ಸರ್ ತುಂಭ ಚೆನ್ನಾಗಿ ಇದೆ ನೌ ನಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುತ್ತೇವೆ... ತುಂಬಾ ಥ್ಯಾಂಕ್ಸ್ ಸರ್.... 🙏🙏🙏
@mamathargowda69273 ай бұрын
🙏🏻ಆಯುಷ್ ಟಿವಿ... ಭಾರತ್ ಚಂದ್ರ sir ಧನ್ಯವಾದಗಳು 🙏🏻🙏🏻🙏🏻ಅದ್ಭುತ ವಾಗಿತ್ತು.. ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೇವೆ.... 🌹🎉🎉🌹🌹
@mahadevar67013 ай бұрын
ಒಂದು ಒಳ್ಳೆಯ ವಿಷಯ ತಿಳಿಸಿದಕ್ಕಾಗಿ ಧನ್ಯವಾದಗಳು 🙏🙏🙏
@deveraj93863 ай бұрын
ತುಂಬಾ ಉತ್ತಮ ವಾಗಿದೆ sir.
@nagarajuvnaga70363 ай бұрын
ಸರ್ ತುಂಬಾ ಯಕ್ಸ್ಲೆಂಟ್ ಆಗಿದೆ ಸರ್ ಥ್ಯಾಂಕ್ಯೂ ಸರ್ 🙏🙏🙏💐💐💐
@manjunatham75403 ай бұрын
ಸೂಪರ್ ಸರ್ ಅದ್ಭುತವಾದ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 💐🥰😍🚩👏💐🚩💐💐
@rajeshwarinaganur72176 күн бұрын
👌👌👌👌👌
@vivekanandabj84723 ай бұрын
ಧನ್ಯವಾದಗಳು
@mayflowerlily532617 күн бұрын
Just before int3rview
@jyothishivu28533 ай бұрын
ಥ್ಯಾಂಕ್ಯೂ ಸೋ ಮಚ್ ಸರ್🎉🎉🎉
@GirijaGirija-py9cmАй бұрын
Supera
@manjunathbc22533 ай бұрын
Thank you so much sir really ಹ್ಯಾಟ್ಸಾಫ್
@ashokapoojariatalilanthila41853 ай бұрын
ದನ್ಯವಾದಗಳು ಸರ್
@savithris66783 ай бұрын
Fantastic subject, thank you so much🙏
@radhakrishnant.n.28283 ай бұрын
Hats off to aDr Bharat Chandra .. I had attended his HD programme in 1996
@sunitharao23673 ай бұрын
@@radhakrishnant.n.2828 I did it in 1988-89... Nice meeting you...
@pramilaharish94883 ай бұрын
Sir was extremely good adviser. ❤❤❤
@SudhaBhat-xr2io3 ай бұрын
Super
@halasiddappat45973 ай бұрын
danyavadagalu sir it is useful to public ಈ am thankful to you sir
@soumyaprasad10823 ай бұрын
Thank you so much sir 🙏
@dilse25183 ай бұрын
ಧನ್ಯವಾದಗಳು ಸರ್ 🙏
@chandrikad81723 ай бұрын
🙏🙏👌
@parmeshwarappakumsiD3 ай бұрын
Inaguration of our home newly constructed sir
@gunduraodeo15153 ай бұрын
Satty sir .🙏🙏🙏🙏🙏
@appigowda23983 ай бұрын
Super sir, ellanu nam mindnalle irodu,, we can achieve everythink
@divyakl76663 ай бұрын
ಧನ್ಯವಾದಗಳು ಸರ್
@rooparoopa83303 ай бұрын
Thank you sir
@Vijaykumarsunagar3 ай бұрын
❤❤❤❤
@shailahabbu80333 ай бұрын
👌👍🙏🙏🙏🙏
@vaibhavnaravi53833 ай бұрын
Thanks a lot
@GirijaGirija-py9cmАй бұрын
😮
@nagarajmvnagas44623 ай бұрын
ತುಂಬಾ ಚೆನ್ನಾಗಿ ಹೇಳಿದರೆ ಸರ್ ನಾವು ಫಾಲೋ ಮಾಡ್ತೀವಿ ಇದನ್ನ
@sagayiraj12713 ай бұрын
Spr sir,bhaya(fear)bagge video madi
@gopalashetty35923 ай бұрын
Fear is secret of any success
@KamakshiP-ex1qe3 ай бұрын
Speritualspeechs
@KamakshiP-ex1qe3 ай бұрын
6
@umeshdaivagna45153 ай бұрын
Karma Phalagala results. If God's grace everything is achievable. 🎉😊
@prabhakar.dasanna3 ай бұрын
ಜೀವನದಲ್ಲಿ ಭರವಸೆ ಇಟ್ಟುಕೋಬೇಕು, ಸಾಧಿಸುವ ಛಲ ಇಟ್ಟ್ಕೋಬೇಕು ಅನ್ನಿ, ಧನ್ಯವಾದಗಳು ಡಾಕ್ಟ್ರೇ
@muttammas53133 ай бұрын
🙏🙏🙏
@chanduhiremath11213 ай бұрын
Plz Anxiety bagge video madi
@Sharada-sy3nv3 ай бұрын
🙏🏻🙏🏻
@rudratr3 ай бұрын
ಧನ್ಯವಾದಗಳು ಗುರುಗಳು ಗೆ
@bms79553 ай бұрын
Thank you sir 🙏 make more videos please
@ksmanjula8673 ай бұрын
Namaste sir super matter sir
@MrMalleshappa3 ай бұрын
This is called an anchoring technique in NLP.
@SANJAYKR-73 ай бұрын
🙏🌍♥️😊
@healthycookingtm93853 ай бұрын
👍🙏Super
@prakashgj30103 ай бұрын
👏👏👏👏👏👏
@rajuk86633 ай бұрын
😢😢😢 Thank you universe thank you wolf Thank you sir
@rajeshwarikr53113 ай бұрын
Namasthe sir, II am Rajeshwari. Just now i am watching ur videos. Before that video complete I am sending this message. Sir really it is very beautiful video. I am a trader and also single parent. Without proper way I lost so much of money in trading. Now I am learning proper way. But my mindset is not good. I need ur support. So I want to join ur affirmation class. How can I join please tell me. It is my humble request. 🙏🙏🙏🙏🙏🙏
@bhagyasheelak47053 ай бұрын
ಅನಂತ ವಿಶ್ವಾಚಾರ್ಯ ರ ಒಂದು ದಿನ ದ class attend ಮಾಡಿ ಸಾಕು
@srinivasan.b.n.32623 ай бұрын
ಅಯ್ಯೋ ಮೇಡಂ ಈ ಲೋಕದಲ್ಲಿ ಎಲ್ಲರೂ ಸಂತೋಷವಾಗಿ ಬದುಕಬಹುದು. ಬದುಕು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಎಲ್ಲವನ್ನೂ positive ಆಗಿ ನೋಡಬೇಕು. ಮತ್ತು all is well ಎಂಬ ಮನಸ್ಥಿತಿ ರೂಡಿಸಿಕೊಳ್ಳಬೇಕು. ದೇವರ ಚಿಂತನೆ ಸದಾ ನಿಮ್ಮ ಮನದಲ್ಲಿ ಇರುವಂತೆ ರೂಡಿಸಿಕೊಳ್ಳಬೇಕು. ಅದರಂತೆ ಎಲ್ಲವೂ ಸಾಧ್ಯ. ನಾನು ಶೇರ್ ಟ್ರೇಡರ್, ಲಾಸ್ ಆಗದಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ತರಬೇತಿ ನೀಡುವ ಕೇಂದ್ರಗಳಿವೆ. ಅವುಗಳಿಂದ ಸಹಾಯ ಪಡೆದುಕೊಳ್ಳಿ. ನೀವು single parent ಅಲ್ಲ, ನಿಮ್ಮ ಜೊತೆ ಸದಾ ದೇವರಿದ್ದಾನೆ ಎಂಬ ಮನಸ್ಥಿತಿ ರೂಪಿಸಿಕೊಳ್ಳಿ. All is well. God bless you.
@bsb83293 ай бұрын
❤🙏🙏🙏❤
@veereshairani70793 ай бұрын
🙏
@yallappajyoti67783 ай бұрын
ಶರಣು ಶರಣಾರ್ಥಿ ಗುರೂಜಿ
@sunandatara77842 ай бұрын
ಕರ್ಮ ಕಾಂಡ
@shilpashettyvlogsinkannada38303 ай бұрын
ತಪ್ಕೊಂಡು ಮುದ್ದಾಡಬೇಕು ಅನ್ಸುತ್ತೆ ಸೂಪರ್ 🙏🏻🙏🏻🙏🏻🙏🏻👌🏾👍❤
@nagarajnaga-e9d3 ай бұрын
Yen madbeku sir yeli
@nagarajnaga-e9d3 ай бұрын
Yav Tara madodu yeli sir please
@nagarajgowda95913 ай бұрын
ಯಾರನ್ನ
@user-mt7mw6vr6q3 ай бұрын
Secret book ಓದಿರಿ. Nature helps to attain your positive thoughts...
@sunitharao23673 ай бұрын
ಹೌದು... ನಮ್ಮ ಸುಪ್ತ ಮನಸ್ಸು ಬ್ರಹ್ಮಾಂಡದ ಸಂಪರ್ಕದಿಂದ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ನಮಗೆ ಒದಗಿಸಿಕೊಡುತ್ತದೆ...
@bhaktishipure1323 ай бұрын
Is it silva mind technic?
@shekar94623 ай бұрын
Weak mind ಇರುವ ಜನರಿಗೆ ಮಾತ್ರ
@gopione3 ай бұрын
Rajkumar film Akasmika nodi adara hadu keli
@ranjaniranju70863 ай бұрын
🎉🎉🎉🎉
@KemparajuHS-d6t3 ай бұрын
ಇದನ್ನು ಆವಿಷ್ಕಾರ ಮಾಡಿದ ಪುಣ್ಯಾತ್ಮರ ಬಗ್ಗೆ ಹೇಳಿ ನಂತರ ವಿವರಣೆ ಕೊಡಿ ಸಾರ್..
@annappaswamyrsandhimani97563 ай бұрын
ಸಂಕ್ಷೀಪ್ತವಾಗಿ ಇದರ ಉಪಯೋಗ ತಿಳಿಸಿ
@sunitharao23673 ай бұрын
ನಿಮಗೆ ಜೀವನದಲ್ಲಿ ಏನೇನು ಸಾಧಿಸಬೇಕು ಎಂದು ಅಂದುಕೊಂಡಿದ್ದೀರಿ ಎಲ್ಲವನ್ನೂ ಪಡೆಯಬಹುದು ಈ ಸಾಧನೆಯಿಂದ...
@gururajb79033 ай бұрын
🎉🎉🎉🎉🎉❤❤❤❤❤🙏🙏🙏🙏🙏
@HarishUllal-u7b3 ай бұрын
Edu yellaru manasinalli nenesuthare 3 beralu touch madidare bega agabahudu
@s.s.sinducreations54433 ай бұрын
ದಯವಿಟ್ಟು 10 5 3 formula ಹೇಳಿಕೊಡಿ ಸರ್
@changemakerfacts92613 ай бұрын
10 5 3
@changemakerfacts92613 ай бұрын
Enidu 10 5 3
@bharatibhat76863 ай бұрын
ಸರ್, ನನ್ನ ಮಗಾ ಒಂದು ದೊಡ್ಡ ಎಕ್ಸಾಮ್ ಗೆ ಕಟ್ಟಿದ್ದಾನೆ. ಅವನು ಉತ್ತಮ ರೀತಿಯಲ್ಲಿ ಪಾಸ್ ಆಗ್ತಾನೆ ಅಂತ ನಾನು ಇದನ್ನ ಮಾಡಬಹುದಾ....
@RajeshMk-uo7oy3 ай бұрын
No ಅವ್ನು pass agnilla andre ninu mental agogtiya aste😊
@vijithkumar23983 ай бұрын
😂😂😂😂😂@@RajeshMk-uo7oy
@ashrafuzar72343 ай бұрын
Madam adu nimma maga madbeku
@vnarayana23583 ай бұрын
ದಯವಿಟ್ಟು ಮಾಡಪ್ಪ ಪೂರ್ಣ ನಂಬಿಕೆ ಇಂದ
@sunitharao23673 ай бұрын
ಮಾಡೀಮ್ಮಾ.... ನಂಬಿಕೆ ಇಟ್ಟು ಮಾಡಿ. ಖಂಡಿತ ಫಲ ಕೊಡೋದಂತೂ ನಿಶ್ಚಿತ... ಅವನು ಮಾಡಿದರಂತೂ 100% ಪರಿಣಾಮಕಾರಿ....
@ramanageshramanagesh2523 ай бұрын
❤❤❤❤❤❤❤🙏🙏🙏🙏🙏🙏🙏👍👍👍👍
@annappaswamyrsandhimani97563 ай бұрын
ಕೋಂಕಣ ಸುತ್ತುವಾಗ ಇದೆ
@RajeshwariPrakash-xi7sy3 ай бұрын
Sir, 10 5 3 andre yenu heli kodi sir
@dundsh45113 ай бұрын
Hypnosis Technic madam adu
@dundsh45113 ай бұрын
Hypnosis Technic madam adu
@ChandanKumar-xl8gl3 ай бұрын
This is called Yoga Mudra Every common people plz purchase Yoga mudra Book u follow that Advocate Chandan Kumar M😂😅😂
@ramamurthymurthy35192 ай бұрын
Idella astu sulabalavalla
@ushavadiraj40813 ай бұрын
He became MAD😅
@sanjayckalashetti20863 ай бұрын
Yen helatha edira sir upendra film adru Arth aythu nimd aglila 😂
@ChinnuS-tr9ld3 ай бұрын
😂😂wt an example 😂
@sunitharao23673 ай бұрын
ಇನ್ನೂ ಒಂದು 10 ಸಲ ನೋಡಿ. ಫಿಲಂ ನೋಡಿ ಸಮಯ, ಹಣ, ಜೀವನ ಹಾಳು ಮಾಡಿಕೊಳ್ಳುವವರಿಗೆ ಒಳ್ಳೆಯದು ಅಷ್ಟು ಸುಲಭವಾಗಿ ಅರ್ಥ ಆಗುವುದಿಲ್ಲ... ಜೀವನದಲ್ಲಿ ಉದ್ಧಾರ ಹೋಗಬೇಕು ಎನ್ನುವ ಅದಮ್ಯ ಆಸೆ ಇರುವವರು ಫೀಲ್ಮ್ ನೋಡಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡದೇ, ತಾವು ಉದ್ಧಾರ ಆಗಲು ಏನು ಬೇಕೋ ಅದನ್ನು ಮಾಡುತ್ತಾರೆ...
@manjunatha81313 ай бұрын
ಏನ್ ಜನ ರಿ.ಬಾರಿ ಥ್ಯಾಂಕ್ಸ್ ಬಿಟ್ರೆ ಏನೂ ಇಲ್ಲ.ನೀವು ನೋಡಿದ್ದವರು ಯಾರಾದ್ರೂ ಇದನ್ನು ಮಾಡಿದಿರಾ.ನಿಮ್ಮ ಅನುಭವ ಏನು
@sunitharao23673 ай бұрын
ನಾನಿರುವೆ... ನಾನು ಡಾ.ಭರತ್ಚಂದ್ರ ಅವರ ವ್ಯಕ್ತಿತ್ವ ವಿಕಸನ ತರಬೇತಿಗೆ 1988-89ರಲ್ಲಿ ಭಾಗವಹಿಸಿದ್ದೆ. ಆಗ ನಾವು ಕಡುಬಡತನದಲ್ಲಿ ದ್ದು ಅವರ ಕ್ಲಾಸಿಗೆ ಸೇರಲು 500ರೂ ಕಟ್ಟಲೂ ಸಾಧ್ಯವಿರಲಿಲ್ಲ. ಅವರು ಹೇಳಿದರು - ಹೇಗಾದರೂ ಮಾಡಿ ಸೇರಿಕೋ, ಅದರ ಸಾವಿರ ಪಟ್ಟು ನಿನಗೆ ಒದಗುತ್ತದೆ ಎಂದು. ಅವರು ಹೇಳಿಕೊಟ್ಟದ್ದನ್ನು ಮಗುವಿನಂತೆ ಯಾವುದೇ ಕೆಟ್ಟ ತರ್ಕಗಳಿಗೆ ಅವಕಾಶ ಕೊಡದೆ ಚಾಚೂ ತಪ್ಪದೆ ಮಾಡಿ ಅವರ ಮಾತನ್ನು ಜೈ ಎನಿಸಿದೆ... ಇವತ್ತು ಶ್ರೀಮಂತರಲ್ಲಿ ನಾನೂ ಒಬ್ಬಳು...
Don't mislead Manasa intelligent puppet gamer...what PPL really I say with heart felt chest ...now 3+1=4 howda or howdha..
@sunitharao23673 ай бұрын
Don't blame others when you cannot see your back.... With this mindset, you need to work very hard to become successful... Surrendering to any Guru is the key for our growth. Olden days, we have Gurukula system, where Raja-Maharaja sons have to undergo training living in Gurukula for more than 10 years leaving all the luxury of the Kingdom & Palace. Only those kings who surrendered to Guru has become world known successful kings...
@chandrashekharaski59773 ай бұрын
Huchha
@veenakulkarni76993 ай бұрын
Ade job ge hoogbeku adu aaguta
@SanjuIshta21083 ай бұрын
Same question plz reply
@universeinme2053 ай бұрын
Agutte nambike vishvasa prayatna sampoorna irali
@universeinme2053 ай бұрын
Bari mantra helidre maavinakaayi beelalla pa.. namma shrama prayatna thumba mukya .. aaga ee prakruti ne namma sahaayakke barutte..
Avra vayassige maryade kodbeku Alva sir? Namge ishta adre thakobeku illa andre naavu next hogbeku.. avru helthirodu sullalla.. avru affermations bagge helthidaare.. idu nam maneli nam jeevanadalli nadedide.. sir yella ondu nambike ashte Alva.. so pls avachya shabdagslanna balasabedi adu nim vyakthivakke dakke madutte.. neevu yaavdo vicharadalli nondirabahudu.. adakke inta mathu nim taleli baruthve.. nimge neevu haani madkobedi.. kshamisi.. jasthi mathadiddini andutte.. nimna nodidre nam anna thara kansidri adakke helde
@shishirgowdacreation48473 ай бұрын
Anchor reaction 😂😂😂
@vishwa29583 ай бұрын
😂
@raviprakash19563 ай бұрын
Burude giraki
@manoramaramesh65013 ай бұрын
Kelavu saari motivation bekaagatte Aaga work aagatte
@ShreedaraShree-cy5zq3 ай бұрын
Yala. Esata. Agal. Sulu
@gunduraodeo15153 ай бұрын
Dhadda 👈🏻 ningen gotta aagutte katte.
@raviprakash19563 ай бұрын
Appa maga same burude. Workshop ge hogi duddu loss. Yenu kaliyella. Full confuse,maduvude business. Mathu, mathu, no connection
@premg133 ай бұрын
ನೀವು ಸರಿಯಾಗಿ ಹೇಳಿದ್ದೀರಿ ಬರಿ ಬುರುಡೆ
@raviprakash19563 ай бұрын
@@premg13 Kambi illadha railu
@meghakulkarni92653 ай бұрын
Correct
@yamunabryamuna68513 ай бұрын
Nimge buddi boroke innu time beku,sir bagge matanaduva yogyate illa nimge
@sunitharao23673 ай бұрын
@@yamunabryamuna6851❤❤❤ ಸರಿಯಾಗಿ ಹೇಳಿದಿರಿ... ಇವರುಗಳ ನಕಾರಾತ್ಮಕ ಮನಸ್ಸುಳ್ಳವರು, ದೇವರೇ ಅವರ ಮನೆಯ ಬಾಗಿಲಿಗೆ ಬಂದರೂ ಜಾಡ್ಸಿ ಒದ್ದು, ಅದೇ ಕೊಚ್ಚೆಯಲ್ಲಿ ಎಲ್ಲರನ್ನೂ ಬೈದುಕೊಂಡು ಬಿದ್ದು ಒದ್ದಾಡಿಕೊಂಡಿರುತ್ತಾರೆ ಹೊರತು, ತಾವು ಉದ್ಧಾರ ಆಗಲು ಏನೂ ಮಾಡುವುದಿಲ್ಲ...
@pramod_trader3 ай бұрын
He is most irritating person 😂 that's why i unsubscribe dr bc channel
@sunitharao23673 ай бұрын
Good, you have done a great job.... ಕೋತಿ ತಾನು ಕೆಟ್ಟದ್ದಲ್ಲದೇ......... ಅಂತ ಗಾದೆ ಹೇಳುತ್ತಾರಲ್ಲಾ ಅಂತಹ ಜಾತಿಗೆ ಸೇರಿದ ನಿಮ್ಮಂತಹವರಿಂದ ಇತರರೂ ಕೇಳುತ್ತಾರೆ. ನಿಮ್ಮಂತಹವರು ಈ ಭೂಮಿ ಮೇಲೆ ಇರೋದು ಒಳ್ಳೇದಲ್ಲ....
@venkateshvs28293 ай бұрын
ALL BOGUS..ONLY THEORY.. USELESS
@sunitharao23673 ай бұрын
If you don't practice, it'll become only theory. Bogus mindset people can see only bogus in good things also. It need lot of hard work for them to grow in life....