ಕರ್ನಾಟಕದಲ್ಲಿ ಈ ಮೋಸದ ಬಡ್ಡಿ ದಂದೇ ವಿರುದ್ಧ ಪ್ರಥಮಬಾರಿ ದ್ಯರ್ಯ ದಿಂದ ಎದುರಿಸಿದ್ದು ನಿಜವಾಗಿಯೂ ಸಂತೋಷ್ರವರು ಹಾಗೂ ರವೀಂದ್ರ ಶೆಟ್ಟಿಯವರು. ಮೋಸನಡೆಯುತ್ತಿದೆ ಅಂತ ತುಂಬಾ ಸದ್ಯಸಯರಿಗೂ ಗೊತ್ತಿತ್ತು ಆದರೂ ಪ್ರಶ್ನೆ ಮಾಡೋರು ಇತ್ತಿಲ್ಲ ಯಾಕೆ ಅಂದರೇ ಧರ್ಮಸ್ಥಳ ಸಂಘ ಸಾಲ ಕೊಡುತ್ತೆ ಆದರೇ ನಾವು ಮರುಪಾವತಿ ಮಾಡಿದ ಹಣಕ್ಕೆ ಬೆಲೆನೇ ಇಲ್ಲ ದಾಖಲೆ ಕೂಡ ಇಲ್ಲ ಇದನ್ನು ಪ್ರಶ್ನೆ ಮಾಡಿದವರ ವಿರುದ್ಧ ವಾಗ್ದಾಳಿಗೆ ಇಳಿಯುತ್ತಾರೆ. ಧರ್ಮಸ್ಥಳ ವಿರುದ್ಧ ಸ್ಟೇಶನ್ನಲ್ಲಿ ದೂರು ಕೊಟ್ಟರೆ ಯಾಕೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ? ಯಾಕೆಂದರೆ ನಾವು ಕಟ್ಟಿದ ಬಡ್ಡಿ ಹಾಗೂ ಹೆಚ್ಚುವರಿ ಹಣದ ಒಂದಿಷ್ಟು ಪರ್ಸೆಂಟ್ ಇದೆ ಕಾಕಿ ಎಜೇಂಟ್ಗಳಿಗೆ ಮಾಮೂಲು ಹೋಗುತ್ತೆ. ನಾವು ಕಷ್ಟಅಂತ ಹೇಳಿ ಸಾಲ ತೆಗೆದು ಕೊನೆಗೆ ಇವರ ದರ್ಪಕ್ಕೆ ಸಿಲುಕಿ ಕೊಳ್ಳುವ ಎಲ್ಲಾ ವ್ಯವಸ್ಥೆಕೂಡ ಮಾಡಿದ್ದಾರೆ ಇವರ ಕೈ ಗೊಂಬೆಯಾಗಿ ತುಂಬಾ ರಾಜಕಾರಣಿಗಳು ಇದ್ದಾರೆ. ಇವರ ಟಾರ್ಗೆಟ್ ಏನಿದ್ದರೂ ಕಡುಬಡವರು. ನಮ್ಮ ರಾಜ್ಯದಲ್ಲಿ ಬಡವರು ಹೆಚ್ಚಿದಷ್ಟು ಇವರುಗಳು ರಾಜಾರ್ತರ ಮೆರಿಬೌದು. ಸರ್ ಏನೇಯಾಗಲಿ ಈ ಸಾಲದ ಸುಳಿಯಲ್ಲಿ ಎಷ್ಟೋಜನ ಸಾಯೋಯೋಚನೆ ಮಾಡಿದವರಿಗೆ ನಿಮ್ಮ ದ್ಯರ್ಯವೇ ಸ್ಫೂರ್ತಿ 🙏🙏🙏
@SathishPS-q9l15 күн бұрын
Super comment sir......Jai Sowjanya
@RajB-mc3gd15 күн бұрын
ಇದು 💯 ಕ್ಕೆ 200 ಪರ್ಸೆಂಟ್ ಸತ್ಯವಾದ ಮಾತು ಸರ್.. ಇವರು ಜನರನ್ನು ಸುಲಭವಾಗಿ ಹಗಲು ದರೋಡೆ ಮಾಡುತ್ತಿದ್ದಾರೆ ಸರ್...
@SatheeshaBerike16 күн бұрын
ಚಾನೆಲ್ ಗೆ ಧನ್ಯವಾದಗಳು 🎉🎉 Jai Maheshanna and Teem 🎉🎉 Justice for Soujanya 🎉🎉
@puttamallegowdaputtamalleg277616 күн бұрын
ಮಾಢಬೇಕು ಸಾರ್ ನಿಮ್ಮಂತಹವರಿಃದ ಜನರಿಗೆ ಒಳ್ಳೆಯದು ಆಗುತ್ತಿದೆ
@Prathibha.P-i1f16 күн бұрын
ಜೈ ಸಂತೋಷ ಅಣ್ಣ ಜೈ ಗಿರೀಶ್ ಸರ್
@RaviMudradi-p6h16 күн бұрын
ಕೋಟಿ ಕೋಟಿ ನಮನಗಳು ತಮಗೆ 🙏🙏🙏🙏🙏🙏🙏🙏🙏🙏🙏🙏
@vishwanathd430516 күн бұрын
ಸೂಪರ್ ಸ್ಪೀಚ್ ಸರ್ ಜೈ ಸೌಜನ್ಯ ಜೈ ಗಿರೀಶ್ ಅಣ್ಣ ಜೈ ಸಚಾರಿ ಸ್ಟುಡಿಯೋ
@Manjushetty63416 күн бұрын
ನಮಸ್ಕಾರ ಗಿರೀಶ್ ಸರ್ 🌹💐🙋♂️🙏 ಇಬ್ಬರಿಗೂ ಸಂತೋಷ್ ಸರ್ 🌹💐🙏 ಸೌಜನ್ಯಳ ಹೋರಾಟಗಾರರಿಗೆ ಜಯವಾಗಲಿ 🙋♂️
@ashoknagekar364316 күн бұрын
ಜೈ ಸಂಚಾರಿ ಸರ್
@harishkulal543415 күн бұрын
ಜೈ ಗಿರೀಶ್ ಸರ್.🙏🙏🙏ನಡೆದಾಡುವ ನ್ಯಾಯ ದೇವರು 🙏🙏🙏
@Jeev1985-m2r16 күн бұрын
Soujanya Devi shakthi.......Justice for Soujanya....Jai Girishanna.....Jai Maheshanna....and Team......sanchari studio🙏🙏🙏🙏🙏🙏🙏
Jai maheshnna ಅಣ್ಣಾ ತಂಡದ ವರಿಗೇ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼💯👍🏼
@lathishkulal586016 күн бұрын
🚩Justice for Sowjanya 🚩Jai Mahessanna 🚩Jai Girish Mattanna 🚩Jai Sanchari Studio Jai Santhosh 🚩
@aswathshetty325116 күн бұрын
💪💪💪🙏 ಜೈ ಸೌಜನ್ಯ
@PrakashB-h4l16 күн бұрын
Jai maheshanna and team justice for sowjanya
@AnilKumar-yd8je16 күн бұрын
Jai Mahesh anna🔥🔥🙌🚩🚩girsh mattanavar sir🙌🔥❤️❤️❤️🚩🚩🚩
@reshmasalian777716 күн бұрын
God bless you both
@bhavanishankarbhavanishank636316 күн бұрын
God is great 👍🏻🙏🏻
@MohanDas-w7f15 күн бұрын
Veerendra Hegde Athyachri kutumba Jail seruvavaregy Nama usiru eruvav aregy otage oradona Jai Girisha Matannavar sir Jai Santosh sir Jai Maheshanna and Team Jastce for sawjanya yamuna Naryana Vedavale padamalatha Mahalaxmi
@manohargowda686916 күн бұрын
Jai maheshanna team
@anandagowda196316 күн бұрын
Ja gm sir god bless you
@shekhargGouda-mh7wl16 күн бұрын
ಗುಡ್ ಸರ್
@HarshaS-198116 күн бұрын
Justice for Soujanya
@MahabalaKumar-nh5es15 күн бұрын
🙏🙏🙏🙏🙏🙏🙏🙏🙏
@mohini791916 күн бұрын
Good work santhosh brother
@manjunathadevadiga250316 күн бұрын
Jai Mahesanna giresanna teem God bless you
@Vijayalakshmi-ux7yf16 күн бұрын
Jai sanchari studiyo 👍🏽 jai girish sir. 👍🏽
@angeldsouza576816 күн бұрын
Namaskara Mattanna sir❤🙏
@prasadacharya122416 күн бұрын
ಜೈ ಸಂಚಾರಿ ಚಾನಲ್ 🙏🙏🙏🙏
@lokeshloki542316 күн бұрын
Super Girish sir🔥🔥🔥🙏
@AnilKumar-yd8je16 күн бұрын
#justiceforsowjanya🙂🙌
@MohanaMohan-n6b15 күн бұрын
ಜೈ ಸೌಜನ್ಯ ಜೈ ಗಿರೀಶ್ ಸರ್ ಜೈ ಸಂಚಾರಿ ಸಂತೋಷ್
@balachandrabalachandrag904316 күн бұрын
ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ, ಈ ವೀರೇಂದ್ರ ಜೈನ್ ಕುಟುಂಬ ಕೆ ಹಿಂದೂಗಳ ಧಾರ್ಮಿಕ ನಂಬಿಕೆ ಭಕ್ತಿ ಇಲ್ಲವೇ ಇಲ್ಲ,ಅವನಿಗೆ ವ್ಯಾಪಾರ ಮಾಡುವ ಮೂಲಕ ಪ್ರಚಾರ, ಹಿಂದು ಸಮಾಜ ದಾ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ಗೆ ನ್ಯಾಯ ದ ವಿರುಧ್ಧ ನಿಂತವರೇ ಈ ವೀರೇಂದ್ರ ಜೈನ್ ಕುಟುಂಬ ಮಾತೃ, ಅದಕ್ಕೇ ಸೌಜನ್ಯ ಹೋರಾಟ ಗಾರರೀಗೆ ವೀರೇಂದ್ರ ಜೈನ್ ಕುಟುಂಬ ದ ಮೇಲೇ ಮಾತೃ ಸಿಟ್ಟು ಇದೇ,ನಮ್ಮ ಹೋರಾಟ ನೇರ ನ್ಯಾಯ ದಾ ಶಕ್ತಿ ಸೌಜನ್ಯ ಳ ಸತ್ಯ ದ ಹೋರಾಟ,
@SunilKumar-zz2bp16 күн бұрын
Good work sir nim horatake jayavagali
@sannusannu10868 күн бұрын
Good job both of you 👏
@prakashshetty364815 күн бұрын
ಜೈ 🚩🚩🚩🙏
@umadevinavangar703416 күн бұрын
🙏🙏
@prakashc591316 күн бұрын
Justice for Sowjanya jai Maheshnna
@JanardhanaPuttur14 күн бұрын
Jai Shree Ram jayavagali namma hortakke.
@suridevadiga416316 күн бұрын
👌💐💐💐
@prasadacharya122416 күн бұрын
ಜೈ ಗಿರೀಶ್ ಸರ್ 🚩🚩
@vasanthakukke939516 күн бұрын
Jai sanchari santhosh anna...👌👌👏👏👏
@papanna.shette.g15 күн бұрын
🎉❤🎉❤ಸೂಪರ್
@sanjeevarai249416 күн бұрын
❤❤❤❤
@dayanandhebri469816 күн бұрын
🙏🙏🙏👌👌👌
@sidduv671915 күн бұрын
Jai mahesh anna jai girish sir👍👍🙏🙏
@PurushotthamB16 күн бұрын
Super super
@raghavendrapoojary479415 күн бұрын
ಮಾಧ್ಯಮಗಳಿಗೆ ಇವರ ಹೆಸರು ಕೇಳಿದ್ರೆ ಚಳಿ ಜ್ವರ ಬರತ್ತೆ
@nalinibhandary58116 күн бұрын
Giresha sir supper
@SadanandaJogi-m3o16 күн бұрын
❤️❤️❤️🙏🙏🙏
@pramodvittla687615 күн бұрын
Jai santhosh anna jai girish sir🎉🎉🎉🎉
@RameshBT-u1j15 күн бұрын
ಸರ್ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಯಾವ ಲೋಫರ್ ದನ ಕಡಿದು ನೇತ್ರಾವತಿ ನದಿಗೆ ಆಕುತ್ತರೋ ಅವರಿಗೆ ಸರಿಯಾಗೇ ಶಿಕ್ಷೆ ಆಗಲಿ ಆದರೆ ದನ ಹತ್ಯೆ ಮಾಡಬೇಡಿ ಅನುವುದು ನನ್ನ ಪ್ರಕಾರ ತಪ್ಪು ಅವರ್ ಅವರ ಆಹಾರ ಪದ್ದತಿ ಯನು ಯಾರು ಪ್ರಶ್ನಿಸುವ ಹಕ್ಕು ಇಲ್ಲ ನಮ್ಮ ದೇಶದಿಂದ ದನದ ಮಾಂಸ ಹೊರ ದೇಶಕ್ಕೆ ಮಾರಾಟದಲ್ಲಿ ಎರಡರಲ್ಲಿ ಇದೆ ಅದು ಮೋದಿ ಸರ್ಕಾರ ಇರುವಗ ಒಬ್ಬ ಭಜರಂಗ ದಳ ಒಬ್ಬ rss ನವರು ಇಲ್ಲ ಕೆಳೋದಕ್ಕೆ ಉದ್ಯಮಿ ವೀರೇಂದ್ರ ಹೆಗ್ಗಡೆ ಗೆ ಶಿಕ್ಷೆ ಆಗುವವರೆಗೂ ನಾನು ಧರ್ಮಸ್ಥಳ ಕ್ಕೇ ಹೋಗುವುದಿಲ್ಲ ಜೈ ಸೀತಾ ರಾಮ ಧನ್ಯವಾದಗಳು
@SridhanyaNayak16 күн бұрын
ಜೈ ಮಟ್ಟನ್ನ sir
@Building-e3c16 күн бұрын
👌👌👌
@umadevinavangar703416 күн бұрын
Girish sar nomr kodri sar skrin male hakri nau matdbekri
@SunilKumar-zz2bp16 күн бұрын
Thumbha jana village galali kasta padthidhare nim e mathu galindha thumbha spoorthi sikidhe nim horata innu jasthi agli
@PurandaraPura-i9i15 күн бұрын
100 True
@bhuvankumars836015 күн бұрын
ಹೌದಾ ಈಗೂ ಉಂಟೇ 😢😢😢😢😢
@VijiViji-xy5uq16 күн бұрын
🙏🙏🙏🙏🙏👍👍👍👍👍
@manojmayilody783116 күн бұрын
🙏🙏🙏🙏🙏👌✌️
@SheethalShri16 күн бұрын
🥳🥳🥳🎉
@Whoiam109816 күн бұрын
❤
@snehaladiestailorbengalo416915 күн бұрын
ನಿಮ್ಮ ನಿನಗೇ ಜಯ ಸಿಗ್ತಾ ಇದೆ ಸಾರ್
@SunilKumar-zz2bp15 күн бұрын
Chamaraja nagara ke yavathu barthira date announcement madi sir adhastu village galige visit masdi ondhu horata maadi
@madhushreehg16 күн бұрын
Nanna tangi madkodiru salake Nanu koragi huchi yagthidini Uloskoloku agthila kalkoloku agthila Bellur H . Nagamangala T . Mandya D. Honnenahalli
@lokeshacharyab.g800614 күн бұрын
Mainly udayavani, bare bucket hidithare setting paper karnataka dalli ban madbeku
@SureshS-tc1hw16 күн бұрын
Horatagararu nimagellrigu jayavagali nimage devara daya kandi ede
@mangalakulkarni105816 күн бұрын
Bvc veerendra jain baddi maga justice for soujanya yaru Baddi kattabedi
@RanjithAranthodu16 күн бұрын
Namma sulliadhalli yavaga???
@madhushreehg16 күн бұрын
Sks chithanya samastha muthud grameenakuta sathya ashirvada total 12 sanga Avalu Thagondirodu thappu but enumadlly avalana uluskoloke agthila
@divyacm72416 күн бұрын
Mattanna sir nimde aada you tube channel Start maadidre chennagiruthe
@kavitavibhutimath270416 күн бұрын
Niva helida karekt aiti sir tali maridare kivi oole maridare
@achuthasalian155715 күн бұрын
Madayamgalu prasad thindu agide poojayara
@Balakrishna-l2k16 күн бұрын
Nanage ondu dout..nivu ege mathadtha eddiralla....edannu..E news madyama nodtha elwa...nodtha eddare..avarige nenu haki sayabahudalla