ಒಳ್ಳೆಯ ಸಾಧನೆ ಸರ್ ನೀವು ಹಳ್ಳಿಯವರು ಆಗಿರುವದರಿಂದ ನೀವು ಉತ್ತರ ಕರ್ನಾಟಕ ಭಾಗದಲ್ಲಿ ಕ್ಲಾಸಸ್ ಪ್ರಾರಂಬಿಸಿ ಈ ಭಾಗದಲ್ಲಿ English ಅನ್ನೊಂದು ತುಂಬಾ ಕಷ್ಟಾ ಆಗಿದೆ ವಿದ್ಯಾರ್ಥಿಗಳಿಗೆ
@vidyapujeri74637 ай бұрын
God bless u sir🥰🥰..ಎಲ್ಲರಿಗೂ ಕಲಿಸಬೇಕು ಅನ್ನೋ ನಿಮ್ ಮನೋಭಾವ ತುಂಬಾ esta aytu sir..
@geetha30248 ай бұрын
ಸೂಪರ್ ರಮೇಶಸರ್ ನಮಿಗೂ ಇಂಗ್ಲಿಷ್ ಕಲಿಯೋ ಆಸೆ, ಬಟ್ ನನಿಗೆ ಕನ್ಪ್ಯೂಸ್ ತಲೆ ಅಲ್ದೆ ನನಿಗೆ ಹೈವತ್ತು ವರುಷ ವಯಸ್ಸು ಕಲಿಲಿಕ್ಕೆ ಆಗುತ್ತಾ 🙏🙏🙏
@PankajaKowri8 ай бұрын
ಅತ್ಯದ್ಭುತ ಸಂದರ್ಶನ ಕೇಳಿ ಆಂಗ್ಲ ಕಲಿಯಬೇಕೆಂಬ ಆಸೆ ಹೆಚ್ಚಾಯಿತು .ಅವರ ಸಾಧನೆಯೇ ಎಲ್ಲರಿಗೂ ಸ್ಪೂರ್ತಿಯಾಗಲಿ..ನಾನು ಸೀನಿಯರ್ (ಗೃಹಿಣಿ )ಕಲಿಯಬೇಕೆಂಬ ಆಸೆ ಬಹಳವಿದೆ..ನೆರವೇರುವುದೇ??
@gayatrigouda26926 ай бұрын
Great sir ನೀವು ನಾವು ಇಂಗ್ಲಿಷ್ ಕಲಿಯಬೇಕು ಎಲ್ಲಿ ಇಂಗ್ಲಿಷ್ ಕಲಿಸುತ್ತಿರಾ ನೀವು ನಮ್ಗೂ ನಿಮ್ ಅಡ್ರೆಸ್ ಹೇಳಿ sir ಇಲ್ಲಾ ಅಂದ್ರೆ ವಾಟ್ಸಪ್ ಮೂಲಕ ತಿಳಿಸಿಕೊಡಿ
@padmajavishu23698 ай бұрын
Great achievement sir. So proud of you and very impressive personality
@ashwinikb55718 ай бұрын
Thanks a Lot to Ramesh sir and Gaurish sir 🙏🙏
@vaibhavisada99728 ай бұрын
Nimage nanna koti namskaragalu great achievement sir
@Ranjith-e1q8 ай бұрын
I love it your way of learning english
@mangalaraj.hmangala11698 ай бұрын
Very good English methad..nanna23 age endalu English kaliyuva ase....Books...madiddinithdegale aythu ega 50 age agide adaru kaliyuva ase ede sadyao ....?!
@savitasalunkhe22147 ай бұрын
Sir me also kannada midium student, like this same experience,i am studying ma English Karnataka University dharwad pass second class , but I am teaching now English medium school , from Maharashtra jath