ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಕರ್ನಾಟಕದಲ್ಲೇ ಒಂದು ವಿಶಿಷ್ಟವಾದ ನಗರ Hubballi gandu mettida naadu

  Рет қаралды 372,724

KANNADA TECH FOR YOU

KANNADA TECH FOR YOU

Күн бұрын

Пікірлер: 924
@maktumnadaf6662
@maktumnadaf6662 3 жыл бұрын
ಹುಬ್ಬಳ್ಳಿಯ ಒಂದು ಪದ ಬದಲಾದರೂ ಉತ್ತರ ಕರ್ನಾಟಕದ ಒಂದು ಭಾಗ ಎಂದು ಬದಲಾಗಲು ಸಾಧ್ಯವೇ ಇಲ್ಲ ಗಂಡುಮೆಟ್ಟಿದ ನಾಡಿನ ಬಗ್ಗೆ ತಿಳಿಸಿದ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು
@sanjeevsanjeev9612
@sanjeevsanjeev9612 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮ ಸದ್ಗುರು ಶೀ ಸಿದ್ಧಾರೂಢ ಮಹಾರಾಜ ಕೀ ಜೈ 🙏💐🙏💐🙏💐🙏💐🙏💐🙏💐🙏💐💐
@puneethpuneeth532
@puneethpuneeth532 3 жыл бұрын
Shree shiddaroada samyji om nam shivaya
@kannadiga3621
@kannadiga3621 2 жыл бұрын
Brother are you from Hubballi city please reply madi
@sonuchinnu122
@sonuchinnu122 2 жыл бұрын
@@kannadiga3621 s
@pprmobileservices1496
@pprmobileservices1496 10 ай бұрын
Swalp mallaranga kandra mangyane madtar bidri nimm uraga
@sampradachoukimath1624
@sampradachoukimath1624 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ.. ನಿಮ್ಮ ದ್ವನಿಯಲ್ಲಿ ನಮ್ಮ ಹುಬ್ಬಳ್ಳಿ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಖುಷಿ ಆಕ್ತಿದೆ ಅಣ್ಣ.. ನಿಮಗೆ ಧನ್ಯವದಗಳು🙏😊
@santoshds8356
@santoshds8356 3 жыл бұрын
ಭಾಳ ಚೊಲೊ ಹೆಳಿರಿ ಅಣ್ಣಾರ ಧನ್ಯವಾದಗಳು
@darshankanagali1386
@darshankanagali1386 3 жыл бұрын
🔥🔥🔥
@A2Z_M_PRODUCTION_HUBLI
@A2Z_M_PRODUCTION_HUBLI 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ನಮ್ಮ ಧಾರವಾಡ ನಮ್ಮ ಹೆಮ್ಮೆ
@A2Z_M_PRODUCTION_HUBLI
@A2Z_M_PRODUCTION_HUBLI 3 жыл бұрын
Hello sir part 2 video made ಗಣಪತಿ ವಿಸರ್ಜನೆ ಮತ್ತು ಪ್ರತಿಷ್ಠಾಪನೆ ಬಗ್ಗೆ ಹೇಳಲೇ ಇಲ್ಲ ಸರ್ ಕರ್ನಾಟಕದಲ್ಲಿ ನಂಬರ್ ಪ್ಲೀಸ್ ಪಾರ್ಟ್ ಟು ವಿಡಿಯೋ ಮಾಡಿ ಇನ್ನೂ ಅನೇಕ ವಿಷಯಗಳು ಮಿಸ್ಸಾಗಿದೆ ಪ್ಲೀಸ್ ಪಾರ್ಟ್ 2 ವಿಡಿಯೋ ಮಾಡಿ 🙏
@ravihonnappanavar8102
@ravihonnappanavar8102 3 жыл бұрын
Super msm
@LEGENDMANUyt
@LEGENDMANUyt 3 жыл бұрын
ನಮ್ಮದು ಗದಗ ಆದರೆ ನಾವು ಹೇಳಿಕೊಳ್ಳಿದು ಹುಬ್ಬಳ್ಳಿ that is power of Hubli 😆😆😆😆😆😆😆
@maheshbileli479
@maheshbileli479 3 жыл бұрын
ನಮ್ಮ ಗದಗ್ ಬೆಟಗೇರಿ ಬಗ್ಗೆ ವಿಡಿಯೋ ಮಾಡ್ರಿ
@Manju-e3y1f
@Manju-e3y1f Жыл бұрын
Super bro jai hubli🥰🥰
@manjukmdl7120
@manjukmdl7120 3 жыл бұрын
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಾಡಿನ ಬಗ್ಗೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು ಸರ್
@techinkannada540
@techinkannada540 3 жыл бұрын
Love you Hubballi From mangalore..❤️🥰
@veereshkammar7920
@veereshkammar7920 3 жыл бұрын
We also love Manglore bro Bejai,Kapukad dalli nanu Duty madidde Indusind Bank nalli
@chandrikachandrika2932
@chandrikachandrika2932 2 жыл бұрын
💐💐💐💐👌👌👌👌👌👌👌👌😱😱😱😱🥳🥳🥳🤩🤩🤩🤩🥰🥰🥰🤭🤭🤭🤭🤭🤭🤭🤭🥳🥳🤩😍🥰🤗🤗🤗🤗
@A2Z_M_PRODUCTION_HUBLI
@A2Z_M_PRODUCTION_HUBLI 3 жыл бұрын
ನಮ್ಮ ಹುಬ್ಬಳ್ಳಿ ದಾರವಾಡ ನಮ್ಮ ಹೆಮ್ಮೆ ❤️
@manjunathhebbal1364
@manjunathhebbal1364 3 жыл бұрын
ನಮ್ಮ ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು...
@sharanabasappa7653
@sharanabasappa7653 3 жыл бұрын
Haveri and Ballari..and karawar...sir..utter karanataka da Hebbagilu....it's true.sir.....DAVANGERE middle of karanataka......HUBBALLI no.2..Business. hubb
@lokeshdevadiga8
@lokeshdevadiga8 3 жыл бұрын
ಹುಬ್ಬಳ್ಳಿ ಧಾರವಾಡ ಅಂದ್ರೆ ನನಗೆ ತುಂಬಾ ಇಷ್ಟ. ಅಲ್ಲಿ ನಡೆಯುವ ಕೃಷಿ ಮೇಳ ಜನಪದ ಗೀತೆಗಳು ತುಂಬಾ ಚೆನ್ನಾಗಿದೆ.😍😍
@adiveppaholeppanavar7014
@adiveppaholeppanavar7014 3 жыл бұрын
From university of agriculture sciences dharwad
@shartkumarsharat22
@shartkumarsharat22 3 жыл бұрын
ನಿಮ್ಮ ದ್ವನಿಇಂದ ಮಾಹಿತಿ ಕೇಳುವುದೇ ತುಂಬಾ ಚೆನ್ನಾಗಿರುತ್ತೆ ಅಣ್ಣ. Nice voice
@guruking5058
@guruking5058 3 жыл бұрын
ಹುಬ್ಬಳ್ಳಿಯ ಬಗ್ಗೆ ತುಂಬಾ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದ್ದೀರಿ ಹಾಗೂ ಅಪರೂಪದ ಮಾಹಿತಿಗಳನ್ನು, ವಿಶಿಷ್ಟತೆಯನ್ನು, ಜನಜೀವನ ಹಾಗೂ ತಿಂಡ ತಿನಿಸು ಬಗ್ಗೆ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು ನಿಮಗೆ.
@Likku..my..lakku2368
@Likku..my..lakku2368 3 жыл бұрын
ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಕಾಗೋಲ್ಲ ಅದ್ಭುತ ವಿಷಯಗಳು ಸುಂದರವಾದ ನಿರೂಪಣೆ ನಮ್ಮನ್ನ ವಿಷಯದ ಒಳಗೆ ಇಳಿಯುವಂತೆ ಮಾಡುತ್ತದೆ ನಮ್ಮೂರ ವಿಷಯಗಳು ಎಷ್ಟೋ ನಮಗೆ ಗೊತ್ತಿರುವುದಿಲ್ಲ ಅಂತ ಅನೇಕ ವಿಷಯಗಳನ್ನು ನಿಮ್ಮ ಮೂಲಕ ತಿಳಿಯುತ್ತಿದ್ದೇವೆ ದಯವಿಟ್ಟು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಸಿ ಹುಬ್ಬಳ್ಳಿ ಹೆಸರು ಕೇಳಿದ್ದು ಬಿಟ್ಟರೆ ಅದರ ಆಳ ಅಗಲ ನಮಗೆ ಗೊತ್ತಿರಲಿಲ್ಲ ತುಂಬಾ ಧನ್ಯವಾದಗಳು ಸರ್...🙏🙏🙏
@RameshNaik-go7sz
@RameshNaik-go7sz 3 жыл бұрын
ಆಯಾ ಊರಿನ ಬಗ್ಗೆ ನಿಮಗೆ ಮಾಹಿತಿ ಸಂಗ್ರಹಿಸಲು ಆಯಾ ಊರಿನವರಿಗೆ ಒಂದು ವ್ಯವಸ್ಥೆ ಮಾಡಿ ಸರ್.ಇದರಿಂದ ಇನ್ನು ಹೆಚ್ಚಿನ ವಿಷಯ ತಿಳಿಯುತ್ತೆ.
@khalil.cuteahmed
@khalil.cuteahmed 3 жыл бұрын
World's largest railway flat farm in Namma Hubballi, feeling proud Jai Karnataka Jai Hind 🇮🇳
@bhagathsavarkar.9372
@bhagathsavarkar.9372 3 жыл бұрын
From Hubballi.... I feel sooo grateful to born here....
@shreedharsheepri5849
@shreedharsheepri5849 2 жыл бұрын
@@kannadiga3621 yes bro IAM from hubli
@kiiiiiiiiiiiiiiiiiro
@kiiiiiiiiiiiiiiiiiro 3 жыл бұрын
Jabardast impressive story about namma hubballi 👍 Mast aytri Awanavvana 👌
@basuhg751
@basuhg751 3 жыл бұрын
*ನಮ್ದು ಗಂಡು ಮೆಟ್ಟಿದ,, ನಾಡು ಹುಬ್ಬಳ್ಳಿ ಪಾ....❤️💛 ನಮ್ಮ ಹುಬ್ಬಳ್ಳಿ, ನಮ್ಮ ಹೆಮ್ಮೆ.....🥰
@parashuramalamani4486
@parashuramalamani4486 3 жыл бұрын
Hiiii ❤️❤️❤️
@vjchanal1154
@vjchanal1154 3 жыл бұрын
ಅಷ್ಟೇ ಅಲ್ಲ ಇದು ದೇಶದ ಎರಡನೇ ದೊಡ್ಡ್ ಅವಳಿ ನಗರ . ನಮ್ಮ್ ಹುಬ್ಬಳ್ಳಿ ಧಾರವಾಡ ನಮ್ಮ ಹೆಮ್ಮೆ♥️😍
@malenadahudugamastermanjun7834
@malenadahudugamastermanjun7834 3 жыл бұрын
Wonderful place HUBALLI... GANDU METTIDA NADU... I given many competative Exams in Hubbali..I Roamed many places... Love from SAKLESHPURIAN 🙂😘🤩
@rajuprince180
@rajuprince180 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ 🙏 tank you sir ನೀವು ಕೊಟ್ಟಿರುವ ಸಂದೇಶಕೆ
@vinaypatilhubballi
@vinaypatilhubballi 3 жыл бұрын
ನಾನು ಹುಟ್ಟಿ ಬೆಳೆದ ಊರು ಹುಬ್ಬಳ್ಳಿ. ನನಗೆ ಗೊತ್ತಿಲ್ಲದ ಅನೇಕ ವಿಷಯಗಳು ನಿಮ್ಮ ಈ ವಿಡಿಯೋ ದಿಂದ ತಿಳಿಯಿತು. Thank u so much for making this video.
@sanchitak7214
@sanchitak7214 2 жыл бұрын
Hubli is not just a place for me. It's my life 🥰🥰🥰.ನಮ್ಮ ❣️❣️❣️ ಹುಬ್ಬಳ್ಳಿ ನಮ್ಮ‌ ಹೆಮ್ಮೆ ❣️❣️❣️
@deepakhdeepu6544
@deepakhdeepu6544 3 жыл бұрын
ಸರ್ ಗಡಿನಾಡು ಚಾಮರಾಜನಗರ ಬಗ್ಗೆ ಒಂದ್ ವಿಡಿಯೋ ಮಾಡಿ ❤️ ಮತ್ತು ನಿಮ್ಮ ವಾಯ್ಸ್ ತುಂಬಾ ಚನಾಗಿದೆ
@basubasu6441
@basubasu6441 3 жыл бұрын
Thanks ರಿ ಸರ್ ನೀವು ನಮ್ ಊರ ಬಗ್ಗೆ ಹೇಳಿದಕ ನಿಮಗ ನಮ್ ಹುಬ್ಬಳ್ಳಿ ಮದಿ ಪರವಾಗಿ ನಮಸ್ಕಾರ ಮಾಡ್ತೀವಿ ನಿಮಗ🙏🙏
@tinyarchers8612
@tinyarchers8612 3 жыл бұрын
ಅಣ್ಣ ಕನ್ನಡನೆ ಬರಲ್ವಾ
@ckvshetty739
@ckvshetty739 3 жыл бұрын
ರಾಜ್ಯದ ಪ್ರತಿಯೊಂದು ನಗರಗಳ ಬಗ್ಗೆ ವೀಡಿಯೋ ಮಾಡಿ
@raviyadrami6382
@raviyadrami6382 3 жыл бұрын
Thank you sir for beautiful gift ಹುಬ್ಬಳ್ಳಿ people And ಇಲ್ಲಿದ್ದ ಜನರು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಇದು ಗಂಡು ಮೆಟ್ಟಿದ ನಾಡು ನಮ್ಮ ಹುಬ್ಬಳ್ಳಿ 🙏🙏🙏
@narayanbakale82
@narayanbakale82 3 жыл бұрын
ನಮ್ಮ ಹುಬ್ಬಳ್ಳಿ ಧಾರವಾಡದ ಇತಿಹಾಸ ನೋಡಿದ್ರ ನಾ ಇಲ್ಲೇ ಹುಟ್ಟಿದ್ದಾ ಪುಣ್ಯ
@irannams7472
@irannams7472 3 жыл бұрын
🔥 information ಕೊಟ್ಟಿರಿ ಭೈ ನೀವು.
@shylajak9134
@shylajak9134 3 жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@bvinaykumar7122
@bvinaykumar7122 3 жыл бұрын
ಸರ್ ನಮಗೆ ಗೊತ್ತಿಲ್ಲದ ಇತಿಹಾಸವನ್ನು ನೀವು ತಿಳಿಸು ಕೋಟಿದಕೆ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏🙏
@marutimaruti6551
@marutimaruti6551 3 жыл бұрын
ಧನ್ಯವಾದಗಳು ಸರ್ ನಮ್ಮ ಹುಬ್ಬಳ್ಳಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ 🌱🌿🌴🍁
@BalugRaj
@BalugRaj 3 жыл бұрын
ಸರ್ ನಮ್ಮ ಬಹಳ ದಿನಗಳ ಕೋರಿಕೆ ಸರ್ ದಯವಿಟ್ಟು ಈಡೇರಿಸಿ ನಮ್ಮ ವಿಷ್ಣು ದಾದ ಸರ್ ಅವರ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು 🙏🙏🙏
@Fan_Of_Kannadisiam
@Fan_Of_Kannadisiam 3 жыл бұрын
ಕೊಟ್ಟಿಗೊಂದು ಮಾತು ಗುರುವೇ 😍
@ManojManoj-ze3yk
@ManojManoj-ze3yk 3 жыл бұрын
Sir 1st view 1st like 1st comment sir Waiting for your videos sir❤❤awesome
@Suresh_m9988
@Suresh_m9988 3 жыл бұрын
3:36 ಹೌದು ಸರ್, ನಾನು ಮೊದಲು 3000 ಮಠ ಇರಬಹುದೇನೋ ಅನ್ಕೊಂಡಿದ್ದೆ, ಅಲ್ಲಿಗೆ ಭೇಟಿ ಕೊಟ್ಟಾಗಲೇ ಗೊತ್ತಾಗಿದ್ದು ಇದೊಂದು 3000 ಜನರ ಅಧಿಕರಿಗೂ ಬೆಳಕು ನೀಡಿದೆಂದು ಸುಂದರ ಹಾಗೂ ಅದ್ಭುತ ಮಠ ಎಂದು...
@rameshmarakatti7788
@rameshmarakatti7788 3 жыл бұрын
🇮🇳🇮🇳ಕನ್ನಡಿಗರಿಗೆ ಹುಬ್ಬಳ್ಳಿ ಅಪ್ಪ ಆದರೆ ..ಬೆಳಗಾವಿ ತಾಯಿ🔥🔥
@Fan_Of_Kannadisiam
@Fan_Of_Kannadisiam 3 жыл бұрын
ಬೆಂಗಳೂರು ಸಹೋದರ ಅತ್ತೇನಾ.😄
@greencraft2229
@greencraft2229 2 жыл бұрын
ಹುಬ್ಬಳ್ಳಿ ಮತ್ತು ಬೆಳಗಾವಿಯ ತಂದೆ ಬೆಂಗಳೂರು & ಮಂಗಳೂರು😎🔥
@santosh-zk4du
@santosh-zk4du 2 жыл бұрын
ಗಂಡ ಮೆಟ್ಟಿದ ನಾಡು ನಮ್ಮ ಬೆಳಗಾವಿ ಜಿಲ್ಲೆ ಕನ್ನಡಿಗರ ಹೆಮ್ಮೆ ❤️
@sataling.y.k4376
@sataling.y.k4376 3 жыл бұрын
Distickwise information super sir😍🙏👌
@engineworld8331
@engineworld8331 3 жыл бұрын
ನೀವೂ ಮಂಗಳೂರಿನ ಬಗ್ಗೆ ಇನ್ನೂ ಪೂರ್ತಿಯಾಗಿ ವೀಡಿಯೊ ಮಾಡಿ
@irfangulvady6835
@irfangulvady6835 3 жыл бұрын
Hubballi is ma fvrite city ....Love from Udupi...💖
@altafbukitgar8912
@altafbukitgar8912 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ❤️❤️❤️🙏🙏🙏ಧನ್ಯವಾದಗಳು ಸರ್ 🙏
@channappahugar2492
@channappahugar2492 3 жыл бұрын
ನಮ್ಮ ಹೆಮ್ಮೆಯ ಹುಬ್ಬಳ್ಳಿ ಉತ್ತರ ಕರ್ನಾಟಕ ಹೆಬ್ಬಾಗಿಲು ಎಶಿಯಾದಲ್ಲೇ ಅತೀ ದೊಡ್ಡ ಎಪಿಎಂಸಿ ಹೊಂದಿರುವ ನಮ್ಮ ಹುಬ್ಬಳ್ಳಿ ಭಾಷೆಯ ಗತ್ತೇ ಬೇರೆ ಖಡಕ್ ರೊಟ್ಟಿ ಜವಾರಿ ಊಟ, ಸಿದ್ದಾರೂಢ ಅಜ್ಜನ ಮಠ, ಮೂರು ಸಾವಿರ ಮಠ, ಇನ್ನೂ ಹೇಳುತ್ತಾ ಹೋದ್ರೆ ವರ್ಣನೆಗೆ ಮಾತುಗಳೇ ಸಾಲದು
@kartikbijjur3423
@kartikbijjur3423 3 жыл бұрын
Inondu hemmya vishya andre hubli world's longest railway platform
@nagarajgodachimath7073
@nagarajgodachimath7073 3 жыл бұрын
ನಮ್ಮ ಹುಬ್ಬಳ್ಳಿ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್🙏❤️💐
@gururajkammar5090
@gururajkammar5090 3 жыл бұрын
BRO ಬೆಳಗಾವಿ ಬಗ್ಗೆ video ಮಾಡಿ....
@abhisheksaradagi1243
@abhisheksaradagi1243 3 жыл бұрын
Love you Hubbali from kalaburgi❤️❤️😘😘
@silentkiller306
@silentkiller306 3 жыл бұрын
ಮುಂದಿನ ವೀಡಿಯೋ ನಮ್ಮ ರಾಜ್ಯದ ಎರಡನೇ ರಾಜದಾನಿ, ಕುಂದಾನಗರಿ ಬೆಳಗಾವಿಯ ಬಗ್ಗೆ.... ಮಾಡಿ ಸರ್...
@lakkappapujeri8914
@lakkappapujeri8914 3 жыл бұрын
Superi
@praveenak...3090
@praveenak...3090 3 жыл бұрын
Houdu belagavi bagge video madi
@swatiballaryswatiballary327
@swatiballaryswatiballary327 2 жыл бұрын
Thank you for this video sir 🙏🙏🙏❤️
@nandinagaraj02
@nandinagaraj02 3 жыл бұрын
ರಾಷ್ಟ್ರ ಧ್ವಜದ ಬಗ್ಗೆ ಹೇಳಿದಾಗ ಮೈ ಜಮ್ಮೆನಿಸಿತು ❤️
@Fan_Of_Kannadisiam
@Fan_Of_Kannadisiam 3 жыл бұрын
ಇಡೀ ವಿಶ್ವ ಹಾಗೂ ದೇಶಕ್ಕೆ ಅಪ್ಪಟ ದೇಶೀ ಧ್ವಜವನ್ನು ನೆಯ್ದು ಕೊಡುವ ಕೆಲಸವನ್ನು ದೇವ್ರು ಕನ್ನಡಿಗರಿಗೆ ಕೊಟ್ಟಿದ್ದಾನೆ... ಶರಣು ಶರಣಾರ್ಥಿ... ❤
@dhanukanchan3513
@dhanukanchan3513 3 жыл бұрын
ನಿಮ್ಮ.ನಿರೂಪಣೆ. ಅದ್ಬುತ
@PRADEEPYT
@PRADEEPYT 3 жыл бұрын
ನಮ್ ಹುಬ್ಬಳ್ಳಿ ಧಾರವಾಡ
@vickylamani2824
@vickylamani2824 3 жыл бұрын
Finally Hubli video upload thank you so much sir 👍❤️❤️❤️ Love from Hubli Hubli davra yaradru aditi 👍
@ಕರ್ನಾಟಬಲ
@ಕರ್ನಾಟಬಲ 3 жыл бұрын
Wonderful voice sir 🙏🙏
@rachanaichangi8553
@rachanaichangi8553 3 жыл бұрын
Superb tq for this channel for making video of our hubbali and Dharwad feel proud 👍👍🙏🙏
@muraliking...1995
@muraliking...1995 2 жыл бұрын
ಹುಬ್ಬಳ್ಳಿ ನಮ್ಮ ಹೆಮ್ಮೆ🙏🙏 I love hubali..❤️
@slddummadarsiddu1608
@slddummadarsiddu1608 3 жыл бұрын
ಧನ್ಯವಾದಗಳು ಸರ್ ನಮ್ಮ ಹುಬ್ಬಳ್ಳಿ ಬಗ್ಗೆ ಹೇಳಿದ್ದಕ್ಕೆ🌹🌹🙏🙏👍👍🔥🔥🔥🔥🔥🔥🔥🔥🔥
@yuvarajkamble4906
@yuvarajkamble4906 3 жыл бұрын
ಬೆಳಗಾವಿ ಜಿಲ್ಲೆ ಬಗ್ಗೆ ನು ಹೇಳ್ರಿ ಸರ್ ..... ನಿಮ್ಮ ದ್ವನಿ ಸೂಪರ್ ಐತ್ರಿ
@Chirag_R9074
@Chirag_R9074 3 жыл бұрын
ಉಡುಪಿ ಮತ್ತೆ ಕುಂದಾಪುರ ಬಗ್ಗೆ ವಿಡಿಯೋ ಮಾಡಿ ಸರ್
@karnatakatourismofficial754
@karnatakatourismofficial754 2 жыл бұрын
Aitu
@mr.b1063
@mr.b1063 3 жыл бұрын
First view from hubballi 🔥🔥
@goutamcreation1783
@goutamcreation1783 3 жыл бұрын
ಗಂಡು ಮೆಟ್ಟಿದ ನಾಡು.
@kiranfv
@kiranfv 3 жыл бұрын
ಬೆಳಗಾವಿ ಬಗ್ಗೆ ಒಂದು ವಿಡಿಯೋ ಮಾಡಿ
@shivayyahiremath9705
@shivayyahiremath9705 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ರಾಜ್ಯದಲ್ಲಿ ಅತಿ ಹೆಚ್ಚು ಸರಕಾರಿ ಕಛೇರಿಗಳನ್ನು ಹೊಂದಿರುವ ನಗರ
@shreedharbhajantri7240
@shreedharbhajantri7240 3 жыл бұрын
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ , that’s the power of Hubli 🔥👌👑💪
@tejaswinibhavikatti1667
@tejaswinibhavikatti1667 2 жыл бұрын
ಹುಬ್ಬಳಿ ಪಾ ❤️! ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ✨❤️
@muddurajgowda5497
@muddurajgowda5497 3 жыл бұрын
ಮಂಗಳೂರು ಬಗ್ಗೆ ನಿಮ್ಮ ವಿಡಿಯೋ ನೋಡಿ ಮೆಚ್ಚಿಕೊಂಡಿದ್ದ ನಾನು ಇಂದು ಹುಬ್ಬಳ್ಳಿ ಬಗ್ಗೆ ವಿಡಿಯೋ ನೋಡಿ ನಿಮ್ಮ ಅಭಿಮಾನಿ ಆಗಿದ್ದೇನೆ.. ಒಂದು ನಗರದ ಇತಿಹಾಸದ ಬಗ್ಗೆ ಅತ್ಯತ್ತಮ ಮಾಹಿತಿಯನ್ನ ಅಷ್ಟೇ ಅದ್ಭುತವಾಗಿ ವಿವರಣೆ ಕೊಡ್ತಾ ಇರೋದಕ್ಕೆ ಧನ್ಯವಾದಗಳು . ಹೀಗೆ ಕರ್ನಾಟಕದ ಎಲ್ಲಾ ಪ್ರಮುಖ ಜಿಲ್ಲೆ ಹಾಗೂ ಐಹಾಸಿಕ ತಾಲೂಕುಗಳ ಬಗ್ಗೆ ಮಾಹಿತಿ ಕೊಡುತ್ತೀರಾ ಅನ್ನೋ ಕಾರಣಕ್ಕೆ ನಿಮ್ಮ ಚಾನೆಲ್ ನ Subscribe ಮಾಡಿದ್ದೇನೆ.. ನಿರಾಶೆ ಮಾಡದಿರಿ, ಹಾಗೆ ಒಂದು ಚಿಕ್ಕ ತಪ್ಪು ಕಂಡಿದೆ ಅದನ್ನ ಹೇಳ್ತಾ ಇದ್ದೇನೆ ನಿಮ್ಮ ಕನ್ನಡ ಅದ್ಭುತ ಆದ್ರೆ ಹಕಾರ ಆಕಾರದ ಬಗ್ಗೆ ಸ್ವಲ್ಪ ಗಮನ ಕೊಡಿ.. ಅದು ಅತ್ತಿ ಅಲ್ಲ ಹತ್ತಿ... ತಪ್ಪಾಗೋದು ದೊಡ್ಡ ವಿಚಾರ ಅಲ್ಲ, ಸರಿ ಮಾಡೋದು ಸಣ್ಣ ವಿಚಾರಾನೂ ಅಲ್ಲ.. ಸರಿಗನ್ನಡಂ ಗೆಲ್ಗೆ
@ಮಂಜುಳಾಹುಬ್ಬಳ್ಳಿ
@ಮಂಜುಳಾಹುಬ್ಬಳ್ಳಿ 3 жыл бұрын
I love my hubli.. and I'm very proud of I'm also hubli Girl.. Gandu mettida naadu hubballi..😍❤️😘💋
@ashwininandibeur9699
@ashwininandibeur9699 3 жыл бұрын
Namma hubballi always powerfull
@putteshrathodshort252
@putteshrathodshort252 3 жыл бұрын
Thank you Sir Bhari helidri Hubballi Bagge🙏🏻
@sandeepshettar317
@sandeepshettar317 3 жыл бұрын
ನಮ್ಮ ಹೆಮ್ಮೆಯ ಗಂಡು ಮೆಟ್ಟಿದ ನಾಡು "ಹುಬ್ಬಳ್ಳಿ" ❤❤💛💛💐
@radhikanayaka4755
@radhikanayaka4755 3 жыл бұрын
Superb aagi helidri🙏😍
@kushgamer2220
@kushgamer2220 3 жыл бұрын
Do video of Belgaum , Mysore, Gulbarga, Bellary, Davangere, Bijapur,, shivammoga and Tumkur these are top 11cities in Karnataka
@prathapbp769
@prathapbp769 3 жыл бұрын
Nim voice super sir
@PavanPavan-ul8wu
@PavanPavan-ul8wu 3 жыл бұрын
Good information bro
@djprasannaphbeats5032
@djprasannaphbeats5032 3 жыл бұрын
Tq sir for making this video
@TV-lh8er
@TV-lh8er 3 жыл бұрын
Nice talk sir #kichchatv
@ರಾಮಾಚಾರಿ-ಣ2ರ
@ರಾಮಾಚಾರಿ-ಣ2ರ 3 жыл бұрын
ಗಂಡು ಮೆಟ್ಟಿದ ನಾಡು ಗಂಡುಗಲಿಗಳ ಬಿಡು ನಮ್ ಹುಬ್ಬಳ್ಳಿ ದಾರವಾಡ ನಮ್ಮ ಹೆಮ್ಮೆ ❤️
@linganagoudapatil7220
@linganagoudapatil7220 3 жыл бұрын
Fast comment 😃🔥
@indian2089
@indian2089 3 жыл бұрын
ನಿಮಗೆ ಧನ್ಯವಾದಗಳು ಸರ್🙏
@madhunayak2013
@madhunayak2013 3 жыл бұрын
Sir u have given wonderful description about hubli but how can u forget Hubballi is having worlds longest platform......! I am from hubli#
@ravishankaranantapur9652
@ravishankaranantapur9652 3 жыл бұрын
Thank you sir 🙏 for best information and beautiful video 🙏
@sanchari_veer
@sanchari_veer 3 жыл бұрын
ಸರ್ ದಯವಿಟ್ಟು ಕಲಬುರಗಿ(ಗುಲ್ಬರ್ಗಾ) ಬಗ್ಗೆ ಒಂದು ವಿಡಿಯೋ ಮಾಡಿ❤️ ನಿಮ್ಮ ಧ್ವನಿಗೆ ನಾವು ಅಭಿಮಾನಿ!😇❤️
@vittalbelamkar4826
@vittalbelamkar4826 3 жыл бұрын
ನನಗೆ ನಮ್ಮ ಹುಬ್ಬಳ್ಳಿ ಯ ಇತಿಹಾಸದ ಬಗ್ಗೆ ಇಷ್ಟಧು ಗೊತ್ತಿರ್ಲಿಲ್ಲ ಧನ್ಯವಾದಗಳು ಸರ್
@prashantkalagudi3127
@prashantkalagudi3127 3 жыл бұрын
ಸರ್ ಧಾರವಾಡದ ಬಗ್ಗೆ ಮಾಹಿತಿ ನೀಡಿ 🙏🙏🙏
@pavanpavan3681
@pavanpavan3681 3 жыл бұрын
ನಮ್ಮ ಹುಬ್ಬಳ್ಳಿ ♥️♥️♥️
@Nithishgowda2012
@Nithishgowda2012 2 жыл бұрын
Olleya mahiyiti
@ranjithmandarthi6724
@ranjithmandarthi6724 3 жыл бұрын
UDUPI DISTRICT VIDEO MADI PLEASE 🙏🙏🙏🙏NAMMA UDUPI NAMMA HEMME ❤️❤️❤️❤️
@nawazandnahiza
@nawazandnahiza 3 жыл бұрын
Thank you sir.. great👍 from hubli...
@Dhanush-nz5jg
@Dhanush-nz5jg 3 жыл бұрын
😍ನಮ್ ಹುಬ್ಬಳ್ಳಿ❤️
@poorvipoorvitha1586
@poorvipoorvitha1586 3 жыл бұрын
Nice information sir
@kartikbijjur3423
@kartikbijjur3423 3 жыл бұрын
Love from Hubli ❤️
@dinrai7757
@dinrai7757 2 жыл бұрын
Love from mangalore🚩
@Manju-Univers369
@Manju-Univers369 3 жыл бұрын
Sir ತುಳುನಾಡು mattu ದಾವಣಗೆರೆ bagge video madi
@vardhana4200
@vardhana4200 3 жыл бұрын
ಸೂಪರ್ ಸರ್..
@santoshsirsi1671
@santoshsirsi1671 3 жыл бұрын
ಸರ್ ಮಲೆನಾಡಿನ ಹೆಬ್ಬಾಗಿಲು ನಮ್ಮ‌ ಶಿರಸಿಯ ಬಗ್ಗೆ ದಯವಿಟ್ಟು ಒಂದು ವಿಡಿಯೊ‌ ಮಾಡಿ 🙏🏻🙏🏻🙏🏻
@satvikhiremath3563
@satvikhiremath3563 3 жыл бұрын
Thanks sir more information
@Pk-videos-kannada
@Pk-videos-kannada 3 жыл бұрын
ನಮ್ಮ ಹೆಮ್ಮೆಯ "ವಿಜಯನಗರ ಜಿಲ್ಲೆ" ಬಗ್ಗೆ ವಿಡಿಯೋ ಮಾಡಿ ಮತ್ತೆ ನಮ್ಮ ಹೆಮ್ಮೆಯ "ಹುಬ್ಬಳ್ಳಿ" ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.
@abhishekkalakudari932
@abhishekkalakudari932 3 жыл бұрын
ಸರ್ ನಮ್ಮ ಹುಬ್ಬಳ್ಳಿಯು ವಿಶ್ವದ ಅತಿ ಉದ್ದದ Railway platform ಆಗಿದೆ. ಮತ್ತು ಗಣಪತ ಪ್ರತಿಷ್ಠಾಪನೆ ಮತ್ತು ಗಣಪತಿ ವಿಸಜ೯ನೆ ಬಗ್ಗೆ ಹೇಳಲೇ ಬೇಕು ಸರ್ ನಿವು please part 2 video ಮಾಡಿ ಸರ್ 🙏 Tq ಸರ್ ನಿಮ್ಮ ಈ video nodi ನಮ್ಮ ಹುಬ್ಬಳ್ಳಿ ಬಗ್ಗೆ ತುಬ ವಿಷಯತಿಳ್ಳಿದುಕೋಡೆ 🙏Tq
@basavarajkamadolli9466
@basavarajkamadolli9466 3 жыл бұрын
Proud to be hubballian...😍
@kannadiga3621
@kannadiga3621 2 жыл бұрын
Brother are you from Hubballi city please reply madi
Un coup venu de l’espace 😂😂😂
00:19
Nicocapone
Рет қаралды 11 МЛН