*ಸಮ್ಮೋಹನ ತಂತ್ರ* Learn Self-Hypnosis *ಮಾರ್ಚ್ 13 ರಿಂದ 17 2024* ಸಂಜೆ 7:00 ರಿಂದ 8:00 ಸ್ಥಳ : zoom meeting *ಲಿಂಕ್ ಮೇಲೆ ಕ್ಲಿಕ್ ಮಾಡಿ* ✅ನೋಂದಾಯಿಸಿ✅ rzp.io/l/LearnSelf-Hypnosis *ಶಕ್ತಿ ಕ್ರಿಯಾ* ನಿಮ್ಮೊಳಗಿನ ಶಕ್ತಿ ಜಾಗೃತಿಗೆ ONLINE zoom meeting : *22 ರಿಂದ 28 ಏಪ್ರಿಲ್ 2024* ಸಂಜೆ 7:00 ರಿಂದ 9:00 *ಲಿಂಕ್ ಮೇಲೆ ಕ್ಲಿಕ್ ಮಾಡಿ* ✅ ನೋಂದಾಯಿಸಿ✅ rzp.io/l/aprillbatch2-shaktikriya ☎️ 9482346950, 9482330850
@sumagv47698 ай бұрын
tuba. artapoorna,agide
@achexpimp21848 ай бұрын
😊🙏🌷 ಈ ಜ್ಞಾನ ಭಾರತಕ್ಕೆ ಮಾತ್ರ ಸೀಮಿತ ಆಗದೇ... ಪ್ರಪಂಚದ ಎಲ್ಲ ಭಾಗ ಆವರಿಸಲಿ...
@laxmigoudar34653 ай бұрын
👌👌🙏🙏 ಪ್ರಣಾಮಗಳು ಗುರೂಜಿ ತುಂಬಾ ಚೆನ್ನಾಗಿ ನಿಮ್ಮ ಮತ್ತು ಗೌರೀಶ್ ಅಕ್ಕಿ ಸರ್ವರ ಸಂದರ್ಶನದಲ್ಲಿ ಬಹಳ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ... ನನಗೆ ತುಂಬಾ ಹಸಿವು ಆಗ್ತಾನೆ ಇರುತ್ತೆ ಅದು ಯಾವ ಹಸಿವೆಂದರೆ ಜ್ಞಾನದ ಹಸಿವು ಪ್ರತಿದಿನ ಊ ಣಿ ಸಿದಷ್ಟು ಹಸಿವು ಹೆಚ್ಚಾಗುತ್ತಾನೆ ಇದೆ ಆದರೆ ಈ ಹಸಿವಿನಲ್ಲಿ ಪರಮಾನಂದವನ್ನು ಪಡುತ್ತಿದ್ದೇನೆ. ಪ್ರತಿ ದಿನ ನಿಮ್ಮ ಜ್ಞಾನಾಮೃತವನ್ನು ಸೇವಿ ಸಿದಾಗ ಮಾತ್ರ ನಿದ್ದೆ ಬರ್ತಾ ಇದೆ...🙏🙏 ಖಂಡಿತವಾಗಿಯೂ ಸತ್ಯವಾದ ಮಾತು ಜ್ಞಾನಕ್ಕೆ ನಮ್ಮ ದೇಶದಲ್ಲಿ ಕೊರತೆ ಇಲ್ಲ.. ಅನೇಕ ಸಂತರು ಶರಣರು ಮಹಾತ್ಮರು ಸಾಧನೆ ಮಾಡಿದಂತ ಪುಣ್ಯಭೂಮಿ ನಮ್ಮ ದೇಶ ಧನ್ಯೋಸ್ಮಿ ಗುರುಗಳೆ ಧನ್ಯೋಸ್ಮಿ ಶುಭರಾತ್ರಿ 🙏🙏
@honnaraj3778 ай бұрын
ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದಿರಿ ...ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ ... ಗೌರೀಶ್ ಸರ್ ಗುರುಗಳಿಗೆ ದಯವಿಟ್ಟು ಸನ್ಮಾನ ಮಾಡಿ ಕಳಿಸಿ ಕೊಡಿ ದಯವಿಟ್ಟು ಆ ವೀಡಿಯೋಸ್ ಕೂಡ ಅಪ್ಲೋಡ್ ಮಾಡಿ .... ಇದೇ ರೀತಿ ವೀಡಿಯೋಸ್ ಮಾಡಿ .... ಧನ್ಯವಾದಗಳು ....❤
@vishwakannada20228 ай бұрын
ಸಾಮಾನ್ಯ ಮನುಷ್ಯರೂ ಕೂಡ ಸಾಧನೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ತುಂಬಿದ್ದಕ್ಕಾಗಿ ಗುರುಗಳಿಗೆ ನಮಸ್ಕಾರಗಳು 🙏🏻
@mehbubmehbub6398 ай бұрын
ನಿಜವಾದ ಮಾತು ಹೇಳಿದಿರಿ.. ನಾನು ಸಹ ಮುಸ್ಲಿಂ ಆಗಿದ್ದು ಮಾಂಸ ತಿಂದ ಮೇಲೆ ಮಾಡುವ ಧ್ಯಾನ ಅತಿ ಹೆಚ್ಚು ಆಳವಾಗಿ ಇಳಿದಿದ್ದೆ ಹೆಚ್ಚು... ನಮ್ಮ ಮನಸ್ಸು ಬೆಕಾಗಿದ್ದು ಸಿಕ್ಕಿದ ಮೇಲೆ ಅದು ಸಂಪೂರ್ಣ ನಿರ್ಲಿಪ್ಟ ವಾಗುತ್ತದೆ ಮನಸಿನಿಂದ ಯಾವುದೇ ವಿಚಾರಗಳು ನಮ್ಮನ್ನು ಕಾಡುವುದಿಲ್ಲ ಶಾಂತವಾಗುತ್ತವೆ 🙏🙏💐
@vasanthmnayak6818 ай бұрын
Just because you have eaten non veg you got deeper dhyana experience is wrong attitude. Earing non veg is not forbidden in spiritual pursuit. After sometimes if you attIain more and more progress either you will stop eating non veg or you will not give any importance to your food. Food will not control you. Sometimes even poison will not effect yogi. All the best to you and may you find faster progress. Namasthe
@mehbubmehbub6398 ай бұрын
@@vasanthmnayak681 ಸರ್ ಕನ್ನಡದ್ಲಲಿ ಹಾಕಿ ತಿಳಿತಿಲ್ಲ
@dboss84162 ай бұрын
Pmc kannada channel nodi entha dari tappisuva gurugala video nododukinya nonveg yake madbrdu dyani alla manushane tinnabaradu antha gottagute
@Sunitharavindraputtur8 ай бұрын
ಹಲವು ಪ್ರಶ್ನೆಗಳನ್ನು, ಗೊಂದಲಗಳನ್ನು ಮೂಡಿಸುತ್ತಿದ್ದ ಕೆಲವೊಂದು ಆಧ್ಯಾತ್ಮಿಕ ವಿಷಯಗಳನ್ನು ಅದೆಷ್ಟು ಸರಳವಾಗಿ ಮನದಟ್ಟು ಮಾಡ್ತಿದ್ದೀರಿ ಗುರುಗಳೇ....ಯಾವಾಗ next episode ಅಂತ ಕಾಯ್ತಾ ಇರ್ತೀನಿ...ನಿಮ್ಮ ಶಿಷ್ಯಳಾಗಿ ಈ ಒಂದು ವರ್ಷದ ಸಾಧನೆಯಲ್ಲಿ ನನ್ನ ಲೌಕಿಕ ಮತ್ತುಆಧ್ಯಾತ್ಮಿಕ ಬದುಕಲ್ಲಿ ಉನ್ನತಿಯನ್ನು ಸಾಧಿಸಿರುವೆ. ಯಾವುದೂ, ಯಾರೂ ಸಮಸ್ಯೆ ಅಂತ ಅನ್ನಿಸುವುದೇ ಇಲ್ಲ...ನನ್ನೊಳಗೂ ಶಕ್ತಿ ಇದೆ ಅನ್ನುವ ಅರಿವು ಮೂಡಿಸಿರುವ ನಿಮ್ಮನ್ನು ಗುರುವಾಗಿ ಪಡೆದಿರುವಲ್ಲಿ ತ್ರಪ್ತಿ ಇದೆ...ಧನ್ಯೋಸ್ಮಿ ಗುರುಗಳೇ
@latabhat74938 ай бұрын
ನಮ್ಮ ಮನಸ್ಸಿನಲಿರುವ ಪ್ರಶ್ನೆಗಳನ್ನೇ ನೀವು ಗುರುಗಳಿಗೆ ಕೇಳಿದ್ದೀರಿ ಗೌರೀಶ್ ಅಕ್ಕಿಯವರೇ ತುಂಬಾ ಧನ್ಯವಾದಗಳು..
@DC_1118 ай бұрын
ಈ ಒಂದು ವಿಡಿಯೊದಿಂದ ನನಗೆ ಬಹಳ ಮಾಹಿತಿ ಸಿಕ್ಕಿತು...ಧನ್ಯವಾದಗಳು ಗುರುಜಿ
@sannaiahhulalli37446 ай бұрын
ಅತ್ಯಂತ ಸರಳವಾಗಿ ಜ್ಞಾನಮಾರ್ಗ ತಿಳಿಸಿಕೊಟ್ಟ ಶ್ರೀ ರಾಮ ಗುರುಗಳಿಗೆ ಹಾಗೂ ಇಂಥ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀ ಗೌರೀಯವರಿಗೆ ಧನ್ಯವಾದಗಳು.
@annapoornas90638 ай бұрын
ಅದ್ಬುತ! ನಮ್ಮ ಎಲ್ಲಾ ದ್ವಂದ್ವಗಳಿಗೂ ಚೆನ್ನಾಗಿ ಉತ್ತರಿಸಿದ್ದೀರಿ ಗುರುಗಳೇ, ನಮ್ಮ ಹೃತ್ಪೂರ್ವಕ ಧನ್ಯವಾದಗಳು.
@poornimamgowda35515 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಾ ಈಗಿನ ಕಾಲದವರೆಗೆ ಬೇಕಾಗಿರುವಂತಹ ಪ್ರತಿಯೊಂದು ಮಾಹಿತಿನೂ ಇದರಲ್ಲಿ ಅಡಗಿದೆ ತಿಳಿದು ಬದುಕಿದರೆ ತುಂಬಾ ಒಳ್ಳೆಯದಿದೆ ಎಂದು ತಿಳಿಯುತ್ತಿದೆ ಧನ್ಯವಾದಗಳು ಗುರುಗಳೇ
@bapuchibasava4 ай бұрын
ಸದ್ಗುರು ಶ್ರೀ ರಾಮ ಗುರೂಜಿಯವರ ಅನುಗ್ರಹ ಪಡೆದ ನನ್ನ ಜೀವನವೇ ಸಾರ್ಥಕ, ಜೈ ಸದ್ಗುರು
@shivarambantwal11415 ай бұрын
ನಿಮ್ಮ ಅನುಭವ ಕ್ಕೆ ಮೆಚ್ಚಬೇಕು. ಆದರೆ ಮಾಂಸ ಹಾರದ ಬಗ್ಗೆ ಅತಿ ಬುದ್ದಿವಂತಿಗೆಯನ್ನು ತೋರಿಸಿದ್ದೀರಿ. ಮೊದಲು ನೀವು ಮಾಂಸಾಹಾರ ಮಾಡುತ್ತೀರಿ ಮೊದಲು ಹೇಳಿ. ಜನರ ಹಾದಿ ತಪ್ಪಿಸಬೇಡಿ ಸರ್ 🙏🏼
@s_rocky64958 ай бұрын
Meditation gives happiness confidence and experience million dollars worth of You don’t get if you have million dollars You have to experience it
@shreyashree3306 ай бұрын
Thank you ಗುರುಗಳೇ ತುಂಬ ಚೆನ್ನಾಗಿ ಹೇಳಿದಿರಿ ನಿಮ್ಗೆ ಕೋಟಿ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏ತುಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆ thank you Gourish sir 🙏🙏🙏🙏🙏🙏🙏🙏
@somashekarae31558 ай бұрын
ಸರಳವಾಗಿ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಅನಂತ ದನ್ಯವಾದ ಜೈ ಸದ್ಗುರು
@SREENIVASAKB5 ай бұрын
ಗೌರಯವರೆ ಇಂದಿನಸಮಯಕ್ಕೆ ಬಹಳ ಅವಶ್ಯಕ ವಾದವಿಶಯ ನಿಮಗೆ ಮತ್ತು ಗುರುಜೀಯವರಿಗೆ ಅನಂತ ಧನ್ಯವಾದಗಳು.ಒಂದು ಪ್ರಶ್ನೆ ಏಕಾಂತ ದಲ್ಲಿ, ಪುಸ್ತಕ ಪಟಿಸ ಬಹದೆ ಅಹಾರ ಪದಾರ್ಥಸೇವಿಸಬಹುದೆ.
@anjananji39347 ай бұрын
Thanks guruji you are clear my douts koti namaskaragalu
@roopam.j42368 ай бұрын
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏
@bulletbabugowda10868 ай бұрын
ಬಿಜಾಕ್ಷರಗಳ ಜಪದ ಬಗ್ಗೆ ವಿಡಿಯೋ ಮಾಡಿ ಗೌರೀಶ್ ಸರ್
@ashan80418 ай бұрын
ಅಭಿನಂದನೆಗಳು.ಉತ್ತಮ ಮಾಹಿತಿ ನೀಡಿದ ಗುರುಗಳಿಗೆ ಮತ್ತು ಸಂದರ್ಶನ ಮಾಡಿದ ಗೌರೀಶ್ ಅಕ್ಕಿರವರಿಗೆ.
@manjulasrinivas55088 ай бұрын
ಓಂ ನಮಃ ಶಿವಾಯ 10:36
@g.kempegowdagowda70788 ай бұрын
ತುಂಬಾ ಉಪಯುಕ್ತವಾದ ಪ್ರವಚನ. ಧನ್ಯವಾದಗಳು ಸರ್
@shivudhanush30928 ай бұрын
ಪ್ರಾಪಂಚಿಕತೆ ಮತ್ತು ಆಧ್ಯಾಥಮಿಕತೆಯ ಪರಿಪೂರ್ಣ ವಿವರಣೆ ಧ್ಯನೋಸ್ಮಿ ಗುರುಗಳೇ
@sudhakarakundar6728 ай бұрын
ಅಧ್ಬುತವಾದ ಕಾರ್ಯಕ್ರಮ ಧನ್ಯವಾದಗಳು ಸರ್
@PawanKumar-fs1ct8 ай бұрын
Neevu hege irri aa kithodh nan maga Jaggi Vasudev thara madokke hogbedi. You are Sweet and simple with clear vision. 🙏
@ekanthhegdeb67128 ай бұрын
Yeno saryagi madidare ninge😂
@PawanKumar-fs1ct8 ай бұрын
@@ekanthhegdeb6712 howdhu nan shiva na nonsense antha heli ivaga adhe shiva hesralli dud madthaidhane. Avana inondhu moka yenu antha thilkonde
@raa1088 ай бұрын
ಸರ್, Next episode ಲ್ಲಿ ಈ ಪ್ರಶ್ನೆಗಳನ್ನು ಕೇಳಿ. 1, ಯೋಗಿಗಳು ಅನ್ನ,ನೀರು ಇಲ್ಲದೆ ಬದುಕಬಹುದೇ? ಅದು ಹೇಗೆ? 2, ಕೆಲವು ಯೋಗಿಗಳು ಇಚ್ಚಾಮರಣಿಯಾಗಿರುತ್ತಾರೆ ಅದು ಹೇಗೆ? 200,300/1000 ವಷ೯ ಬದುಕಿದ ಯೋಗಿಗಳಿದ್ದಾರೆ. 3, ಯಾದಗಿರಿಯ ಮಾಣಿಕ್ಕೇಶ್ವರಿ ಅಂತಹ ಯೋಗಿಗಳು ವಷ೯ಪೂತಿ೯ ಗುಹೆಯಲ್ಲಿ ಇತಿ೯ದ್ದರು, ವಷ೯ಕ್ಕೆ ಒಂದು ಬಾರಿ ಹೊರಗಡೆ ಬರುತ್ತಿದ್ದರು, ಇದು ಹೇಗೆ.
@knowledge75128 ай бұрын
Kumbaka pranayama dinda
@mallaiahanayaka59308 ай бұрын
Super speech guruji ,
@kanakashamanna6028 ай бұрын
Nana yala prasnegaligu utara sikitu gurugale om om namah shivay
Online deeksha is true? Is it possible? Pls ask him this question...
@Upasanafoundations8 ай бұрын
Jai Sadhguru You can contact us for further details
@RVGadgetsWorld7 ай бұрын
Hi sir I am interested in meditation but while doing i felt like I fell down or some thing vibration not able to continue. Please tell me the solution
@politicalak47638 ай бұрын
Guru.illade kundalini sadane mdbohud.Surya na Shakti a mula .bellakinli dyana madi dhaga .holagina Shakti ondu antake barute .avaga nima Ella chakra gallu vibration. Hagodake start agute .idu nature temperature jote correct hage body temperature maintain madute .avaga holagade body vibration correct ge irute .e time hali nivu deep meditation madure . Pasta feature . analysis mad bohudu aste. Inu devate gallu . yogi.he status hali yaru vibration hagu tirutaro ava ranela dyana Dali nodutira.
Nimma mathugalali Sathya ede,sathyave devaru so nimmali devariddare,
@s_rocky64958 ай бұрын
Sanyasa parampara started from shankaracharya All saptha rishis had wife All rishis had wife Nowdays these gurus wanted to make more money to give luxuries to their family
@narayanprasad96728 ай бұрын
Serial name
@hardikrock7318 ай бұрын
❤
@mohankumarnr58 ай бұрын
Guruji 🙏
@HkBlockWalkar8 ай бұрын
Hennumakligu sadyana ji....?
@Upasanafoundations8 ай бұрын
Jai Sadhguru Yes , everyone can come , you can contact us for further details
Jai Sadhguru You contact us through the number in description sir We will surely take up your question SadhguruShri has also spoke about this in few episodes, check it out
@maheshhm71898 ай бұрын
please give me link guruji to join prrnayama class
@SriUpasakas5 ай бұрын
🙏 Jai Sadhguru 🙏 We also conduct Offline Classes. Do Contact the Number in Pinned Comment for details Dhanyavada