Really great motivator and role model for every maths teacher ,Amazing person ,really proud of you sir 👏👏👏
@jayalaxmipai5138Ай бұрын
Really a great soul...a role model.. motivator.. inspiring all the teachers with his dedication and hard work..I am so lucky nw to get him as our Headmaster and work under his guidance...🙏🙏🙏
@sharmathkanadamani8730Ай бұрын
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಕೇಳ್ತಾನೆ ಇರಬೇಕು ಅನಿಸುತ್ತೆ. ನೀವೊಬ್ಬ ಗಣಿತ ಮಾಂತ್ರಿಕರೂ ಹೌದು ಸಲಹಾ ಮಾಂತ್ರಿಕರೂ ಹೌದು🙏🙏
@hamnajazeela569Ай бұрын
So proud of you dad👏❤️you are my inspiration always....keep doing great works 🥰
@riyazriya9115Ай бұрын
Superb sir🎉
@sureshlavanya3529Ай бұрын
ನಮಗೆ ತುಂಬಾ ಹೆಮ್ಮೆ ಯಾಗಿದೆ ನಮಗೆ ಕಳಿಸಿ ಕೊಟ್ಟ ಮಾಸ್ಟರ ಕರೆಸಿ ಸಂಭಾಷಣೆ ಯಾನ್ನು ಮಾಡುತಿರುವುದು ,ನನಗೆ ತುಂಬಾ ಖುಷಿಯಾಗಿದೆ ನಮಗೆ ಅವರು ಗಣಿತ ಮಾಸ್ಟರ್ಗಿದು ನಮ್ಮ್ಮ ಅದೃಷ್ಟ ❤🎉
@MunniraMunni-o7eАй бұрын
🙏🏻🥰
@ramachandradodamani2698Ай бұрын
Yakoob sir you are the model to us. U are excellent , amazing person
@balakrishnakemmatte5733Ай бұрын
Supur sir❤
@RedmiRedmi-l7vАй бұрын
Super sir 🎉
@vijayayathi5056Ай бұрын
ನಿಮ್ಮ ಅನುಭವದ ಮಾತುಗಳು ಅದೆಷ್ಟೋ ಜನರಿಗೆ ದಾರಿದೀಪವಾಗಿವೆ ಸರ್.. ನಿಮ್ಮ ಇಡಿಯ ಜೀವನವೇ ಪ್ರೇರಣಾದಾಯಿ ಆಗಿದೆ ಸರ್🌷🙏🌷
@sayirashama5177Ай бұрын
I'm so proud to say I learned from you sir. You have been a true inspiration, and I'm so honored to have you as my teacher🙏... I wish uh more success in Ur future life...
@rashmikumar4051Ай бұрын
ನಿಮ್ಮ ಪರಿಚಯ ಎಲ್ಲರಿಗೂ ಅವಶ್ಯಕತೆ ಇತ್ತು ಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್
@jayashreegs972Ай бұрын
ತಮ್ಮ ಸಾಧನೆಯ ಹಾದಿ ಹಾಗು ಯಶಸ್ಸಿನ ಮೆಟ್ಟಲುಗಳನ್ನು ಏರಿದ ಯಶೋಗಾಥೆಯನ್ನು ಕೇಳಿ ತುಂಬಾ ಸಂತೋಷವಾಯಿತು. ಹಾಗೆಯೇ ಸಮಾಜಕ್ಕೂ ಉತ್ತಮ ಸಂದೇಶವನ್ನು ನೀಡಿದ್ದೀರಿ 😊
@nihalkoyyur6418Ай бұрын
Impressive. I know him for last two decades. Very hard working teacher. He is a roll model for younger teachers. Very good interview. His words are amazing. God bless him.
@imtnihal5835Ай бұрын
Wonderfull talk about his journey.Really very inspiring to hear a role model for everyone.He taught every teachers that a teacher can acheive by his unique toughts.REALLY INSPIRING🎉🎉
@sowmyashubhakar9236Ай бұрын
Your dedication and humility are truly inspiring. You create a nurturing environment where both students and teachers thrive. Thank you for leading by example and making such a positive impact. Your passion and commitment are deeply appreciated.
@adammaninalkur2422Ай бұрын
ನಿಮ್ಮ ಬಾಲ್ಯದ ಕತೆ ಹೇಳುವಾಗ ನನ್ನ ಬಾಲ್ಯದ ನೆನಪಾಗುತ್ತದೆ. ಇತರರಿಗೆ ಮಾರ್ಗದರ್ಶಕರಾಗಿದ್ದೀರಿ. ಧನ್ಯವಾದಗಳು
@bgbasavarajeshwari2401Ай бұрын
Inspirational 🎉
@binduranir1680Ай бұрын
Beautifully explained about ur life experiences sir😊🙏🏻 Proud of ur efforts and uplifted urself in ur journey of life💐💐 All the very best for ur future days sir🙏🏻🙏🏻
@abdulkhadirulfaaz838Ай бұрын
Hands up sir
@shivaputhrasunagara2423Ай бұрын
ತುಂಬಾ ಸುರ್ದಿಘವಾದ ಸಂದರ್ಶನ ತಮ್ಮ ಬಾಲ್ಯದಿಂದ ಪ್ರಾರಂಭ ಮಾಡಿ ಎಲ್ಲ ಸಾಧನೆ ತಮ್ಮ ಅಮೂಲ್ಯವಾದ ಗಣಿತ ಪ್ರಯೋಗಾಲಯದ ಬಗ್ಗೆ ತಿಳಿಸಿದ್ದೀರಿ ಒಬ್ಬ ಶಿಕ್ಷಕ ಹೇಗಿರಬೇಕು ಹಾಗೂ ಸಮಾಜದಲ್ಲಿ ಹೇಗೆ ಬಾಳಬೇಕು ಎಂದು ತಿಳಿಸಿದ್ದೀರಿ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ತಮ್ಮ ಮುಂದಿನ ಜೀವನದಲ್ಲಿ ಇನ್ನಷ್ಟು ಸಾಧನೆಗಳು ಮೂಡಿ ಬರಲಿ ಎಂದು ಶುಭಹಾರೈಕೆಗಳು ಸರ್