ಗೋಕೃಪಾಮೃತ ಸ್ಲರಿ ಗೊಬ್ಬರ | 21 ದಿನಕ್ಕೊಮ್ಮೆ ಕೊಟ್ಟರೆ ಉತ್ತಮ ಫಲಿತಾಂಶ | go kripa amrutam & cow dung slurry

  Рет қаралды 10,483

Rangu kasturi

Rangu kasturi

Күн бұрын

ಗೋಕೃಪಾಮೃತ ಸ್ಲರಿ ಗೊಬ್ಬರ | 21 ದಿನಕ್ಕೊಮ್ಮೆ ಕೊಟ್ಟರೆ ಉತ್ತಮ ಫಲಿತಾಂಶ | go kripa amrutam & cow dung slurry
#rangukasturi #gokripaamrutam #gokrupamruta #slurry #cowdung #cowdungslurry #organicfarming #organicfertilizer #cowdungfertilizer #natural farming
ಸಾಗರ್ ಎಸ್. ಯರಗಲ್
ಗ್ರಾಮ. ಕಲ್ಲೂರು .ಬಿ
ತಾ. ಜೇವರ್ಗಿ
ಜಿ. ಕಲಬುರ್ಗಿ
ಮೊ. 76248 42327

Пікірлер: 22
@siddubharath.3622
@siddubharath.3622 11 ай бұрын
ರೈತರಿಗೆ ಕೃಷಿಯಲ್ಲಿ ಬೇಕಾಗುವ ಜೀವಾಣುಗಳ ಕುರಿತು ನೀಡುವ ಮಾಹಿತಿಗೆ ಧನ್ಯವಾದಗಳು ❤
@sharanabasavp1325
@sharanabasavp1325 11 ай бұрын
ತುಂಬಾ ಚೆನ್ನಾಗಿ ಮಾಹಿತಿ ಕೊಡ್ತಿದ್ದಾರೆ ಸರ್ ಇದೇ ನಮ್ಮನ ಮಾಹಿತಿ ಕೊಡಿ ಸರ್
@anilmalagond5779
@anilmalagond5779 11 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ sir ಹೀಗೆ ಮುಂದು ವರಿಯಲಿ ❤
@vinaygr5565
@vinaygr5565 Ай бұрын
ಹೊ ಬಾಂಡ್ಲಿ ಬಂದ
@Rangukasturi
@Rangukasturi Ай бұрын
Thank you bro
@manjaiahkb9502
@manjaiahkb9502 11 ай бұрын
ಬೆಲ್ವ ಪತ್ರೆ ರಸಾಯನ ತಯಾರಿಸುವ ಬಗ್ಗೆ ಮಾಹಿತಿ ಬೇಕಾಗಿರುತ್ತದೆ ದಯಮಾಡಿ ತಿಳಿಸಿ
@susheelaraomatti3050
@susheelaraomatti3050 11 ай бұрын
ಒಳ್ಳೆ ಮಾಹಿತಿ ನೀಡಿ ದಿರಿ.ಆದರೆ ನಮಗೆ ಎಲ್ಲಿಂದ ಬರಬೇಕು ಸಗಣಿ,ಗಂಜಲ?ಪೇಟೆ ಯಲ್ಲಿ ಇರುವವರಿಗೆ?
@bhaskarjois8482
@bhaskarjois8482 11 ай бұрын
ಪೇಟೆಯಲ್ಲಿ ಏನು ಕೃಷಿ ಮಾಡುತ್ತಾ ಇದ್ದಿರ.
@Rangukasturi
@Rangukasturi 11 ай бұрын
😊
@susheelaraomatti3050
@susheelaraomatti3050 11 ай бұрын
@@bhaskarjois8482 sorry.😊 ನಾನು ಬರೀ ಟೆರೆಸ್ ಗಾರ್ಡನ್ ಮಾಡಿದ್ದೇನೆ.ಸೊಪ್ಪು ಗಳನ್ನು ಹಾಕಿದ್ದೇನೆ.ನನಗೆ ನಿಮ್ಮ organic ಪದ್ದತಿ ಇಷ್ಟ ಆಗಿ ಕೆಲವು ಮಾಡುತ್ತೇನೆ. 🙏🙏🙏🙏
@Rangukasturi
@Rangukasturi 11 ай бұрын
ಹಳ್ಳಿ ಜನ ವಾಣಿಜ್ಯ ಬೆಳೆ ಬೆಳೆದು ಸಂತೆಲಿ ಕೆಮಿಕಲ್ ತರಕಾರಿ ತಂದು ತಿನ್ನುತ್ತಾರೆ ಆದರೆ ಪೇಟೆ ಜನ ಮಾಲ್ ಗಳಲ್ಲಿ 100% ಆರ್ಗ್ಯಾನಿಕ್ ತರಕಾರಿ ತಿನ್ನುತ್ತಾರೆ ಹಳ್ಳಿ ಜನ ಪೇಟೆಯಿಂದ ಕೋಲ್ಗೇಟ್ ತಂದು ಹಲ್ಲು ಉಜ್ಜುತ್ತಾರೆ ಆದರೆ ಹೈದರಬಾದ್ ನಂತಹ ಪಟ್ಟಣದಲ್ಲಿ ಕೂಡ ಬೇವಿನ ಕಡ್ಡಿಗಳು ಹಲ್ಲು ಉಜ್ಜಲು ಮಾರುತ್ತಾರೆ ಹಳ್ಳಿ ಜನಕ್ಕೆ ಕೆರೆ ಬಾವಿ ನೀರು ಯಾವುದೋ ಹಳೆಯ ಎಣ್ಣೆಯಲ್ಲಿ ಕರಿದ ಬಜಿ ಮತ್ತು ತಿಂಡಿಗಳು ಕೆಮಿಕಲ್ ಹಾಕಿ ಮಾಡಿದ ಎಗ್ ರೈಸ್ 15 ದಿನ ಹಳೆಯ ಬ್ರೆಡ್ ಆದರೆ ಪೇಟೆ ಜನಕ್ಕೆ 100% ಪೂರ್ ಫಿಲ್ಟರ್ ವಾಟರ್ 100% ಹೈಜೇನಿಕ್ ಫುಡ್ ಹಳ್ಳಿ ಜನ ಹಸು ಸಾಕಿದರೆ ಮಾತ್ರ ಸಾವಯವ ಕೃಷಿ ಮಾಡಬಹುದು ಬೇರೆ ಯಾರೂ ಅವನಿಗೆ ಸೆಗಣಿ ಗಂಜಲ ಕೊಡುವುದಿಲ್ಲ ಅದರೆ ಪೇಟೆ ಜನಕ್ಕೆ ಪ್ರತಿ ತಾಲೂಕು ಪ್ರತಿ ಜಿಲ್ಲೆ ಪ್ರತಿ ಏರಿಯಕ್ಕು ಒಂದೊಂದು ಗೋಶಾಲೆಗಳು ಅನುಕೂಲ ಮಾಡಿ ಕೊಡುತ್ತವೆ ಆನ್ಲೈನ್ ನಲ್ಲಿ ಬೇರಣಿಗಳು ಕೂಡ ಸಿಗುತ್ತವೆ ಇಷ್ಟೆಲ್ಲಾ ಇರುವಾಗ ಹಳ್ಳಿ ಜನರಿಗಿಂತ ಪೇಟೆ ಜನರಿಗೆ ಯಾವುದೇ ಕಷ್ಟ ಇಲ್ಲ ಅಂತ ನನ್ನ ಅನಿಸಿಕೆ ಮನಸಿದ್ದರೆ ಮಾರ್ಗ
@bhaskarjois8482
@bhaskarjois8482 11 ай бұрын
🎉 ಕೆರೆ ನೀರನು ಕೆರೆಗೆ ಚೆಲ್ಲಿ 😂
@nagarajdhammur1005
@nagarajdhammur1005 11 ай бұрын
Hainugarike video
@VasanthaKumarHV
@VasanthaKumarHV 11 ай бұрын
ನಿಮ್ ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್
@sunilgowda1572
@sunilgowda1572 11 ай бұрын
21 ದಿನದ ತನಕ ತಿರುಗಿಸುವ ಅವಶ್ಯಕತೆ ಇಲ್ವಾ ಸರ್
@Rangukasturi
@Rangukasturi 11 ай бұрын
ತಿರುಗಿಸಿದರೆ ಜೀವಾಣುಗಳು ಜಾಸ್ತಿ ಉತ್ಪತ್ತಿ ಆಗುತ್ತವೆ
@sunilgowda1572
@sunilgowda1572 11 ай бұрын
Ok sir tq
Как подписать? 😂 #shorts
00:10
Денис Кукояка
Рет қаралды 8 МЛН
How Strong is Tin Foil? 💪
00:26
Preston
Рет қаралды 149 МЛН
Как мы играем в игры 😂
00:20
МЯТНАЯ ФАНТА
Рет қаралды 3,3 МЛН