FRIEND ROOM | Kannada short film | Gocharana Productions | Hemanth UBC |Thejas Kiran|

  Рет қаралды 2,490,357

Gocharana Productions

Gocharana Productions

Күн бұрын

Пікірлер: 4 800
@gocharanaproductions3388
@gocharanaproductions3388 3 жыл бұрын
ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ. ನಮ್ಮ ಚಾನೆಲ್ 'ಹತ್ತು ಸಾವಿರ ಚಂದಾದಾರ' ರನ್ನು ಪೂರೈಸಿದೆ ❤️ ನಿಮ್ಮ ಹಾರೈಕೆ ಸದಾ ಹೀಗೆಇರಲಿ. ತುಂಬು ಹೃದಯದ ಧನ್ಯವಾದಗಳೊಂದಿಗೆ - Team Gocharana Productions.
@swathikp1866
@swathikp1866 3 жыл бұрын
Super acting
@parameshNsam
@parameshNsam 3 жыл бұрын
Nimmannu omme beti agabahude
@parameshNsam
@parameshNsam 3 жыл бұрын
Bahala kushi aythu ee short movie nodi
@thejavathi2657
@thejavathi2657 3 жыл бұрын
Super
@ammupoojariammu6982
@ammupoojariammu6982 3 жыл бұрын
Nice movie bro
@Nandi0
@Nandi0 3 жыл бұрын
ಅಣ್ಣ ಜೀವನ ಅಂದ್ರೆ ಏನು ಅಂತ ಏಷ್ಟು simple ಆಗಿ ಹೇಳಿಬಿಟ್ಟೆ ಅಣ್ಣ ಸೂಪರ್ . ತಂದೆ ತಾಯಿ life ಅಲ್ಲಿ ಮಕ್ಕಳೇ ಪ್ರಪಂಚ ಆದ್ರೆ ಮಕ್ಕಳ ಲೈಫ್ ಅಲ್ಲಿ ಯಾರ್ ಯಾರೋ ಪ್ರಪಂಚ ಆಗಿರ್ತರೆ ... ಅಣ್ಣ ಸೂಪರ್ ❤️❤️❤️❤️❤️❤️❤️❤️
@kousarbanubapunavar1774
@kousarbanubapunavar1774 3 жыл бұрын
I love my parents . simple BT moral theme , tq u.
@newcrazystudios8361
@newcrazystudios8361 3 жыл бұрын
@Maruthi Sareshi 👍❤
@Ashshots-y7w
@Ashshots-y7w 3 жыл бұрын
kzbin.info/www/bejne/aHXaZKCdm66CnJI ☺👌
@musicallymad9
@musicallymad9 Жыл бұрын
ಎಲ್ಲರೂ ನೋಡಬೇಕಾದ ಚಿತ್ರ. ತುಂಬಾ ಒಳ್ಳೆಯ ಪ್ರಯತ್ನ ಒಳ್ಳೆದಾಗಲಿ ಇಡೀ ಚಿತ್ರ ತಂಡಕ್ಕೆ.
@gowthamikulawadi
@gowthamikulawadi 3 жыл бұрын
ನಂಗೆ ಗಾಡಿ ಕೊಡಿಸೋಕೆ ತಂದೆ ಇಲ್ಲ ಅಂತ ಬೇಜಾರಿಲ್ಲ...ಆದ್ರೆ ನಾನೇ ನನ್ನ ಸ್ವಂತ ಸಂಪಾದನೆಯಲ್ಲಿ ಗಾಡಿ ತಗೊಂಡಾಗ ನನ್ನ ತಂದೆಯ ಖುಷಿ ನೋಡ್ಬೇಕು ಅನ್ಕೊಂಡಿದ್ದೇ ಆದರೆ ಅದು ಶಾಶ್ವತವಾಗಿ ನಿರಾಶೆಯ ನೋವಾಗೆ ಉಳಿತು....😥 Love u and miss u Dad...😢
@g.k.shekhar7918
@g.k.shekhar7918 3 жыл бұрын
Your dad will still be happy from far.
@beerappamaarasinakeri8358
@beerappamaarasinakeri8358 3 жыл бұрын
😭😭
@praveenmv1056
@praveenmv1056 3 жыл бұрын
Melinda sada nodtirtare sir dont wry....kushi agirutte nodi❤️❤️❤️
@yamaneshhelavar959
@yamaneshhelavar959 3 жыл бұрын
Boss nange yaru illa don't offset
@idontno1057
@idontno1057 3 жыл бұрын
Maga maga a bagya nangu ella egalu nanu este mundu varedaru nan belavanige nodoke avarilla 😞
@sachingh296
@sachingh296 3 жыл бұрын
ಪ್ರಚಲಿತದಲ್ಲಿರುವ ಸತ್ಯ ಘಟನೆಗಳಾಧರಿತ ಕಿರುಚಿತ್ರ .....ಅತ್ಯುತ್ತಮವಾಗಿದೆ ಸರ್ ಶುಭವಾಗಲಿ
@mounesh.k8871
@mounesh.k8871 3 жыл бұрын
ತಂದೆ ತಾಯಿ ಮುಂದೆ ಯಾವುದು ಇಲ್ಲ ಒಳ್ಳೆ ಸಂದೇಶ ಕೊಟ್ಟಿದ್ದೀರಾ ಗುರು ನಿಮಗೊಂದು🙏🙏🙏
@sp.psc7637
@sp.psc7637 3 жыл бұрын
Sir ಕಥೆ ಬರಿದವರಿಗೆ ಅವರ ಪಾದಕ್ಕೆ ನನ್ನ ಹಣೆ ಹಚ್ಚಿ ನಮಸ್ಕಾರಿಸುವೆ!, ಈ ಕೆಟೊಗಿರೋ ಸಮಾಜಕೆ ಒಂದು ಒಳ್ಳೆ ಸಂದ್ದೇಶ sir tq all off
@girigirisha205
@girigirisha205 3 жыл бұрын
ಲಾಸ್ಟ ಗೆ ಕಣ್ಣೀರು ಬರುತ್ತೆ ಐ ಲವ್ ಯು ಮೂವಿ ಥ್ಯಾಂಕ್ಸ್ ಆಲ್ ಟೀಮ್ ♥️♥️♥️👌👌👌👌
@topclass1150
@topclass1150 3 жыл бұрын
Nothing is greater than Parents love❤️
@themiraclelab6495
@themiraclelab6495 2 жыл бұрын
Yes ur right!
@abhidhoni1880
@abhidhoni1880 3 жыл бұрын
3 ಗಂಟೆ ಚಿತ್ರ ಯಾಕೆ ಬೇಕು 19 ನಿಮಿಷದಲ್ಲಿ ಜೀವನ ತೋರಿಸಿಕೊಟ್ಟ ನಿಮ್ಮ ತಂಡಕ್ಕೆ ಧನ್ಯವಾದಗಳು
@mcklokesh
@mcklokesh 3 жыл бұрын
ಇಲ್ಲಿ ನೀವು 19 ನಿಮಿಷದಲ್ಲಿ ಅಪ್ಪ-ಅಮ್ಮ ಮಕ್ಕಳಿಗೋಸ್ಕರ ತಮ್ಮ ಜೀವನವನ್ನು ಹೇಗೆ ಬದಲಾಯಿಸಿಕೊಂಡಿದ್ದಾರೆ ಅವರಿಗೋಸ್ಕರ ಪ್ರತಿಕ್ಷಣ ಪ್ರತಿದಿನ ಹೇಗೆಲ್ಲಾ ಯೋಚನೆ ಮಾಡುತ್ತಾನೆ ಅಂತ ನೀವು ತೋರಿಸಿದರಲ್ಲ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಕಡಿಮೆ ನಿಮಗೆ ಒಳ್ಳೆಯದು
@suhaibjansale193
@suhaibjansale193 3 жыл бұрын
ಸೂಪರ್
@ARMYBOY-rw7fe
@ARMYBOY-rw7fe 3 жыл бұрын
Yes
@akashmahajan1814
@akashmahajan1814 3 жыл бұрын
Num kadeyindaa shubhaharaike
@mahadevhatti6529
@mahadevhatti6529 3 жыл бұрын
S bro
@ashayashu9234
@ashayashu9234 3 жыл бұрын
No Love is greater than mother's love,No care is greater than father's Care . It's just amazing loved it
@manojas1240
@manojas1240 3 жыл бұрын
En helidhe guru
@MaheshKumar-lq8kx
@MaheshKumar-lq8kx 3 жыл бұрын
Hi asha
@chaithragowda4217
@chaithragowda4217 3 жыл бұрын
Ivagin generation agthiro story na itkondu appa ammange iro value na 22 minutes alli ella thorsidhira 😔💓💓💓tqsm for the best 😍
@whitetiger7551
@whitetiger7551 3 жыл бұрын
Super
@ireshnaikireshnaikbelagam5610
@ireshnaikireshnaikbelagam5610 3 жыл бұрын
thanks
@akashmahajan1814
@akashmahajan1814 3 жыл бұрын
S true
@mariyanaik2208
@mariyanaik2208 3 жыл бұрын
Super re
@Ashshots-y7w
@Ashshots-y7w 3 жыл бұрын
kzbin.info/www/bejne/aHXaZKCdm66CnJI ☺
@kannadathikannadathi4855
@kannadathikannadathi4855 3 жыл бұрын
ಕಣ್ಣಲ್ಲಿ ನೀರು ಬಂದ್ಬಿಡ್ತು ❤❤ heart touching 👌👌
@luckybasava2793
@luckybasava2793 3 жыл бұрын
ಮನ ಕರಗುವ ಉತ್ತಮ ಸಂದೇಶ sir ಅದ್ಬುತವಾಗಿದೆ ಯಲ್ಲ ಪ್ರೇಮಿಗಳು ಅರ್ಥಮಾಡ್ಕೊಳ್ಳಿ ನಾನು ಪ್ರೀತಿಸುತ್ತಿದ್ದೇನೆ . ತಂದೆ ತಾಯಿಗೆ ಒಪ್ಸ್ ಮಧುವೆ ಅಗತಿನಿ
@kirankumardhule
@kirankumardhule 3 жыл бұрын
Good
@ashakulal4870
@ashakulal4870 3 жыл бұрын
Heart touching scene 😭 sup🙏🙏
@csg7991
@csg7991 3 жыл бұрын
ಎಂಥಾ ಆದ್ಬುತವಾದ ಕಿರುಚಿತ್ರ, ಇಂದಿನ ಯುವ ಜನತೆಗೆ ದಾರಿ ದೀಪ, ಈ ಚಿತ್ರ ನೋಡುತ್ತಾ ನನಗೆ ಅರಿವಿಲ್ಲದೆ ನನ್ನ ಕಣ್ಣಲ್ಲಿ ನೀರು ತುಂಬಿತು
@MahiHombalstories076
@MahiHombalstories076 3 жыл бұрын
Here also brother
@sowmyasanthoshsowmyasantho9731
@sowmyasanthoshsowmyasantho9731 3 жыл бұрын
Howdu nija...
@MuraliMurali-xh3ut
@MuraliMurali-xh3ut 3 жыл бұрын
ನಿಜ ಬ್ರೊ
@praveenmaritammanavar880
@praveenmaritammanavar880 3 жыл бұрын
ಗಂಡು ಹೆಣ್ಣು ಇಬ್ಬರು ದಾರಿ ತಪ್ಪು ವದಕ್ಕಿಂತ ಮೊದಲು ಒಂದ್ ಸಾರಿ ತಂದೆ ತಾಯಿ ಕಡೆ ತಿರುಗಿ ನೋಡಿದರೆ ಜೀವನ ತುಂಬಾ ಸೊಗಸಾಗಿರುತ್ತದೆ,,ನಂಬಿಕೆಯೇ ಜೀವನ
@sneha.c7227
@sneha.c7227 3 жыл бұрын
This film is very useful for youths good message 👍
@SANJEEVKUMAR-jz7vo
@SANJEEVKUMAR-jz7vo 3 жыл бұрын
ಈ ಚಿತ್ರಕ್ಕೆ..ಯಾವುದೇ ಕಾಮೆಂಟ್ ಹಾಕಿದರೂ ಕಡಿಮೇನೆ..ಅದ್ಭುತ ಸಂದೇಶ.. ನೋಡುವವರ ಕಣ್ಣು ಒಂದು ಕ್ಷಣ ಒದ್ದೆ ಆಗುತ್ತದೆ...ನನಗೂ ಕೂಡ..ಈ ಚಿತ್ರದ ಸೃಷ್ಟಿ ಕರ್ತನಿಗೆ ನನ್ನ ನಮನಗಳು.
@yuvrajstories3613
@yuvrajstories3613 3 жыл бұрын
Nannn kannu odde aitu ..wow
@sumneondustory528
@sumneondustory528 3 жыл бұрын
ಬೆಂಕಿ ಗುರು..... ಕಣ್ಣಲ್ಲೇ ನೀರು ಬರ್ಸಬಿಟ್ಟಲ್ಲ ಗುರು ..... ಏನು ಸಾಂಗ್ ಗುರು.....🙏🙏🙏🙏🙏..... ಕ್ಲೈಮಾಕ್ಸ್ 🤠 ಬೆಂಕಿ...ರಿಯಲಿ ಲವ್ it.... ಬ್ರೋ
@ganeshmadar1418
@ganeshmadar1418 3 жыл бұрын
Nija Brother
@malateshpmalu2928
@malateshpmalu2928 3 жыл бұрын
Super ede
@abhi1237
@abhi1237 3 жыл бұрын
ನೀವು film ಮಾಡ್ರೀ 100% win ಆಗುತ್ತೀರಿ ಇನ್ನೊಂದು ಹೊಸ ಕಥೆಗೆ ಕಾಯುವ - ಅಭಿ
@chandiniv6586
@chandiniv6586 3 жыл бұрын
Kshanika sukhada hinde biddu makkala sukhavanne baysuva thande thayige mosa madadiri, gud message....... 😢👌👌👌👌👌👌🙏🏼respect ur mothers frnds.. Bcoz avallida novu narakave sari
@shivanandhi6970
@shivanandhi6970 3 жыл бұрын
👌
@nagaraja6487
@nagaraja6487 3 жыл бұрын
ತುಂಬಾ ಚನ್ನಾಗಿದೆ ಜೀವನಾಂದ್ರೆ ಇದೆಯಂತ ತೋರಿಸಿಕೊಟ್ಟಿದೆ ಥ್ಯಾಂಕ್ಸ್ ಇದೇ ರೀತಿ ಮೆಸೆಜಿಂಗ್ ಕೊಡ್ತೀರಿ
@Mahesh-x4t7x
@Mahesh-x4t7x 3 жыл бұрын
ಹೃದಯ ಕಲುಕುವ ಅದ್ಭುತ ತಾಯಿಯ ಮಮತೆ ಪ್ರೀತಿ ಎಲ್ಲವೂ ನಿಜವೆಂದು ತೋರಿಸಿದರು ಸೂಪರ್ 🙏🙏
@manjunathnaik6316
@manjunathnaik6316 3 жыл бұрын
ಪ್ರೀತಿ ಹೆಸರ ಹೇಳಿ ಪ್ರೇಮಿಗಳಾಗಿ ಹೊರತು ಕಾಮಿಗಳಾಗಬೇಡಿ. ಜಗತ್ತಿನಲ್ಲಿ ಅಪ್ಪ ಅಮ್ಮನ ಪ್ರೀತಿಗಿಂತ ಬೇರೆಯಾವುದು ದೊಡ್ಡದಲ್ಲ, ಎಂದು ತೋರಿಸಿಕೊಟ್ಟ ಚಿತ್ರ ಫ್ರೆಂಡ್ ರೂಮ್.👌👌
@manteshmanta9065
@manteshmanta9065 3 жыл бұрын
ನಿಜ್ವಾಗ್ಲೂ ಒಳ್ಳೆ ಸಂದೇಶ ಇದೆ ಈ ಕಿರುಚಿತ್ರದಲ್ಲಿ really good movie this wel done all.... 🙏❤️✌️
@vishnuvardhan9928
@vishnuvardhan9928 3 жыл бұрын
ಅಧ್ಭುತ ....ತಂದೆ ತಾಯಿ ಪ್ರೀತಿ ಮುಂದೆ ಯಾವ್ ಪ್ರೀತಿನು ಇಲ್ಲಾ great film.👌👌👌👌👌👌👌👌👌👌
@nikitasangi917
@nikitasangi917 3 жыл бұрын
ಕ್ಷಣದ ಸುಖಕ್ಕೆ ,,,ಕ್ಷಣ ,,ಕ್ಷಣ ,,ನು ನಮ್ಮನ್ನು ಪ್ರೀತಿಸೋ ತಂದೆ ,,,ತಾಯಿಯನ್ನು ಮರಿಯಬೇಡಿ ಸೂಪರ್ ಕ್ರೀಯೆಟಿವಿಟಿ,,,bro😍😢
@jawarijaanapad1769
@jawarijaanapad1769 3 жыл бұрын
Yes
@pavanishivakumararadhyapav4643
@pavanishivakumararadhyapav4643 3 жыл бұрын
Dis is d best of best film.yes amma appa anna na preethi munde yara preethinu shashvathavalla.yakandre nange anubhava agide🙏🏻🙏🏻
@vinodarajsevinodarajse7209
@vinodarajsevinodarajse7209 2 жыл бұрын
Short film nem nodi ಚನಗಿಲ್ಲ edu ankondidde evatte ನೋಡಿದ್ದು full khushi ಅದೇ ತಂದೆ ತಾಯಿ ಪ್ರೀತಿನೇ ದೊಡ್ಡದು 🥰👌 ಸೂಪರ್ story
@dumbisubbu3966
@dumbisubbu3966 3 жыл бұрын
The best among the short films I have seen so far.... Swarga comedy, Acting, Songs!!!! Just Awesome.
@ranjitharamranju6481
@ranjitharamranju6481 3 жыл бұрын
This is my best short movie... They r giving a good msg from this youths...
@apachandmallikarjund8022
@apachandmallikarjund8022 3 жыл бұрын
ಸೂಪರ್... ಇಂತಹ ಚಿತ್ರಗಳು ಕಾಲೇಜುಗಳಲ್ಲಿ ಪ್ರದರ್ಶನ ಆಗಬೇಕು .. ನಿಮಗೆ ಒಂದೂ ಬೀಗ ಸೆಲ್ಯೂಟ್ .. ಸೂಪರ್.. keep it up
@gopalkrishna8865
@gopalkrishna8865 3 жыл бұрын
I agree ..your words..🙏
@ಉಪ್ಪುಹುಳಿಖಾರ-ಠ5ವ
@ಉಪ್ಪುಹುಳಿಖಾರ-ಠ5ವ 3 жыл бұрын
ಮನಸಾರೆ ಹೇಳ್ತೀನಿ ಮಸ್ತ್ ಮಾಡಿದಿರಾ ಸೂಪರ್ frm ಹೊಸದುರ್ಗ ಬಾಯ್ಸ್... Just share now my all groups 😘😊🤩😍💐
@shivushivu7782
@shivushivu7782 3 жыл бұрын
ಅದ್ಭುತ ‌ಸಂದೇಶ ಕೊಟ್ಟಿದ್ದೀರಿ ಈಗಿನ ಯುವ ಪೀಳಿಗೆಗೆ ಅರ್ಥೈಸುವ ಪ್ರಯತ್ನ ಚೆನ್ನಾಗಿದೆ ಈ ಕಥೆ ಬರೆದವರಿಗೆ ನನ್ನದೊಂದು ಸಲಾಂ 🙏
@somuganganna3092
@somuganganna3092 3 жыл бұрын
ತಂದೆ ತಾಯಿ ಪ್ರೀತಿ ಮುಂದೆ ಎಲ್ಲಾವು ಶೂನ್ಯ 🙏🙏 ಉತ್ತಮ ಸಂದೇಶ brother
@ssssss6568
@ssssss6568 3 жыл бұрын
Hii plz number kodu
@bharathpapu1215
@bharathpapu1215 3 жыл бұрын
ಅದ್ಬುತವಾದ ಮೆಸೆಜ್ ಕೊಟ್ಟಿದಿರಾ ಸರ್ ನಿಮ್ಮ ತಂಡದವರಿಗೆ ಧನ್ಯವಾದಗಳು ಈ ಕಿರು ಚಿತ್ರದಲ್ಲಿ ತಂದೆ ತಾಯಿಯರ ನಂಬಿಕೆ ಮತ್ತು ಅವರ ಪ್ರೇತಿ ಎಂತಹದು ಎಂದು ತೊರ್ಸಿದಿರಾ
@thripuranthakam3734
@thripuranthakam3734 3 жыл бұрын
ಚೆನ್ನಾಗಿದೆ, ಒಳ್ಳೆಯ ಪ್ರಯತ್ನ 👍🏻.‌ ಕೊನೆಯಲ್ಲಿ ಉತ್ತಮವಾದ ಗೀತೆ ಗಮನ ಸೆಳೆಯಿತು. ಅಭಿನಂದನೆಗಳು ಹಾಗೂ ಶುಭಾಶಯಗಳು 💐
@eshawareshu5812
@eshawareshu5812 3 жыл бұрын
ನಿರ್ದೇಶನ ತುಂಬಾ ಚೆನ್ನಾಗಿದೆ 👌👌ಈ ಕಿರು ಚಿತ್ರ ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿವೆ👍👍👍👍
@triumph5945
@triumph5945 3 жыл бұрын
One of the best lesson for boys and girls , in college days
@belagavikannadiga4909
@belagavikannadiga4909 3 жыл бұрын
ನಾನು ನಿಮ್ಮ ಬೆಳಗಾವಿ ಕನ್ನಡಿಗ . ಬಹಳ ಅದ್ಬುತ ವಾಗಿ ಮಾಡಿದ್ದೀರಿ ಮೆಚ್ಚಿದೆ ಈ ನಿಮ್ಮ ಕಲೆಯನ್ನ . ಒಂದು ಕ್ಷಣ ಕಣ್ಣಂಚಲಿ ನೀರು ಬಂದವು ಗೆಳೆಯರೇ . ತಾಯೀ ಭುವನೇಶ್ವರಿ ನಿಮಗೆ ಇನ್ನೂ ಹೆಚ್ಚು ಯಶಸ್ಸು ನೀಡಲಿ ಒಳ್ಳೇದೆ ಆಗ್ಲಿ ಸಹೋದರರೇ . ಈ ನಿಮ್ಮ ಕಿರು ಚಿತ್ರ ಯಾವ ಸಿನಿಮಾಗೂ ಕಡಿಮೆ ಇಲ್ಲ . ಮುಂದೆ ದೊಡ್ಡ ಸಿನಿಮಾ ಮಾಡುವ ಪ್ರಯತ್ನ ಮಾಡಿ ಸಹೋದರರೇ 🙏🏻🙏🏻🙏🏻
@bhagyag.e8336
@bhagyag.e8336 3 жыл бұрын
Heart touching message 🌸🙂
@surajsalimath
@surajsalimath 3 жыл бұрын
Best message..❤️. couldn't control emotions ❤️
@ssssss6568
@ssssss6568 3 жыл бұрын
Hii
@cadprogrammers
@cadprogrammers 3 жыл бұрын
🙏🙏🙏🙏
@MkBad770
@MkBad770 2 жыл бұрын
Best message couldnt ಕಂಟ್ರೋಲ್ emotions..... ..
@VDfilmmakers
@VDfilmmakers 3 жыл бұрын
Heart touching story.. Hats off to the director.. Extraordinary background music.. Mind blowing work from the team
@maheshapm6154
@maheshapm6154 3 жыл бұрын
ಎಲ್ಲ ಕಾಲೇಜು ಗಳಲ್ಲಿ ಒಂದು ಬಾರಿ ಈ ಮೂವಿ ತೋರಿಸಿ ಒಳ್ಳೇ ದಾರಿ ಆಯ್ಕೆ ಆಗುತ್ತೆ
@kirankiru7947
@kirankiru7947 3 жыл бұрын
super film... koti koti karch maadi films e films munde enu madoke agalla... thank you team...
@anjaliotari4736
@anjaliotari4736 3 жыл бұрын
I really crying in last moment 😢my fathet face in my eye he is my life hero . He do for me everything know iam completed my dream thank u dad love u papa😍
@vishwanath980
@vishwanath980 3 жыл бұрын
Story is really fantastic. This generation needs this type of movies. It builds the sentiments with parents. Really proud of the team who made this video. I kindly request to make many more videos of such kind.
@deepikadiaries5306
@deepikadiaries5306 3 жыл бұрын
ಸಂದೇಶ👌👌..ಅಭಿನಯ ಚಿತ್ರಕಥೆ ಸಂಗೀತ ಗಾಯನ ಎಲ್ಲವೂ ಮನಮುಟ್ಟುವಂತಿದೆ.ಇಂತಹ ಚಿತ್ರಕ್ಕೂ dislikes🤦
@bhumikamalipatil9236
@bhumikamalipatil9236 2 жыл бұрын
Anna nijjavaagalu e story noodiddare tumbaa olle sandesha Anna super thank you soo much etta buddi helikoduva story College students ge olle daari helikodutte Anna appa amma bele tilisute, thank you soo much. Love you all brothers.
@jrcreations8882
@jrcreations8882 3 жыл бұрын
ಕೆಲವೊಂದು ಸಿನಿಮಾದಲ್ಲಿ ಕೋಟಿ ಖರ್ಚು ಮಾಡಿದ್ರು ಒಂದು ಒಳ್ಳೆ ಸಂದೇಶ ಇಡಲ್ಲ.... ಅಂತದರಲ್ಲಿ ಒಂದು ಕಿರು ಚಿತ್ರ ಮಾಡಿ ಒಂದು ಒಳ್ಳೆ ಸಂದೇಶ ಇಟ್ಟು ಕೋಟಿ ಮನಸ್ಸು ಗೆದ್ದು ಬಿಟ್ರಿ..... All the best 🙏🙏... ಮುಂದೆ ಒಳ್ಳೆ ಒಳ್ಳೆ ಸಿನಿಮಾ ಮಾಡಿ... ಕನ್ನಡ ಬಳಿಸಿ, ಕನ್ನಡ ಉಳಿಸಿ, ಕನ್ನಡ, ಕನ್ನಡಗೀರನ್ನ ಬೆಳಿಸಿ.... ಜೈ ಕರ್ನಾಟಕ 🙏🙏🙏
@mutthurajkanasugara1538
@mutthurajkanasugara1538 3 жыл бұрын
ವರ್ಣಿಸಲು ಪದಗಳೇ ಸಾಲದು ಫ್ರೆಂಡ್ ರೂಮ್ ಟೀಮ್ all the best ಲವ್ ಯೂ
@kiranmc7822
@kiranmc7822 3 жыл бұрын
One of the best and best short movie, Enta meaning , enta story gotta, hats off to the entire team...
@alwayscontact
@alwayscontact 2 жыл бұрын
Ultimate and extraordinary narration and really simply superb....Krishna swathi estu chennagi act madidaro ...appa amma estu alsidaro ..... Swarga nu aste chennagi nammanna nagisidane. Singer superb and best lyrics....🎉💐🎉🎉🎊🎊🎉💐💐💐
@supriyasachin1677
@supriyasachin1677 Жыл бұрын
Nothing is important More than parent's love♥️🌍
@akashnagalikar
@akashnagalikar 3 жыл бұрын
Beautiful message to every college Students ❤️ 👌👌
@mrkalmeshhkale1439
@mrkalmeshhkale1439 3 жыл бұрын
Nijha bro
@MkBad770
@MkBad770 2 жыл бұрын
Beautiful message to every College students...
@smouneshsdboss6828
@smouneshsdboss6828 3 жыл бұрын
ಎನ್ ಅಧ್ಭುತ ಕಥೆ‌ ಸರ್ ಇದು... ಈಗಿನ ಸಿಚುವೇಶನ್ ಗೆ ಅರ್ಥಪೂರ್ಣವಾಗಿದೆ ಕಥೆ ಸೂಪರ್ ಸರ್ ಈ ಫಿಲಂ ಡೈರೆಕ್ಟ್ರ ಗೆ ಹೃತ್ಪೂರ್ವಕ ಧನ್ಯವಾದಗಳು...👏👏👏👏👌👍👍👍
@suchim34
@suchim34 2 жыл бұрын
Youths ge e movie good msg na kodutte parents is the first God......🙏🙏
@maitrikatti4143
@maitrikatti4143 3 жыл бұрын
I had tears in my eyes at the end of the film..... best short film ever seen in my life🙏
@Nature.in.kannada
@Nature.in.kannada 3 жыл бұрын
Superb... Gud msg For present yung Peoples And they should know value of Parents
@srushtisrusru2745
@srushtisrusru2745 3 жыл бұрын
Very clarity explanation , tqu for giving this message to everyone
@nagarajkumbar2706
@nagarajkumbar2706 2 жыл бұрын
Wonderful video brother 💫 appa amma da ebru preeti torasidhke 😘❤️💫
@soundaryasoundary9920
@soundaryasoundary9920 Жыл бұрын
Dad is a really hero of every daughter 😍🙏
@user-KH123
@user-KH123 3 жыл бұрын
ಯುವಕರಿಗೆ ಅತ್ಯುತ್ತಮವಾದ ಸಂದೇಶ Good job ಸ್ಕ್ರಿಫ್ಟ್ ರೈಟರ್
@thejaskiran7651
@thejaskiran7651 3 жыл бұрын
Thank u soo much for ur beautiful comments, each n every suggestions are heartly accepted, thanks for supporting, love you all❤️🙏
@nageshkumar1679
@nageshkumar1679 3 жыл бұрын
Your acting super..... God bless you....
@herovijivijay2885
@herovijivijay2885 3 жыл бұрын
Bro yav camera use madirodhu
@sushmitha8247
@sushmitha8247 3 жыл бұрын
osm msg osm acting😊
@ranjuranjini629
@ranjuranjini629 2 жыл бұрын
Amazing... One chikk aseyinda thamm hetthor ase kansgalna kushina kedsotara agbardu ..nice
@Arun217
@Arun217 3 жыл бұрын
👌👏 ಇಡೀ ತಂಡದ ಶ್ರಮ ಫಲಿಸಿದೆ.ಕಿರು ಚಿತ್ರ ಉತ್ತಮ ವಾಗಿದೆ. ಈ ಕಿರು ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ 🙏🙏ಧನ್ಯವಾದಗಳು 🙏🙏.
@gocharanaproductions3388
@gocharanaproductions3388 3 жыл бұрын
FRIEND ROOM ಕಿರುಚಿತ್ರ ನೋಡಿರುವ ಎಲ್ಲರಿಗೂ ಗೋಚರಣ ಪ್ರೊಡಕ್ಷನ್ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು. ಈ ಕಿರುಚಿತ್ರ ನೋಡಿ ನಿಮಗೆ ಇಷ್ಟ ಆದ್ರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಕಳುಹಿಸಿ ❤️ ನೀವು ಮಾಡೋ ಒಂದ್ ಒಂದು Comment ನಾವು ಮಾಡೋ next project ಗೆ ಸಹಾಯ ಆಗುತ್ತೆ.....❤️❤️ ದಯವಿಟ್ಟು ಎಲ್ಲರೂ share ಮಾಡಿ
@chethanjakkanakkichethu584
@chethanjakkanakkichethu584 3 жыл бұрын
I love you 😓❤
@armyandathleticlover4798
@armyandathleticlover4798 3 жыл бұрын
one good message for small story 🙏👍 TQ so much for the direction ❤️
@nlbeats2970
@nlbeats2970 3 жыл бұрын
Broo last song super
@yatheeshar4991
@yatheeshar4991 3 жыл бұрын
,
@santhoshav8335
@santhoshav8335 3 жыл бұрын
Super ❤️🙏🙏🙏
@malluwarad6455
@malluwarad6455 3 жыл бұрын
ಏನ್ Bhai 😭😭😭😭 ಗೊತ್ತಿಲ್ಲಾ ಹಂಗೇ ಕಣ್ಣೀರ ಬಂತು ಚೆನ್ನಾಗಿ ಮಾಡಿದಿರಿ ಬ್ರದರ್ all the best 👍👍👍
@RekhaRekha-ct6wp
@RekhaRekha-ct6wp 3 жыл бұрын
ewagin janarige helu madisid movie super ........yallaru nodbekad film super....
@sushmitha8247
@sushmitha8247 3 жыл бұрын
osm msg osm concept appaji amma 😘😘😘😘😘ill never miss ur care 😍trust love you both😍😍😍😍yellaru plz appa amma na bagge yella time allu think madi🤗
@mamathahdsps2182
@mamathahdsps2182 3 жыл бұрын
Good message to the youngsters in the movie. Parents love is great.
@whatnotdo
@whatnotdo 3 жыл бұрын
Whole team hats off...I got tears in my eyes....amazing
@vinaymnmn2394
@vinaymnmn2394 3 жыл бұрын
Super agidhe friends thumba olle msg edhe 👌👌👌👌
@VIjayHG-r1n
@VIjayHG-r1n 3 жыл бұрын
ಅಣ್ಣ ನೀವು ಮಾಡಿರೋ ಒಂದ್ ವಿಡಿಯೋ ದಿಂದ್ ಎಷ್ಟೋ ಜನರಿಗೆ ತಂದೆ ತಾಯಿ ಬೇಲೆ ಗೊತ್ತಾಗುತ್ತೆ... ನಿಮ್ ಶಾರ್ಟ್ ಮೂವಿ ಸೂಪರ್ ಅಣ್ಣ ಅಲ್ಟಿಮೇಟ್....🙏
@indianyoutubersfangirl9102
@indianyoutubersfangirl9102 3 жыл бұрын
Spr guys short film🤩🤩 ಇದನ್ನ ನೋಡುವಾಗ ಕಣ್ಣಲಿ ನೀರು ಬಂತು 😞
@Ravi-qh7fc
@Ravi-qh7fc 3 жыл бұрын
😲😲😲
@madashsgote9532
@madashsgote9532 3 жыл бұрын
😭😭😭😭
@RaghuViews
@RaghuViews 3 жыл бұрын
ಒಂದು ಒಳ್ಳೆ ಸಂದೇಶ ಇರೋ ಕಿರು ಚಿತ್ರ ಆಲ್ ದೀ ಬೆಸ್ಟ್ 👍👍👍 ಫ್ಯೂಚರ್ ಹೀರೋ ❤️ ಹ್ಯಾಂಡ್ಸಮ್ ಸ್ಟಾರ್ ತೇಜ ❤️
@thejaskiran7651
@thejaskiran7651 3 жыл бұрын
Thank you sirrr🙇🙏❤️
@ranjithaRam-e1g
@ranjithaRam-e1g 17 күн бұрын
ಒಂದು ಕ್ಷಣ ಕಣ್ಣಂಚಲ್ಲಿ ನೀರು ತುಂಬಿ ಬಂತು... ನಿಮ್ಮ ಈ ಸಂದೇಶ ಸಾರುವ ಚಿತ್ರಕ್ಕೆ ನನ್ನದೊಂದು ತುಂಬು ಹೃದಯದ ಧನ್ಯವಾದಗಳು 🙏
@pallavigowda7221
@pallavigowda7221 2 жыл бұрын
No word's to comment on this story Anna 🥺 great message to young generations 🙏 Guys prithi madudre manel opsi madve agi dnt do such things n lyf 🙏🙏
@lovelyrahul6045
@lovelyrahul6045 3 жыл бұрын
One of the best short film 🙏🙌🙌👏
@ssssss6568
@ssssss6568 3 жыл бұрын
Hii
@uttheshrao1334
@uttheshrao1334 3 жыл бұрын
ತುಂಬಾ ಹೊಳೆ ಮೆಸೇಜ್ . ತುಂಬಾ ಧನ್ಯವಾದಗಳು🙏🏼🙏🏼🙏🏼
@ganeshs3198
@ganeshs3198 3 жыл бұрын
ಮನಸ್ಸಿಗೆ ನಾಟುವಂತೆ ಕಥೆ ಅರ್ಥ ಆಗುತ್ತದೆ. ತುಂಬಾ ಚೆನ್ನಾಗಿದೆ 👍 ಒಳ್ಳೆದಾಗಲಿ.
@Lucky18336
@Lucky18336 3 жыл бұрын
One of the selfless love on the earth that's mother's love😥😥😥💜💜🙏🙏
@kiranp4506
@kiranp4506 3 жыл бұрын
ಅದ್ಬುತವಾದ ಮೆಸೆಜ್ ಕೊಟ್ಟಿದಿರಾ ಸರ್ ನಿಮ್ಮ ತಂಡದವರಿಗೆ ಧನ್ಯವಾದಗಳು
@pavancreations9514
@pavancreations9514 3 жыл бұрын
En wondrfull movie....... ❤ ತಂದೆ ತಾಯಿ preeti munde ಯಾವುದು ದೊಡ್ಡದಲ್ಲಾ 😍❤
@Butterfly.lifeee
@Butterfly.lifeee 3 жыл бұрын
Best short movie I had ever watched❤literally made me cry by watching those parents. Its good if everybody understands this !
@borammamukihal7782
@borammamukihal7782 2 жыл бұрын
Nothing is greater than parents love ❤️
@MkBad770
@MkBad770 2 жыл бұрын
good sir life
@DramaTalkieskannada
@DramaTalkieskannada 3 жыл бұрын
ತುಂಬಾ ಚೆನ್ನಾಗಿದೆ ಸರ್. ಒಂದು ಕ್ಷಣ ಕಣ್ಣಲ್ಲಿ ನೀರು ಬಂತು. ಒಂದು ಚಿತ್ರವಾದರೂ ದೊಡ್ಡ ಮೆಸೇಜ್ ನ್ನೇ ಕೊಟ್ಟಿದ್ದೀರಿ. ನಿಮಗೊಂದು ದೊಡ್ಡ ಸಲಾಮ್. 👌
@jalalijalali8772
@jalalijalali8772 2 жыл бұрын
ತುಂಬಾ ಅದ್ಭುತವಾದ ಚಿತ್ರ all the best ನೀವು ಇದೆ ತರ ಸಂದೇಶ ತಲುಪಿಸಿ ಹಾಳು ಆಗುವ ವಿದ್ಯಾರ್ಥಿಗಳನ್ನು ತಡೆಯಿರಿ keep it up
@vivekhiremath2885
@vivekhiremath2885 2 жыл бұрын
Best shortfilm I ever watched.... Literally tears rolled down... However we fool our parents, their love is pure always for their childrens.... Hats off to the team for making such a beautiful message ( I don't call it as shortfilm, it's truly moral msg)..... Cheers guys.... ಧನ್ಯವಾದಗಳು
@chandugowda21
@chandugowda21 3 жыл бұрын
Wow 1st time ever I cried with movie amazing........screenplay and best acting only word can describe this movie wow😍😍❤️
@komalaaparbalkar8087
@komalaaparbalkar8087 2 жыл бұрын
Good msg for youths thanks for team
@shashankshashai7203
@shashankshashai7203 3 жыл бұрын
Super bro next video hige chanagirodu maadi👍👏👏
@yashvinkalluritamilofficial
@yashvinkalluritamilofficial 3 жыл бұрын
u deserve a great applauds brother #hemanth . its simply superb concept !!
@Ashshots-y7w
@Ashshots-y7w 3 жыл бұрын
kzbin.info/www/bejne/aHXaZKCdm66CnJI 👌👍
@mirukattimani138
@mirukattimani138 3 жыл бұрын
What a massage sir, fentastic really I will appreciate your team, thank u sir and giving a good massage. Love u all sir
@shivukumarhwalikar8172
@shivukumarhwalikar8172 3 жыл бұрын
Last That Mom's Hug.... It's Just Heart-touching.... 💖 Nice Story Bro.... Fantastic..... ❣️
@nagukoppad8154
@nagukoppad8154 2 жыл бұрын
Super Anna vandu valle story edde 🙏💥💥 Last seen 💥💥
@deepthibrao3874
@deepthibrao3874 3 жыл бұрын
Very much needed msg given to the misleading youths, the story, casting, dialogues and overall very good short film 👏👏
@madashsgote9532
@madashsgote9532 3 жыл бұрын
Super
@yugandhargali9898
@yugandhargali9898 3 жыл бұрын
yes madam
@yashirbk9760
@yashirbk9760 3 жыл бұрын
What u conveyed... message is touched my heart..... almost tears from eye..that mother scene in medical shop🙏 great work.... hoping these kind of good vdos ..
@gururaj270
@gururaj270 3 жыл бұрын
Nothing left in this video everything covered without wasting time ... very good message to all ...
@playboy5311
@playboy5311 3 жыл бұрын
Kallu manasannu karigeso concept guru ultimate and speechless bro 😔😔🤐🤐🤐🤐🤐🤐🤐🤐
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
Toxic Wife Official Full Video |Suprith Kaati|Shree Bhavya|Raghava Mahendar PNG|
18:34
AVANTHIKA | Malayalam Short Film | Anil K.C | Majo K. Antony
28:29
Goodwill Short Films
Рет қаралды 3,3 М.
ಲಾಟರಿ Ticket Kannada Short Film 4K | Jaggappa | Sushmitha | Kiran Raj | @AnandAudioKannada2
24:33
MISSKAALU Award Winning Kannada Shortfilm By Naresh Babu
30:28
Manstonez Pvt Ltd
Рет қаралды 203 М.
Watermelon Kannada Short Film | Pratheek | Shree Bhavya | Hemanth UBC | 2023
14:36
Cinema Cycle Kannada
Рет қаралды 2,2 МЛН
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.