ಸತ್ಯ ಏನಂದ್ರೆ ನಮ್ಮ ಭಾರತದಲ್ಲಿರುವ ಜಾತಿಗಳೆಲ್ಲಾ ಒಂದು ಧರ್ಮ ಅಂತ ಮಾಡಿದ್ರೆ ಚೈನಾ ಅಲ್ಲ ಅಮೆರಿಕನು ಮೀರಿಸುತ್ತೇವಿ ನಮ್ಮ ಭಾರತದ ರಾಜಕಾರಣಿಗಳಲ್ಲ ದೂರ ಇಟ್ಟು ಒಬ್ಬ ಅಧ್ಯಕ್ಷನ ಕೈಯಲ್ಲಿ ಕೊಡಬೇಕು ಐಎಎಸ್ ಮಾಡಿರೋ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲೆ ಅಧಿಕಾರಿಗಳಾಗಿ ಕೊಡಬೇಕು ಇದೆಲ್ಲಾ ಆಗುವುದಕ್ಕೆ ಮೊದಲು ನಾವು ಬದಲಾಗಬೇಕು ಚೀನಾ ನೋಡುವುದಕ್ಕೆ ಚೆನ್ನಾಗಿದೆ.
@Shashi4xKannada3 ай бұрын
ನಿಜಾ ರಿ
@ManjuEdiga-g5m3 ай бұрын
@@ShivaKumar-zt4be huu ಒಂದೇ ಧರ್ಮ ಮಾಡಬೇಕು ಅದು ಕನ್ನಡ ಧರ್ಮ ಅಂತ ಮಾಡುದ್ರೆ ನಾವೇ ಯಲ್ಲದ್ರಲ್ಲೂ ಮೊದಲು 😊
@ಕನ್ನಡದೇಶ3 ай бұрын
@@ManjuEdiga-g5m ಸತ್ಯವಾದ ಮಾತು
@arjunfk89463 ай бұрын
ಇವಾಗ ಜಿಲ್ಲೆ ias ಅಧಿಕಾರಿ ಹತ್ರ ಇಲ್ವಾ ಯಾವೋ ಇವೆಲ್ಲ😅😅
@ShivaKumar-zt4be2 ай бұрын
@@arjunfk8946 ಜಿಲ್ಲೆ ಐಎಎಸ್ ಅಧಿಕಾರಿ ಇದ್ದು ಇಲ್ದಂಗ್ ಆಗಿದೆ ಇದೆಲ್ಲ ಗೊತ್ತಿಲ್ವಾ ಗೊತ್ತಿದ್ದರೂ ಜಾಣ ಪೆದು ತರ ಇರ್ಬಾರ್ದು
@Panda-er4nd2 ай бұрын
This is absolutely a fine beach experience. I don't see anything to complain about. Why compare with west or India or somebody else, every society has its own dimensions.
@Shashi4xKannada2 ай бұрын
Thanks
@civilshort132 ай бұрын
ನಿಮ್ಮ ಶುದ್ಧ ಕನ್ನಡ ಮಾತಿಗೆ ನನ್ನ ಸಲಾಂ 👌ಇಲ್ಲೇ ಇರು ಹೇಗೆ ಇರು ನಿಮ್ಮ ಕನ್ನಡ ಹೀಗೆ ಇರಲಿ
@Shashi4xKannada2 ай бұрын
ತುಂಬಾ ಥ್ಯಾಂಕ್ಸ್ ರಿ 🙏 ಜೈ ಕರ್ನಾಟಕ ಜೈ ಹಿಂದ್
@Veeresh.M43 ай бұрын
ಒಳ್ಳೆಯ ಮಾಹಿತಿ ಸರ್....❤❤🔥👌
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@RaviS-mb4yk3 ай бұрын
ನಿಜ ನಮ್ಮೂರ beach ಗಳೇ ಛಂದ
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@Sunil-e1k8x2 ай бұрын
ಕನ್ನಡದ ಮೇಲೆ ನಿಮಗಿರುವ ಪ್ರೇಮ ❤
@Shashi4xKannada2 ай бұрын
ಜೈ ಕರ್ನಾಟಕ
@nagarajun-g2f3 ай бұрын
ಜನ ಮರುಳೋ ಜಾತ್ರೆ ಮರುಳೋ, ಚೀನಾದಲ್ಲಿ ಕಾಡಲ್ಲಿ ಹೋದರೂ ಜನಹೋ ಜನ😮
@Shashi4xKannada3 ай бұрын
ಇದು ಇನ್ನೂ ಕಡಿಮೆ ಜನ ರಿ
@gauravbhagat32623 ай бұрын
Shashi sir this beach is really amazing 😊 spending family time is also really amazing ✌️there was transformer pyramid is nice 👍 I think above the boundary there is so much water. On the festival day many people are there to enjoy their family 😀✌️Anna paragliding is not much expensive there👍wow from this bridge the view is really amazing ✌️the hotel are really nice looking ☺️ waiting for it's next part ✌️
@Shashi4xKannada3 ай бұрын
Thanks a lot 🤗🤗
@gauravbhagat32622 ай бұрын
@@Shashi4xKannadaWelcome Anna 😊🙏
@dkshidkshivaraj93582 ай бұрын
Shashi brother benki nima log ❤❤
@smcreations19953 ай бұрын
ನಮ್ಮ ಮಲ್ಪೆ ನಮ್ಮ ಹೆಮ್ಮೆ❤ from Udupi ❤
@Shashi4xKannada3 ай бұрын
Super place ರಿ
@smcreations19953 ай бұрын
@@Shashi4xKannada ಬನ್ನಿ ನಮ್ಮ ಊರಿಗೆ
@bharathkumar35772 ай бұрын
Sir nimma videos vlogs channgi erutte
@Shashi4xKannada2 ай бұрын
ತುಂಬಾ ಥ್ಯಾಂಕ್ಸ್ ರಿ 🙏
@beingprajju80262 ай бұрын
Good one bro 😎
@Shashi4xKannada2 ай бұрын
Thanks
@sathishkksathishkk86712 ай бұрын
Fast time your video vacging video very good spach & very good videos can't un u sir Jai karnataka
@Shashi4xKannada2 ай бұрын
Thank you so much 🙂
@yallappashetty7273 ай бұрын
Mast 🔥
@Shashi4xKannada3 ай бұрын
Thanks ರಿ ಯಲಪ್ಪ
@Keshav_sanil3 ай бұрын
Hi sir , im keshav from udupi , near to malpe beach
@Shashi4xKannada3 ай бұрын
Wow super place ರಿ
@sandeshmarnabail3 ай бұрын
Kudla bro
@rkentertainment47332 ай бұрын
👍
@Shashi4xKannada2 ай бұрын
Thanks
@nagarajdn73853 ай бұрын
Metro station looks like beautiful airport
@Shashi4xKannada3 ай бұрын
ನಮ್ಮ metro ಈ video ನೋಡಿ. ನಿಮಗೇ ಗೊತ್ತಾಗುತ್ತದೆ
@rameshsirur42753 ай бұрын
ಸರ್ ತುಂಬಾ ಚೆನ್ನಾಗಿದೆ ಕುಳಿತಲ್ಲೇ ಚೀನಾ ದೇಶ ತೋರಿಸಿದ್ದೀರಿ ಧನ್ಯವಾದಗಳು ಸರ್ ಒಂದು ರಿಕ್ವೆಸ್ಟ್ ವೆಸ್ಟ್ ಮ್ಯಾನೇಜ್ಮೆಂಟ್ ಹೇಗೆ ಮಾಡತಾರೆ ಅನ್ನೋ ಬಗ್ಗೆ ಒಂದು ವಿಡಿಯೋ ನೋಡ್ಬೇಕಾಗಿತ್ತು ಧನ್ಯವಾದಗಳು
@Shashi4xKannada3 ай бұрын
Welcome 🤗
@mamathakanchan70792 ай бұрын
Malpe Beach ❤
@Shashi4xKannada2 ай бұрын
Super beach
@mamathakanchan70792 ай бұрын
@@Shashi4xKannada nav Udupi ne thnx nimge China na ful thorsthaerodakke namge allige hoglikke anthu agalla Kannada dale ful darshan madistha idirra thnx ❤️
@Guruvinayaka3 ай бұрын
Hai shashi bro ❤from chitradurga
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@PrakashKoti-v7w3 ай бұрын
Super vlog sir
@Shashi4xKannada3 ай бұрын
Thank you so much 🙂
@Game.On.Kannada2 ай бұрын
Indian is freedom country we don't have that much strict and rules we enjoy our freedom
@Shashi4xKannada2 ай бұрын
Yes
@amitsajjan7662 ай бұрын
Yes’s but what about facilities 😂😂
@Gurupalegar3 ай бұрын
Super ❤️👌
@Shashi4xKannada3 ай бұрын
Thanks 🤗
@prasadvn5243 ай бұрын
Fantastic beach
@Shashi4xKannada3 ай бұрын
Yes it is
@SidduNaganna2 ай бұрын
Love from kalaburgi sir❤❤❤
@Shashi4xKannada2 ай бұрын
ಹೆಂಗ್ ಇದ್ದೀರಿ paa ಸಿದ್ದು
@srinivashd25933 ай бұрын
👍👍
@Shashi4xKannada3 ай бұрын
Thanks
@mahendrasamerwade77432 ай бұрын
ಸೂಪರ್ ಸರ್ ಚನ್ನಗೀರ ಜೈ ಕರ್ನಾಟಕ,
@Shashi4xKannada2 ай бұрын
ತುಂಬಾ ಥ್ಯಾಂಕ್ಸ್ ರಿ 🙏
@AbhiAbhik-d2e2 ай бұрын
Anna super ❤
@Shashi4xKannada2 ай бұрын
Thanks ರಿ
@moralandmotivationstoriesinkan2 ай бұрын
Super sir
@Shashi4xKannada2 ай бұрын
Thanks 🙏
@VINODREDDY-KOLAR3 ай бұрын
Nice sir ❤❤ from KOLAR
@Shashi4xKannada3 ай бұрын
Thanks and welcome
@kingbro9072 ай бұрын
ಚಾಲುಕ್ಯ ನಾಡಿನಿಂದ, ಧನ್ಯವಾದಗಳು
@Shashi4xKannada2 ай бұрын
ನಮಸ್ಕಾರ ಹೇಗಿದ್ದೀರ 🙏🤗🙏
@kingbro9072 ай бұрын
@@Shashi4xKannada ಅಣ್ಣ ಒಂದು ಸಾರಿ ಬಾದಾಮಿಗೆ ಬನ್ನಿ
@beingprajju80262 ай бұрын
Super 🎉
@Shashi4xKannada2 ай бұрын
Thanks all
@shashi613 ай бұрын
From kanakapura ❤
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@shashinayaka703 ай бұрын
Super
@Shashi4xKannada3 ай бұрын
Thanks
@RajeshSandy-t2y25 күн бұрын
Nammaste shashi sir ❤
@Shashi4xKannada25 күн бұрын
@@RajeshSandy-t2y ನಮಸ್ಕರ ಹೇಗಿದ್ದೀರ 🙏
@vignesh24213 ай бұрын
China's galij place = India's best place
@Shashi4xKannada3 ай бұрын
🤔🤔
@vignesh24213 ай бұрын
@@Shashi4xKannada I mean even chinas galij place looks so much better than India's best places, Indians lack civic sense.
@Ambari_2 ай бұрын
ಒಳ್ಳೆ ತಮಾಷೆ 😅
@joysondsouza58192 ай бұрын
Annaku biryanigu different ide peddha
@muttu_fan_of_appu5462Ай бұрын
Bot😂😂😂
@chanagondappapatil13802 ай бұрын
Hi sir , ವಿಡಿಯೋ ಚಿತ್ರೀಕರಣ ಸುಂದರವಾಗಿದೆ. I am C.L.PATIL sir BIJAPUR , KARNATAKAKA
@Shashi4xKannada2 ай бұрын
ನಮಸ್ಕಾರ ರಿ ಪಾಟೀಲ್ ಹೆಂಗ್ ಇದ್ದೀರಿ paa
@ಸಿದ್ದೇಶ್ಕೃಷ್ಣ2 ай бұрын
In Malpe also they will charge for inr 1200 now..
@Shashi4xKannada2 ай бұрын
Oh nice still less than China
@manojmk78602 ай бұрын
Super sir karnataka dalli yav uru sir nimdu ❤
@Shashi4xKannada2 ай бұрын
ನಮ್ದು ಧಾರವಾಡ
@appugurikar96913 ай бұрын
Love you sir ❤❤❤
@Shashi4xKannada2 ай бұрын
ತುಂಬಾ ಥ್ಯಾಂಕ್ಸ್ ರಿ 🙏
@meenashreemurali78852 ай бұрын
Malpe beach is best❤
@Shashi4xKannada2 ай бұрын
Always the best
@jayanna-pr7wo2 ай бұрын
India the best
@Shashi4xKannada2 ай бұрын
Yes 💪🤗
@maheshan55032 ай бұрын
Majestic metro station Tara ide
@Shashi4xKannada2 ай бұрын
Oh ತುಂಬಾ ದಿನಾ ಆಯಿತು mejestic mtr station ನೋಡಿಲ್ಲ ನಾನು 🙂
@Billichannel1433 ай бұрын
ಅಣ್ಣ ನಿಮ್ಮ ಮನೆ ಹೋಂ ಟೂರು ಮಾಡಲು ಪ್ರಯತ್ನಿಸಿ ದಯವಿಟ್ಟು❤❤ ನಾವು ಬೆಳಗಾವಿಯಿಂದ ನಿಮ್ಮ ಮನೆ ನೋಡಲು ಕಾತುರರಾಗಿದ್ದೇವೆ❤❤
@Shashi4xKannada3 ай бұрын
ಕುಂದಾ ತೊಗೊಂಡು ಸೀದಾ ಮನಿಗೆ ಬರ್ರಿ 🤗
@prashanthpoojary4713 ай бұрын
ಬೀಚ್ ಹೆಸರು
@Shashi4xKannada3 ай бұрын
ಈ video ದಲ್ಲಿ ಹೇಳಿದೆನಲ್ಲ 🤔🤔
@RajeshR-r4jАй бұрын
Bro nim waif china nan veg pood chelu havu crimi kita yallanu thinnutthala hege Alli irthiya antha
@Shashi4xKannadaАй бұрын
ಹೌದು, ನಾನು ಪಕ್ಕಾ ಕನ್ನಡಿಗ ಎಲ್ಲೇ ಇದ್ದರೂ ಸುಖವಾಗಿ ಬಾಳುವೆ 🤗🤗
@krishna.hkrishna.h87662 ай бұрын
ನಮಸ್ತೆ ಸರ್ ❤️
@Shashi4xKannada2 ай бұрын
ನಮಸ್ಕಾರ ಹೇಗಿದ್ದೀರ
@paroxymal76882 ай бұрын
Sir how you upload in yt , since it's banned there. Do you get in trouble using yt in china
@Shashi4xKannada2 ай бұрын
VPN
@vijayathingalaya80193 ай бұрын
Shashi sir nim vlog start aagovaga ondu background sound kodthidralla ಈಗ ಯಾಕೆ ಇಲ್ಲ
@Shashi4xKannada3 ай бұрын
ಸುಮ್ನೆ change ಇರಲಿ ಅಂತ
@weiyang48602 ай бұрын
兄弟,真棒🎉🎉🎉❤❤❤
@Shashi4xKannada2 ай бұрын
Thanks 🙏
@sanathkumar71143 ай бұрын
Just like fish
@Shashi4xKannada3 ай бұрын
😊😊
@shashikumarangadi85233 ай бұрын
after long time seeing bro sorry How are u
@Shashi4xKannada3 ай бұрын
Thanks, all good and you 😊
@sathishshetty97542 ай бұрын
I'm from malpe Udupi sir.....
@Shashi4xKannada2 ай бұрын
Wow ನನ್ನ favorite place 😃
@onetothreeactually31123 ай бұрын
ನಮ್ಮ ಕನ್ನಡ ದ 2 ಯೌಟ್ಯೂಬ್ rs ಚೀನಾ ದಲ್ಲಿ ಇದ್ದರಲ್ವ ಮೀಟ್ ಆಗಿದ್ರ
@Shashi4xKannada3 ай бұрын
ಅವರು ಬಂದಿರೋ place ಗು naanu ಇರುವ place ಗು by flight 3hrs minimum
@shoukatali-sw7jt2 ай бұрын
ಸರ್ ನೀವು ಬಾಲಿವುಡ್ ನಟ ರಾಜಕುಮಾರ್ ತರಹ ಕಾಣುತ್ತೀರಿ😊
@Shashi4xKannada2 ай бұрын
@@shoukatali-sw7jt thanks ರಿ 😂😂
@Balakrishnagowda-ko2gg3 ай бұрын
ಮಲ್ಪೆ ಬೀಚ್ ಗೆ ಇನ್ನೊಂದ್ಸಲ ಬನ್ನಿ
@Shashi4xKannada3 ай бұрын
ಕಂಡಿತಾ ರಿ
@FunnyCoconut-nq2cg2 ай бұрын
🌹 ಹಾಯ್ ಶಶಿ ಸರ್ ಮತ್ತೊಮ್ಮೆ ಬನ್ನಿ ನಮ್ಮೂರಿಗೆ 🌹
@Shashi4xKannada2 ай бұрын
ಕಂಡಿತಾ ಬರುವೆ 🙏🙏
@HelloShri-hi7ui3 ай бұрын
ಚೀನಾದ ಬಗ್ಗೆ ನಿಮ್ಮಿಂದ ತುಂಬ ತಿಳಿದುಕೊಂಡ್ವಿ
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@mr.kariyaa3 ай бұрын
ಉಪ್ಪು ನೀರಿನಿಂದ ಮೈ ಎಲ್ಲ ಜಿಗಿ ಜಿಗಿ 😅
@Shashi4xKannada3 ай бұрын
😊😊😊
@sos55462 ай бұрын
Shashi sir Chinese language tutorial madi sir kaliyo avakasha sigutte
@Shashi4xKannada2 ай бұрын
Ok ರಿ try ಮಾಡುವೆ
@ShashiKumar-qq4yp2 ай бұрын
Hi sir ❤
@Shashi4xKannada2 ай бұрын
🙏😊🙏
@jyotib60163 ай бұрын
Jiya yavaglu red.t shirt hakirtal
@Shashi4xKannada3 ай бұрын
ಕೆಂಪು ಬಿಟ್ರೆ black
@imambagawan-gc4mm2 ай бұрын
ಸರ್ ಮಕ್ಕಳಿಂದ ಕನ್ನಡದಲ್ಲಿ ಮಾತನಾಡಿಸಿ
@vasudevarao84472 ай бұрын
Hi sir pls help EV car spars beeku pls inform address or web site details in china thank you
@Shashi4xKannada2 ай бұрын
I will check
@Torothunder2 ай бұрын
Sir neevu family one day Dubai ge banni Hartley welcome, I'll invite you for Big Yacht for dinner 🍽️.
@Shashi4xKannada2 ай бұрын
Wow super, ನಾವು 2015 ನಲ್ಲಿ ಬಂದಿದ್ವಿ super place. Next time ಕಂಡಿತಾ ಬರುವೆ
@Torothunder2 ай бұрын
@@Shashi4xKannada welcome sir
@Siddharth_Matada3 ай бұрын
Sir, if anyone visits china, to communicate with Chinese, very basic Chinese you can make a video on this topic isn’t it…like how to say we need pure vegetarian, no meat, any other frequently we need… those kinds of words…
ಬ್ರೋ ಐಫೋನ್ ನಲ್ಲಿ ಶೋಟಿಂಗ್ ಮಾಡಿ ಚೀನಾದಲ್ಲಿ ಐಫೋನ್ ಕಡಿಮೆ ಬೆಲೆಗೆ ಸಿಗುದಿಲ್ಲವಾ🤔
@Shashi4xKannada3 ай бұрын
Ok ರಿ try ಮಾಡುವೆ
@rajendraraj95613 ай бұрын
ಹಲೋ ಶಶಿ ಸರ್
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@rajendraraj95613 ай бұрын
@@Shashi4xKannada ಸೂಪರ್ ಸರ್ ನೀವು ನಿಮ್ ಫ್ಯಾಮಿಲಿ ಚೆನ್ನಾಗಿದ್ದೀರ ಅನ್ಕೋತೀನಿ
@Venkatesh-zg2ccАй бұрын
Hi sir I am from Bangalore show me schezgen textile wholesale market
@Shashi4xKannadaАй бұрын
Check my another it is all about market. KZbin.com/Shashi4x
@samithgowdasamithgowda37302 ай бұрын
Nam india ge parmanent agi banni broo
@Shashi4xKannada2 ай бұрын
🤗🤗
@ajajju172 ай бұрын
Ene andru population should have some limit else every place is a mess
@Shashi4xKannada2 ай бұрын
yes true and also education/social behaviors are very important
@shivkumarkaliwal30682 ай бұрын
😂😂😂😂😂😂😂😂china😂😂😂😂😂😂😂😂😂😂
@Shashi4xKannada2 ай бұрын
😊😊
@rockybhail94262 ай бұрын
Hi brother
@Shashi4xKannada2 ай бұрын
ನಮಸ್ಕಾರ bhai
@nithesh20772 ай бұрын
ಮಲ್ಪೆ, ಪಣಂಬೂರು, ಬೇಂಗ್ರೆ, ಕಾಪು, ಬೀಚ್ ultyy
@Shashi4xKannada2 ай бұрын
Super places
@Santhosh.Acharya..96113 ай бұрын
Hi sir
@Shashi4xKannada3 ай бұрын
Hi Santhosh, how are you
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@paramsagar5222 ай бұрын
ನಿಮ್ಮ ಎರಡು ಮಕ್ಕಳು ಸ್ವಲ್ಪ ಬಿಂಕ ತೋರುಸ್ತಾರೆ ಅನ್ಸುತ್ತೆ.
@Shashi4xKannada2 ай бұрын
ಅವರಿಗೆ ಕನ್ನಡ ಬರಲ್ಲ
@dorebavasavally79433 ай бұрын
Hi
@Shashi4xKannada3 ай бұрын
😊😊
@abhishekabhi96173 ай бұрын
ನಿಮ್ ಬಿಎಂಡಬ್ಲ್ಯು ಕಾರ್ ಏನಾಯ್ತು ಸರ್
@Shashi4xKannada3 ай бұрын
ಇದೇ ರಿ
@KiranK-bi7ek2 ай бұрын
ಚೀನಾ ಗಲೀಜು : x ಭಾರತ ಗಲೀಜು: 25x
@Shashi4xKannada2 ай бұрын
ನಾವು change ಆಗಬೇಕು
@amrutakh57312 ай бұрын
ಶಶಿ ಸರ್ ಎಷ್ಟು ವರ್ಷಗಳಾದವು ಚೀನಾ ಸೇರಿ ತಮಗೆ ಚೀನಾ ಭಾಷೆ ಬರುತ್ತಾ,. ಮದುವೆ ಆಗಿ ಎಷ್ಟು ವರ್ಷ ಸರ್.ತಮ್ಮ ಪತ್ನಿಗೇ ಕನ್ನಡ ಕಲಿಸಲು ಪ್ರಯತ್ನಿಸಿದ್ದಿರಾ.ತುಂಬಾ ಕುತುಹಲವಾಗಿ ಪ್ರಶ್ನೆ ಮಾಡಿದೇ
@Shashi4xKannada2 ай бұрын
ನೀವು ನನ್ನ Love Story ಈ video ನೋಡಿ ಗೊತ್ತಾಗುತ್ತದೆ
@amrutakh57312 ай бұрын
@@Shashi4xKannada ನೋಡಿದೆ ಸರ್ ನೀವು ಅದ್ರುಷ್ಟವಂತರು ಸರ್ ನಾಳೆ ನಿವೃತ್ತ ಜೀವನ ಎಲ್ಲಿ ಸರ್
@abhishekkvabhi84293 ай бұрын
Enu sir dasti video hakta ila
@Shashi4xKannada3 ай бұрын
ಬೇಗ ಬೇಗ Release ಮಾಡುವೆ
@bharathhb46422 ай бұрын
🇮🇳 ರಾಜಕಾರಣಿ ❌ # 🇨🇳 ಸಮತಾವಾದಿ ✅
@Shashi4xKannada2 ай бұрын
ನಿಜ
@LOMASH2926 күн бұрын
Bro aap hindi me bhi bolo plz
@Shashi4xKannada25 күн бұрын
Aap mera Hindi channel deko na KZbin.com/Shashi4x
@makararashi3802 ай бұрын
Mane andmel musrey mai andmele mukli iraley beku bedi 😂
@Shashi4xKannada2 ай бұрын
ನಿಜ ರಿ 😀😀
@deeksha29033 ай бұрын
Bro ole ole content madi bro munche thara
@Shashi4xKannada3 ай бұрын
Ok ರಿ try ಮಾಡುವೆ
@ManjuEdiga-g5m3 ай бұрын
ಅಸಯ್ಯ 😡 ಚೀನಾ ಬೀಚ್ 😡
@Shashi4xKannada3 ай бұрын
🤔🤔🤔
@ManjuEdiga-g5m3 ай бұрын
@@Shashi4xKannada ಬ್ರದರ್ ನನ್ ಹೇಳಿದ್ದು ಚೀನಾ ಬೀಚ್ ಬಗ್ಗೆ 😂 ನಿಮಗಲ್ಲ ನೀವ್ ಬಿಡಿ ಪ್ಯೂರ್ ಹಾಲು ❤️
@Shashi4xKannada3 ай бұрын
@@ManjuEdiga-g5m 😍😍
@PuneethbPuneeth-fl3im2 ай бұрын
ಸಾರ್ ನೀವು ವ್ಲಾಗ್ ಮಾಡುವಾಗ ನಿಮ್ಮ ಮಕ್ಕಳು ಯಾವ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ
@Shashi4xKannada2 ай бұрын
ಅವರಿಗೆ ಕನ್ನಡ ಬರಲ್ಲ ರಿ
@Humblefoods2 ай бұрын
Bob chinese eat animals alive,some eat dogs,cats,bats due to which we got COVID and every animal they can find their hands on,these chinese who settled in Nagaland,assam do the same.
@Shashi4xKannada2 ай бұрын
In my 20yrs in China, I have never seen eating live animals.