Yes ,if puneeth rajkumar can get then surely Dr Manjunath deserves it even more
@thanushree948410 ай бұрын
😊a#@@ramyamurthy341
@KrishGowda-l5k11 ай бұрын
ಡಾಕ್ಟರ್ ಮಂಜುನಾಥ್ರವರಿಗೆ ದೇವರು 100ವರ್ಷ ಆಯಸ್ಸು ಹಾಗೂ ಅರೋಗ್ಯ ಕೊಟ್ಟು ಕಾಪಾಡಲೆಂದು ಪ್ರತುಸುತ್ತೇನೆ 🌹👏👏👏👏👏👏👏💕💕
@chennappaveeranna761711 ай бұрын
ಖಂಡಿತ ದಯಪಾಲಿಸುವನು
@narayanrnarayanyoua461611 ай бұрын
ಡಾ ಮಂಜುನಾಥ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು ದೇವರು ಅವರಿಗೆ ಆಯುರ್ ಅರೋಗ್ಯ, ಐಶ್ವರ್ಯ, ಆಯಸ್ಸು ನೀಡಿ ನೂರು ವರ್ಷ ಕಾಲ ಬದುಕಲಿ, ಇವರ ಸೇವೆ ನಿರಂತರ ಹೀಗೆ ಸಾಗಲಿಯೆಂದು ಪ್ರಾರ್ಥಿಸುತ್ತೇನೆ ❤️❤️🌹🌹🙏🙏
@MahantuB-m1t11 ай бұрын
ಒಳ್ಳೆ ಮಾತು ಕುಮಾರ ಸ್ವಾಮಿಯವರ ಹೇಳಿದ್ ಮಾತು 🙏ಸತ್ಯವಾದ ದ್ದು
@babubranthesh170611 ай бұрын
ತಮಗೆ ಧನ್ಯವಾದಗಳು ಉತ್ತಮವಾದ ಇಂಟೆರ್ವ್ಯೂ ನೀಡಿದ್ದೀರಿ
@manjunathacs148511 ай бұрын
Dr. ಮಂಜುನಾಥ್ ಸರ್ ರವರಿಗೆ ಒಳ್ಳೆದಾಗಲಿ... ನಾನು ಕಂಡ ಸಜ್ಜನ ಸರಳಜೀವಿ 🎉🎉
@mamatham191211 ай бұрын
ವೈದ್ಯರು ದೇವರು ❤
@vijayakumarbilagi11 ай бұрын
ಡಾ ಮಂಜುನಾಥ್ ಸರ್, ರವರು ಬಡವರ ಬಂಧು ಕರುಣಾಮಯಿ, ಬುದ್ದಿವಂತ,ಗುಣವಂತ, ಮೇಲಾಗಿ ಬಡವರ ಪಾಲಿನ ಹೃದಯ ಮಿಡಿಸುವ ಹೃದಯವಂತ ನಿಮಗೆ ನಮ್ಮ 🙏ಸರ್.
@adarshkumar198211 ай бұрын
ಇವರನ್ನ ಕೇಂದ್ರ ಬಲಿಸ್ಕೊ ಬೇಕು..ದೇಶದ ಸೇವೆಗೆ
@m.snayak13969 ай бұрын
ಅವರು ಹೃದಯ ತಜ್ಞರು ಆಗಿರುವುದರಿಂದ ನಮಗೆ ಹೃದಯ ಸ್ಪಂದಿಸುತ್ತಿದೆ ಮತ್ತು ಅವರಿಗೂ ಸ್ಪಂದಿಸುತ್ತಿದೆ
@gopalakrishn97311 ай бұрын
ದೇವರು ಒಂದೇ ನೀವು ಒಂದೇ ಆದ್ರೆ ಜಯದೇವ ಹಾಸ್ಪಿಟಲ್ ಇನ್ಮುಂದೆ ಇಂಗೆ ಇರುತ್ತೆ ಅನ್ನೋದು ಸ್ವಲ್ಪ ಅನುಮಾನ ಸರ್
@PowerBlog5511 ай бұрын
ನಾನು ಸರ್ಕಾರಿ ಆಸ್ಪತ್ರೆ ಈ ತರಹ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುವ ಯಾರನ್ನು ಕಂಡಿಯಲ್ಲ.... ಆದರೆ ಮಂಜುನಾಥ್ ಸರ್ ತುಂಬಾ ಒಳ್ಳೆಯ ನಿರ್ಧಾರ ಒಳ್ಳೆ ಕೆಲಸ ಮಾಡಿದ್ದಾರೆ ... ತುಂಬಾ ಧನ್ಯವಾದಗಳು ಸರ್ 🎉🎉🎉
@kkrr85411 ай бұрын
ಡಾಕ್ಟರ್ ಮಂಜುನಾಥ ಸಾರ್ ಅವರಿಗೆ . ದೀರ್ಘದಂಡ ನಮಸ್ಕಾರ ಗಳು ಕಣ್ಣಿಗೆ ಕಾಣುವ ದೇವರು 💐🙏
@Suntanoorish9 ай бұрын
ಹೃದಯವಂತ ವೈದ್ಯರು ಶ್ರೀ ಮಂಜುನಾಥ ಸರ್ ನಿಮ್ಮ ಸೇವೆ ಶ್ಲಾಘನೀಯ
@gowthamgowdagowda657711 ай бұрын
ಸಹಸ್ರ ಹೃದಯಗಳ ಹೃದಯವಂತ ನಮ್ಮ ಮಂಜುನಾಥ ಸರ್ 🎉🙏🙏🙏
@barimaruashwath61411 ай бұрын
ವೈದ್ಯೋ ನಾರಾಯಣೋ ಹರಿ ❤❤
@manjunathnasabihiremath256611 ай бұрын
ನಿಜವಾದ ಬಡವರ ದೇವರು ಅವರ ಸೇವೆ ಸದಾ ಮುಂದುವರಿಸಬೇಕು
@premalathaputtrajan320211 ай бұрын
Dr. Manjunath sir. God bless you you have given life to many people. Gods abundant grace may be upon you and your family. 🙏🙏🙏🙏🙏
@bhaskarmanyarangappa698010 ай бұрын
ಬೆಂಗಳೂರು ಗ್ರಾಮಾಂತರ ಜನತೆ ನಿಮ್ಮ ಸಂಸದರಾಗಿ ಆಯ್ಕೆಯಾಗಲು ಉತ್ತಮ ಅವಕಾಶ ಸಿಕ್ಕಿದೆ
@gururaghavendratv11 ай бұрын
ಮಾನವ ಸಂತರು... ನೀವು ❤
@murugeshsbalegar50711 ай бұрын
ಸರಜಿ ನಿಮ್ಮನ್ನು ಬಣ್ಣಿಸಲು ಪದಗಳು ಸಾಲದು ಸದಾ ನಾಡಿನ ಜನರ ಹೃದಯದ ಆರೋಗ್ಯಕ್ಕೆ ಮಿಡಿದ ಹೃದಯವಂತ ನಿಮಗೆ ನಮ್ಮ ಕೋಟಿ ಕೋಟಿ ನಮನಗಳು❤ ❤❤🎉🎉❤❤❤
@m.l.thulasidhar380611 ай бұрын
ಡಾಕ್ಟರ್ ಮಂಜುನಾಥ್ ಅವರಿಗೆ ಅಭಿನಂದನೆಗಳು ಇವರಿಗೆ ಕರ್ನಾಟಕ ರತ್ನ ಹಾಗೂ ಭಾರತ ರತ್ನ ಪ್ರಶಸ್ತಿ ಪಡೆಯುವ ಅರ್ಹತೆ ಇದೆ ಆದರೆ ಸರ್ಕಾರಗಳು ಇದನ್ನ ಗಮನ ಹರಿಸಬೇಕು 💐
@DrAnupamaPatil10 ай бұрын
Dr Manjunath sir is so great . Unimaginable. Silent worker. Seen God's hands in sir
@Hindu198610 ай бұрын
ನಿಜವಾದ ಶ್ರೀ ಮಂಜುನಾಥ 🚩🙏💐
@shobham41978 ай бұрын
Dr ನಿಂತಿರುವ ಗ್ರಾಮೀಣ ಭಾಗದ ಜನರು ನಿಜ vaagalu ಅದೃಷ್ಟ vantaru adannu ಅನುಭವಿಸಲು, ಡಾಕ್ಟರ್ ಗೆಲ್ಲಿಸಿ mahanubhavare 🙏🙏🤝
@muraliguptha419511 ай бұрын
Dr. Manjunath is God sent Human Being into this world
@sairamya11 ай бұрын
We love u dr manjunath❤stay blessed❤ Dr manjunath also saved so many of my relatives n friends n known people life❤
@v.g.manjunathmysuru785311 ай бұрын
ರೈತ ಬಂಧು H D ಕುಮಾರಸ್ವಾಮಿ. ಹಾಗೆಯೇ ಹೃದಯವಂತ DR:C N ಮಂಜುನಾಥ್
@KumarS-d2x11 ай бұрын
Thank you Doctor Manjunath for your selfless service 🙏💐💐💐
@umesharjunagi57689 ай бұрын
ಸರ್ ನೀವು ಈಗ dr. ಸಿ ಎನ್ ಮಂಜುನಾಥ್.ಮುಂದೆ dr ಸಿ. ಎಂ. ಮಂಜುನಾಥ ಆಗಬೇಕು ಸರ್ 🙏🙏🙏🙏
@geetapatgar680111 ай бұрын
Namskaragalu. Manjunatha Sir. ❤❤❤
@myscooby-thelabrador908511 ай бұрын
Dr ..manjunath neevu tumba great sir.I am very proud of u sir.we are all karnataka people love u respect u sir.no words are there to explain u sir.really proud of u sir❤❤❤❤
@vijays867811 ай бұрын
ಸರ್ಕಾರ ಇವರನ್ನ ಬಳಸಿಕೊಂಡರ ಬಡ ಜನರಿಗೆ ತುಂಬಾ ಒಳ್ಳೆಯದಾಗುತೆ...ಈ ದರಿದ್ರ ಸರ್ಕಾರಕ್ಕೆ ಯಾರು ಹೇಳುತ್ತಾರೆ
@sowbhagyamp355511 ай бұрын
ಡಾ. ಮಂಜುನಾಥ್ ಅವರ ಬಗ್ಗೆ ಕುಮಾರ ಸ್ವಾಮಿ ಹೇಳಿರುವ ಮಾತುಗಳು ಅಕ್ಷರಶಃ ಸತ್ಯ ಅವರ ಸೇವೆ ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಬೇಕು ಮಂಜುನಾಥ್ ಅವರ ಸೇವೆ ಅದ್ಭುತ ಅವರಿಗೆ ನನ್ನ ಅನಂತ ಪ್ರಣಾಮಗಳು
@maheshc868311 ай бұрын
Sir. My hearty regards to Dr. Manjunath seen him serving society . No words to express he is LIVING GOD in DISGUISE where we can see his HEART like UNIVERSE.I have seen his son DR.SATIVAK who is like his father.❤❤❤ 😂😂
@mrajkumarmrajkumar430111 ай бұрын
Really good
@empirekts11 ай бұрын
MLC ಮಾಡಿ ಕೇಂದ್ರಕ್ಕೆ ಅವರನ್ನು ಕಳುಹಿಸಿ..... ಹಾಗೇ ಮೋದಿ ಸಂಪುಟದಲ್ಲಿ ನೀವೇ ಆರೋಗ್ಯ ಸಚಿವರಾಗಿ......ಮಂಜನಾಥವರ ಮಾರ್ಗದರ್ಶನ ಪಡೆದು ದೇಶದ ಎಲ್ಲಾ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿ........
Dr manjunath ರವರು doctors list ನಲ್ಲಿಯೆ Saatiyillada ಸರದಾರ ಖಂಡಿತಾ
@indian436911 ай бұрын
No words Dr ......
@mamathap998911 ай бұрын
Manjunatha devare 🙏🙏
@mamatham191211 ай бұрын
S
@shakuntalaparma862611 ай бұрын
Avaru capable in health minister in central government Modi govt.
@bugattichiron878411 ай бұрын
ಡಾ.ಮಂಜುನಾಥ್ ಸರ್ ಒಳ್ಳೆಯ ವ್ಯಕ್ತಿತ್ವ, ಸಮಾಜಕ್ಕೆ ಒಳ್ಳೆ ಕೊಡುಗೆ.....ಆದರೆ ಕುಮಾರಸ್ವಾಮಿಯನ್ನು ನಂಬಬೇಡಿ 😅
@manjunathm84411 ай бұрын
The man will be remembered for very long time for his service to humanity . 🙏🙏🙏🙏
@Geetha-tl9mx11 ай бұрын
ದೇವರು ಡಾಕ್ಟರ್ ಮಂಜುನಾಥ್ ಸರ್ ಅಂತವರ ರೂಪದಲ್ಲಿ ಜನ್ಮ ಪಡೆಯುತ್ತಾರೆ.🙏🙏🙏
@shekarappasn470011 ай бұрын
Great gentle man Dr Manjunath sir.
@krishnamurthybv945511 ай бұрын
Manjunath sir service avismaraneeya. Pls continue sir. Poor people can trust Dr. like you only. Govt should give him Karnataka Ratna.
@sampathsreenivas11 ай бұрын
Dr Manjunath sir great job, we all salute you. We see very few people like you. God bless you sir for long healthy happy life.
@Venkataramappajayammaram11 ай бұрын
ಇಂಥವರು ರಾಜ್ಯದ ಅಥವಾ ಕೇಂದ್ರದ ಅರೋಗ್ಯ ಮಂತ್ರಿಗಳು ಆಗಬೇಕು. 🙏
@meenakshiyarabahalli759811 ай бұрын
ಎಷ್ಟೋ ಹೃದಯಗಳನ್ನ ಕಾಪಾಡಿ ಜನರಿಗೆ ಆರೋಗ್ಯ ಸೇವೆ ಒದಗಿಸಿದ ಮಹಾನ್ ವ್ಯಕ್ತಿ ಡಾಕ್ಟರ್ ಸರ್ ಅವರಿಗೆ ನಮಸ್ಕಾರಗಳು.
@puttaramaiahh71211 ай бұрын
Dr Manjunath you are really Bhumige banda Bagavantha sir..
@raghavendrahollavholla607211 ай бұрын
He is the best Doctor 🙏🙏🙏🙏🙏🙏
@vidyasatya486111 ай бұрын
Great person🙏 I have not seen you sir personally but heard lot about you. Let God give you go health and happiness to treat the needy. Sir you start your own hospital. You can serve better🌺🌸🌺🌸
@jayatirth827711 ай бұрын
ನಮಸ್ಕಾರ ಮಂಜುನಾಥ ಸರ್
@kempegowda436111 ай бұрын
ಹೃದಯ ವಂತರು ಬಡವರಬಂದು ಇವರಿಗೆ ನನ್ನ ಅಭಿನಂದನೆಗಳು
@NarasimhaGowda-x8v9 ай бұрын
Jai Manjunth jai Modi jai Amit jai Bharat jai yogi jai deva gowda family jai karntaka
@natureloverlg113811 ай бұрын
ಡಾಕ್ಟರ್ ಮಂಜುನಾಥ್ ಸರ್ 🎉
@SpandanaAudioVideo11 ай бұрын
ನಿಮ್ಮ ಈ ಸೇವೆ ಈಗ್ಗೆ ಮುಂದುವರಿಯಲಿ sir
@ravimn967511 ай бұрын
ದೀರ್ಘಕಾಲ ನಿಮ್ಮ ಸೇವೆ ಇನ್ನಷ್ಟು ಜನ ಗಳಿಗೆ ಸಿಗಲಿ ಹೃದಯವಂತ
@RudraSwamyJ7 ай бұрын
Manjunathravaru.heart.devaru
@ganeshagani450711 ай бұрын
Thank u manjunath sir
@akshathsrhegguruthu51699 ай бұрын
ಮಂಜುನಾಥ್ ಸರ್.. ಅವರನ್ನು ನೋಡಿ ಕಲಿಯೋಕೆ ತುಂಬಾ ಇದೆ ಯಲ್ಲರು
@esquireprinters442411 ай бұрын
Excellent dr. Sir according to me
@sunilkumar-pr2cb11 ай бұрын
Great kumarswamiji
@ravichethan.p910911 ай бұрын
Manjunath sir really good humanBeing person
@mahalingappas454910 ай бұрын
Jai Manjunath sir 🙏🙏🌹
@ravidyamenahalli885311 ай бұрын
He is jem of person and asset to the society long live
@kannadadakuvara468711 ай бұрын
ಮಂಜುನಾಥ ಸರ್ ನಿಜವಾಗ್ಲೂ ದೇವರು ಅವರು
@gnyaneshwaricr601511 ай бұрын
ಇನ್ನು ಜಯದೇವ ನುಂಗಣ್ಣರ ಕೈಲಿ 😊
@shashilingaraj314311 ай бұрын
Ravindranath sir very simple n prompt
@anandba921011 ай бұрын
Really Dr. Manjunath sir great 👍👌👌👌👌👌
@arunsc128311 ай бұрын
Majuntha sir and kumarna ebru good person
@ChithraSaroja9 ай бұрын
❤❤❤❤❤ manjunath sir ❤❤❤❤
@ashoknarayana5811 ай бұрын
👌 yes 100% true
@rajushashank714311 ай бұрын
❤ kumaranna DR manjunatha sir gret nmma savasamadidi rajakiyakka bandra vast
@muniraj206511 ай бұрын
🙏 jai ಮಂಜುನಾಥ್ ಸರ್ 🙏🙏🙏🙏🙏
@francissequeira685511 ай бұрын
Congratulations manjunath sir🎉🎉🎉🎉🎉🎉
@Jyothi_Gallery11 ай бұрын
He is real gem
@chinmygowda736511 ай бұрын
Sir 💕💕💕👍👍👍
@shekhar931210 ай бұрын
Exactly right
@eo892311 ай бұрын
Hatts up to you sir for your great service to society 🙏
@tajindersingh890811 ай бұрын
Dr Manjunath sir u r ginius 🙏🙏🙏🙏🙏🙏
@yashodhasrinivas120211 ай бұрын
Dr. Manjunath sir avarige devaru ayur arogya kottu kaapaadali❤🎉😊❤❤😂