ನಿಜ ಬ್ರಾಮ್ಹಣನ ಲಕ್ಷಣ | ಸಂಚಿಕೆ ೧೩೮

  Рет қаралды 47,131

Dr. Pavagada Prakash Rao

Dr. Pavagada Prakash Rao

Күн бұрын

Пікірлер: 80
@nagendrabhagwat973
@nagendrabhagwat973 Жыл бұрын
ಕಲಾಮಾಧ್ಯಮದವರ ಈ ಕಾರ್ಯಕ್ರಮ ತುಂಬ ಚೆನ್ನಾಗಿದೆ ನಿರಂತರವಾಗಿ ನಡೆಯುತ್ತಿರಲಿ. ಪರಮಪೂಜ್ಯರ ಜ್ಞಾನ ಪ್ರಸಾರ ನಿರಂತರವಾಗಿರಲಿ. ಅರ್ಥಪೂರ್ಣವಾದ, ಸಮಯೋಚಿತವಾದ ಕಾರ್ಯಕ್ರಮವಿದು.
@PundarikaKaranth
@PundarikaKaranth 4 ай бұрын
ಗುರುಗಳಿಗೆ ನನ್ನ ಅನಂತ ನಮಸ್ಕಾರಗಳು
@sateeshb2085
@sateeshb2085 2 жыл бұрын
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
@sureshanagamangalavenkatas8577
@sureshanagamangalavenkatas8577 Жыл бұрын
😊
@lokeshnaik9978
@lokeshnaik9978 11 ай бұрын
ಅತಿಥಿಗಳು ಊಟ ಮಾಡಿದ ಮೇಲೆ ಊಟ ಮಾಡುವವ. ದೇವರಂತೆ ಎಲ್ಲರನ್ನೂ ಪ್ರೀತಿಸುವವ.
@kyogish618
@kyogish618 Жыл бұрын
ಗುರುಗಳೇ ಮನಮುಟ್ಟುವಂತೆ ಪ್ರವಚನ ನೀಡಿರುವಿರಿ ಧನ್ಯವಾದಗಳು
@RavikumarD.P
@RavikumarD.P Жыл бұрын
ನಿಮ್ಮ ಪ್ರಕಾರ ಬ್ರಾಹ್ಮಣರು ಮಾತ್ರ ಶ್ರೇಷ್ಠರು ಸಂವಿಧಾನದ ಪ್ರಕಾರ ಭಾರತದ ಪ್ರತಿಯೊಬ್ಬ ಪ್ರಜೆಯೂ ಶ್ರೇಷ್ಠ... ಜೈ ಸಂವಿಧಾನ... 🙏💙💙
@adhyatma-r4c
@adhyatma-r4c Жыл бұрын
ನಿಮಗೆ ಅರ್ಥವಾಗಲಿಲ್ಲ. ಅಪ್ರಿಯ ಸತ್ಯವನ್ನು ಹೇಳದೆ ಪ್ರಿಯವಾದ ಸತ್ಯವನ್ನು ಹೇಳುವವರು ಶ್ರೇಷ್ಟರು ಎಂದಿದ್ದಾರೆ. ಇಂತಹ ಕೆಲವು ತತ್ವಗಳನ್ನು ಅದಷ್ಟು ಪ್ರಯತ್ನಿಸಿ ಬದುಕುವವರು ಶ್ರೇಷ್ಟರು ಎಂದಿದ್ದಾರೆ. ಅದನ್ನು ಸಂವಿಧಾನವೂ ಒಪ್ಪುತ್ತದೆಯಲ್ಲವೇ! ಸಂವಿಧಾನ ಕೇವಲ ಹುಟ್ಟಿನ ಅನುಸಾರ ಶ್ರೇಷ್ಟತೆಯನ್ನು ಅಳಿಯುವುದು ತಪ್ಪು ಎಂದಿದೆ. ಯಾಕೆಂದರೆ ಸಂವಿಧಾನ ಪೂರ್ವಾರ್ಜಿತ ಕರ್ಮ ಫಲವನ್ನು .( ಪಾಪ ಪುಣ್ಯವನ್ನು ) ನಂಬುವುದಿಲ್ಲ ಅಷ್ಟೇ.
@muralim-iv8xr
@muralim-iv8xr Жыл бұрын
😅🎉😅😅😅😅😅😅🎉😅😅🎉😅😅😅😂😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😂😅😅😅😅😅😅😅😅😅😅😅😅😅😅😅😅😅😅😅😅😅😅😅😅🎉😅😅😂😅😅😅😅😅😅😅😅😅😅😅😅😅😅🎉😅🎉😅😅😅😅🎉😅🎉😅😅😅😅😅😅🎉😅😅😅😅😅😅😅🎉😅😅🎉😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅🎉😅😅🎉😅😅🎉🎉😂
@balajishastri423
@balajishastri423 11 ай бұрын
Brahmana by good Characters and Culture and Traditions not By Birth
@balajishastri423
@balajishastri423 11 ай бұрын
Hey Hucha Indian Constitution came after 1950. Before 1950 Constitution. Hindu religion has no Cast Systems first learn Hindus religion language Sanskrit
@vishwarangaswamaiah8441
@vishwarangaswamaiah8441 10 ай бұрын
of ol😊Oooo O😊​@@balajishastri423
@shekharrao9302
@shekharrao9302 Жыл бұрын
ಶ್ರೀ ಗುರುಭ್ಯೋನಮಃ
@rajaraokr7464
@rajaraokr7464 11 ай бұрын
ಕಲಾಂಧ್ಯಮಕ್ಕೆ Dhanyvadaglu
@shidduputtu660
@shidduputtu660 2 жыл бұрын
Nija Bhramana ondu Jati agi evattu e deshada esthu problem ge karana vagide......nijavada artha dalli Bhadukuva ritiyalli avanu Bhramana agabeku......nijavagi Huttidaga Kshudraru, yavvanadalli keshtriya, samsaradalli Vesya and muppinalli Bhramana edu nijavada Varnasharama
@vishuvishu5586
@vishuvishu5586 2 жыл бұрын
🕉️🙏ಧನ್ಯವಾದಗಳು ಗುರುಗಳೆ 🙏🕉️
@ramadevitk6791
@ramadevitk6791 Жыл бұрын
Thumba chennagide. Gurugalige namaskaragalu
@tubeinfoful
@tubeinfoful Жыл бұрын
Very good ideals of performance thanks for your support very good ideals of performance thanks
@mallikavasanth1186
@mallikavasanth1186 2 жыл бұрын
🙏🙏🙏🙏🙏Shree Gurubhyo Namaha... 👌👌😊
@janhavikulkarni5782
@janhavikulkarni5782 2 жыл бұрын
Pujya gurugala padaravindagalige bhaktipurvak namaskaragalu.
@ravindrank137
@ravindrank137 Жыл бұрын
🌺🙏🌺Sri Gurubhyo Namaha
@NGP11101970
@NGP11101970 2 жыл бұрын
ಧರ್ಮರಾಯ ಈ ಕಲ್ಪದಲ್ಲಿ ಮೊದಲ ಜನ್ಮ ಇರಬಹುದು. ಆದರೆ ಹಿಂದಿನ ಕಲ್ಪಗಳಲ್ಲಿ ಜನ್ಮ ಪಡೆದು ಪಾಪ ಮಾಡಿರಬಹುದು
@RavikumarD.P
@RavikumarD.P Жыл бұрын
ಒಳ್ಳೆಯವರನ್ನು ಕೆಟ್ಟವರೆಂದು ದೂರುವ ನಿಮ್ಮ ಪುರಾಣಕ್ಕೆ ನನ್ನ ಧಿಕ್ಕಾರ... ದುರ್ಯೋದನ ಪಾಂದವರಿಗಿಂತ ಒಳ್ಳೆಯವನು... ಅವನನ್ನು ಮೋಸದಿಂದ ಗೆದ್ದ ನಿಮಗೆ ಧೈರ್ಯವಿಲ್ಲ... ದುರ್ಯೋದನ ಅಸ್ಪೃಶ್ಯತೆಯನ್ನು ಬೆಂಬಲಿಸಿದ ಅದೇ ನಿಮಗೆ ತೊಂದರೆಯಾಗಿತ್ತು... ನಿಮ್ಮ ಪುರಾಣಗಳಿಂದ ಇಲ್ಲಿಯವರೆಗೆ ಮೋಸಹೋಗಿದ್ದೇವೆ... ಈಗ ಬಾಬಾ ಸಾಹೇಬರು ರಚಿಸಿದ ಸಂವಿಧಾನ ಎಂಬ ಗ್ರಂಥ ಸಮಾನತೆ ಸಾರುವ ಗ್ರಂಥ ಅದೇ ನಮಗೆ ಶ್ರೇಷ್ಠ ಅದನ್ನೇ ನಾವುಗಳು ಪಾಲಿಸುವುದು...
@adhyatma-r4c
@adhyatma-r4c Жыл бұрын
ಸ್ವಲ್ಪ ನಿಜ, ಒಳ್ಳೆಯದು ಕೆಟ್ತವರೆಂದು ನಂತರ ಮಾಡಿದ್ದು. ಕೊಲ್ಲುವವ ಕೆಟ್ಟವನಂತೆ ಮತ್ತು ಬದುಕಿಸುವವ ಒಳ್ಳೆಯವರಂತೆ. ಆದರೆ ಪರಮಾತ್ಮನಿಗೆ ಅಥವಾ ನಿಜವಾದ ಜ್ಞಾನಿಗಳಿಗೆ ಒಳ್ಳೆ, ಮತ್ತು ಕೆಟ್ಟವರೆಂದು ಭೇಧವಿಲ್ಲ. ಸಂವಿಧಾನಕಕ್ಕೆ ಪುರಾಣಗಳಷ್ಟು ಪಕ್ವತೆ ಇಲ್ಲ. ನಮಗೆ ನಮ್ಮ ಜಾತಿ ಕಾರಣದಿಂದ ಶೋಷಣೆಗೊಳಗಾದರೆ ಭೇಧದಲ್ಲಿ ಕೋಪ ಬರುತ್ತದೆ. ಬಲವಂತ ರಾಷ್ಟ್ರಗಳು ಬಲಹೀನ ರಾಷ್ಟಗಳನ್ನು ಶೋಷಣೆಗೊಳಪಡೀಸುತ್ತವೆ.ಯಾಕೆಂಡರೆ ಅದು ಸತ್ಯ. ಇದು ಅಚೇತನದಲ್ಲೂ ನಿಜನೇ. ಬಲವಂತ ವಸ್ತು ಮತ್ತು ಮೃದು ವಸ್ತು ಡಿಕ್ಕಿಹೊಡೆದರೆ ಮೃದು ವಸ್ತುವೇ ತುಂಡಾಗುತ್ತದೆ. ಯಾರೊಡನೆ ಹೋರಾಡುವಿರಿ? ಸತ್ಯದ ವಿರುದ್ದ ಹೋರಾಡಿ ಜಯದ ಅಪೇಕ್ಷೆ ಪಟ್ಟರೆ ಸರಿನೇ?
@TSS928
@TSS928 Жыл бұрын
Good information 👍
@sravi4895
@sravi4895 2 жыл бұрын
Dhanyosmi Dhanyosmi....
@KrishnaUdupa-l5s
@KrishnaUdupa-l5s 9 ай бұрын
Namasthe
@venkateshp8984
@venkateshp8984 9 ай бұрын
@nagarathnamc6464
@nagarathnamc6464 2 жыл бұрын
ನಮಸ್ಕಾರ ಗೂರೂಜಿ 🙏🙏
@theheartists470
@theheartists470 2 жыл бұрын
ಬ್ರಾಹ್ಮಣ
@phanindrakrishnarao1554
@phanindrakrishnarao1554 2 жыл бұрын
ಬ್ರಾಹ್ಮಣ ಜಾತಿ ಯಾಗಬಾರದು ವ್ಯಕ್ತಿತ್ವದಲ್ಲಿ ಬ್ರಾಹ್ಮಣನಾಗಬೇಕು.
@umashankarkm9170
@umashankarkm9170 2 жыл бұрын
Haagadre yellaru reservation bittu vyakthithvadali brahmin aagi sumne dooshane maadodu bidi
@chrayappagowda1776
@chrayappagowda1776 Жыл бұрын
Maanya Pavagada Prakash your sprritual principle is very very truth you are a great protector of our Hindu sanaatana Dharma I am proud of you by C H Gowda
@gcraghunatharaghu9168
@gcraghunatharaghu9168 11 ай бұрын
ಬಹಳ ಕಷ್ಟ ಸ್ವಾಮಿ. ಯಾಕೆಂದರೆ, ಬ್ರಾಹ್ಮಣ ನಾಳೆಗೆ ಅಂತ ಸಂಗ್ರಹ ಮಾಡುವಂತಿಲ್ಲ. ಶಸ್ತ್ರ ಉಪಯೋಗಿಸುವಂತಿಲ್ಲ. ಬೇಡಿ ಅವತ್ತಿನ ಆಹಾರ ಸಂಗ್ರಹ ಮಾಡಿಕೊಳ್ಳಬೇಕು. ಈ ಕಾಲಕ್ಕೆ ಸಾಧ್ಯವೇ?
@doddahonnappa
@doddahonnappa Жыл бұрын
🚩🙏🚩
@nagarajababu9504
@nagarajababu9504 Жыл бұрын
Nija soseya Lakshana Haagu aliyana lakshana bagge ondu sambasheneya video maadi gurugale
@srinivasakn4164
@srinivasakn4164 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@joshicateringservice4813
@joshicateringservice4813 2 жыл бұрын
Shree.Hari.om.🙏🙏
@frankmaninde3989
@frankmaninde3989 2 жыл бұрын
ಮೊದಲು ಬ್ರಾಹ್ಮಣ ಅಂತ ಶುದ್ಧವಾಗಿ ಬರೆಯುವುದನ್ನು ಕಲಿ, ನಂತರ ಭಾಷಣ ಮಾಡುವೆಯಂತೆ...!!
@shruthipranavshruthipranav2079
@shruthipranavshruthipranav2079 2 жыл бұрын
ಗೌರವಯುತ ಮಾತುಕತೆ ನಡೆಸಿ ದಯವಿಟ್ಟು
@chandrashekar3554
@chandrashekar3554 Жыл бұрын
Modalu sooddavagi atmavannu ettukolli
@mangalak6128
@mangalak6128 2 жыл бұрын
Sri Gurubhyo namaha 🙏🏻🙏🏻
@malateshkulkarni1088
@malateshkulkarni1088 Жыл бұрын
👌
@kalyanihiddenvibes156
@kalyanihiddenvibes156 2 жыл бұрын
Guruve namaha 🙏💐
@chandrashekharakharebhat2312
@chandrashekharakharebhat2312 2 жыл бұрын
ಬ್ರಾಹ್ಮಣನ ಲಕ್ಷಣಗಳು
@basavarajud263
@basavarajud263 2 жыл бұрын
🙏🙏🙏
@vrmarkandaiahdixith2218
@vrmarkandaiahdixith2218 2 жыл бұрын
🙏🙏🙏🙏🙏🌹
@ananthganapathihegde9930
@ananthganapathihegde9930 2 жыл бұрын
🙏🏼🙏🏼🙏🏼
@rameshmaiya9459
@rameshmaiya9459 2 жыл бұрын
💐❤️👌🙏🙏🙏
@krishashettymarishetty7695
@krishashettymarishetty7695 2 жыл бұрын
Dharmo rakshathi rakshithaha Shri Hari omm
@upendrakamath5801
@upendrakamath5801 2 жыл бұрын
Where to get Pavagada prakash Rao discourse audio / video CDs .
@b.kvallabha5119
@b.kvallabha5119 2 жыл бұрын
Amazon
@vijyur5115
@vijyur5115 2 жыл бұрын
I had once upon a time seen a Flex Banner advertisement in the "ಕನ್ನಿಕಾ ಪರಮೇಶ್ವರಿ ವಾಸವಿ ಮಂದಿರ" Temple at Malleshwaram 8th Cross in Bengaluru - Probably you can contact the Temple authorities for further information. They had put up a Banner indicating that the sermons of Dr. Pawagada Prakash Rao Guruji's CD's are available for sale.
@mchandrahasa1362
@mchandrahasa1362 2 жыл бұрын
Brahmana irali brahmanya odisi.
@rameshchandrahs531
@rameshchandrahs531 2 жыл бұрын
Brahmana bramhana which is correct for pronounciatoon
@basavaprabhu3543
@basavaprabhu3543 2 жыл бұрын
ಸರ್ ನಮಸ್ತೆ, ಆರ್ಯನ್ಸ್ ಉತ್ತರ ದಿoದ ಬಂದ್ರು, ವಾಯುವ್ಯ ಇಂದ, ಹೀಗೆ ಇತಿಹಾಸದಲ್ಲಿ ತಿಲಕರ ಥಿಯರಿ, ದಯಾನಂದ ಸರಸ್ವತಿ ಅವರ ಥಿಯರಿ ಇವೆ... ನಂಗೆ ಇನ್ನೂ ಗೊಂದಲ ಇದೆ ಸರ್ ಇದರ ಬಗ್ಗೆ. ಇತಿಹಾಸ ಓದುವಾಗ ಯಾವ್ದು ನಿಜ ಅಂತ ಅರ್ಥ ಆಗಲ್ಲ ಸರ್ ದಯವಿಟ್ಟು ತಿಳಿಸ್ತೀರಾ...
@govindappa6143
@govindappa6143 2 жыл бұрын
kzbin.info/www/bejne/a3qqnIV8ipplbMU Click chapter 4 in description
@adhyatma-r4c
@adhyatma-r4c Жыл бұрын
ಇತಿಹಾಸ ಮತ್ತು ಪುರಾಣ ಎಂದು ಎರಡು ಬಗೆ ಇದೆ. ವಿಶ್ವ ಸೃಷ್ಟಿಯಿಂದ ಹಿಡಿದು ಈಗಿನ ವರೆಗಿನ ಇತಿಹಾಸ ಪುರಾಣ. ನಾವು ಇತಿಹಾಸ ವೆನ್ನುವುದು ಈಗಿನ ಹಲವಾರು ಸಾವಿರ ವರುಷಗಳ ಇತಿಹಾಸ. ಪುರಾಣದಲ್ಲಿರುವುದು ಇತಿಹಾಸದಲ್ಲಿ ವ್ಯಕ್ತವಾಗುತ್ತದೆ. ಪುರಾಣದಲ್ಲಿ ಕಾಲವನ್ನು ಯುಗ, ಕಲ್ಪ, ಮನ್ವಂತರದಲ್ಲಿ ಅಳೆಯುತ್ತಾರೆ. ಅದು ನಾವು ಅಳೆಯುವ ಕಾಲಕ್ಕೆ ಅನುಗುಣವಾಗಿ ಇಲ್ಲ. ರಾಮಾಯಣದ ಪ್ರಕಾರ ವೇದಗಳು ಉತ್ತರದಿಂದ ದಕ್ಷಿಣಕ್ಕೆ ಬಂದದ್ದು. ರಾವಣನೂ ಉತ್ತರ ಭಾಗದಿಂದಲೇ ಗಳಿಸಿದ ಎಂದು ಪುರಾಣ ಹೇಳುತ್ತದೆ. ನಮಗೆ ಹರಪ್ಪ ಮೊಹೆಂಜೋ ದಾರೋ ದಿಂದ ಬಂದಿತ್ತೆಂಬ ಪೂರ್ವಾಗ್ರಹ ಇದೆ. ಅದು ತಪ್ಪು ಎಂದು ಹೇಳುತ್ತಿಲ್ಲ. ವೈಧಿಕ ಪದ್ದತಿಗಳು ಆರ್ಯರದ್ದು ಎಂಬ ಭಾವನೆ ಬಲವಾಗಿ ಇದೆ. ಎಲ್ಲ ಪ್ರಮುಖ ಮಹರ್ಷಿಗಳು ಉತ್ತರದಲ್ಲೇ ಇದ್ದರು. ಆದ್ದರಿಂದ ವಾಯುವ್ಯದಿಂದ ಎಂಬುದ್ದಕ್ಕೆ ಬಲವಾದ ಪೂರಾವೆ ಇಲ್ಲ.
@somashekarsomu2895
@somashekarsomu2895 2 жыл бұрын
Doorvasa muchchiga, agastya kabbila, koundinya navinda, kulaveno avandira kulaveno ,sakala jeevatmarige lesane bayasuva sharane kulaja -Basavanna.
@bshyamala7599
@bshyamala7599 2 жыл бұрын
Devaru lokada mele estoo preethi maadi thanna obbane maganann kottanu,aathanannu nambuva obbanaadaruu naashavaagade ellaruu nithyajeevavannu padeya bekendu yesuvannu kanye mariala gharbhadalli pavithraathmana neralu beelisida muulaka yesuvu huttidanu.etarnal life yesuvinalli mathra hondalu saadhya,sarvara paapa shaapakkoskara shilubeyalli yesuvige kai kaalgalige mole andre aaniyannu hodedaru thalege mullina kireetavannu ittaru,39 sala kabbinada chaatiyinda hodedaru.thanna dehada ondu hani raktha kuuda ittukollade sarva jaathi dharmada janara paapa nivaaranegaagi thannanne baliyaagi arpisi shilubeyalli nethaadidanu.swargakke maarga yesu maathra,nija devaru,sathya devaru obbane devaru yesu maathra,yesuvannu nambi bible prakaara jevisuvudaadare paraloka khanditha siguthade.
@sridevavkb
@sridevavkb 2 жыл бұрын
Tappu nadada vishayadalli ....Naanu namma mane avaranne kshamisilla ....anthaadralli police department na kshamiso scene ne illa....yudha ne...
@gayathryinamdar2046
@gayathryinamdar2046 Жыл бұрын
Too many ADs
@mchandrahasa1362
@mchandrahasa1362 2 жыл бұрын
Brahmana jaati huttidare brahmana alla acharadalli aata brahmana agtane. Non veg tindu brahmana agbahudu
@adhyatma-r4c
@adhyatma-r4c Жыл бұрын
ಉತ್ತಮ ರೀತಿಯ ಬಾಳ್ವೆಬಯಸಿ ಅದರಂತೆ ನಡಿದರೆ ಮಾಂಸಾಹಾರ ತಪ್ಪು ಎಂಬ ಭಾವನೆ ಬಲವಾಗಿ ಬಂದು ಮಾಂಸಾಹರವನ್ನು ಬಿಡುತ್ತಾನೆ. ನೀವು ಹಟಮಾಡಿ ಮಾಂಸಾಹಾರಿ ಬ್ರಹ್ಮಣರಾಗಿ. ನಿಮಗೂ ಮಾಂಸಾಹಾರ ತಿನ್ನುವ ಬಯಕೆ ನಾಶವಾಗುತ್ತದೆ. ಮಾಂಸಾಹಾರಿಗಳು ಜ್ಞಾನಿಗಳಾಗಬಹುದು ಆದರೆ ನಿಜವಾದ ಬ್ರಾಹ್ಮಣರಾಗಲು ಸಾಧ್ಯವಿಲ್ಲ.
@krishnabrai1150
@krishnabrai1150 2 жыл бұрын
Bramhana alla brahmana
@mpscreations9141
@mpscreations9141 2 жыл бұрын
ಅಲ್ಲ ಅಂದೋರ್ಯಾರು
@anonymousok6158
@anonymousok6158 2 жыл бұрын
Ella ok ....gadda yake
@kumarakantirava429
@kumarakantirava429 2 жыл бұрын
I did NOT listen to the full lecture. I was quite perturbed by the very thumbnail. ==> Topic of Discussion should be about " What are the characteristics of a evolved Human being " and NOT of caste Brahmin. . " The knower of Brahman ( The cosmic reality ) becomes Brahman ". Purpose of Every human being is to evolve to understand this Brahman- thus he becomes Brahmin ( knower of Brahman ).
@VirupakashiAchari
@VirupakashiAchari 9 ай бұрын
@salagameramesh731
@salagameramesh731 Жыл бұрын
🙏🙏
ದಾನವೇ ಶ್ರೇಷ್ಠ | ಸಂಚಿಕೆ ೧೩೯
27:23
Dr. Pavagada Prakash Rao
Рет қаралды 11 М.
Une nouvelle voiture pour Noël 🥹
00:28
Nicocapone
Рет қаралды 9 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Vishnu Vaibava | Kannada Pravachana 2018 |  Pavgada Prakash Rao | Kannada
1:00:12
Anand Audio Devotional
Рет қаралды 102 М.
Une nouvelle voiture pour Noël 🥹
00:28
Nicocapone
Рет қаралды 9 МЛН