Ep-3|ಮಹಾತ್ಮ, ಸಾಧು ಸಂತರ ಸಾಧನೆ ಹಿಂದಿನ ರಹಸ್ಯ ಏನು ಗೊತ್ತಾ?| Sri Ramachandra Guruji| Kundalini Yoga | GaS

  Рет қаралды 34,811

Gaurish Akki Studio

Gaurish Akki Studio

Күн бұрын

ಒಂದು ದಿನದ ವಿಶೇಷ ಕಾರ್ಯಾಗಾರ
“ಕುಂಡಲಿನಿ” ಜಾಗೃತಿ - “ಕ್ರಿಯಾ - ಧ್ಯಾನ - ಯೋಗ ವಿಜ್ಞಾನ” ಶಿಬಿರ
ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705
For payment click 👇
rzp.io/l/Kunda...
Date : 11/02/2024
Time :ಬೆಳಗ್ಗೆ : 8.30am - 6.30pm
Place : ಗೋಲ್ಡನ್ ಮೆಟ್ರೋ ಹೋಟೆಲ್ ಶೇಷಾದ್ರಿಪುರ, ಬೆಂಗಳೂರು-560020
ದಿವ್ಯ ಮಾರ್ಗದರ್ಶನ :
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತಾರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಹಾಗೂ ಅಧ್ಯಾತ್ಮ ಚಿಂತಕರು)
ಕಾರ್ಯಾಗಾರದ ವಿಷಯಗಳು:
1. “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿ.
3. ಶಕ್ತಿ ಕೇಂದ್ರಗಳು, ಅದಿದೇವತೆಗಳು ಮತ್ತು ಅವುಗಳ ಬೀಜ ಮಂತ್ರಗಳು.
4. ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಅನುಷ್ಠಾನಕ್ಕಿರುವ ಅರ್ಹತೆಗಳು.
5. ಶೀತಲೀಕರಣ ವ್ಯಾಯಾಮಗಳು.
6 ವಿಶೇಷ ಪ್ರಾಣಾಯಾಮ ಕ್ರಿಯೆಗಳು
7. ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
8. ಪ್ರಶ್ನೋತ್ತರಗಳು
9. ಸಾಧನಾ ಕೈಪಿಡಿ (ಧ್ವನಿ ಸುರುಳಿ, e-ಪುಸ್ತಕ ಮತ್ತು ವಿಡಿಯೋ ಸಹಿತ)
ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
ಆಯುರಾರೋಗ್ಯ, ಆರ್ಥಿಕಾಭಿವೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಯಶಸ್ಸು, ಸಂತೋಷ,
ಸಿರಿಸಮೃದ್ಧಿ ಮತ್ತು ಪುರೋಭಿವೃದ್ದಿ,
ಆಧ್ಯಾತ್ಮಿಕ ಪ್ರಗತಿ, ಆತ್ಮವಿಶ್ವಾಸ ಹಾಗೂ ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ & ಯಶಸ್ಸು.
*ನಿಮ್ಮೊಳಗಿನ ಸುಪ್ತ- ಗುಪ್ತ ಆಧ್ಯಾತ್ಮಿಕ ಸರ್ಪಶಕ್ತಿಯನ್ನು ಜಾಗೃತಗೊಳಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ.
Medium of Instructions - Kannada & English
Contact: +91 9008915522 / +91 7022011705
Website: www.aumholistic.in
Facebook : / aumholistichealingcenter
Instagram : www.instagram....
KZbin Channel:
youtube.com/@A...
WhatsApp Channel: whatsapp.com/c...
#kundalini #kundalinijagran #kundaliniyoga #kundalinishakti #chakras #adhyatma
#ramachandraguruji
#devotion
#spirituality
#drsriramachandraguruji
==================================
=======================================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#hypnotherapy #sriramachandraguruji #Psycho-SpiritualHypnotherapy #PastlifeRegressionTherapy #hypnotism #healing #soulhealing #selfhealing #mind #powerofmind #manasasarovara #treatement #yoga #dhyana
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 66
@GaurishAkkiStudio
@GaurishAkkiStudio Жыл бұрын
“ಕುಂಡಲಿನಿ” ಜಾಗೃತಿ - “ಕ್ರಿಯಾ - ಧ್ಯಾನ - ಯೋಗ ವಿಜ್ಞಾನ” ಶಿಬಿರ :ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705
@pavanhullatti6324
@pavanhullatti6324 Жыл бұрын
Sir nangu kelavandu anbava agide nannu madtide evga nilsidini ondu Nan kattu rotation agide matte Nana hanee rotation nanu e bhomi mele elveno anno anubavavagive sir...ಗುರುಗಳಿಗೆ 👏👏🙏🏻🙏🏻🙏🏻
@girijasm6380
@girijasm6380 Жыл бұрын
Namaste guruji .🙏 Realy I want to learn this kundalini jagrata yoga. How many days want to this class guruji. and what is the defence between kundalini yoga and sudarshana kriya guruji
@GurannaReshmi-kn4dk
@GurannaReshmi-kn4dk 5 ай бұрын
ಧನ್ಯವಾದ ಗಲು.ಗುರುಗಳ
@sampathbadiger
@sampathbadiger 4 ай бұрын
Deep briding madudrinda kundilini jagurtha agatta sir ,plz keli sir gurijina.
@shivaleelahiremath771
@shivaleelahiremath771 2 ай бұрын
Matte yavaga shibira nadistira sir
@vishalds8168
@vishalds8168 14 күн бұрын
ಸರ್ ನಮಸ್ತೆ ಬಹಳ ಕಾಲದಿಂದ ನಾನು ದೇವರ ಮುಂದೆ ಬೆಳಿಗ್ಗೆ 3 30 ಕ್ಕೆ ಎದ್ದು ಕುಳಿತು ಸುಮ್ಮನೆ ದ್ದ್ಯಾನ ಮಾಡುತ್ತಿದ್ದೆ ಅದರಿಂದ ತುಂಬಾ ನೆಮ್ಮದಿ ಉಂಟಾಗುತ್ತದೆ ಹಾಗೆಯೇ ಮತ್ತೆ ಮತ್ತೆ ಮನಸ್ಸು ಹಾಗೆಯೇ ಕುಳಿತಿರಳು ಬಯಸುತ್ತಿತ್ತು ಆದ್ರೆ ಇತ್ತೀಚೆಗೆ ತೀವ್ರ ಅನುಭವ ಉಂಟಾಗುತ್ತದೆ ನನ್ನ ದೇಹದ ನನಾ ಭಾಗಗಳಲ್ಲಿ ಕರೆಂಟ್ ಹೊಡೆದಷ್ಟು ಚುಚುವಿಕೆ ಹೊಕ್ಕುಳಿನ ಭಾಗದಲ್ಲಿ ಏನೋ ಬಡಿದು ಕೊಳ್ಳುತ್ತಿದೆ ತಡೆಯಲಾಗದಷ್ಟು ಹಸುವೆ ಏನಾಗುತ್ತದೆ ಗೊತ್ತಿಲ್ಲ ಯಾಕೆ ಹೀಗೆ ಏನಾಗುತ್ತಿದೆ ನನಗೆ ತಿಳಿಸುವಿರ ಪ್ಲೀಸ್
@arogyappakambli9585
@arogyappakambli9585 Жыл бұрын
Thank you so much sar
@sreenivasbabums2573
@sreenivasbabums2573 4 ай бұрын
Namaste guruji.naanu kundalini yoga kaliyalu asakthanagiddene.❤🎉
@pralhadshyagavi8904
@pralhadshyagavi8904 Жыл бұрын
Thanks Shri Ramachandra Guruji. Your teachings are nearer to Sanatana Brahma vidye. I too undergone such Sanatana of Brahma vidye and my Guru get written 3-4 books on the same subject.
@KiranNagogol
@KiranNagogol 11 ай бұрын
Om gurubhyo namaha
@RavindraShetty-qh4qz
@RavindraShetty-qh4qz Жыл бұрын
ನನಗೆ ತುಂಬಾ ಆಸಕ್ತಿ ಇದೆ
@nagajyotibhat3445
@nagajyotibhat3445 Жыл бұрын
Dhanyavadagalu
@asharpatel7539
@asharpatel7539 Жыл бұрын
Excellent information guruji Thank you
@Paramashala
@Paramashala Жыл бұрын
Which meditation is speed and flight journey?
@hiu35
@hiu35 Жыл бұрын
Sanatan Dharma is Pure Science 🔭🧪🌍 World's First & Oldest Civilization 🕉️🙏
@Panajavastu
@Panajavastu 3 ай бұрын
ಇದನ್ನೆಲ್ಲ ಕಲಿಯುವ ಆನ್‌ಲೈನ್ ಕ್ಲಾಸ್ ಇದ್ದರೆ ತಿಳಿಸಿ
@Vishnushivabramha
@Vishnushivabramha Жыл бұрын
Service to your mother father and society with clean heart is the first step of yoga one as to fallow yama and niyama....then asana pranayama prathyara dharana dhayana samadhi where one will forget the body nature in samadhi - kundalini is mother god ....for success you need the blessing of mother god kundalini...it's a super spiritual science...
@gowdruu
@gowdruu Жыл бұрын
ಹೌದು 100% ಸತ್ಯ
@shobhas9772
@shobhas9772 Жыл бұрын
April may ತಿಂಗಳಲ್ಲಿ ಇದರ ಬಗ್ಗೆ ಗುರುಜಿಗಳಿಂದ ನೇರ ಮಾರ್ಗದರ್ಶನ ಸಿಗಬಹುದಾ ಸರ್, ದಯಮಾಡಿ ತಿಳಿಸಿ
@ushadevis.ushas.9798
@ushadevis.ushas.9798 6 ай бұрын
ನಮಸ್ತೆ ಗುರೂಜಿ 🙏 ಮತ್ತೆ workshop eddare ತಿಳಿದು ಕೊಳ್ಳುವುದು ಹೇಗೆ, ದಯವಿಟ್ಟು ತಿಳಿಸಿ
@ShashankR.Hiremath
@ShashankR.Hiremath 7 ай бұрын
Guruji Namaste.... Ratri 2.30 nantara nanna kivi hattira ondu vyaktiya dwani kelisutte ,Celebritygalalli kelavaru mukhavada, kannu teredu nodidare yaaru illa, idu ee samaajakke eno aagutte anno chinte, Guruji dayavittu parihaara maadi........ Ee message correct annoru, Guruji bheti aadare dayavittu talupisi ,as soon as possible please please please please please please please please please please please please please please please..........
@VrashabendrappaMalligawad
@VrashabendrappaMalligawad Жыл бұрын
Kundalini jagrati shibira yavattu ede mattum edakke feeas yastu guruji
@Simple-life.28
@Simple-life.28 11 ай бұрын
Sir treetmentge ivrna heg meet madoduvrna
@chandrashekharmuranal1101
@chandrashekharmuranal1101 Жыл бұрын
ಫೆಬ್ರುವರಿಯಲ್ಲಿ ಬರಬೇಕು ಅಂತ ಆಸೆ ಗುರೂಜಿ 🙏🙏🙏🙏🙏🙏🙏🙏🙏
@giridharakr9646
@giridharakr9646 Жыл бұрын
Guruji I am from chintamani I am following you guruji .you are giving life Changi g speeches you are a great Saint and showing kolar drought area strength to all over world keep it up God bless you guruji.
@kalmeshhangaragi2590
@kalmeshhangaragi2590 Жыл бұрын
🙏🙏🙏🙏🙏
@ShreyasSuvarna-uj2cm
@ShreyasSuvarna-uj2cm Жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@VEERESHKEKe
@VEERESHKEKe Жыл бұрын
Gurugale please Davangere yalli shibira madi please
@cskachar6412
@cskachar6412 11 ай бұрын
Plz. Let me know the age limit for. Kundalini. Practice. Plz teply
@pavanhullatti6324
@pavanhullatti6324 Жыл бұрын
🙏🏻🙏🏻
@deepakdravid1852
@deepakdravid1852 Жыл бұрын
Pls guide for free this kundalani yoga then help full for poverty people
@sumabangera4833
@sumabangera4833 Жыл бұрын
Samarpan meditation free hagi kalsuva meditation, adu kundalini jagratha maduvude. You tube nalli untu, jeevantha guruvu iddare, gurutattva search madi
@thepopguitarist5513
@thepopguitarist5513 Жыл бұрын
Thank you very much for both of you sir
@KrishnaSharma-sp7hw
@KrishnaSharma-sp7hw 3 ай бұрын
Gourish.. ತಾವು ಸಹ ಗುರೂಜಿ ಅವರ ಮೂಲಕ ಅವರು ತಿಳಿಸದ one day ತರಬೇತಿ.. ಪಡೆದರೆ.. ಮುಂದೆ ಇಂತಹ Interveiws ಮಾಡುವಾಗ ಅನುಕೂಲ ಆಗುತ್ತದೆ...
@MaruthiR-vi7lp
@MaruthiR-vi7lp Жыл бұрын
ನಾನು ಇದರಲ್ಲಿ ಭಾಗಿಯಾಗಬೇಕು ಅನ್ನೋ ಬಯಕೆ ಇದೆ ಸಾರ್.
@srikantarao8451
@srikantarao8451 Жыл бұрын
Sir, people suffering frm breathing problem can practice dis ?
@Vishnushivabramha
@Vishnushivabramha Жыл бұрын
Usually doing prana + ayama : breathing exercise will gradually makes your internal soul get nourished becouse the pranayama releases the one kind of heat or may call fire that will cure many diseases....pranayama is a part of meditation it's Raja yoga method and best method as lord Krishna described in bhagvad Geetha...simple meditation can give more beneficials but one should be in true in his life gives more energy since it gives more concentration...
@shanthaallabaksh9563
@shanthaallabaksh9563 Жыл бұрын
Tq guruji 🎉
@cskachar6412
@cskachar6412 11 ай бұрын
What is. The. MAxage limit for admission to the course I. Am. 86 years now. Plz. Reply
@ಸನ್ಮತಿಪಾಟೀಲಅಡುಗೆಚಾಣಲ
@ಸನ್ಮತಿಪಾಟೀಲಅಡುಗೆಚಾಣಲ Жыл бұрын
Namaste guruji
@earannauv9685
@earannauv9685 4 ай бұрын
ಗುರುಗಳು ಹೇಳಿದ್ದೆಲ್ಲ ಸತ್ಯ
@Kishore-uw4yr
@Kishore-uw4yr Жыл бұрын
🙏🙏🙏👏👏👏👏
@sujathajois1972
@sujathajois1972 Жыл бұрын
ನಮಸ್ಕಾರ ಗುರೂಜಿ,🙏 ಎಪ್ರಿಲ್, ಮೇ ನಲ್ಲಿ class edeya ದಯವಿಟ್ಟು ತಿಳಿಸಿ
@Vinay-vu4pf
@Vinay-vu4pf Жыл бұрын
ಜ್ಞಾನ ಎಂದರೆ ಏನು? ಭಗವದ್ಗೀತೆ ಅರ್ಥ ಮಾಡಿಕೊಂಡಿರೋರು ಮಾತ್ರ ಸರಿಯಾರಗಿ ಉತ್ತರ ಮಾಡುತ್ತಾರೆ.. ಅಥವಾ, ನಿಮ್ಮನು ನೀವು ಯಾರು ಅಂತ ತಿಳಿದುಕೊಂಡಿದ್ದರೆ ಉತ್ತರ ಬೇಗ ಗೊತ್ತಾಗುತ್ತೆ ....
@SridharaSR-f9n
@SridharaSR-f9n Жыл бұрын
Daari thorsi
@Krishnarvi.
@Krishnarvi. Жыл бұрын
Student ge hege help hagutte sir
@bluechipstalkies3221
@bluechipstalkies3221 Жыл бұрын
❤❤❤
@varunvachaspathyam
@varunvachaspathyam Жыл бұрын
When is the shibira ?
@maruthi-ve3dt
@maruthi-ve3dt Жыл бұрын
11
@tulsibhanger5530
@tulsibhanger5530 Жыл бұрын
Sir am a mother of one year baby, c-section delivery, can I do this,
@gowdruu
@gowdruu Жыл бұрын
ಮಗು 1ವರ್ಷ ಇರೋವಾಗ ಬೇಡ ಅನ್ನಿಸುತ್ತದೆ... ಇನ್ನು 2ವರ್ಷ ಬಿಟ್ಟು ಪ್ರಯತ್ನ ಮಾಡಿ... ಕುಂಡಲಿನಿ ಯೋಗಕ್ಕೆ ಯಮ ನಿಯಮ ಪಾಲನೆ ಹಾಗೂ ಬ್ರಹ್ಮಚರ್ಯ ಪ್ರತ್ಯಹರ ನಿದ್ರೆ ಸೋಮಾರಿತನ ಇದೆಲ್ಲವನ್ನು ಮುಖ್ಯವಾಗಿ ನಿಯಂತ್ರಣದಲ್ಲಿಡಬೇಕು...
@maruthi-ve3dt
@maruthi-ve3dt Жыл бұрын
One day kundilini jagruta hagalla.... Result business teaching profit
@rameshkprameshkp94
@rameshkprameshkp94 Жыл бұрын
I will goes to this workshop .& i will get all benefits of kundalini activate .
@UshaKumari-oe5wl
@UshaKumari-oe5wl 5 ай бұрын
Fake. Money making business .
@NagarathnaL-zu1gk
@NagarathnaL-zu1gk 3 ай бұрын
Namaste guruji
@rameshgummagol3647
@rameshgummagol3647 6 ай бұрын
Very good information Guru Ji 🙏🙏
@kumarkalleshappa2134
@kumarkalleshappa2134 8 ай бұрын
🙏💐
@anusuyammar6151
@anusuyammar6151 6 ай бұрын
🙏🙏🙏🙏🙏🙏🙏
@shivaleelahiremath771
@shivaleelahiremath771 2 ай бұрын
👌🏽👌🏽🙏🏽🙏🏽
УНО Реверс в Амонг Ас : игра на выбывание
0:19
Фани Хани
Рет қаралды 1,3 МЛН