ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ || ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@prabhakargumaste55513 жыл бұрын
ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನನ್ನ ಅನಂತ ನಮಸ್ಕಾರಗಳು ಪುರಾಣ ಕೇಳಿ ಮನಸ್ಸಿಗೆ ತುಂಬಾ ಆನಂದ ಆಯಿತು ಜೈ ಶ್ರೀ ಕೃಷ್ಣ 👏👏
@urmusicevent91202 жыл бұрын
ಧನ್ಯವಾದಗಳು ನಮ್ಮ ಪ್ರೀತಿಯ ಗುರೂಜಿ, ನಮ್ಮ ದೇಶದ ಸಂಸೃತಿ ಎಸ್ಟು ಸುಂದರವಾಗಿದೆ,ನೀವು ಹೇಳುವ ರೀತಿ ಎಸ್ಟು ಸುಂದರವಾಗಿದೆ, ಸಮೃದ್ಧವಾಗಿದೆ ನಾವು ಧನ್ಯರು, ಇದು ಎ ಲ್ಲರಿಗು ಬೇಕಾದ ವಿಚಾರ,ತಾವು ಎಸ್ಟು ಚೆನ್ನಾಗಿ ಸವಿಸ್ತಾರವಾಗಿ ಹೇಲ್ಟಿದ್ದೇರ, ನನ್ನ ಅನಂತಾನಂತ ಧನ್ಯವಾದಗಳು.
@ashwinibhat41412 жыл бұрын
ಧನ್ಯವಾದಗಳು ಗುರುಗಳೇ ಅದ್ಭುತ.🙏
@anita9493 ай бұрын
ಗುರುಭ್ಯೋ ನಮಃ ಈ ವಿಶೇಷ ಪುರಾಣವನ್ನು ಅರ್ಥವತ್ತಾಗಿ ತಿಳಿಸಿಕೊಡುತ್ತಿರುವ ತಮಗೆ ವೃತ್ಪೂರ್ವಕ ಧನ್ಯವಾದಗಳು
@rajithdj5048 Жыл бұрын
Sri.gurubhoy...namah.🌼🌼🌼🙏🙏🙏
@sridevisuresh8083 Жыл бұрын
Sri Gurubhyo Namaha Om Namo Bhagavathae Vaasudevaaya Namaha