Ep-10|ಇಲ್ಲಿದೆ ಧ್ಯಾನ ಮಾಡುವ ಸರಳ ವಿಧಾನ..!|SadhguruShri Rama| Best Way to Medidate|Gaurish Akki Studio

  Рет қаралды 85,793

Gaurish Akki Studio

Gaurish Akki Studio

Күн бұрын

ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
ರಹಸ್ಯಮಯ ಸಂಗತಿಗಳ ಅರಿವು.
👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
ಜೂನ 12 ರಿಂದ 15 2024
ಸಂಜೆ 7:00 ರಿಂದ 8:15
ಸ್ಥಳ : zoom meeting
ಲಿಂಕ್ ಮೇಲೆ ಕ್ಲಿಕ್ ಮಾಡಿ
✅ಈಗಲೇ ನೋಂದಾಯಿಸಿ✅
rzp.io/l/JUNEM...
☎️ 9482346950, 9482330850
==================================
SadhguruShri Rama is an Indian mystic, yogi & a realized spiritual master. He is
the founder of Upasana Foundation, a Trust envisioned to offering tools and
techniques for inner wellbeing.
SadhguruShri is a master communicator, converses in a very simple language,
presents complex ideas in an easy to understand way. He is eager to share his
abundant knowledge with all. In conveying his message, SadhguruShri goes
beyond the limited reach of words and offers the grace of direct Experience.
SadhguruShri is a True Master who, unlike a teacher, awakens you to the next
level of spiritual experience. Making a clear departure from mere customs and
rituals, SadhguruShri’s scientific methods for self-transformation are both
experientially direct and powerful. SadhguruShri incorporates key aspects of
ancient texts into modern contemporary life.
SadhguruShri teaches and guides his Sadhaks towards the spiritual evolution of
their Consciousness through the divine science of Kundalini Jagruti Shakti Kriya,
a technique born out of his profound experience of the Self.
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
...............................................#aahy://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#meditation #powerofmind #manoshakti #bestmethod #effective
#SadhguruShriRama #UpasanaFoundation #bengaluru #spiritualmaster #yogi #spiritual
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 140
@GaurishAkkiStudio
@GaurishAkkiStudio 8 ай бұрын
ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ ಜೂನ 12 ರಿಂದ 15 2024 ಸಂಜೆ 7:00 ರಿಂದ 8:15 Mode : zoom meeting ☎️ 9482346950, 9482330850 ಲಿಂಕ್ ಮೇಲೆ ಕ್ಲಿಕ್ ಮಾಡಿ ✅ಈಗಲೇ ನೋಂದಾಯಿಸಿ✅ rzp.io/l/JUNEMANOSHAKTI
@Nagarajnagaraj-p7i
@Nagarajnagaraj-p7i 7 ай бұрын
🙏
@KasturiShankarBhaktiGeetegalu
@KasturiShankarBhaktiGeetegalu 7 ай бұрын
ಫೀಸ್ ಕಟ್ಟೋಕೆ ಆಗ್ತಿಲ್ಲ
@KasturiShankarBhaktiGeetegalu
@KasturiShankarBhaktiGeetegalu 7 ай бұрын
ಇಲ್ಲಿ ಕೊಟ್ಟಿರೋ ನಂಬರಿಗೆ ಫೋನ್ ಮಾಡಿದ್ರೆ ಬರೀ ರಿಂಗ್ ಅಗುತ್ತೆ ಯಾರೂ ತೊಗೊಳೋರೇ ಇಲ್ಲ ಅಕ್ಕಿಯವರೇ.....
@HemanthShetty-e4p
@HemanthShetty-e4p 4 ай бұрын
5:37
@raghun467
@raghun467 8 ай бұрын
ನಿಮ್ಮ ಮಾತಿನಲ್ಲಿ ಕನ್ನಡ ಭಾಷೆಯನ್ನು ಕೇಳುವುದೇ ಚೆಂದ. ಚಿತ್ತದ ರಹಸ್ಯ ಹಾಗೂ ಧಾನ್ಯದ ರಹಸ್ಯವನ್ನು ಸರಳವಾಗಿ ತಿಳಿಸಿದಕ್ಕೆ ನಮನಗಳು 🙏🙏🙏🙏
@mohanraju4154
@mohanraju4154 3 ай бұрын
ತುಂಬಾ ಒಳ್ಳೆ ಕಾರ್ಯಕ್ರಮಗಳನ್ನು ಕೊಡತಾ ಇದ್ದೀರಿ. Hats off
@prathibapratiba6059
@prathibapratiba6059 11 күн бұрын
ಉತ್ತಮವಾದ ಕಾರ್ಯಕ್ರಮ 🙏
@Sunitharavindraputtur
@Sunitharavindraputtur 8 ай бұрын
ನಮಸ್ತೆ ಗುರುಗಳೆ.. ನಿತ್ಯ ಜೀವನದಲ್ಲಿ ಧ್ಯಾನದ ಅವಶ್ಯಕತೆಯ ಬಗ್ಗೆ, ಕೇವಲ ಆರೋಗ್ಯದಲ್ಲಷ್ಟೆ ಮಾತ್ರವಲ್ಲ ನಮ್ಮ ಮಾತು, ಯೋಚನೆ, ವರ್ತನೆಗಳ ಮೇಲೆ ಕೂಡ ಧ್ಯಾನದ ಒಂದು ಪ್ರಭಾವ ಎಷ್ಟಿದೆ, ಹಾಗೂ ಸರಳವಾಗಿ ಎಲ್ಲರೂ ಹೇಗೆ ಮನೆಯಲ್ಲೇ ಧ್ಯಾನವನ್ನು ಮಾಡಬಹುದು ಈ ಎಲ್ಲವನ್ನೂ ತುಂಬ ಸಹಜವಾಗಿ ಅರ್ಥವತ್ತಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ...ವಂದನೆಗಳು
@sumanthshetty8140
@sumanthshetty8140 8 ай бұрын
ಸದ್ಗುರು ಅವರ ಮಾತು ಕೇಳೋಕೆ ಅಷ್ಟು ಚೆಂದ😊
@LakshmiHr-l9n
@LakshmiHr-l9n 8 ай бұрын
ಹೌದಲ್ವಾ.. ಅಪ್ಯಾಯಮಾನ ಇನಿ ದನಿ ❤️
@LALULalu-wu6db
@LALULalu-wu6db 4 ай бұрын
ಸದ್ಗುರುಗಳು ನಿಮ್ಮನ್ನು ನೋಡಲು ನಮಗೆ ತುಂಬಾ ಕಾತುರ
@ayyappam4877
@ayyappam4877 8 ай бұрын
PMC Kannada Channel ಜೊತೆ ಎಲ್ಲರೂ ಕೈ ಜೋಡಿಸಿ ,ಸಂಪೂರ್ಣ ಧ್ಯಾನ ಜಗತ್ ಮಾಡಲು ಸಹಕರಿಸಿ
@ಅಧ್ಯಾತ್ಮದತತ್ವಪದಗಳು
@ಅಧ್ಯಾತ್ಮದತತ್ವಪದಗಳು 3 ай бұрын
ಪೂಜ್ಯರಿಗೆ ಭಕ್ತಿಯ ನಮನಗಳು 🌼🙏🙏🌼
@mohanraju4154
@mohanraju4154 3 ай бұрын
ಗೌರೀಶ್, ನೀವು ಸ್ಪಷ್ಟವಾಗಿ ನಮ್ಮ ಮನಸಿನಲ್ಲಿರುವ ದುಗುಡ, ಪ್ರಶ್ನೆ ಯನ್ನು ಗುರುಗಳಿಗೆ ಕೇಳುತ್ತೀರಿ. 👍
@DivyabhatDivyabhat
@DivyabhatDivyabhat 7 ай бұрын
ನಮಸ್ತೆ ಗುರೂಜಿ 🙏🏻 ನಮ್ಮ ದಿನ ನಿತ್ಯ ಜೀವನಕ್ಕೆ ಧ್ಯಾನ ಎಷ್ಟು ಅಮೂಲ್ಯವಾಗಿದೆ ಎಂದು ಸರಳ ಹಾಗೂ ಸುಲಭ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಗುರೂಜಿ 🙏🏻
@srinivasa-gg6by
@srinivasa-gg6by 2 ай бұрын
ಸದ್ಗುರು ಶ್ರೀರಾಮ ಸ್ವಾಮಿಜಿ ಅವರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
@pushpasathish9238
@pushpasathish9238 8 ай бұрын
ನಮಸ್ತೇ ಶ್ರೀ ರಾಮ್ ಗುರೂಜಿ 🙏🙏 ಧ್ಯಾನದ ಬಗ್ಗೆ ಸರಳವಾಗಿ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು 🙏🙏
@LakshmiHr-l9n
@LakshmiHr-l9n 8 ай бұрын
ಸ್ಪಷ್ಟ ಭಾಷೆ, ಸರಳ ಮಾತಿನಲ್ಲಿ ತುಂಬಾ ಚೆನ್ನಾಗಿ ಗುರುಗಳಿಂದ ಧ್ಯಾನ ಅರ್ಥ ಮಹತ್ವ ಮೂಡಿ ಬಂದಿದೆ. 🙏🏻ಹಾಗೆ ಧ್ಯಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತಿರುತ್ತೇನೆ 🙏🏻ನಿರೀಕ್ಷೆಯಲ್ಲಿ...... ಧನ್ಯವಾದಗಳು 🙏🏻🙏🏻🙏🏻🙏🏻
@laxminarayanabhat3109
@laxminarayanabhat3109 8 ай бұрын
ಅದಕ್ಕಾಗಿ ನಾನು ಈಗ ಮಲಗುವ ಮುನ್ನ ಅಂಗಾತ ಮಲಗಿ ಅದರಲ್ಲೆ ನಿದ್ದೆ ನೂ ಮಾಡ್ತೀನಿ ತುಂಬಾ ಚೆನ್ನಾಗಿ ಗಾಡ ನಿದ್ದೆ ಬರುತ್ತದೆ ಬೇಗ ಕೂಡ ಏಳಬಹುದು
@rajashekarv2905
@rajashekarv2905 3 ай бұрын
Super Gurugale nice ❤
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ 5 ай бұрын
ಮನೆಯಲ್ಲೇ ಧ್ಯಾನ ಮಾಡುವ ಅರಿವು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ.
@SharmilaShetty-x2e
@SharmilaShetty-x2e 7 ай бұрын
Namasthe shree ram guruji thumbha chennagi thilisidri nimma voise kelidre ennu keluva antha anisette nanu di aj ke ondu gante dhyana madthini Nimminda ennu hechu mahithi sikha danyavadagalu guruji
@DhanuKumar-dx4zu
@DhanuKumar-dx4zu 4 ай бұрын
ನಿಮೆಲ್ಲ ಮಾಹಿತಿಗೆ ಧನ್ಯವಾದಗಳು ಗುರುಗಳೇ❤.
@Ramu-fv9nv
@Ramu-fv9nv 7 ай бұрын
ಸಮಂ ಕಾಯ ಶಿರೋಗ್ರೇವಂ... ಯಾ ಮತಿಃ ಸಾ ಗತಿರ್ ಭವೇತ್❤❤❤
@madhusudhankatti4123
@madhusudhankatti4123 7 ай бұрын
ಈ ಶ್ಲೋಕವನ್ನು ಸಂಪೂರ್ಣವಾಗಿ ತಿಳಿಸಿ.
@SarithaYathish-x1t
@SarithaYathish-x1t 7 ай бұрын
ಗುರುಗಳು ವಾಯ್ಸ್ and ಸ್ಪೀಚ್ ಚನ್ನಾಗಿದೆ
@shivshankarpatil9813
@shivshankarpatil9813 7 ай бұрын
Pranamgalu gourish sir 🙏🙏🙏🙏🙏💐🙏🙏💐💐💐
@trathnamma3100
@trathnamma3100 7 ай бұрын
Jai Sri Ramkrishna pranam 🙏🏻 🏵
@parameshappaparameshappa973
@parameshappaparameshappa973 3 ай бұрын
Namaste shree ram guruji 🙏❤️🙏👋🦚🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐
@hassansab9764
@hassansab9764 2 ай бұрын
🙏🏻❤koti koti Namangalu Guruji ❤🙏🏻
@ShashidharKoteMusic
@ShashidharKoteMusic 3 ай бұрын
Superb simply great Hats off guruji Waaah eshtu sahaja sundara bhaashe
@UmaManjunathaiah-yw1cf
@UmaManjunathaiah-yw1cf 6 ай бұрын
ಸದ್ಗುರುಗಳ ಮಾತು ಕೇಳಿದಷ್ಟು ಕಮ್ಮಿ ಎನಿಸುತ್ತೆ 🙏🙏🙏
@s_rocky6495
@s_rocky6495 7 ай бұрын
Meditation is the ultimate for life Which gives intuition and it gives lot of happiness
@shobhakumar2271
@shobhakumar2271 7 ай бұрын
Very good attractive subject and talking thanks both
@pramodaadappa2643
@pramodaadappa2643 4 ай бұрын
ಶ್ರೀ ಗುರುದೇವ ನಮಃ
@LathaRaghu-j3d
@LathaRaghu-j3d 5 ай бұрын
Super sadguru nema mathu Madura
@shivshankarpatil9813
@shivshankarpatil9813 7 ай бұрын
Pranamgalu sadguruve 🙏🙏🙏🙏💐🙏
@ullas2498
@ullas2498 8 ай бұрын
ಅಧ್ಭುತ ವಿಶ್ಲೇಷಣೆ🎉
@vasanthisalian7253
@vasanthisalian7253 3 ай бұрын
Namaste guruji very good information
@ShakuntalaS-eo4fr
@ShakuntalaS-eo4fr 7 ай бұрын
Gurugale nanna koti koti namaskaragalu 😊
@dr.marappav3571
@dr.marappav3571 7 ай бұрын
ಗುರುಗಳೇ ತಾವು ಕನ್ನಡದಲ್ಲಿ ಅತ್ಯು ತ್ತಮ ವಾಗಿ ಆಧ್ಯಾತ್ಮದ ವಿಚಾರವನ್ನ ತಿಳಿಸುತ್ತಿದ್ದೀರಿ ಧನ್ಯವಾದಗಳು
@ManjulaKG-ef2yn
@ManjulaKG-ef2yn 3 ай бұрын
Handsome guruji
@anithasanjeeva7441
@anithasanjeeva7441 7 ай бұрын
Gurugalige ananthanantha dhanyavadagalu🙏🙏🙏🙏🙏🙏🙏🙏
@sushmaneelkant4233
@sushmaneelkant4233 4 ай бұрын
Thank u sir 🙏
@jayanthikamath2637
@jayanthikamath2637 5 ай бұрын
Dhanyavadagalu Gourish akkiyavre
@vasantpoojary3990
@vasantpoojary3990 7 ай бұрын
Very super speech sir Jai shree Krishna
@RanjithPoojary674
@RanjithPoojary674 3 ай бұрын
Tq so much guruji🙏
@lakshmibhat6658
@lakshmibhat6658 4 ай бұрын
DhyanadavStithiyecella Atthama koneya life anthyada stuthiyagude adara abhyasa ellara Athmavu dyanadavstituge higuvadannu kakiyabeku & kaliyafiddsru Rllara Aathmada stithi lifelli jeevanada Snthyadalli ade dyanadavstithige hoglebeku adu Aa devara pre planned creation about all Souls life in this miracle Earth life forever...
@ChittappaC-q6o
@ChittappaC-q6o 8 ай бұрын
Sadguru sree Rama Gurudevarige namaste 🙏 🙏 🙏 nimma ashirvada sada nimma mele erali 🙏 🙏 🙏
@maqboolmaqbool9344
@maqboolmaqbool9344 4 ай бұрын
Sooper gurugi
@GururajacharyaGuru-rk3pm
@GururajacharyaGuru-rk3pm 7 ай бұрын
ನೀವು ಹೆಚ್ಚು, ಹೆಚ್ಚು ಅಧ್ಯಯನ ಮಾಡಿದಲ್ಲಿ ನಿಮ್ಮ ಧ್ಯಾನ ಕಠಿಣ ಆಗುತ್ತೆ. ಮಾತಾಡುವುದು, ಪ್ರವಚ ಮಾಡುವವರು ಕಾರ್ಯ ರೂಪಕ್ಕೆ ತರುವವರು 100ರಲ್ಲಿ 99.90%ಮಾಡುವುದಿಲ್ಲ.
@Vijayalakshmi-wu4ll
@Vijayalakshmi-wu4ll 8 ай бұрын
So nice to explain about meditation thanks guruji
@ashokhadadi2418
@ashokhadadi2418 7 ай бұрын
Namaste guruji🙏🙏🙏
@sandhyashastry2741
@sandhyashastry2741 5 ай бұрын
My grandma and elders were doing dhyana..
@honnaraj377
@honnaraj377 8 ай бұрын
Super gurugale ❤ love you
@KiranNagogol
@KiranNagogol 8 ай бұрын
I am waiting for next episodes
@SurekhaS-h6v
@SurekhaS-h6v 7 ай бұрын
Nice explanation
@mkanilkumar748
@mkanilkumar748 7 ай бұрын
Great ❤
@gayathrishalini4493
@gayathrishalini4493 6 ай бұрын
Gurugala mattastu magadasttu episodgalu barali plzz...aadyathmika haadiyali naanu
@punithgopal5913
@punithgopal5913 8 ай бұрын
Gurugale ❤❤❤
@Suvarna-j9s
@Suvarna-j9s 4 ай бұрын
Gowri sir 🙏,gurugale namasthe, pls omme visit madi namma prajapitha brahma kumaris eshwariya vishwa vidyalaya kke.,nimma class very nice 👍 thank you.
@GaurishAkkiStudio
@GaurishAkkiStudio 4 ай бұрын
ಧನ್ಯವಾದ. ‌ಖಂಡಿತ ಬರ್ತನಿ.
@savitapatil233
@savitapatil233 7 ай бұрын
Thank you Very much guruji
@hemam7462
@hemam7462 7 ай бұрын
Super.
@ramappakhot9064
@ramappakhot9064 7 ай бұрын
Om namah shivay ❤
@ashwinimc4413
@ashwinimc4413 7 ай бұрын
Gourish Akki sir.. kindly check the background check box.. not looking calm..keep some. Single color .light blue or yellow..
@jayashreejaya3411
@jayashreejaya3411 6 ай бұрын
Suuper
@srishail321
@srishail321 7 ай бұрын
Thank you so much
@pavithrans5958
@pavithrans5958 6 ай бұрын
Very very great job sir 🙏🙏🙏 but how do dhyana regularly without break
@KrishnaMurali-j7s
@KrishnaMurali-j7s 7 ай бұрын
Iloveguruji🎉🎉🎉🎉🎉🙏🙏🙏🙏🙏
@laxminarayanabhat3109
@laxminarayanabhat3109 8 ай бұрын
ಗುರು ಜೀ ಹಾಗೆ ಮಾಡಿದರೆ ಸ್ವಲ್ಪ ದರಲ್ಲೆ ನಾವು ಕಳೆದು ಹೋದ ಅನುಭವ ಅಂದ್ರೆ ಇಲ್ಲಿ ಇರಲ್ಲ ಅದು ತುಂಬಾ ಹೊತ್ತಾಗಿಅಂದ್ರೆಸುಮಾರು3ತಾಸ್ಆಗಿತ್ತು ಮನೆ ಯವರೆಲ್ಲ ಈಗ ಧ್ಯಾನ ಕ್ಕೆ ಕುಂತ್ರೆ ಬಯ ಪಡುತ್ತಾ ರೆ ಆದರೆ ನನಗೆ ನಿಜಾನಂದ ಅಂದರೆ ಏನು ಅಂತ ಗೊತ್ತಾಯ್ತು ಶರೀರ ಶಿಲೆ ಯ಼ಂತೆಆಗಿತ್ತು
@ManjunthacC-o2t
@ManjunthacC-o2t 3 ай бұрын
❤❤❤❤🙏🏾🙏🙏🙏🙏🙏
@deelipgb9729
@deelipgb9729 8 ай бұрын
Supar.sir
@nandank5156
@nandank5156 2 ай бұрын
👍
@chandamama1550
@chandamama1550 3 ай бұрын
🧘🌹🌹🌹
@kavitakavi8285
@kavitakavi8285 3 ай бұрын
🚩🚩🚩🚩
@UmeshaSn-qi6bu
@UmeshaSn-qi6bu 7 ай бұрын
Umeshsn somalapur
@simplecrochet1989
@simplecrochet1989 8 ай бұрын
Gowrish akki sir Please have a 10 days vippasana free course at bangalore damma organisation. It leads you to perfect way of meditation
@artbykalaayodha957
@artbykalaayodha957 8 ай бұрын
hosa guru
@sunithagangamma4816
@sunithagangamma4816 2 ай бұрын
🙏🌹🙏❤❤❤❤🙏🌹🙏
@raghuraghubadiger4693
@raghuraghubadiger4693 7 ай бұрын
👌🙏🙏
@mohanraju4154
@mohanraju4154 3 ай бұрын
ಗುರುಗಳ ಭೇಟಿ ಎಲ್ಲಿ ಸಾಧ್ಯ ತಿಳಿಸಿ. ಮನಸ್ಸು ಮತ್ತು ಚಿತ್ತ ಬುದ್ದಿ ಅಂತರ್ ಪ್ರಜ್ಞೆ.. ಇದೆ ಚಿತ್ತ ಅಂತೀರಿ.. 👍
@GururajacharyaGuru-rk3pm
@GururajacharyaGuru-rk3pm 7 ай бұрын
ಧ್ಯಾನಕ್ಕೆ ನಿಮ್ಮ ಇಷ್ಟದ ಹಾಗೆ ಕುಳಿತುಕೊಳ್ಳಬಹುದು.ಅದಕ್ಕೆ ಯಾವುದೇ ನಿಯಮಗಳ್ಳಿಲ್ಲ
@RajuRaju-ci4te
@RajuRaju-ci4te 6 ай бұрын
🙏🏾🙏🏾🙏🏾🙏🏾🙏🏾
@SurekhaS-h6v
@SurekhaS-h6v 7 ай бұрын
Ennuhechchina video madi sir girishavare
@brahmanandancreator3714
@brahmanandancreator3714 7 ай бұрын
🙏🙏🙏
@HarshakushalKushal-d8g
@HarshakushalKushal-d8g 6 ай бұрын
Sir inta guruna nan udkta idde avrna meet madbeku innastu vicharagla tilkobeku yeg meet agodu gotagtilla
@Chennappa-qo2rv
@Chennappa-qo2rv 7 ай бұрын
@nagu9857
@nagu9857 7 ай бұрын
ಧ್ಯಾನವನ್ನು ಯಾವಾಗ, ಮತ್ತು ಆಹಾರ ತೆಗೆದುಕೊಂಡಾಗ, ಮಾಡಬಹುದಾ.
@SurekhaS-h6v
@SurekhaS-h6v 7 ай бұрын
Girishavara mattu chanda kelalu 1:46
@mnrputta9321
@mnrputta9321 3 ай бұрын
Ondu sari mulaadara chaktra active adre adu Hage eruttaa??
@rahullagali4271
@rahullagali4271 7 ай бұрын
Moun vratha evaning varege asten full day madbeka sir
@radhamurthy9912
@radhamurthy9912 7 ай бұрын
🙏🙏🙏🙏🙏🙏👌👌👌👌👌👏👏👏
@Anil9771
@Anil9771 8 ай бұрын
Sir dyana indha chakras active aguthe anthare adhu hege aguthe antha thilskodi
@HarshakushalKushal-d8g
@HarshakushalKushal-d8g 6 ай бұрын
Sir nan guruna meet madbeku avr mysorege yavgladru bartara plz tilsi
@geethaykgeethayk2493
@geethaykgeethayk2493 Күн бұрын
ಗುರುಗಳೇ ನಾನು ಬೆಳಿಗ್ಗೆ ಧ್ಯಾನ ಮಾಡಲು ಆಗುವುದಿಲ್ಲ ಬೇರೆ ಸಮಯದಲ್ಲಿ ಮಾಡಬಹುದಾ ದಯವಿಟ್ಟು ತಿಳಿಸಿ
@indiranayak9431
@indiranayak9431 Ай бұрын
Udupi district ನಲ್ಲಿ shibira ಇಡುತ್ತಿರ
@pramesh4176
@pramesh4176 8 ай бұрын
🙏🏻🌻🌹🔥🌹🌻🙏🏻
@punithgopal5913
@punithgopal5913 8 ай бұрын
Sir nan ge ista addre nan wife ge keloke isata ella gurugale enmadodhu
@ShreyasSuvarna-uj2cm
@ShreyasSuvarna-uj2cm 8 ай бұрын
🙏🙏🙏🙏🙏🙏🙏🙏🙏🙏🙏🙏🙏🕉🕉🕉
@nandiniganu8218
@nandiniganu8218 7 ай бұрын
Sir naanu 8 months inda Dyana maadtidini anapanasati Dyana naanu yaaru emba prashnege uttara nanna anubhavkke innu bandilla adru Dyana madthini namaste 🙏
@kavyagowda4440
@kavyagowda4440 7 ай бұрын
Nivu ennu jasthi time dayana madi 🙏🕉️🙏😊
@santhoshsanthu4199
@santhoshsanthu4199 7 ай бұрын
Yav thara madthira svalpa guide madthira namgu svalpa
@jajikunjappa5763
@jajikunjappa5763 7 ай бұрын
..❤
@RashmiRama1975
@RashmiRama1975 7 ай бұрын
Maybe Stillness is called neglecting the breathing tq guruji and tq akkiji
@karangowda7913
@karangowda7913 7 ай бұрын
Please Sri M na kariri sir.. avru madanapalli erthare.. avre correct agi spiritual bagge clear agi helthare
@user-lf8rn3ge8o
@user-lf8rn3ge8o 7 ай бұрын
Jai Gurudav. I am interstated to join course on June 12. What's procedure to join please information me
@SriUpasakas
@SriUpasakas 6 ай бұрын
🙏 Jai Sadhguru 🙏 We conduct Offline Classes. Do Contact the Number in Pinned Comment for details Dhanyavada
@whitetiger7551
@whitetiger7551 6 ай бұрын
ಧ್ಯಾನ ಮಾಡುತ್ತಾ ಯಾವುದೇ ಮಂತ್ರ ಹೇಳಬಹುದ...ದಯವಿಟ್ಟು ತಿಳಿಸಿ
@sathyashree5140
@sathyashree5140 3 ай бұрын
No
Counter-Strike 2 - Новый кс. Cтарый я
13:10
Marmok
Рет қаралды 2,8 МЛН
Shakti Kriya | ಶಕ್ತಿ ಕ್ರಿಯಾ
24:16
VISHWA7 MEDIA
Рет қаралды 21 М.