ನಿಜವಾಗಿಯೂ ಹೇಳ್ತಿನಿ ನಾನು ನೋಡಿದ ನಿಮ್ಮ ಎಲ್ಲಾ ವೀಡಿಯೋಗಳ ನಾಯಕಿ ಪಾತ್ರಧಾರಿಗಳಲ್ಲಿ ಈ ನಾಯಕಿಯ ಅಭಿನಯ ತುಂಬಾ ಪರಿಪಕ್ವ & very natural ಅಗಿತ್ತು & ಎಲ್ಲಕ್ಕಿಂತ ಮುಖ್ಯವಾಗಿ ಈ ನಾಯಕಿಯ ಧ್ವನಿಯು ತುಂಬಾ ಸ್ಪಷ್ಟ & ಮತ್ತೆ ಮತ್ತೆ ಕೇಳಬೇಕು ಅನ್ನುವ ರೀತಿಯಲ್ಲಿ ಇದೆ
@sachinholal29532 жыл бұрын
Correct bro
@mallikarjun70532 жыл бұрын
100percent true
@karibasavabasava23822 жыл бұрын
ಅದೆ ಬ್ರದರ್ ದ್ವನಿ ಅನ್ನೊದು ಒಂದು ಗಾಡ್ ಗಿಪ್ಟ್ ಅಂತಾರೆ ಸೂಪರ್ ಅಗಿದೆ
@amareshmadivalar78852 жыл бұрын
ಶಿವು ಅಣ್ಣ ಸುಪರ್ . ಸಿಂಧನೂರಿಂದ ನಿಮ್ಮ ಅಭಿಮಾನಿ ನಿಮ್ಮ ಕಾಮಿಡಿ ಸೂಪರ್
@mohammedasif9651 Жыл бұрын
ನಮ್ಮದು ಸಿಂಧನೂರು ಅಣ್ಣಾ.
@cricketlovers55102 жыл бұрын
ಸೂಪರಾಗಿದೆ ಅಣ್ಣ ನಿಮ್ಮ ಪ್ರತಿಭೆ ಹೀಗೆ ಮುಂದುವರೆಯಲಿ ನಿಮ್ಮ ಜೊತೆಗಾರರು ನಮ್ಮ ಕಡೆಯಿಂದ ಧನ್ಯವಾದಗಳು ಕೊಪ್ಪಳ ಬಾಯ್ಸ್
@hanumeshangadi95012 жыл бұрын
ಶಿವಪುತ್ರ ಸರ್ ಒಳ್ಳೆಯ ಮೆಸೆಜ್ ಕೊಟ್ಟಿದ್ದೀರಾ ನಿಮ್ಮ ಗಂಡ ಹೆಂಡತಿ ಜೋಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀಲವೇಣಿ ವಾಯ್ಸ್ ತುಂಬಾ ಚೆನ್ನಾಗಿ ಇದೆ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಶುಭವಾಗಲಿ ಎಲ್ಲರಿಗೂ
ಶಿವು ಪುತ್ರ ಅಣ್ಣಾ ಭಾನುವಾರ & ಗುರುವಾರ ಯಾವಾಗ ಆಗುತ್ತೋ ಅಂತ ಕಾಯುತ್ತ ಇರುತ್ತಿನಿ ನೀ ಹಾಕೋ ಕಾಮಿಡಿ ವಿಡಿಯೋ ನ ಲವ್ ಯು ಅಣ್ಣಾ.......... From ಬಳ್ಳಾರಿ 👌😍❤️❤️ Ballari yavaru idre like madi 👍
@durgappadurgappa80912 жыл бұрын
Nanu ಬಳ್ಳಾರಿ
@sushmaau34602 жыл бұрын
Toranagallu
@dhruvabosskingmaker55162 жыл бұрын
🤣✨ ಕೆಜಿಎಫ್ ಡೈಲಾಗ್ ಸೂಪರ್ ಬಾಸ್ ❤️🤣🌍
@sachinholal29532 жыл бұрын
ಅಕ್ಕಾ ದು ದ್ವನಿ ತುಂಬಾ ಚೆನ್ನಾಗಿದೆ,, ಅದ್ಬುತ ನಟನೆ,,, ತುಂಬಾ ತಮಾಷೆಯಾಗಿತ್ತು ಅಣ್ಣಾ,, ಧನ್ಯವಾದಗಳು,,, ಶಿವಪುತ್ರ ಅಣ್ಣಾ,,, ಹೀಗೇ ನಮ್ಮನ್ನ ರಂಜಿಸುತ್ತಾ ಇರಿ,,, love from ಕರ್ನಾಟಕ,, at Haveri
@Akshay_Hiremath2 жыл бұрын
ಅಣ್ಣಾ Bottle ಒಡದಿದ್ದ Scene 😔..... It' Hurts More Than Break up💔 😢
@Venugopal-oj9jh2 жыл бұрын
💔
@MallikarjunPoojari-c5r2 жыл бұрын
KGF chapter-2 dialog super❤️😍👌 ನಮ್ಮ ಹೆಮ್ಮೆಯ ಚಿತ್ರ
@Hanamanthamati2 жыл бұрын
Super
@siddupujari98252 жыл бұрын
S
@nagarajhiremath29782 жыл бұрын
Hii
@reshmanadaf17242 жыл бұрын
Hi
@manjush49392 жыл бұрын
ಅಣ್ಣ ನಿನ್ನ ಹೆಂಡತಿ ಪಾತ್ರದಲ್ಲಿ ಅಭಿನಯ ಮಾಡಿದ ರವರ ಅಭಿನಯ ಧ್ವನಿ ಸೂಪರ್
@shekarbelagali94772 жыл бұрын
Super comedy shivputra Anna😂😂😂😂😂
@VIKRANT15152 жыл бұрын
ನಿಮ್ಮ ನಟನೆ ಅದ್ಭುತ ಅಣ್ಣಾ ಬೇಗಾ 1m subscribe ಆಗಲಿ ❤️❤️🙏🙏
@kotreshkotresh88842 жыл бұрын
ಇದೆ ತರ ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡಿ ನಿಮ್ ಟೀಮ್ನಲ್ಲಿ ಯಲ್ಲರು 👌👌👌👌ಸೂಪರ್ ಆಗಿ ಮಾಡ್ತಿರಾ ಆದೊಷ್ಟು ಬೇಗ ನಿಮ್ ಕನಸು ನನಸು ಆಗಲಿ
@basavarajmali9522 жыл бұрын
Heroin voice is superb fantastic❤️❤️❤️❤️
@dhruvabosskingmaker55162 жыл бұрын
⚔️🤣🤣🤣 ಸೂಪರ್ ಶಿವಪುತ್ರ ಅಣ್ಣ 🤣
@hanumantharajuphanumanthar88622 жыл бұрын
ಸೂಪರ್ ಶಿವುಪುತ್ರವ್ರೇ.... ರಾಮನಗರದಿಂದ ನಿಮ್ಮ ಅಭಿಮಾನಿ....
@nageshbagewadi97602 жыл бұрын
9o900000000000mo00p000pp0o Lippio9 Pmm9o9oop|momto p plop mof Mm0||m|||0000ol99oop900000p00000p00p0p00p00ppppp
@darshankm74502 жыл бұрын
ನಿಮ್ಮ ವಿಡಿಯೋ ಯಾವಾಗ್ಲೂ ಸೂಪರ್ ❤️❤️❤️
@gowtham3112 жыл бұрын
I can't avoid shivu Anna comdey na😎😎😎❤️❤️❤️🔥
@Ambresh_j2 жыл бұрын
ಸೂಪರ್ ಕಾಮಿಡಿ ಅಣ್ಣ 😂😂 love from ಯಾದಗಿರಿ 🥰💙
@darkgamer..55532 жыл бұрын
Yadgir 🔥
@bheerappapoojari98232 жыл бұрын
Nandu yadgir
@gurumgosi79892 жыл бұрын
❤️
@mohanrathod16862 жыл бұрын
Super
@kannadigagamer40242 жыл бұрын
Love from YADAGIRI 💗💗💗❤️
@revansiddhametre12342 жыл бұрын
ಎಣ್ಣೆ ಎಣ್ಣೆ ಎಣ್ಣೆ ಐ ಡೊಂಟ್ ಲೈಕ್ ಇಟ್ ಐ ಅವಿಯಡ್ ಇಟ್ ಬಟ್ ಎಣ್ಣೆ ಲೈಕ್ಸ್ ಮಿ ಐ ಕ್ಯಾಂಟ್ ಅವಿಯಡ್ ಇಟ್ KGF - 2 😂👌
@ningappanachwar61492 жыл бұрын
Super
@revansiddhametre12342 жыл бұрын
@@ningappanachwar6149 👍🤝
@devarajdevu90862 жыл бұрын
ಶಹಾಪುರ ತಾಲೂಕಿನ ಯಾದಗಿರಿ ಜಿಲ್ಲೆ 💗💗💗💗💗
@Ambresh_j2 жыл бұрын
ರಸ್ತಪೂರ್ 🥰
@mstcreation33422 жыл бұрын
ಹುಲಕಲ್ (ಜೆ)
@SHIVAKUMAR-rb2ro2 жыл бұрын
Nice comedy 😀😀 her voice is so cute🥰
@AnandKumar-qm5ex2 жыл бұрын
ಅಣ್ಣಾ ಬೆಂಕಿ ಹೂ ನೀನು ✌❣🔥🔥
@Sreenika-h8c2 жыл бұрын
Nice dialogues bro 🔥🔥🔥
@sagargaming55572 жыл бұрын
ಹೆಂಡತಿ ಹೆಂಡತಿ ಹೆಂಡತಿ i Avoid but ಹೆಂಡತಿ can,t avoid me.. 🔥🔥🔥🔥
@ManjunathGangur11 ай бұрын
ಸೂಪರ್ ಅಣ್ಣಾ ಕಾಮಿಡಿ
@Anji-dn7hx2 жыл бұрын
ಅಣ್ಣಾ ತುಂಬಾ ಚನ್ನಾಗಿ ಇದೇ 😍 KGF ದೂ ಇನ್ ಚನ್ನಾಗಿ ಇದೇ 😘
@karateramabharamagoudra60972 жыл бұрын
ಅಣ್ಣಾ ಸೂಪರ್ ವಿಡಿಯೋ. ಮನಸ್ಸು ಪೂರ್ತಿಯಾಗಿ ಸಂತೋಷಪಟ್ಟೆ . ಹಿಂಗೆ ವಿಡಿಯೋ ಕಂಟಿನ್ಯೂವ್ ಮಾಡಿ.ಮಾವನ ಎಂಟ್ರಿ ಸೂಪರ್
@parmubhaigaming24682 жыл бұрын
Super comedy anna 🥰love from kamalapur😍
@venuhopal.m29272 жыл бұрын
Shivu anna adbuthavada natane super video KGF - 2 movie dialog super
@sagargaming55572 жыл бұрын
Anna ಇ ಹುಡ್ಗಿ ಬೆಂಕಿ 🔥🔥🔥...
@world37252 жыл бұрын
ಅದ್ಭುತ ನಟ 🔥🔥🔥
@tammannatammannatammannata80182 жыл бұрын
No
@Kattimani9712 жыл бұрын
@@tammannatammannatammannata8018 Avru nijvaaglu good acter 🥴
@sureshgunnalli31802 жыл бұрын
ನೀಲಾ ವೇಣಿ ಅವರು ಸಕತ್ತಾಗಿ ಚಾಟ್ ಮಾಡ್ತಾರೆ ಮುಂದು ಬರೋ ವಿಡಿಯೋದಲ್ಲಿ ಇವರನ್ನೇ ಆಕ್ಟಿಂಗ್ ಮಾಡೋಕೆ ತಗೊಳ್ಳಿ ❤️ ವಿಡಿಯೋ ಮಾತ್ರ ತುಂಬಾ ಚೆನ್ನಾಗಿತ್ತು ❤️