Рет қаралды 249,145
Vanshika on Puneeth Rajkumar : Nannamma Super Star winner Vanshika Anjani Kashyap son of Master Anand expresses her love for late actor Puneeth Rajkumar. Vanshika says she had a dream of meeting power star Puneeth Rajkumar but due to unfortunate demise of Puneeth she was not able to meet him. Vanshika sings a song of Puneeth Rajkumar and showed love for the late actor. She later goes on saying that she misses Appu a lot and becomes sad when she remembers him.
ಪುನೀತ್ ರಾಜ್ ಕುಮಾರ್ ಬಗ್ಗೆ ವಂಶಿಕಾ : ಮಾಸ್ಟರ್ ಆನಂದ್ ಅವರ ಬಿಜಲಿ ಪಟಾಕಿ, 'ನನ್ನಮ್ಮ ಸೂಪರ್ ಸ್ಟಾರ್' ಶೋನ ವಿಜೇತೆ ವಂಶಿಕಾ ಅಂಜನಿ ಕಶ್ಯಪ್ ಹಾಗೂ ಯಶಸ್ವಿನಿ ಅವರು 'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ್ದಾರೆ. ಈ ಶೋ ವಿಜೇತರಾಗಿ ಹೊರಹೊಮ್ಮಿರುವುದರ ಕುರಿತಂತೆ ಯಶಸ್ವಿನಿ ಮಾತನಾಡಿದ್ದಾರೆ. ವಂಶಿಕಾ ಈಗಾಗಲೇ ಮಾತು, ನಟನೆ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ. ಕೌಂಟರ್ ಕೊಡುವುದರಲ್ಲಿ ಈ ಪೋರಿ ಎತ್ತಿದ ಕೈ. ಡ್ಯಾನ್ಸ್ ಕೂಡ ಅದ್ಭುತವಾಗಿ ಮಾಡುತ್ತಾರೆ. ಇಷ್ಟು ಚಿಕ್ಕ ವಯಸ್ಸಿಗೆ ಡೈಲಾಗ್ ನೆನಪಿಟ್ಟುಕೊಂಡು, ಯಾವುದೇ ಭಯವಿಲ್ಲದೆ, ಎಲ್ಲರ ಮಾತಿಗೆ ಪ್ರತಿಕ್ರಿಯೆ ನೀಡುತ್ತ ಈಗಾಗಲೇ ಕರ್ನಾಟಕದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾಳೆ. ಇದಾದ ನಂತರದಲ್ಲಿ ವಂಶಿಕಾ ಗಿಚ್ಚಿ ಗಿಲಿಗಿಲಿ ಎಂಬ ಹೊಸ ಶೋವೊಂದರ ಭಾಗವಾಗಿರೋದು ಕೂಡ ಕಿರುತೆರೆ ಮಂದಿಗೆ ಖುಷಿ ಕೊಟ್ಟಿದೆ. ಇವೆಲ್ಲವುಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ವಂಶಿಕಾರಿಗೆ ಸಾಕಷ್ಟು ಅಭಿಮಾನಿ ಬಳಗ ಹುಟ್ಟಿಕೊಂಡಿರುವುದು ಅಚ್ಚರಿಯ ವಿಷಯ.
#Vanshika #NannammaSuperStar #PuneethRajkumar
Our Website : Vijaykarnataka.com
Facebook: / vijaykarnataka
Twitter: / vijaykarnataka