ಸುಂದರವಾದ ಕಥಾನಕ... ಎಲ್ಲ ಕಲಾವಿದರು ಅರ್ಥ ಪೂರ್ಣವಾಗಿ ನಡೆಸಿಕೊಟ್ಟಿದ್ದಾರೆ 🙏
@anantahegdedantalige499 Жыл бұрын
ಧನ್ಯವಾದಗಳು ಸರ್..🙏
@subrahmanyaganiga7768 Жыл бұрын
Dhanyosmi...
@anantahegdedantalige499 Жыл бұрын
Thanks
@Khorakagajq5j Жыл бұрын
❤❤❤❤ಬಹಳ ದಿನಗಳ ನಂತರ 👌👌👌🙏🙏🙏🙏
@anantahegdedantalige499 Жыл бұрын
ಪ್ರತಿಕ್ರಿಯೆಗಾಗಿ ಧನ್ಯವಾದಗಳು...🙏
@adarshahebbar9759 Жыл бұрын
ಗಾಯತ್ರೀ ದರ್ಶನ ನೋಡಿದೆ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು 🙏😊
@anantahegdedantalige499 Жыл бұрын
ಧನ್ಯವಾದಗಳು ಸರ್...ಆಶೀರ್ವಾದ ಇರಲಿ.🙏
@sripaddongre9494 Жыл бұрын
@@anantahegdedantalige499 ಅರ್ಥ ಗಾಯತ್ರಿ ದೇವಿಯನ್ನು ನೋಡಿದಂತೆನಿಸಿತು.ಅಭಿನಂದನೆಗಳು.
@anantahegdedantalige499 Жыл бұрын
ಧನ್ಯವಾದಗಳು
@muralibhat2400 Жыл бұрын
ಹರಿಓಂ.... ಪ್ರಸಂಗ ಆಸ್ವಾದಿಸುತ್ತ ಪುನೀತನಾದೆ.... ಒಳ್ಳೆಯ ಪ್ರಸಂಗ ರಚನೆ..... ಒಳ್ಳೆಯ ನಾಂದಿ.... ಅದ್ಭುತವಾದ ಪ್ರಸ್ತುತಿ.... ಅವರ ವ್ಯಾಖ್ಯಾನ ಪ್ರಸಂಗ ಕರ್ತೃವಿನ ಆಶಯ ಅನಂತ ಭಾಗವತರೆ ಹೇಳಬೇಕಷ್ಟೆ.... ನಮ್ಮ ಹೆಮ್ಮೆ ಗೆಳೆಯ..... ಮುಂದುವರಿಯಲಿ.....
@anantahegdedantalige499 Жыл бұрын
ಧನ್ಯವಾದಗಳು ಮುರಲಿ ಭಟ್ರೆ..
@Gopal-nz7li Жыл бұрын
👍👌❤
@nagarajhulkodu4903 Жыл бұрын
ಮಹಾಬ್ರಾಹ್ಮಣ ಓದಿದಂದಿನಿಂದ ಇದ್ದ ನಿರೀಕ್ಷೆ ಈಡೇರಿದೆ ಧನ್ಯವಾದಗಳು ಸ್ವಮಿ
ಕಾರ್ಯಕ್ರಮ ತುಂಬ ಉತ್ತಮ ವಾಗಿದೆ. ಧನ್ಯವಾದಗಳು, ಇಂತ ಕಾರ್ಯಕ್ರಮಗಳು ಮುಂದೆ ನೋಡಲು ಅಪೇಕ್ಷಿಸುತ್ತ ನನ್ನ ವಂದನೆಗಳು
@anantahegdedantalige499 Жыл бұрын
ಧನ್ಯವಾದಗಳು.... ನಿಮ್ಮ ಪ್ರತಿಕ್ರಿಯೆಗೆ ಆಭಾರಿ..🙏
@sujalanbhatt8377 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ.ಧನ್ಯವಾದಗಳು.
@anantahegdedantalige499 Жыл бұрын
ಧನ್ಯವಾದಗಳು....🙏
@devarajbhat9602 Жыл бұрын
ತುಂಬಾ ಚೆನ್ನಾಗಿದೆ..🙏🙏
@anantahegdedantalige499 Жыл бұрын
ಧನ್ಯವಾದಗಳು
@v.ghegde1212 Жыл бұрын
ಈತೆರನಾದ ಕಾರ್ಯಕ್ರಮ ನಮಗೆ ಇನ್ನೂ ಸಿಗುವಂತಾಗಲಿ .🎉
@anantahegdedantalige499 Жыл бұрын
ಧನ್ಯವಾದಗಳು
@hegdeganapati5199 Жыл бұрын
Really good effort.Nice gift and respect to Devudu and his great novel.
@anantahegdedantalige499 Жыл бұрын
Thanks...🙏🙏
@shivaprasadudupa444 Жыл бұрын
ಅದ್ಬುತ ಪ್ರಸಂಗ. ಸನ್ಕದಗುನ್ದಿ ಶತಮಾನದ ಒಬ್ಬ ಕಲಾವಿದ. ಒಂದು ಬಿನ್ನಹ, ಮಹಾಬಾರತದಲ್ಲಿ ವಿದುರನನ್ನು ಕತನಾಯಕನಾಗಿ ಒಂದು ಪ್ರಸಂಗ ಬರೆಯಬೇಕು.
@anantahegdedantalige499 Жыл бұрын
ಧನ್ಯವಾದಗಳು ಸರ್...🙏 ನಿಮ್ಮ ಸಲಹೆಗೆ ಆಭಾರಿ🙏
@shivaprasadudupa444 Жыл бұрын
ಸಲಹೆ ಅಲ್ಲ ಸ್ವಾಮಿ, ನಿಮ್ಮಿಂದ ಅಂತ ಒಂದು ಕಾರ್ಯ ಆಗಬೇಕು ಎನ್ನುವ ಬಯಕೆ. ವಿದುರ ಭಕ್ತಿಯಲ್ಲಿ ಅತ್ಯ್ತತ್ತಮ, ಯುದ್ಧದಲ್ಲಿ ಪರಾಕ್ರಮಿ. ಅವನ ಪಾತ್ರಕ್ಕೆ ಸಿಗಬೆಕಾದ ನ್ಯಾಯ ಸಿಕ್ಕಿಲ್ಲ ವೇನೋ ಎನ್ನುವ ಜಿಜ್ನಾಸೆ. ತಮ್ಮ ವಿನಯತೆಗೆ ನಮಸ್ಕಾರಗಳು.