ನೀವು ಎಂ ಪಿ ಆಗಿ ಕರ್ನಾಟಕದ ಘನತೆಯನ್ನು ಹೆಚ್ಚಿಸಿದ್ದೀರಿ. ಮತ್ತು ನಿಮ್ಮಂತವರಿಂದ ತುಂಬಿರುವ ನಮ್ಮ ದೇಶದ ಪಾರ್ಲಿ ಮೆಂಟು ಧನ್ಯ.ದೇವೇ ಗೌಡರ ಕುಟುಂಬವೂ ಧನ್ಯ.
@JDMMALLIKARJUNAIH2 ай бұрын
Our
@sudhakarksbhat5953Ай бұрын
Ml .. 16:38 @@JDMMALLIKARJUNAIH
@umeshkarigar527414 күн бұрын
. . . ,.
@manjunathhegde4196Ай бұрын
ಬಂಗಾರದಂತಃ ಮಾತುಗಳು. ಸತ್ಯ ಮರಿತಿದಾರೆ. ಸ್ವಾರ್ಥ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಧನ್ಯವಾದ
@vinayak.s Жыл бұрын
ನಿಮ್ಮ ಕನ್ನಡ ಬಳಕೆ ಹಾಗೂ ಆರೋಗ್ಯ ಮಾಹಿತಿ ಅದ್ಭುತ sir👌👌💐💐
@JayashriBhat-y5g5 ай бұрын
14:34
@ShivaBK_BK5 ай бұрын
ನಿಜವಾದ ಹೃದಯವಂತ ವೈದ್ಯರು ಸರ್, ನಿಮಗೆ ಶರಣು❤❤
@khucchegowda43436 ай бұрын
ವಿಸ್ತಾರ ಸಮೂಹಕ್ಕೆ ತುಂಬಾ ಧನ್ಯವಾದಗಳು 🤝
@sripadsettyrbhagavafapart14999 ай бұрын
ಡಾಕ್ಟರ್ . ಮಂಜುನಾಥ ರವರಪ್ರವಚನ ಅತ್ಯಂತ ಉಪಯುಕ್ತ ವಾಗಿ ತ್ತು.ನನ್ನನಮನಗಳು.
@rajshekharchonchi2801 Жыл бұрын
ಡಾಕ್ಟರ್ ಮಂಜುನಾಥ ಸರ್ ತಾವು ಬಹಳ ತುಂಬಾ ಒಳ್ಳೆಯ ಮಾತು ಹೇಳಿದ್ದಿರಿ ತಮಗೆ ಧನ್ಯವಾದಗಳು.ಹೀಗೆ ತಾವು ಆಗಾಗ ಇಂತಹ ಕಾರ್ಯಕ್ರಮಗಳು ನಡೆಸುವಿರಿ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಸರ್.
@vasudevamurthyms19304 ай бұрын
Bahala chennagide best information
@BasavarajHLBassu Жыл бұрын
ನಿಮ್ಮ ವೈದ್ಯ ಗುಣ ಹಾಗೂ ಬಾಸ್ ಗುಣ ಎಲ್ಲಾ ಕಡೆ ಇದ್ರೆ ಸುಧಾರಿಸಬಹುದು ಸರ್ 🙏🌹🌹🌹
@chandrakalapn35444 ай бұрын
ನಿಮ್ಮ ಮಾತು ತುಂಬಾ ಅರ್ಥಪೂರ್ಣವಾಗುತ್ತದೆ sir. Speech ಕೇಳ್ತಾನೆ ಇರಬೇಕು ಅನ್ನಿಸುತ್ತೆ sir❤🎉❤
@HOME_business Жыл бұрын
🙏🙏 ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಸರ ನಿಮಗೆ ಅನಂತ ಅನಂತ ಕೋಟಿ ವಂದನೆಗಳು ಸರ
@ahalyaravi9847 Жыл бұрын
ವಿಸ್ತಾರ ಟೀಂಗೆ ಧನ್ಯವಾದಗಳು. ತುಂಬಾ ಒಳ್ಳೆಯ ಮಾಹಿತಿಯನ್ನು ಕೊಡುತ್ತಿದ್ದೀರಿ. ಮುಂದುವರಿಸಿ.
@chinnammakandalli3241 Жыл бұрын
ಧನ್ಯವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದಿರಿ 🙏🙏🙏🙏
@yallakkakavatagi Жыл бұрын
ನಿಮಗೆ ಕಾರ್ಯಕ್ರಮ ತುಂಬಾ ಸೂಪರ್ ವಯಸ್ಸೆಷ್ಟು ಇದು ಇದು ಚೆನ್ನಾಗಿ ಅರ್ಥವಾಯಿತು
@bhagavanks1821 Жыл бұрын
Excellent Dr manjunath and Vistara 👏👌👍
@gururajbagali2690 Жыл бұрын
ಅದ್ಭುತ ಮಾತುಗಾರ ರು. ಮಾಮಿ೯ಕ ವಾಗಿ ಮಾತಾಡುವವರು. ಧನ್ಯವಾದಗಳು
@MailappacHanumajjer5 ай бұрын
ದೆವರು ನಿಮಗೆ ಸಮಾಜಾಮುಕಿಕೆಲಸ ಮಾಡಿಸರ್ ♥️♥️🌹
@umasdevi62277 ай бұрын
ಸರ್ ನೀವು ಹೃದಯ ತಜ್ಞರಷ್ಟೇ ಅಲ್ಲ, ಶ್ರೇಷ್ಠ ಹೃದಯವಂತರು ಸರ್. ನಿಮಗೆ ಕೋಟಿ ನಮನಗಳು. ನಿಮ್ಮ ಸಾಮಾಜಿಕ ಕಳಕಳಿಗೆ ಹೃದಯ ತುಂಬಿ ಬರುತ್ತದೆ. ನನ್ನ ಕಾಲದಲ್ಲಿ ಇಂತಹ ಹೃದಯವಂತ ವೈದ್ಯರಿರುವುದು ನನ್ನ ಸೌಭಾಗ್ಯ ವಲ್ಲವೇ? ಧನ್ಯವಾದಗಳು ವೈದ್ಯರೇ.🙏🙏💐
@rukminipatil19956 ай бұрын
Thanks dr 🙏
@sureshjadhav8910 Жыл бұрын
Super sir super sir 🙏 great sir ನಮ್ಮ ದೇಶಕ್ಕೆ ನಿಮ್ಮo ತ ವೈದ್ಯರ ಅವಶ್ಯಕತೆ ಇದೆ sir thanks sir 🙏
@madhurakr91709 ай бұрын
ಅದ್ಭುತ ಮಾತುಗಾರ, ನಿಮ್ಮ ಮಾತು ಅಕ್ಷರಶಃ ನಿಜ . ಹೃದಯವಂತ ಹೃದಯ ತಜ್ಞರು ಡಾಕ್ಟರ್ ಮಂಜುನಾಥ್ ,, ವೈದ್ಯ ನಾರಾಯಣೋ ಹರಿ,, ದನ್ಯವಾದ ಸರ್ 🙏💐
@vistarahealth9 ай бұрын
Share And Subscribe Vistara Health KZbin Channel 😊👍 Press The Bell Icon For More Contents 🛎🛎
@hckantihck34285 ай бұрын
ಧನ್ಯವಾದಗಳು ಸರ್❤
@chandrakala1826 Жыл бұрын
Real GodOf human life is DrCN Manjunath sir the generator -the lord.🙏🙏🙏🙏🙏🙏🙏🙏🙏🙏🙏🙏🙏🙏🙏🌻.
@nageshh4074 Жыл бұрын
ವೈದ್ಯ ನಾರಾಯಣೋ ಹರಿ,, ದನ್ಯವಾದ ಸರ್ 🙏🙏👍👍
@yashodacv6555 Жыл бұрын
ಮಂಜುನಾಥ್ ಸರಿಗೆ ತುಂಬಾ ಧನ್ಯವಾದಗಳು ಒಳ್ಳೆ ಒಳ್ಳೆ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
@naveenullagaddi911 Жыл бұрын
Oj😅000m
@sugarmr66828 ай бұрын
Rajagowdamghalliarkalgoudhassan
@mangalashetty714410 ай бұрын
ನೀವು ತುಂಬಾ ಚೆನ್ನಾಗಿ ಸೂಪರ್ ಡೂಪರ್ ಸ್ಟಾರ್ ಆಗರುವರೀ ಡಾಕ್ಟರ್
@vistarahealth10 ай бұрын
Share And Subscribe Vistara Health KZbin Channel 😊👍 Press The Bell Icon For More Contents 🛎🛎
@AshokShillekyatasАй бұрын
ಅದ್ಭುತ ಮಾತುಗಳು ಸರ್ ನಿಮ್ಮಂತ ಸರಳ ಸಜ್ಜನಿಕೀಯ ವ್ಯಕ್ತಿಯನ್ನು ನೋಡಿಲ್ಲ ಸೂಪರ್ ಸರ್
@bhagya3893 Жыл бұрын
Dr neenu entha ಒಳ್ಳೆಯ gunagalindale ಅಂತ dodda huddege ಹೋಗಿ ಹೆಸರು ಮಾಡಿರುವುದು ನಿಮ್ಮ manviyaguna ನನಗೆ ಬಹಳ santhosha thandithu namaste 🙏
@rathnaudupa3200 Жыл бұрын
Namasthe....doctre....neevu karnatakada hemmeya putra ...💐💐💐💐🙏🙏🙏🙏
@venkateshy2290 Жыл бұрын
Thumbhu hrudayada danyavadhagalu dr manjunath sir ❤❤❤❤❤❤❤
@savitridurgaiyya6170 Жыл бұрын
ಹೌದು ಸಾರ್, ನಿಮ್ಮ ಮಾತು ಅಕ್ಷರಶಃ ನಿಜ ಹಾಗೂ ವಾಸ್ತವ. ನಿಮ್ಮ ಈ ಸಂದೇಶದ ಮಾತುಗಳು ನಮ್ಮ ಜನರಿಗೆ ತಲುಪಿಸುವ ಕೆಲಸವು ಆಗಬೇಕಾಗಿದೆ.❤ 💐🙏👍❤️🩹💟👌
@mutturaj586 Жыл бұрын
Manjunath sir Mahan sadhakaru God bless you
@sharabannahugar5698 Жыл бұрын
ಉತ್ತಮವಾಗಿ ಮಾತನಾಡಿದ್ದಾರೆ, ಡಾ|| ಗೆ ಧನ್ಯವಾದಗಳು
@shrur3527 Жыл бұрын
Tq visthara channel Good luck❤️
@vistarahealth Жыл бұрын
Please share and Subscribe The Vistara Health KZbin Channel 👍🙏
@VijayaKumarMN-c3o3 ай бұрын
Nimma margadharshana janathege sada begu sir nimage koti koti namana❤
@suricncm8744 Жыл бұрын
💐ಹೃದಯವಂತ ಹೃದಯತಗ್ನ 🙏
@sugandhanp6110 Жыл бұрын
Thanks dr manjunath sir olle mahiti nidiru thira danyavadagalu sir🙏🙏🙏🙏🙏🙏
@shobhad9564 Жыл бұрын
ಅರ್ಥPOORNA ಮಾತುಗಳು❤you Dr
@bhaskarchandan81482 ай бұрын
Arata poorna matugalu❤
@anuradhaprasad3380 Жыл бұрын
ತುಂಬಾ ಚೆನ್ನಾಗಿದೆ ಮಂಜುನಾಥ್ ಸರ್ ಮಾತುಗಳು. 🙏🙏🙏. ನೀವು ತಿಳಿಸಿರುವ ಮಾತುಗಳು 100% ಸರಿ
@anjijaglikallur7187 Жыл бұрын
Lp
@anjijaglikallur7187 Жыл бұрын
😊
@anjijaglikallur7187 Жыл бұрын
LgAl
@anjijaglikallur7187 Жыл бұрын
Uuluo😊
@anjijaglikallur7187 Жыл бұрын
P😊ಪುಯ Ubbgs🎉pyr uu🎉
@mallammaganigi8019 Жыл бұрын
Good Initiative Vistara
@sundaraprabhu7585 Жыл бұрын
ಅದ್ಭುತವಾಗಿ ಹೇಳಿದ್ದೀರಿ .ಧನ್ಯವಾದಗಳು
@pradeepat4361 Жыл бұрын
ನಮಸ್ಕಾರ ಸರ್ ಧನ್ಯವಾದಗಳು ತುಂಬ ತುಂಬ
@JayashreeNaik-n5i8 ай бұрын
❤ Regarding Healthcare information was given Thank U sir 🎉
@shrur3527 Жыл бұрын
ಕಣ್ಣಿಗೆ ಕಾಣುವ ದೇವರು 🙏❤️❤️❤️❤️
@gajendrasinghs3323 Жыл бұрын
ವಿಸ್ತರವಾಗಿ ಬೆಳಗಲಿಲೆಂದು 🌹🙏ನನ್ನ ಹಾರೈಕೆ
@premaleelas9455 ай бұрын
ಅದ್ಭುತ ಮಾಹಿತಿ ಸಾರ್🎉
@savithagm1163 Жыл бұрын
ದೇವರನ್ನು ಎಲ್ಲಿ ಎಲ್ಲಿಯೋ ಹುಡುಕುತ್ತೇವೆ, ಆದರೆ ಇಲ್ಲೇ ಸಿಕ್ಕರು, ಅವರೇ ನಮ್ಮ ಡಾಕ್ಟರ್ ಮಂಜುನಾಥ್ ಸರ್. 🙏🙏 ನಮ್ಮೂರಿನಲ್ಲಿ ಒಬ್ಬರು ಇದ್ದಾರೆ ಅವರೇ S.M. yeli sir. 🙏🙏
@savithac2295 Жыл бұрын
ಶತಕದಷ್ಟು ನಿಜವಾದ ಸಂಗತಿ, ಡಾಕ್ಟರ್ ನಿಮ್ಮ ಸಕಾರಾತ್ಮಕ ವಿಚಾರಗಳು ತುಂಬಾನೇ ಉಪಯುಕ್ತ ಮಾಹಿತಿಗಳನ್ನು ತಿಳಿಸಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏😀👏❤️💐
@mahadevappabanakar7103Ай бұрын
ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏❤
@boregowdam1143 Жыл бұрын
ನಿಮಗೆ ದೀರ್ಘ ಆಯುಷ್ಯನ್ನು ನೀಡಲಿ
@chandrakanthi160 Жыл бұрын
ನಿಜ ಸರ್ 🙏🙏
@geethasureshbabu4875 Жыл бұрын
Really it is true. God bless you
@BasavrajGilganchi3 ай бұрын
THANK DR. MANJUNATH SIR, GIVING MORE DETAILS ABOUT HART DECISIONS, SCREEN ADDCTIONS,AND SOME OTHER DECISIONS. THANKS. SIR.
@ushakumar5021 Жыл бұрын
I have no words to thank Dr. Manjunath🙏. Looking at him itself heals 95% of our health🙏. ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ🙏
@dhananjayd6819 Жыл бұрын
God bless you sir
@kasheemathinarapu7888 Жыл бұрын
@@dhananjayd6819 =好6。9
@seethammaanoor851 Жыл бұрын
@@dhananjayd6819 ❤❤❤❤❤❤❤❤❤❤l❤❤❤❤,😊😊😊😊
@gangadharagangadhara7200 Жыл бұрын
@@dhananjayd6819un un
@lalithaelalitha9033 Жыл бұрын
❤superb sir
@manjunatha9707 Жыл бұрын
ನಮ್ಮ ಮೆಚ್ಚಿನ ಕನ್ನಡದ ಇಬ್ಬರು ಹೃದಯ ತಜ್ಞರು ಡಾಕ್ಟರ್ ಮಂಜುನಾಥ್ ಹಾಗೂ ದೇವಿಪ್ರಸಾದ್ ಶೆಟ್ಟಿ ಅವರು. ಇವರಿಬ್ಬರಿಗೂ ನಮ್ಮೆಲ್ಲರ ಹೃದಯಪೂರ್ವ ನಮಸ್ಕಾರಗಳು.
@BhagiyammaBhagiyamma9 ай бұрын
😅😅😊 12:07
@sugarmr66828 ай бұрын
Rajagpwda
@hklrao7 ай бұрын
Modiji's Leadership is clearly visible 1000% Let us get ready to celebrate on June 4th by 5pm🎉🎉🎉🎉🎉
@puttegowdagowdru78216 ай бұрын
ಣಙಙ @@hklrao
@RamaMurthy-ut4cv Жыл бұрын
Very very good suggestion for health
@sandyashetty8504 Жыл бұрын
Namaste Doctor 🙏.100% sataya helidiri doctor.
@jayajaya-jc9xc Жыл бұрын
ಸರ್, ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ matanaadiddiri.
@keertibhat-d4v Жыл бұрын
Thank you sir🙏 Innashtu vishayagal maahiti kodi. Thank u to this channel also
@nalinibagalkotkar80646 ай бұрын
I saw ur interview today it's too good sir continue making videos u r a great orater
💐All the Best Sir, Good speach by Dr. Manjunath Sir 🎉🎉
@samanthaurs1606 Жыл бұрын
🙏🙏🙏 Dhanyawadagalu Sir
@vistarahealth Жыл бұрын
Please share and Subscribe The Vistara Health KZbin Channel 👍🙏
@kvramakrishna2227Ай бұрын
Firstly Hats off and profuse greatful thanks to Dr Manjunath for his beautiful health tips and advices and also his pleasant discourse. Secondly my sincere and greatful thanks to Vistara health channel for arranging such valuable interview with such knowledgeable and mature people for the benefit of all. Thanks to the organisers.
@shantalaarunkumar6287 Жыл бұрын
Such nice talk ...he speaks so well with such simple language... awesome content...really good
@gayathrijlr9462 Жыл бұрын
Good information sir tq. 🙏🙏
@giramallappakaralatti78392 жыл бұрын
Extraordinary speech on health... Special thanks to Dr Manjunath & Vistara channel...
@shrur3527 Жыл бұрын
Tq so much sir for valuable information 🙏❤️
@vistarahealth Жыл бұрын
Always welcome and Please share and Subscribe The Vistara Health KZbin Channel 👍🙏
@padmavathammac4346 Жыл бұрын
ನೀವು ನಮ್ಮ ಕರ್ನಾಟಕದ ರತ್ನ ಸರ್ 🙏🙏🙏💐💐💐. Good speach sir
@mahadevammagodekar3424 Жыл бұрын
Also BHARATHRATNA AND "VISHWAMANAVA.
@ushak728 Жыл бұрын
Thank you Dr.Manjunath sir. For your good service ,subjection and support .🙏
@gunagunavitha.k.c.5745 Жыл бұрын
Exlent speech sir tqqqqqqqq
@RameshM-ox7wy Жыл бұрын
Really very nice and valuable speech
@vinayakraju3086 Жыл бұрын
I have great respects to all.the doctors... Manjunath Sir is my favourite...because Manjunath Sir is so humble simple and unselfish...and service oriented
@gowrammag9176 Жыл бұрын
❤ತುಂಬಾ ಚೆನ್ನಾಗಿ ಬರೆದಿದ್ದೀರಿ ಧನ್ಯವಾದಗಳು
@shankargowda1905 Жыл бұрын
ನಿಮ್ಮ ಕನ್ನಡ ನಿಮ್ಮ ಭೋದನೆ ಅದ್ಬುತ
@channammachannamma753710 ай бұрын
very greatful sir thank you so much
@channammachannamma753710 ай бұрын
super super super❤❤❤
@chandrakala1826 Жыл бұрын
Good Evening sir Really I felt very happy &I got much information. Thank you for Visthara members of the channel.
@ushashantharam9025 Жыл бұрын
Very informative msg. Dr.
@vistarahealth Жыл бұрын
So nice of you
@KishanraoKulkarni-e8w Жыл бұрын
Many many thanks dr.manjunath.sir
@narayanrnarayanyoua4616 Жыл бұрын
Long live kindhearted Dr Manjunath sir,god bless him in all the way
@harshadmmtb1184 Жыл бұрын
Thank you for your information and 🎉🎉🎉❤ thank you 🙏🙏🙏🙏 so much sir
@veerendrapatil1941 Жыл бұрын
Tq sir good information sir🙏🙏
@JayaLakshmi-ds4bp Жыл бұрын
Thanks sir 🙏🙏🙏🙏
@vistarahealth Жыл бұрын
Welcome
@jayamala1187 Жыл бұрын
Super Doctor 🙏🙏🙏
@ananyabs3730 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ಸರ್ ಸುಪರ್ sir
@vistarahealth Жыл бұрын
Share And Subscribe The Vistara Health KZbin Channel 😊👍 Press The Bell Icon For More Updates 🔔
❤ಡಾ ಮಂಜುನಾಥರವರು ಅವರ ಮಾತಿನಿಂದಾಗಲಿ ಜನರಿಗೆಅರ್ಧ ಕಾಯಿಲೆವಾಸಿ ಅಗುತ್ತಾದೆ ನಾಕಂಡ ಇನ್ನೊಬ್ಬರು ಡಾ ಬಿ ಸಿ ಶ್ರೀನಿವಾಸು ಇವರುಗಳಿಂದ ಕೂಡ ಮಾತು ಅವರ ನಯ ವಿನಯ ಇವರಂತೆ ಕೂಡಾಜನರಿಗೆದೇವರಂತೆ ಕಪಾಡುತ್ತಾರೆ ಇಂತವರು ಪ್ರತಿ ಹಳ್ಳಿಯಲ್ಲೂ ಇದ್ದರೆ ಕಾಯಿಲೆ ಇರುವುದಿಲ್ಲಾಇಂತವರಿಲ್ಲಾ ಸಲಾಮು🙏💐ಸೂಪಾರೂ❤ಕೋಟಿ ಕೋಟಿ ನಮನಗಳು
@martismedical6798 Жыл бұрын
God bless you dr
@vistarahealth Жыл бұрын
Thanks a lot
@NarasimhaMurthy-wd4su Жыл бұрын
Very rarely find doctor like you sir. We were very lucky to have excellent Human being and eminent doctor sir.
@ramachandrajamberal4459 Жыл бұрын
Good information about health care thank you sir
@abdulrahiman27387 күн бұрын
Good suggestion Docter, Thankyou Sir!
@girijajayanth6114 Жыл бұрын
Very very good health tips Dr Manjunath sir 🙏🙏🙏🙏🙏
@narayanagowda9589 Жыл бұрын
Very very good health tips thanks
@lathavs798 Жыл бұрын
Very very good health tips thank
@chandrashekarchandru9104 Жыл бұрын
ಸರ್ ನೀವು ಇಷ್ಟೊಂದು ಚೆನ್ನಾಗಿ ಮಾತಾಡ್ತಿರಾ..ನಿಮ್ಮಷ್ಟು ಎತ್ತರಕ್ಕೆ ಹೋದವರು ನಿಮ್ಮನ್ನ ನೋಡಿ ಕಲಿಯಬೇಕು🙏🙏
@premanagaraj6067 Жыл бұрын
Very informative sir thk u Very much sir v need doctors like you
@vistarahealth Жыл бұрын
So nice of you
@prabhamanitn9089 Жыл бұрын
very informative educative talk. Thank you Manjunath sir
@vistarahealth Жыл бұрын
So nice of you
@VeerappaSajjanarАй бұрын
ಸರ್ ಒಮ್ಮೊಮ್ಮೆ ದೇಹದಲ್ಲಿ ನೋವು ಆಗುತ್ತದೆ ಇದಕ್ಕೆ ಪರಿಹಾರ ತಿಳಿಸಿರಿ ಸರ್ ಧನ್ಯವಾದಗಳು
@nagarajarao9947 Жыл бұрын
Very useful. Easy language.Gofor some more such programs.