adrele berene store ede keli plss
@shreyas3157
@shreyas3157 2 жыл бұрын
Excited to see the continuation of the series
@umeshbarker7037
@umeshbarker7037 2 жыл бұрын
🙏🙏🙏👌👌👌ತುಂಬಾ ಚನ್ನಾಗಿ explain ಮಾಡ್ತಿದೀರಾ ಸರ್ best of luck ಸರ್ 🙏🙏🙏👌👌👌💞💞
@rameshs4269
@rameshs4269 2 жыл бұрын
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@lakshminarayanaraoag5035
@lakshminarayanaraoag5035 2 жыл бұрын
Wel come back sir both of you dear sir I have purchased your two books BW and Dw from swapna book house RRNagara Blore Rs 500 ok 👍 sir please continue episode 24
@mruthunjayahiremath4191
@mruthunjayahiremath4191 2 жыл бұрын
Super story sir
@vinodpaispais3200
@vinodpaispais3200 2 жыл бұрын
Braveheart salute to Shankar Bidari sir. His intelligence
@nagaraja.knagaraja.k8676
@nagaraja.knagaraja.k8676 2 жыл бұрын
Bravely did rapes 🗣️🗣️
@sunilrk2535
@sunilrk2535 2 жыл бұрын
ಗೌರೀಶ್ ಅಕ್ಕಿ ಸರ್ & ಉಮೇಶ್ ಸರ್ 🙏 ಎಪಿಸೋಡ್ ಗಳು ಈಗೆ ಮಂದುವಾಯಲಿ ಸರ್ 🙏
@allandanieldalabhanjan9224
@allandanieldalabhanjan9224 2 жыл бұрын
Hats off to you sir you are a blessed human being
@lakshminarayanaraoag5035
@lakshminarayanaraoag5035 2 жыл бұрын
Very interesting good interview 👍 ty umesh sir please continue 🙏
@shayansohan6406
@shayansohan6406 2 жыл бұрын
Superstar
@gagaraju7124
@gagaraju7124 4 ай бұрын
Hats off all police veerappan bete..
@harig3106
@harig3106 2 жыл бұрын
ಉಮೇಶ್ sir ನೀವೇನೇ ಹೇಳಿ ಅವನು ವಿರಪನ್ ಹೀರೋ
@ArunKumar-pw5yv
@ArunKumar-pw5yv 2 жыл бұрын
Good very well explained sir
@yashu7811
@yashu7811 Жыл бұрын
ಸೂಪರ್
@bharathgowda9446
@bharathgowda9446 2 жыл бұрын
Both looking great tonight 👍
@anandlr8912
@anandlr8912 2 жыл бұрын
very nice job
@lokeshhbloki8376
@lokeshhbloki8376 2 жыл бұрын
Reyali Hero one man army veerappan
@KumarKumar-yn6dp
@KumarKumar-yn6dp Жыл бұрын
Hiding and attacking
@yallappabyadagi2123
@yallappabyadagi2123 2 жыл бұрын
Tq sir
@sunilkotikal2124
@sunilkotikal2124 2 жыл бұрын
Thanks sir
@chethansj9443
@chethansj9443 2 жыл бұрын
Puttachar bagge keli sir
@shashidharkr369
@shashidharkr369 2 жыл бұрын
Super sir
@FOOD_world_catering_kannada23
@FOOD_world_catering_kannada23 2 жыл бұрын
Puttu achar sir bagge keli sir plzz
@kamappakanakikodi4984
@kamappakanakikodi4984 2 жыл бұрын
Non stop sir ennadaru regular madi sir plz
@Supreeth_Sheshadri1
@Supreeth_Sheshadri1 2 жыл бұрын
Happy to see you both. Welcome back 🙏. Those were the days where we had your videos, RA news and Bachhan’s videos very often. I hope everyone will come back likewise🙏
@sihimysore2451
@sihimysore2451 2 жыл бұрын
Welcome sir am waiting for your Entry
@manukumar7672
@manukumar7672 2 жыл бұрын
Great sir Thnk you
@annappaannappa9646
@annappaannappa9646 2 жыл бұрын
Super 🥰
@gurubiradar8674
@gurubiradar8674 2 жыл бұрын
Superrrrrr
@andanigowda8142
@andanigowda8142 2 жыл бұрын
Thanks A LotContinue Please.
@basavaradhyavg6149
@basavaradhyavg6149 2 жыл бұрын
This story is govt police duty is savo badukina horata too much straguld thanking your team work keep it up
@Darshan4990
@Darshan4990 2 жыл бұрын
Good work sir.
@ddoddabasappa8356
@ddoddabasappa8356 2 жыл бұрын
Gourish sir this is best one episode !
@bhaskarbhaskar3494
@bhaskarbhaskar3494 Жыл бұрын
Welcome back
@abhishekbondbond9333
@abhishekbondbond9333 2 жыл бұрын
Explain very good
@shivusagar1059
@shivusagar1059 2 жыл бұрын
Thank you very much for brought this beach
@prashanthshetty724
@prashanthshetty724 2 жыл бұрын
Real Rocky bhai...
@SathishSathish-ii4ou
@SathishSathish-ii4ou Жыл бұрын
கன்டிப்பா ஐய்யா
@janardhanashambukal9111
@janardhanashambukal9111 Жыл бұрын
🙏🙏🙏
@gireshgiri949
@gireshgiri949 2 жыл бұрын
Good.marning.sir
@bhaghathsinghsubbu7040
@bhaghathsinghsubbu7040 2 жыл бұрын
Super explanation
@Shivraj-r8w
@Shivraj-r8w Ай бұрын
Ok sir 🙏
@rajusnraj4848
@rajusnraj4848 2 жыл бұрын
Super sir 🙏🙏🙏
@kidsmiles555
@kidsmiles555 Ай бұрын
Shakeel Ahmed ❤❤
@pradeepmn7518
@pradeepmn7518 2 жыл бұрын
Super video sir
@yashwanthmohan5503
@yashwanthmohan5503 2 жыл бұрын
Happy to see back sir
@ramanhegde654
@ramanhegde654 2 жыл бұрын
Spr speech
@shivaram1403
@shivaram1403 2 жыл бұрын
🙏 Umesh sir, I have subscribed GAS channel for ur stories 👍
@syedpashabasha3205
@syedpashabasha3205 2 жыл бұрын
Super episode sir
@nageshphaniraj6092
@nageshphaniraj6092 2 жыл бұрын
Wonderful story telling. 🙏
@chethanprakash7797
@chethanprakash7797 2 жыл бұрын
Virapan is king of police he is grat man
@srinivasseen5209
@srinivasseen5209 2 жыл бұрын
Super.sir
@kemparaju.dvdkempu2370
@kemparaju.dvdkempu2370 2 жыл бұрын
ಸರ್. ತುಂಬಾ. ಚನ್ನಾಗಿದೇ. ಸರ್
@kinglaugerofficial
@kinglaugerofficial 2 жыл бұрын
Intresting of storie narestion
@sampath809
@sampath809 2 жыл бұрын
Thanks sir for the imagination you give
@tukarammiskin1
@tukarammiskin1 2 жыл бұрын
ಸರ್, ಮುತ್ತುರಾಮ್ ಅವರನ್ನೂ interview ಮಾಡಿರಿ; ಸತ್ಯವೆಲ್ಲಾ ಗೊತ್ತಾಗುತ್ತೆ
@abhihk6206
@abhihk6206 Жыл бұрын
ಹರಿಕೃಷ್ಣ ಇಲಾಖೆಗೆ ಒಂದು ಕಪ್ಪು ಕಲೆ
@omgcoolvideos5769
@omgcoolvideos5769 2 жыл бұрын
Our boss is back.
@sridevisridevi465
@sridevisridevi465 Жыл бұрын
ಹುತಾತ್ಮರಾದ ನಮ್ಮ ಕರ್ನಾಟಕದ ಹೆಮ್ಮೆ ಪಡುವ ಪೋಲೀಸ್ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ವಂದನೆಗಳು ಮತ್ತು ಹ್ಯಾಟ್ಸ್ ಆಫ್ 😪🙏🏼🙏🏼🙏🏼
@834cm
@834cm Жыл бұрын
ಯಾವ್ವಾ full ತಿಳ್ಕೊಂಡು ಮಾತಾಡು
@jadejade6130
@jadejade6130 2 жыл бұрын
Gurugale..
@kirannayak6118
@kirannayak6118 2 жыл бұрын
Suuuper episode..... thank you so much sir
@karthikhk6685
@karthikhk6685 2 жыл бұрын
Very nice 👍
@kalabhimani1557
@kalabhimani1557 2 жыл бұрын
Super 👌👌👌👌 umesh sir
@surendranathpr5504
@surendranathpr5504 2 жыл бұрын
Great. Umeshavara episode started again.
@jungleesuman1330
@jungleesuman1330 2 жыл бұрын
Forest video super 🙏🙏
@chandrashekar-vh5kn
@chandrashekar-vh5kn 2 жыл бұрын
Sad dissmiss sir
@manjunathrokkadakatti2374
@manjunathrokkadakatti2374 2 жыл бұрын
Umesh sir namaskara....nice to see u back🙏🙏🙏
@dilipkumarsrk5007
@dilipkumarsrk5007 2 жыл бұрын
💖💖💖💖
@annappaannappa9646
@annappaannappa9646 2 жыл бұрын
Super s
@constructionmedia2236
@constructionmedia2236 2 жыл бұрын
Thanks for the information with videography Please continue
@dineshdini3538
@dineshdini3538 2 жыл бұрын
Welcome back sir
@sunilreddy5176
@sunilreddy5176 2 жыл бұрын
Good evening gurugale
@subhash3317
@subhash3317 2 жыл бұрын
👏👏👏.excellent narration
@ranjugowda711
@ranjugowda711 2 жыл бұрын
E edpisode goskara tumba dina wait madidde
@murthyrameshwara.7957
@murthyrameshwara.7957 2 жыл бұрын
ಸಕತ್ ವಿಡಿಯೋ ಮೈ ಜುಮ್ ಅನ್ಸುತ್ತೆ 👌👌
@vinayvini3913
@vinayvini3913 2 жыл бұрын
Sir very interesting...
@shishirgowda981
@shishirgowda981 2 жыл бұрын
Please watch this movie
@MohanKumar-um1dr
@MohanKumar-um1dr 2 жыл бұрын
👌👌🙏🙏 Boss
@ramuc1483
@ramuc1483 2 жыл бұрын
Nice Narration Agidhie🙏🙏🙏
@ashokajalawadi5799
@ashokajalawadi5799 5 ай бұрын
ಓಕೆ ಓಕೆ ಸರ್
@WaseemKhan-kz9wp
@WaseemKhan-kz9wp 2 жыл бұрын
Super
@naveenbs9480
@naveenbs9480 2 жыл бұрын
I am so Excited Sir🙏
@lokeshhbloki8376
@lokeshhbloki8376 2 жыл бұрын
Jhi veerappan
Кәсіпқой бокс | Жәнібек Әлімханұлы - Андрей Михайлович
48:57
pumpkins #shorts
00:39
Mr DegrEE
Рет қаралды 94 МЛН
Epic Reflex Game vs MrBeast Crew 🙈😱
00:32
Celine Dept
Рет қаралды 31 МЛН
🕊️Valera🕊️
00:34
DO$HIK
Рет қаралды 2,4 МЛН
Кәсіпқой бокс | Жәнібек Әлімханұлы - Андрей Михайлович
48:57