"ಎಸ್.ಕೆ ಉಮೇಶ್ ಅವರ ಪತ್ನಿ ಯಾರು? ಮದುವೆ ಆಗಿದ್ದು ಹೇಗೆ ಕೇಳಿ!-E05-SK Umesh-Kalamadhyam-

  Рет қаралды 168,179

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#skumesh #policestory #kalamadhyama​​​​​​​​​​​​​​ #param​​​​​​​​​​​​​​ #kannadainterviews
ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಅವರ ಜೊತೆ ಸಾಹಸಮಯ ಪಯಣ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Retd Police Officer SK Umesh Adventurous Journey
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Lokayukta Santosh Hegde Interview Kalamadhyama, SK Umesh Kalamadhyama kalamadhyama SK Umesh, Sk umesh Trekking, Sk umesh Interview, SK umesh Home, SK umesh Family, Sk umesh Police episodes, Sk umesh Village, Police Kategalu kalamadhyama, BK Shivaram Kalamadhyama, Police Episodes Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Lokayukta,

Пікірлер: 172
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@sanla-studios2898
@sanla-studios2898 Жыл бұрын
0:56 ಉಮೇಶ್ ಸರ್ ನಿಮಗೆ 63 ಡಿಕೆ ಗೆ 61 ನೀವು ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಒಬ್ಬ ಕೊತ್ನಾಲ್ ಶಿಷ್ಯ ಜೈಲಿಗೆ ಹೋಗಿ ಬಂದಿದಾರೆ ಅವರನ್ನು ಸಾಹೇಬ್ರು ಅಂತ ಇದಿರಾ ಮರ್ಯಾದೆ ಇಲ್ವಾ ನಿಮಗೆ ಅತ್ವ ಭಯಾನ ಕಬ್ಬಾಳಮ್ಮ ಬೆಟ್ಟದಲ್ಲಿ ಯಾರೋ ಗುಂಡಿ ತೆಗೆದ ಕಳ್ಳನನ್ನು ಲವ್ ಡಿ ಮಗ ಅಂತೀರಾ ಈ ಕಳ್ಳನನ್ನು ಸಾಹೇಬ್ರು ಅಂತೀರಾ ಕಳ್ಳನಾ ಆಸ್ತಿ ನೋಡಿ ನೀವು ಮರ್ಯಾದೆ ಕೊಡೊದ Mr umesh sir
@rajegowdanm3588
@rajegowdanm3588 Жыл бұрын
ನಮ್ಮ ಸಮಕಾಲಿನ ಪ್ರೀತಿಯ sk ಉಮೇಶ್ ರವರು ನಮ್ಮ ಜೊತೆಯಲ್ಲಿ ಬೆರೆತಿದ್ದವರು ಎಲ್ಲಾ ಮರೆತು ಬಿಟ್ಟಿದ್ದಾರೆ ಅನ್ನಿಸಿತ್ತು, ನಿಮ್ಮ ಆಡು ಭಾಷೆ ನೋಡಿ ತುಂಬಾ ಖುಷಿಯಾಯಿತು, ರೈತ ಸಂಘ ದಲ್ಲಿ ಕೂಡ ಇದ್ದವರು ಧನ್ಯವಾದಗಳು ಸರ್
@Kaafir-f9s
@Kaafir-f9s Жыл бұрын
ಉಮೇಶ್ ಸರ್ ಅವರ ಮಕ್ಕಳಿಗೆ ಬಹಳ ಒಳ್ಳೆಯ ಹೆಸರು ಇಟ್ಟಿದ್ದಾರೆ. ಈಗಿನವರು ಮಕ್ಕಳಿಗೆ ಹೆಸರು ಇಡುತ್ತಾರೆ ಅವು ಉಚ್ಛಾರಣೆಗೆ ಅಸಹ್ಯವಾಗಿರುತ್ತವೆ
@lakshminarayanam7227
@lakshminarayanam7227 Жыл бұрын
ನಿಮ್ಮ ಕನ್ನಡ ಭಾಷಾಭಿಮಾನಕ್ಕೆ ನನ್ನ ನಮಸ್ಕಾರ
@jyothivbhat8759
@jyothivbhat8759 Жыл бұрын
ನಿಮ್ಮ ಮಾತುಗಳು ತುಂಬಾ ಖುಷಿ ಕೊಡುತ್ತೆ ಉಮೇಶ್ ಸರ್....❤❤❤❤
@maheshmkesthurq1576
@maheshmkesthurq1576 Жыл бұрын
N n.nn n n. .mnnnnnnnnnnnn nnn nnn.nnnnnnnn
@maheshmkesthurq1576
@maheshmkesthurq1576 Жыл бұрын
N.nmmmm.......mm...m.m..mmm............................ M mmmm.mmmmmmm😅m..
@sharathsingh7552
@sharathsingh7552 Жыл бұрын
ಉಮೇಶ್ ಸರ್ ಅವರ ಮಾತುಗಳು ಅದ್ಭುತ , ಹಾಗೆಯೇ ಪರಂ ರವರ ಬಾಡಿ ಲ್ಯಾಂಗ್ವೇಜ್ ಸೂಪರ್
@jyothigowda6744
@jyothigowda6744 Жыл бұрын
OMG. ನಿಮ್ಮ ಮಾತು ಕೇಳೋಕೆ.. ತುಂಬಾ ಖುಷಿಯಾಯ್ತು.🙏🙏..ನಾನು ಕೂಡ ಜಗತ್ತಿನಲ್ಲಿ ಒಂದೇ ಭಾಷೆ ಕನ್ನಡ ಅಂದುಕೊಂಡಿದ್ದೆ.. 💛❤
@ShilpaM-v6d
@ShilpaM-v6d Жыл бұрын
❤❤❤ವಿಧಿ ಅನ್ನೋದು ಒಂತರ ಲವರ್ ಇದ್ದಾಗೆ ಹೇಳಿದ್ದು ಕೇಳೋಲ್ಲ ಕಟುಕೊತೀನಿ ಅಂದ್ರೆ ಕಳ್ಕೊಳೋಲ್ಲ ಬಿಡ್ತಿನಿ ಅಂದ್ರೆ ಬಿಡೋಲ್ಲ ಒಟ್ಟನಲ್ಲಿ ಇರೋವರ್ಗು ವಿಧಿ ಜೊತೆಗೆ ನಡಿಯೋದು ತಪ್ಪಲ್ಲ😅😅😅
@hallinammuru5521
@hallinammuru5521 Жыл бұрын
😂😂😂😂😂
@shivarajaras
@shivarajaras Жыл бұрын
ಎಸ್ ಕೆ ಉಮೇಶ್ ಸರ್ ರವರ ವಿಶೇಷ ತನಿಖೆಗಳ ಬಗ್ಗೆ ಕೇಳಲು ಕಾಯುತ್ತಿದ್ದೇನೆ ❤🎤🐯🦁🐯🦁🇮🇳
@ranganathk8860
@ranganathk8860 Жыл бұрын
ಇಡೀ ಸಂಸ್ಕೃತಿ ಚಿತ್ರಣವನ್ನು ಕೊಟ್ಟ ಉಮೇಶ್ ಸರ್ ರವರಿಗೆ ಧನ್ಯವಾದಗಳು
@satishgowda1267
@satishgowda1267 Жыл бұрын
ಪರಮ್ ಸರ್ ನಿಮ್ಮ ನಗು ಅನನ್ಯವಾದುದು... ❤
@manjunathj9320
@manjunathj9320 Жыл бұрын
Illa adu over acting 😂
@Anuhani24
@Anuhani24 Жыл бұрын
ಉಮೇಶ್ ಸರ್ ಸಂದರ್ಶನ ಯಾವುದೇ ಚಾನಲ್ ಅಲ್ಲಿ ಬಂದರು ತಪ್ಪದೆ ನೋಡುತ್ತೇನೆ ಅವರು ಮಾತಾಡುವ ಶೈಲಿ ತುಂಬ ಚನ್ನಾಗಿರುತ್ತೆ
@maryjagadish294
@maryjagadish294 Жыл бұрын
ನೂರಕ್ಕೆ ಒಂದು ಆಂಗ್ಲ ಪದ ಬಳಕೆ ಅಧ್ಭುತ ಕನ್ನಡ ಭಾಷೆಯನ್ನು ಹೆಚ್ಚಿಗೆ ಬಳಸುತ್ತಿರುವ ನೀವು ಸೂಪರ್ ಸರ್ ❤🎉
@rameshrami2540
@rameshrami2540 Жыл бұрын
ನಮ್ಮ ಕನಕಪುರಕ್ಕೆ ಹೋಗಿದ್ದೀರಿ ನಮ್ಮ ಉಮೇಶ್ ಸರ್ ಬಗ್ಗೆ ಏನು ಹೇಳೋದು ಅವರು ಜೇಮ್ಸ್ ಬಾಂಡ್ ನಮ್ಮ ಕನಕಾನಳ್ಳಿ ಬಗ್ಗೆ ಜಗತ್ತಿಗೆ ಪರಿಚಯಿಸಿ ಧನ್ಯವಾದಗಳು ಪರಂ ಸರ್.
@dhanushree8284
@dhanushree8284 Жыл бұрын
Umesh sir nivu comedy man.nanage nimmannu tumba tumba ista agutte sir .olle bhavaneinda sir😊😊
@RajuRaju-jp7pk
@RajuRaju-jp7pk Жыл бұрын
ಸರ್ ಉಮೇಶ್ ರವರೆ ನಿಮ್ಮ ಮಾತು ಕೇಳ್ತಾ ಇದ್ರೆ ಇನ್ನು ಕೇಳ್ತಾ ಇರಬೇಕು ಅನಿಸುತ್ತೆ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟನ್ನು ಆಸ್ವಾದಿಸುವ ಪ್ರಯತ್ನವನ್ನು ನಿಮ್ಮಿಂದ ನಾವುಗಳು ಕಲಿಯುವ ಸ್ಪೂರ್ತಿ ನಿಮ್ಮಿಂದ ಪಡೆಯಬೇಕು
@vinay444-p3i
@vinay444-p3i Жыл бұрын
11:58 umesh sir's talking style and his sense of humour is super😅😂
@shobham5211
@shobham5211 Жыл бұрын
Umesh sir neevu comedy man. Nim talking style is super sir ❤️
@shivakumarph3235
@shivakumarph3235 Жыл бұрын
Paramesh Please continue upto minimum 50 episods with Umesh sir
@irannakeeliputti6492
@irannakeeliputti6492 Жыл бұрын
ವಿಡಿಯೋ ತುಂಬಾ ಚೆನ್ನಾಗಿತ್ತು.Thank you.
@LaavyaN
@LaavyaN 5 ай бұрын
ಉಮೇಶ್ ಸರ್ ನ ಕಾರ್ಯಕ್ರಮ ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ
@malateshm9043
@malateshm9043 Жыл бұрын
ಅಮಟೆ ಕಾಯಿ ದೇಹಕ್ಕೆ ಉತ್ತಮ ಉಪ್ಪಿನಕಾಯಿ ❤
@mojuwithmasthi
@mojuwithmasthi Жыл бұрын
Umesh sir mathu keloke chenda ❤
@veerappamudagoudr8718
@veerappamudagoudr8718 11 ай бұрын
ಪ್ರತಿ ವ್ಯಕ್ತಿಯ ಜೀವನವೇ ಒಂದು ಕಾದಂಬರಿಯ ಸಮವಂತೆ,,ಅದರ ಸವಿರುಚಿಯನು ವೀಕ್ಷಕರಿಗೆ ಉಣಬಡಿಸಿದಕೆ ಧನ್ಯವಾದಗಳೂ .ನಮಸ್ಕಾರ ಸರ್..
@AJ-fo3hp
@AJ-fo3hp Жыл бұрын
5:20 ರಸ್ತೆ ಪಕ್ಕದ ಸಾಲು ಮರಗಳು ಕಡಿದು ಹಾಕಿರದು ಒಂದು ಊರಲ್ಲಿ ಆಗಿಲ್ಲ ಇದು ಎಲ್ಲಾ ಊರಲ್ಲಿ ಆಗಿದೆ.
@jyothidaglur5703
@jyothidaglur5703 Жыл бұрын
ಉಮೇಶ್ ಸರ್ ಗೆ ಏನು ಹುಮ್ಮಸ್ಸು ಖುಷಿ ತಮ್ಮ ಊರು ಪರಿಸರ ತೋರಿಸೋಕೆ. ಹುಟ್ಟಿ ಬೆಳೆದ ಊರಿನ ಮೇಲೆ ಹೀಗಿರಬೇಕು ಪ್ರೀತಿ ಅಭಿಮಾನ. Hatts off to you sir . ನೀವು ಹೇಳೋದನ್ನ ಕೇಳ್ತಾ ಇದ್ದರೆ ನಾವೇ ನಿಮ್ಮ ಜೊತೆ ಇದ್ದಿವೇನೋ ಅನ್ನಿಸುತ್ತೆ
@explorewithanusha5711
@explorewithanusha5711 Жыл бұрын
How humble he is... ❤🫡
@naanu1016
@naanu1016 Жыл бұрын
Really Down to Earth Respect you Lot...
@manjunathaks607
@manjunathaks607 Жыл бұрын
Down to Earth ,Quite Natural, Still Have intimacy with Birth place and Mother tongue Kannada.. Umesh sir impressed Every human being..🙏
@sanjeevhasarani8127
@sanjeevhasarani8127 6 ай бұрын
ನಮ್ಮ ಉಮೇಶ್ ಸರ್ ಊರು ಚಂದಾಗಿದೆ,ಅದರಂತೆ ಅವರ ನಗುವೂ ಚಂದ.ಎಪಿಸೋಡ್ ಚಂದ ಬಂದಿದೆ..ಧನ್ಯವಾದಗಳು..🎉🎉🎉🎉🎉🎉
@sowmyasuresh9605
@sowmyasuresh9605 Жыл бұрын
So pleasant to hear his talk.very natural.
@vinuthawilson4761
@vinuthawilson4761 Жыл бұрын
Umesh sir nimma bhashege nanu dodda fan agidini thank you so much nivu programme kodtirodikke
@rsgowdagowda8360
@rsgowdagowda8360 Жыл бұрын
ಸೂಪರ್ ಸಾರ್ ಅಚ್ಚ ಕನ್ನಡಿಗ ನಮ್ಮ ಭಾಷೆ ನಮ್ಮ ಹೆಮ್ಮೆ
@malateshm9043
@malateshm9043 Жыл бұрын
ಪ್ರತಿ ಎಪಿಸೋಡು ನಂತರ ಕೊನೆಗೆ ಚಂದಾದಾರರಾಗಲು ಹೇಳುವ ಪಣಿರಾಮಚಂದ್ರ ಸರ್ ಮೊಮ್ಮಗಳ ಆ ಮುದ್ದು ನೋಟ ನೋಡೋದೆ ನಮಗೆ ಒಂದು ಖುಷಿ ❤❤❤❤🎉🎉
@deepakmk1715
@deepakmk1715 Жыл бұрын
Param sir last background music is ultimate✨
@praveenn3282
@praveenn3282 Жыл бұрын
Thank you very much Umesh sir. You are a Jovial person.
@Akshayvlogs-n5e
@Akshayvlogs-n5e Жыл бұрын
A good human being.... A real hero....umesh sir nodta idre nanage nanna tande nenapu....nimna tarahane namma tande idru sir ....
@haripriyabharadhvaj1641
@haripriyabharadhvaj1641 Жыл бұрын
Sk sir you are super. Name of yours daughters are very unique thankyou
@karavalitv7227
@karavalitv7227 Жыл бұрын
ಪಕ್ಕಾ ಲೋಕಲ್ ❤sk boss
@kumaryadav6067
@kumaryadav6067 Жыл бұрын
Keep moving to good videos 🎉🎉🎉 Thank you sr 🎉🎉🎉
@umeshgowda581
@umeshgowda581 Жыл бұрын
Nice sir very good to see SKU sir in this channel ❤
@swethamanjunath8100
@swethamanjunath8100 Жыл бұрын
Sir, Is very transparent 👏👏👏👏👏👏
@yammunabm6022
@yammunabm6022 Жыл бұрын
Video thumba chennagi moodi bandide umesh sirgu param sirgu dhanyavadagalu
@vijayraj2813
@vijayraj2813 Жыл бұрын
ಸರ್ ಇದು ಅಪ್ಪಾಜಿ ಆಶಿರ್ವಾದ ಸಪ್ತಮಿ ಯುವನ ಮೊದಲ ಸಿನಿಮಾ ನಮ್ ಮಗಳ ಹೀರೋಯಿನ್ ಆಗಿ ಮೊದಲ ಸಿನಿಮಾ ಒಳ್ಳೇದಾಗ್ಲಿ ❤️🌹
@cutepets4993
@cutepets4993 Жыл бұрын
ಮದುವೆ ಸಮಯದಲ್ಲಿ ಹುಡುಗ್ರ ಕಷ್ಟ ಅರ್ಥ ಮಾಡ್ಕೊಂಡಿರೋರು ನೀವೊಬ್ರೆ ಸರ್🥴🤩🤩🤩🤩
@Esther-vi9de
@Esther-vi9de Жыл бұрын
What a energy person 👏
@shivarajm1138
@shivarajm1138 Жыл бұрын
ಹಳೆ ನೆನಪುಗಳು😊❤
@srinivasab7953
@srinivasab7953 5 ай бұрын
ಸರ್, ನನ್ ಫೇವರಿಟ್ ನಂಬರ್ ಅದೇ ಸರ್ ಸರ್ ನಿಮ್ಮ ಎಪಿಸೋಡ್ ಕಲಾ ಮಾಧ್ಯಮ ಎರಡು ತುಂಬಾ ಇಷ್ಟಪಡೋದು ನಿಮ್ದು ಈರಪ್ಪ ಸ್ಟೋರಿ ನೋಡಿದ್ದು ಅವರದು ಇರಪ್ಪ ಸ್ಟೋರಿ
@Rakesh21810
@Rakesh21810 Жыл бұрын
Sir ಎಲ್ಲಾ ok ಆದ್ರೆ ನೀವು ಇಷ್ಟು ಕಡಕ್ ಆಫೀಸರ್ ಆಗಿದ್ದು ೦:56 DK ಸೈಬ್ರು ಅಂದಿದ್ದು ತುಂಬಾ ಬೇಜಾರ್ ಆಯ್ತು
@Rajaram-ez6bx
@Rajaram-ez6bx Жыл бұрын
Same caste Caste ❤❤❤Love
@Raja-ky2bg
@Raja-ky2bg Жыл бұрын
​@@Rajaram-ez6bx ಅಲ್ಲಿ ಬಹುಸಂಖ್ಯಾತರೇ ಒಕ್ಕಲಿಗರು ಸ್ವಾಮಿ..
@pheonix8465
@pheonix8465 Жыл бұрын
@@Raja-ky2bg ಅದಕ್ಕೆ
@pheonix8465
@pheonix8465 Жыл бұрын
ನನಗು ಅದೇ ಹಿಂಸೆ ಆಯ್ತು,, ಅದೃಷ್ಟ ಕೆಟ್ಟಿತು ಅಷ್ಟೇ,, ಇಲ್ಲಾಂದ್ರೆ,, ಡೆಡ್ಲಿ ಸೋಮ ಕೂಡ ಇವರುಗಳ ಬಾಯಲ್ಲಿ ಸೋಮಶೇಖರ್ ಸಾಹೇಬ್ರು,, ಆಸಿಡ್ ರಾಜ ಸಾಹೇಬ್ರು,, ವಿನಿವಿಂಕ್ ಶಾಸ್ತ್ರೀ ಸಾಹೇಬ್ರು,,, ನಸ್ರು ಸಾಹೇಬ್ರು,,, ಕೋಳಿ ಫಯಾಜ್ ಸಾಹೇಬ್ರು,,, ತನ್ವಿರ್ ಸಾಹೇಬ್ರು,,, ಉಮೇಶ್ ರೆಡ್ಡಿ,, ಸೈಕೋ ಶಂಕರ್ ಸಾಹೇಬ್ರು ಅಂತ ಅನುಸ್ಕೊತ ಇದ್ರು 😂😂😂 ದೇವರು ದೊಡ್ಡವನು,, ನಮ್ಮ ಪುಣ್ಯ,, ಅಂತ ಕರ್ಮ ಬರಲಿಲ್ಲ 😂😂😂
@rgowravee6239
@rgowravee6239 Жыл бұрын
ಏನೆಂದು ಕರೆಯಬೇಕು
@sanjeevhasarani8127
@sanjeevhasarani8127 6 ай бұрын
ನಮ್ಮ ಉಮೇಶ್ ಸರ್ ಮನಸ್ಸು ಮುಗ್ಧ...🎉🎉🎉🎉🎉
@anurajrangolis
@anurajrangolis Жыл бұрын
Namma ramnagar district slang tumba chenda ❤😊
@laddugabadi3193
@laddugabadi3193 Жыл бұрын
Avru huttidaga adu mandya district
@shankarb7257
@shankarb7257 Жыл бұрын
Very nice very intelligent police officer Umesh sir 🙏🌹🙏🌹🙏🌹🙏🌹🙏🌹🙏🌹😊💓❤️
@digambar8667
@digambar8667 11 ай бұрын
very knowledgeable person
@tinamcleod6524
@tinamcleod6524 Жыл бұрын
Super Mr umesh sir... Wat a personality... The sincere and kadak cop... Can you pls give his contact pls... From u. K.
@shekharkumar1265
@shekharkumar1265 Жыл бұрын
Very nice
@leelam1958
@leelam1958 Жыл бұрын
Nijavaglu istapattu kelytini sir tamasha maatu super 😊
@ashok9454
@ashok9454 Жыл бұрын
❤ lovely moments ❤
@ravigowda6999
@ravigowda6999 Жыл бұрын
ನಮ್ಮ ಕನ್ನಡ ನಮ್ಮ ಜೀವ
@umeshb2331
@umeshb2331 Жыл бұрын
Great 👍 officer
@umeshahk1278
@umeshahk1278 Жыл бұрын
ಉಮೇಶ್ ಸರ್ ಲವ್ ಯು ಸರ್
@VijayKumar-zh2nz
@VijayKumar-zh2nz Жыл бұрын
ನಮ್ಮ ಊರು ಅರೆಹೊಸಹಳ್ಳಿ ♥️♥️♥️♥️
@narendrasc3005
@narendrasc3005 Жыл бұрын
Sir nivu nam Kanakapura davara sir Nivu heliddu correct sir .nam kade kannada bidtre bere yav bashenu mathadalla .sathanur mitai nanu thindiddini .nimma kartavyakke Nanna salam sir . nimma mathige Nimage thumba danyavada umesh sir
@tejasnayak1539
@tejasnayak1539 Жыл бұрын
Super voices still super
@AishaA-f7u
@AishaA-f7u 2 ай бұрын
Good
@madhukr4373
@madhukr4373 Жыл бұрын
Thakatthina dore ...........ge Swagatha suswagatha❤❤❤🎉🎉
@hemanthu1412
@hemanthu1412 Жыл бұрын
2:22❤
@AmbrishMundaragi
@AmbrishMundaragi Жыл бұрын
Super sir
@vasantraopatil4826
@vasantraopatil4826 11 ай бұрын
Love you Sir 🙏 our Super cop
@srisaiguru15
@srisaiguru15 Жыл бұрын
🙏ಕನ್ನಡಿಗ ❤
@nagarajdavangere7456
@nagarajdavangere7456 Жыл бұрын
1 like 1 comments super video ❤️❤️
@PadmavathiCK-l1d
@PadmavathiCK-l1d Жыл бұрын
Sir super n your Village accent good
@hoomanboing8477
@hoomanboing8477 Жыл бұрын
Beautiful for ever
@madhus2796
@madhus2796 Жыл бұрын
What a jovial person Umeshji you are.
@bheemeshanu5760
@bheemeshanu5760 Жыл бұрын
ಹಾಸ್ಯ ಭರಿತವಾದ ಸಂಭಾಷಣೆ
@prasannaprasanna53
@prasannaprasanna53 Жыл бұрын
ನಮ್ಮ ಉಮೇಶ್ ಸರ್ ಮಂಡ್ಯದ ವರ
@bharatimalve5273
@bharatimalve5273 Жыл бұрын
Ninwaglu tumba olle 🙏👌officer
@radharamachandra93
@radharamachandra93 Жыл бұрын
Super vlog 🎉🎉🎉
@harish-yd1dr
@harish-yd1dr Жыл бұрын
Love you sk sir❤
@venkateshavenkateshagowda5773
@venkateshavenkateshagowda5773 4 ай бұрын
❤😊❤super hero
@padmanabhkn6509
@padmanabhkn6509 Жыл бұрын
👌🙏
@manju1359manju
@manju1359manju Жыл бұрын
Kobbari mitaai, nammdu bhoohalli sir.
@PrajwalG0wdru
@PrajwalG0wdru Жыл бұрын
💛❤️
@RaghuDevanahalli
@RaghuDevanahalli 11 ай бұрын
ಪರಮ್ ಅಭಿಮನ್ಯುವಿನ ಹೆಂಡತಿಯ ಹೆಸರು ಉತ್ತರೇ(ಮಹಾಭಾರತ)
@bhanuvardhankc4455
@bhanuvardhankc4455 Жыл бұрын
@Punarvgowdru4979
@Punarvgowdru4979 Жыл бұрын
ನಮ್ಮ ಕಬ್ಬಾಳು❤
@spradeepkumarschandrasheka672
@spradeepkumarschandrasheka672 Жыл бұрын
Super vlog sir 😊😊😊😊😊
@HemanthKumar-uc2tz
@HemanthKumar-uc2tz Жыл бұрын
🙏🙏🙏
@rekhagowda1431
@rekhagowda1431 Жыл бұрын
ನಮ್ ಊರು chikkalahalli❤
@devarajgovidappa5949
@devarajgovidappa5949 Жыл бұрын
Ramanagara dxt
@NandishaG-i2f
@NandishaG-i2f 2 ай бұрын
ಎಸ್ ಕೆ ಉಮೇಶ್ ಸರ್ ಮತ್ತೆ ಇಲಾಖೆಗೆ ಸೇರ್ಕೊ ಬೇಕು ಸರ್ ನೀವು
@mlatha342
@mlatha342 Жыл бұрын
❤🙏
@krishnashettyify
@krishnashettyify Жыл бұрын
ನಮ್ಮ ಊರು ಹುಣಸನಹಳ್ಳಿ ಹೆಸರು ಹೇಳಿದಕ್ಕೆ ಧನ್ಯವಾದಗಳು
@SadanandC-jc3mv
@SadanandC-jc3mv Жыл бұрын
Nimma mathugalannu mimicry madalu sadyave illa very nice
@pd_weibjnnsk
@pd_weibjnnsk Жыл бұрын
Next neevu bigg boss ge hogi! Next adventure 😊
@dileepns2328
@dileepns2328 Жыл бұрын
Sir nan kooda nimage Kannada bitre bere bhashene Ella ankondidoo
@dineshhanchuguli2223
@dineshhanchuguli2223 Жыл бұрын
Nija sir
@manjura66
@manjura66 Жыл бұрын
Navu kanakapura dhoru kannada bitre en yav bhase ne gotila Nam kanakapura Nam antorge divru Nam salang badlaga
@VenkateshVenkatesh-tf1uj
@VenkateshVenkatesh-tf1uj Жыл бұрын
V love you umesh sir 🙏💕
@raviraina615
@raviraina615 Жыл бұрын
Adastu Kanakapura side videos maadi
@nagarajhv8788
@nagarajhv8788 Жыл бұрын
Nama huliyurdurga hagey Ney Sir
@malusm29
@malusm29 Жыл бұрын
4:08* ಕನ್ನಡ ಸೇವೆ!!🤣🤣🤘
Which One Is The Best - From Small To Giant #katebrush #shorts
00:17
Mom had to stand up for the whole family!❤️😍😁
00:39
«Кім тапқыр?» бағдарламасы
00:16
Balapan TV
Рет қаралды 173 М.
Which One Is The Best - From Small To Giant #katebrush #shorts
00:17