ಎಸ್. ಪಿ. ಬಿ ಅವರ ಅಚ್ಚುಮೆಚ್ಚಿನ ಗಾಯಕಿ ಲಕ್ಷ್ಮಿ ನಾಗರಾಜ್ ಬದುಕಿನ ಕತೆ-E01-Singer Lakshmi Nagaraj-Kalamadhyam

  Рет қаралды 166,494

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 163
@KalamadhyamaYouTube
@KalamadhyamaYouTube 3 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@kamagondpujari138
@kamagondpujari138 2 жыл бұрын
Super song indu Nagaraj Madam
@sukanyasuki623
@sukanyasuki623 3 жыл бұрын
ನಮಸ್ತೆ ಮೇಡಂ ನಿಮ್ಮ ಸಾಧನೆ ಬಹಳ ದೊಡ್ಡದು.2008ರಲ್ಲಿ ನಮ್ಮ ಮಗಳ ಮದುವೆಗೆ ನೀವು ನಿಮ್ಮ ತಂಗಿ ಇಬ್ಬರು ಹಾಡಲು ಬಂದ್ದಿದ್ದೀರಿ. ಇಡೀ ಸಭೆ ಮೈಮರೆತು ನಿಮ್ಮ ಹಾಡುಗಳನ್ನು ಕೇಳುತ್ತಿದ್ದರು. ಧನ್ಯವಾದಗಳು ಪರಮ್ ಸರ್.
@swamyhangala
@swamyhangala 3 жыл бұрын
ನನ್ನ ನೆಚ್ಚಿನ ಹಿನ್ನಲೆ ಗಾಯಕಿ ಅವರಾದ ಲಕ್ಷ್ಮಿ ನಾಗರಾಜ್ ಅವರನ್ನು ಸಂದರ್ಶನ ಮಾಡಿದ್ದಕ್ಕೆ ಕಲಾ ಮಾಧ್ಯಮ ವಾಹಿನಿಗೆ ನನ್ನ ಧನ್ಯವಾದಗಳು
@justpetcares6934
@justpetcares6934 3 жыл бұрын
90% of interview time she praised her father….WoW…This shows Girls always Dad girl 👧
@shankarrao667
@shankarrao667 3 жыл бұрын
ನಾಗರಾಜ ರವರಿಗೆ ನನ್ನ ಅಭಿನಂದನೆಗಳು. ಮಕ್ಕಳನ್ನು ಈ ಎತ್ತರಕ್ಕೆ ಬೆಳೆಸಿರುವುದು ತಿಳಿದು ಸಂತೋಷ ವಾಯಿತು. ಲಕ್ಷ್ಮಿ ರವರು ಪ್ರತಿಭಾನ್ವಿತರು.
@ashokathreya4614
@ashokathreya4614 3 жыл бұрын
ನಿಮ್ಮ voice culture.... ಸೂಪರ್ ಮಾಡಮ್. ನೀವು ನಮ್ಮ ಕನ್ನಡಿಗರ ಹೆಮ್ಮೆಯ ಆಸ್ತಿ. ನಿಮ್ಮ ಸರಳತೆ ನಮಗೆಲ್ಲರಿಗೂ ಬಹಳ ಇಷ್ಟ. ನಿಮ್ಮ ಫ್ಯಾಮಿಲಿ ಯ ಹಿನ್ನೆಲೆ ತಿಳಿದು ಬಹಳ ಖುಷಿಯಾಯಿತು. ಚಿಕ್ಕಂದಿನಿಂದಲೇ ನಿಮಗೆ ಅತ್ಯುತ್ತಮ ಸಂಸ್ಕಾರ ದೊರೆತಿರುವುದು ಉತ್ತಮವಾದ ವಿಚಾರ. ನೀವು ಹಾಗೂ ನಿಮ್ಮ ತಂಗಿ ಇಂದು ನಾಗರಾಜ್ ಇಬ್ಬರೂ ಕೂಡ ನಮಗೆ ಬಹಳ ಇಷ್ಟ ಹಾಗೂ ಗೌರವ. ದೇವರು ನಿಮಗೂ ಹಾಗೂ ನಿಮ್ಮ ಎಲ್ಲಾ ಕುಟುಂಬದ ಸದಸ್ಯರಿಗೆ ಭಗವಂತನು ಆಯುಷ್ಯ ಅತ್ಯುತ್ತಮ ಆರೋಗ್ಯ ಹಾಗೂ ಐಶ್ವರ್ಯ ಕೊಟ್ಟು ಆಶೀರ್ವದಿಸಲಿ. 🙏💐💐💐💐💐💐💐💐💐🙏👌👌👌👌👌👌👌👌👌👌👌👌👌👌👍✌️✌️😊
@sathishdk5095
@sathishdk5095 3 жыл бұрын
ನೀವು ಸ್ಟಾರ್ ಸಿಂಗರ್ ಹಾಡ್ಬೇಕಾದ್ರೆ ನಿಮ್ಮ ಪರ್ಫಾರ್ಮೆನ್ಸ್ ಗೆ ಗುರುಕಿರಣ್ ಎದ್ದು ನಿಂತು ಚಪ್ಪಾಳೆ ಹೊಡ್ದಿದ್ರು ನನಿಗಿನ್ನೂ ನೆನಪಿದೆ..... All d best 👍👍👍👍👍
@tejaswibhat2033
@tejaswibhat2033 Жыл бұрын
ಎಷ್ಟು ಶುಧ್ಧ ಕನ್ನಡ.! ನಿಜಕ್ಕೂ ಆಶ್ಚರ್ಯವಾಯಿತು. ನಿಮಗೊಂದು ನಮನ 🙏
@ranjanavaani7574
@ranjanavaani7574 3 жыл бұрын
ಆದರ್ಶಮಯ ಜೀವನ.. ನಮಸ್ಕಾರ ನಿಮಗೆ ಲಕ್ಷ್ಮಿ 🙏
@sangameshlakshatty636
@sangameshlakshatty636 3 жыл бұрын
ಅಧ್ಭುತ ಗಾಯನ ಸರಸ್ವತಿ ಪುತ್ರಿ 🙏 ಪರಂ ಸರ್ ತುಂಬಾ ಹೆಮ್ಮೆ ಕೆಲಸ ಮಾಡುತ್ತಿದ್ದೀರಾ. ಹೀಗೆ ಮುಂದುವರೆಸಿ. 🙏
@thriveni5825
@thriveni5825 3 жыл бұрын
ಒಂದು ಪದ ಕೂಡ ಇಂಗ್ಲಿಷ್ ಇಲ್ಲ. ತುಂಬಾ ಚೆನ್ನಾಗಿದೆ ಕೇಳೋಕೆ ❤️
@pranayamurthy7417
@pranayamurthy7417 3 жыл бұрын
👏👏👏👏👏👏👏👏👏👏
@ashokathreya4614
@ashokathreya4614 3 жыл бұрын
ನಿಮ್ಮ ಚಿಕ್ಕಪ್ಪ, ಶ್ರೀಧರ್ ಮಾಸ್ತರ್ರ ಬಳಿ ನನ್ನ ಮಗ ತೇಜಸ್ ಆತ್ರೇಯ ಕೊಳಲು ಕಲಿಯಲು ಹೋಗುತ್ತಿದ್ದ!!!He attended classes only for an year as we moved out of Mysore. Even now I repent. We lived in various cities but did get Guru......So unfortunately he missed the learning.😢😢 If he were to continue it would have been best. Sound of flute.....is simply amazing....👌👌👌
@shobhithag7223
@shobhithag7223 Жыл бұрын
Female version of naadamaya.. mind blowing voice and singing... ede thumbi haaduvenu nim series was amazing... neev haadthidre aa program alli namge gooze bumps barthithu.. god gives you long life.... kanchina kantasiri....🎉🎉🎉
@gopivenkataswamy4106
@gopivenkataswamy4106 3 жыл бұрын
Wonderful to hear Respected Lakshmi Nagaraj Ma'am. What an graceful singer voice phenomenal ನಿಮ್ಮ ಮಾತು ನೂರಕ್ಕೆ ನೂರು ಸಂಗೀತದ ಹಾಗೆ ಇದೆ ಮೆಡಂ. Thanks for sharing. Very interesting plz do continue display Respected photo Ma'am Tysm for Respected Param Sir
@rohinisubbarao3664
@rohinisubbarao3664 3 жыл бұрын
ಅವರ ನಗುವೇ ಸಂಗೀತದ ಹಾಗಿದೆ, ಕಲಾವಿದರನ್ನು ಸಂದರ್ಶಿಸುವಾಗ ಸಂದರ್ಶಕರಿಗೆ ಸ್ವಲ್ಪವಾದರೂ ತಯಾರಿ ಬೇಕು,
@madhusudan730
@madhusudan730 3 жыл бұрын
🙏🙏🙏🙏🙏🙏🙏🙏🙏 ಅಧ್ಭುತ , ವಿರಳ , ಸಾಂಪ್ರದಾಯಿಕ ಈ ಮಣ್ಣಿನ ಪ್ರತಿಭೆಗೆ.🙏🙏🙏
@shanthashantha9917
@shanthashantha9917 3 жыл бұрын
Hi mam Super voice
@sramacharachar6125
@sramacharachar6125 3 жыл бұрын
🙏❤️🙏 OM Shree Gurubyo Namaha Sangeetha kke Soladha Pancha Boothagalilla E Srustiye Sangeetha Great Great Mam Nimma Sangeethadha Gurugalaadha Appajiyavarige Namaskaaragalu Super Super Voice Mam
@savithrim5821
@savithrim5821 3 жыл бұрын
ನನ್ನ ಅಚ್ಚುಮೆಚ್ಚಿನ ಗಾಯಕಿ ನೀವು ಲಕ್ಷ್ಮಿ ದಯವಿಟ್ಟು ನಿಮ್ಮ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಬಿಡಿ
@hindusthanenterprisesheg2117
@hindusthanenterprisesheg2117 3 жыл бұрын
ಗುಂಡ್ಲುಪೇಟೆಯಲ್ಲಿ dbgj ಹೈ ಸ್ಕೂಲ್ ಲಿ ನೀವು ನಮ್ಮ ಜೂನಿಯರ್ ಆಗಿದ್ದದ್ದು ನಮ್ಮ ಹೆಮ್ಮೆ
@SuniSunimahesh
@SuniSunimahesh 11 ай бұрын
Yes
@ramaswamyc4285
@ramaswamyc4285 3 жыл бұрын
ಅದ್ಬುತ ಸಾಧನೆ ಲಷ್ಮಿ ಅವರೇ. ನಿಮ್ಮ ಯಾನ ತುಂಬಾ ಚೆನ್ನ
@shankarr8234
@shankarr8234 3 жыл бұрын
Param, Thanks !! Such a wonderful talent. Her singing is Divine.
@natarajaramachandrarao7052
@natarajaramachandrarao7052 3 жыл бұрын
Divine Singer,,wonderful clean voice,,,as param said her talking itself is musical,,
@shivakumarbv6100
@shivakumarbv6100 3 жыл бұрын
My god what a singing. I am seeing her first time. What a melody voice
@shilpalokesh3462
@shilpalokesh3462 3 жыл бұрын
Really Mam, Nagaraj Sir is an excellent Teacher!
@VijayKumar-pd5hf
@VijayKumar-pd5hf 3 жыл бұрын
Very good singer. Tumba chennagi kannada matadtira madam.very decent madam.
@bangerayashoda2375
@bangerayashoda2375 8 ай бұрын
Madam nimma Ella hadugalannu kelalu aseyaguthide. Nimma hadugalannu kelalu tumba kushi. Innu mundeyu ide reethi sumadhura hadannu kelisi mam
@UshaDevi1964march
@UshaDevi1964march 3 жыл бұрын
Actually we are waiting for this interview lakshmi nagaraj really very talented singer we love her singing all the best Lakshmi for ypur future projects
@kavyagangamma4290
@kavyagangamma4290 3 жыл бұрын
Lovely singer tumbaa varshadinda evra singing kelthiddini
@saraswathibm3400
@saraswathibm3400 3 жыл бұрын
Great his father was my lecture in maharani's collage very down to earth family 😍
@manjunathdas.lokalmovi82
@manjunathdas.lokalmovi82 3 жыл бұрын
ಒಳ್ಳೆ ಗಾಯಕಿ ಪ್ರಚಾರ ಇಲ್ಲ
@ashokathreya4614
@ashokathreya4614 3 жыл бұрын
ಬಹಳ ಸರಳ ಹಾಗೂ ಆಡಂಬರ ವಿಲ್ಲದ ವ್ಯಕ್ತಿತ್ವ. ಇವರು ಮಾತಾಡ್ತಿದ್ರೆ ನಮ್ಮ ಮನೆಯವರೇ ನಮ್ಮ ಪರಿಚಿತರೇ ಒಬ್ಬರು ಮುಖಾ ಮುಖಿ ಮಾತನಾಡುತ್ತಿರುವಂತೆ ಭಾಸವಾಗುತ್ತೆ. 🙏💐💐💐🙏😊
@klnsjsangeetapaathashala2356
@klnsjsangeetapaathashala2356 Жыл бұрын
ಹಲೋ ಲಕ್ಷ್ಮೀ ಅವರೇ ನಿಮ್ಮ ಸಂದರ್ಶನ ತುಂಬ ಇಷ್ಟ ಆಯ್ತು ನಮ್ಮ ತಂದೆಯವರೂ ಸಹ ಹಾಗೆನೆ ಸಂಗೀತ ಅಭ್ಯಾಸ ಮಾಡಿಸುತ್ತಿದ್ದರು ನಮ್ಮ ದುರದೃಷ್ಟಕರ ಅಂದ್ರೆನಾವು ಹೋದ ವರ್ಷ ನಾವುನಮ್ಮ ತಂದೆಯವರನ್ನು ಕಳೆದುಕೊಂಡೆವು. ನಾವೂ ಮೂರು ಜನ ಅಕ್ಕಂದಿರ ಹಾಡ್ತೀವಿ ನಿಮ್ಮ ಕಂಠ, ವಿದ್ಯೆ ಎಲ್ಲ ಅಧ್ಬುತ 🙏🙏🙏👏👏👏👌👌👌⚘⚘⚘💚💚💚
@prabhakarhunsur228
@prabhakarhunsur228 3 жыл бұрын
ಇವರ ತಂದೆಯವರು ನನಗೂ ಸಹ ಇಂಗ್ಲಿಷ್ ಮೇಷ್ಟ್ರು ಆಗಿದ್ದರು.
@pavithracl9835
@pavithracl9835 3 жыл бұрын
ಸಂಗೀತ ಶಾರದೆ 👏👏👏👏👏
@prahladbs8348
@prahladbs8348 Жыл бұрын
We are blessed to have Lakshmi and Indu Nagaraj as great singers. Hats off to their parents
@pugk369
@pugk369 3 жыл бұрын
She is a classical GEM and our cultural pride ,hats off to her and her dedicated family which resulted in gaining such heights!!!!... ಸರಳ ಅಧ್ಬುತ ಸಂಭಾಷಣೆ 💐💐🙏
@srinivasyelwal3299
@srinivasyelwal3299 3 жыл бұрын
Devine voice. She should get all the accolades and success in her life 🙏
@subramaniank2248
@subramaniank2248 Жыл бұрын
Hariom you are a blessed child to your parent and also god blessings always upon u and your family we are very fortunate to here your voice in Zee TV programme
@suvarnasmurthy7641
@suvarnasmurthy7641 Жыл бұрын
ಲಕ್ಷ್ಮಿಯವರ ಸಂಗೀತಮಯ 👌🏿👌🏿👌🏿👌🏿💐🎊👍🙏
@saraswathibhosle7417
@saraswathibhosle7417 3 жыл бұрын
I am your great fan, your such a superb singer, very strange that you never got good opportunities in kannada film industry.
@yogishyogish8652
@yogishyogish8652 2 жыл бұрын
🙏🙏ನಿಮ್ಮ ಹಾಡುಗಳನ್ನು ಟಿವಿ ಕಾರ್ಯಕ್ರಮಗಳಲ್ಲೇ ನೋಡಿದ್ದೇವೆ 👏👏👏ಅದ್ಭುತ ಸ್ವರ ಮಾಧುರ್ಯ ಹೊಂದಿರುವ ನೀವು ಹಾಗೂ ನಿಮ್ಮ ಸಹೋದರಿ ಇಂದು ಅವರ ಹಾಡುಗಳು ನಮಗೆಲ್ಲ ತುಂಬಾ ಇಷ್ಟ ಮೇಡಂ 🙏🙏🙏ಏನೊಂದು ದೊಡ್ಡತನ ತೋರದೇ ತುಂಬಾ ಸರಳವಾಗಿ ಇಂಪಾಗಿ ಹಾಡುವ ನಿಮ್ಮಿಬ್ಬರ ಹಾಡುಗಳ ಬಗ್ಗೆ ಹೇಳಲು ನನ್ನಲ್ಲಿ ಪದಗಳೇ ಇಲ್ಲ ಮೇಡಂ 👏👏👏ನಿಮ್ಮ ಇನ್ನೂ ಎಷ್ಟೋ ಹಾಡುಗಳು ಹಾಗೂ ಕೀರ್ತನೆಗಳನ್ನು ಕೇಳುವ ಅಪೇಕ್ಷೆ ತುಂಬಾ ಇದೆ 🙏🙏ದೇವರ ಅನುಗ್ರಹ ನೀವಿಬ್ಬರು ಸಹೋದರಿಯರ ಮೇಲೆ ನಿರಂತರವಾಗಿ ಇರಲಿ ಮೇಡಂ 👏👏👏👏👏👏👍👍👍
@APPU-wu8ss
@APPU-wu8ss Жыл бұрын
Lakshminagaraj father nagaraj sir nanna gurugalu,maharani p u college Mysore,
@sathishdk5095
@sathishdk5095 3 жыл бұрын
ನಿಮ್ಮ ತಂದೆ ತಾಯಿ ತುಂಬಾ gerat.....🙏
@shobhaananda3841
@shobhaananda3841 3 жыл бұрын
ನಮ್ಮ ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು(ಲಕ್ಷ್ಮಿ ಮತ್ತು ಇಂದು) ಎಂದು ಹೇಳಿಕೊಳ್ಳುಲು ಹೆಮ್ಮೆ ಎನಿಸುತ್ತದೆ . ಧನ್ಯವಾದಗಳು ..ಕೇಶವದತ್ತ ಕೂಡ ನಮ್ಮ ಕಾಲೇಜಿನ ವಿದ್ಯಾರ್ಥಿ. ಸುಂದರ ..ಸುಮಧುರ ಕನ್ನಡ .. ಧನ್ಯವಾದಗಳು
@swetha.g4278
@swetha.g4278 3 жыл бұрын
👌👌vioce. 👏👏🙏🙏
@vimalasathyanarayana9328
@vimalasathyanarayana9328 3 жыл бұрын
ಇಷ್ಟು ಒಳ್ಳೆ ತಂದೆ ತಾಯಿಗಳನ್ನು ಪಡೆದ ನೀವೇ ಧನ್ಯರು.ನಮ್ಮ ಮೈಸೂರಿನ ಮಕ್ಕಳು ಅಂತ ನಮಗೆ ತುಂಬಾ ಖುಷಿಯಾಗಿದೆ.ನಾನೂ ಕೂಡ ಸಂಗೀತ ಕಲಾವಿದೆ.ನಿಮ್ಮಿಬ್ಬರ ಸಂಗೀತ ಕೇಳಿ ತುಂಬಾ ಖುಷಿಪಟ್ಟಿದ್ದೇವೆ.ನಮ್ಮ ಮನೆಯವರೆಲ್ಲಾ ನಿಮ್ಮ ಅಭಿಮಾನಿಗಳು.
@mangalabhat1236
@mangalabhat1236 Жыл бұрын
ಸೂಪರ್ ಡೂಪರ್ ಆಗಿದೆ 👌👌👍👍👏👏
@vasanthay1611
@vasanthay1611 3 жыл бұрын
Very nice lakshmi... We never forget that ur the first winner of confidence star singer... It's most beautiful jorney... ❤❤💐💐❤❤
@gayathrims4019
@gayathrims4019 3 жыл бұрын
U r father is very great. Salute him. My father was also like this . But not as s music teacher.
@meenaramanna.24
@meenaramanna.24 3 жыл бұрын
ಸ್ಟಾರ್ ಸಿಂಗರ್. ಸುವರ್ಣ ಚಾನೆಲ್
@vaishnaviumare485
@vaishnaviumare485 3 жыл бұрын
Winner🏆🎉🏆🏆🎉🏆
@vijayKA27
@vijayKA27 3 жыл бұрын
ಇವರ ತಂಗಿ ಇಂದು ನಾಗರಾಜ್ ಕೂಡ Winner...
@vimalamr8512
@vimalamr8512 2 жыл бұрын
Very precious video pl try to reveal other videos thanq very much
@ashwininandibeur9699
@ashwininandibeur9699 3 жыл бұрын
Superb singer thanks for this vedio sir
@mamatharn5047
@mamatharn5047 3 жыл бұрын
Hi Mam ..I meet on 2006 in Rudrapatan. Sangeeth. Show.....
@dakshayinidb5596
@dakshayinidb5596 3 жыл бұрын
Neevu thumba chennagi haadtheeri n olle voice.
@raghavendrakigga5170
@raghavendrakigga5170 3 жыл бұрын
Super singing. My favorite singer
@arpitharao5523
@arpitharao5523 3 жыл бұрын
Cannot forget your star singer journey
@gopivenkataswamy4106
@gopivenkataswamy4106 3 жыл бұрын
Eagerly awaiting for the next 🙏
@arayar138
@arayar138 3 жыл бұрын
Beautiful interview, lovely voice
@manjulaaradhya6644
@manjulaaradhya6644 Жыл бұрын
ಅದ್ಭುತ ಗಾಯನ ಮೇಡಂ ಸರಸ್ವತಿ ಪುತ್ರಿ ನೀವು
@pranayamurthy7417
@pranayamurthy7417 3 жыл бұрын
You made me to remember The great Dance 🕺 master GoPiKrishna ( Bombay) , from North & south Indian films,told me that he started learning DANCE , before he started walking properly at the age of 🥺 innocent child. Great! Good luck & All the best + GoD BLESS 🙌🙏
@likhithams7332
@likhithams7332 3 жыл бұрын
Beautiful voice
@rajeevraysad3060
@rajeevraysad3060 3 жыл бұрын
Actually Kannada industry should use these type of talents
@prashanth_pk
@prashanth_pk 3 жыл бұрын
Any "Star Singer" reality show fans??
@ankithraj_ckm
@ankithraj_ckm 3 жыл бұрын
ಯಾರ್ fans ಇರಲ್ಲ ಆ ಲಿಜೆಂಡ್ ಶೋಗೆ?? 😀
@amithsridhar1842
@amithsridhar1842 3 жыл бұрын
🤘🤘
@pradeepgowda3023
@pradeepgowda3023 3 жыл бұрын
Me ✌ ✌
@uk143d
@uk143d 3 жыл бұрын
Yes👏👏.. Favorite show.. Laxmi.. Indu. Nitin. Vyasraj..etc But.. ಈಗಿನ anchor irlila ಸದ್ಯ..
@arayar138
@arayar138 3 жыл бұрын
I am big fan of that show 2008-09
@maheshkumarperma4146
@maheshkumarperma4146 3 жыл бұрын
Hai mam nanna nechhina gurugalu Mysore rina maharani college in p u alli medam neevu bandidri indu akkana jote sa ri ga ma pa chomping agiruvag so sweetest memorial day in my life
@Talkwithrenuka
@Talkwithrenuka 3 жыл бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಕಂಠ
@trnagesha5227
@trnagesha5227 Жыл бұрын
ಅತ್ಯುತ್ತಮ ಸಂಗೀತಗಾರ್ತಿಯರು...
@saraswathibhosle7417
@saraswathibhosle7417 3 жыл бұрын
Please upload suvarna star singer finale, I would love see that.
@ನಾನೊಬ್ಬಅಸಾಮಾನ್ಯ
@ನಾನೊಬ್ಬಅಸಾಮಾನ್ಯ 3 жыл бұрын
Wow very beautiful very beautiful 💓👌💓👌
@baraharsha2055
@baraharsha2055 3 жыл бұрын
ಬಹಳ ಖುಷಿ ಆಯ್ತು ಮೇಡಂ
@ಕನಸಿನಪಯಣ-ಣ7ಧ
@ಕನಸಿನಪಯಣ-ಣ7ಧ Жыл бұрын
ಕನ್ನಡ😍
@nalinin6172
@nalinin6172 3 жыл бұрын
Thanks to paramsir for this interview,🙏,nice,good samskar with strict father,👏👍👌🙏🙏
@VarnikasKitchenVlogInKannada
@VarnikasKitchenVlogInKannada 3 жыл бұрын
So beautiful sharing
@premkumarhl24
@premkumarhl24 3 жыл бұрын
Narayana Song tumbha chanagittu...Nice...
@SANGAATI
@SANGAATI 3 жыл бұрын
Woooowwww...... Lakshmi Nagaraj!!!!👏👏👏👏 ... Confident Star Singer winner... Grand Finale time ನಲ್ಲಿ ಬನ್ನ್ನೇರುಘಟ್ಟ ರೋಡ್ ನಲ್ಲಿ ನಡೆದ ಷೋಗೆ ಇವರ ಹಾಡು ಕೇಳಕ್ಕೆ ಹೋಗಿದ್ವಿ...ಇಷ್ಟು ವರ್ಷಗಳ ನಂತರ ಇವರi nterview ನೋಡ್ತಾ ಇರೋದು ತುಂಬಾ ಖುಷಿ ಕೊಡ್ತಾ ಇದೆ. ಪರಮ್ ಸರ್...ನಾನು ಕಲಾಭಿಮಾನಿ ಮಾತ್ರಾನೇ ಅಲ್ಲ... ಕಲಾಮಾಧ್ಯಮದ ಅಭಿಮಾನಿ ಕೂಡಾ ಹೌದು.. ಇನ್ನಷ್ಟು ಮತ್ತಷ್ಟು ಚಿಪ್ಪಿನಲ್ಲಿ ಅಡಗಿರುವ ಮುತ್ತುಗಳ ಪರಿಚಯ ನಿಮ್ಮಿಂದ ಆಗಲಿ. ತಮಗೆ ತುಂಬು ಹೃದಯದ ಧನ್ಯವಾದಗಳು😊🙏
@mukundrv4254
@mukundrv4254 3 жыл бұрын
THANK YOU FOR YOUR INTERVIEW so nice of you God Bless you AND your family👏👏👏👏👏👏👍👍👍👍👍👍🙏🙏🙏🙏🙏🙏Dr. MUKUND MANDYA🙏🙏🙏🙏🙏🙏🙏🙏🙏🙏🙏🙏🙏🙏👍
@pramodapramoda4683
@pramodapramoda4683 3 жыл бұрын
Super medem voice
@nanu2426
@nanu2426 3 жыл бұрын
Oh my god, miracle
@varshithpambelu6006
@varshithpambelu6006 3 жыл бұрын
Super voice
@Kitchenonwheels25
@Kitchenonwheels25 3 жыл бұрын
Her brother Keshav was my college mate and a good friend of mine.
@nagarajkinnal4718
@nagarajkinnal4718 Жыл бұрын
Star singer❤️❤️❤️❤️
@ambikakumar358
@ambikakumar358 Жыл бұрын
Suppererrr gayaki kanchinakanta
@SavikshanaR
@SavikshanaR 3 жыл бұрын
Great singer👏🏻👏🏻
@bhoomikaprakruthi3546
@bhoomikaprakruthi3546 Жыл бұрын
Please interview Sangeetha kalaratna Karnataka kala Sri Dr D Shashikala mam Now her age 73
@ravindranathreddy2914
@ravindranathreddy2914 3 жыл бұрын
ಮ್ಯಾಡಮ್.you have come from culturel family. We should. Respect your enter family. Specialized you father. Mother. God bless you and your family. Our four father's used to say when family track is in right way. Our children also fellow with same principled. You should be ever green. To our next generation.
@yapchannel2516
@yapchannel2516 3 жыл бұрын
Nice vlog
@swathihegde3100
@swathihegde3100 Жыл бұрын
🙏🙏🙏👌👌❤️❤️
@divyaswaroopa4890
@divyaswaroopa4890 Жыл бұрын
Hello madam can u share the place where ur father teaches sangeetha in mysore please..
@shashirekhakn7014
@shashirekhakn7014 3 жыл бұрын
Sangeethave devaru, sangeetha kaliyalu punya maadirabeku.
@lkntmk
@lkntmk 3 жыл бұрын
ಸಂಸ್ಕಾರವಂತ ಕುಟುಂಬದವರು
@arpithaavlogs6563
@arpithaavlogs6563 3 жыл бұрын
Good mam
@ambikahs3300
@ambikahs3300 3 жыл бұрын
ನಾವು ಮೂಲತಃ ಕೆ ಆರ್ ನಗರದವರು ನನಗೆ ಹನ್ನೆರಡು ವರುಷ ನನಗೆ ಸಂಗೀತದಲ್ಲಿ ತುಂಬಾ ಇಷ್ಟ ಇದೆ ನನಗೆ ಸಂಗೀತ ಕಲಿಯಲು ಇಷ್ಟ ಆದರೆ ಸಂಗೀತ ಶಿಕ್ಷಕರು ಸಿಗುತ್ತಿಲ್ಲ ವಾರಕ್ಕೆ 3ಬಾರಿ ನನಗೆ ಸಂಗೀತ ಹೇಳಿಕೊಡಿ ನಾನು ಇಷ್ಟದಿಂದ ಕಲಿಯುತ್ತೇನೆ ಇದು ಸಾಧ್ಯವಾಗುತ್ತಾ ಮೇಡಮ್ ತಿಳಿಸಿ 🙂
@padmauday628
@padmauday628 Жыл бұрын
I have one contact number
@ningarajup4311
@ningarajup4311 3 жыл бұрын
Our English lecturer
@chethannchethan1538
@chethannchethan1538 3 жыл бұрын
Yav clg bro.?
@nageshkumarn7287
@nageshkumarn7287 3 жыл бұрын
Great singer
@sharathhegde3739
@sharathhegde3739 3 жыл бұрын
My name is Sharath Hegde and I live in Sweden. I am originally from Bangalore and writing this in English since its faster for me to write in English. I wanted to express my utmost appreciation for your interview with Lakshmi Nagaraj. It is a great effort from your side to select and interview such pure artists. A lot many interviews on youtube are those that are about big movie stars or crowd pleasing people. This interview is rather special since she is an artist who has stayed away from commercial aspects of singing and has devoted her life to an art form. Congratulations to her and to your channel for such an inspiring interview. One more aspect that I would like to highlight is that when you compile interviews on people, your questions are balanced and sincere. You allow the person to express what they want to express and do not manipulate then emotionally or exaggerating, especially in these difficult times. Please continue this good work and keep adding more stuff that are closer to real life which make a huge difference on our routine lives.
@ashokathreya4614
@ashokathreya4614 3 жыл бұрын
👌👌👌👍 I liked your beautiful comment, but have a concern as well!!!!!If you are from Bengaluru.........ಮಾತೃ ಭಾಷೆಯ ಮರೆಯದಿರಿ. ನಾನು ನಿಮ್ಮನ್ನು ಟೀಕೆ ಮಾಡುತ್ತಿದ್ದೇನೆಂದು ಭಾವಿಸಬೇಡಿ. ತಪ್ಪು ಭಾವಿಸಬೇಡಿ......ಎಲ್ಲೇ ಇರಿ ಮಾತೃ ಭಾಷೆಯನ್ನು ಪ್ರೀತಿಸಿ ಪೋಷಿಸಿ. ಬಹಳ ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದರೆ....... ಈ ರೀತಿ ಆಗುವುದು ಸಹಜ........ಆದರೂ........😊🙏💐💐💐🙏👍
@girijap6663
@girijap6663 3 жыл бұрын
ನಿಮ್ಮ ಮಾತುಗಳು ಸತ್ಯವಾಗಿದೆ. ಲಕ್ಷ್ಮಿನಾಗರಾಜ್ ರವರು ತಮ್ಮ ಸಂಗೀತ ಕಲೆಯನ್ನು ಪ್ರಚಾರಕ್ಕಾಗಿ ಬಳಸದೇ ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿರಿಸಿದ್ದಾರೆ. ಜೊತೆಗೆ ಕಲೆ ಎಂದು ತಮ್ಮ ವಯಕ್ತಿಕ ಜೀವನವನ್ನು ಕಡೆಗಣಿಸಿಲ್ಲ. ಸ್ವೀಡನ್ ನಿಂದ ನೀವು ಕರ್ನಾಟಕವನ್ನು ಮರೆಯದೇ ಕನ್ನಡ ಕಾರ್ಯಕ್ರಮಗಳನ್ನು ನೋಡುತ್ತೀದ್ದೀರಾ ಎಂದರೆ ಬಹಳ ಸಂತಸದ ವಿಷಯ. ನಿಮಗೆ 🙏🙏🙏
@yapchannel2516
@yapchannel2516 3 жыл бұрын
Do interview with playback singer lakshmi manmohan also..
@pramodapramoda4683
@pramodapramoda4683 3 жыл бұрын
🙏🙏🙏
@shruthiarun7818
@shruthiarun7818 3 жыл бұрын
I'm the student of Nagaraj sir..
@divyaadugemaneandlifestyle
@divyaadugemaneandlifestyle 3 жыл бұрын
star singer suvarna channel 👌👌
@leishaangel4273
@leishaangel4273 3 жыл бұрын
In mysore which place ur father conducting classes mam...
@bhoomikar7801
@bhoomikar7801 3 жыл бұрын
superr singerr
@sahanachethan7382
@sahanachethan7382 3 жыл бұрын
Hi iam student for nagraj sir from maharani clg mysore
@sumithasuvarna6882
@sumithasuvarna6882 Жыл бұрын
ಮುಂಚೆ ಬಂದ ಹಾಗೆ ಸ್ಟಾರ್ ಸಿಂಗರ್ ಪ್ರೋಗ್ರಾಮ್ ಈವಾಗ ಮಾಡಿ... ಹಿಂದಿ ಚಾನೆಲ್ ನೋಡಿ ಅವರ ರೀತಿ ಮಾಡ್ಬೇಡಿ 🙏
@spoorthispoorthi2764
@spoorthispoorthi2764 3 жыл бұрын
Yake medam nive gundlpet avralva
From Small To Giant 0%🍫 VS 100%🍫 #katebrush #shorts #gummy
00:19
كم بصير عمركم عام ٢٠٢٥😍 #shorts #hasanandnour
00:27
hasan and nour shorts
Рет қаралды 12 МЛН
99.9% IMPOSSIBLE
00:24
STORROR
Рет қаралды 21 МЛН
Мясо вегана? 🧐 @Whatthefshow
01:01
История одного вокалиста
Рет қаралды 4,4 МЛН
Kanjadalayatakshi | Chilkunda Sisters #chilkundasisters #devikritis
3:51
Chilkunda Sisters
Рет қаралды 32 М.
Shubhodaya Karnataka | Lakshmi Nagaraj, Musician & Singer | Live | 12-07-2023 | DD Chandana
1:07:56
ದೂರದರ್ಶನ ಚಂದನ - Doordarshan Chandana
Рет қаралды 3,3 М.
From Small To Giant 0%🍫 VS 100%🍫 #katebrush #shorts #gummy
00:19