Dosa idli tinbauda mam naav chauti day henmaklu haakbeku andidake evening haal haakurene fasting madtidene migraine acidity iradrinda headache bartide so idli tinbauda outside tarsid afternoon .nam maneli panchami Dina haalu haaktidivi
@priyadando91742 ай бұрын
Chwti dina sanje puje madidare sati na akka... Belogge madokke aagilla please heli🙏
@naguMMsai73182 ай бұрын
❤❤❤❤ nanu ede tara ಮಾಡ್ತೀನಿ maa ❤❤❤
@madhuy43312 ай бұрын
ಸೌಮ್ಯಾ, ನಿಮ್ಮ ವಿಡಿಯೋ ಗಾಗಿ ಕಾಯ್ತಾ ಇದ್ದೆಮಾ,ಹಾಗೇ ಶುಕ್ರವಾರ ದ ಶ್ರೀ ಸಂಪತ್ತು ಗೌರಿ ಬಗ್ಗೆ ನಾನು ಹೇಳಿ.
@UshaSrinivasamurthy-jl8us2 ай бұрын
Thanks ma'am Fried items not allowed Then how we can use Aralu
@rukminikadkol15632 ай бұрын
ನಮಸ್ಕಾರ ಮ್ಯಾಡಮ್🙏🙏ತುಂಬಾ ಚೆನ್ನಾಗಿ ಪೂಜೆ ಮಾಡುವ ವಿಧಾನ ತಿಳಿಸಿದ್ದೀರಿ. ನಾಗಪ್ಪನ ಧಾರ 9 ಎಳೆ ಹಾಕ್ಕೊಂಡು ಅದನ್ನ ಯಾವಾಗ ತೆಗೆಯೋದು ತಿಳಿಸಿಕೊಡಿ ಮ್ಯಾಡಮ್ ಎಲ್ಲರಿಗೂ ಅನುಕೂಲವಾಗುತ್ತದೆ. ಧನ್ಯವಾದಗಳು,🙏🙏
@veenaanigol10162 ай бұрын
ನಾಗಪ್ಪನ ದಾರವನ್ನು ಮರುದಿನ ಸಿರಿಯಾಳ ಪೂಜೆ ಮಾಡಿ ವಿಸರ್ಜಿಸಬೇಕು .ಸಿರಿಯಾಳ ಪೂಜೆ ಪದ್ಧತಿ ಇಲ್ಲವಾದರೆ ಮರುದಿನ ತುಳಸಿ ಕಟ್ಟೆಯಲ್ಲಿ ಹಾಕಬೇಕು.
Madam namma sanna atthe tirikondiravaru hagagi, this year can we perform all festivals ?
@sowmyashyamhatcholi82052 ай бұрын
Illa habbagalu madalu baralla
@rekhakulkarni56832 ай бұрын
Thanks for your information
@deepasrinivas7412 ай бұрын
Hare srinivasa mami maneyalli makkalu school. College hogthare nale chwthi dina Upvasa madbeku adre Idlli madbahuda
@sowmyashyamhatcholi82052 ай бұрын
Maadabahudu
@madhural85552 ай бұрын
Pls reply madi
@rekhakulkarni32592 ай бұрын
Nevvedyyak undi evatte madi etako bahuda mam or nalene mada beka ri
@sowmyashyamhatcholi82052 ай бұрын
Ivatte maadi itkobahudu
@samarthmr50512 ай бұрын
Mam rajaa aagiddare.... matte yaavaga naagappanige haalu haakabahudu tilisi
@sowmyashyamhatcholi82052 ай бұрын
Ganapati habbada divasa halu hakabahudu
@samarthmr50512 ай бұрын
@@sowmyashyamhatcholi8205 mam adre avattu Ganapati pooje habba maadirittuve alva.....naavu haalu haakida Dina upavasa madbeku adikke yenu maadodu heli ammaa
@jyotijugali12112 ай бұрын
ನಾಗಪನಿಗೆ ಕುಚಕಡಬು ಅಂದರೆ ಇಷ್ಟ ನಾವು ಇದನ್ನೆ ಮಾಡುತ್ತೇವೆ
@DakshayiniJyothi2 ай бұрын
Sankalpa madi naga Pooja madabaika akka
@sowmyashyamhatcholi82052 ай бұрын
Maadi
@savithrirm48282 ай бұрын
ಎಳ್ಳು ತೊಳೆದು ಮಾಡಬೇಕಾ ಅಥವಾ ಹಾಗೆ. ಮಾಡಬಹುದಾ
@sowmyashyamhatcholi82052 ай бұрын
Tolebaradu hagehuribeku
@dishorts6022 ай бұрын
ಗಂಡನ ಮನೆಯಲ್ಲಿ, ಮನೆಯಲ್ಲಿ ಹಾಲು ಹಾಕಲ್ಲ, (ಅಮ್ಮ ನಾ ಮನೆಯಲ್ಲಿ ಹಾಕ್ತೆದ್ರು,) ಪದ್ದತಿ ಇಲ್ಲ, ಏನ್ ಮಾಡುದ್
@sowmyashyamhatcholi82052 ай бұрын
Paddati illa andre maadabedi
@Radhajnanesh2 ай бұрын
ಮನೆಯೊಳಗೆ ಹಾವು ಬಂದರೆ ಏನು ಮಾಡೋದು ನಮ್ಮ ಮನೆ ಹಿಂದ್ಗಡೆ ಹಿತ್ಲು ಇದೆ ಹಾವು ಬರ್ತವೆ ಏನ್ ಮಾಡೋದು ಕನ್ನಡದಲ್ಲಿ ಕಾಮೆಂಟ್ ಮಾಡ್ರಿ