ಎಸ್‌. ನಾರಾಯಣ್‌ ಏನ್ರೀ ಮಾಡ್ತಾರೆ..! ಅವಮಾನ, ಅವಹೇಳನ..! 18 ಸಿನೆಮಾ ನನ್ನ ಕೈ ಜಾರಿತು!|S Narayan| Gaurish Akki

  Рет қаралды 77,058

Gaurish Akki Studio

Gaurish Akki Studio

Күн бұрын

Пікірлер: 193
@ashokashok4034
@ashokashok4034 8 ай бұрын
ಅಚ್ಚು ಮೆಚ್ಚಿನ ನಿರ್ದೇಶಕ ನಮ್ಮ ಎಸ್ ನಾರಾಯಣ್ ಸರ್. ನಮ್ಮ ವಿಷ್ಣುದಾದಾ ಅವರನ್ನ ವಿಭಿನ್ನ ವಾಗಿ ತೋರಿಸಿದ ಕೆಲವೇ ನಿರ್ದೇಶಕರಲ್ಲಿ ನಮ್ಮ ಎಸ್ ನಾರಾಯಣ್ ಸರ್ ಒಬ್ಬರು. ಧನ್ಯವಾದಗಳು ಎಸ್ ನಾರಾಯಣ್ ಸರ್. ಜೈ ವಿಷ್ಣುದಾದಾ. 👍
@manjutachar2653
@manjutachar2653 8 ай бұрын
ಸೂರ್ಯವಂಶ ಚಿತ್ರ ರಿಮೆಕ್ ಆದರೂ ಕೂಡ ಅದನ್ನು ನಮ್ಮ ಮಣ್ಣಿನ ಸೊಗಡಿಗೆತಕ್ಕಂತೆ ಚಿತ್ರಿಸಲಾಗಿದೆ ಸತ್ಯಮೂರ್ತಿ ಪಾತ್ರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ❤
@swamyshivu9813
@swamyshivu9813 8 ай бұрын
ವೀರಪ್ಪ ನಾಯಕ ನಿಮ್ಮ ನಿರ್ದೇಶನದ ಸೂಪರ್ ಚಿತ್ರ
@KariyappaKambli-dz9xh
@KariyappaKambli-dz9xh 8 ай бұрын
ಚೈತ್ರದ ಪ್ರೇಮಾಂಜಲಿ ಮತ್ತು ಚಂದ್ರ ಚಕೋರಿ ತುಂಬಾ ಅದ್ಬುತ ಸಿನಿಮಾಗಳು ದಯವಿಟ್ಟು ಮತ್ತೆ ಅದೇ ತರ ಸಿನಿಮಾ ಮಾಡಿ ಸರ್ ಕನ್ನಡಿಗರು ಯಾವತ್ತೂ ಕೈ ಬಿಡುವುದಿಲ್ಲ ❤❤❤
@loganraj1975
@loganraj1975 8 ай бұрын
ಕಲಾ ಸಾಮ್ರಾಟ್ S. ನಾರಾಯಣ್ ರವರಿಗೆ 🙏🙏🙏🙏🙏 ಬೆಸ್ಟ್ ಆಫ್ ಲಕ್
@SantoshKumar-su6im
@SantoshKumar-su6im 8 ай бұрын
VISHNU DADA’s VeerappaNayaka, Suryavamsha, SimhadriyaSimha, Jamindarru all movies great Direction S Narayan sir.
@abhishekshankar1445
@abhishekshankar1445 8 ай бұрын
50 cinemagalu maadiddira, after 2000 only remake movies back to back.. nimma 90s movies was evergreen especially Veerappa Nayaka.. Salute to that movie
@manjunatham7540
@manjunatham7540 8 ай бұрын
ಕಲಾ ಸಾಮ್ರಾಟ್ ಕಲಾ ರಸಿಕ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ನಮಸ್ಕಾರಗಳು ಸರ್ ಅತ್ಯದ್ಭುತವಾಗಿ ನೇರವಾಗಿ ಅದ್ಭುತವಾಗಿ ಪ್ರಪ್ರಥಮ ಬಾರಿಗೆ ನಿಮ್ಮ ಮನದಾಳದ ನೋವಿನ ಮಾತುಗಳನ್ನು ನಿಮ್ಮ ಅನುಭವದ ಮಾತುಗಳನ್ನು ತೀಕ್ಷ್ಣವಾಗಿ ಮೊಣಚಾಗಿ ತಿಳಿಸಿದ್ದೀರಾ ನಮ್ಮ ಎಸ್ ನಾರಾಯಣ್ ಅವರಿಗೆ ದೇವರು ಆಯಸ್ಸು ಆರೋಗ್ಯ ಅಭಿವೃದ್ಧಿಯನ್ನು ನೀಡಲಿ ನಿಮ್ಮ 100ನೇ ಚಿತ್ರವೂ ಭಾರತ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವನ್ನು ನಿರ್ಮಾಣ ಮಾಡಲಿ ನಮ್ಮ ಶುಭ ಹಾರೈಕೆಗಳು ಸರ್ ಅತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳವ ಅಂದಹಾಗೆ ನಿಮ್ಮ ಬಗ್ಗೆ ಗೊತ್ತಿಲ್ಲದ ಬೇಜವಾಬ್ದಾರೀಯ ಅನಾಗರಿಕರು ಮಾತನಾಡಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ ಸರ್ ನಿಮ್ಮ ಈ ಐವತ್ತನೇ ಚಿತ್ರ 5D ಕನ್ನಡ ಚಿತ್ರರಂಗದಲ್ಲಿ ಒಂದು ಐತಿಹಾಸಿಕ ದಾಖಲೆ ನಿರ್ಮಿಸಲಿ ಸರ್, ಶುಭ ಹಾರೈಕೆಗಳು ಸರ್ ನೀವು ಅತ್ಯುತ್ತಮ ಚಿತ್ರ ನಿರ್ದೇಶಕ ಅಂತ ಮೊದಲ ಚಿತ್ರದಲ್ಲೇ ಚೈತ್ರದ ಪ್ರೇಮಾಂಜಲಿ ನಿರೂಪಿಸಿದ್ದೀರಿ ನಿಮ್ಮ ಬಗ್ಗೆ ಹೀನಾಯವಾಗಿ ಕೆಟ್ಟದಾಗಿ ಮಾತನಾಡುವವರಿಗೆ ಚೈತ್ರದ ಪ್ರೇಮಾಂಜಲಿ ಬೇವು ಬೆಲ್ಲ ಮೇಘಮಾಲೆ ಅನುರಾಗದ ಅಲೆಗಳು ಸಿನಿಮಾಗಳನ್ನು ನೋಡಿಕೊಂಡು ಬನ್ನಿ ಅಂತ ಹೇಳಿ ನಿಮ್ಮ ಕಲಾ ಸರಸ್ವತಿಯ ಸೇವೆ ಮುಂದುವರೆಯಲಿ ಸರ್ ನಿಮ್ಮ ಜೊತೆಗೆ ಕಲರಸಿಕರು ಕಲಾಪೋಷಕರು ಇದ್ದೇ ಇರುತ್ತಾರೆ ಕಲಾ ಸರಸ್ವತಿಯ ಪುತ್ರರು ನೀವು ನಿಮ್ಮ ಸೇವೆ ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ ಮುಂದುವರಿಯಿರಿ ದೇವರ ಶ್ರೀರಕ್ಷೆ ಇದೆ ಕಲಾ ಸಾಮ್ರಾಟ್ರ ಎಸ್ ನಾರಾಯಣ್ ಅವರ ಅಭಿಮಾನಿಯಾದ ಎಂ ಮಂಜುನಾಥ ಮೈಸೂರು 8095422233,9741227774
@rajashekara3879
@rajashekara3879 8 ай бұрын
ಸಿಂಹಾರ್ದಿಯ ಸಿಂಹ,ವೀರಪ್ಪನಾಯಕ ಹಲವಾರು ಸಿನಿಮಾಗಳು ಅದ್ಭುತವಾಗಿವೆ
@sachinpoojary4620
@sachinpoojary4620 8 ай бұрын
Suryavamsa
@vaishakh3
@vaishakh3 8 ай бұрын
Make another movie like Chaitrada Chandrama
@radhakrishnaradheradhe1318
@radhakrishnaradheradhe1318 8 ай бұрын
ಸರ್ ನೀವು ಮಾಡಿರೋ ನಿರ್ದೇಶನ ನಟನೆ ಎಲ್ಲಾ ಅದ್ಬುತ ಸರ್ ನೀವು ಒಳ್ಳೆ ಕಲಾವಿದ
@geethas1355
@geethas1355 8 ай бұрын
N Sir is back happy to see u. Enjoyed all ur films. All d best for upcoming films.
@shimaj7628
@shimaj7628 8 ай бұрын
S Narayan gurgale all the best and we pry u reach 100 cinema 🎥🎥🎥 direction and get more success in life ❤❤❤❤❤
@kanasukanasu162
@kanasukanasu162 8 ай бұрын
ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಒಂದು ಚಿತ್ರವನ್ನು ನಿರ್ದೇಶನ ಮಾಡಿ ಎಸ್ ನಾರಾಯಣ್ ಸರ್ ನಿಮ್ಮ ನಿರ್ದೇಶನ ಅತ್ಯದ್ಭುತವಾಗಿರುತ್ತದೆ
@santhoshachar5102
@santhoshachar5102 8 ай бұрын
ರವಿಮಾಮ ಚಿತ್ರವನ್ನು ಎಸ್ ನಾರಾಯಣ ರವರೆ ನಿರ್ದೇಶಿಸಿದ್ದಾರೆ...
@shivakumar.mshivakumar.m1063
@shivakumar.mshivakumar.m1063 8 ай бұрын
ರವಿಮಾಮ ಮಾಡಿದ್ದಾರೆ
@DoReLohi1355
@DoReLohi1355 8 ай бұрын
Ravimama madeddare but it’s remake
@JAIHANUMAANKANNADAVLOGS
@JAIHANUMAANKANNADAVLOGS 8 ай бұрын
ರವಿಮಾಮ
@girishag5413
@girishag5413 7 ай бұрын
ಮಾಡಿದರೆ ರವಿಮಾಮ ಸಿನಿಮಾ ನ
@rameshuppar4071
@rameshuppar4071 8 ай бұрын
Great director,s,Narayan, sir, congratulations sir, Jai Vishnu dada love you so much
@user-jc1pk7kz6y
@user-jc1pk7kz6y 8 ай бұрын
S. ನಾರಾಯಣ್ ಸೂಪರ್ ಡೈರೆಕ್ಟರ್ ❤❤❤
@Lskdw65
@Lskdw65 8 ай бұрын
ನಿಮಂತೆ ನಿರ್ದೇಶಕರು ಕನನಡ ಚಿತ್ರ ರಂಗದ ಆಸ್ತಿ all the v best keep it up ❤
@yeschannel358
@yeschannel358 8 ай бұрын
Yes ನೀವು ಹೇಳಿದ್ದು ಸರಿ ನಾರಾಯಣ್ ಸರ್ 🎉🎉🎉
@sunitha.t.d9893
@sunitha.t.d9893 8 ай бұрын
Yes sir, your thought is absolutely right,, I was also thinking about it many times..
@vishnuprasad6751
@vishnuprasad6751 8 ай бұрын
Olle haadugalu kodtheera sir....
@HARIPRASAD-sx4de
@HARIPRASAD-sx4de 8 ай бұрын
Super director All are good SIRIVANTA is excellent. No publicity for this movie. Director & Aditya is good combination, we never knew about this movie. No publicity for this movie
@dj.nandagopid.j8182
@dj.nandagopid.j8182 8 ай бұрын
ಸರ್ ನಿಮ್ಮ ಡೈರೆಕ್ಷನ್ ಮಾಡಿದ ಚಿತ್ರಗಳಲ್ಲಿ ನನಗೆ ತುಂಬಾ ಇಷ್ಟ ವಾಗಿರುವುದು ಶಿವಣ್ಣ ಅವರದು ಗಲಾಟೆ ಅಳಿಯಂದರು ಅದರಲ್ಲಿ ನೀವು ಮಾಡಿದ್ದೀರಾ ನಿಮ್ಮಿಬ್ಬರ ಆಕ್ಟಿಂಗ್ ಕಾಮಿಡಿ ಮಸ್ತ್ ಮಜಾ ತುಂಬಾ ತುಂಬಾ ನಕ್ಕು ನಕ್ಕು ಸಾಕಾಗಿದೆ ಸರ್ ಆ ಚಿತ್ರ ನೋಡಿ ನೋಡಿ ನಾನು ಎಷ್ಟು ಸಲ ನೋಡಿದ್ದೇನೆ ನನಗೆ ನೆನಪಿಲ್ಲ ಸರ್
@preethamganesh1323
@preethamganesh1323 7 ай бұрын
ನಿಮ್ಮ ಕವಿರತ್ನ ಕಾಳಿದಾಸ ತುಂಬಾ ಚೆನ್ನಾಗಿದೆ 🙏
@golllalakumbar7647
@golllalakumbar7647 8 ай бұрын
I love s.narayana sir...and is some movies are very good and superb...❤❤❤❤
@Sandeep-899
@Sandeep-899 8 ай бұрын
Narayan sir sooryavamsha movie yestu sala nodideeni anta lekka ella sir..evaglu nodta ertini..❤
@hariprasadc7639
@hariprasadc7639 8 ай бұрын
A very dedicated director, expect more and more cinemas
@Ghost-n1j
@Ghost-n1j 8 ай бұрын
Karnataka Ratna padmabhushana Dr Raj Kumar Annavru God of Kannada film industry
@vinayshetty4234
@vinayshetty4234 8 ай бұрын
S Narayan sir panku cricket practice heg nadithide.. next world cup alli team alli irthara
@seasonalfruit1673
@seasonalfruit1673 8 ай бұрын
ಸಿರಿ ಚಾನೆಲ್ ಅಲ್ಲಿ ಅಣ್ಣ ಹೀರೋ
@printmedia830
@printmedia830 8 ай бұрын
Super Directer in Kannada Industry. Please prajwal Dewraj hawara film direct madde sir.❤🙏🌹
@Chethanhr1
@Chethanhr1 8 ай бұрын
D. Rajendra Babu has also directed 50 movies in Kannada.
@Allinone-w6i
@Allinone-w6i 8 ай бұрын
All the best s narayan sir
@devcraj8793
@devcraj8793 8 ай бұрын
Sir nimma acting nali banda film super nanavalu ect but I miss your film
@krishnamurthybm7073
@krishnamurthybm7073 8 ай бұрын
S ನಾರಾಯಣ್ ಈ ಸಿನಿಮಾದಲ್ಲಿ update ಆಗಿದ್ದಾರೆ ಅನಿಸುತ್ತಿದೆ..
@lohiths2405
@lohiths2405 8 ай бұрын
Background noise thumba disturb maadtide
@rajeshwaritr934
@rajeshwaritr934 8 ай бұрын
Vishnu sir combination movies super
@ravishrbhavya3451
@ravishrbhavya3451 8 ай бұрын
Ur good director. Kannada need you Narayan sir
@Swamykm69gmailcomSwamykm69gmai
@Swamykm69gmailcomSwamykm69gmai 8 ай бұрын
ಬಹುಶಃ ವಿಷ್ಣು ಸರ್ ಆಗು ರಾಜಕುಮಾರ್ ಅವ್ರು ಇದ್ರೆ ಇವರು ಇನ್ನು ಒಳ್ಳೆ ಅದ್ಬುತ ಸಿನಿಮಾಗಳನ್ನ ಮಾಡಿರೋರು
@SiddeshJ-z2f
@SiddeshJ-z2f 8 ай бұрын
Sar real character you so beautiful
@nagprakashhs6302
@nagprakashhs6302 8 ай бұрын
Releasing in feb 2023 ... 🎉 Best wishes. For all
@anoopbhargavakm7744
@anoopbhargavakm7744 8 ай бұрын
5D ellinda kadiddu ?
@ArunKumar-my1jg
@ArunKumar-my1jg 8 ай бұрын
Veerappa Nayaka Narayan Sir the best cinema..
@pavanmurthy19
@pavanmurthy19 8 ай бұрын
Shabdhavedi best of best
@vaishakh3
@vaishakh3 8 ай бұрын
Make another movie like Chaitrada Chandrama
@S-Swami-M.
@S-Swami-M. 8 ай бұрын
There will be upcoming superhit movie!
@arvinds438
@arvinds438 8 ай бұрын
Suryavamsha 🙏
@shobhakumar2271
@shobhakumar2271 8 ай бұрын
I like Narayana' sir's directions and clear kannada speaking
@shivnnak.s.nanjappa1018
@shivnnak.s.nanjappa1018 8 ай бұрын
Ji d boss 5d❤❤🎉🎉🎉🎉🎉🎉
@ManjunathagManjug-v4c
@ManjunathagManjug-v4c 8 ай бұрын
Yarappa kaaysithu helu guru
@user-mk7pk3ee9d
@user-mk7pk3ee9d 8 ай бұрын
Chaitrada chndrama cinema bagge keli.. Tumba adbuta cinema adu
@sunil3371
@sunil3371 8 ай бұрын
Background noise could have been edited dear Gaurish Akki.
@meghapandith5101
@meghapandith5101 8 ай бұрын
Bevoobella. Shabdhavedhi. Anuraghaalegalu. Captain. .nanjunda. gulabi. Chandrachakori. Mourya. Gallatey alliendroo. Jameendaroo. Chanda. Chaitrada preamanjali. Bhamasatyabhama. Anjaligeethanjali. Nigatha.. Veerappanayaka. Thavarina thottiloo. Meghamale. Sirivantha. Manasu malligey. Appayya. Sevanthi sevanthi. Evella. Super duper hit. 🔥 🔥 🔥.
@sunilkumara3643
@sunilkumara3643 8 ай бұрын
Simhadriya Simha.Suryavamsha.Veeraparampare
@Mediatimeskannada
@Mediatimeskannada 8 ай бұрын
😮😮😮ella hit alla super hit😅❤evrna 😢estu opportunities kodlellalla
@ashwathrai4067
@ashwathrai4067 8 ай бұрын
Chaitrada premanjali, cheluvina chitara
@madhusudanmadhu4220
@madhusudanmadhu4220 8 ай бұрын
Appayya flop movie nanjunda average movie kano yaaro goobe neenu
@madhusudanmadhu4220
@madhusudanmadhu4220 8 ай бұрын
Suryavamsha Simhadriya Simha Veeraparampare Cheluvina chittaara ivu Superb Hit Movies
@manjunath7837
@manjunath7837 8 ай бұрын
S ನಾರಾಯಣ್ ಒಳ್ಳೆ ನಿರ್ದೇಶಕರು ..ಆದ್ರೆ ಹಳೆ ನಿರ್ದೇಶಕರ ಕಥೆ ಮುಗಿದಿದೆ.....s ನಾರಾಯಣ್. S ಮಹೇಂದರ್..ದಿನೇಶ್ ಬಾಬು..ರಾಜೇಂದ್ರ ಸಿಂಗ್ ಬಾಬು..ನಾಗತಿಹಳ್ಳಿ ಚಂದ್ರ ಶೇಖರ್.. ರವಿಚಂದ್ರನ್.. ಓಂ ಪ್ರಕಾಶ್ ರಾವ್.. ಉಪೇಂದ್ರ
@bheemareddy5951
@bheemareddy5951 8 ай бұрын
Upendra remove madu guru😂
@nanjundaswamybn5837
@nanjundaswamybn5837 8 ай бұрын
Uppi avagle real star... Ega trending star
@shashankaradhya7797
@shashankaradhya7797 8 ай бұрын
Nin yaar guru uppi jonor gu ivrgal jonor gu different gotilva
@shankart1249
@shankart1249 8 ай бұрын
UI bandaga uppi level ninge gottagutte.....he is always updated with up-to-date
@acharvinay3
@acharvinay3 8 ай бұрын
​@@shankart1249bro I think uppi shows what is called real updating through his films..he no need to be updated..andhrey his thinking level unbelievable..
@all_in_one1435
@all_in_one1435 8 ай бұрын
Remake madi gelloku dham beku❤
@lokeshgowdalokesh1196
@lokeshgowdalokesh1196 8 ай бұрын
Akki sir background bere voice barta ide
@mahadevaswamyp6896
@mahadevaswamyp6896 8 ай бұрын
No.1 director's.S...Narayan sir.... 5D .movis super ...sir ..........
@gthippeswamythippeswamy7107
@gthippeswamythippeswamy7107 8 ай бұрын
Cinema success adagali.best of luck.
@prjy895
@prjy895 8 ай бұрын
Bhargava also completed 50 movies
@Mahesh1ism
@Mahesh1ism 8 ай бұрын
Gauri, pls watch this "Lal Rnag" and see weather this movie of Mr.S Narayan and the hero's is oregitinal or again "remake." I dowbt they are just using "The Curraint Afairs of OUR ____Wood Screen."
@naveenkumarsirnayak.v3863
@naveenkumarsirnayak.v3863 8 ай бұрын
ಸುದೀಪ್ ಅಣ್ಣಾ ಗೆ ಮತ್ತೆ ಒಂದು ಲವ್ ಸ್ಟೋರಿ ಸಿನಿಮಾ ಮಾಡಿ ಪ್ಲೀಸ್
@manuaum2002
@manuaum2002 8 ай бұрын
Hell lot of disturbance at the background.....you are not realising..he is one of the greatest directors of our industry
@munegowdam4765
@munegowdam4765 8 ай бұрын
ಸರ್ ದಯವಿಟ್ಟು ನಮ್ ಸುದೀಪ್ ಗೆ ಒಂದು ಸಿನೆಮಾ ಮಾಡಿ ಸಿರ್ ಸೂರ್ಯವಂಶ ಥರ
@mdchethan
@mdchethan 8 ай бұрын
Good, but the background noise is disturbing.
@nagprakashhs6302
@nagprakashhs6302 8 ай бұрын
Yes , poor editing 😕 GAS studio 😞🎙️
@virupakshadeepak2725
@virupakshadeepak2725 8 ай бұрын
Remake king 🤴 s narayan
@girishgowda2559
@girishgowda2559 8 ай бұрын
Wt mr gowri What's this back ground unwanted voice Work on it before upload
@srinivashd2593
@srinivashd2593 8 ай бұрын
❤❤👍👌🙏✌️
@jamunagy6072
@jamunagy6072 8 ай бұрын
ನೀವು ಹೇಳುತ್ತಿರುವ ನಾಯಕ ಯಾರು? Established ನಾಯಕ ನೇ ಇರಬೇಕು ನಿಮ್ಮ jotheಗೆ ಕೆಲಸವೂ ಮಾಡಿರಬಹುದು ನನ್ನ ಊಹೆಯ ಪ್ರಕಾರ
@madanp5505
@madanp5505 8 ай бұрын
Remake madodu bittidira? Or Dubbing movies bartirodrinda remake madoke agtilva? So pity you Narayan sir..
@Mevk_1990
@Mevk_1990 8 ай бұрын
ಯಾಕೆ ಕಲಾಸಾಮ್ರಾಟ ಅನ್ನುವ ಬಿರುದು ಬಹುತೇಕ ಸಿನೆಮಾ ಬೇರೆ ಭಾಷೆಗಳಿಂದ ಭಟ್ಟಿ ಇಳಿಸಿದು (ರಿಮೇಕ್)
@Jaibhajarnagi
@Jaibhajarnagi 8 ай бұрын
Elaru batte akthare neenu yak akthiya
@Mevk_1990
@Mevk_1990 8 ай бұрын
@@Jaibhajarnagi ಭಟ್ಟಿ & ಬಟ್ಟೆ ಬೇರೆ ಬೇರೆ😂
@Jaibhajarnagi
@Jaibhajarnagi 8 ай бұрын
@@Mevk_1990 LBK
@RavikumarraviRavikumarravikuma
@RavikumarraviRavikumarravikuma 8 ай бұрын
ಹೌದು ಮೌರ್ಯ kooda remake 😂
@JayappaJayappa-t6y
@JayappaJayappa-t6y 8 ай бұрын
@AGRIGATESOLUTIONS
@AGRIGATESOLUTIONS 8 ай бұрын
ಇಂಟರ್ವ್ಯೂ ಅಲ್ಲಿ ಹಿಂದೆ ಸೌಂಡ್ ಜಾಸ್ತಿ ಬರ್ತಾ ಇದೆ, class ನೆಡಿತಾ ಇದೆ ಅನ್ಸುತ್ತೆ
@gamesnsnacks
@gamesnsnacks 8 ай бұрын
Haudu bro, ivr studio bandu college olag madodu
@Mediatimeskannada
@Mediatimeskannada 8 ай бұрын
Baground Noise less audio camera 😅edee sir or Mike sere eralla
@S-Swami-M.
@S-Swami-M. 8 ай бұрын
Yes ella tara cinema madbeku
@ashwathrai4067
@ashwathrai4067 8 ай бұрын
D rajendra baboo 50 film madidare
@ManjunathagManjug-v4c
@ManjunathagManjug-v4c 8 ай бұрын
Maadirodella remake adei bildup guru
@nageshbande6100
@nageshbande6100 8 ай бұрын
Remake king, Ella baravanige😂😂😂😅😅😅 nane mattu nanninda ne Ella 😅😅😅
@aravindabn8923
@aravindabn8923 8 ай бұрын
Acting, comedy is super
@kempannam5394
@kempannam5394 8 ай бұрын
Nam boos bagge helu
@dhananjayanand
@dhananjayanand 8 ай бұрын
@shekarm5450
@shekarm5450 8 ай бұрын
Daada Ella movie super hit
@nanjundaswamybn5837
@nanjundaswamybn5837 8 ай бұрын
Very disappointed director but with my Boss Dr. Vishnuvardhan sir only took in to him long time...
@suresht.s7503
@suresht.s7503 8 ай бұрын
Not interested very worst over talking that y old director all flop director be carefull Maathu muthhagirbeku bey👎
@NaveenKumar-cw5up
@NaveenKumar-cw5up 8 ай бұрын
Remake raja ivnu😂 swamake direct maado yogyathe illa ivnge... I don't consider him a director
@Shetty3357
@Shetty3357 8 ай бұрын
2:18 ಕೈ ಶುಧ್ಧ 😂😂
@santhoshsanthu2409
@santhoshsanthu2409 8 ай бұрын
Evara sinema bandre melody song olle love story sentiment korate ella
@nutannarsimhamurthy6534
@nutannarsimhamurthy6534 8 ай бұрын
Yava movie remake idu.
@sureshbm7136
@sureshbm7136 8 ай бұрын
BACK GROUND,,, Galaate,, New Version style,,, Gourish Akki wants to training
@GaurishAkkiStudio
@GaurishAkkiStudio 8 ай бұрын
The shoot was done in a hotel provided by Producer. And there other shooting were going on. So disturbance
@sureshbm7136
@sureshbm7136 8 ай бұрын
@@GaurishAkkiStudio I know sir,,, I want to your reply,, that's why
@siddusiddu5063
@siddusiddu5063 8 ай бұрын
Discipline. Director. All the best
@vinaykumark.m9323
@vinaykumark.m9323 8 ай бұрын
Vishnu sir ge second chance film li kottidhe neevu. Veerappa nayaka suryavamsha simadriya simha jamimdharu
@nagprakashhs6302
@nagprakashhs6302 8 ай бұрын
It was both, 2nd innings to top 🎩 for Vishnu Sir too . From veerapa nayaka onwards till his last .
@shankart1249
@shankart1249 8 ай бұрын
@@nagprakashhs6302 Vishnu sir na remake koopakke tallida mahan bhoopa ivanu......
@nagprakashhs6302
@nagprakashhs6302 8 ай бұрын
@@shankart1249 all heroes in all languages were doing remakes then . Prior to S . Narayan contact too Vishnu Sir had done many remakes by that time too ..when communication & entertainment was only cinemas, drama, books and telephone 📞 ages Alwa . Y to blame only S Narayan for that. Although in down phase this director has worked with many legends 🎉 and newcomers and given block busters too
@santhoshsanthu2409
@santhoshsanthu2409 8 ай бұрын
Come back narayana
@sureshbm7136
@sureshbm7136 8 ай бұрын
V somashekar 99 movie, i think
@DoReLohi1355
@DoReLohi1355 8 ай бұрын
Hope 49 Nanu avr bagge google madde but dint get any details
@Pavarstar270
@Pavarstar270 8 ай бұрын
S Narayan .s mahender . Kannadada ondu kalada top directors. Paapa eega hale maind use ella .
@vishwanathassj7808
@vishwanathassj7808 8 ай бұрын
5d movie series agi 3rd class agi ide
@chetanbagodi2256
@chetanbagodi2256 8 ай бұрын
After bigg boss gas is waste unable to watch
@poshithsanchari8489
@poshithsanchari8489 8 ай бұрын
Hindi movie nodubittu e story hosdagi helthavre
@anoopbhargavakm7744
@anoopbhargavakm7744 8 ай бұрын
Kala samrat tegedu copy samrat antha itko
@Mahesh1ism
@Mahesh1ism 8 ай бұрын
Mix Masala
@firststeps6640
@firststeps6640 8 ай бұрын
yelladru school alli paata madkondu erappa...neenaaa ninna movie na
@krishnamurthy8440
@krishnamurthy8440 8 ай бұрын
Yaro ladies mathanaduthidare disturbing
@chetanbagodi2256
@chetanbagodi2256 8 ай бұрын
Only Umesh sir help you
@RevannaM-zr6oc
@RevannaM-zr6oc 8 ай бұрын
ಡಿ ಬಾಸ್ ಗೆ ಮೂವಿ ಮಾಡಿ ಸರ್
@venkyvenky2707
@venkyvenky2707 7 ай бұрын
Adrali 40 cinema remake....nimma maga na hero madi ondhu hit kodoke agila
@prashanthyeprash9838
@prashanthyeprash9838 8 ай бұрын
Remake Raja
@JagalaJagala
@JagalaJagala 8 ай бұрын
Narayan sari please ondu saree VINODPRBKAR ravaraa fighter film nodee alliuu xxxxx mafiya eadee nemma kriyashilatee bagee preeti nmbikee ede we Aree watingg for 5d
@PrasannaKumar-o8v
@PrasannaKumar-o8v 8 ай бұрын
Prati solu prati buddi kalisutte , obba vedhantiyaagi maadisutte ,s narayan tamma yasashina dinagalalli berevarnna kadeganista iddarante
Wait for the last one 🤣🤣 #shorts #minecraft
00:28
Cosmo Guy
Рет қаралды 14 МЛН
ROSÉ & Bruno Mars - APT. (Official Music Video)
02:54
ROSÉ
Рет қаралды 155 МЛН
MY HEIGHT vs MrBEAST CREW 🙈📏
00:22
Celine Dept
Рет қаралды 85 МЛН