ಪ್ರೀತಿಯ ಅಪ್ಪು.. ಹೋಗಿ ಬನ್ನಿ|ಮತ್ತೆ ಕರುನಾಡಲ್ಲೆ ಹುಟ್ಟಿ ಬನ್ನಿ|Puneeth Rajkumar|SK Umesh SP-Rtd|Officer

  Рет қаралды 145,547

Gaurish Akki Studio

Gaurish Akki Studio

Күн бұрын

Hi All..Namaskara
Pls Watch and Share
GaS
#SKUmeshSPRtd #ಪ್ರೀತಿಯಅಪ್ಪುಹೋಗಿಬನ್ನಿಮತ್ತೆಕರುನಾಡಲ್ಲೆಹುಟ್ಟಿಬನ್ನಿ
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#ಪ್ರೀತಿಯ ಅಪ್ಪು ಹೋಗಿ ಬನ್ನಿ|ಮತ್ತೆ ಕರುನಾಡಲ್ಲೆ ಹುಟ್ಟಿ ಬನ್ನಿ|SK Umesh SP-Rtd|Officer|Ep-144

Пікірлер: 375
@PadmaVenkatram
@PadmaVenkatram 3 ай бұрын
ನಮ್ಮ ದೇವರು ದೊಡ್ಡ ಮನೆ ದೊರೆ ನಮ್ಮ ಪರಮಾತ್ಮ ಅಪ್ಪು ಬಾಸ್ ನಿಮ್ಮ ಬಗ್ಗೆ ಕೇಳ್ತಿದ್ರೆ ನಿಮ್ಮನ್ನ ಪಡೆದ ನಾವೇ ಧನ್ಯರು ನಮಗೆ ತುಂಬಾ ನೋವಾಗುತ್ತೆ ❤❤❤❤❤❤❤❤❤❤❤
@PrakashK-fm6li
@PrakashK-fm6li 3 жыл бұрын
ಉಮೇಶ್ ಸರ್ ನಿಜಕ್ಕೂ ನಿಮ್ಮ sence ಅದ್ಭುತ.. ನೀವು ನಿಜಕ್ಕೂ ಅದ್ಭುತ ವ್ಯಕ್ತಿ.. ಯಾವಾಗ್ಲೂ ತಲೆಗೆ hat ಹಾಕೊಂಡ್ ಇರ್ತಾ ಇದ್ರಿ.. But ಈ ಶೋಕದ ದಿನದಲ್ಲಿ ನೀವು ಹಾಕಿಲ್ಲ.. ಇದೇ ನಿಮ್ಮ ದೊಡ್ಡ ಗುಣ.. Miss u ಅಪ್ಪು boss
@krishnamurthy6100
@krishnamurthy6100 3 жыл бұрын
We miss you Appu matter Karnataka dalle hutti banni
@chikkannamala9645
@chikkannamala9645 3 жыл бұрын
ಎಂಥ ಅದ್ಭುತವಾದ ಮಾತು ಸರ್ ಡಾಕ್ಟರ್ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಬಗ್ಗೆ ಭಕ್ತ ಪ್ರಹಲ್ಲಾದ ಸಿನಿಮಾದ ಒಂದು ಸೀನ್ ಅನ್ನು ಉದಾಹರಣೆಯಾಗಿ ಕೊಟ್ಟು ಅವರ ಶೋಕ ಯಾಕೆ ಯಾತ್ರೆಗೆ ದಾರಿಯಾಗಿ ಬಿಟ್ಟಿರಲ್ಲ ಇದಕ್ಕಿಂತ ಇನ್ನೇನು ವರ್ಣನೆ ಬೇಕು ಹೇಳಿ
@VinodKumar-wd4hp
@VinodKumar-wd4hp 8 ай бұрын
L😊😊😊😊😊😊l😊😊😊😊😊😊😊😊l😊😊😊😊😊😊😊😊l😊
@VinodKumar-wd4hp
@VinodKumar-wd4hp 8 ай бұрын
😊😊😊😊😊l😊😊
@sanjeevhasarani8127
@sanjeevhasarani8127 3 жыл бұрын
ನಮ್ಮ ಕಂದ ಪುನೀತ್ ಅವರ ಬಗ್ಗೆ ಚಂದಾಗಿ ಹೇಳಿದ್ದಿರಿ.. ಉಮೇಶ್ sir.. 💐💐👍👍🙏🙏🙏🙏🙏
@sanjeevhasarani8127
@sanjeevhasarani8127 3 жыл бұрын
ಉಮೇಶ್ ಸರ್.. ನಮ್ಮ ರಾಜಣ್ಣನ ಕಂದ ಪೂನಿತ ಅವರ ಬಗ್ಗೆ ನೀವು ಹೇಳುತ್ತಿರುವ ಮಾತು ಸೂರ್ಯ ಚಂದ್ರರಿರುವಷ್ಟು ಸತ್ಯ ಸರ್.. ಧನ್ಯವಾದಗಳು..
@care4anand
@care4anand 3 жыл бұрын
ನಮ್ಮ ಮನೆಯ ಮಗು ನಮ್ಮ ಅಪ್ಪು, ತುಂಬಾ ಸಂಕಟದ ಅನುಭವ.
@ravikiran7467
@ravikiran7467 3 жыл бұрын
ಭಾರವಾದ ಹೃದಯದಿಂದ ನಿನ್ನನ್ನು ಬೀಳ್ಕೊಡುತ್ತೆವೆ ಹೋಗಿ ಬಾ ನಗುವಿನ ಪರಮಾತ್ಮ 🙏🏻🙏🏻🙏🏻🙏🏻🙏🏻 ಮಿಸ್ ಯು ಅಪ್ಪು
@naveenbond5433
@naveenbond5433 3 жыл бұрын
ಸೂಪರ್ ಸರ್
@shivaprasad8161
@shivaprasad8161 3 жыл бұрын
ಉಮೇಶ್ ತುಂಬಾ practical man,ನಿಮ್ಮ ಅಭಿಪ್ರಾಯ ಸತ್ಯ,ತುಂಬಾ ಚೆನ್ನಾಗಿ ಯೋಚ್ನೆ ಮಾಡ್ತೀರಾ ಸರ್.
@lingegowda8078
@lingegowda8078 3 жыл бұрын
ಹೃದಯ ಬಾರವಾಗಿದೆ.ಅಪ್ಪು ಅವರಿಗೆ ಅಂತಿಮ ನಮನ.🙏🙏🙏🙏🙏🙏🙏🙏🙏🙏
@bharathammu6512
@bharathammu6512 3 жыл бұрын
ಸೂಪರ್ ಸರ್. ಸತ್ಯವನ್ನು ಸತ್ಯದಂತೆಯೇ ನಿರೂಪಿಸಿದ್ದೀರಿ.🙏🙏🙏🙏🙏
@Mohankumartcm
@Mohankumartcm 3 жыл бұрын
ಉಜ್ವಲವಾಗಿ ಉರಿಯುತ್ತಿದ್ದ ದೀಪವನ್ನು ನೋಡುವುದೇ ಒಂದು ಸೌಭಾಗ್ಯವಾಗಿತ್ತು... ಅದು ಆರಿಹೋಗುವ ದಿನ ಇಷ್ಟುಬೇಗ ಬರುವುದೆಂದು ತಿಳಿಯದಾಯಿತಲ್ಲಾ ಹೃದಯಗಳಿಗೆ. 😔😔😔😔😔😔😢😢😢
@sanjeevhasarani8127
@sanjeevhasarani8127 3 жыл бұрын
ಉಮೇಶ್ ಸರ್.. ಇಂತಹ ಸುಂದರ ಬರವಣಿಗೆ ಸರ್ ನಿಮ್ಮದು ಸರ್ ನಮ್ಮಣ್ಣನ್ ಬಗ್ಗೆ.. 💐💐💐💐💐 🙏🙏🙏🙏🙏🙏
@kishanpanicker4709
@kishanpanicker4709 3 жыл бұрын
The greatest symbolism is of the legend of a police officer attending this interview without a cap or hat. Hats off to that gesture Sir. 🙏. As a son of an army officer a big bow to your gesture and holding onto and following the true principles of the forces of the land.
@chiny871
@chiny871 3 жыл бұрын
Well said brother n it's true Nice you have noticed that...
@sureshharanahalli5875
@sureshharanahalli5875 3 жыл бұрын
ಭಗವಂತನ ಮುಡಿ ಸೇರಿದ ಬೆಟ್ಟದ ಹೂ ಹೋಗಿ ಮತ್ತೆ ಹುಟ್ಟಿಬನ್ನಿ...ನಿಮ್ಮನ್ನು ಈ ಜನ್ಮದಲ್ಲಿ ಮರೆಯದ ಮರೆಯಲು ಸಾಧ್ಯವಿಲ್ಲ
@mallikarjunabaliger5283
@mallikarjunabaliger5283 3 жыл бұрын
Sir why can't you act in film ,why can't you direction sir..ನಿಮ್ಮಲ್ಲಿ ಅದ್ಭುತ ಕತೆಗಾರನಿದ್ದಾನೆ,ನಿರೂಪಕನಿದ್ದಾನೆ,ಒಳ್ಳೆ ಮಾತುಗಾರನಿದ್ದಾನೆ,ನಿಮ್ಮಲ್ಲಿ ,ಮಾನವೀಯತೆ ಇದೆ,ನಿಷ್ಠೆ ಇದೆ,ಪ್ರೀತಿ ಇದೆ,ಕರುಣೆ ,ಕರ್ತವ್ಯ ಪ್ರಜ್ಞೆ ಇದೆ ಎಲ್ಲವೂ ಇದೆ ಉಮೇಶ ಸರ್ ನಾನು ನಿಮ್ಮ ಪರಿಪೂರ್ಣ ಅಭಿಮಾನಿನಯಾಗಿಬಿಟ್ಟಿದ್ದೆನೆ.totally Thanks for GAS ನಿಮ್ಮನ್ನು ನಮಗೆ ಪರಿಚಯ ಸಿದ್ದ ಕ್ಕೆ...once again thanks To Gourish Akki sir
@rn6480
@rn6480 3 жыл бұрын
Appu is connected to people not just as a superstar but also emotionally. He has touched so many peoples lives through charity and with his humble character. His smiling face will always be with us forever. "God takes soonest those he loveth best"
@ಮನದ-ಮಾತು
@ಮನದ-ಮಾತು 3 жыл бұрын
ಆ ಮಗುವೊಂದಿತ್ತು ನಲಿಯುತಲಿತ್ತು ಆ ಕಲೆಯೊಂದಿತ್ತು ಕುಣಿಯುತಲಿತ್ತು ಆ ಮನಸೊಂದಿತ್ತು ಬೆರೆಯುತಲಿತ್ತು ಆ ಉಸಿರೊಂದಿತ್ತು ಹಾಡುತಲಿತ್ತು ಆ ಹೆಸರೊಂದಿತ್ತು ನಟಿಸುತಲಿತ್ತು ಆ ಕನಸೊಂದಿತ್ತು ಬೆಳೆಯುತಲಿತ್ತು ಆ ವಿದಿಯ ಕೈವಾಡವ ಇದು ಎಲ್ಲವು ಕಮರಿವೋಯ್ತು ಅಪ್ಪು!
@srinivassrini6584
@srinivassrini6584 3 жыл бұрын
V..good ward's
@ಮನದ-ಮಾತು
@ಮನದ-ಮಾತು 3 жыл бұрын
@@srinivassrini6584 🙏
@mamathacnjain
@mamathacnjain 3 жыл бұрын
😭💔
@omsairam62
@omsairam62 3 жыл бұрын
🙏
@ಮನದ-ಮಾತು
@ಮನದ-ಮಾತು 3 жыл бұрын
@@omsairam62 🙏
@gonik8gonik851
@gonik8gonik851 3 жыл бұрын
ಅಪ್ಪು sir ಅವ್ರಂತ ಮಾನವತ ಮನುಷ್ಯ ಇನ್ನು ಮುಂದೆ ಆ ಸ್ತಾನ thumboke ಆಗೋದಿಲ್ಲ,sir ತರಹದ ನಗು ಮುಖದ ರಾಜಕುಮಾರ huttoke ಸಾದ್ಯ ಇಲ್ಲ,sir e ಜನ್ಮಕ್ಕೆ ಇಷ್ಟೆ ನಾವ padkond ಬಂದಿರೋದು ನಿಜವಾಗ್ಲೂ we miss you ಅಪ್ಪು sir💔💔😭😭😭😘🙏
@narayanswamy4817
@narayanswamy4817 2 жыл бұрын
Being a police officer your poem is great.Salute to you.
@chethanbaliga5
@chethanbaliga5 3 жыл бұрын
ನಮ್ಮ‌ಕಂಗಳ‌‌ ಬಿಸಿಯ‌ ಹನಿಗಳು ನೂರು ಕಥೆಯ ಹೇಳಿದೆ ನೀನು ಇರದ ವಿಷಯ ಕೇಳಿ‌ ಕೋಟಿ ಮನಗಳು ಮಿಡಿದಿವೆ ಗುರುವು ಆಗಿ ಅಣ್ಣನಾಗಿ ನಮಗೆ ಬದುಕಲು ಕಲಿಸಿದೆ ಮುತ್ತುರಾಜನ ಮುತ್ತಿನಂತೆ ನಾಡು ನುಡಿಯ ಬೆಳೆಸಿದೆ ಆ ನಗುವ ಜನ ಮರೆವರೇ ನಮ್ಮ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿದೆ ನೀನೇ ಇರದ ನಾಡು ಈಗ ಬರಡು ಭೂಮಿಯಾಗಿದೆ🙏🙏🙏🙏
@ashwinisanthosh8855
@ashwinisanthosh8855 3 жыл бұрын
ಜೊತೆಗಿರದ ಜೀವ ಎಂದಿಗಿಂತ ಜೀವಂತ...... ಇವರ ನಗು ನಾವು ಬದುಕಿ ಇರೋವರೆಗೂ ಕಾಡುತ್ತೇ 💔🖤💔💔💔💔 we all miss u appu sir❤💔❤💔
@sanjayk7579
@sanjayk7579 3 жыл бұрын
💔
@ravisiddaiah9796
@ravisiddaiah9796 3 жыл бұрын
💔💔💔💔💔💔
@karunakarbabuk9044
@karunakarbabuk9044 3 жыл бұрын
Hats of to Shri Umesh, his astounding hold on the language, The way he has depicted bangarada manushya and his narration on appu is mind blowing.The most surprising factor is his police background and it's hard to believe the humility he exibits.My salute to this fantastic gentleman.
@ravikumarm1400
@ravikumarm1400 3 жыл бұрын
ಮಳೆಯಲ್ಲಿ ನಿಂತು ಕಣ್ಣೀರು ಹಾಕಿದ ಅನುಭವ.🙏🙏🙏
@uk143d
@uk143d 3 жыл бұрын
ಒಬ್ಬ ರಾಜ.. ಅವರಿಗೆ ರಾಜಕುಮಾರರು... ಅವರೆಲ್ಲರ. ಪ್ರೀತಿಯ.. ಯುವರಾಜ್.. 😭
@sanjeevhasarani8127
@sanjeevhasarani8127 Жыл бұрын
ನಮ್ಮ ಉಮೇಶ್ ಸರ್.ಹೇಳಿದ್ದು ಕೇಳ್ತಾ ಹೋದಂತೆ ಕಣ್ಣೀರು ತುಂಬಿ ಬರುತ್ತೆ ಗೆಳೆಯ ಗೌರಿ..ನಮ್ಮ ಕಂದ ಅಪ್ಪು ಬೇಗ ಹುಟ್ಟಿ ಬರಲಿ ಉಮೇಶ್ sir ಮತ್ತು ಗೆಳೆಯ ಗೌರಿ.....😢
@GaurishAkkiStudio
@GaurishAkkiStudio Жыл бұрын
True
@srinivasaseena779
@srinivasaseena779 3 жыл бұрын
ಅಪ್ಪು ಗೆ 100 ವರ್ಷ ಆಗಿದ್ದರು ಅವರನ್ನು ನನ್ ಅಪ್ಪು ANTHANE KARITHIDDHO, 😭😭😭😭💖💖💖
@GIRISHGIRISH-dx1tt
@GIRISHGIRISH-dx1tt 3 жыл бұрын
Appu nimma nenapu kannadigara hrudayadali jivantha happy journey 😭😭😭😭RIP appu sir
@goakannadiga5449
@goakannadiga5449 3 жыл бұрын
Umesh sir not wearing cap 🧢 today... Police's man respect 👌👌👌👌👌
@puneethshivalingaiah
@puneethshivalingaiah 3 жыл бұрын
Correct @Sagar_Reddy
@harish-yd1dr
@harish-yd1dr 3 жыл бұрын
Nenne inda mood upset agittu namma sahebra Matu Keli samadana aytu Puneet sir Elli hogidare ..ellu hogilla pratiyobbara Kannada matinalli appu idare Umesh sir Kannada padagalalli appu kanisutiddare love you appu
@raghuvishnu2562
@raghuvishnu2562 3 жыл бұрын
ನಾನು ಕಂಡ ಅದ್ಭುತ ಹೃದಯವಂತ. ಅಪ್ಪು ಸಾರ್. ಮಹಾಕ್ರುರಿ ದೇವರು
@ravikumard4412
@ravikumard4412 2 жыл бұрын
Punith history yalidakya thanks Umesh sir
@kavithakr1336
@kavithakr1336 3 жыл бұрын
ನಾವು ನಮ್ಮ ಜೀವವನ್ನು ಕಳೆದುಕೊಂಡಿದ್ದೇವೆ. ಕನ್ನಡದ ಕಂದನಿಲ್ಲದೆ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುವ ಮನಸ್ಸೆ ಸತ್ತುಹೋಗಿದೆ.
@kumarkumar-bc1sp
@kumarkumar-bc1sp 3 жыл бұрын
ಈ ವಿಷಯದ ಬಗ್ಗೆ ಇನ್ನೂ ಹೆಚ್ಚೂ ವೀಡಿಯೋಸ್ ಮಾಡಿ plz. ಉಮೇಶ್ ಸಾರ್ ತುಂಬಾ ಚೆನ್ನಾಗಿ ವಿಷಯ ಹೇಳ್ತಾರೆ... ❤️❤️❤️❤️❤️🙏
@TheChinnu08
@TheChinnu08 3 жыл бұрын
We can feel that Umesh sir so disturbed of this incident..RIP appu 😭😭
@Whatthefox6323
@Whatthefox6323 3 жыл бұрын
Yes I felt the same. He is disturbed and unable to accept the reality as well
@Whatthefox6323
@Whatthefox6323 3 жыл бұрын
Hats off to your sweet emotional Gesture Umesh Sir 🙏🏻🙏🏻🙏🏻
@mamathacnjain
@mamathacnjain 3 жыл бұрын
ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಸರ್.. 🧡 ನಾನು ಬದುಕಿರುವಾಗ ನಿಮ್ಮ ಬಗ್ಗೆ ಈ ರೀತಿಯ ಪೋಸ್ಟ್ ಬರೆಯುತ್ತೇನೆ ಎಂದು ನಾನು ಈ ದಿನದ ಬಗ್ಗೆ ಎಂದಿಗೂ ಊಹಿಸಿರಲಿಲ್ಲ.. ನಾನು ಸಾಯುವ ಮುನ್ನ ನೀವು ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುತ್ತೇನೆ ಎಂದು ನಾನು ಯೋಚನೆ ಕೂಡ ಮಾಡಿರಲಿಲ್ಲ .. ನನ್ನ ಹೃದಯವು ಸಂಪೂರ್ಣವಾಗಿ ಒಡೆದು ಹೋಗಿದೆ.. 😭💔 ನಾವು ನಿಮ್ಮನ್ನು ಆರಾಧಿಸಿದ್ದೇವೆ.. ನಿಮ್ಮ ಆದರ್ಶಗಳನ್ನು ನಾವು ಅನುಸರಿಸಿದ್ದೇವೆ, ಕೆಲಸದ ಕಡೆಗೆ ನಿಮ್ಮ ಸಮರ್ಪಣೆಯನ್ನು ನಾವು ಪ್ರಶಂಸಿಸಿದ್ದೇವೆ, ನಿಮ್ಮ ನಗು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ.., ನೀವು ಹಿರಿಯರನ್ನು ಮತ್ತು ಮಹಿಳೆಯರನ್ನು ಎಷ್ಟೊಂದು ಗೌರವದಿಂದ ಕಾಣುತ್ತಿದ್ದ ರೀತಿ ಮತ್ತು ಪ್ರತಿಯೊಬ್ಬ ಮನುಷ್ಯನನ್ನೂ ಸಹ ಯಾವುದೇ ಅಹಂಕಾರವಿಲ್ಲದೆ ಸಜ್ಜನಡತೆಯಿಂದ ಮಾತನಾಡಿಸುತ್ತಿದ್ದ ರೀತಿ ನಮಗೆಲ್ಲಾ ಸ್ಪೂರ್ತಿದಾಯಕ.. ನೀವು ನಕ್ಷತ್ರ, ನೀವು ಎಂದೆಂದಿಗೂ ನಕ್ಷತ್ರವಾಗಿರುತ್ತೀರಿ !! ನೀವಿಲ್ಲದೆ ಮೊದಲ ದಿನದ ಮೊದಲ ಪ್ರದರ್ಶನದ ಸಿನಿಮಾ ಆಚರಣೆಯ ಸಂಭ್ರಮ ಇಲ್ಲ !! ನನ್ನ ಮನಸ್ಸು, ಹೃದಯ ಖಾಲಿ ಮತ್ತು ಧ್ವಂಸಗೊಂಡಂತೆ ಭಾಸವಾಗುತ್ತಿರುವ ನನ್ನ ಭಾವನೆಗಳು ಯಾರ ಬಳಿ ಹೋಗಿ ಹೇಳಿಕೊಳ್ಳಲಿ ಅಂತ ಗೊತ್ತಾಗುತ್ತಿಲ್ಲ ನನಗೆ.. ನಿಮ್ಮ ನಗು, ನಿಮ್ಮ ಸರಳತೆ ಮತ್ತು ನಿಮ್ಮ ಚಲನಚಿತ್ರಗಳು ನಮ್ಮ ಹೃದಯದಲ್ಲಿ ಎಂದೆಂದಿಗೂ ಶಾಶ್ವತವಾಗಿ ನೆಲೆಸಿರತ್ತೆ .. ನಾವು ನಿಮ್ಮ ಅಭಿಮಾನಿಗಳು ಮತ್ತು ನಾವು ಕೊನೆವರೆಗೂ ನಿಮ್ಮ ಅಭಿಮಾನಿ ಮಾತ್ರ ಹಾಗೂ ನಿಮ್ಮ ಅಭಿಮಾನಿ ಎಂದು ಹೇಳಲು ನಮಗೆಲ್ಲರಿಗೂ ತುಂಬಾ ಹೆಮ್ಮೆಯಾಗುತ್ತದೆ.. ನಾವು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇವೆ ಸರ್, ನಾವು ನಿಮ್ಮನ್ನ ಬಹಳ ಮಿಸ್ ಮಾಡಿಕೊಳ್ಳುತ್ತೇವೆ.. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀವೇ ರಾಜಕುಮಾರ 😭😭😭💔💔🙏
@Manojkumar-ns9dn
@Manojkumar-ns9dn 3 жыл бұрын
Once again thanks to Gaurish for meeting these adorable person 💕
@chandravlogs777
@chandravlogs777 3 жыл бұрын
ಕನ್ನಡ ಚಿತ್ರರಂಗದ Power ಮರೆಯಾಗಿದೆ... ಮತ್ತೆ ಹುಟ್ಟಿ ಬನ್ನಿ...
@punithkumarpunithkumar7409
@punithkumarpunithkumar7409 3 жыл бұрын
ರಾಜ್ಯ ಬಿಟ್ಟು ಹೊರಟ ರಾಜಕುಮಾರ 😭😭😭😭😭😭😭😭😭😭😭😭😭😭😭😭
@ShashikalaWilfred
@ShashikalaWilfred Жыл бұрын
I really appreciate the way Mr.Umesh has expressed both about Dr.Rajkumar and Dr.Punith Rajkumar exactly the way we have felt .Sir, your expression is too good and your language also is commendable. You have actually narrated whatever is our feelings towards both this legendary icons of the Father and son. What this loss has meant to the people of Karnataka. We have been an ardent fan of both these super powerful stars of our Kannada film Industry. They can never be replaced by any other stars. They have created history for generations and will remain in the hearts of countless number of fans across the Globe. We love them forever and continue to watch their movies any number of times. Thank you Umesh Sir for presenting this wonderful episode. 🙏🙏🙏
@shivarajmothi6774
@shivarajmothi6774 3 жыл бұрын
ಯುವಜನತೆಯ ಬಗ್ಗೆ ನಿಜ ನಿಮ್ಮ ಮಾತುಗಳು, ಒಳ್ಳೆಯ ಮಾತುಗಳು ಸರ್..
@Banusanjeev
@Banusanjeev 6 ай бұрын
Nimma abhimani amricadhalli rathri 12;36 ega nodthidhini god bless me to meet him Umesh sir❤
@kalyankalyankumar9364
@kalyankalyankumar9364 3 жыл бұрын
ಮರೆಯಲಾಗದ ಮಾಣಿಕ್ಯ...
@Shridharshashi
@Shridharshashi 3 жыл бұрын
I love♥your concern of youngsters s k umesh sir
@Gopalkrishna-gd4ws
@Gopalkrishna-gd4ws 3 жыл бұрын
ಹೇ ಹರಿ... ನೀನೆಷ್ಟು ಕ್ರೂರಿ! 😢😢😢😢
@vanitanaik4009
@vanitanaik4009 3 жыл бұрын
Akki sir, Umesh sir ge namaste. Sir vande matalli heltini. Devarige tumba valle maklu appu sir. Devaru maduvanta valle kelasagalanne appu sir madirodi adke devaru bega karkondidare.
@prathapappuprathap-ul2in
@prathapappuprathap-ul2in Жыл бұрын
ಮಿಸ್ ಯು ಬಾಸ್ ❤
@PadmaVenkatram
@PadmaVenkatram 3 ай бұрын
ನನಗೆ ತುಂಬಾ ಆಸೆ ಇತ್ತು ಅಪ್ಪು 4ಅವರನ್ನ ಬೇಟೆ ಹಾಗಬೇಕು ಅಂತ ನಾನು ಪುಣ್ಣ ಮಾಡಿಲ್ಲ ಸರ್ ಅಪ್ಪು ನೋಡುವ ಭಾಗ್ಯ ಇಲ್ಲದೇ ಆಯ್ತು ❤❤❤❤❤❤❤❤❤❤❤ ನಮ್ಮ ದೇವರು ದೊಡ್ಡ ಮನೆ ದೊರೆ ನಮ್ಮ ಪರಮಾತ್ಮ
@kalkinatavlogs
@kalkinatavlogs 3 жыл бұрын
ದೇವರೇ ಈ ಸಾವು ನ್ಯಾಯವೇ. ಮಿಸ್ ಯು ಅಪ್ಪು ಸರ್ 💔💔😭😭😭😭😭😭😭
@lathavijayakumar1798
@lathavijayakumar1798 2 жыл бұрын
Very nice information sir miss you Appu
@NonvegisHEAVEN
@NonvegisHEAVEN 3 жыл бұрын
ಖಂಡಿತ ಸರ್‌, ಅಪ್ಪು ನಿಧನದಿಂದ ಯುವಜನಾಂಗ ಅದೇ ರೀತಿ ಯೋಚನೆ ಮಾಡುತ್ತೆ.
@nanjapparbtalur4477
@nanjapparbtalur4477 3 жыл бұрын
ನಾವು ಎಪ್ಪತ್ತು ‌ಎಂಭತ್ತು ‌ವರ್ಷಧಲ್ಲು ‌ಆತನಗುಣ ‌ಮೆಚ್ಚಿದ್ಧೆವು ‌ನಮ್ಮಮನೆಯ ‌ಮಗನೆಂದು ‌ತಿಳಿದಿದ್ಧೆವು ‌.
@sandeepadp4516
@sandeepadp4516 3 жыл бұрын
ನಿಮ್ಮಂತಹ ಅಭಿಮಾನಿಗಳು ರಾಜವಂಶಕ್ಕೆ ಮಾತ್ರ ಇದಾರೆ ..... ಧನ್ಯವಾದಗಳು
@ಸ್ವರಸಂಗೀತ-ಧ5ಝ
@ಸ್ವರಸಂಗೀತ-ಧ5ಝ 3 жыл бұрын
ಸಾರ್ ನಿಮಗೆ ಧನ್ಯವಾದಗಳು ಸಾರ್ ನಾನು ನಿಮ್ಮ ಮಾತನ್ನು ಕೇಳಲು ಕಾಯುತ್ತಿದೆ ನಿಮ್ಮ ಹೃದಯದಾಳದಿಂದ ಅಪ್ಪು ಅವರ ಬಗ್ಗೆ ಮಾತುಗಳು ನನ್ನ ಹೃದಯ ಮುಟ್ಟಿತು ಮಾತು ಕೇಳಲು ಕಣ್ಣಂಚಲಿ ನೀರಾಡಿತು ಮನಸುನ ನೋವು ತಾಳಲಾರದೆ ಕಣ್ ಮುಚ್ಚಲು ಪುನೀತ್ ರಾಜ್ ಮನಸಿನಲ್ಲಿ ಅಪ್ಪು ಮತ್ತೆ ಮತ್ತೆ ಕಂಡಿತು ಮರೆಯಲಾರೆ ನನ್ನಓಂ ಜೀವಇರುವವರೆಗೆ ಓಂ ಶಾಂತಿ😂😂
@madeshwaraambulance9758
@madeshwaraambulance9758 3 жыл бұрын
ನಿಮ್ಮ ಪದ ಪು೦ಜಕೆ ನಾನು ದೊಡ್ಡ ಅಭಿಮಾನಿ ಉಮೇಶ್ ಸರ್
@menakashimoga7712
@menakashimoga7712 3 жыл бұрын
Umesh sir narrates very well. Hats off to yr explanations thank u sir
@yammie96
@yammie96 3 жыл бұрын
Appuu❤️❤️🥰🥰 sadhaa nammondige endigu yendendigu 🙏❤️❤️
@Shrinivasgirish6037
@Shrinivasgirish6037 3 жыл бұрын
Devru annonu nijavaglu illa sir....bahala annyayaddu idu...miss you puneeth sir,😢😢
@Prasad-ze8kh
@Prasad-ze8kh 3 жыл бұрын
Really great he is the real being most humbled human. Real Gem of a man
@deekshi4035
@deekshi4035 3 жыл бұрын
Olllllllllllllllloooop
@maheshniveditha386
@maheshniveditha386 3 жыл бұрын
Umesh Sir you are not wearing hat in this interview u really great Sir u real hero sir iam d boss fan but we miss appu sir puneeth sir is great human being sir we lost good human being
@rpushpakumari8534
@rpushpakumari8534 Жыл бұрын
Appu sir bagge yestu helidaru endless.
@keshavgowda5067
@keshavgowda5067 3 жыл бұрын
Appu Sir, miss you ! Return if possible (Rip🙏) with same smile
@prakshpraka9158
@prakshpraka9158 2 жыл бұрын
ನಿಮ್ಮ ಮಾತಿನಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ
@ravikumard4412
@ravikumard4412 2 жыл бұрын
Umesh sir God bless u
@shivajip2180
@shivajip2180 3 жыл бұрын
Umesh sir it's great about appaji and appu 🙏🙏🙏🙏🙏🙏🙏
@rajeshursrajeshurs8521
@rajeshursrajeshurs8521 3 жыл бұрын
In childhood acting was superb
@deepa4184
@deepa4184 3 жыл бұрын
Very true.. more than 90% of Kannada kids likes Appu, since my childhood I am very big fan of him..
@manasaryan3803
@manasaryan3803 3 жыл бұрын
Thank you both for your words abt appu.. you ppl took time to remember and appreciate the simplicity, good work good attitude 👍
@antrmrj4806
@antrmrj4806 3 жыл бұрын
Yes, lot of kannada you tube channels like Metrosaga, Namduk, GSK, Raghu vine stores, Deepak Video factory, Pavan Venugopal, Ganesh Karanth ....did not bother to make a condolence or memorial video
@sunilthippogondanahalligan723
@sunilthippogondanahalligan723 3 жыл бұрын
Appu Anna you will always be in our hearts forever......
@ashvamedhacreations4520
@ashvamedhacreations4520 3 жыл бұрын
Hats off! Ond mathu 👏
@thimmeshbhavihal9099
@thimmeshbhavihal9099 3 жыл бұрын
Sir ನಿಮ್ಮ ಅನಿಸಿಕೆ ಸತ್ಯ ಮತ್ತು ನಾನು ಸಹಾ ಅವತ್ತು ತುಂಭಾ ಬೇಜಾರ್ ಆಗಿ ಹೋಗಿ ಕುಡಿದಿದ್ದು ಸತ್ಯ .ಕಹಿಯಾಗಿದ್ದರೂ...
@Flyabovecloud
@Flyabovecloud 3 жыл бұрын
From now, we should feel happy people are somewhere alive even if they are not with us. Person may disappear from this earth anytime without even saying goodbye! ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಪ್ಪು ಸರ್ 💐
@lakshmanam4014
@lakshmanam4014 3 жыл бұрын
100% umesh sir yuvakaru dari tapabahudu
@AshaRani-rp4ct
@AshaRani-rp4ct 3 жыл бұрын
Dhanyavadagalu thumba thumba chanagi snnavara maganabagge mathanadiddu
@bangalorevinod
@bangalorevinod 3 жыл бұрын
ಮಿಲನ ಒಂದು ಹೃದಯಸ್ಪರ್ಶಿ ಸಿನಿಮಾ
@MaheshTanu1971
@MaheshTanu1971 3 жыл бұрын
Appu sir nimmage devaru olayadu madali nimma attammake shathi sigali miss you appu sir 🙏🏻😭😭😭😭😭😭😭😭😭😭😭😭😭😭😭
@arararar7322
@arararar7322 2 жыл бұрын
Love you sir
@madhusudhan-em8no
@madhusudhan-em8no 3 жыл бұрын
Appu sir ❤️😭 only hero we can watch film with family 🙏🙏🙏🙏
@mahantayyahiremath598
@mahantayyahiremath598 2 жыл бұрын
i.miss you punita.sir...
@shivaprasad6311
@shivaprasad6311 3 жыл бұрын
Totally heart broken, feeling very sad💔💔💔😭😭Come back Appu
@suryaj6342
@suryaj6342 3 жыл бұрын
UMESH sir salute to u and nivu matadvaga nan manasu nan kannu thumbi bartide and henu hellodu sir E PAPIGALA LOKADALI devru holleyavra jotte kuruskondu matadoke karknodu hogbidtare ansute aste so painful 🥺🥺🥺🥺🥺🥺🥺🥺
@vmanju4847
@vmanju4847 3 жыл бұрын
Nice gentle man appu sir
@vasanthnayaka2295
@vasanthnayaka2295 3 жыл бұрын
Life is very short make a sweet .brother life yavaga end aguthe antha yarighu gothilla sir 🙏😢
@VS25686
@VS25686 3 жыл бұрын
Idi karnataka dalli ellargu heg feel agtide andre yaro nam close relative r frnd eno sattogidare anno tara agtide ellargu,really miss u Appu😥...
@umeshn9504
@umeshn9504 3 жыл бұрын
THANK YOU SIR
@gireeshgiri5983
@gireeshgiri5983 3 жыл бұрын
Umeshanna antharalada mathu love you
@subhashyaraganavi8910
@subhashyaraganavi8910 3 жыл бұрын
Super episode Umesh sir 🙏
@chethanbaliga5
@chethanbaliga5 3 жыл бұрын
10:30seconds exact feeling of all people 😭😭😭😭😭😭. Appu fans are different cos he was Unique.
@sandalwoodcircle1780
@sandalwoodcircle1780 3 жыл бұрын
Same here brother 😭
@jayashankarkr4738
@jayashankarkr4738 3 жыл бұрын
Dodda mane, dodda manasu, dodda fans, umesh Sir
@PrasannaKumar-ul6mp
@PrasannaKumar-ul6mp 3 жыл бұрын
Thank you umesh sir
@nagendraradha7936
@nagendraradha7936 3 жыл бұрын
Umesh sir is speaking perfect 🌹🌷🌹🌷
@vijaykumarsiddaramaiah6372
@vijaykumarsiddaramaiah6372 2 жыл бұрын
True what Mr Akki says, and we have seen puneeth as kid
@madurarachu4966
@madurarachu4966 3 жыл бұрын
Umesh sir what a speech
@girishgowda7836
@girishgowda7836 3 жыл бұрын
ಯಾರು ಅಪ್ಪು ಇಲ್ಲ ಅಂತ ಹೇಳ್ಬೇಡಿ ಪ್ಲೀಸ್ ಇದೆಲ್ಲ ಒಂದು ಕನಸು ನೀವೆಲ್ಲ ಸುಮ್ನೆ ಸುಳ್ ಹೇಳ್ತಾರೆ ಅವರು ಸ್ವಲ್ಪ ಸಮಯದ ಮಟ್ಟಿಗೆ ಹೊರಗೆ ಹೋಗಿದ್ದಾರೆ ಸ್ವಲ್ಪ ದಿನ ಬರ್ತಾರೆ ಅಪ್ಪು ಬೇಗ ಬನ್ನಿ ಪ್ಲೀಸ್ ಐ ಲವ್ ಯೂ..... ದೇವರೇ ನೀನು ಕ್ರೂರಿ....
@manjunathb3604
@manjunathb3604 3 жыл бұрын
Sir you are wonderful person
@bangalorevinod
@bangalorevinod 3 жыл бұрын
@19:20 ಭಕ್ತ ಪ್ರಹ್ಲಾದ ಸೂಪರ್
@Solid321
@Solid321 3 жыл бұрын
Jacki i watched N number of times dat to appu n meese bheemana combo was super
@jayakumarvenkatesh307
@jayakumarvenkatesh307 3 жыл бұрын
Believe it or not I always used to feel he would live for 80 + years.
@BrajBhoja
@BrajBhoja 3 жыл бұрын
such a wonderfull line wrote about Dr.Raj sir
@arunkumaryashu
@arunkumaryashu 3 жыл бұрын
Hats off sir
@bhagyabhanu2731
@bhagyabhanu2731 3 жыл бұрын
Appu😭😭😭😭😭😭😭 Whom to blame😰😰 29/11/2021 Worst day. Nobody can digest this horrible incident. Our happiness and hopes are lost without Appu sir. 😭😭😭😭😭
@ನುಸಿಪೀಡೆ
@ನುಸಿಪೀಡೆ 3 жыл бұрын
29/10/2021* miss u appu sir 😭😭gone too soon
@19.dheerajshanbhag97
@19.dheerajshanbhag97 3 жыл бұрын
Still it feels like we all are hearing some rumours, we are having some bad dreams! Definitely it takes a long time to digest this loss 😔 RIP APPU 🙏🏻💔
@guruscience9099
@guruscience9099 3 жыл бұрын
ಸುದಿನ ಅಲ್ಲ ದುಃಖದ ದಿನ
When you have a very capricious child 😂😘👍
00:16
Like Asiya
Рет қаралды 18 МЛН