Gall bladder stones..🙄..# ಆರೋಗ್ಯವೇ ಭಾಗ್ಯ ಅಲ್ಲವೇ..ಕಲ್ಲಿನ ಮಹಿಮೆ..😀

  Рет қаралды 10,629

Shyamala Vlogs

Shyamala Vlogs

Күн бұрын

Пікірлер
@ramamurthyrs3271
@ramamurthyrs3271 2 ай бұрын
ಮೇಡಂ, ನಿಮ್ಮ ಅನುಭವ ತಿಳಿಸಿ, ಗಾಲಬ್ಲೆಡರ್ ಸಮಸ್ಯೆ ಇರುವವರಿಗೆ ಧೈರ್ಯ ಹೇಳಿದಿರಿ, ವಂದನೆಗಳು.
@ShyamalaVlogs-jd21m
@ShyamalaVlogs-jd21m 2 ай бұрын
@@ramamurthyrs3271 ಮುಂದೆ ಮಾಡ್ತೇನೆ ಖಂಡಿತಾ...
@jayshreejayshree6577
@jayshreejayshree6577 Ай бұрын
Thank u mam. Nim mathu keli kushi aythu mam
@ShyamalaVlogs-jd21m
@ShyamalaVlogs-jd21m Ай бұрын
@@jayshreejayshree6577 thank you so much...🙏💕Ella videos nodi aayta....ivattu ವಚನಗಳನ್ನು ಹಾಡಿದ್ದೇನೆ
@geethavm9032
@geethavm9032 5 ай бұрын
ಬಹಳ ಚೆನ್ನಾಗಿ ಹೇಳಿದ್ದಿರಿ.ಈಗಿನ ಕಾಲದಲ್ಲಿ ಎಲ್ಲರೂ ಇದರ ಬಗ್ಗೆ ಹೆದರಿಸಿ ಬಿಡುತ್ತಾರೆ.ಆದರೆ ಇಲ್ಲಿ ನೀವು ನಿಮ್ಮ ಅನುಭವ ನಮಗೆ ತಿಳಿಸಿ, ಇದರ ಬಗ್ಗೆ ನಮಗೆ ದೈರ್ಯ,ಒಳ್ಳೆಯ ಸಲಹೆ ನೀಡಿದ್ದಿರಿ,ನಿಮಗೆ ಧನ್ಯವಾದಗಳು.🙏
@SaiMayur23
@SaiMayur23 5 ай бұрын
ಕೇಳಿ ಖುಷಿ ಆಯ್ತು😊
@soop9392
@soop9392 13 күн бұрын
Bangalore yava hospital madam, key hole surgery madidhu nimge?
@ShyamalaVlogs-jd21m
@ShyamalaVlogs-jd21m 12 күн бұрын
Dr. M. G. Bhat, Nova hospital, Koramangala
@Venikamakshi
@Venikamakshi 12 күн бұрын
Thank You Madam
@JamunaP-b9x
@JamunaP-b9x 20 күн бұрын
Thank u.
@prathapcreations9393
@prathapcreations9393 5 ай бұрын
ಧನ್ಯವಾದಗಳು ಮೇಡಂ🙏 ಮೊನ್ನೆ ನನಗೆ ಹೊಟ್ಟೆ ನೋವು ಬಂತು ಸ್ಕ್ಯಾನಿಂಗ್ ಮಾಡಿಸಿದಾಗ11M M ಸೈಜ್ ಸ್ಟೋನ್ .ಇದೆ ಅಂತ ಹೇಳಿದ್ದಾರೆ. ನಾನು ಆಪರೇಷನ್ ಮಾಡಿಸಬೇಕು.ತುಂಬಾ ಭಯ ಪಟ್ಟಿದ್ದೆ. ನಿಮ್ಮ ಮಾತು ಕೇಳಿ ಧೈರ್ಯ ಬಂತು🙏.
@sanashareef8469
@sanashareef8469 Ай бұрын
Mam surgery adanandar health issue start after sugar problem
@ShyamalaVlogs-jd21m
@ShyamalaVlogs-jd21m Ай бұрын
@@sanashareef8469 ಹೇಳ್ತಾರೆ...ಬಟ್ not related to that surgery
@sanashareef8469
@sanashareef8469 Ай бұрын
@@ShyamalaVlogs-jd21m tq
@komalasowjanya7064
@komalasowjanya7064 4 ай бұрын
ಬಹಳ ಚೆನ್ನಾಗಿ ಹೇಳಿದ್ದೀರ,
@RoopaJagi
@RoopaJagi Ай бұрын
ಅಮ್ಮಾ...ಡಾಕ್ಟರ್ ಗಳು ಹೇಳುವ ಮಾತುಗಳೆಲ್ಲವು ನಿಜಾ ಎಷ್ಟು ಸುಳ್ಳು ಎಷ್ಟು ಮಾ.😢
@manikantasn173
@manikantasn173 26 күн бұрын
Hospital name mam
@ShyamalaVlogs-jd21m
@ShyamalaVlogs-jd21m 25 күн бұрын
@@manikantasn173 Koramangala Nova hospital
@Deepikac-s9k
@Deepikac-s9k Ай бұрын
Amma nange kallu agilla adhre maralu thara edhe antha helidhre but medicine enu beda antha doctor helidare en madodhu amma.......🙏
@ShyamalaVlogs-jd21m
@ShyamalaVlogs-jd21m Ай бұрын
@@Deepikac-s9k ಯೋಚನೆ ಮಾಡ್ಬೇಡಿ....ಏನು ತೊಂದ್ರೆ ಇಲ್ಲ ಅಂತ.ಡಾಕ್ಟರ್ ಹೇಳಿದ್ರೆ ಬಿಟ್ಟು ಬಿಡಿ....ತೊಂದ್ರೆ ಆದ್ರೆ ಮಾತ್ರ ಸರ್ಜರಿ...ದೊಡ್ಡ ಸ್ಟೋನ್ ಇದ್ದು ತೊಂದ್ರೆ ಕೊಟ್ರೆ ಸರ್ಜರಿ ಬೇಕಷ್ಟೆ... ನೀವು ಯೋಚನೆ ಮಾಡ್ಬೇಡಿ...ಏನಾಗಲ್ಲ...
@PrathamBR-h1m
@PrathamBR-h1m 2 ай бұрын
Tq for the information mam. Nange 34 years 8mm stone ide anta heludare but yavde riti pain agta illa normal agi idini
@ShyamalaVlogs-jd21m
@ShyamalaVlogs-jd21m 2 ай бұрын
@@PrathamBR-h1m ಏನು ತೊಂದ್ರೆ ಇಲ್ಲ ಅಂದ್ರೆ ಯೋಚನೆ ಮಾಡ್ಬೇಡಿ....
@punithrock7011
@punithrock7011 Ай бұрын
How much cost mam
@ShyamalaVlogs-jd21m
@ShyamalaVlogs-jd21m Ай бұрын
@@punithrock7011 14yrs back.50,000 Rs ಆಗಿತ್ತು...
@bhimujamkhandi3932
@bhimujamkhandi3932 2 ай бұрын
👍
@ChandrakalaV-p2l
@ChandrakalaV-p2l Ай бұрын
ನನಗೆ 35 ಏಜ್ ನನಗೆ 8 month ಅಗಿದೆ ಮದುವೆ ಆಗಿ. ಒನ್ ಸಾರಿ obastion ಅಗಿದೆ ಮತ್ತೆ ನಮಗೆ ಮಗು ಪ್ಲಾನ್ಇಂಗಲ್ಲಿ ಡಾಕ್ಟ್ concelet ಮಾಡಿದ ಬಳಿಕ ಸ್ಕ್ಯಾನ್ ಮಾಡತೊಡಗಿದ ನನಗೆ gallbladder stone ಇದೆ attha ಹೇಳಿದ್ದಾರೆ. ನನಗೆ tubbaa ಬಯ. I have diabetes.
@ShyamalaVlogs-jd21m
@ShyamalaVlogs-jd21m 24 күн бұрын
ಎಲ್ಲರಿಗೂ ತೊಂದ್ರೆ ಕೊಡಲ್ಲ...ಅದು ಬಟ್ ರಿಸ್ಕ್ ಇದ್ದೇ ಇರುತ್ತೆ...ಡಾಕ್ಟರ್ ಹೇಳಿದ ಹಾಗೆ ಕೇಳಿ...
@shashikalabairy5145
@shashikalabairy5145 2 ай бұрын
Nangu saha stone ede anta heliddare niv yav doctor mattu yava hospital nalli treatment tagodri please tilisi🙏
@ShyamalaVlogs-jd21m
@ShyamalaVlogs-jd21m 2 ай бұрын
@@shashikalabairy5145 ನಾನು ಬೆಂಗಳೂರಿನ ಕೋರಮಂಗಲದಲ್ಲಿ ನೋವಾ ಹಾಸ್ಪಿಟಲ್ ನಲ್ಲಿ dr. M. G. Bhat ಅಂತ ಅದರ ಸ್ಪೆಷಲಿಸ್ಟ್ ಅವರು...ಅವರ ಹತ್ತಿರ ಆಪರೇಷನ್ ಮಾಡಿಸಿದ್ದು
@tmkbhuvan
@tmkbhuvan Ай бұрын
Medom nanu madiskondu 3 months aytu adre munde uta d bagge hege ecchara vahisbeku en tinbeku en tibardu adra bagge swalpa tilsi .nimge agi tumba dina agide hege nim food habit rudi madidira adra bagge pls ond video madi use agutte pls
@ShyamalaVlogs-jd21m
@ShyamalaVlogs-jd21m Ай бұрын
@@tmkbhuvan ಮಾಡ್ತೇನೆ next....swalpa oily, fat food avoid Maadi ಅಷ್ಟೇ....ಎಲ್ಲಾ ಫುಡ್ ತಿನ್ನಿ...ಏನು ತೊಂದ್ರೆ ಆಗಲ್ಲ...ಹೆದರಬೇಡಿ...
@sulathanayak9881
@sulathanayak9881 5 ай бұрын
Very good information Shyamala... Keep the good work up🎉
@aswathnarayan3688
@aswathnarayan3688 3 ай бұрын
Super 🎉
@ChandrakalaV-p2l
@ChandrakalaV-p2l Ай бұрын
ನನಗೆ 35 ಏಜ್ ಆಗಿದೆ, marreg ಆಗಿ 8 manth ಅಗಿದೆ and l have daibit . Onec abshtion, resion for baby is not growth.after three month we are planning recently we are concelet doctor .than I have done scan after I have stone from gallbladder so I am really nervous
@ShyamalaVlogs-jd21m
@ShyamalaVlogs-jd21m Ай бұрын
Nothing to worry...what is the size of the stone? If small, not giving any problem..leave it...if size is big then surgery is the only option..
@jyotipujeri407
@jyotipujeri407 2 ай бұрын
Mam nanagu multiple stones 3 eddave 4 yearendaytu aayurveda oushad togotedene but yenu useaagtelri next yen madodu surjery madislebeka?
@ShyamalaVlogs-jd21m
@ShyamalaVlogs-jd21m 2 ай бұрын
@@jyotipujeri407ನಾನು ಕೂಡ ಆಯುರ್ವೇದಿಕ್ ಎಲ್ಲಾ ಟ್ರೈ ಮಾಡಿದ್ದೆ... ಏನೂ ಪ್ರಯೋಜನ ಆಗಿಲ್ಲ...ಆಮೇಲೆ ಸರ್ಜರಿ ಮಾಡಿದ್ದು....ನಿಮಗೆ ಎಷ್ಟು ಸೈಜ್ ಇದೆ ಸ್ಟೋನ್ ದು? ತೊಂದ್ರೆ ಕೊಡ್ತಾ ಇದೆಯಾ? ತೊಂದ್ರೆ ಕೊಟ್ರೆ ಸರ್ಜರಿ ಒಂದೇ ಪರಿಹಾರ...
@geetamallya7268
@geetamallya7268 5 ай бұрын
Very useful information Shyamala. 👍👍👍
@DarshanP-mm4eu
@DarshanP-mm4eu Ай бұрын
Mam nange 5.5m ide
@ShyamalaVlogs-jd21m
@ShyamalaVlogs-jd21m Ай бұрын
@@DarshanP-mm4eu ಏನಾದ್ರೂ ತೊಂದ್ರೆ ಆಗ್ತಾ ಇದೆಯಾ....ತೊಂದ್ರೆ ಆದ್ರೆ ತೋರಿಸಿಕೊಳ್ಳಿ...
@DarshanP-mm4eu
@DarshanP-mm4eu Ай бұрын
@@ShyamalaVlogs-jd21m novu ila adru baya agide
@ShyamalaVlogs-jd21m
@ShyamalaVlogs-jd21m Ай бұрын
@@DarshanP-mm4eu ಡಾಕ್ಟರ್ consult ಮಾಡಿ ಒಮ್ಮೆ...ಎಲ್ಲರಿಗೂ ತೊಂದ್ರೆ ಕೊಡಲ್ಲ...ನಂಗೆ 22mm ಇತ್ತು ಸ್ಟೋನ್...ತೊಂದ್ರೆ ಕೊಡ್ತಾ ಇತ್ತು...
@DarshanP-mm4eu
@DarshanP-mm4eu Ай бұрын
Thanks mam
@ShyamalaVlogs-jd21m
@ShyamalaVlogs-jd21m Ай бұрын
@@DarshanP-mm4eu ಮುಂದೆ ಸರ್ಜರಿ ನಂತ್ರ ಹೇಗಿರಬೇಕು ಅನ್ನೋ ವಿಡಿಯೋ ಮಾಡ್ತೇನೆ ದರ್ಶನ್...ಎಲ್ಲಾ ವೀಡಿಯೋಸ್ ನೋಡಿ ಸಪೋರ್ಟ್ ಮಾಡಿ.ಆಯ್ತಾ...
@KrishnaS-df1pb
@KrishnaS-df1pb 5 ай бұрын
Good information to take care our health mam
@maheshudupa944
@maheshudupa944 5 ай бұрын
ಉತ್ತಮ ಮಾಹಿತಿ.. 🙏🏽🙏🏽
@ChandraHgowda9611
@ChandraHgowda9611 3 ай бұрын
ನನಗೆ 29 ವರ್ಷ ಈಗ , ನನಗೆ ಗಾlಒಪ್ಪೇರೇಷನ್ ಆಗಿ ಒಂದು ತಿಂಗಳು ಆಯ್ತು, ಏನು ತೊಂದರೆ ಇಲ್ಲ.ಆರಾಮಾಗಿ ಇದ್ಧೀನಿ ,
@ShyamalaVlogs-jd21m
@ShyamalaVlogs-jd21m 3 ай бұрын
@@ChandraHgowda9611 good....swalpa Dina bhaara etbedi ashte...
@ChandraHgowda9611
@ChandraHgowda9611 3 ай бұрын
​@@ShyamalaVlogs-jd21mಜೀರ್ಣಾಂಗ ವ್ಯವಸ್ಥೆ ಎಷ್ಟು ದಿನದಲ್ಲಿ ಸರಿ ಹೋಗುತ್ತೆ ,ಎಲ್ರೂ ಥರ ನಾನು ಜೀವನ ಮಾಡಬಹುದಾ ?
@ShyamalaVlogs-jd21m
@ShyamalaVlogs-jd21m 3 ай бұрын
@@ChandraHgowda9611 ನೂರಕ್ಕೆ ನೂರು ಆರಾಮ ಆಗ್ತೀರಿ...ಹೆದರಬೇಡಿ...ಒಂದೆರಡು ತಿಂಗಳಲ್ಲಿ ಎಲ್ಲಾ ಸರಿ ಆಗುತ್ತೆ...ಸ್ವಲ್ಪ ಫುಡ್ ಬಗ್ಗೆ ಜಾಗ್ರತೆ ಇರಿ...ಸಿಕ್ಕಿದ್ದೆಲ್ಲ ತಿನ್ನಬೇಡಿ....
@umabr5785
@umabr5785 2 ай бұрын
Mam estu mm ittu kallu antha hellilla nivu
@ShyamalaVlogs-jd21m
@ShyamalaVlogs-jd21m 2 ай бұрын
@@umabr5785 ಹೇಳಿದ್ದೇನೆ..22ಎಂಎಂ ಅಂತ
@charithabheemaiah6676
@charithabheemaiah6676 5 ай бұрын
Very good information. But the stones were horrible. God's grace and you are a strong lady. Everything went fine.
@dattatrayaupadhyaya4190
@dattatrayaupadhyaya4190 5 ай бұрын
Good morning..Good information
@ushashastri5462
@ushashastri5462 5 ай бұрын
ನೂರಕ್ಕೆ ನೂರು ಸತ್ಯ.... ಆರೋಗ್ಯವೇ ಭಾಗ್ಯ 💯
@LATHAMAHESH-j4i
@LATHAMAHESH-j4i 2 ай бұрын
Medam nanage gallblader operation hagi 10 days ayathu mane kelasa madboda
@ShyamalaVlogs-jd21m
@ShyamalaVlogs-jd21m 2 ай бұрын
@@LATHAMAHESH-j4i ಖಂಡಿತಾ ಮಾಡ್ಬಹುದು....ಭಾರ ಜಾಸ್ತಿ ಎತ್ತಬೇಡಿ ಅಷ್ಟೇ...
@anushapooja2437
@anushapooja2437 2 ай бұрын
surgery admele munde problem agalwa madam pregnancy ge
@ShyamalaVlogs-jd21m
@ShyamalaVlogs-jd21m 2 ай бұрын
@@anushapooja2437 pregnancy gu gall bladder surgery gu enu ಸಂಬಂಧ ಇಲ್ಲ....ಯೋಚನೆ ಮಾಡ್ಬೇಡಿ
@gayithrim1112
@gayithrim1112 4 ай бұрын
Can you please let me know where did you consulted??
@ShyamalaVlogs-jd21m
@ShyamalaVlogs-jd21m 4 ай бұрын
@@gayithrim1112 Dr. M. G. Bhat, Nova hospital, Koramangala, Blore
@mamathajagadish3331
@mamathajagadish3331 5 ай бұрын
ಆಪರೇಷನ್ ಆದ ಮೇಲೆ ನಿಮ್ಮ ಊಟ ತಿಂಡಿನಲ್ಲಿ ವ್ಯತ್ಯಾಸ ಮಾಡಿಕೊಂಡಿರಾ ? ಕರಿದ ಪದಾರ್ಥ ಎಲ್ಲ ಬಳಸುತ್ತಿದ್ದೀರಾ ತಿಂದರೆ ಏನೂ ಸಮಸ್ಯೆ ಆಗಲ್ವಾ
@ShyamalaVlogs-jd21m
@ShyamalaVlogs-jd21m 5 ай бұрын
ಸ್ವಲ್ಪ ಸಮಯ ಜೀರ್ಣಶಕ್ತಿ ಕಡಿಮೆ ಇರುತ್ತೆ...ಫ್ಯಾಟ್ ಫುಡ್ ತಿನ್ನಬಾರದು.....ನಾರ್ಮಲ್, ಸಿಂಪಲ್ ಮನೆ ಊಟ.....ಒಂದು ವರ್ಷ ಆಗ್ತಾ ಎಲ್ಲಾ ಅಡ್ಜಸ್ಟ್ ಆಗುತ್ತೆ ಬಾಡಿ....
@madhurabhat5084
@madhurabhat5084 5 ай бұрын
Olle maahithi tilsidri Shyamala
@radhabachenahalli9821
@radhabachenahalli9821 5 ай бұрын
Good information shamala
@SowmyaTejesha
@SowmyaTejesha 4 ай бұрын
Nannge thobha susthu 20 day aythu hotte ubbr brodu sowlp novu edde yestu divas eruthe nimgu hegena nonveg thinbhudha medm
@ShyamalaVlogs-jd21m
@ShyamalaVlogs-jd21m 3 ай бұрын
ನಾವು ವೆಜಿಟೇರಿಯನ್....nonveg ಬಗ್ಗೆ ನಂಗೆ ಗೊತ್ತಿಲ್ಲ...ಸ್ವಲ್ಪ ದಿನ avoid maadudu olledu ಅನ್ನಿಸುತ್ತೆ...ಜೀರ್ಣ ಶಕ್ತಿ ಕಡಿಮೆ ಇರುತ್ತೆ...ಅದ್ಕೆ
@LathaBasavaraj-g5o
@LathaBasavaraj-g5o 4 ай бұрын
Thumb chanag helidri mam nangu 15days aythu sergery agide.adru hotte novu ansutte.
@ShyamalaVlogs-jd21m
@ShyamalaVlogs-jd21m 4 ай бұрын
@@LathaBasavaraj-g5o ಎಲ್ಲಾ ಸರಿ ಆಗುತ್ತೆ....ಲೈಟ್ ಆಹಾರ ತಗೊಳ್ಳಿ...
@LathaBasavaraj-g5o
@LathaBasavaraj-g5o 4 ай бұрын
@@ShyamalaVlogs-jd21m ok mam but bread bisket mosaru thuppa maydaa items etara tinboda mam
@ShyamalaVlogs-jd21m
@ShyamalaVlogs-jd21m 4 ай бұрын
@@LathaBasavaraj-g5o Anna, ganji, saaru, ಮೊಸರು, ಪಲ್ಯ ಎಲ್ಲಾ ತಿನ್ನಬಹುದು....oil, ತುಪ್ಪ ಸ್ವಲ್ಪ ದಿನ avoid ಮಾಡಿ....ಖಾರ ತುಂಬಾ ಕಡಿಮೆ ತಿನ್ನಿ ಒಂದು ತಿಂಗಳು....ಆಮೇಲೆ ಸ್ವಲ್ಪ ಸ್ವಲ್ಪ ಹೆಚ್ಚಿಸಿಕೊಳ್ಳಿ
@LathaBasavaraj-g5o
@LathaBasavaraj-g5o 3 ай бұрын
Hi.Gallbladder surgery admele body change anstide modlinatara health sari Ella ansutte nimgu age anautta.
@ShyamalaVlogs-jd21m
@ShyamalaVlogs-jd21m 3 ай бұрын
@@LathaBasavaraj-g5o swalpa Dina....one month nantra enu ತೊಂದ್ರೆ ಇಲ್ಲ...ನಾನು 3ರ್ಡ್ ಡೇ ಇಂದ ಎಲ್ಲಾ ಕೆಲ್ಸನು ಮಾಡಿದ್ದೆ....ಹೆಲ್ಪ್ ಗೆ ಯಾರು ಇರ್ಲಿಲ್ಲ
@abduljaleel6561
@abduljaleel6561 4 ай бұрын
Namasthe ಮೇಡಂ ನಾನು ಕೂಡ ಸ್ಕ್ಯಾನಿಂಗ್ ಮಾಡಿಸಿದಾಗ 10mm ಇದೆ ಅಂತ ಹೇಳಿದ್ದಾರೆ ಏನಾದರು ತೊಂದರೆ ಇದೆಯಾ
@ShyamalaVlogs-jd21m
@ShyamalaVlogs-jd21m 4 ай бұрын
@@abduljaleel6561 ಡಾಕ್ಟರ್ ಏನು ಹೇಳ್ತಾರೋ ಹಾಗೆ ಮಾಡಿ....ಆಪರೇಷನ್ ಬೇಕು ಅಂದ್ರೆ ಕೂಲ್ ಆಗಿ ಮಾಡಿಸಿಕೊಳ್ಳಿ...
@Sunaina-t8t
@Sunaina-t8t Ай бұрын
Nangu heliddare Medam. Nimdu yeshtu mm ithu. Nandu 18 mm untu heliddare. Nande thumba nou itthu sahilikke agudilla astu nou itthu
@ShyamalaVlogs-jd21m
@ShyamalaVlogs-jd21m Ай бұрын
@@Sunaina-t8t nandu 22mm ittu...bere ಚಿಕ್ಕ ಚಿಕ್ಕ ಸ್ಟೋನ್ಸ್ ಇತ್ತು...ಏನು ಆಗಲ್ಲ...ಆಪರೇಟ್ ಮಾಡ್ಸಿಕೊಳ್ಳಿ
@mdragib8533
@mdragib8533 4 ай бұрын
Dhanyavàdagalu
@sumaachugowda8602
@sumaachugowda8602 5 ай бұрын
Medam food routine bagge yeli medam operation admel..... yav tara food tagobeku anta...
@ShyamalaVlogs-jd21m
@ShyamalaVlogs-jd21m 5 ай бұрын
Swalpa Dina khaara kadime ತಿನ್ಬೇಕು....ಕರಿದ ಫುಡ್ ಅವಾಯ್ಡ್ ಮಾಡ್ಬೇಕು...3ತಿಂಗಳ ನಂತರ ನಿಧಾನವಾಗಿ ಎಲ್ಲಾ ಫುಡ್ ತಗೊಳ್ಳಬಹುದು...
@pushpalakshminarayana6793
@pushpalakshminarayana6793 5 ай бұрын
👍👍😍😍
@KiranLnaik
@KiranLnaik 5 ай бұрын
Nivu yav hospital Nalli madsidira.haspetle name Kalsi.
@ShyamalaVlogs-jd21m
@ShyamalaVlogs-jd21m 5 ай бұрын
Nova hospital...Koramangala, Blore
@MubeenaBanu-z8x
@MubeenaBanu-z8x 4 ай бұрын
Madam banglorerali yali thorisidri madam
@ShyamalaVlogs-jd21m
@ShyamalaVlogs-jd21m 4 ай бұрын
@@MubeenaBanu-z8x Dr. M G. Bhat, Nova hospital, Koramangala, Blore
@tejubi5483
@tejubi5483 3 ай бұрын
Mam nandu surgery aagide niv food diet en en madtidira
@ShyamalaVlogs-jd21m
@ShyamalaVlogs-jd21m 3 ай бұрын
@@tejubi5483 surgery aada time ge very light food..ganji, mosaranna, rasam ashte....nidhanakke Ella shuru Maadi...15 dinada nantra. Khara kadime irli.. enne, tuppa kadime irli....aamele Andre 3 months aagta Ella shuru Maadi...onde sala beda...nidhaanakke shuru Maadi.
@vinodkuamr2715
@vinodkuamr2715 5 ай бұрын
ಮೇಡಂ ನಂದು 6ಎಂಎಂ ಇದೆ
@ShyamalaVlogs-jd21m
@ShyamalaVlogs-jd21m 5 ай бұрын
Oh...houda... ನಂದು 2,3ಅಷ್ಟು....ಇನ್ನೂ 3, 4ಇನ್ನೂ ದೊಡ್ಡದು....ಒಂದು ಮಾತ್ರ 22ಎಂಎಂ ಇತ್ತು...
One day.. 🙌
00:33
Celine Dept
Рет қаралды 63 МЛН
Lamborghini vs Smoke 😱
00:38
Topper Guild
Рет қаралды 53 МЛН
Deadpool family by Tsuriki Show
00:12
Tsuriki Show
Рет қаралды 4,5 МЛН
اینطوری در ده روز 5 کیلو وزن کم کردم / دکتر ناصح / رژیم لاغری و کاهش وزن اصولی و بدون گرسنگی
29:35
دکتر ناصح -نکات ساده وکاربردی برای زندگی سالم
Рет қаралды 184 М.
ಪಿತ್ತ ಕೋಶದಲ್ಲಿ ಕಲ್ಲು....ಕಾರಣ?
12:11
Gallstones: Symptoms and causes | Vijay Karnataka
4:56
Vijay Karnataka | ವಿಜಯ ಕರ್ನಾಟಕ
Рет қаралды 133 М.
Natural Remedies To Treat Gallstones | Vijay Karnataka
8:47
Vijay Karnataka | ವಿಜಯ ಕರ್ನಾಟಕ
Рет қаралды 282 М.
منهج القرآن للصف الثاني الابتدائي
30:24
فيديوهات مفيدة
Рет қаралды 8 МЛН
One day.. 🙌
00:33
Celine Dept
Рет қаралды 63 МЛН