Ep-7|ನಿಮಗೇನು ಬೇಕು ಅದೇ ಆಗಬೇಕಾ?ಹೀಗೆ ಮಾಡಿ|How tobe successful in life?|Dr Bharat Chandra|Gaurish Akki

  Рет қаралды 190,415

Gaurish Akki Studio

Gaurish Akki Studio

Күн бұрын

Пікірлер: 642
@handsomeworld9107
@handsomeworld9107 2 жыл бұрын
ನನ್ನ ಜೀವನದಲ್ಲಿ Law of attraction ಪ್ರಯೋಗ ಮಾಡಿ ಪ್ರತಿ ಒಂದನ್ನು ನಾನು ಆಕರ್ಷಣೆ ಮಾಡಿದ್ದೇನೆ. ಆರೋಗ್ಯ ಇದೆ ನೆಮ್ಮದಿ ಇದೆ ಕುಷಿ ಇದೆ..ದುಡ್ಡು..ಉತ್ತಮ ಜನರು ನನ್ನ ಸಂಪರ್ಕ ದಲ್ಲು ಇದ್ದಾರೆ. ಧನ್ಯವಾದ ಮನಸ್ಸಿಗೆ ಮತ್ತು ವಿಶ್ವ ಶಕ್ತಿ ಗೆ. ದೇವರನ್ನು ಪ್ರಾರ್ಥನೆ ಮಾಡುವುದಕ್ಕಿಂತ ಪ್ರಕೃತಿ ಗೆ ಮತ್ತು ನಿಮ್ಮ ಒಳ ಮನಿಸ್ಸಿನ ಶಕ್ತಿ ಉಪಯೋಗ ಮಾಡಿ. ಎಲ್ಲವು ಅಲ್ಲೇ ಸಿಗುತ್ತದೆ
@raghub.l5515
@raghub.l5515 2 жыл бұрын
Really
@karthikgowda9495
@karthikgowda9495 2 жыл бұрын
Nangu hege madodhu antha heli bro
@ajaykumar-nt5qv
@ajaykumar-nt5qv 2 жыл бұрын
Ij
@ajaykumar-nt5qv
@ajaykumar-nt5qv 2 жыл бұрын
Yttr
@herosway2809
@herosway2809 Жыл бұрын
Nanage heli kodi brooo
@rajayogi3493
@rajayogi3493 2 жыл бұрын
Dr. ಭರತ್ ಚಂದ್ರ ರವರಿಗೆ. ಶತ ಶತ ನಮನಗಳು... ನಾನು ಅವರಿಂದ ಟ್ರೈನ್ ಆಗಿದ್ದೇನೆ. ಖಂಡಿತಾ ಅದರ ಪ್ರಭಾವ ಬೀರಿದೆ... ಧನ್ಯೋಸ್ಮಿ.... ಯೋಗೀಶ್ ಭಟ್
@indianindian2000
@indianindian2000 Жыл бұрын
ಸ್ವಾಮಿ ನನಗೆ ಬೆಡ್ ರೂಮ್ ಗೋಡೆಯ ಮೇಲೆ ಅಂಟಿಸುವುದು ನನಗೆ ದಯಮಾಡಿ ಕಳುಹಿಸಿ ಕೊಡಿ.
@VasanthaKumariJK
@VasanthaKumariJK 2 ай бұрын
Swamy nange bed room godeya mele antisuvudu nanage day madi kalisi kodi
@Vijayalakshmi_Rishmika
@Vijayalakshmi_Rishmika 21 күн бұрын
ಇದು ಎಲ್ಲರಿಗೂ ಬೇಕಾದ ವಿಷಯ ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🏻
@ananthaganapathi4280
@ananthaganapathi4280 Жыл бұрын
ಬಹಳ ಚೆನ್ನಾಗಿದೆ. ಆದರೆ ವಿವರಣೆಯ ವಿಚಾರಗಳ ಕನ್ನಡ ರೂಪಾಂತರಗಳನ್ನು ಅನುವಾದ ಮಾಡಿರಿ.ಧನ್ಯವಾದಗಳು.
@thimmegowda4892
@thimmegowda4892 Жыл бұрын
Kannada language
@lathagr4605
@lathagr4605 2 жыл бұрын
ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ಸಲಹೆಗಳು ಸರ್. ಮುಂದಿನ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಅಫರ್ಮೇಶನ್ ಹೇಳಿ ಸರ್ ಲಿಸ್ಟ್ ಮಾಡಿಕೊಳ್ಳುತ್ತೇವೆ.🙏
@sumitrasumitra2159
@sumitrasumitra2159 Жыл бұрын
ಕನ್ನಡದಲ್ಲಿ ಅಪರಮೇಶ್ ಹೇಳಿ ಸರ್ ಲಿಸ್ಟ್ ಮಾಡ್ಕೊಳ್ತೇವೆ 🙏🙏💐💐
@VijaykumarVijaykumara
@VijaykumarVijaykumara 2 ай бұрын
ಸರ್ ಇಂಗ್ಲಿಷ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಆದರೆ ಕನ್ನಡವನ್ನು ಹೆಚ್ಚಾಗಿ ಬಳಸಿ ನಮಗೂ ಕೂಡ ಅರ್ಥವಾಗುತ್ತದೆ ನಿಮ್ಮ ಸಲಹೆಗಳು ತುಂಬಾ ಅದ್ಭುತವಾದವು ಇದರಿಂದ ಎಷ್ಟೋ ಜನರ ಜೀವನವು ಬದಲಾಗುತ್ತಿರುವುದು 🙏🙏🙏🙏
@girijanagarajagirijanagara2977
@girijanagarajagirijanagara2977 Жыл бұрын
ಥ್ಯಾಂಕ್ಯೂ ಸರ್ ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರಿ ನೀವು? ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ತುಂಬಾ ಚೆನ್ನಾಗಿದೆ ಕೇಳುವಂತದ್ದು ಥ್ಯಾಂಕ್ಯು ಸರ್ ಥ್ಯಾಂಕ್ಯು
@narendrag4852
@narendrag4852 2 жыл бұрын
ತುಂಬಾ ಒಳ್ಳೇ ವಿಚಾರ ಆದ್ರೆ ನಮಗೆ age ಕಡಿಮೆ ಇದ್ದಾಗ ಸಿಕ್ಕಿದ್ರೆ. ಅದೇ ಬೇರೆ
@sharadhapoojary2157
@sharadhapoojary2157 3 ай бұрын
ನಂಗೆ ಅದು ಲಿಂಕ್ ಬೇಕು ಸರ್ದಯವಿಟ್ಟು ಕಳುಹಿಸಿ ಕೊಡಿ ಸರ್❤🎉
@Same2u5800
@Same2u5800 2 жыл бұрын
ಡಾ ಭರತ್ ಚಂದ್ರ ಸರ್ ಅವರೊಂದಿಗೆ ಖಂಡಿತವಾಗಿ ಹೆಚ್ಚು ಸಂಚಿಕೆಗಳನ್ನು ಮಾಡಿ.
@basavaraj2600
@basavaraj2600 Жыл бұрын
ಧನ್ಯವಾದಗಳು sir ಭರತ್ ಚಂದ್ರ sir ಮತ್ತೆ ಗೌರಿ ಶಂಕರ್ sir ಗೆ
@raghuprabhakar5002
@raghuprabhakar5002 Жыл бұрын
ಗೌರೀಶ್ ಅಕ್ಕಿ ಸರ್ ನಿಮ್ಮ ಚಾನೆಲ್ ನಲ್ಲಿ ಇಂತಹ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು❤
@soumyasagar9401
@soumyasagar9401 2 жыл бұрын
ಈ ವಿಷಯದ ಬಗೆ ಇವರಿಂದ ಇನ್ನು ಹೆಚ್ಚಿನ ಮಾಹಿತಿ ಕೊಡಿಸಿ.ಇನ್ನು ಇದೇ ತರ ಮುದಿಬರಲಿ
@nethra4399
@nethra4399 2 жыл бұрын
ಇಂತಹ ನೂರಾರು ಎಪಿಸೋಡ್ಸಗಳು ಬರ್ಲಿ ಸರ್ ನೊಂದ ಜೀವಗಳಿಗೆ ಚೈತನ್ಯದ ಮಾತುಗಳು ದಾರಿದೀಪವಾಗಲಿದೆ ತುಂಬಾ ತುಂಬಾ ಧನ್ಯವಾದಗಳು ಸರ್, 🙏🙏🙏💐
@satishkrao1735
@satishkrao1735 2 жыл бұрын
P
@mallikarajunhiremath6524
@mallikarajunhiremath6524 2 жыл бұрын
Thank sir super sir
@shivaputrayyahiremath1456
@shivaputrayyahiremath1456 Жыл бұрын
Sar,bharatchandra, sar Phone, number,pzz,sar
@tharanathaadigai359
@tharanathaadigai359 Жыл бұрын
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಾರೆ ನಿಜ್ವಾಗ್ಲೂ ಸತ್ಯ ಚೆನ್ನಾಗಿ ಮೆಡಿಟೇಶನ್ ಮಾಡಿದ್ರೆ ಆಗುತ್ತೆ ಸರ್ ನಮ್ಮ ನಂಬಿಕೆ ಮೇಲೆ ಎಲ್ಲ ಇರುತ್ತೆ
@messagefullstorieschannel7379
@messagefullstorieschannel7379 2 жыл бұрын
ತುಂಬಾ ಒಳ್ಳೆಯ ವಿಶೇಷ ವಿಷಯವನ್ನು ತಿಳಿಸಿದರು. ನಾನು ಕೂಡ ಈ ವಿಷಯದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದೇನೆ. ಇದು ಸತ್ಯ ಧನ್ಯವಾದಗಳು ಸರ್
@arunkumarkt8730
@arunkumarkt8730 Жыл бұрын
ಭಾರೀ ವಿಚಾರ! ಒಳ್ಳೇದಾಗುತ್ತೆ. 1. ಅರೋಗ್ಯ 2. ಒಳ್ಳೆ ಸಂಬಂಧಗಳು 3. ಐಶ್ವರ್ಯ ನನ್ನದೇ!!!
@srinivasamurthyt5047
@srinivasamurthyt5047 2 жыл бұрын
ಇಂದಿನಿಂದಲೇ ಪ್ರಯತ್ನಿಸಿ ನಂತರ ಎರಡು ಅಥವಾ ಮೂರು ತಿಂಗಳ ನಂತರ ಉತ್ತರಿಸುತ್ತೇನೆ ಧನ್ಯವಾದಗಳು ಇಂತಹ ಅದ್ಭುತವಾದ ಸಲಹೆಯನ್ನು ನೀಡಿದ್ದಕ್ಕಾಗಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏🏻🙏🏻🙏🏻
@supreethaks4366
@supreethaks4366 Жыл бұрын
Ivaga heli
@bss3810
@bss3810 6 ай бұрын
Praytnisiddira prayatinisiddare nimma anubhavagalannu heli berevaregu help aagutte
@rangaswamyn6067
@rangaswamyn6067 2 жыл бұрын
ಸೂಪರ್ ಸಾರ್ 👌👌👌 ತುಂಬಾ ತುಂಬಾ ಬೆಲೆ ಕಟ್ಟ ಲಾಗದ, ವಿಚಾರ ,ವಿಷಯ ಗಳನ್ನು ತಿಳಿಸಿ ದ್ದೀರ,💐💐 ಎಸ್ಟು ಕೃತಜ್ಞತೆ ಹೇಳಿದರೂ ಸಾಲದು, ತುಂಬಾ ತುಂಬಾ ಧನ್ಯವಾದಗಳು.
@raghunathkg5112
@raghunathkg5112 2 жыл бұрын
Very useful and wonderful information thanks
@komalakomala6007
@komalakomala6007 2 жыл бұрын
ಸುಪರ್ ಆಗಿತ್ತು ಸರ್ 🙏🙏
@vijayamarla1209
@vijayamarla1209 2 жыл бұрын
I want aftermatio code
@kshivareddyreddy4050
@kshivareddyreddy4050 4 ай бұрын
40 ಆಫಿರ್ಮಶನ್ ಕನ್ನಡದಲ್ಲೂ ಪಿಡಿಎಫ್ ನಲ್ಲಿ ಹಾಕಿರಿ ಸರ್ ತುಂಬಾ ಒಳ್ಳೇದು ಆಗುತ್ತೆ
@RenukaHk-jj4vu
@RenukaHk-jj4vu 3 ай бұрын
Namgu send madi sir 4o ಅಫಿರ್ಮೇಶನ್ pdf
@shilpa.b.kkoppad4178
@shilpa.b.kkoppad4178 2 жыл бұрын
ಸರ್ law of attraction book ನಾನು ಓದಿದ್ದೆ. ಅದನ್ನ ಪಷ್ಟಿಕರಿಸಿ ನನ್ನ confidence ಹೆಚ್ಚಾಯಿತು. ನಿಜಕ್ಕೂ ಆ ಪುಸ್ತಕದಲ್ಲಿ ಇದ್ದದ್ದನ್ನು ಪ್ರಾಯೋಗಿಸಿದ್ದೆ ಆದರೂ ನನ್ನ ನೆಗೆಟಿವ್ ಯೋಚನೆಗಳು ನನಗೆ ಸಕ್ಸಸ್ ಆಗಲು ಬಿಟ್ಟಿದ್ದಿಲ್ಲ. ಯಾಕಂದ್ರೆ ಅಫೇರ್ಮಶನ್ and ಟೆಕ್ನಿಕ್ಸ್ ಬಗ್ಗೆ ಕಾನ್ಫಿಡೆನ್ಸ್ ಇದ್ದಿಲ್ಲ. ಮತ್ತೆ ಮೈಂಡ್ ಟ್ರೈನ್ ಮಾಡುವುದು ಗೊತ್ತಿರಲಿಲ್ಲ. ಮತ್ತೆ ಮತ್ತೆ ನಗೆಟಿವಿಟಿ ಕಾಡಿ ಎಲ್ಲ ಹಾಳು ಮಾಡ್ತಿತ್ತು. ನಿಜಕ್ಕೂ ಇಂದು ಎಲ್ಲ ಅನುಮಾನಗಳಿಗೂ ಪರಿಹಾರ ಸಿಕ್ಕಿದೆ. 🙏 ಇಂತಹ ಅದ್ಭುತ ವಿಡಿಯೋ ದಿಂದ ನಮ್ ಬದುಕು ಬಂಗಾರ ಆಗತ್ತೆ. ಜೀವನ ಪ್ರೀತಿ ಹುಟ್ಟಿದೆ. ಇನ್ನೂ ಈ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋ ಮಾಡಿ ಸರ್. Thank you so much. Sir
@chaithanyas5075
@chaithanyas5075 2 жыл бұрын
ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಮಾಯಿತಿಗಾಗಿ ನೀರೀಕ್ಷೆಯಲಿದೇನೆ
@gouda8025
@gouda8025 2 жыл бұрын
ಸರ್ ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿಬರುತ್ತದೆ ಇದರಿಂದ ನಮಗೂ ಕೂಡ ಆಲೋಚನ ಶಕ್ತಿಗಳು ಬದಲಾಗುತ್ತವೆ ಕೆಟ್ಟ ಆಲೋಚನೆಗಳು ಕೂಡ ದೂರವಾಗುತ್ತದೆ
@basavarajud263
@basavarajud263 Жыл бұрын
🙏🙏🙏 ಇದೇ ನಮ್ಮ ಕಾಮೆಂಟ್.
@ranichandrashekar3007
@ranichandrashekar3007 2 жыл бұрын
ನಮಸ್ಜಾರ ಸರ್..ನೀವು ತರಬೇತಿ ಶಿಬಿರಗಳನ್ನು ಮಾಡಿದರೆ..ನಮ್ಮಂಥವರಿಗೆ ಅನುಕೂಲ ವಾಗುತ್ತದೆ
@sharadhapoojary2157
@sharadhapoojary2157 3 ай бұрын
ನನಗೆ ಬೇಕು ಸರ್🎉ತುಂಬಾ ಅಭಿನಂದನೆಗಳು🎉
@devrajbabubabu7024
@devrajbabubabu7024 3 ай бұрын
ಹೌದು ಕೆಲವು ಸಾರಿ ನಾವು ಅಂದುಕೊಂಡಿದ್ದು ನಿಜವಾಗುತ್ತದೆ ನಾನು ಏಳೆಂಟು ವರ್ಷದ ಹಿಂದೆ ನಂದಿನಿ ಸೀರಿಯಲ್ ಬರ್ತಾ ಇದೆ ಟಿವಿಯಲ್ಲಿ ಆ ಸೀರಿಯಲ್ ನಲ್ಲಿ ನಾನು ಮರುಡೇಶ್ವರ ದೇವಸ್ಥಾನ ನೋಡಿದೆ ಒಂದಲ್ಲ ಒಂದು ದಿನ ಈ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡೆ ಮನಸ್ಸಿನಲ್ಲಿ ಆದರೆ ಬೆಳಗ್ಗೆನೇ ಸ್ನೇಹಿತರ ಮುಖಾಂತರ ನನಗೆ ಟೂರಿಸ್ಟ್ ಸಿಕ್ಕಿತು ಮುಡೇಶ್ವರ ದರ್ಶನ ಮಾಡಿದೆ ಮಾರನೇ ದಿನವೇ
@whitetiger7551
@whitetiger7551 2 жыл бұрын
ನಮಸ್ತೆ ಸರ್ ನಿಮ್ಮ ಪ್ರಯತ್ನಗಳಿಗೆ ತುಂಬಾ ಧನ್ಯ ವಾದಗಳು....ನನ್ನ ಪ್ರಶ್ನೆ ಏನೆಂದರೆ ನನ್ನ ಸ್ನೇಹಿತ ಒಬ್ಬಳನ್ನು ಗುಣ ನಡತೆ ನೋಡಿ ಇಷ್ಟ ಪಟ್ಟಿದ್ದಾನೆ...ಅವಳು ನೋಡೋಕೆ ಇವನಿಗಿಂತ ದೊಡ್ಡದಾಗಿ ಕಾನುತಾಲಂತೆ..ಇವನು ಅವಳಿಗೆ 3 ವರ್ಷ ದೊಡ್ಡವನು...ಈಗ ಗೊಂದಲದಲ್ಲಿ ಇದ್ದಾನೆ.. ಹೇಗೆ ಅವಳನ್ನು ಮೆಚ್ಚುವ ಹಾಗೆ ಮಾಡೋದು...ಅವಳ ಮೇಲೆ ತುಂಬಾ ಕಾಳಜಿ ಇದೆ ಅವನಿಗೆ... ದಯಮಾಡಿ ತಿಳಿಸಿ
@GurubasavarajaKupastha
@GurubasavarajaKupastha 4 ай бұрын
ಇದು ಸತ್ಯ ನನಗೆ ಅನುಭವ ಆಗಿದೆ
@nageshah954
@nageshah954 Жыл бұрын
ನಿಮ್ಮ ತಾಟ್ಸ್ ತುಂಬಾ ಚೆನ್ನಾಗಿದೆ ನಮಗೂ ಕಳಿಸಿಕೊಡಿ
@rajeshwarinaganur7217
@rajeshwarinaganur7217 Ай бұрын
Very..Very.super. sir❤❤❤🙏🏿🙏🏿🙏🏿🙏🏿🙏🏿🙏🏿🙏🏿
@kirankrish0604
@kirankrish0604 Жыл бұрын
Really reall really really really really really really really really fantastic fantastic fantastic ❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏
@chandhrakalashivaram27
@chandhrakalashivaram27 5 ай бұрын
Lot of thanks Gowrish avre matte Baratha Chandra avranna studio ge karesi ennastu vicharagalanna tilisi
@sugunaashok5061
@sugunaashok5061 2 жыл бұрын
ಸರಳವಾಗಿ ಮನಸ್ಸಿನ ಶಕ್ತಿಯನ್ನು ವಿವರಿಸಿದ್ದೀರಿ. ಧನ್ಯವಾದಗಳು.🙏🙏
@kavitharaghu7634
@kavitharaghu7634 2 жыл бұрын
ಸರ್ 14:21 ನಿಂದ 14:40.... ವರೆಗೂ ನೀವು ಹೇಳಿರೋ ಎಲ್ಲ ಮಾತುಗಳು ನನ್ನ ಜೀವನದಲ್ಲಿ ನಡೆಯುತ್ತಿದೆ ಸರ್ 🙏🙏🙏🙏🙏🙏🙏
@hemlatahema4447
@hemlatahema4447 Жыл бұрын
ಸರ್ ಕೊಟ್ಟಿರೋ ದುಡ್ಡು ವಾಪಸ್ಸಿ ಪಡೆಯುವುದು ಹೇಗೆ 15 ಲಕ್ಷ ಕೊಡಬೇಕು ಸೈಟಿಗೆ ಸುಳ್ಳು ಹೇಳಿ ಇಸ್ಕೊಂಡಿದ್ದು ಸುಳ್ಳು ಅಗ್ರಿಮೆಂಟ್ ಆಗಿ ಗೊತ್ತಾಗ್ತಾ ಇಲ್ಲ
@veenahegde1363
@veenahegde1363 2 жыл бұрын
ನಿಮ್ಮ ಸಲಹೆ , ಯೋಜನೆ , ಯೋಚನೆ ತುಂಬಾ ಉಪಯುಕ್ತ ಮಾಹಿತಿ ಕೊಡುತ್ತೆ . ಧನ್ಯವಾದಗಳು ಸರ್ . ಆದರೆ ಕನ್ನಡಿಗರಿಗೆ ಇನ್ನು ಎಷ್ಟು ವರ್ಷಗಳು ಬೇಕೇನೋ , ಅವರ ಜೀವನವನ್ನು ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಏರಲು . ಬೌದ್ಧಿಕ ದಾರಿದ್ರ್ಯ ದಿಂದ ಹೊರಬರಲು ...
@VeerannaGouda-w8y
@VeerannaGouda-w8y 5 ай бұрын
ಅದ್ಬುತ ಮಾಹಿತಿ ಸರ್ ಕನ್ನಡದಲ್ಲಿ ಹೇಳಿ
@shreyafashions1407
@shreyafashions1407 2 жыл бұрын
Hello ಗೌರೀಶ್ sir ನಿಮ್ಮ ಎಲ್ಲಾ ಸಂದರ್ಶನ ಚೆನ್ನಾಗಿ ಮೂಡಿ ಬರುತ್ತಿದೆ ಸಾಧ್ಯವಾದರೆ ಕುಂಡಲಿನಿ ಶಕ್ತಿ ಬಗ್ಗೆ ಮತ್ತೊಮ್ಮೆ ಪ್ರವೀಣ್ ನಾಯಕ್ ಅವರಿಗೆ ಕರೆಯಿಸಿ ಸಂದರ್ಶನ ಮಾಡಬೇಕಾಗಿ ವಿನಂತಿ
@SumithiraBk
@SumithiraBk Жыл бұрын
ಒಂಶಾಂತಿ🎉🎉🎉
@AnithaAnitha-py9gk
@AnithaAnitha-py9gk 2 жыл бұрын
ನಿಮ್ಮ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್.. ನಿಮ್ಮ channel ಇನ್ನೂ ಎತ್ತರಕ್ಕೆ ಬೆಳೆಯಲಿ 💐💐💐 ನನಗೆ Affarmation list ಬೇಕಿತ್ತು ಸರ್
@GaurishAkkiStudio
@GaurishAkkiStudio 2 жыл бұрын
Thank you. Pls send a mail to Dr Bharath Chandra sir
@mbnagarajpatel8603
@mbnagarajpatel8603 3 ай бұрын
Good, and Happy, Healthy Information to All Humanity, Thanks to Dr Bharath Chandra and Gaurish Akki
@AnithaAb-s5w
@AnithaAb-s5w Жыл бұрын
Koti Koti Dhanyawadagalu 🌹🙏🌹 Bharat Chandra Sir Avarige ,,Mattu Tumba Dhanyawadagalu Gourish Akki avarige 🌷🙏🌷
@PushpaRaj-gs2fc
@PushpaRaj-gs2fc Жыл бұрын
I Wii need affermation code sir
@naveenshetty5249
@naveenshetty5249 Жыл бұрын
ಅತ್ಯದ್ಭುತ ಗುರುಗಳೆ ....
@shivappavenkatapurashivapp3663
@shivappavenkatapurashivapp3663 2 жыл бұрын
Thank you so very much sir Happy New year resolutions all'the best of luck IAm Bilenera trilinear zilinara I love you vinivarsha I am all welthe I love money 💵💰💵💰💵💰💵💰
@gopalakrishna2070
@gopalakrishna2070 2 жыл бұрын
Wah... Ondu. School nalli.. Kaddyawage kalibeakagiruwa main... Paata👌👌👌👌👌🙏
@sharanmaheshkumar4936
@sharanmaheshkumar4936 Жыл бұрын
Super super super super super super super super super super super super super super super super super super super sir thanks to your videos iam Kannadiga
@channanayakachannanayaka7672
@channanayakachannanayaka7672 Жыл бұрын
Sar edu nijana
@premalathapremi9243
@premalathapremi9243 5 күн бұрын
❤❤❤❤ super sir
@carogasengineers1967
@carogasengineers1967 2 жыл бұрын
Please send affirmation codes thank full to you.. ಬಹಳ ಒಳ್ಳೆಯ ಉಪನ್ಯಾಸ. ಅರ್ಥವತ್ತಾದ ಜೀವನದ ನಿತ್ಯ ಅವಶ್ಯಕತೆಗಳಿಗೆ ಸ್ಪಂದಿಸುವ ಅವಕಾಶ ಇದರಿಂದ ಆಗುತ್ತದೆ
@hgbopaiah5542
@hgbopaiah5542 Жыл бұрын
💯%..... TRUE sir..... This is happened so many times in my life...... My TARGET is 68 second sir.... Every thing is possible if We understand our mind..... Bopaiah Praba enterprises vidyaranyapur Bengaluru Coorg honey supplier...
@raviyashodha999
@raviyashodha999 2 жыл бұрын
ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರಿಯಲಿ
@harishkumarp5099
@harishkumarp5099 2 жыл бұрын
Dr Bharath Chandra sir series ತುಂಬಾ ಚೆನ್ನಾಗಿ ಮೂಡಿಬಂದಿದೆ. ಗೌರೀಶ್ ಅಕ್ಕಿ ಸರ್ ದಯವಿಟ್ಟು ಅವರೊಂದಿಗೆ ಮತ್ತೊಮ್ಮೆ ವಿಶೇಷವಾದ ವಿಷಯ ವಿನಿಮಯ ಆಗಲೆಂದು ಆಶಿಸುತ್ತೇನೆ ಇಬ್ಬರಿಗೂ ಧನ್ಯವಾದಗಳು ಸರ್'s❤️🙏
@vijayakalgi5713
@vijayakalgi5713 Жыл бұрын
Afarmetion cource
@annapurnammakr9112
@annapurnammakr9112 Жыл бұрын
ಕನ್ನಡ ದಲ್ಲಿ ಹೇಳಿ sir
@suhassuvi2439
@suhassuvi2439 2 жыл бұрын
ಧನ್ಯವಾದ ಸರ್,.. ದಯವಿಟ್ಟು ಈ ತರಹದ ವೀಡಿಯೋಸ್ ಮಾಡಿ ಸರ್
@RaniyaShruthi1122
@RaniyaShruthi1122 6 ай бұрын
Super episode, kannadadalli matanadidare innnu santhosha agutade
@mallikag7426
@mallikag7426 Жыл бұрын
Very good topic to change our life thank you
@shilpashettigar8775
@shilpashettigar8775 Жыл бұрын
Wow super 🙏🙏🙏
@gangammasp4232
@gangammasp4232 Жыл бұрын
Sr🙏🙏👌👌 srkannadadalli aparmeshannagalannna kalasbahuda
@dileep991188
@dileep991188 5 ай бұрын
Thank you 🎉Dr Bharat Chandra sir.
@santhoshdanu9820
@santhoshdanu9820 2 жыл бұрын
Dr.Bharath Chandra's Subconscious Mind & Stock Market Videos are very useful for all of us.
@gangadhargu7936
@gangadhargu7936 3 ай бұрын
Supar sar
@subrahmanyapraneshkr8521
@subrahmanyapraneshkr8521 2 жыл бұрын
ಧನ್ಯವಾದಗಳು Dr ಭರತ್ ಚಂದ್ರ ಅವರಿಗೆ. This entire series of episode was superb. And so much thankful to Gaurish Sir for presenting this kind of meaningful episodes in your channel🙏
@brokengamera6983
@brokengamera6983 2 жыл бұрын
Sir please dhyana maduvavaru yava ahara sevisabeku
@subrahmanyapraneshkr8521
@subrahmanyapraneshkr8521 2 жыл бұрын
@@brokengamera6983 ಸಾತ್ವಿಕ ಆಹಾರ ಸೇವಿಸಿ. ಜಾಸ್ತಿ ಉಪ್ಪು ಖಾರ, spicy ಇರೋ ಫುಡ್ avoid ಮಾಡಿ. Experts recommend that we should avoid garlic and onion also.
@jyotithakkar3568
@jyotithakkar3568 2 жыл бұрын
Very big thanks and very help islaif
@adishankara-retracinglife6803
@adishankara-retracinglife6803 2 жыл бұрын
Thank you Akki Dir. I am Dr. Sirs follower from 2008 and wish him best wishes and God bless him always
@maheshshahapurshahapur8691
@maheshshahapurshahapur8691 2 жыл бұрын
Affirmation codes ನಮಗೆ ಬೇಕು ಸರ್ ಕನ್ನಡದಲ್ಲಿ ಇದೆಯಾ ಇದ್ದರೆ ಕಳಿಸಿ ಸರ್
@NeelaneelN-ho6cj
@NeelaneelN-ho6cj Жыл бұрын
Kannadalli Kalsi guruji spr affirmation navu adana follow mdtivi ..tq sir tq somuch
@jyothisingh3823
@jyothisingh3823 Жыл бұрын
🙏 namaste sir bhala Oklaya mahethi dhanyvad
@basayyamathad4188
@basayyamathad4188 14 күн бұрын
❤❤tq u sir❤❤
@VaniDCVani
@VaniDCVani 4 ай бұрын
Iam very happy
@GirijaS-n6o
@GirijaS-n6o 5 ай бұрын
Thumba chanagethu sir Nanu evathendale start madtene thanku sir
@soumyasagar9401
@soumyasagar9401 2 жыл бұрын
Dr Bharat Chandra sir...... is God Gift for us🙏🙏🙏
@devamathapriyadarshini2258
@devamathapriyadarshini2258 2 жыл бұрын
ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು.
@sharadammad304
@sharadammad304 3 ай бұрын
Very nice
@MaheshMahesh-tp8on
@MaheshMahesh-tp8on 2 жыл бұрын
Very nice 👍
@lingarajbelakeri647
@lingarajbelakeri647 Жыл бұрын
ಹೃದಯಪೂರ್ವಕ ಧನ್ಯವಾದಗಳು ಸರ್ 🙏
@surendraacharya2672
@surendraacharya2672 Жыл бұрын
ಸರ್... 🙏
@gagan4776
@gagan4776 2 жыл бұрын
ಅದ್ಭುತ ವಿಚಾರಗಳು ಸರ್ 🙏
@RamchandraChanrda-nm1qx
@RamchandraChanrda-nm1qx Жыл бұрын
Supar. Speech
@B.L378
@B.L378 2 жыл бұрын
Mind-blowing topic! I am very happy. I can meditate for hours together without worries because I can control my desires. I was wondering how come I am like this and I am a happy person in this materialistic world. Today I understood meditation and spirituality. My father compulsorily made me sit in a meditative position when I was young then forcibly I did but now truly enjoying its benefit. It's so easy for me to get detached from materials and people.😊 Sir, thank u so much for interviewing the great person🙏
@sureshbabumr8564
@sureshbabumr8564 3 ай бұрын
👌👏🙏🙏🙏
@sharanammakuppi547
@sharanammakuppi547 4 ай бұрын
I wiil practice this sir
@rsampangappasampangi7337
@rsampangappasampangi7337 2 жыл бұрын
Thank god thank you so much
@radhamani1734
@radhamani1734 9 ай бұрын
Danyavada sir NIV heliro vakyagalu success kodtive
@kiranmn4653
@kiranmn4653 2 жыл бұрын
Thumbaa chennagide sir
@gopalshalled8707
@gopalshalled8707 2 жыл бұрын
ನಿಮ್ಮ vicharakke tqqq....... 🤩🔥🔥🔥🔥🔥
@ceciliaperis4875
@ceciliaperis4875 5 ай бұрын
Useful
@shobharaj7654
@shobharaj7654 Жыл бұрын
Sir I want affermation list And very very super program this Tq sooooo much sir
@girijag.g.biradar4062
@girijag.g.biradar4062 2 жыл бұрын
Sir thumba thanks e episode ge innu hecchu episode barali ellarigu use agutte
@rameshkprameshkp94
@rameshkprameshkp94 Жыл бұрын
Very good sir continue
@sabannatalwar
@sabannatalwar 2 жыл бұрын
Super
@ushaarun311
@ushaarun311 2 жыл бұрын
ನಾನು ಇ ಮೈಲ್ ಮಾಡಿದ್ದೇನೆ ದಯವಿಟ್ಟು affirmations ಕಳಸಿ
@Aswini528
@Aswini528 Жыл бұрын
ತುಂಬಾ ಧನ್ಯವಾದಗಳು
@bkrajubkraju6582
@bkrajubkraju6582 2 жыл бұрын
Sir superr I am 54, I really inspired
@dr.ravindrar.kaikini8020
@dr.ravindrar.kaikini8020 2 жыл бұрын
No words to thank Dr. Bharat Chandra Sir,... My Humble Pranaams Sir....
@hariprasadhebbar4459
@hariprasadhebbar4459 2 жыл бұрын
Affirmative code nanage kaluhisi. God bless you sir.
@prabhakarbhat8999
@prabhakarbhat8999 8 ай бұрын
Very USEFUL, Thank you both, Many More SALUTATIONS.
@anandadiddimani1855
@anandadiddimani1855 Жыл бұрын
Super sir
@Manjunata567
@Manjunata567 6 ай бұрын
Very🌹good guide
@xxsofiaxxyt6213
@xxsofiaxxyt6213 2 жыл бұрын
Thank and universal bless you sir.
@adarshmk9382
@adarshmk9382 2 жыл бұрын
E vlogs ellvannu node navu meditation start madidhine.wonderful price of mind i am very happy
Une nouvelle voiture pour Noël 🥹
00:28
Nicocapone
Рет қаралды 9 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
ನಾಚಿಕೆ ಆಗಬೇಕು ನಮಗೆ…
50:41
ಕನ್ನಡ ಕುವರ Kannada kuvara
Рет қаралды 108 М.