Рет қаралды 156,074
ಸೋಂಕು ಅಥವಾ ಉರಿಯೂತಕ್ಕೆ ನಮ್ಮ ಶರೀರದ ಸಹಜ ಪ್ರತಿಕ್ರಿಯೆಯಿಂದಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರವೇ ಒಂದು ಕಾಯಿಲೆಯಲ್ಲ, ವಾಸ್ತವದಲ್ಲಿ ಅದು ರೋಗ ನಿರೋಧಕ ವ್ಯವಸ್ಥೆಯು ರೋಗಕಾರಕಗಳ ವಿರುದ್ಧ ಹೋರಾಡುವ ಪ್ರಕ್ರಿಯೆ. ಹಾಗಾಗಿ ನಾವಿಂದು ಜ್ವರದ ಲಕ್ಷಣಗಳು, ಹಾಗೂ ಜ್ವರ ಬಂದಾಗ ಭಯಪಡದೇ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಬುವುದನ್ನು ನೋಡೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka