Ep-384|ಭೀಮ ಮಹಾವೀರ! ಯುದ್ಧದಲ್ಲಿ ಸೋಲಿಸೋದು ಅಸಾಧ್ಯ! ಕರ್ಣನ ಬಾಯಿಂದ ಎಂಥ ಮಾತು! |The Secrets of Mahabharata

  Рет қаралды 21,119

Gaurish Akki Studio

Gaurish Akki Studio

Күн бұрын

Playlist Link : • Secrets Of Mahabharata
======================
ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
=====================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ "Ashika Incense Inc"
Website : www.ashikaince...
Phone: +91 080 26715417 / 080 26710644
Address: No.3911, 14TH CROSS K.R. ROAD 9TH MAIN CORNER BANASHANKARI 2 ND STAGE BANGALORE- 560 070
Mail: onlineshopping@ashikaincense.com / info@ashikaincense.com
======================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Playlist Link : • Secrets Of Mahabharata
=========================
ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
====================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
....................................................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#dronaparva #krishna #arjuna #trigartha #susharma #12thday
#yuddhaparva #pandavas #kauravas #kurukshetra
#jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
#bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

Пікірлер: 60
@user-bd4fd2vm7v
@user-bd4fd2vm7v 3 ай бұрын
ಯುದ್ಧದ ವಿವರಣೆಯ ಜೊತೆಗೆ ಈಗಿನ ಕಾಲಕ್ಕೆ ಹೋಲಿಸಿ ಹೇಳುವ ಮಾಹಿತಿ ಇಷ್ಟವಾಗುತ್ತದೆ
@vinay7846
@vinay7846 3 ай бұрын
ವ್ಹಾ ಅಧ್ಬುತ ವಾಚನ ಹಿರಿಯರ ಮಾರ್ಗದರ್ಶನ ಅದ್ಭುತ ಅನುಭವ ಅಪಾರ ತುಂಬಾ ಚೆನ್ನಾಗಿದೆ ಎಲ್ಲರೂ ನಮ್ಮ ಕರ್ನಾಟಕ ಮೂಲೆ ಗೂ ತಲುಪಿಸಿ. ಧನ್ಯವಾದ ನಿಮ್ಮ ಪಾಂಡಿತ್ಯ ಅಪಾರ ಶೇರ್ ಮಾಡುವ ಮೂಲಕ. ತಲುಪಿಸಿ. 🌹👌👌👌👌👌👌
@Beautiful388-e6g
@Beautiful388-e6g 3 ай бұрын
ನಿಮ್ಮ ಮಾತುಗಳು ಮನಸ್ಸಿನಲ್ಲಿ ಮಹಾಭಾರತ ಚಲನಚಿತ್ರ ನೋಡುವಂತೆ ಮಾಡುತ್ತದೆ 😅
@vinay7846
@vinay7846 3 ай бұрын
ನೋಡಿ ಗೌರೀಶ್ ಸರ್ ಎಂಥ ಒಳ್ಲೆಯ ಕಾರ್ಯಕ್ರಮ ಕೊಡ್ತಾರೆ ಪುರಾಣ ಇತಿಹಾಸ ನಮಗೆ ಗೊತ್ತಿರುದಿಲ್ಲ ತುಂಬಾ Share ಮಾಡಿ ನಮ್ಮ ಇಂದಿನ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ.
@SachidanandaSwamy
@SachidanandaSwamy 3 ай бұрын
ಯುದ್ಧದ ವಿವರಣೆ ಕಡಿಮೆಯಾಗಿದೆ. ಉಪಮೆಯ ಮತ್ತು ಸಮಕಲೀನಾ ಹೋಲಿಕೆ ಹೆಚ್ಚಾಯ್ತು. ಸಮಯ ಮಹಾಭಾರತದ ಕಡೆ ಹೆಚ್ಚು ಇರಲಿ.
@chethan8495
@chethan8495 3 ай бұрын
ಇಲ್ಲ ಅದೂ ಕೂಡ ನಮಗೆ ಬೇಕಾಗಿರುವುದೇ ಆಗಿದೆ...so accept
@SwamyMP-qk7lp
@SwamyMP-qk7lp 3 ай бұрын
ಸರ್ ನಿಮ್ಮ ಅಚ್ಚ ಕನ್ನಡದ ನಿರೂಪಣೆ ಅದ್ಭುತ❤
@ParashurambYereshimi-fj2ek
@ParashurambYereshimi-fj2ek 3 ай бұрын
ನಿಮ್ಮ ವಾಕ್ ಚಾತುರ್ಯ ಅದ್ಭುತ ಗುರುಗಳೇ, ವ್ಯಾಸ ರೇ ಧರೆಗೆ ಬಂದರೇನೋ ಎನ್ನುವಂತೆ
@vachaspathibhat
@vachaspathibhat 3 ай бұрын
ತತ್ವಜ್ಞಾನ ಕೆ ಹೆಚ್ಚು ಗಮನ ಯಾಕೆ ಹೋಯಿತು ಅಂದರೆ ಜೀವನ ಕೆ ಬೇಕಾದ ಎಲ್ಲಾ ರೀತಿಯ ಅಗತ್ಯಗಳು ಹೆಚ್ಚು ಕಡಿಮೆ ಸಂಪೂರ್ಣ ಸಿಕ್ಕ ಮೇಲೆ ಇವಿಷ್ಟೇ ಅಲ್ಲ ಮುಂದೇನು ಅಂತ ಹೊರಟ ಸಾಧಕನಿಗೆ ತತ್ವಜ್ಞಾನ ಸಾಕ್ಷಾತ್ಕಾರ ಆಗಿರಬಹುದು ಅನಿಸುತ್ತದೆ
@chandruhc2567
@chandruhc2567 14 күн бұрын
ನಮಸ್ಕಾರ ಗುರು ಗಳೆ 🙏🙏
@ShreyasSuvarna-uj2cm
@ShreyasSuvarna-uj2cm 3 ай бұрын
Mahabharathada nimma nirupane adbutha sir Jai shri krishna 🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️
@nkumar8132
@nkumar8132 3 ай бұрын
Thanks you so much Sri 🙏🏼🚩🐒 jai shree ram 🐒🦣🚩
@laxminarayanbhat8689
@laxminarayanbhat8689 2 ай бұрын
Adhunika sanjayarige Ananta pranamagalu.
@balasubramanyankr374
@balasubramanyankr374 2 ай бұрын
HIGHLY EDUCATIVE. GREATFULL TO THE PANDITHOTHHAMA
@raghukarnam8850
@raghukarnam8850 3 ай бұрын
ಶಬ್ದಗಲಿಲ್ಲ ಗುರುಗಳೇ 🙏🙏🙏
@Shivaraddi.MShivaraddi.M
@Shivaraddi.MShivaraddi.M 3 ай бұрын
ನಾನು.ಮತ್ತೆ ಮತ್ತೆ.ಹೇಳ್ತೇನಿ.ವ್ಯಾಸರಬಾಯಲ್ಲಿ ಕೇಳಿದಂತೆ.ಆಗುತ್ತೆ
@pushpaprasaad9913
@pushpaprasaad9913 3 ай бұрын
ಸತ್ಯ, ನನಗೂ ಹಾಗೆ, ನಮಸ್ತೆ
@natane36
@natane36 Ай бұрын
Amazing content! Please continue the good work @ Gaurish
@raghukarnam8850
@raghukarnam8850 3 ай бұрын
ಗುರುಗಳೇ 🙏🙏🙏🙏🙏
@asharupesh
@asharupesh 3 ай бұрын
Dhanyavaadagalu Gurugale n Akki sir . Gurugale bere inyaraddadaru yudhishtira nashtu vibhinna vaada dwaja itta , swalpa vivaraNe kodtira please 🙏adBhutavaada mahiti idu Gurugale.
@pradeepmudashi9176
@pradeepmudashi9176 3 ай бұрын
ವಂದನೆಗಳು ಸರ್ ❤
@SNPatil-pw2rw
@SNPatil-pw2rw 3 ай бұрын
Ashwa shatrada bagge swalpa ವಿವರಿಸಿ 🎉pls
@MaadhurajMaadhuraj
@MaadhurajMaadhuraj 3 ай бұрын
Beautiful way telling story about Mahabharata ❤❤❤❤❤❤
@MouneshAchari-y5f
@MouneshAchari-y5f 3 ай бұрын
ದನ್ಯವಾದಗಳು sir 🙏🙏🎉
@seethalakshmi109
@seethalakshmi109 3 ай бұрын
Olleya vichara maduva sanchike. Wellsaid samparavare. Yella agena janaru alisabeku nimma mathugalannu.
@prajwalviyer2883
@prajwalviyer2883 3 ай бұрын
Super Jagadish sharma sampa sir, doubt erbeku ond Kate and mele adre estondu anumana erbardu @gaurish, Jagadish sir nimge olle example jotege bend tegidru❤
@AanadAanad-k9p
@AanadAanad-k9p 3 ай бұрын
🙋‍♂️ಬನ್ನಿ ಸರ್ ನಮಸ್ಕಾರ 🙏👍👌🤝🥰🌹❤️
@savitahegde3835
@savitahegde3835 3 ай бұрын
ವಂದನೆಗಳು ಸರ್
@mysteriousHands_MPS
@mysteriousHands_MPS 3 ай бұрын
Dhanyavadagalu
@shyamnaik2596
@shyamnaik2596 3 ай бұрын
🙏🙏🙏
@Rocky_since_1995
@Rocky_since_1995 3 ай бұрын
Waiting
@askubendra3790
@askubendra3790 3 ай бұрын
ಗುರುಗಳೇ ನಿಮ್ಮ ವಿವರಣೆ ಅದ್ಭುತ ❤👍👍👍🙏🙏🙏🙏❤
@hkphotogallery2267
@hkphotogallery2267 3 ай бұрын
Ega car drive madbekadre ege song kelkondu manasanna santhosha agi etkotivo age ede
@ajithkumarkr1139
@ajithkumarkr1139 3 ай бұрын
❤❤❤
@ManjulaC-ol1yg
@ManjulaC-ol1yg 3 ай бұрын
Amesheing
@Ramaligkulagod5181
@Ramaligkulagod5181 3 ай бұрын
🏵🏵🙏🙏🏵🏵
@shriyan18
@shriyan18 3 ай бұрын
kathe bittu ajji kathe jaasti aaguthaa untu swami
@maheshn5602
@maheshn5602 3 ай бұрын
First
@jagadishsaligram9551
@jagadishsaligram9551 3 ай бұрын
It is very true that our ancient sacred literature, The Raamaayana and the Maha Bharatha, and the Puranas have a wealth of information regarding the the knowledge and the skills our ancestors and acquired and possessed, but due to the islamic invasions and colonisation, much of that knowledge and skills have been lost. Our government and academic institutions should commission research into all these works through well known Sanskrit Scholars and subject experts.
@raghavendramayya9902
@raghavendramayya9902 3 ай бұрын
Champa sir is very busy in other channels covering Ramayana.
@keshavak9948
@keshavak9948 3 ай бұрын
ಅದನ್ನೂ ನೋಡಿ, ಕೇಳಿ ಖುಶಿ ಪಡಿ.
@LakshmanLakshman-p1h
@LakshmanLakshman-p1h 3 ай бұрын
🙏🙏🙏🙏🙏🙏🙏🙏🙏🙏🙏🙏
@prathapakumar8187
@prathapakumar8187 3 ай бұрын
Aswasasthra ... Estane adyanadindha star agi estane slokakke mugiyuthe sir ...
@keshavak9948
@keshavak9948 3 ай бұрын
ದುರ್ಯೋಧನನಿಗೆ ಪ್ರಿಯವಾದದ್ದನ್ನೇ ಹೇಳುವ ಕರ್ಣ ಇಲ್ಲಿ ತನ್ನ ಪ್ರಿಯ ಸ್ನೇಹಿತನನಿಗೆ ಅಪ್ರಿಯವಾದದ್ದನ್ನು ಹೇಳುತ್ತಾನೆ. ಇದು ವಿರೋಧಾಭಾಸ ಅಲ್ಲವೇ?
@Shivaraddi.MShivaraddi.M
@Shivaraddi.MShivaraddi.M 3 ай бұрын
ಹೌದು ಕರ್ಣನಿಗೆ.ಪಾಂದವರು.ತಮ್ಮಂದಿರು.ಅಂತ.ಗೊತ್ತಾಗಿದೆ
@maheshn5602
@maheshn5602 3 ай бұрын
Waiting y sir late
@subramanyakrishnarao1398
@subramanyakrishnarao1398 3 ай бұрын
Nave andhare hadagu antha igina artha thogolivudu yake. Bettakke dikki andhare adhu vimanave aagirabahudu.
@maaaaaaaa8185
@maaaaaaaa8185 3 ай бұрын
😂 ok.....but needed horse for chariots.......not engines......cars bikes......tractor.....barrel guns......😂😂😂😂 Archer.....mace......
@Forkannadigas-x1j
@Forkannadigas-x1j 3 ай бұрын
Kuruda dritarastra ge kudure banna beke
@keshavak9948
@keshavak9948 3 ай бұрын
😅😅
@krishnapyapli471
@krishnapyapli471 3 ай бұрын
❤❤❤
@jungleesuman1330
@jungleesuman1330 3 ай бұрын
❤❤❤
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Arjuna Faces Dilemma | Mahabharatha | Full Episode 139 | Star Suvarna
20:19
Banajiga Lingayat ಬಣಜಿಗ ಲಿಂಗವಂತರು
8:10
Manjunath Dubalagunde
Рет қаралды 17 М.
Dhrona honours Krishna | Ep 132 | Mahabharata | Star Suvarna
20:39
Star Suvarna
Рет қаралды 2,2 МЛН