ನನಗೆ ಒಳ್ಳೆಯ ಅನುಭವ ಆಯಿತು ಅಂಗೈಗಳಲ್ಲಿ ಎನರ್ಜಿ ಹೇಗಿತ್ತು ಅಂತ ಅನುಭವಿಸಿದೆ ಹಾಗೆ ಎರಡೂ ಕೈಗಳು ಮುಂದಕ್ಕೆ ಚಲಿಸುವಾಗ ಹೇಗೆ ಹೋಯ್ತು ಮತ್ತೆ ಹೇಗೆ ವಾಪಸ್ಸು ಬಂತು ತುಂಬಾ ಒಳ್ಳೆಯ ಅನುಭವ
@RaghavendraBB-ie8jl Жыл бұрын
ನಾನು ಮಾಡಿದೆ, ಖಂಡಿತ ಅನುಭವ ಆಯ್ತು. ಸತ್ಯ ಇದು.
@TrollBro1983 Жыл бұрын
ನನಗೆ ಗಾಢವಾದ ನಿದ್ರೆ ಬರುತ್ತಿಲ್ಲ. ಎಚ್ಚರವಾದರೆ ನಿದ್ರೆ ಬರಲು ತುಂಬಾ ಸಮಯ ಹಿಡಿಯುತ್ತದೆ. ಗಾಢವಾಗಿ ನಿದ್ರಿಸಲು ದಯವಿಟ್ಟು ಉಪಾಯ ತಿಳಿಸಿ.🙏
@madivalar149 Жыл бұрын
Very nice sir subconscious mind related news Inna hecchu beku namge🙋🏻♂️🙏🙏🙏🙏