ಪ್ರಜ್ಞಾವಂತ ನಾಗರಿಕನ ಕರ್ತೃತ್ವಕ್ಕೆ ಇಸ್ರೇಲ್ ಮಾದರಿ: ಶ್ರೀ ಅಜಿತ್ ಹನುಮಕ್ಕನವರ್

  Рет қаралды 232,329

Rashtrotthana

Rashtrotthana

8 ай бұрын

1 ತಿಂಗಳ (ನ. 1 - ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿ
ನವೆಂಬರ್ 11: ವಿಶೇಷ ಉಪನ್ಯಾಸ - ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು
ಶ್ರೀ ಅಜಿತ್ ಹನುಮಕ್ಕನವರ್, ಸಂಪಾದಕ, ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ
1 month (Nov 1 - Dec 3) Kannada Pustaka Habba
Nov 11: Special Lecture - Bold lessons taught by little Israel
Sri Ajith Hanumakkanavar, Editor, Asianet Suvarna News Channel
rashtrotthana.org/
/ @rashtrotthana
/ rashtrotthanaparishath
/ rashtrotthanaparishat
/ rashtrotthana_p
#Rashtrotthana #RashtrotthanaParishat #RashtrotthanaParishatBengaluru #RashtrotthanaKZbin #RashtrotthanaChannel #RashtrotthanaSahitya #Sahitya #KannadaPustakaHabba #KannadaPustakaHabba2023 #Israel #AjithHanumakkanavar

Пікірлер: 391
@kannadasocialmedia.4279
@kannadasocialmedia.4279 4 ай бұрын
ನಾನು ಇಷ್ಟ ಪಡುವ ಮೊಟ್ಟ ಮೊದಲ ದೇಶ ದಮ೯ ಇಸ್ರೇಲ್ & ಯಹೂದಿಗಳು ,ನನ್ನ ಸಹೋದರ ಸಹೋದರಿಯರು ಇಸ್ರೇಲ್ ಯಹೂದಿ ಹುಲಿಗಳು,,,❤
@ravindranathym8191
@ravindranathym8191 7 ай бұрын
ತುಂಬಾ ಮನ ಮುಟ್ಟುವಂತೆ ವಿವರಣೆ ನೀಡಿದ್ದೀರಾ ಅಜೀತ್ ಅವರೆ. ದೇಶಪ್ರೇಮದ ಬಗ್ಗೆ ನೀಡಿದ ನಿಮ್ಮ ಅನುಭವ ಭಾಷಣ ಪ್ರಶಂಸನೀಯ... ಅಭಿನಂದನೆಗಳು 🙏
@lachisiriarmy703
@lachisiriarmy703 7 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@shantappaindi999
@shantappaindi999 7 ай бұрын
Z
@appajappar8349
@appajappar8349 7 ай бұрын
ನಮ್ಮ ದೇಶದೊಳಗಿರುವ ದೇಶ ದ್ರೋಹಿಗಳ ಬಗ್ಗೆ ನಮ್ಮ ಕೇಃದ್ರ ಸರಕಾರ ತೀವ್ರ ಎಚ್ಚರಿಕೆ ವಹಿಸಬೇಕಿದೆ.
@narayanappagunjur330
@narayanappagunjur330 4 ай бұрын
😊​@@lachisiriarmy703
@edwinanthony4929
@edwinanthony4929 2 ай бұрын
​@@lachisiriarmy703⁶ ki😊😅😅😮😢🎉😂❤ 29:28
@jayashreehr9492
@jayashreehr9492 Ай бұрын
ನಿಮ್ಮ ಅನುಭವ ಅದರಲ್ಲೂ ಇಸ್ರೇಲ್ ಯುದ್ಧಭೂಮಿಯಲ್ಲಿ ಕೇಳಿ ಮೈ ಜುಮ್ಮೆಡಿತು ಭಾರತೀಯರಿಗೂ ಈ ದೇಶಪ್ರೇಮದ ಪಾಠಗಳು ಅವಶ್ಯಕತೆ ಇದೆ
@Nagaraja_banakara
@Nagaraja_banakara Ай бұрын
ಕೇಳುವ ಪ್ರತಿಕ್ಷಣವೂ ರೋಮಾಂಚನ ಭರಿತ ವಾಗಿತ್ತು ನಿಮ್ಮ ಅಭೂತಪೂರ್ವವಾದ ಈ ಮಾಹಿತಿಗೆ ಧನ್ಯವಾದಗಳು ಗುರುವೇ..
@lakshmananarayanappa6173
@lakshmananarayanappa6173 7 ай бұрын
ಇಜ್ರೇಲ್ ದೇಶದ ರಕ್ಷಣೆ ಕೇಳಬೇಕು ಅದ್ಭುತವಾದ ವಿಷಯ ಬಹಳ ಶೋಚನಿಯ
@rajubannur5476
@rajubannur5476 7 ай бұрын
💐🙏 ಸಹೋದರ ಅಜಿತ್, 🚩🚩🚩🚩🚩🚩🔱🔱🕉️🔱🔱 🚩🚩🚩🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಸನಾತನ ಹಿಂದು ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩🔱🕉️🔱🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩
@srinivasakn4164
@srinivasakn4164 7 ай бұрын
ಅಜಿತ್ ರವರಿಗೆ ಧನ್ಯವಾದಗಳು, ನಿಮ್ಮ ಮಾತು ಕೇಳಿ, ನನಗೆ ಹೇಳಲು ಮಾತಿಲ್ಲ, ಕೇವಲ ಪಾಠ ಕಲಿಯ ಬೇಕೆಂದು ನೀವು ಹೇಳಿದ್ದು ನಿಜ ಅಂತ ನನ್ನ ಭಾವನೆ 🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳👌
@indresh2175
@indresh2175 6 ай бұрын
ಅಜಿತ್ ರವರೇ ಮನ ಕಲಕುವ ಅಧ್ವುತ ಮಾತುಗಾರಿಕೆ ಕಣ್ಣಿಗೆ ಕಟ್ಟಿದಂತಿದೆ ❤
@1roof78
@1roof78 2 ай бұрын
You are the very best journalist of Karnataka superb sir
@MULTI_TALENTED586
@MULTI_TALENTED586 4 ай бұрын
ಅದ್ಬುತ ಭಾಷಣ ನನಗೆ ನಿಮ್ಮ ಭಾಷಣ ಕೇಳುವಾಗ ನಾನು ಈ ಒಂದೂವರೆ ತಾಸು ನಾನು ಇಸ್ರೇಲ್ ಗೆ ಹೋಗಿ ನೋಡುತಿದಿನಿ ಅನಿಸ್ತು ನಾನು ನಿಮ್ಮ ದೊಡ್ಡ್ ಅಭಿಮಾನಿ
@user-le3xz1hp6c
@user-le3xz1hp6c 2 ай бұрын
ಇಸ್ರೇಲಿನ ನಿಮ್ಮ ಅನುಭವವನ್ನು ಅದ್ಬುತವಾಗಿ ನಮಗೆ ತಿಳಿಸಿರುವ ನಿಮಗೆ ತುಂಬಾ ಧನ್ಯವಾದಗಳು.
@KuberaM-fx8mb
@KuberaM-fx8mb 2 ай бұрын
Sir plz nange hur connect nomber Kodi sir plz
@KuberaM-fx8mb
@KuberaM-fx8mb 2 ай бұрын
I thin ur r loyar nem ge gotirute hur connect nomber plz sir
@user-vd6tv7qj2g
@user-vd6tv7qj2g Ай бұрын
😊 was at​@@KuberaM-fx8mb
@ocvidyashankara2702
@ocvidyashankara2702 7 ай бұрын
ಅತೀ ಉತ್ತಮ ಸಮೀಕ್ಷಣ, ಧನ್ಯವಾದಗಳು ಅಜಿತ್ ಮತ್ತು ನಿಮ್ಮ tandakke❤❤❤
@sujathaer1746
@sujathaer1746 7 ай бұрын
ಇದನ್ನೇ ಹೇಳುವುದು , ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂದು!!
@shashidharnnyamathi4458
@shashidharnnyamathi4458 5 ай бұрын
ನಮ್ಮ ಪ್ರೀತಿಯ ದೇಶ ಇಸ್ರೇಲ್
@yogeshgowdru6838
@yogeshgowdru6838 3 ай бұрын
ಭಾರತ ಅಲ್ವಾ
@yogeshgowdru6838
@yogeshgowdru6838 3 ай бұрын
ಕಂದ
@pkpal2774
@pkpal2774 7 ай бұрын
ಅತ್ಯಂತ ಉದ್ಬೋಧಕ ಮಾತುಗಳು ಧನ್ಯವಾದಗಳು ತಮಗೆ ನಮಸ್ಕಾರ
@karthiku7741
@karthiku7741 7 ай бұрын
ಮೈ ಮೇಲ್ ಖಬರ್ ಇಟ್ಕೊಂಡ್ ಓಟ್ ಹಾಕಿ 🔥🔥 well said sir ❤
@krishnav2488
@krishnav2488 6 ай бұрын
ವಿಧಾನ ಸಭೆ ಚುನಾವಣೆಯಲ್ಲಿ ಆಸೆಗೆ ವೋಟ್ ಮಾಡಿದ ಹಾಗೇ ಲೋಕಸಭಾ ಚುನಾವಣೆಯಲ್ಲಿ ಮೈ ಮರೆಯಬಾರದು.
@maruthikaranth7152
@maruthikaranth7152 7 ай бұрын
Ajit is not only a great journalist, but also a great patriot and nationalist. My congratulations to this great soul for bringing a classic lesson of Israel to Bharath. What we have to learn from ISREALIS.
@gtraghavendra5259
@gtraghavendra5259 7 ай бұрын
ಪ್ರಿಯ ಅಜಿತ್, ನಿಮ್ಮ ನೆನಪಿನ ಶಕ್ತಿ ಮತ್ತು ಅದರ ಆಧಾರದಿಂದ ಶ್ರೋತೃಗಳಿಗೆ ನೀಡುವ ಮಾಹಿತಿ - ಅದ್ಭುತ. ನಿಮಗೆ ಅದೆಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು !!!🙏🙏🙏🙏🙏
@govardhanrao971
@govardhanrao971 7 ай бұрын
Arnab Goswami of kannada tv channel. I❤❤❤him
@nagarajub597
@nagarajub597 6 ай бұрын
❤q11111àà ​@@govardhanrao971
@gopipgopi4364
@gopipgopi4364 7 ай бұрын
🥰🙏ಅಣ್ಣ ನಿಮ್ಮ ಮಾತು ಅದ್ಭುತ ಅಣ್ಣ 🙏tq ಮೆಸ್ಸೇಜ್ 🙏
@MohanRaj-yy4ci
@MohanRaj-yy4ci 6 ай бұрын
ಕಿಂಗ್ ಆಫ್ ಕಿಂಗ್ ಇಸ್ರೇಲ್ 🎉❤
@aarthau8151
@aarthau8151 5 ай бұрын
ಭಾರತಕ್ಕಿಂತ ದೊಡ್ಡ ರಾಜ ಎಲ್ಲೂ ಇಲ್ಲ. ಅದಕ್ಕೆ ರಾಜಧಾನಿ ಇಸ್ರೇಲ್ ಎಂದು ತಿಳಿಯಬಹುದು.. ಭಾರತ ಇಸ್ರೇಲ್ ಗಿಂತ ಮುಂಚೆ ದೊಡ್ಡ ಶ್ರೀಮಂತ ಮತ್ತು ನೂರು ಪ್ರತೀಶತ ಔಷದಿ ಭಾರತದಲ್ಲೇ ಸಿಗೋದು..
@nagajyotibhat3445
@nagajyotibhat3445 7 ай бұрын
Super speech
@shankarraojadhav4914
@shankarraojadhav4914 4 ай бұрын
ಉಸಿರು ಇರುವ ವರೆಗೂ ಕಲಿತರೂ ಮುಗಿಯದು ಇಸ್ರೇಲಿನ ಪಾಠ.
@virupakshaiahvirupakshaiah1195
@virupakshaiahvirupakshaiah1195 Ай бұрын
ಒಳ್ಳೆಯ ಮಾಹಿತಿ ವಿವರಸಿದ್ದೀರಿ ಧನ್ಯವಾದಗಳು ❤ ನಮ್ಮ ಪ್ರಜೆಗಳು ನಾಯಕನನ್ನು ಹಾಗೂ ಸರಕಾರ ಆಯ್ಕೆ ಮಾಡುವಾಗ ಜೈ ಹಿಂದ್ ಭಾರತ್
@veeraiahveeru1845
@veeraiahveeru1845 6 ай бұрын
ಸರ್ ನಿಮ್ಮ ಮಾತು ಭಾಷಣ ಅದ್ಬುತ
@rudyvirupakshaiah5818
@rudyvirupakshaiah5818 7 ай бұрын
ಅದ್ಭುತ ವಿವರಣೆ, 🙏🙏🙏🙏🙏
@chandrashekarchlpppandrash6869
@chandrashekarchlpppandrash6869 7 ай бұрын
PLAY FOOTBALL; BE PHYSICALLY STRONG. PLAY CHESS; BE MENTALLY STRONG. LET US BUILD STRONG BHAARATH.
@krishnav2488
@krishnav2488 6 ай бұрын
ಅಬ್ಬಾ ಒಂದೂ ವರೆ ಗಂಟೆ ಕಳೆದಿದ್ದು ಗೊತ್ತೇ ಆಗಲಿಲ್ಲ .ಎಷ್ಟು ಚೆನ್ನಾಗಿ ಹೇಳಿದ್ದಾರೆ
@ramanamman1509
@ramanamman1509 Ай бұрын
Dear Ajit sir, your lecture is really inspiring . May God bless you sir.
@kannadagaming9733
@kannadagaming9733 7 ай бұрын
Super speech super knowledge
@NarendraKumar-ut7gk
@NarendraKumar-ut7gk 7 ай бұрын
ಜೈ ಹಿಂದ್ ಜೈ ಇಸ್ರೇಲ್ 🇮🇳🤝🇮🇱 🕉️❤️✡️
@maheshkumar-yd2vl
@maheshkumar-yd2vl 7 ай бұрын
Ajit sir, hatts off to you. ❤
@sathishnaidu8014
@sathishnaidu8014 7 ай бұрын
Thank you very much...every hindu should learn from Isreal...today they...tomorrow may we...specially Hindus....thank you very very much Mr hanumakkanar...for enlightening speech....❤
@indumathic6146
@indumathic6146 6 ай бұрын
A❤
@shankarshetty4820
@shankarshetty4820 7 ай бұрын
Jai hind jai Israel
@SeeandShop
@SeeandShop 7 ай бұрын
Thank you sir🙏
@Education_in_Kannada
@Education_in_Kannada 7 ай бұрын
Great ❤❤❤❤❤ such a inspiration...... Ajith Sir.... U changed me .... Big fan of u
@skutuganahalli124
@skutuganahalli124 7 ай бұрын
Sir I am your fan🎉🎉🎉🎉
@basavarajn.p713
@basavarajn.p713 3 ай бұрын
ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ ಸರ್ ನಾನು ಒಬ್ಬ ದೊಡ್ಡ ಅಭಿಮಾನಿ ಸರ್ ನಿಮಗೆ 🙏🏿🙏🏿🙏🏿
@rajendraswamy4848
@rajendraswamy4848 7 күн бұрын
Hats up to Ajith sir👍🏾, ಕಣ್ಣಿಗೆ ಕಟ್ಟಿದಂತೆ, ತಾವು ಕಂಡ, ಸತ್ಯ ಘಟನೆಗಳನ್ನು ವಿವರಿಸಿ, ನಾವು ಹೇಗೆ ಸ್ವಯಂ ಸಿದ್ದರಾಗುವುದು ಎಂಬುದನ್ನೂ ತಿಳಿಸಿದ್ದೀರಿ ಧನ್ಯವಾದಗಳು
@dr.shivasharanappabhagarag9136
@dr.shivasharanappabhagarag9136 Ай бұрын
ಅಜಿತ ಅಣ್ಣನವರಿಗೆ ತುಂಬ ಹೃದಯ ಪೂರ್ವಕ ಧನ್ಯವಾದಗಳು. ತಮ್ಮ ಮಾತು ಮತ್ತು ಭಾವನಾತ್ಮಕ ನೇರ ಮಾತುಗಳು ಪ್ರತಿಯೊಬ್ಬ ಭಾರತೀಯರು ಕೇಳಿದರೆ ನವಭಾರತ ನಿರ್ಮಾಣದಲ್ಲಿ parina
@RAJANEWSKARNATAKA
@RAJANEWSKARNATAKA 3 ай бұрын
ಅಜಿತ ಸರ್ ನಿಮಗೆ ತುಂಬಾ ಧನ್ಯವಾದಗಳು
@VireshChoudri-gk9yo
@VireshChoudri-gk9yo Ай бұрын
ಅಜಿತ್ ನಿವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ರಿ ಆದ್ರೆ ನಮ್ಮ ದೇಶದ ಯಾವುದೇ ನಾಗರಿಕ ಸಮಾಜ ಬದಲಾಗುವುದಿಲ್ಲ
@balajiv5820
@balajiv5820 7 ай бұрын
Definitely there are lot of lessons to learn from Israel 👍
@kavithamk2877
@kavithamk2877 Ай бұрын
ಅದ್ಭುತ ಅನುಭವದ ಅನಾವರಣ!!! ನಾವು ಕಲಿಯ ಬೇಕಾಗಿರುವುದು ತುಂಬಾ ಇದೆ.
@giridharh9964
@giridharh9964 7 ай бұрын
Sir Azith ,after all these practical experience of Israel people will teach any lesson to we indians Who are busy not in the interest of security of Nation but those who re totally busy in their political party by totally negating the integrity of the Nation.
@thammannaalamshettahallych4264
@thammannaalamshettahallych4264 7 ай бұрын
Today we... tomorrow you... Indians Hindus......😢 Yavagappa navu echhara agodu
@LaxmanKumbar-j7n
@LaxmanKumbar-j7n 10 күн бұрын
Nice speech about Israel National respect, Sir Ajit Hanumakknaver.
@VijayaKumar-sh7eh
@VijayaKumar-sh7eh 6 ай бұрын
Dear Ajith, I really unexpected about this type of knowlage you have, I hands up you.
@user-hj6zd2zx7u
@user-hj6zd2zx7u 7 ай бұрын
Sooper knowledge Ajith sir
@user-ln7md4ke2j
@user-ln7md4ke2j 3 ай бұрын
I am ajeet hanamakkanvar fan
@shi_kirshnadevararya
@shi_kirshnadevararya 8 ай бұрын
<a href="#" class="seekto" data-time="560">9:20</a>😢 goosebumps...........
@vinu...1149
@vinu...1149 Ай бұрын
Eyes on rafah ಅಂಥ ಸ್ಟೇಟಸ್ ಹಾಕಿರೋ ಎಲ್ಲರಿಗೂ ಮೊದಲು ಇದು ಅರ್ಥ ಆಗ್ಲಿ..😢
@sanmathkumarjain
@sanmathkumarjain 6 ай бұрын
Very nice.. your explanations about Israel..Sir.., thanks
@laxmankumartagore8833
@laxmankumartagore8833 7 ай бұрын
Sir excellent illustration hat's off we also ready to beware in future
@pradeepjm
@pradeepjm 7 ай бұрын
Super speech sir
@pradeepjm
@pradeepjm 7 ай бұрын
Kindly remove the bgm
@FakeGandhiFamily.
@FakeGandhiFamily. 7 ай бұрын
Jai shree Ram 🇮🇳🚩🚩🚩
@vinayswamy6358
@vinayswamy6358 7 ай бұрын
ದಯವಿಟ್ಟು ತೆರೆ ಹಿಂದಿನ ಸಂಗೀತ ನಿಲ್ಲಿಸಿ..
@KLK864
@KLK864 Ай бұрын
👍👍
@nagarajsuryamodjikejai5937
@nagarajsuryamodjikejai5937 7 ай бұрын
Super sir Thank🙏 you well come jai Beem
@manujoseph8434
@manujoseph8434 Ай бұрын
Iam appreciate your super explanation of the real information of Israel thankyou so much sir
@badarinarayankalwad7320
@badarinarayankalwad7320 6 ай бұрын
Worth to preserve ur collections, speech. Highly informative, motivating speech on Isrel etc.
@ramchandras4535
@ramchandras4535 7 ай бұрын
We Indians while voting think twice and elect a leader & political party if you want to live peacefully and lead a quality life. Jai hind.
@Lachamanna.1975
@Lachamanna.1975 4 ай бұрын
ಜೈ ಅಜಿತ್ ಸರ್ 🙏
@parameshwarappaspparameshw6215
@parameshwarappaspparameshw6215 Ай бұрын
It's very Important message to overall people's of world wide namaste Congratulations Best wishes Best Regards
@shwethahg9312
@shwethahg9312 3 ай бұрын
Thank you for your wonderful words
@ganeshprasad9424
@ganeshprasad9424 2 ай бұрын
Ajith Sir, you are revolutionary version of Dr. Gururaj Karjagi 😇
@lrameshl8074
@lrameshl8074 7 ай бұрын
You are right we want learn more sir
@akashganjihal8752
@akashganjihal8752 Ай бұрын
My favourite speech still now
@shampamdi3837
@shampamdi3837 Ай бұрын
ನಿಮ್ಮ ಭಾಷಾಪ್ರಭುತ್ವ ಅದ್ಭುತ.
@user-xe7sk2nz7d
@user-xe7sk2nz7d 5 ай бұрын
What a mind blowing speech really wonderfull
@manjunathapavadi5652
@manjunathapavadi5652 7 ай бұрын
ಇಸ್ರೇಲ್ ನವರು ಸ್ವತಃ ಕಂಡು ಹಿಡಿದ ಯುದ್ಧ ಕಲೆ krva maga ಬಗ್ಗೆ ತಿಳಿಸಿ sir.
@kannadiga0821
@kannadiga0821 7 ай бұрын
KARV MAGA
@narayanabp301
@narayanabp301 3 ай бұрын
Sooper sir
@shashikala-mr1ll
@shashikala-mr1ll 7 ай бұрын
Soo greatful to u sir
@v.lakshmi1523
@v.lakshmi1523 7 ай бұрын
Eye opener to all voters
@KsudarkarhegdaKsudakarhe-cu7wh
@KsudarkarhegdaKsudakarhe-cu7wh Ай бұрын
Really super speech. You have enlightened everything towards Israil. Thank you very much.
@siddarajus6758
@siddarajus6758 3 ай бұрын
ಖಂಡಿತ ಅತ್ಯದ್ಭುತ, ಉತ್ತಮವಾದ ವಿಚಾರ 💐💐🌹🌹👌👌👍👍
@ramachandrasherugar2045
@ramachandrasherugar2045 18 күн бұрын
God bless you.
@hieveryone7483
@hieveryone7483 Ай бұрын
Nimage apara jhnana edde sir you proud of human. Super ❤️ sir
@SheshadriShesha-wr3ye
@SheshadriShesha-wr3ye 6 ай бұрын
Super taking Anna
@rameshmisale7779
@rameshmisale7779 Ай бұрын
We are proud of friendship with Israel
@l.a.bangera7217
@l.a.bangera7217 Ай бұрын
It is high time for all of us to learn lessons from Israel. It is rightly said today Yahudis tomorrow Hindus
@Yogeshkt-gl3po
@Yogeshkt-gl3po 2 ай бұрын
Hanumakanavare namaste namma Bharath khanda hege India ayathu heli Mera Bharath mahan❤❤❤
@vijendradesai1097
@vijendradesai1097 Ай бұрын
Heart touching information ,productive encouraging lesson for us Sir religious celebration should not be obstacle for Safety of country. I appreciate courage intellectual attitude to fight in the event of security dangerous to country.isreleys are like Phoenix bird they teach rememberable and fitting reply to terrorists Jai hind
@marutikalal6736
@marutikalal6736 7 ай бұрын
🎉Ramakrishna Hari jai jai Ramakrishna hari Har Har Mahaadew Har Har Mahaadew 🎉
@mohinig2010
@mohinig2010 6 ай бұрын
Thanks
@karthiksrinivas7607
@karthiksrinivas7607 7 ай бұрын
Awesome speech sir well explained 👏 👍
@bharathkoti8168
@bharathkoti8168 7 ай бұрын
Very good analysis and an eye opening lesson to everyone. Thank you Ajit for sharing your experience of war zone. Wishes from Australia.
@HeraldDsouza-hk1xr
@HeraldDsouza-hk1xr 29 күн бұрын
You are the best Ankara
@shivannar8098
@shivannar8098 7 ай бұрын
ಅದ್ಬುತ ಸರ್.. 🙏🙏
@ChandraShekars-dx9nb
@ChandraShekars-dx9nb Ай бұрын
What a great👍 experience. Agith
@SeeandShop
@SeeandShop 7 ай бұрын
Super explanation
@shirram2700
@shirram2700 2 ай бұрын
Psk❤ Maharashtra Solapur namaskar sar
@laxmipai5321
@laxmipai5321 7 ай бұрын
Namaskar 🙏🏻
@sureshadvocate9383
@sureshadvocate9383 6 ай бұрын
Very good
@BasavarajK-zp5xu
@BasavarajK-zp5xu 2 ай бұрын
Wanderful world wanderful nations thanks
@M.BBiradar
@M.BBiradar 3 ай бұрын
Very nice plan explanation sir Jai shree ram jai jai jai bharata jài bharata jài bharata jài bharata jài bharata jài bharata jài bharata jài bharata jài bharata jài bharata
@shahidafridi8652
@shahidafridi8652 12 күн бұрын
Yella nijavu ondu dina gottagalide mr ajith hanumakkarnavaree
@jamesjohnsuresh2532
@jamesjohnsuresh2532 7 ай бұрын
Sir u really genius
@user-xe7sk2nz7d
@user-xe7sk2nz7d 5 ай бұрын
Jai Maharshi Dayananda Saraswathi Jai Samartha Ramadas Jai Guru Govind Singh Jai Vidhyaranya swamy
@mathrubhumibadmintonteam4890
@mathrubhumibadmintonteam4890 Ай бұрын
ಸರ್ ತುಂಬಾ ಅದ್ಭುತ ಭಾಷಣ ಆದರೆ ಎಲ್ ಕೊಹಿನ್ ಹೋಗಿದ ದೇಶ ಸಿರಿಯಾ.
@subramanyajoshi6581
@subramanyajoshi6581 3 ай бұрын
Excellent narration. No journalist did this so far.
@vijayan5064
@vijayan5064 5 ай бұрын
Praise the lord 😊 god glory has on Israel and god is with them baibal says Baibal mentioned all about Israel
@meghrajraj7730
@meghrajraj7730 7 ай бұрын
Ajith sir abinadanegalu iserel desha prema tomba savarasakara namagu nima jodi hogalu avakasha kodisie jai karnataka jai bharat
@shaivannahyalasangi4886
@shaivannahyalasangi4886 2 ай бұрын
ಅದ್ಬುತವಾದ ಮಾತುಗಳು ಸರ್
@user-xe7sk2nz7d
@user-xe7sk2nz7d 5 ай бұрын
Jai Bhavani Jai Shivaji
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,7 МЛН
3M❤️ #thankyou #shorts
00:16
ウエスP -Mr Uekusa- Wes-P
Рет қаралды 14 МЛН
He sees meat everywhere 😄🥩
00:11
AngLova
Рет қаралды 11 МЛН
Became invisible for one day!  #funny #wednesday #memes
00:25
Watch Me
Рет қаралды 55 МЛН
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,7 МЛН