GARUDA TEMPLE ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ

  Рет қаралды 731,999

BENGALOORU TV

BENGALOORU TV

2 жыл бұрын

ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ. ಗರುಡನಿಗೆ ಇರುವ ಪ್ರಪಂಚದ ಏಕೈಕ ದೇವಾಲಯ. ಎಂಥ ಸರ್ಪದೋಷ ವಿದ್ದರೂ ಈ ಜಾಗದಲ್ಲಿ ನಿವಾರಣೆಯಾಗುತ್ತದೆ.
Garuda Temple Koladevi, Karnataka (+91 99005 81401)
Garuda-Temple-Koladevi
Address, : Mulbagal, Karnataka 563131

Пікірлер: 1 100
@user-uu8cp2vh7c
@user-uu8cp2vh7c 2 жыл бұрын
ಪುರಾಣ ಪ್ರಸಿದ್ದ ದೇವಸ್ಥಾನ... ನಾನು ಕೂಡ ಅಲ್ಲಿಗೆ ಹೋಗಿದ್ದೆ. ದೇವಸ್ಥಾನ ಇತಿಹಾಸ ಅದ್ಭುತ . ಆದರೆ ಆ ಪೂಜಾರಿ ಇದನಲ್ಲ, ದಯವಿಟ್ಟು ಅವನ ಬಳಿ ಯಾರು ಕೂಡ ಪ್ರಶ್ನೆ ಕೇಳೋಕೆ ಹೋಗ್ಬೇಡಿ. ಸಮಸ್ಯೆ ಅಂತ ಬಂದವರನ್ನು ಪ್ರತ್ಯೇಕವಾಗಿ ಮಾತನಾಡಿಸದೆ ಎಲ್ಲರೆದುರು ಅಪಹಾಸ್ಯಮಾಡಿ ನೊಂದುಬಂದಿರುವ ಜೀವಗಳಿಗೆ ಇನ್ನಷ್ಟು ಮುಜುಗರ ತರಿಸುತ್ತಾನೆ. ಅಮಾಯಕರ ಬಳಿ ಸಾದ್ಯವಾದಷ್ಟು ಹಣವನ್ನು ಕೀಳುತ್ತಾನೆ. ಪಾಪ ಈಗಲೂ ಕೂಡ ಅದೆಷ್ಟೋ ಜನ ಅವನ ನಂಬಿ ಮೋಸ ಹೋಗುತ್ತಲೇ ಇದ್ದಾರೆ. ಅಲ್ಲಿರುವ ದೇವರನ್ನು ನಂಬಿ. ಆ ಕಳ್ಳ ಪೂಜಾರಿಯನ್ನಲ್ಲ.....
@srinivasbv4986
@srinivasbv4986 2 жыл бұрын
My friends father face same problem
@prerana5998
@prerana5998 2 жыл бұрын
Ellirodu ee temple address kodi pls
@SureshSuresh_study_table
@SureshSuresh_study_table 2 жыл бұрын
Navu mosa vogideevi bro poojari avarinda
@prerana5998
@prerana5998 2 жыл бұрын
Temple hodre pooje maadsle beka ? Bro nan big brother madve ne set aagthilla
@SureshSuresh_study_table
@SureshSuresh_study_table 2 жыл бұрын
@@prerana5998 navu namm brother ge poojari avaru helidane madisidivi adare namma thamanige ondu sampadanu bandill
@surekhabv1252
@surekhabv1252 Жыл бұрын
ತಂದೆ ನಿಮ್ಮ ಆಶೀರ್ವಾದ ಎಲ್ಲಾರಿಗೂ ಸಿಗಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ.🙏🙏🙏
@bombechinnu5488
@bombechinnu5488 2 жыл бұрын
ನನಗೆ ಸರ್ಕಾರಿ ಕೆಲಸ ಕೊಟ್ಟಿದಾನೆ ಈ ಸ್ವಾಮಿ ಗರುಡನಾಥ. ಹಾಗೆ ಮದುವೆ ಭಾಗ್ಯ ಕೊಟ್ಟರೆ ಧನ್ಯ ತಂದೆ.
@shambu0078
@shambu0078 Жыл бұрын
🙏🏼 ನಿಮ್ಮ ಎಲ್ಲಾ ಅಸೆ ಈಡೇರಲಿ ಬಂಧು 🙏🏼
@sachinmetri8905
@sachinmetri8905 Жыл бұрын
🙏🙏🙏🙏🙏🙏🙏
@alivelapv9054
@alivelapv9054 Жыл бұрын
Obbarige date kottu one year ayitu yinnu result sikkilla
@arunkumarkulkarni1040
@arunkumarkulkarni1040 Жыл бұрын
😊
@hemalathaas4624
@hemalathaas4624 Жыл бұрын
​ಬರಿ ಸುಳ್ಳು, ಜನ ಮರುಳೋ you ಟ್ಯೂಬ್ ಜಾತ್ರೆ ಮರುಳೋ. ನಮಗೂ ಇದೆ ರೀತಿ ಅನುಭವ ಆಗಿದೆ
@nanasudvg9040
@nanasudvg9040 11 ай бұрын
ಜೈ ಗರುಡದೇವಾ ಕಾಪಾಡು ತಂದೆ ನಮ್ಮೆಲ್ಲರನ್ನು.... ಮತ್ತು ನನ್ನ ಕುಟುಬವನ್ನು.....👏👏
@umeshrayanna1920
@umeshrayanna1920 2 жыл бұрын
ದೇವರೇ ನಿನ್ನ ಅನುಗ್ರಹ ಸದಾ ಕಾಲ ನಮ್ಮ ಮೇಲೆ ಇರಲಿ ಎಂದು ಆಶಿಸುತ್ತೇನೆ 🙏 ‌ತಂದೆ
@devirammadevi543
@devirammadevi543 2 жыл бұрын
Devare nna maganige kanknabala kodisu thandedevare kapadu
@devirammadevi543
@devirammadevi543 2 жыл бұрын
Yallarigu kapadu
@devirammadevi543
@devirammadevi543 2 жыл бұрын
Devare kapadu
@godavaryrangappa3755
@godavaryrangappa3755 2 жыл бұрын
Om Garuda Devaya namaha🙏🏼Devare nanna magalige maru vivaaha yoga kottu nammannu kapadu🙏🏼🙏🏼
@seenuseenappa463
@seenuseenappa463 Жыл бұрын
W r u address sir please share me address
@soundaryasp8788
@soundaryasp8788 Жыл бұрын
ಓಂ ಗರುಡ ದೇವ ನಮಃ 🙏🙏🙏🙏 ನನ್ನ ಸರ್ಪ ದೋಷ ನಿವಾರಣೆ ಮಾಡು ದೇವರೇ
@sridharanws6614
@sridharanws6614 2 жыл бұрын
After visiting the temple my daughter conceived 2nd time with God's blessings
@bujjisuahma6676
@bujjisuahma6676 2 жыл бұрын
Elidhe temple idu
@rashmithamuniraju176
@rashmithamuniraju176 2 жыл бұрын
@@bujjisuahma6676 mulibagilu kuladevi garudha temple
@shivaprakashmyname
@shivaprakashmyname 2 жыл бұрын
who is your kula devatha?
@rashmithamuniraju176
@rashmithamuniraju176 2 жыл бұрын
@@shivaprakashmyname places name adhu
@VijayKumar-pd5hf
@VijayKumar-pd5hf Жыл бұрын
Yava district sir edu
@MGR15MAR84
@MGR15MAR84 2 жыл бұрын
Wow...I was just thinking of visiting this place next week and then flower fall from right side..miracle indeed.. Thanks God..our business name is Garuda
@veenarao7554
@veenarao7554 2 жыл бұрын
Ohh. Super
@kushalarao6325
@kushalarao6325 2 жыл бұрын
Om namo Narayanaya om shree mahalakshmiye namah Jai bajirangi Bali Jai shree Ram om garudaya namah 🙏🙏🙏 nanna makkla jeevanadalli iruva sakala sankasta kaledu sarrva karryadallu yashasannu nidu deva 🙏😭🙏🙏
@pratibhakarkera2547
@pratibhakarkera2547 2 жыл бұрын
Where exactly is this??
@MGR15MAR84
@MGR15MAR84 2 жыл бұрын
@@pratibhakarkera2547 you can Google for Garuda temple Koladevi Mulbagal in Karnataka. It's about 2 hour journey from Bangalore. God bless you and your family
@pratibhakarkera2547
@pratibhakarkera2547 2 жыл бұрын
@@MGR15MAR84 ..thank you so much🙏
@prasannahg1368
@prasannahg1368 2 жыл бұрын
ದೇವರ ದಯೆಯಿಂದ ಸರ್ಕಾರಿ ಶಿಕ್ಷಕ ಹುದ್ದೆ ಮತ್ತು ಮದುವೆಯಾದರೆ ಜೀವನ ಪೂರ್ತಿ ಶರಣು ದೇವ🙏🏻💐
@anitharavi9079
@anitharavi9079 2 жыл бұрын
All the best Bro .....ಆದಷ್ಟು ಬೇಗ ಒಂದು ಸರ್ಕಾರಿ ಉದ್ಯೋಗ ನಿಮ್ಮದಾಗಲಿ .....
@ushamk1123
@ushamk1123 2 жыл бұрын
ಈ ದೇವಸ್ಥಾನದ ಪೂರ್ಣ ವಿಳಾಸ ಕೊಡಿ ದಯವಿಟ್ಟು 🙏🌻🙏
@kanasinakadalu
@kanasinakadalu 2 жыл бұрын
ಜಸ್ಟ್ ಗೂಗಲ್ ಲಿ ಕೋಲಾದೇವಿ ಗರುಡ ದೇವಸ್ಥಾನ ಅಂತ ಹುಡುಕಿ ಸಿಗುತ್ತೆ. ಕೋಲಾರ ಅಥವಾ ಮುಳಬಾಗಿಲು ಹೋದರೆ ಬಸ್ ಸಿಗುತ್ತೆ ನೇರವಾಗಿ ದೇವಸ್ಥಾನದ ಹತ್ತಿರಕ್ಕೆ
@shivapriya2105
@shivapriya2105 2 жыл бұрын
😁👍
@jayashree4695
@jayashree4695 2 жыл бұрын
Olledagli sir
@vikramjk8999
@vikramjk8999 2 жыл бұрын
It's100 persent True...my marriage fixed exactly as Guruji said....Jai Garuda devi...
@hemanthkumarm9193
@hemanthkumarm9193 2 жыл бұрын
Sir nim number kodthira
@shivaprakashmyname
@shivaprakashmyname 2 жыл бұрын
May I know why they charge 1000 for abisheka there? isn't too costly for middle class people? I am just asking if we just pray for child and come.
@lavanyaraju4692
@lavanyaraju4692 2 жыл бұрын
Poojari number please
@SureshBabu-gb7dl
@SureshBabu-gb7dl Жыл бұрын
Address please
@godavaryrangappa3755
@godavaryrangappa3755 2 жыл бұрын
Om Garuda Devaya namaha🙏 Devare nanna magalige maru vivaaha yoga kottu nammannu kapadu 🙏🏼🙏🏼🙏🏼
@madeshgowda4423
@madeshgowda4423 Жыл бұрын
ಆ ದೇವರ ಆಶೀರ್ವಾದದಿಂದ ನನ್ನ ಕಡೆಯಿಂದ ಎಲ್ಲಾ ಸೇವೆಗಳನ್ನು ಮಾಡಿಸಿಕೊಳ್ಳಲಿ.. ಜೈ ಶ್ರೀ ರಾಮ್
@manjunthajpmanju2415
@manjunthajpmanju2415 2 жыл бұрын
ಅಪ್ಪ ದೇವರೇ ಎಲ್ಲಾರಿಗೂ ಒಳ್ಳೆಯಂದು ಮಾಡು ತಂದೆ 🙏🙏🙏🙏🙏
@rameshd7517
@rameshd7517 2 жыл бұрын
❤️
@srinivasmurthy5505
@srinivasmurthy5505 Жыл бұрын
6
@amithap7615
@amithap7615 Жыл бұрын
Idre Nim thara mansu irbeku nimge nim family ge olledagli
@krishnamvandejagadguru5414
@krishnamvandejagadguru5414 2 жыл бұрын
ನನ್ನ ಇಡೀ ಕುಟುಂಬ ನನ್ನನ್ನು ಅನಾಥನಂತೆ ಬಿಟ್ಟು ಹೋಗಿದೆ. ಆದರೆ ದೇವರು ನನ್ನನ್ನು ಒಂಟಿಯಾಗಿ ಬಿಡಲಿಲ್ಲ. ಈ ಸ್ಥಳಕ್ಕೆ ಭೇಟಿ ನೀಡುವ ಮೊದಲು ನಾನು ಕಡಿಮೆ ಸಂಬಳ ಪಡೆಯುತ್ತಿದ್ದೆ. ಕೆಲವು ತಿಂಗಳ ನಂತರ ನನ್ನ ಜೀವನ ಬದಲಾಯಿತು.
@t.c.manjuajjayya5767
@t.c.manjuajjayya5767 2 жыл бұрын
ಸೇಮ್ ಪರಸ್ಥಿತಿ ನಂದು
@shivaprakashmyname
@shivaprakashmyname 2 жыл бұрын
@@t.c.manjuajjayya5767 ನಾನು ದೇವಸ್ಥಾನಕ್ಕೆ ಹೋಗಿ ಇತರರು ಅಭಿಷೇಕ ಮಾಡುವುದನ್ನು ನೋಡಿದರೆ ಅವರು 1000 ರೂಪಾಯಿಗಳನ್ನು ವಿಧಿಸುತ್ತಾರೆಯೇ ಎಂದು ನನಗೆ ತಿಳಿಯಬಹುದೇ? ನಾವು ಯಾವುದೇ ಅಭಿಷೇಕವನ್ನು ಮಾಡದಿದ್ದರೂ ಅವರು ವಿಧಿಸುತ್ತಾರೆಯೇ?
@chayadeshpande9016
@chayadeshpande9016 2 ай бұрын
ಓಂ ಗರುಡ ದೇವಾಲಯ ನಮಃ ನಿನ್ನ ಆರೋಗ್ಯ ಸುಧಾರಣೆ ಮಾಡು ಲಕ್ಷ್ಮೀಯೇ ನಮಃ.🙏🙏
@devarudevaru8160
@devarudevaru8160 Жыл бұрын
Wow its a amazing nanna hagu nanna family na nin temple ge karasko bagavanta🙏🙏🙏🙏
@hanunaik3499
@hanunaik3499 Жыл бұрын
🙏🌹ದೇವರೇ ಎಲ್ಲರಿಗೂ ಒಳ್ಳೇದು ಆಗಲಿ 🌹🙏
@srinivasanr3178
@srinivasanr3178 Жыл бұрын
Thank you Sir,well explained about the temple and it's history..God bless you 🙏
@sirichethana8952
@sirichethana8952 2 жыл бұрын
Swamy Garuda Deva Swamy nanage Olle sambhandha sikki nanage Kankana bhagya kodisu thandhe sadha nimmannu poojisuthene paramatma 🙏🙏🙏🙏🙏
@gururajdesai1625
@gururajdesai1625 2 жыл бұрын
Garudadevantragata laxminarayan Namaha Happy marriage anniversary Gurugagale haresrinivasa dhannyosmi dhannyosmi darshana madisiddakke ananthvandanegalu
@gudasiddapa6884
@gudasiddapa6884 2 жыл бұрын
🙏🙏 Om shree Namo laxmi narayan, Garuda devaya namah 🙏🙏
@hudaraichur712
@hudaraichur712 2 жыл бұрын
Thank you Univers 🙏 Thank you God 🙏🙏🙏🙏
@priyagowda4169
@priyagowda4169 Жыл бұрын
Yellarigu olledh madu thande 🙏🙏🙏🙏Om Garuda devaya namaha Om Garuda devaya namaha Om Garuda devaya namaha Om Garuda devaya namaha Om Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha🙏🙏🙏🙏
@surekhabv1252
@surekhabv1252 Жыл бұрын
ನನ್ನ ಮಗಳಿಗೆ ಬೇಗ ಕಂಕಣಭಾಗ್ಯ ಕೊಡಿ ಬರಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಅಪ್ಪ. 🙏🙏🙏
@royalpro3096
@royalpro3096 Жыл бұрын
Namli huduga eedhani content me
@hemanthkumar1705
@hemanthkumar1705 Жыл бұрын
Nim magalige nanu madve agtini. Daivakke keli reply madi
@srinivasan-rs8rf
@srinivasan-rs8rf Жыл бұрын
Neenu modhuvae date kotti, nangae modhuvenae aagilla, yellaa fake.....
@user-bt1ry3ch4d
@user-bt1ry3ch4d 13 сағат бұрын
ದತ್ತಾತ್ರೆಯ ಓಂ ನಮಃ ಶಿವಾಯ ಶ್ರೀ ಸದಾನಂದ ನಮಃ21 ಬರೆಯಿರಿ ಭಗವಂತ ಸದ್ಗುರು ಸದಾನಂದ ಬಾಬಾ youtube ಚಾನೆಲ್ ಪವಾಡಗಳು ಕೇಳಿ ನೀವು ಕೂಡ ನಿಮ್ಮ ಜೀವನದಲ್ಲಿ ಬಾಬು ಅವರೇ ಆಶೀರ್ವಾದ ಪಡೆದುಕೊಳ್ಳಿ
@user-vc4kp6gy3t
@user-vc4kp6gy3t 2 жыл бұрын
ವಿಷ್ಣುವೇ ನಮ್ಹ,,, ಸತ್ಯ ದ ಗರುಡ ದೇವಾ ನಿಜವಾಗ್ಲೂ ತುಂಬಾ ಒಳ್ಳೇದಾಗಿದೆ ಮತ್ತೇ ಒಳ್ಳೇದಾಗ್ತಿದೆ,,🙏🏻ನಮೋನಮಃ
@kanasinakadalu
@kanasinakadalu 2 жыл бұрын
ಸ್ವಲ್ಪ ಸರಿಯಾದ ಮಾಹಿತಿ ನೀಡಿ
@user-vc4kp6gy3t
@user-vc4kp6gy3t 2 жыл бұрын
@@kanasinakadalu,,,,,,, ನಮ್ಮ ಕಷ್ಟ ಏನೇ ಇದ್ರೂ,, ನಾವು ಇಲ್ಲಿ ಗರುಡ ಸ್ವಾಮಿ ದೇವರಿಗೆ ಸಂಕಲ್ಪ ಮಾಡಿಕೊಂಡು,,, ಒಮ್ಮೆ ಆದ್ರೂ ಅಭಿಷೇಕ ಮಾಡಿಸ್ಕೊಬೇಕು ನಮ್ಮ ಹೆಸರಲ್ಲಿ, ಆಮೇಲೆ ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಇರ್ತಾರೆ ಅವರು ತುಂಬಾ ಚನ್ನಾಗಿ ಶಾಸ್ತ್ರ ಹೇಳುತ್ತಾರೆ ಕೇಳಿಕೊಂಡು ಬಂದ್ರೆ ಇನ್ನು ಒಳ್ಳೆದು,, bro,,3 ಬಾರಿ ಸತತವಾಗಿ ಅಂದ್ರೆ 3 ತಿಂಗಳು ಹೋಗಿ ಬರ್ಬೇಕು ಆಗ ಫಲಿತಾಂಶ ಸೂಪ್ಪರ್,, ಒಮ್ಮೆ ಅಭಿಷೇಕ ಸಾಕು,, ಶಕ್ತಿ ಇದ್ರೆ ಆಗಾಗ ಮಾಡಿಸಬಹುದು,,, ಒಳ್ಳೇಗಾಗ್ಲಿ ನಮಗೂ ಒಳ್ಳೇದಾಗಿದೆ,,, ಅಭಿಷೇಕ ಕ್ಕೆ 1200 ಕಟ್ಟಬೇಕು,,, ಅದು ಬೆಳಿಗ್ಗೆ ಪೂಜೆಗೆ ನೇ,,,,, ಬೇಗ ಹೋಗ್ಬೇಕು ದೇವಸ್ಥಾನಕ್ಕೆ. 🌹
@anuradhaanu9978
@anuradhaanu9978 Жыл бұрын
Address ಹೇಳಿ ಸರ್ ಪ್ಲೀಸ್
@user-vc4kp6gy3t
@user-vc4kp6gy3t Жыл бұрын
@@anuradhaanu9978,, ಕೋಲಾರ,,, ದಿಂದ ಇನ್ನು ಹಿಂದೆ ನೇ ಮುಳಬಾಗಿಲು,, ಮುಳಬಾಗಿನಿಂದ,, ಕೊಲಾದೇವಿ ಊರು,,, ಈ ಊರಲ್ಲೇ ಇರೋದು ಗರುಡ ದೇವರ ಗುಡಿ ಇಲ್ಲಿ ಬೆಳಿಗ್ಗೆನೇ ಹೋಗಬೇಕು ಆಗ ಪೂಜೆ ಚಂದ ಹಾಗೂ ದರ್ಶನ ಕೂಡ ಚನ್ನಾಗಿ ಆಗುತ್ತೆ,, ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಶಾಸ್ತ್ರ ಕೂಡ ಹೇಳಿ ಕಳುಹಿಸುತ್ತಾರೆ ಕೇಳಿಕೊಂಡು ಬನ್ನಿ ಒಳ್ಳೇದಾಗುತ್ತೆ
@poornimasv4509
@poornimasv4509 2 жыл бұрын
ದೇವ್ರೇ ಎಲ್ಲಾರಿಗೂಒಳ್ಳೇಯದನ್ನೆ ಮಡು
@srinuvasulusrinu5985
@srinuvasulusrinu5985 2 жыл бұрын
This where sir
@kidsofindiateamwork
@kidsofindiateamwork 2 жыл бұрын
Great👍 Thank you for Helping us
@nagammah3372
@nagammah3372 2 жыл бұрын
ಏ ದಯಾಳು ನನ್ನ ಕೋರಿಕೆ ನಿನಗೆ ಅರ್ಪಿತ. ದಾರಿ ತೋರಿಸು ದೇವ🙏🙏🙏
@rajeshbn6733
@rajeshbn6733 2 жыл бұрын
Believe in God, everything ll be alright 🙏🙏🙏 and blessed with God 🙏🙏
@itsme9812
@itsme9812 2 жыл бұрын
Sir pl. I am in Chennai .I too want enquire about for my brother . will you furnish me with the address .of this temple . Thank you.
@divakaraathreyas2515
@divakaraathreyas2515 2 жыл бұрын
Ayappa na mathra yaru namba bedi devaru nambi asre
@jyothilohithashwa9491
@jyothilohithashwa9491 2 жыл бұрын
Oom shree garuda devaaya namaha💐💐💐💐💐🙏🙏🙏🙏🙏
@Santosh-fy8hk
@Santosh-fy8hk 45 минут бұрын
🙏🙏ಗರುಡ ದೇವಾಲಯ ಸಂತಾನ ಭಾಗ್ಯ ಕೊಡಪ್ಪ 🙏🙏
@sureshar7618
@sureshar7618 2 жыл бұрын
ಧನ್ಯವಾದ ಸೂಪರ್ ಸೂಪರ್
@bheemashankrappa1426
@bheemashankrappa1426 2 жыл бұрын
ದೇವರೇ ನನ್ ಮದುವೆ ಆಗೋ ಹಾಗೆ ಮಾಡಪ್ಪ 💐💐💐💐💐 ಎಷ್ಟು ಕಣ್ಣೀರು ಹಾಕಿನಿ ನಂಗ್ ಗೊತ್ತಿಲ್ಲ 😭😭😭😭
@pradeepvm3980
@pradeepvm3980 2 жыл бұрын
brother devru youtube nodalla , visit the temple.
@Vnsh_777
@Vnsh_777 Жыл бұрын
Where are you from
@parashuramm7697
@parashuramm7697 Жыл бұрын
🙏🏼🙏🏼🙏🏼ನನ್ನ ಕಷ್ಟ ಅರ್ಥ ಮಾಡಿಕೊಳಪ್ಪ ದೇವರೆ 😭😭😭😭😭😭😭ಮದ್ವೆ ಆಗಿಲ್ಲ ಆಗಾಂಗೆ ಮಾಡಪ್ಪ ದೇವರೇ 🙏🏼🙏🏼🙏🏼🙏🏼🙏🏼🙏🏼🙏🏼🙏🏼😭😭😭😭😭😭😭
@sunilkumarkh.uddamallara
@sunilkumarkh.uddamallara Жыл бұрын
Madhuve waste guru single life super kanappaaaa
@shailajaj2719
@shailajaj2719 Жыл бұрын
Thank you for this information which day the temple will be open and the timings
@sirichethana8952
@sirichethana8952 2 жыл бұрын
Swamy Kaapadu thandhe nann kashtagalu Ella dhooravagi nanna manasalli iro aaseyannu olleya reethiyalli nereverisi nanna manasannu santhosha padisu thandhe Kaapadu Swamy 🙏🙏🙏🙏🙏🙏🙏🙏🙏🙏🙏🙏🙏🙏
@AnupamaSriranganath45678
@AnupamaSriranganath45678 2 жыл бұрын
🙏🙏Om Shree Varadarajeshwara Swamy Namaha🙏🙏 Om Shree Garudadevaya Namaha 🙏🙏🙏 Our energy is cleaned. All blocks are removed. Our vibes are up. We are so powerful. We are so blessed. Lord Krishna is always with us!🙏✡️🙏 Jai Shree Krishna Radhe Radhe🙏✡️🙏 My love my SRUA loves me unconditionally We are married now💞 As ShivaShakti's showering🚿 their benign blessings is filled our life with positivity and success🙏🙏💕❤️💕
@Kanchana_hassan
@Kanchana_hassan 2 жыл бұрын
kzbin.info/door/qvyGXXH0rPP46vk59_zvhA
@jalajajalajakshi8585
@jalajajalajakshi8585 2 жыл бұрын
🙏🙏🙏🙏
@sukanyasuki623
@sukanyasuki623 2 жыл бұрын
ಓಂ ನಮೋ ನಾರಾಯಣಾಯ. ಓಂ ಶ್ರೀ ಮಹಾ ಲಕ್ಷ್ಮೀ ಯೇ ನಮಃ. ಜೈ ಭಜರಂಗಬಲಿ. ಜೈ ಶ್ರೀ ರಾಮ್. ಓಂ ಶ್ರೀ ಗರುಡಾಯ ನಮಃ 🙏🏻🙏🏻🙏🏻🙏🏻🙏🏻.
@kushalarao6325
@kushalarao6325 2 жыл бұрын
Om namo Narayanaya om shree mahalakshmiye namah Jai bajirangi Bali Jai shree Ram om shree garudaya namah nanna brother ge maduve agali namma sha kutumbakke suka Shanti sigali🙏😭🙏🙏
@jlakshmipathishettyjlakshm9718
@jlakshmipathishettyjlakshm9718 2 жыл бұрын
@@kushalarao6325 ಯಾವ ಊರು ಮೇಡಂ
@lokeshkslokesh6022
@lokeshkslokesh6022 Жыл бұрын
ಯಾವ ಊರು ಇದು ಎಲ್ಲಿದೆ
@mahadevpattar5402
@mahadevpattar5402 Жыл бұрын
, ಇದು ಯಾವ ಊ ರು ಮತ್ತು ಎಲ್ಲಿದೆ
@manjunatha8131
@manjunatha8131 4 ай бұрын
ಇನ್ನು ಉಳಿದ 33 ಕೋಟಿ ದೇವರ ಹೆಸರುಗಳನ್ನ ಬರಿಳೆ ಇಲ್ಲ.
@Ravikm12
@Ravikm12 2 ай бұрын
ದೇವರೆ ನನಗೆ pdo ಹುದ್ದೆ ಕೊಡಪ್ಪಾ 🙏👏 ಗರುಡನಾಥ 🙏👏💐
@mukeshkumarm4644
@mukeshkumarm4644 2 жыл бұрын
Namaskar 🙏 🙏 Pranaam 🙏🙏 Dhanyawaad 🙏 🙏 🙏🍇🧡❤️💚🍓🍎🏵🥀🍏💐🍑🍍🌼⚘️🍌🍋🍉💮🥭🍊🥝🌺🫐🕉✅️💯🌷🍐👌🤝👍💜💙🤲👏
@kusumasurya7659
@kusumasurya7659 2 жыл бұрын
Thanks a lot lord! Final i found a way😚🙏🏻
@mboos5896
@mboos5896 2 жыл бұрын
God's already made a Human to live life with brains
@SilkyRoses333
@SilkyRoses333 2 жыл бұрын
My personal experience Garuda God very very powerful,but this poojari number one discrimination of caste ,n rich n poor...such ppl shouldn't be respected at all... He is not fit to be teacher
@prashanthprashanth.b3824
@prashanthprashanth.b3824 Жыл бұрын
My personal opinion is also same
@prasannam3121
@prasannam3121 2 ай бұрын
ಓಂ ಗರುಡದೇವಾಯ ನಮಃ, ದೇವಾ ನನಗಿರುವ ಕಷ್ಟವನ್ನು ಪರಿಹರಿಸು ತಂದೆ, ನಿನ್ನನ್ನು ಅಲ್ಲಿಗೆ ಬಂದು ನೋಡುವ ಶಕ್ತಿಯೂ ನನಗಿಲ್ಲ... ನನ್ನ ಕಷ್ಟವನ್ನು ಪರಿಹರಿಸು ತಂದೆ
@rahuldixit1115
@rahuldixit1115 2 жыл бұрын
God please do solve my all financial and job problems I strongly belived you I will sure visit temple once my issue are solved i do seva in temple
@dhakshanirajan5953
@dhakshanirajan5953 2 жыл бұрын
Om namo narayana om sri mahalakshmi ye namaha Om namo garuda devaaya namah
@SathishSathish-pf7gr
@SathishSathish-pf7gr 2 жыл бұрын
Maha Vishnu garuda deva nanaee daya torisu
@srikantholety8514
@srikantholety8514 2 жыл бұрын
I have visited this temple, very good nd powerful
@kanasinakadalu
@kanasinakadalu 2 жыл бұрын
ಹೌದಾ ಒಳ್ಳೆಯದು ಆಯ್ತಾ
@srikantholety8514
@srikantholety8514 2 жыл бұрын
@@kanasinakadalu yes
@dharshand9159
@dharshand9159 Жыл бұрын
Guru banditta gajakesari yoganu banteno
@krishnappashettyellur251
@krishnappashettyellur251 6 ай бұрын
Adreeskalsi
@srikantholety8514
@srikantholety8514 6 ай бұрын
@@krishnappashettyellur251 search in google
@thanujachandra2314
@thanujachandra2314 Жыл бұрын
Thumba dhanyawadgalu
@sirichethana8952
@sirichethana8952 2 жыл бұрын
Swamy Olle Aishwaryavantha rich sambandha sikki olle Aishwaryavantha aagiro olle Kelsa olle sampadhane olle rich aadha Vara sikki maduve aagbitre swamy nimma dharshana padedhu nimm aashirvada paditini swamy kaapadaiyya Swamy🙏🙏🙏
@manjunatha8131
@manjunatha8131 4 ай бұрын
ಐಶ್ವರ್ಯವಂತ, rich ಒಬ್ನೆನಾ ಇಬ್ರಾ.
@Sunil_11986
@Sunil_11986 2 жыл бұрын
3:45... Goosebumps
@pushpam471
@pushpam471 2 жыл бұрын
Garuda devaya namaha
@mamathavijaykumar2018
@mamathavijaykumar2018 2 жыл бұрын
ನನ್ನ ಮಗಳಿಗೆ ಇಲ್ಲಿಗೆ ಹೋಗಿ ಬಂದ ಮೇಲೆ ಗರ್ಭ ನಿಂತಿದೆ . ಹೋಗಿ ಬಂದೆವು ಒಂದು ವಾರಕ್ಕೆ ಶುಭ ಸಮಾಚಾರ ಬಂತು . ಸ್ವಾಮಿಯಿಂದ ಬಹಳ ಪವಾಡನಡೆಯುತ್ತೆ🙏🙏🙏🙏🙏🙏🙏
@shivaprakashmyname
@shivaprakashmyname 2 жыл бұрын
ಸಿಹಿ ಸುದ್ದಿ !! ನಾನು ದೇವಸ್ಥಾನಕ್ಕೆ ಹೋಗಿ ಇತರರು ಅಭಿಷೇಕ ಮಾಡುವುದನ್ನು ನೋಡಿದರೆ ಅವರು 1000 ರೂಪಾಯಿಗಳನ್ನು ವಿಧಿಸುತ್ತಾರೆಯೇ ಎಂದು ನನಗೆ ತಿಳಿಯಬಹುದೇ? ನಾವು ಯಾವುದೇ ಅಭಿಷೇಕವನ್ನು ಮಾಡದಿದ್ದರೂ ಅವರು ವಿಧಿಸುತ್ತಾರೆಯೇ?
@mamathavijaykumar2018
@mamathavijaykumar2018 2 жыл бұрын
@@shivaprakashmyname ಹಾಗೇನು ಇಲ್ಲವಲ್ಲ . ನಾವು ಹೋದ ಉದ್ದೇಶ ಹೇಳಿದ್ವಿ ಅವರು ಅರ್ಚನೆ ಮಾಡಿ ನಂತರ ದೇವರ ಪ್ರಸಾದ ಬಾಳೆಹಣ್ಣು ಹಾಗೂ ಹೂವು ಕೊಟ್ರು ನಾವು ಸ್ವಲ್ಪ ದಕ್ಷಿಣೆ ಕೊಟ್ವಿ .ಹರಕೆ ಹೊತ್ತು ಮಗು ಆದ್ಮೇಲೆ ಬಂದು ಹರಕೆ ತೀರಿಸ್ತೇವೆ ಅಂತ ಹೇಳಿ ಬಂದ್ವಿ
@shivaprakashmyname
@shivaprakashmyname 2 жыл бұрын
@@mamathavijaykumar2018 ತುಂಬ ಧನ್ಯವಾದಗಳು ರಿಪ್ಲೈ ಮಾಡಿದಕ್ಕೆ ಅಕ್ಕ. ಗರುಡ ದೇವರ ಅಭಿಷೆಕಕ್ಕೆ ೧೦೦೦ ತೊಗೊತಾರೆ ಅಂತ ತಿಳ್ಕೊಂಡೆ. ನನಗೂ ಫ್ಯಾಮಿಲಿ ಜೊತೆ ಹೋಗುವ ಅಸೆ ಇದೆ ಆದ್ರೆ ಕೆಲವು ಪೂಜಾರಿಗಳು ಹಣದ ಬೇಡಿಕ ಹಾಕಿದ್ರೆ ನನ್ನ ಅಣ್ಣ ಸ್ವಲ್ಪ ಕೆರಳ್ತಾನೆ ಅದುಕ್ಕೆ...ಅರ್ಚನೆಗೆ ಇನ್ನೂರೋ ಮುನ್ನೂರೋ ಆದ್ರೆ ಸರಿ ಆದ್ರೆ ೧೦೦೦ ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸಿತ್ತು.
@kavithakavitha9453
@kavithakavitha9453 3 ай бұрын
Addres ತಿಳಿಸಿ ಪ್ಲಸ್ ನಮಗು ಮಗು ಬೇಕು..
@mamathavijaykumar2018
@mamathavijaykumar2018 3 ай бұрын
@@kavithakavitha9453 ಶ್ರೀ ಕ್ಷೇತ್ರ ಇರೋದು ಮುಳಬಾಗಿಲಿನ ಹತ್ತಿರ ಕೋಲದೇವಿ ಅಂತ ಅಲ್ಲಿ ಗರುಡದೇವರ ಸಾನಿದ್ಯದಲ್ಲಿ ಪೂಜೆ ಮಾಡಿಸಿ ಹರಕೆ ಹೊತ್ಕೊಳ್ಳಿ ಒಳ್ಳೆಯದಾಗುತ್ತೆ
@smithashenoy2742
@smithashenoy2742 2 жыл бұрын
🙏🙏🙏🙏Adbhuta... Garuda devara darshana madabekendiruve atane karedukondu hoga beku 🙏🙏🙏🙏
@nihalc8105
@nihalc8105 2 жыл бұрын
🙏🙏 ನಮೋ ಗರುಡ ದೇವಾಯ ನಮಃ
@prabhuaradhya89
@prabhuaradhya89 2 жыл бұрын
Om namha Garudaya nmha
@arjun.gaming5142
@arjun.gaming5142 2 жыл бұрын
Jai Lakshmi Narayanaya Garuda Devaya Namaha
@harishakumarbg9040
@harishakumarbg9040 2 жыл бұрын
Nanna jeeva iruva varegu ninna sannidhige bartha irthini thande kai bidadiru thande.garudadeva💐👏🙏
@vishalakotian1565
@vishalakotian1565 2 жыл бұрын
Om Garuda devaya namaha nanagu nanna patigu mattu makkaligu ninna krupe sada irali deva. Namma kashtavannu pariharisu deva.
@kss2066
@kss2066 2 жыл бұрын
Nachiyar Kovil is another old Garuda temple in Tamil Nadu.
@vijayalakshmimadhavan6875
@vijayalakshmimadhavan6875 2 ай бұрын
Yes. In Swamimalai near kumbakonam.
@dileepkumar-fx2jz
@dileepkumar-fx2jz 2 жыл бұрын
Initially there was hope and we too belive that but now a days it become commercial abhisheka 1000 pooje 7000 fixed. The god who done good earlier now demanding money for everything. I believe in God , because the temple is still looks same with out any development but the poojaries developed thats why.
@shivaprakashmyname
@shivaprakashmyname 2 жыл бұрын
Can we just visit the temple to have the child and do abisheka only after having the child?
@shivaprakashmyname
@shivaprakashmyname 2 жыл бұрын
May I know whether they charge 1000 even if we do not do any abisheka there? I am just asking if we just pray for child and come.
@ChannelTRD
@ChannelTRD 5 күн бұрын
Wow ಸೂಪರ್ ಬ್ರೋ 🙏🙏🙏
@k.t.venkatachala1255
@k.t.venkatachala1255 2 жыл бұрын
🙏 Thank you very much 🙏
@ravikumarb8557
@ravikumarb8557 2 жыл бұрын
ಜೈ ಗರುಡ ದೇವ💐 🙏
@premarao538
@premarao538 2 жыл бұрын
Om Garudaya namaha .🙏Bless my daughter for health 🙏
@kushalarao6325
@kushalarao6325 2 жыл бұрын
Namma jeevanadalli iruva sakala sankasta kaledu sarrva karryadallu yashasannu nidu deva nanna brother ge maduve agali samsara agi suka Shanti sigali 🙏😭🙏🙏
@manjushree3985
@manjushree3985 2 жыл бұрын
Om namo naarayanaya namaha 🙏 Om namo garudaya namaha 🙏🙏
@samsungcafe09
@samsungcafe09 2 жыл бұрын
Jai Sri Garuda Deva 😍
@sarveshgouda5263
@sarveshgouda5263 2 жыл бұрын
🙏🙏🙏🙏 shree ram Sita Mata ❤️❤️🙏🙏🙏🙏🙏🙏
@hanumantahanu6530
@hanumantahanu6530 5 ай бұрын
ದೇವರ ದಯೆಯಿಂದ ನನಗೆ ಸರಕಾರಿ ಕೆಲಸ ಮತ್ತು ಮದುವೆಯಾದರೆ ಸಾಕು ದೇವರೆ 🙏🙏🙏🙏🙏
@gururajdesai1625
@gururajdesai1625 2 жыл бұрын
Haresrinivasa dhannyosmi dhannyosmi darshana madisiddakke ananthvandanegalu
@krishnamvandejagadguru5414
@krishnamvandejagadguru5414 2 жыл бұрын
ಪ್ರತಿ ಬಾರಿ ನಾನು ಮುಂದಿನ ಹೆಜ್ಜೆ ಇಡಲು ಯೋಜಿಸಿದರೆ ನಾನು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನನ್ನ ನಂಬಿಕೆ ದೇವರು ಯಾವಾಗಲೂ ನನ್ನ ಕೈ ಎತ್ತುತ್ತಾನೆ. ಇಂದು ನಾನು ಏನಾಗಿದ್ದರೂ ಗರುಡದೇವ ಮತ್ತು ವಿಷ್ಣು ಪರಮಾತ್ಮನಿಂದಲೇ.
@shridevinaikar9260
@shridevinaikar9260 2 жыл бұрын
Sir or mam edu yava place heli plz
@shridevinaikar9260
@shridevinaikar9260 2 жыл бұрын
Namage jeevanadali tumbha nova nq anubhavishidevi plz heli kodi plz sir
@svpushpa7057
@svpushpa7057 2 жыл бұрын
Yella yenu agilla sullu
@vinodshan7952
@vinodshan7952 2 жыл бұрын
Nanu visit madideeni avru helodu sullu.. Eno ando andaju mele heltaare
@aswinjv5532
@aswinjv5532 2 жыл бұрын
Is this next to mulbagilu Hanuman temple
@vinaykumars-bs2nl
@vinaykumars-bs2nl 2 жыл бұрын
🙏🏼🙏🏼🙏🏼🙏🏼
@sharmilagaekwad80
@sharmilagaekwad80 2 жыл бұрын
Oh god kindly bless me to get my favorite section for posting n my SS reg promotions..n gud health to all my family members🙏🙏🏻
@geetahegde3025
@geetahegde3025 Жыл бұрын
ನನ್ನ ಮಗನಿಗೆ ಇನ್ನು ಒಂದು ತಿಂಗಳ ಒಳಗೆ ಮದುವೆ ನಿಕ್ಕಿಯಾಗಲಿ
@veenaprakashprakash76
@veenaprakashprakash76 2 ай бұрын
garudadeva my family my and my misses and my daughter sarpadosa 8 types now clear it now itself myself begging with yours my God of garudadeva
@manjulahn7491
@manjulahn7491 2 жыл бұрын
We have visited swami's temple. Once again I want to visit. God should bless to give Darshana I waited hours together for Srinivasa Guruji but unable to talk to him kukumakita varnya kundendu davalayacha Vishnu vaha namstubhyam pakshiraja namosthte
@naliniramamurthy3819
@naliniramamurthy3819 2 жыл бұрын
🙏🙏🙏
@manjulachandrakanth114
@manjulachandrakanth114 2 жыл бұрын
He is fake, i have experienced nothing happened. He charged twenty thousand for Pooja . For having kids
@manjulachandrakanth114
@manjulachandrakanth114 2 жыл бұрын
He is teacher, but he will not be school instead he will be in temple till afternoon.
@AshaLakshmiTraditionalvlogs
@AshaLakshmiTraditionalvlogs 2 жыл бұрын
@@manjulachandrakanth114 howdha brother
@colourful3341
@colourful3341 2 жыл бұрын
@@manjulachandrakanth114 money walks & money talks everywhere
@sumasumithra2563
@sumasumithra2563 2 жыл бұрын
Om Shree lakshmi Narayana Garuda Devaya Namo Namaha🙏🙏🙏
@seenuseenappa463
@seenuseenappa463 Жыл бұрын
W r u this address sir and madem please send me address
@rps3343
@rps3343 2 жыл бұрын
Garudadeva naanu hethavarige hagu samajakke gaurava hagu hemme tharuvanthe ashirvadhisu. Sarvejana sukhino bhavanthu, Om namo shree lakshmi narayanaya.
@krishnamvandejagadguru5414
@krishnamvandejagadguru5414 2 жыл бұрын
ಇದು ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ ಸ್ಥಳವಾಗಿದೆ. ನಾನು ಆಗಸ್ಟ್ 2018 ರಲ್ಲಿ ಭೇಟಿ ನೀಡಲು ಪ್ರಾರಂಭಿಸಿದೆ. ಇದರ ನಂತರ ನನ್ನ ಜೀವನ ಬದಲಾಗಿದೆ ಎಂದು ನಂಬಿರಿ. ದೇವಸ್ಥಾನಕ್ಕೆ ಹೋಗುವ ಮೊದಲು ನನ್ನ ಕೆಲಸದಲ್ಲಿ ಸಮಸ್ಯೆ ಇತ್ತು.
@shivaprakashmyname
@shivaprakashmyname 2 жыл бұрын
May I know if I just go to the temple and see abhisheka done by others whether they will charge 1000 rupees? Even if we do not do any abisheka there do they charge?
@studio4kkannada238
@studio4kkannada238 2 жыл бұрын
No they will not charge anything , only if you want and wish to do any special SEVA , they ask a Fee according to the Seva.
@sheelanagaraj2120
@sheelanagaraj2120 2 жыл бұрын
Koladevi village kolar district mulbagilu talluku
@MADFORMOVIES
@MADFORMOVIES 2 жыл бұрын
koladevi village of Mulbagalu town, Kolar
@bhagyashreeshetty6781
@bhagyashreeshetty6781 2 жыл бұрын
Om garuda devaya namaha🙏🙏🙏🙏🙏🙏🙏🙏🙏🙏🙏🌹
@jayaprakashgs571
@jayaprakashgs571 2 жыл бұрын
Thank you sir
@balagondapatil1675
@balagondapatil1675 2 жыл бұрын
श्री.गरूड प्रभू आपकि कृपादृष्टी. हम पर भी सदा रहे . यही आपसे मन्नत और प्रार्थना करता हु.जय श्रीराम जय बजरंग बली.. शरणं शरणं शरणं .
@vasudevamurthyr8061
@vasudevamurthyr8061 2 жыл бұрын
Be blessed by the divine guruji....
@pushpaappajigowda8667
@pushpaappajigowda8667 2 жыл бұрын
Hi all, description box nali mention madiro number always switch off bartide, so how do we contact and ask, please help me,
@pvreddymcl
@pvreddymcl 2 жыл бұрын
Mulabagilu garuda temple
@studio4kkannada238
@studio4kkannada238 2 жыл бұрын
ಊರು ಕೊಲದೇವಿ , ಮುಳಬಾಗಿಲು , ಕೋಲಾರ ತಾಲೂಕು / ಜಿಲ್ಲೆ ಮುಳಬಾಗಿಲಿನಿಂದ ೧೦ ಕಿ ಮೀ .
@AnilP-cj1fd
@AnilP-cj1fd 2 ай бұрын
Hiii
@user-bt1ry3ch4d
@user-bt1ry3ch4d 13 сағат бұрын
ದತ್ತಾತ್ರೆಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 21 ಸರಿ ಬರೆಯಿರಿ ಎಲ್ಲಾ ಒಳ್ಳೇದಾಗುತ್ತೆ ಹೆಚ್ಚಿನ ಮಾಹಿತಿಗಾಗಿ ಸದ್ಗುರು ಸದಾನಂದ ಬಾಬಾ ಯೌಟ್ಯೂಬ್ ಚಾನೆಲ್ ಕೇಳಿ
@manjunathmanoj6406
@manjunathmanoj6406 2 жыл бұрын
Om namo Narayana 🙏🙏🙏🙏🌹💐
@ramyaramyat9051
@ramyaramyat9051 2 жыл бұрын
Om garudadevaya namaha🙏🌺🙏
@manjulaflowersshop3384
@manjulaflowersshop3384 2 жыл бұрын
Believe in God not like this people
@deepamuniraj3207
@deepamuniraj3207 2 жыл бұрын
Hello sir/madam, even I have visited the garuda temple if this year October comes 5-6 years but till date my marriage has not got fixed , before this temple even I have attended many punya kshetras for my marriage purpose only including garuda temple, in my case y the marriage have not fixed till date
@ranjithjkotian2263
@ranjithjkotian2263 2 жыл бұрын
Address please sir
@MADFORMOVIES
@MADFORMOVIES 2 жыл бұрын
koladevi village of Mulbagalu town, Kolar
@dileepkumar-fx2jz
@dileepkumar-fx2jz 2 жыл бұрын
I think you failed to give what they asked
@vinodshan7952
@vinodshan7952 2 жыл бұрын
God is true but the trustees cheeting the people.. I also have visited fake assurance they given
@shreepriya.sshreepriya.s6018
@shreepriya.sshreepriya.s6018 2 жыл бұрын
Have faith in God. If u belive anything is possible. Child like trust is important to manifest anything. never analyse that, will it really work for me? Instead keep in ur mind that i have asked something to God n he will definitely give it to me. N also visit swarna gowri temple (kuderu, near mysore) I personally suggested to someone n her marriage fixed exactly on gowri festival. All the best to you 😊 be happy always.
@saha17071987
@saha17071987 Жыл бұрын
ಓಂ ನಮೋ ಗರುಡ ದೇವಾಯ ನಮಃ
@keerthiraj4699
@keerthiraj4699 Жыл бұрын
Om garuda devayanamaha✨🙏🙇‍♂️
@shivaprakashreddy6979
@shivaprakashreddy6979 2 жыл бұрын
Hi, I visited this place and this pujari given marriage date but it's not done,and he gives another date also but same thing happened, this is fake.
@jbalaji7709
@jbalaji7709 2 жыл бұрын
what time he is available
@yogeshacharimv889
@yogeshacharimv889 2 жыл бұрын
ಜೈ ಗರಡದೇವ್ ದೇವ್ ಭಾವ
@chandanapanjini6466
@chandanapanjini6466 2 жыл бұрын
Jai Shree RadheKrishna ❤️
@chanduchandu5176
@chanduchandu5176 2 жыл бұрын
Om garuda devaya namha 🙏🙏
@rashmibc02
@rashmibc02 2 жыл бұрын
The temple is good but what they have created about marriage its all foolish thing...he says..for every one date I.e n he gives general guides...for every one same...rohu,Shani and guru..based on these 3 three he keeps..manulating the sentences...he is the man....without any spiritual knowledge...and divinity....he knows...nothing...just they are minting money from poor people....in the name of the God...
@Sweetie01782
@Sweetie01782 2 жыл бұрын
Agree with u maam .... Lots of money is spent on these . Temple n traditions r worth visiting .
@nagalakshmimg8020
@nagalakshmimg8020 Жыл бұрын
Absolutely correct! This so called astrologer is fake. Minting money. Sheer waste of time and money going here
@SilkyRoses333
@SilkyRoses333 2 жыл бұрын
If someone reads this convey him to change is attitude,nothing is permanent in this world,even he will be burnt or goes in to mud,nothing he takes with him
@Sweetie01782
@Sweetie01782 2 жыл бұрын
Totally agree ..... At times v cannot change ppl's attitude n blind faith .
@babyshetty3561
@babyshetty3561 2 жыл бұрын
Om naryana nama 🙏🙏🙏mahalaxmiye namha🙏🙏🙏🙏🙏om gruda devaya namha🙏🙏🙏🙏🙏
@dhanrajraju3450
@dhanrajraju3450 Жыл бұрын
Om. Sree. Garuda. Swamy💕💕💕💕💕🙏🙏🙏🙏🙏
@naagu3699
@naagu3699 2 жыл бұрын
My dear friends read this 3 points before going to this temple. 1. Ivaru baruva bhaktharige 100 rs , dhakshiney padedhukondu madhuve date fix maduthaarey. Ivaru helidha date olagade madhuve aagilla endarey. Elli Nana hendthi innu maduve aagilla antha nanna Keli, endhu MAAHA PUNGI SWAMIJIYAVARU, bhaktharige heluthaarey. Avaru helidha date olagade maduvey aagolla, mathhey avaru devarondige special request maadi case reopen Maadi mathey inondhu date fix maadtharey. 2. Bega maduve aagbeku andhrey 3500/- avarigey kodabeku. aaga list kodthaarey aaa list Alli 11 Jacket piece, 3 kg rice, ondhu baandli, karpoora etc etc etc iruthey. 3. Mathhey 2000/- rs koduva bhaktharige door close Maadi devarigey correct aagi 60 seconds Alli abhisheka Maaduthaarey, 2 plastic box Alli LEMON RICE kottu naama haakuthaarey.... 4. Ivaru high caste or luxury or rich people inthaha vyakthigalige personal aagi hudugi or huduganannu huduki kodutheney endhu jaathaka noduva samayadhalli heluva mahaadodda pungi .......... Eee nijavannu helidha nantharavu neevu namobodhilla nannannu bayyutheera It's okay Bhakthaadhigalu illi hogi inthaha olley offerannu padedhukollabeku...... Dhanyavaadhagalu 🙏🙏🙏🙏🙏
@makeoversbyshanthi7373
@makeoversbyshanthi7373 2 жыл бұрын
Olledaaithu nevu nija heliddu
@sudha-vg.
@sudha-vg. 2 жыл бұрын
Nija naanu e temple ge hogidhey nangu marriage date kotturu adhere agilla , nadudhilla andre num kotu namge call maadu anthaare adhere call maadi naavu keludhrey call disconnect madthaare , devuru na nambi intha janaru na nambedi .. money minded and sullugaara yaaru nambele bidu
@padmavathiv7711
@padmavathiv7711 2 жыл бұрын
@@sudha-vg. mam my marriage is delaying so i thought of going but ur telling its lie.
@sudha-vg.
@sudha-vg. 2 жыл бұрын
@@padmavathiv7711 yea he is money minded, don't trust these kind of people.. late marriages are really better instead marrying wrong .. i got married now its been 7 months .. i lost my happiness, everything...
@shivaprakashmyname
@shivaprakashmyname 2 жыл бұрын
May I know if I just go to the temple and see abhisheka done by others whether they will charge 1000 rupees? Even if we do not do any abisheka there do they charge?
@amruthpallimuniraju4152
@amruthpallimuniraju4152 2 жыл бұрын
If you believe in god .the god is there . If you believe in this burude Swamy you people lost everything. Burude puraana he says . Le Boli magane .first learn and get degrees from ancient Knowledge and our Veda puraana .
@KavithaSGowda
@KavithaSGowda 2 жыл бұрын
Om nami narayana namaha devade nanage thumaba kasta anisuthide kapadu garuda deva nan appa nan amma nana ista padorana nanu dura madikolo thara eno agide nanage avara mathana kela beku antha nisade nan amma amma ge gothilade maduve agidini mathe nan ganda chanagi nodikondidare nana kapadu garuda deva💐🙏💐
@mahantheshwaritm2188
@mahantheshwaritm2188 Жыл бұрын
Om shree veerabhadreshwaraya namaha 🙏🏻🙏🏻 Om Shree garudhay namah 🙏🏻🙏🏻Jay Shri Ram
Schoolboy - Часть 2
00:12
⚡️КАН АНДРЕЙ⚡️
Рет қаралды 4,9 МЛН
Задержи дыхание дольше всех!
00:42
Аришнев
Рет қаралды 3,8 МЛН
Это реально работает?!
00:33
БРУНО
Рет қаралды 2,4 МЛН
ನಾಗರ ಚೌತಿ ಹಾಗೂ ಪಂಚಮಿ ಆಚರಣೆ.....
9:37
ಆಧ್ಯಾತ್ಮ ವಾಣಿ Channel (Adhyatma vaani)
Рет қаралды 4,2 М.
Хитрая ГОРНИЧНАЯ вернула ДОМ матери 😱 #shorts
0:57
Лаборатория Разрушителя
Рет қаралды 2,6 МЛН
Арбузорезка 🍉
0:42
Сан Тан
Рет қаралды 4,4 МЛН
Doing This Instead Of Studying.. 😳
0:12
Jojo Sim
Рет қаралды 21 МЛН
il caldo fa brutti scherzi #dog #fight #punch
0:18
Cronache della Campania
Рет қаралды 25 МЛН