ತುಂಬಾ ದೋಡ್ ಹೃದಯ ಅಣ್ಣ ನಿಮ್ದು ಅ ಮಕ್ಕಳು ಗೆ ಅ ದೇವ್ರು ಹೊಳ್ಳೆದ್ ಮಾಡ್ಲಿ ❤❤❤❤
@NaveenKumar-pe5njАй бұрын
ಶಿವಣ್ಣ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲೂ ಹೀರೋನೇ ಜೈ ಶಿವಣ್ಣ❤❤
@nandeeshah2822Ай бұрын
ಹೊಸಪೇಟೆ ಅಪ್ಪು ಅಭಿಮಾನಿ ❤ ಮೇಡಂ ನಾವು ದೊಡ್ಮನೆ ಭಕ್ತರು ಮೇಡಂ
@veereshvishwakarma729Ай бұрын
Of the shivanna for the Shivanna and by the Shivanna ❤ Big fan of century 🌟😊
@rajeshs3783Ай бұрын
Shivanna ❤️is a main pillar of kannada industry........ Iam dboss fan but kannada film like a top of industry 🇮🇳🙏
@VenkyAppu-n8xАй бұрын
ನಮಗೆ ದೊಡ್ಡ ಮನೆ ಅಂದ್ರೆ ಅಷ್ಟು ಪ್ರೀತಿ ವಿಶ್ವಾಸ ಜೈ ಅಪ್ಪು ಬಾಸ್ 🔥🔥🔥
@NaveenMalagi-q5pАй бұрын
ಶಕ್ತಿಧಾಮ ದ ಮಕ್ಕಳ ಹಾಗೂ ಶಿವಣ್ಣ ಗೀತಕ್ಕ ರ ನಡುವಿನ ನಿಷ್ಕಲ್ಮಶ ಪ್ರೀತಿ ನೋಡಿ ಬಹಳ ಕುಶಿ ಆಯ್ತು ♥️
@RameshRamesh-nl5myАй бұрын
ಶಿವಣ್ಣ ನಿಮಗೆ ಏನು ಆಗಲ್ಲ ಕರ್ನಾಟಕದ ಜನರ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರ ಮೇಲೆ ಇದೆ ಭೈರತಿ ರಣಗಲ್ ಚಿತ್ರ ಗೋಲ್ಡನ್ ಜುಬ್ಲಿ ಯಾಗಲಿ ಎಂದು ಪ್ರಾರ್ಥಿಸುತ್ತೇನೆ ಇತಿ ನಿಮ್ಮ ಅಭಿಮಾನಿ ✌❤❤👍
@yashuskАй бұрын
Shivanna soul 1000th% pure genuine because we always love you century ⭐✨.
@SanjaylovestravelАй бұрын
First view for Appu sir and Shivanna..
@nitheeshprabhu4897Ай бұрын
It's sad to hear about Shivanna's health, but his confidence and dedication are truly inspiring 🙏♥️ Be cinema 🎭🗿♥️ #Shivarajkumar #Fighter 🔥 #BhairatiRanagal
@hschandra-v3bАй бұрын
ಸೂಪರ್ ಶಿವಣ್ಣ. ನಿಮ್ಮ ಮನದಾಳದ ಮಾತು ನಮಗೆ ತುಂಬಾ ಇಷ್ಟವಾಯಿತು.
@appugirlАй бұрын
Words can't explain...how's my respect, love and feelings towards Rajkumar sir, appu, shivanna❤❤❤
@rangarajuerangaАй бұрын
ನೀವು ಬರಿ 100 ವರ್ಷ ಅಲ್ಲ ಅಣ್ಣ ನೀವು ಇನ್ನು ಜಾಸ್ತಿ ವರ್ಷ ಬದುಕ ಬೇಕು ಅನ್ನೋದು ನಮ್ಮ ಕರ್ನಾಟಕದ ಜನತೆ ಆಸೆ
@rakeshrocky3575Ай бұрын
5:41 ಜೀವನ ನನಗೆ ಕಲಿಸಿದ್ದು ಇಷ್ಟೆ ನಾವು ಇನ್ನೊಬ್ಬರ ಕಷ್ಟಕ್ಕೆ ಆಗಬೇಕೇ ಹೊರತು. ನಾವೇ ಇನ್ನೊಬ್ಬರ ಕಷ್ಟಕ್ಕೆ, ಕಾರಣವಾಗಬಾರದು. - ಪುನೀತ್ ರಾಜಕುಮಾರ್
@ChandruA.K-ri8gbАй бұрын
A Man With 0%Ego N over Attitude NES is one N Only Legend #ಶಿವಣ್ಣ ❤
@bheemashankarbheema103Ай бұрын
Simple shivanna ❤❤❤❤❤❤❤❤
@santhoshlakshman1091Ай бұрын
S=simplicity,R=Rarest,K=Karnataka Kohinoor..
@samff1758Ай бұрын
Much love to Anushree and team ❤️
@playincredible2788Ай бұрын
I pray for ur safety Shivanna .. I wish u live more then 100 years be safe Shivanna ❤❤❤
@SunithaSunithak.nАй бұрын
Namma shivanna❤ yavaglu neevu chenagi erbeku
@Prasanna-kv9xhАй бұрын
ನಿಮ್ ಗಳ ಜೀವನ ಹೀಗೆ ಇನ್ನೊಬ್ರುಗೆ ಬಕೆಟ್ ಹಿಡಿಯೋದ್ರಲ್ಲೇ ಮುಗ್ದು ಹೋಯ್ತಲ್ರಲ್ಲಯ್ಯ ಥೂ ನಿಮ್ಮ
@VinayakNaikar-q3jАй бұрын
Shivanna super nice gentlemen❤❤❤
@PushpalathaS-pi7riАй бұрын
Boss of Sandalwood Shivanna❤❤❤❤
@NithyashreeNithyashree-yj3evАй бұрын
Shivanna Nammmannna Appu Boss Ge ❤❤❤❤❤❤
@ARartoftradingАй бұрын
Lots of love shivanna❤❤❤get well soon..
@santhosh6019Ай бұрын
ನನ್ನ ಪ್ರೊಫೆಶನನ್ನು ನಾನು ಚಿಟ್ ಮಾಡಲ್ಲ. ಎಂಥಾ ಮಾತು ❤️♥️♥️
@anithabs6815Ай бұрын
ಶಿವಣ್ಣ ಅವರು ಒಳಗೊಂದು ಹೊರಗೊಂದು ಮಾತಾಡಲ್ಲ ದೇವ್ರು ಒಳ್ಳೆದು ಮಾಡ್ಲಿ🙏🙏
@PjsgamerzofficialАй бұрын
I wish punith Rajkumar would be alive now between us but he is alive in our heart ❤️ Love from Mangalore ❤
@vikramvikramnayak3849Ай бұрын
ಶಿವ ಖಂಡದಲ್ಲಿ ವಿಷಯಗಳು ಎಂದು ಈಶ್ವರನ ಆದರೆ ಈ ಶಿವಣ್ಣ ಎಲ್ಲರೂ ಒಳ್ಳೆಯದು ಗೋಸ್ಕರ ಬದುಕುತ್ತಿದ್ದಾನೆ.... Really you are great
@suchithasuchi734Ай бұрын
27:33 🥹♥️ 34:58 ❤ 40:00 ♥️ 41:05 Appu😍
@NeeehaaarrrАй бұрын
Shivanna respect button🙏🙏🙏
@venkyhebbar8281Ай бұрын
ಮಾಸ್ ಮಹಾರಾಜ 😍 FDFS ಬೈರತಿ ರಣಗಲ್ ಫಿಕ್ಸ್
@Sagargowda-30Ай бұрын
Appu❤shivanna❤anushreee...
@boss123.Ай бұрын
Shivanna ❤
@chandanchandu6826Ай бұрын
Shivanna ❤❤
@Sagargowda-30Ай бұрын
Shivanna legend of all mass character..
@AryaAppu-dy6pwАй бұрын
ಕಣ್ಣಲ್ಲೆ ಒಂದು ಗತ್ ಇದೆ ಅಣ್ಣ ನಿಮ್ಮ ಸರಳತೆಗೆ 🙏 ಬೈರತಿರಣಗಲ್ ಮೂವಿ ದೊಡ್ಡ ಯಶಸ್ಸು ಕಾಣಲಿ ಬಾಸ್ 😎❤ ಶಿವಣ್ಣ ಸೂಪರ್ 😍❤ ಅದಷ್ಟು ಬೇಗಾ ಹುಷಾರು ಅಗಿ ಬನ್ನಿ ಅಣ್ಣ Best of luck ಬೈರತಿ ರಣಗಲ್ ಟೀಮ್ ಗೆ 🔥
Anu thank you .superma. I love so much Shivanna. Nanna ayassu shivanninge irali get well soon Anna.
@gowchaithanya2709Ай бұрын
Sivanna, one shakthidhama means 100 shakthi Temples Wonderful job, gohad god 's blessings will be with you and on your family forever. ❤
@S.R.C.D.Ай бұрын
Mysore inda mutthu soor ge bandirodu Shivanna say line superbb ❤❤
@HanumantrayaHanu-qu6xeАй бұрын
ಸೂಪರ್ ಅಣ್ಣ ಮಿಸ್ ಯು ಅಪ್ಪು ಸರ್ 💞💞
@girishl2716Ай бұрын
ದೊಡ್ಮನೆ ಅಭಿಮಾನಿಗಳಿಗೆ ಕೇವಲ ಮನರಂಜನೆ ಮಾತ್ರ ನೀಡಲ್ಲ ಅದರ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಜನರನ್ನ ಹೇಗೆ ಪ್ರೀತಿಸಬೇಕು ಅನ್ನೋದನ್ನ ಕಲಿಸಿದೆ.... ಅಪ್ಪು ಅಭಿಮಾನಿ ಆಗಿದ್ದಕ್ಕೆ ಸಾರ್ಥಕ ಅನಿಸುತ್ತೆ 😢❤
@SanthoshReddy-pu9ovАй бұрын
God Of Masses SRK Jai Shiva Anna Raj Kumar Fans
@esheshwarMАй бұрын
❤ super Anu
@sumanthr2103Ай бұрын
Craazy interview 😍🔥🔥
@prasadkamath3445Ай бұрын
All the best from immortal star appu fans
@prk1989Ай бұрын
ನಮ್ ಅಪ್ಪು ಅಪ್ಪು , ನಮ್ ಶಿವಣ್ಣ ಯಾವಾಗ್ಲೂ ಯಂಗ್ ❤❤❤❤❤🎉🎉🎉🎉🎉
@khwajahusainАй бұрын
Love u lotttt anna❤❤❤
@kavitha.B1815Ай бұрын
ಶಿವಣ್ಣ ಗೀತಕ್ಕ ಜನುಮದ ಜೋಡಿ ಸುಪರ್ 🎉❤❤🎉
@mahadevprasadshivu9968Ай бұрын
l love you ಶಿವಣ್ಣ ❤❤
@rajuhk8477Ай бұрын
Super shivanna
@thiruneelakantaswamygk4870Ай бұрын
Super Jodi Shivana ❤❤❤❤❤❤
@mr.sunny9426Ай бұрын
Shivanna🔥🔥🔥
@subhashyaraganavi8910Ай бұрын
ನಿಮ್ಮ ಜೀವಮಾನದಲ್ಲಿ ಇದೊಂದು ಮರೆಯಲಾಗದ ಸಂಚಿಕೆ
@manjunathnk1934Ай бұрын
Dear sir wish you speedy recovery, we pray to Sai Ram to you to come out of this situation asap, Anushree sister please convey our message to Respected Sir
@neelaaasnl1481Ай бұрын
ಹೌದು ಇತ್ತೀಚೆಗೆ ಹಾಗೇ ಸವಿ ಕನ್ನಡವನ್ನು ವಿಚಿತ್ರವಾಗಿ ಮಾತಾಡೋದಿಕ್ಕೆ ನೋಡ್ತಾಳೆ