ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ? ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ
@theertha.m.t.79568 ай бұрын
ನಮ್ಮ ಕುಲಗೆಟ್ಟ ಸಮಾಜಕ್ಕೆ ಇಂಥ ಮಹಾತ್ಮರು ಜ್ಞಾನಿಗಳಿಂದ ಹೆಚ್ಚು ಹೆಚ್ಚು ಧಾರ್ಮಿಕ ವಿಷಯಗಳನ್ನು ಸಮಾಜಕ್ಕೆ ಹಂಚಬೇಕಾಗಿ ವಿನಂತಿ ನನಗೆ ಇವರನ್ನ ಕಂಡರೆ ದೇವರೇ ಇಳಿದು ಬಂದಂಗೆ ಆಗುತ್ತದೆ ಪರಮ ಪವಿತ್ರತೆಯನ್ನ ಸಮಾಜಕ್ಕೆ ತಿಳಿಸುತ್ತಾರೆ ಅದಕ್ಕೆ ಇವರನ್ನು ಕಂಡರೆ ಗೌರವ
@ದಂತಕಥೆ-ಖ3ಝ2 жыл бұрын
ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವ ಹಂದಿಗಳು ಈ ಪುಣ್ಯಾತ್ಮನ ಕೇಳ್ಬೇಕು. 🙏🥰🚩🚩🚩🚩🚩🚩
@muralidhar3212 жыл бұрын
ಅವರು ಮಾತನಾಡುತ್ತ ಇರುವುದು ಹಿಂದೂ ಧರ್ಮದ ಬಗ್ಗೆ ಒಂದು ಚೂರೂ ಅರಿವಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುವ ನಿಮ್ಮಂತ ಅಜ್ಞಾನಿಗಳ ಬಗ್ಗೆ.
@ದಂತಕಥೆ-ಖ3ಝ2 жыл бұрын
@@muralidhar321 ನೀವು ಎಂತ ಅಯೋಗ್ಯರು ಅಂತ ನಿಮ್ಮ ಸಹವಾಸ ಮಾಡಿನೇ ಗೊತ್ತಾಗಿದ್ದು, ನಮ್ಮ ಹಿಂದೂ ಧರ್ಮಕ್ಕೆ ಕೆಟ್ಟ ಹೆಸ್ರು ಬಂದಿದ್ದೆ ನಿಮ್ಮಂತ ಕುಲಗೆಟ್ಟವರಿಂದ, ನಿಮ್ಮ ಜನ್ಮಕ್ಕೆ ನನ್ನ ಹಳೆ ಎಕ್ಕಡ ಸಿಗಾಕಾ.. ಶಂಕರಾಚಾರ್ಯರ ಬಗ್ಗೆ ಬಾಯಿಗೆ ಬಂದ್ ಹಾಗೆ ಬೊಗಳೋ ಕಚಡಾ ನನ್ ಮಕ್ಳು ನೀವು..ನಮ್ಮ ಬಗ್ಗೆ ಏನ್ ಮಾತಾಡ್ತಿಯೋ.. ಇಸ್ಲಾಂ ಧರ್ಮಾನೋ.. ಇಲ್ಲಾ ಕ್ರಿಶ್ಚಿಯನ್ ಧರ್ಮಾನೋ ಸೇರಿ ಹಾಳಾಗ್ ಹೋಗಿ..
@visweswaradebur96052 жыл бұрын
Tree Eze >
@zaheerkhan3162 жыл бұрын
ಅಜ್ಞಾನಿ ನನ್ನ ಮಗ ಯಿವನು ...ದೈಮಾಡಿ ಗುರುಗಳು ಯೀವನಿಗೆ ವದಗಲ ಪಾಠ ಮಾಡಬೇಕು
@zaheerkhan3162 жыл бұрын
ಯಾವುದೇ ಧರ್ಮದ ವೇದಗಳನ್ನು ಕೇಳುವಾಗ ಮನಸಿಗೆ ಶಾಂತಿ ದೊರೆಯುತ್ತದೆ ಅದರೆ ಇವನಿಗೆ ಮಾತ್ರ ಕೆಟ್ಟ ಶಬ್ದಗಳು ಬರುತ್ತೀವೆ ...ಅಜ್ಞಾನಿ
@shivaprakashks4072 жыл бұрын
ಜ್ಞಾನದ ಗ್ರಂಥಾಲಯ ಶ್ರೀ ಪಾವಗಡ ಪ್ರಕಾಶ ರಾವ್ ಅವರು.
@raghavendrakulkarni76502 жыл бұрын
ಸಂಧ್ಯಾವಂದನೆ ಮಾಡದಿದ್ದರೆ ಹೇಗೆ ನಡೆಯುತ್ತೆ ಸ್ವಾಮಿ? ಸಮಾನತೆ ಪ್ರತಿಪಾದನೆ ಮಾಡುವ ಭರದಲ್ಲಿ ಬ್ರಾಹ್ಮಣ್ಣ ಕರ್ತವ್ಯ ನಿರಾಕರಣೆ ಮಾಡ್ಬೇಡಿ.ಅವರವರ ಕರ್ತವ್ಯ ಅವರು ಮಾಡಲೇಬೇಕು.
@bnarayanaswamybnarayanaswa12592 жыл бұрын
Verygoodforoursocietythankyouswamy
@bnarayanaswamybnarayanaswa12592 жыл бұрын
Thismessageismiracleoursocietythankyouguru
@kannadakarnataka24402 жыл бұрын
Wonderful speak in pure Kannada legendary jnanayogi Pavagad Prakash Sir.
@2sumu2 жыл бұрын
4:21 Vedas teach wisdom and equality
@ashaadi5802 жыл бұрын
🙏🙏👍 ಶ್ರೀ ಗುರುಭ್ಯೋ ನಮಃ 🙏
@nagendrabhagwat973 Жыл бұрын
ವೈವಿಧ್ಯಮಯ ಜಾತಿಗಳ ಪದ್ದತಿ, ಭಾಷೆಗಳ ಪದ್ಧತಿಗಳಿದ್ದರೇನೇ ಚಂದ.
@vishwanathc79682 жыл бұрын
ನಿಮ್ಮ ಅರಿವಿನ ವಾಣಿ ,ಭಾವ ದಾಟಿಸುವ ದೋಣಿ ಯೇ ಸರಿ 👍👍🙏
@sundarak7242 жыл бұрын
ಶ್ರೀ ಕನಕದಾಸರು ಮತ್ತೆ ಹುಟ್ಟಿದ್ದಾರೆ 🙏🙏ಹರೇಕೃಷ್ಣ
@usuperstarkannadig79242 жыл бұрын
ನಮಸ್ತೆ ಗುರುಜಿ.ಜ್ಞಾನ ವಿದ್ಯೆ ಮತ್ತು ಜಾತಿ-ಧರ್ಮ ಮಾತಾಡುವಾಗ ಹಾಗೂ ಸಮಾನತೆ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಅವರನ್ನು ನೀವು ನೆನಪಿರಲಿಲ್ಲ ಯಾಕೆ
@nandig80492 жыл бұрын
ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ? ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ
@classmateheart2 жыл бұрын
ಅವರೆಲ್ಲ ವೈದಿಕರು ನಮ್ಮಂತಹ ವರ ಬಗ್ಗೆ ಮಾತಾಡಲ್ಲ
@suveershriram5338 Жыл бұрын
@@classmateheart ವ್ಯಕ್ತಿ ಪೂಜೆ ಮಾಡಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಅವರ ಹೆಸರು ಹೇಳುತ್ತಾ ಇರುವ ಅಗತ್ಯವೇನೂ ಇಲ್ಲ. ಸವಿಧಾನದ ಬಗ್ಗೆ ವಿಷಯ ಬಂದಾಗ ಅವರ ಬಗ್ಗೆ ಹೇಳಿದರೆ ಸಾಕು; ಎಲ್ಲದಕ್ಕೂ ಅವರನ್ನು ಎಳೆದು ತರುವ ಅಗತ್ಯವೇನಿದೆ...??
@achuthosur61132 жыл бұрын
Beautiful legend loved each words
@sharadammav72212 жыл бұрын
Sree Gurubyo namaha:
@sowbhagyads23232 жыл бұрын
Always passing very precious informations about simplified version of Veda -Vedanta saara
@MaliniarusArus2 жыл бұрын
Prakash sir thank you sir. Very very grateful words. But people's are not understanding the real fact. Waiting for next video.
@nandig80492 жыл бұрын
ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ? ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ
@vinodkarki122 жыл бұрын
👍👌🙏🙏🙏🙏🙏 ಧನ್ಯವಾದಗಳು ಸರ್
@bhoomika14752 жыл бұрын
Thanks for these episodes 🙏
@nagarajab76892 жыл бұрын
Thanks Guruji
@sumackm62062 жыл бұрын
Very nice and knowledgeable person he is ...
@2sumu2 жыл бұрын
17:12 Kannada. Sanskrit. Two doctorates. Law degree. Ramayana/Mahabaratha
@likhithlikhi11152 жыл бұрын
Jai sanathana dharma 🙏
@googleuser8565 Жыл бұрын
ಮೊದಲು ಇವರನ್ನು ಅರೆಸ್ಟ್ ಮಾಡ್ಬೇಕು ಯಾಕೆ ಗೊತ್ತಾ. ಕೇವಲ ಅಂದ್ರೆ ಕೇವಲ ಭಗವಾನ್ ಶ್ರೀ ಶ್ರೀ ಶ್ರೀ ಶಂಕರಾಚಾರ್ಯರನ್ನ ಮಾತ್ರ ತಮ್ಮ ಪ್ರವಚನದಲ್ಲಿ ಉಲ್ಲೇಖಿಸಿದ್ದಾರೆ. ಬಸವಾ ಬುದ್ಧಾ ಅಂಬೇಡ್ಕರ್. ಪೆರಿಯಾರ್ ನಾರಾಯಣ ಗುರು ಇಂಥಾ ಹೆಸರ ತಗಳ್ಳೇ ಇಲ್ಲಾ. ನಾವೇಲ್ಲಾ ಸೇರಿ. ಇವರ ವಿರುದ್ಧ ಪ್ರತಿಭಟನೆ ಮಾಡ್ತೇವೆ ಎಡಪಂಥೀಯ ಎಡಬಿಡಂಗಿಗಳೇ. ಪಾವಗಡ ಪ್ರಕಾಶ್ ಕೇವಲ ಅಂದ್ರೆ ಕೇವಲ ಶಂಕರಾಚಾರ್ಯರನ್ನ ಕುರಿತು ಹೇಳ್ತಾಇದಾರೆ. ಇವರನ್ನು ಖಂಡಸಲೇಬೇಕು ಇವರನ್ನು ಅರೆಸ್ಟ್ ಯಾವಾಗ ಮಾಡ್ತೀರಾ ಅಯ್ಯೊ ಅಯ್ಯೋ 😢🎉 ಎಡಪಂಥೀಯ ಎಡಬಿಡಂಗಿಗಳು ಇವರ ಮಾತು ಕೇಳಿದ್ರೆ ಒಬ್ಬರೂ. ಜೀವ ಇಟ್ಟುಕೊಳ್ಳದೇ ಇಲ್ಲಾ.
@ssudheendraseetharamaiah2 ай бұрын
ಮೊದಲು ಮಾಡಿಸಿ.... ಇವರು ವಚನ ಸಾಹಿತ್ಯ, ಜೈನ, ಬೌದ್ಧ, ಇಸ್ಲಾಂ, ಎಲ್ಲಾ ಧರ್ಮದ ಬಗ್ಗೆ ಉಪನ್ಯಾಸ ಮಾಡಿದ್ದಾರೆ...
12:45 Money does not bring equality but wisdom does
@seenakrishnappa24232 жыл бұрын
Thank you 🙏🏼 Very interesting, it is about time to understand Our Culture
@raghu.vraghu.v17432 жыл бұрын
Sp sir ur Great man sir 👌💐👍❤️❤️❤️
@yogeeshganapatiupadhya51672 жыл бұрын
🙏🙏🙏. ಜೈ ಗುರುದೇವ. 🙏🙏🙏
@4psantosh2 жыл бұрын
Dhanyawada Param Avare!!! Very informative and hats off to you and your team’s HardWork
@vishwanathc79682 жыл бұрын
🙏ಗುರುವಿಗೆ ಮಣಿ ಯಲೆನ್ನ ಶಿರವು ಸದಾ 🙏🙏🙏
@VivekKumarMR-ir2wh2 ай бұрын
ನಿಮಗೆ ವಾರ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಗುರ ವೇ ನಮಃ
@parshuramv31412 жыл бұрын
ಜ್ಞಾನಿಗಳ ಸಂದರ್ಶನ 🙏🙏🙏
@DJALOKGAMER2.02 жыл бұрын
*LOVE FORM TULUNAD* 💛❤️
@gjn172 жыл бұрын
Write in Tulu. Not in English or Kannada
@rajeshnaik23912 жыл бұрын
ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಯ, ಶೂದ್ರ mention ಮಾಡಿದ್ದಾರೆ.... ಆದರೆ untouchability bagge alla... Adanna manushya avana upayogakke later vedic period li start maadikonda
@anilkumarn60912 жыл бұрын
Vedadalli...jati varnane illa
@rajeshnaik23912 жыл бұрын
@@anilkumarn6091 avru maadtiro kelsada mele avrna aa category anta divide maadidru... Adanna jati maadiddu manushya
@anilkumarn60912 жыл бұрын
Valmiki, vishwamitra...yava jati yavaru Ivella problem agirodu eega. Saviraru varsha da hinde e samasye irallilla ri..yella politics leaders madirodu Navu sumne bakra aagta idivi
@kannadiga36212 жыл бұрын
@@anilkumarn6091 correct ri
@aniruddhakashyap69062 жыл бұрын
@@anilkumarn6091 Varna mattu Jati bere. Jati galu nantara bandiddu.
@theertha.m.t.79568 ай бұрын
ಇಂಥ ಮಹಾನೀಯರನ್ನ ನೀವು ಎಂಟ್ರಿ ಮಾಡುತ್ತಿರುವುದು ಈ ದೇಶಕ್ಕೆ ಮಾಡಿದ ಪುಣ್ಯದ ಕೆಲಸ ಇಂಥವರ ವಿಚಾರಗಳು ಇವತ್ತು ಸಮಾಜಕ್ಕೆ ಬೇಕಾಗಿದೆ ಇಂಥ ಮಹಾತ್ಮರನ್ನ ಹೆಚ್ಚೆಚ್ಚು ಮಾತನಾಡಿದೆ ಇವರ ಅಗಾಧವಾದ ವಿಷಯಗಳಿದೆ ಇಡೀ ಸಮಾಜಕ್ಕೆ ಇವರ ಆದರ್ಶಪ್ರಾಯರಾಗಿದ್ದಾರೆ ನಾನು ಇವರ ಅಭಿಮಾನಿ ಚಂದನದಲ್ಲಿ
We need about Karnataka sangeeta pithamaha saint purandara dasaru And Kanakadasaru and all other saint
@raghavendram96292 жыл бұрын
Param, you missed introduction part of Prakash sir, and so many deviation in episodes
@rajeshrajesh14632 жыл бұрын
ಜಾತಿ ಇಲ್ಲ ಅಂದಮೇಲೆ...ರಾಮ ,ಕೃಷ್ಣ ಇವರ ಜಾತಿ ಎಂಗೆ ಗೊತ್ತಾಯ್ತು.....
@satishbelagali7745 Жыл бұрын
ಜಾತಿ ಇಲ್ಲ ಆದರೆ ಈಗಿನ ಜಾತಿ ಮತ ಅಂತ ನಾವು ಸಿಮೀತ ಮಾಡಿಕೊಂಡು ಕುಂತಿ ವಲ್ಲವೇ ಅದ್ಕೆ ಗುರುಗಳು ಹೇಳಿದ್ದು ಇಗಿನ ಆಗಿನ ಕಾಲದ ಕೆಲಸಗಳಿಗೆ ಈಗ ಯಾವ ಜಾತಿ ಕೊಟ್ಟಿದ್ದೇವೆಯೋ ಅದೇ ಪರ್ಯ್ಯಯವಾಗಿ ಮೇಲೆ ಕೇಳಿರುವ ನಿಮ್ಮ ಪ್ರಶ್ನೆಗೆ ಉತ್ತರ
@n.k.murthy884 ай бұрын
ವೇದಗಳ ಕಾಲದಲ್ಲಿ ಜಾತಿ ಇರಲಿಲ್ಲ. ಜಾತಿಗಳು ಹುಟ್ಟಿಕೊಂಡಿದ್ದು ಪುರಾಣ ಕಾಲದಲ್ಲಿ. ರಾಮ, ಕೃಷ್ಣ ಇವರೆಲ್ಲಾ ಪುರಾಣ ದೇವತೆಗಳು. ಬ್ರಹ್ಮ, ವಿಷ್ಣು, ಈಶ್ವರ ಇವರುಗಳೂ ಕೂಡ. ವೇದಗಳಲ್ಲಿ ಇವರುಗಳ ಹೆಸರುಗಳ ಪ್ರಸ್ತಾಪವೇ ಇಲ್ಲ ಎಂದು ವೇದಪಂಡಿತರುಗಳೇ ಹೇಳುತ್ತಾರೆ. ವೇದಗಳಲ್ಲಿ ಬರುವ ದೇವತೆಗಳು ವಿಶ್ವಕರ್ಮ, ಇಂದ್ರ, ಅಗ್ನಿ, ವಾಯು, ವರುಣ...ಮುಂತಾದವರು.
Swalpa devadasi mattu sati paddati baggenu matadi gurugale🙏
@2sumu2 жыл бұрын
18:30 shloka without reference.
@indrakumar98282 жыл бұрын
Sir namma vedagalige e jana bele kodo agidre e desha innu estu chennagithithu sir holledu marthu kettadna fallow madthare
@shashipattar28622 жыл бұрын
ಗುರುಗಳೇ ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಧ್ಯಯನ ಮಾಡಿ. ಆಗ ನಿಮ್ಮ ಅಭಿಪ್ರಾಯ ಬದಲಿ ಆಗುತ್ತದೆ. ನಮ್ಮ ಭಾಷೆ ಗಂಡಸು ಆದರೆ ಮನಸ್ಸು ದಕ್ಷಿಣ ಕನಾ೯ಟಕ ದವರಿಗಿಂತ ಬಹಳ ಉತ್ತಮ, ಬೇಕಾದರೆ ನಮ್ಮ ಪ್ರಾಣೇಶ ರನ್ನ ಕೇಳಿ.
@sadashivksalian2152 жыл бұрын
100kke 100 satya
@murthyl.n43312 жыл бұрын
Sanathana drama is sathya UGA, thrirtha UGA, dorapada UGA,, is to believed 🙏🙏🙏🙏🙏🙏🙏🙏🙏🙏🙏🙏🙏🙏🙏
@2sumu2 жыл бұрын
8:15 doctor avare, bare shloka helidre salalla, reference kodri; Yavudadaru online iddare innu olledu
@meenakshirameshbabu81892 жыл бұрын
What is the difference between arghya and tharpana pls
sari swamy yaru ee jati paddatiyannu jarige thandid du yaru hogaladisada mattakke alada marada hage hemmarauagide idannu bhrammanige Saha sadyavilla
@sanatani20172 жыл бұрын
Vijayanagara empire was in north Karnataka, Banavasi near north Karnataka and Moreover Keladi Chennamma is from north Karnataka…
@narendratb78432 жыл бұрын
Sr GFC ಗೌಡರು ಎಪಿಸೋಡ್ ಹಾಕಿ ಸರ್
@vkm-smg2 жыл бұрын
🙏🏾🙏🙏🏾🙏🏻🙏🏽🙏🏼🙏🏿
@Arun000212 жыл бұрын
Baby Indira avardu interview madi sir
@dharshan.b10502 жыл бұрын
Shankaracharya nirmita 4 matagala bagge matte kanchi mata e 4ralli onda idara bagge tilisi
@Bizblock.studies2 жыл бұрын
🚩🚩🚩🚩🚩🚩🚩
@ClpatilPatil2 жыл бұрын
👌💞🌺🌺🙏🙏🙏🙏🙏
@2sumu2 жыл бұрын
10:35 Rushigalalli jaathiya mithigalilla.
@vy90762 жыл бұрын
widow remarriage is allowed only if no children have been born to her. even in that case, it is not compulsory.
@avinashbnavi80572 жыл бұрын
sir shanka topic missing anuste
@a.p.kamalapoonacha46842 жыл бұрын
Yoga june 21
@2sumu2 жыл бұрын
13:49 You say: 'yoga means wisdom.' But it is presented as exercise!
@pgirish2472 жыл бұрын
ಯೋಗ ಎಂದರೆ, ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಮತ್ತು ಸಮಾಧಿ. ಎಕ್ಸರ್ಸೈಜ಼್ ಅನ್ನುವುದು "ಆಸನ" ಕ್ಕೆ ಸಮಾನವಾದದ್ದು, ಅದೇ ಯೋಗಾಸನ. ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗ ಪದ್ಧತಿಯಲ್ಲಿ ಮೂರನೆಯದು. ಈಗ ಬಹಳಷ್ಟು ಜನರು ಯೋಗ ಎಂದರೆ ಬರಿಯ ಆಸನಗಳು ಎಂದು ತಪ್ಪು ತಿಳಿದಿದ್ದಾರೆ. ಯೋಗ ಎನ್ನುವುದು ಈ ಜೀವನನ್ನು (ಆತ್ಮವನ್ನು) ಪರಮಾತ್ಮನೊಂದಿಗೆ ಸಮ್ಮಿಲನಗೊಳಿಸುವ ಶಕ್ತಿಯಿರುವ ಮಹಾಜ್ಞಾನ.
@2niranjan19872 жыл бұрын
Yogasana is mere exercise but Yog means Union and it brings wisdom..!
@2sumu2 жыл бұрын
0:34 Reference please
@kumardevaiah27592 жыл бұрын
Jati stusti yavaga yaru madidu .
@lokeshnaik99784 ай бұрын
ಮತ್ತೆ ಯಾವಾಗ ಶುರುವಾಯಿತು.
@vasudhamani67422 жыл бұрын
What happened sringeri story from previous episode
@2sumu2 жыл бұрын
5:54 Tamil naadigu saha ade gathi
@raghavendrakulkarni76502 жыл бұрын
Not only in UttaraKarnatak,the problems r in South also
@Unfollowthem2 жыл бұрын
Yes they don't know... North is more civilised than south...
12:23 I discriminate because of wisdom: kirshne gowda (he is wise) sits with me but not a farmer
@nandig80492 жыл бұрын
ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ? ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ
with respect to prakash sir and param sir, at 13:00 mins .....prakash sir helthare nan open aagi helthini nan prakara gjana eroru yalla ondhu jaathi ..eldhe sanna putta kelsa madoru inondhu jaathi antha...yestu sari edhu sir....istaldhe avru helthare nanu professor na sari saama nodthini..bere avar alla antha.....param sir nimge edhu sari ansutha?? prakash sir nmge edhu sari ansutha?? agandhre nim prakara nim astu gjana eldhe eroru nim level alva?? avar jothe nivu kuthu mathadalva??...gjana anadhu budhi maathra alla sir olle guna erbeku olle manushya agirbeku...please viewers nimma opinion kuda comment maadi
@savithatn44752 жыл бұрын
I agree with you sir
@bhoomika14752 жыл бұрын
You are analyzing it wrong Nagarjun sir. He is talking about gaining knowledge is important. Caste is not important..everyone has to gain knowledge to come out of it and be equal. He is ready to sit and talk with someone with less knowledge..but they themselves have inferiority complex because of lack of gnyana. If everyone tries to gain more and more knowledge we can bring equality in humans. Understand it in depth..don't create controversy unnecessarily. There are so many good things he said..why can't you try to adapt it in your life!
@nagarjuncs50002 жыл бұрын
@@bhoomika1475 madam nagu baruthe nange nim comment nodi....of course avru olle visya helidhare ella antha yar helidhu i respect him agantha avar en andhru opkobeka..listen carfully from 12:50 " krishne gowdru na naanu samaanavagi kurskondu mathadthini adhre raitha bandhru nan pakka kurala "....alla madam ivru en samaanavagi kurskoladhu bere avarna, edhu point number one.....next point is avarge kilu arime eruthe andhre en artha madam....ivru irve declare madkondbitre kilu arime aruthe antha!!??. Ondh ans madi listen at 13:25 "gnana samanathe tharuthe " antha helidhare how madam obha olle manasina manushya gjana ella andhre avarge sama alva?
@selectedstories91752 жыл бұрын
What he is saying is those people who are not educated not even comfortable sitting with him . But educated lower caste person can sit with him and talk comfortably . That is what his experience . Even a Brahmin who is doing low level work hesitates to sit with a untouchable but highly educated person . That is the power of education . Ambedkar second wife was a Brahmin doctor . She did not hesitate to marry ambedkar as he was highly educated and ambedkar did not care either
@nagarjuncs50002 жыл бұрын
@@selectedstories9175 sorry sir if you other example it will not work here...i am talking about what prakash sir as said !!! clearly in from 12:50 he said " krishne gowdru na naanu samaanavagi kurskondu mathadthini adhre raitha bandhru nan pakka kurala " and after that for his defense he says bere janake kelu arime eruthe adhake avru nan pakka baralla antha please listen it carfully
@anupam-ky6eu3 ай бұрын
ವೇದಗಳ ಮೇಲೆ ಭಾಷ್ಯ ಬರೆದ ಶಂಕರ ಶೂದ್ರ ಸಂಸ್ಕೃತ ಕಲಿಕೆ ಬಗ್ಗೆ ಈ ರೀತಿ ಹೇಳಿದ್ದಾರೆ ನ ಶೂದ್ರಸ್ಯ ಅದಿಕಾರಃ ಯದಸ್ಯ ಸ್ಮಮತೇಃ ಶ್ರವಣಾಧ್ಯನಾರ್ಥ ಪ್ರತಿಶೇಧಃ ಭವತಿ ವೇದ ಶ್ರವಣ ಪ್ರತಿಶೇಧಃ ವೇದಾಧ್ಯನ ಪ್ರತಿಶೇಧಃ ತದರ್ಥ ಜ್ಞಾನಾನ್ಷ್ಟಾನಯೋಶ್ಚ ಪ್ರತಿಶೇಧಃ ಹೀಗೆ ಹೇಳಿದ್ರಲ್ಲ