Vijay n Lokesh r excellent acting..gayanavathu super.
@YogeshYogi-qi7vw10 ай бұрын
ತುಂಬ ಅದ್ಬುತ ವಾದ ಸಾಂಗ್ ಮತ್ತೇ ಮೂವೀ ಕೂಡಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಕಾರ್ನಾಡ್ ಗೆ ಆ ಪಾತ್ರದ ಯೋಗ್ಯತೆ ಇಲ್ಲ ಅಷ್ಟೇ... ಬೇರೆ ಎಲ್ಲಾರೂ ಸೂಪರ್
@NagsCoffeeChannel7 ай бұрын
ಯಾವೋನು ಯಾರ ಯೋಗ್ಯತೆಯನ್ನೂ ಅಳೆಯೋದಕ್ಕೆ ಆಗೋಲ್ಲ. ಕುಂಬಾರ ಮಡಿಕೆ ಮಾಡೋದರಲ್ಲಿ expert. ಚಮ್ಮಾರ ಚಪ್ಪಲಿ ಹೊಲೆಯೋದರಲ್ಲಿ expert. ಯೋಗ್ಯತೆ ಅನ್ನೋ ಪದಗಳನ್ನು ಉಪಯೋಗಿಸಬೇಡಿ. ಕಾರ್ನಾಡ ಗೆ ಆ ಪಾತ್ರ ಸೂಟ್ ಆಗಲ್ಲ ಅನ್ನಿ. ಎಲ್ಲರಿಗೂ ಎಲ್ಲಾ ಪಾತ್ರವೂ suit ಆಗೋಲ್ಲ.
@bheemareddy59516 ай бұрын
😂😂😂 ಭಕ್ತಿಯ ಅಂಧಕಾರದಲ್ಸಿ ಎಲ್ಲವೂ ನೀಲಿಯಂತೆ ಕಾಣಿಸುತ್ತಿದೆ ಮೂಡ
@nagavenishetty30508 ай бұрын
ಅಜ್ಜಾರ ಪಾದಕ್ಕೆ ನಾವು ಚಿರ ಋಣಿ. 🙏🌹
@RaviKumar-lk7nv4 ай бұрын
ಈ ರೀತಿಯಲ್ಲಿ ಚಲನಚಿತ್ರ ಗಳು ಇನ್ನೂ ಬರುತ್ತಿದ್ರೆ....... ಆಹಾ ಎಷ್ಟು ಚೆನ್ನಾಗಿರ್ತಿತ್ತು.......❤
@mallappapatil24956 ай бұрын
ಗಾನ ವಿದ್ಯಾ ಬಡಿ ಕಠಿಣ ಹೇ ನನ್ನ ಮೆಚ್ಚಿನ ಹಾಡು
@rajendraks15 ай бұрын
Once you are addicted to classical music, you can't live without listening often. Thats why in the whole list you mostly like to get addicted to song Gaan vidya bhadi katin hai. Though other songs are classical too, but this is pure classical music , it takes you to next level.
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಪರ್ಯಾಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ
@KallayaHiremath-t6w8 ай бұрын
ಓಂ ನಮಃ ರಾಘವೇಂದ್ರ ಸ್ವಾಮಿ ನಂ
@Ind865.2 ай бұрын
200ನೆ ಅಪ್ಲೋಡ್ ಗಾನವಿದ್ಯಾ ಬಡಿ ಕಠಿಣ ಹೈ... ಗಾನವಿದ್ಯಾ ಬಡಿ ಕಠಿಣ ಹೈ... ಗಾನವಿದ್ಯಾ ಬಡಿ ಕಠಿಣ ಹೈ... ಗಾನವಿದ್ಯಾ ಬಡಿ ಕಠಿಣ ಹೈ... ಗುರು ಚರಣ ಶಿಷ್ಯಧರ ಗುರು ಚರಣ ಶಿಷ್ಯಧರ ತಪವಾ ಮಹಾದೇವ...ಜಾನೇದೋ... ಗಾನವಿದ್ಯಾ ಬಡಿ ಕಠಿಣ ಹೈ... ಹೇ..ಗಾನವಿದ್ಯಾ ಬಡಿ ಕಠಿಣ ಹೈ... ಬಡಿ ಕಠಿಣ ಹೈ... ಬಡಿ ಕಠಿಣ ಹೈ.... ಗಾನವಿದ್ಯಾ ಬಡಿ ಕಠಿಣ ಹೈ... ❤❤❤ ಆದಿ ದೇವ.... ಆದಿ ದೇವ.... ಮಹಾದೇವ..... ಮಹಾದೇವ... ಬೀನ ಬಜಾ ಅಟಕಾ.... ಬೀನ ಬಜಾ ಅಟಕಾ.... ಆ.........ಬೀನ ಬಜಾ ಅಟಕಾ.... ಬೀನ ಬಜಾ ಅಟಕಾ.... ತಕಧಿತ ತಪವಾ.... ಆ.....ಆ..ಆ.......ಆ........ ತಕಧಿತ ತಪವಾ... ಆ....ಆ.....ಆ..ಆ.......ಆ... ತಕಧಿತ ತಪವಾ... ಮಹಾ ಮಹಾ ..ಮಹಾದೇವ... ಗಾನವಿದ್ಯಾ ಬಡಿ ಕಠಿಣ ಹೈ... ಹೇ...ಗಾನವಿದ್ಯಾ ಬಡಿ ಕಠಿಣ ಹೈ... ಗುರು ಚರಣ ಶಿಷ್ಯಧರವಾ... ಮಹಾದೇವ... ಮಹಾದೇವ.... ಮಹಾದೇವ... ದೇವ ..ಜಾನೆದೋ... ಗಾನವಿದ್ಯಾ ಬಡಿ ಕಠಿಣ ಹೈ... ಸರಿಗರಿಸ ಗಮಗರಿಗ ಬಡಿ ಕಠಿಣ ಹೈ... ಸಸನಿನಿಪ ನಿನಿಪಮಗ ಬಡಿ ಕಠಿಣ ಹೈ... ❤❤❤ ಆದಿದೇವ... ಆ...ಆ...ಮಹಾದೇವ.. ಸರಿಗರಿ ಗಮ ಗಮ.. ಗಮಪದ...ಪದನಿಸ. ಆದಿದೇವ... ಆ...ಆ...ಮಹಾದೇವ.. ಬೀನ ಬಜಾ ಅಟಕಾ.... ಆ.............ಆ..... ಬೀನ ಬಜಾ ಅಟಕಾ.... ಆ.......ಆಆಆ.......ಆ......ಆ.....ಆ ಆ ಆ.. ಬೀನ ಬಜಾ ಅಟಕಾ.... ತಕದಿತ....ತಪವಾ..... ಆ... ಆ......ಆ.ಆ.ಆ........ಆ....ಆ.....ಆ.ಆ.ಆ.... ಆ......ಆ.ಆ.ಆ........ಆ....ಆ.....ಆ.ಆ.ಆ.... ತಕದಿತ.ತಪವಾ. ಗುರು ಚರಣ ಶಿಷ್ಯಧರ.. ಗುರು ಚರಣ ಶಿಷ್ಯಧರ.. ತಪವಾ...ಮಹಾದೇವ... ಜಾನೆದೋ.. ಗಾನವಿದ್ಯಾ ಬಡಿ ಕಠಿಣ ಹೈ... ಹೇ...ಗಾನವಿದ್ಯಾ ಬಡಿ ಕಠಿಣ ಹೈ... ಬಡಿ ಕಠಿಣ ಹೈ..... ಬಡಿ ಕಠಿಣ ಹೈ... ಗಾನವಿದ್ಯಾ..... ಗಾನವಿದ್ಯಾ... ಗಾನವಿದ್ಯಾ.... ಬಡಿ ಕಠಿಣ ಹೈ... **** Share
@sanjaymalaghan93522 ай бұрын
ಸಾಹಿತ್ಯ ಬರೆದು ಉಪಕರಿಸಿದ್ದೀರಿ. ಧನ್ಯವಾದಗಳು.
@mallikarjunrevannavarmalli698111 ай бұрын
Super song 🎉🎉🎉 ಮದುರ ಸಂಗಿeತ 🙏🙏
@PrithvirajParsu4 ай бұрын
Om namha shivay Mansige mrudu, shanti koduv e hadugalu hadidavrige koti koti vandanegalu
@bhimashankarpawar56432 ай бұрын
ಅವರ ಹೆಸರೇ ಸೂಚಿಸುತ್ತದೆ ಪಂಚಾಕ್ಷರಿ, ಅವರಿಗೆ ಕೋಟಿ ಕೋಟಿ ನಮಸ್ಕಾರಗಳು. 💐💐💐🙏🏻🙏🏻🙏🏻💐💐💐💐💐
@NsramraoHariharpura4 ай бұрын
We are grateful to chindodi Bangaresh for making the life of Panchakshari gayayi into a beautiful film. Great acting by. Lokesh sir and Girish karnad sir.
@GeetaInamdar-p3e2 ай бұрын
ಎಷ್ಟು ಸಲೆ ಕೆಳಿದರೂ ಹಗಲಲಾ ಕೇಳಬೆಕು ಅನಿಸುತ್ತೆ ಅರ್ಥ ಪೂರ್ಣ ಹಾಡುಗಳು
@gangushastri Жыл бұрын
ಶ್ರೀ ಗುರು ಪುಟ್ಟರಾಜ ಗವಾಯಿ..🤝🏻💐🙏🏻
@shivarajuar59Ай бұрын
ಈ ಚಿತ್ರದ ಅಭಿನಯಕ್ಕೆ ಲೋಕೇಶ್ ಸರ್ ಅವರಿಗೆ ರಾಷ್ಟ್ರಪ್ರಶಸ್ತಿ ಕೊಡಬೇಕಿತ್ತು.
@vinuthavinuthag1489 ай бұрын
My favourite song gana Vidya spr song❤❤❤❤
@thejasmandya93506 ай бұрын
ಅಧ್ಭುತ,,, ಕೇಳುತ್ತಿದ್ದರೆ ಮತ್ತೊಮ್ಮೆ ಕೇಳಬೇಕೆನಿಸುವ ಅತ್ಯಂತ ಅಮೋಘ ಗಾಯನ, ಈ ಗೀತೆಗೆ ಧ್ವನಿ ನೀಡಿರುವ SPB ಸರ್ ಹಾಗೂ ಸಾಹಿತ್ಯ ಹಂಸಲೇಖ ರವರಿಗೆ ನನ್ನ ಅನಂತ ಅಭಿನಂದನೆಗಳು 🙏💐🙏💐🙏💐🙏💐🙏💐🌹
@hanamantappakadiwal263711 ай бұрын
SUPER WONDERFUL SONG AND MUSIC ❤️🎶 IS MY HEART TOUCHING
@KallayaHiremath-t6w8 ай бұрын
ಓಂ ರಾಘವೇಂದ್ರ ಸ್ವಾಮಿ ಅಪಜಲಪೂಲ
@SuryaGSadashiva2 ай бұрын
The divinity is beyond ❤️
@chandhrakhala16019 күн бұрын
ಶ್ರೀ ಗುರು ಪುಟ್ಟ ರಾಜ ಗವಾಯಿ 🤝🌹🌹🙏🙏
@DkparasadDkparsad-cj7mj Жыл бұрын
OM Shanthi 🙏 Bkprasad
@vishwanathwavare51203 ай бұрын
ಅತ್ಯದ್ಭುತ ಹಾಡುಗಳು
@sms8746 Жыл бұрын
ಎಲ್ಲಾ ಹಾಡುಗಳು ಮಸ್ತ್❤🙏🚩
@savithatulasi3231 Жыл бұрын
Dr Rajkumar voice amazing.
@chandrareddy4392 Жыл бұрын
this was sung by SP balasubramanyam.
@venkivenkiroopa18693 ай бұрын
ನಿಮಗೆ ನನ್ನ ದೀರ್ಘ ದಂಡ ನಮಸ್ಕಾರ ಅಪ್ಪಾಜಿ ❤❤
@kusumashendre367311 ай бұрын
Guruve namma balina daridrep Om Guruve namah
@kanthamaniaddepalli25769 күн бұрын
Well sung song by the village ppl😊❤
@ಶರಣ್.ಕ್ರೀಯೆಶನ್..ನೀಲಗುಂದ6 ай бұрын
Super moovi all songs. And lokesh sir adbhutha acting. ❤
@vijayasandur59045 ай бұрын
ಕಣ್ಣು ಮುಚ್ಚಿದ್ರೆ ಕಣ್ಣ ಹನಿ ಮಾತ್ರ ಮತ್ತೇನಿಲ್ಲ
@sangeeta67027 ай бұрын
🙏🙏🙏🙏🌺☘️ putta Raju gawaigalu
@lightingswatch11543 ай бұрын
Shree Puttaraja Gavayi Gurugalu☘️🙏🌺
@veeruk1590 Жыл бұрын
Guru Puttaraja gavayigalage Namaskar
@AshokBasavarajHasabi9 ай бұрын
girish karnad sir super
@k.chandrashekaragowda7813 Жыл бұрын
Anna Dr Rajkumar super voice
@Manju-u2u8 ай бұрын
ಹಂಸಲೇಖ, ರವರ. ಸ೦ಗೀತ ಸೇವೆ ಅಮರ
@manjunathbasidoni692810 ай бұрын
ಸೂಪರ್,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🦜🦚🦚🦚🦚🦚 .
@harishpharishp41166 ай бұрын
Ever green song Dr Rajkumar sir voice super
@siddlingappakoti762724 күн бұрын
ಒಳ್ಳೆಯ ಭಕ್ತಿ ಗೀತೆಗಳು
@kanthamaniaddepalli25769 күн бұрын
Very btfl heart touching song❤
@kempannabadamallanavarbada39297 ай бұрын
Om shree Guruve namaha om shree Guru Baba namaha om.