ನಮಸ್ತೆ ಸರ್.🙏🏼🙏🏼😊 ನಿಮ್ಮಿಂದ ಈ ಪುಣ್ಯ ಕಥಾ ಸಾಗರದ ಪ್ರಸರಣ ತುಂಬಾ ತುಂಬಾ ಖುಷಿ ಪಡಿಸಿತು. ತುಂಬಾ ತುಂಬಾ ಧನ್ಯವಾದಗಳು.
@meenarajan2502 күн бұрын
Gowrish Sir, please continue the series......it is too long a break.
@nithinkumar70102 күн бұрын
ಸರ್ ತುಂಬಾ ಸೂಪರ್, ಸರ್ ನನ್ನ ಒಂದೇ ಒಂದು ಪ್ರಶ್ನೆ ಗೂ ಸಹ ಉತ್ತರ ಸಿಗಲಿಲ್ಲ, ಸರ್ ತುಂಬಾ ಧನ್ಯವಾದ ಗಳು.
@satheeshadv1Күн бұрын
ಹಲೋ ಸರ್ ಗಂಧರ್ವರು ಅಂದರೆ ಯಾರು ದೇವಗಂಧರ್ವರು ಎಂದರೆ ಯಾರು ಹಾಗೆ ಯಕ್ಷ ಯಕ್ಷಣಿ ಅಂದರೆ ಯಾರು ದಯವಿಟ್ಟು ತಿಳಿಸಿಕೊಡಿ ಇದಕ್ಕೂ ಮುಂಚೆ ನೀವು ತಿಳಿಸಿರುತ್ತೇನೋ ಅದು ನನಗೆ ದಯವಿಟ್ಟು ಗೊತ್ತಿಲ್ಲ ತಿಳಿಸಿದ್ದರೆ ಲಿಂಕ್ ಹಾಕಿ ಧನ್ಯವಾದಗಳು
@AanadAanad-k9p2 күн бұрын
🙋♂️ಗುರುಗಳೇ ವೆಲ್ ಕಮ್ ಭಾನುವಾರದ ಶುಭೋದಯ 👍👌🤝🫶🌹❤️🥰
@vishruthanayak224Күн бұрын
Congratulations❤❤
@kiranranger568Күн бұрын
ಸರ್ ನಿಮ್ಮ ಎಲ್ಲಾ ಎಪಿಸೋಡ್ ಮುಗಿಯುವಾಗ ನಾನು ಬದುಕಿರುತ್ತೇನೋ ಇಲ್ಲವೋ ಗೊತ್ತಾಗುವುದಿಲ್ಲ ಅಂತೂ ನಾನು ಬದುಕಿದ್ದಾರೆ ನಿಮ್ಮ 500 ಎಪಿಸೋಡ್ ಮುಗಿಯುವಾಗ ನನಗೆ 85 ,90 ವರ್ಷ ಆಗುತ್ತದೆ ಸರ್ ನನಗೀಗ 42 ವರ್ಷ , ಸರ್ ದಯಮಾಡಿ ನನ್ನ ಪ್ರಶ್ನೆಗೆ ಉತ್ತರ ಕೊಡಿ?
@lohithgowda9283Күн бұрын
E subject bagge single episode wait madatha idhe thank u ❤❤ gurish sir and team❤❤
@krishnappar7709Күн бұрын
🙏🌹 ಜೈ ಶ್ರೀ ರಾಮ 🌹🙏
@NingappHuli2 күн бұрын
Supar sir
@shashikalan39902 күн бұрын
ಮುಂದುವರೆಸಿಗುರುಗಳೆ
@chanchalasreekantiah33592 күн бұрын
Do we get author’s book in book stores 🎉🎉🎉🎉Congratulations
@BinaryAll2 күн бұрын
4:11 Supetb 👌🙏❤🤔
@asharupeshКүн бұрын
Gurugale, Akki sir please start the series again , everyday I m looking for new episodes but not happening now , please please don’t give such long breaks 🙏
@saralamurthy24562 күн бұрын
🙏🙏🙏🙏👌👌
@nagendrak34837 сағат бұрын
Sir Abhimanyuvininda kuruvamsha Munduvardithu antha heluthare. Haagadare babruvaahananige makkaliralillave?.
@funshotsunny2 күн бұрын
🙏
@SumanthKS-t6y2 күн бұрын
Guru ji I have one doubt why after death every one through puffed rice and coins and also flowers.
@nagaprakashhn73012 күн бұрын
🎉
@Ramaligkulagod518112 сағат бұрын
🌺🌺🙏🙏🌺🌺
@NikhilDevadiga-o9zКүн бұрын
Next bagavatam madi. Because. Krishna nija jivana Andre mula bagavatam. Hege idde antaa nodabekuu
@babuk9030Күн бұрын
Ree swamy... Series continue madri first... Amele ivella itkobodu😢
@vinayhegde22502 күн бұрын
Jasti gap agtide sir 😢 bega banni 14 ne dinadinda mundvarsi
@harshithda846520 сағат бұрын
Guruji nimma Kannada adbuta Dayavittu english matadabedi
@rajeshdn5753Күн бұрын
ಮುಲ ರಾಮಾಯಣ ಮತ್ತು ಮುಲ ಮಹಾಭಾರತ ಕೃತಿಗಳು( ವಾಲ್ಮಿಕಿ, ವ್ಯಾಸರಚಿತ) ಇಗಲು ಇದೆಯೇ. ಇದೆ ಎಂದರೆ ಎಲ್ಲಿದೆ. ತಿಳಿಸಿಕೊಡಿ ಸರ್.
@sonumylappa95719 сағат бұрын
Dayamadi add hakbedi sir... 🙏
@BinaryAllКүн бұрын
ಜಾತಿ ಜಾತಿಗಳ ಮದ್ಯೆ ಸಮಾಜದ ಮದ್ಯೆ ಒಡಕು ಮೂಡಿಸುವವರು ಈ ತರಹದ ವಿಷಯಗಳನ್ನ ನೋಡುವ ದ್ರುಷ್ಟಿಕೋನ ಬೇರೆಯದೆ ರೀತಿಯಲ್ಲಿರುತ್ತದೆ ಮತ್ತು ಅದನ್ನೆ ಸಮಾಜದ ಒಡಕನ್ನು ಪ್ರಚೋದನೆಯ ದಾರಿಯಲ್ಲಿ ಪ್ರೇರೇಪಿಸಲು ಬಳಕೆ ಮಾಡಿಕೊಳ್ಳುತ್ತಾರೆ ... ಮತ್ತು ಮು0ದೊ0ದು ದಿನ ಇನ್ನೇನನ್ನೊ ಸ0ಘರ್ಷ ಹುಟ್ಟುಹಾಕಲು ಸಹ ಬಳಕೆಯಾಗಬಹುದು ಅವರನ್ನ ಹಾಗೆ ಬಿಟ್ಟು ಬಿಡೋಣ
@HarishchandraPatgar-l6gКүн бұрын
Bhismana taayi Gangadevi yaru avalu Shivana pantniyo athava bere Gangadevino