🙏 ಪುಟ್ಟಣ್ಣ ಜಿ ಯವರು ಭಾರತೀಯ ಚಿತ್ರರಂಗದ ಚಿತ್ರ ಬ್ರಹ್ಮ ನಿರ್ದೇಶಕ ಲ ಚಿತ್ರಗಳು ಸೂಪರ್ ಹಿಟ್ ಅದರಲ್ಲೂ ನಾಗರಹಾವು ಮತ್ತೆ ಮಾನಸ ಸರೋವರ ನನ್ನ ಜೀವನ ದಲ್ಲಿ ಮರೆಯಲಾಗದ ಮಹಾನ್ ಚಿತ್ರ, ನಾಗರ ಹಾವು ಚಿತ್ರವನ್ನು 44 ನೋಡಿರುತ್ತೇನೆ ಡಾಕ್ಟರ್ ವಿಷ್ಣು ಜಿ ರವರ ಮರೆಯಲಾಗದ ಮನೋಜ್ಞ ಅಭಿನಯ 👌👍💐🤝👑🙏
@itsfactkannada88042 жыл бұрын
ನಾವು ಹೇಳುವ Facts ಕೇಳಿ ಇಷ್ಟವಾದ್ರೆ ನಮಗೂ ಲೈಕು ಹಾಕ್ರಪ್ಪ!
@lathim47 Жыл бұрын
Naave we are blessed,dhanyosmi❤ Sir SR Puttanna Kanagal ❤
@naveennavi69282 жыл бұрын
ಅವರ ವೈಯಕ್ತಿಕ ಬದುಕು ಹೇಗೇ ಇರಲಿ ; ನಿರ್ದೇಶಕರಾಗಿ ಅವರ ಸಾಧನೆಯನ್ನು ಅಲ್ಲಗೆಳೆವಂತಿಲ್ಲ!,🌹🙏🏻❤️
@puttaramu2 жыл бұрын
ಪುಟ್ಟಣ್ಣ ಜಿ ಯವರಿಗೆ 🌹🌹🌹🙏🙏🙏.
@Movie_House.834 Жыл бұрын
♥️Namma ooru namma hemme ♥️👑puttanna kanadalu🌹👑♥️
@vinodyekangi86352 жыл бұрын
Legend and creative director of indian film industry
@GREENHonyBeeFarm Жыл бұрын
ಪುಟ್ಟಣ್ಣ ನನ್ನ ಕ್ಲಾಸ್ ಮೇಟ್ ಮೈಸೂರ್ ನಲ್ಲಿ
@pramodputtanna17202 жыл бұрын
Thanks
@shankarb72572 жыл бұрын
💐🙏🌹🙏🌷🙏🎥puttanna khangal sir ❤️🙏
@premashredhar87934 ай бұрын
ನನ್ನ 15 ರ ವಯಸ್ಸಿಗೇ ಅವರ ಚಿತ್ರಗಳು ನನ್ನ ಮನಸನ್ನ ಪ್ರೌಢತೆಗೆ ತಂದಿತು ಎಂದ ಮೇಲೆ..ಆ ಮಹಾನ್ ವ್ಯಕ್ತಿ ಅದೆಂತಾ..ಅಧ್ಬುತ ಜ್ಞಾನೀ..ದಿಗ್ಧರ್ಶಕ ಆರತಿಯಿಂದ ತಲೆಕೆಡಿಸಿ ಕೊಳ್ಳಬಾರದಿತ್ತು.
@nagarajrao24962 жыл бұрын
Kanagal has an unique & unparallele place in Kannada by film industry.
@rajendrakannada97972 жыл бұрын
ಕನ್ನಡದ ಚಲನಚಿತ್ರ ಜಗತ್ತಿನ ಮಹಾನ್ ನಿರ್ದೇಶಕ..ಪುಟ್ಟಣ್ಣ ಕಣಗಾಲ್ ಸಾರ್
@rajasekharcm16525 ай бұрын
Iam From Andhra Pradesh....But...Puttanna kanagal is the One of the Best Director in India
ನಟರಲ್ಲಿ ರಾಜ್ಕುಮಾರ್,ವಿಷ್ಣುವರ್ಧನ್, ಅನಂತನಾಗ್,ಶಂಕರನಾಗ್,ಅಂಬರೀಷ್, ಶ್ರೀನಾಥ್,ಅಶ್ವತ್ಥ್ ಹೀಗೆಯೇ ಇನ್ನೂ ತುಂಬಾ ಪ್ರತಿಭೆಗಳಿರುವಂತೆಯೇ ನಿರ್ದೇಶಕರಲ್ಲೂ ಅನೇಕ ಪ್ರತಿಭಾವಂತರಿದ್ದಾರೆ.ಸಂವೇದನಾಶೀಲ ಚಿತ್ರಗಳನ್ನು ತೆರೆಗಿತ್ತ ನಿರ್ದೇಶಕರಲ್ಲಿ ಇವರು,ಲಕ್ಷ್ಮೀನಾರಾಯಣ್ ಹಾಗೂ ಮೇಲೆ ಹೇಳಿದವರು ಅಗ್ರ ಸ್ಥಾನದಲ್ಲಿದ್ದಾರೆ. ಇದು ಪುಟ್ಟಣ್ಣ ಕಣಗಾಲ್ ಅವರ ಕುರಿತಾದ ವೀಡಿಯೊ ಆದ ಕಾರಣ ಅವರ ಬಗ್ಗೆ ಮಾತ್ರ ಹೇಳಿದ್ದಾರೆ ಅಷ್ಟೆ. ತಾವು ದಯವಿಟ್ಟು ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ರಂಗನಾಯಕಿ, ಮಾನಸ ಸರೋವರ ಚಿತ್ರಗಳನ್ನು ವೀಕ್ಷಿಸಿ ಸರ್🙏
@vsuryaprabha12322 жыл бұрын
P
@itsfactkannada88042 жыл бұрын
ಪಾಕಿಸ್ತಾನದಲ್ಲಿ ಈ ಮರವನ್ನು ಯಾಕೆ Arrest ಮಾಡಿದ್ದಾರೆ? kzbin.info/www/bejne/j5bJd3tqZsuaibM