Umesh is not ready to accept the failure of police department which is and was very crucial. Not excepted out of him sadly he is defending which is not right
@meghan3289 Жыл бұрын
Yess ur ryt I'm also not hpy with Umesh sir in this case
@hemanthp5728 Жыл бұрын
Here failure is not the answer that much only police capacity
@bhuvanavishnupriya7837 Жыл бұрын
Even me also not agree with him
@hu9t Жыл бұрын
Everyone have to understand here, in all case FIR, initial investigation and first IO are very important in any case. If that is tampered, evidences destroyed, corrupted and any external influence involved then that case is gone! Even supreme, international court also can’t do anything.
@prakashmd4446 Жыл бұрын
Absolutely!
@abhishekc.t6878 Жыл бұрын
ಉಮೇಶ್ ಸರ್ ಅವರ ಮೇಲೆ ಒಂದು ಒಳ್ಳೆಯ ಗೌರವ ಹಾಗೂ ನಂಬಿಕೆ ಇತ್ತು.. ಹಾಗೂ ಇವರ ಹಲವಾರು ಎಪಿಸೋಡ್ ಗಳು ನಂಗಂತೂ ತುಂಬಾ ಇಷ್ಟವಾಗಿತ್ತು... ಆದರೆ ಈ ಎಪಿಸೋಡ್ ಯಾಕೋ ತುಂಬಾ ಮನಸ್ಸಿಗೆ ನೋವಾಯ್ತು... ನೀವು ಪೊಲೀಸ್ ಡಿಪಾರ್ಟ್ಮೆಂಟ್ ಬಗ್ಗೆ ಮುಚ್ಚು ಮರೆಯಿಲ್ಲದ ಮಾತಾಡುತ್ತಿದ್ದ ವರು ಇವಾಗ ಅದೇ ಡಿಪಾರ್ಟ್ಮೆಂಟ್ ತಪ್ಪು ಮಾಡಿದ್ದು ಒಬ್ಬ ಸಾಮಾನ್ಯ ನಿಗು ಮೇಲ್ನೋಟಕ್ಕೆ ಗೊತ್ತಿರುವಾಗ ನೀವು ಅವರನ್ನು ಡಿಫೆಂಡ್ ಮಾಡಿಕೊಳ್ಳುತ್ತಿರುವುದು ಬಹಳ ಬೇಸರವಾಯ್ತು... ಇನ್ನಾದರೂ ದೊಡ್ಡವರ ದರ್ಪ ಗಳು ನಿಲ್ಲಬೇಕು ಸರ್.. ಹೀಗಾದರೆ ನಾವು ಸಾಮಾನ್ಯ ಪ್ರಜೆಗಳು ಹೇಗೆ ಸಮಾಜದಲ್ಲಿ ಬದುಕಬೇಕು ಹೇಳಿ..
@irappachhatti1962 Жыл бұрын
ಇದು ಹಳ್ಳಿಯಿಂದ ದಿಲ್ಲಿವರೆಗೆ ನಾಟಕ ದುಡ್ಡು ರಾಜಕೀಯ 👌🤣😢😅😂😅✍️. ಯಾವಾಗ ದುಡ್ಡು ತಗೊಂಡು ವೋಟ್ ಹಾಕಿದ ಅವತ್ತೆ ಅವನು ಸತ್ತ ಅಂತ ತಿಳುಕೊಳ್ಳಿ.
@satishshetty9178 Жыл бұрын
ಸೌಜನ್ಯ ಕೇಸಿನ ತನಿಖಾಧಿಕಾರಿಗಳಿಂದ ಕೇವಲ ಕರ್ತವ್ಯಲೋಪ ಆಗಿದೆ ಎಂದುಕೊಳ್ಳದಿರಿ. ಆರಂಭದಲ್ಲೆ ಆ ಕೇಸಿನ ದಿಕ್ಕು ತಪ್ಪಿಸಲೆಂದೇ ಅಮಾಯಕನನ್ನು ಸಿಕ್ಕಿಸಲಾಗಿದೆ ಎಂದರೆ ಖಂಡಿತವಾಗಿಯೂ ತನಿಖಾಧಿಕಾರಿಗಳಿಗೆ ಆರೋಪಿಗಳು ಯಾರೆಂಬ ಅರಿವಿತ್ತು ಮತ್ತು ಅವರನ್ನು ಬಚಾವು ಮಾಡಲು ಪ್ರಯತ್ನಿಸಲಾಗಿತ್ತು ಎಂಬುದು ಬೆರಳು ಚೀಪುವ ಎಳೆಮಕ್ಕಳಿಗೂ ಅರ್ಥವಾಗುವ ವಿಚಾರವಾಗಿದೆ. ಬಹುಶಃ ಮೊತ್ತಮೊದಲಿಗೆ ಆ ತನಿಖಾಧಿಕಾರಿಗಳನ್ನು ಬಂಧಿಸಿ ಏರೋಪ್ಲೇನ್ ಹತ್ತಿಸಿದರೆ ಅಪರಾಧದ ವಿವರಗಳು ಪುಂಖಾನುಪುಂಖವಾಗಿ ಹೊರಬರಲಿದೆ.
@vidyadaranchan4127 Жыл бұрын
100
@abhishekc.t6878 Жыл бұрын
@@vidyadaranchan4127 .
@dronason Жыл бұрын
Umesh sir is right . COD ಸುಮ್ನೆ charge sheet ಹಾಕಲ್ಲ ... Inspector ತಪ್ಪು ಮಾಡಬಹುದು . ಆದರೆ higher authority ಹಾಗೆ ಮಾಡಲ್ಲ ... ಇದು ಪಕ್ಕ ... ಸಂತೋಷರಾವ್ ಮಾಡಿರೋ ಕೇಸ್ ಇದು ... ನನ್ ಸ್ನೇಹಿತಾನೇ ಕೊಲೆ ಮಾಡಿದಾನೆ ... ಅವನೇ 9 ವರ್ಷ ಜೈಲಿನಲ್ಲಿದ್ದು ನಿರಪರಾಧಿ ಅಂತ ಈಚೆ ಬಂದಿದಾನೆ . 😂
@harishpoojary7458 Жыл бұрын
ಸೌಜನ್ಯನನ್ನು ರೇಪ್ ಮಾಡಿ ಕೊಂದವನು ಈ ನಿಮ್ಮ ಮಾತುಕೇಳಿ ನಗುತಿರಬವುದು.
@KrishnaKumar-zd4ue Жыл бұрын
100
@nithi1519 Жыл бұрын
Real
@nithi1519 Жыл бұрын
Policera yogyate iste anta nagtirbodu
@sunilkallianpura9280 Жыл бұрын
ಹೌದು ಮರೆ 🤦🏻♂️🤦🏻♂️🤦🏻♂️
@KishorskmabiyanKishorskmabiyan Жыл бұрын
👍
@ravirajeurs6400 Жыл бұрын
ನಿಮ್ಮ ಆತ್ಮ ಸಾಕ್ಷಿಯಾಗಿ ಹೇಳಿ ನಿಮ್ಮ ಕುಟುಂಬದ ವರಿಗೆ ಇತರ ಹಾಗಿದರೆ 12ವರುಷ ಕಾಯುತ್ತಿದ್ದ ರ ಹೇಳಿ ..
@irappachhatti1962 Жыл бұрын
🤣😂😢😅😂👌ಸೂಪರ್ ಗುರು
@Pruthviraj_shaiva Жыл бұрын
ಅದಲ್ಲ ಆಗಲ್ಲ
@suri2839 Жыл бұрын
Super sir
@bhagyaruby6571 Жыл бұрын
Time ಬಂದಿದೆ.ನೋಡ್ತಾ ಇರಿ,ರೇಪಿಸ್ಟ್ ಗಳು ಹೇಗೆ ಬಚಾವ್ ಆಗ್ತಾರೆ ನೋಡುವ.ಅವರಿಗೂ ನೆಮ್ಮದಿ ಇಲ್ಲ.ಯಾಕಂದ್ರೆ ದೇವರು ಇವರ ಆಟ ನೋಡ್ತಾ ಇರ್ತಾನೆ.
@mainuhyujuuhjl Жыл бұрын
ಹೇಳಿ ಉಮೇಶ್ sir, ಆಗಬಹುದಾ... wait ಮಾಡುತ್ತಿದ್ರಾ....
@nawaz1131 Жыл бұрын
ನಿಮ್ಮ ಬಗ್ಗೆ ಒಳ್ಳೆಯ ಅಭಿಮಾನ ಇತ್ತು ಆದರೆ ನೀವು ನಿಮ್ಮ ಇಲಾಖೆಯನ್ನ ಬಿಟ್ಟು ಕೊಡುತ್ತಿಲ್ಲ, ಕೊಲೆಗಾರ ನಗುತಿರ ಬಹುದು, justice for saujanya,
@irappachhatti1962 Жыл бұрын
👌ಪೋ +ಪೋ 50+50. ಮರ್ಯಾದೆ ಪ್ರಶ್ನೆ
@darshansk5575 Жыл бұрын
Leyyy avru adune helidu local police sari madila so cod madudru avru sari madila so cbi madudru yella agency nu avne culprit antha heludru but court alli prove aglila
@darshansk5575 Жыл бұрын
So nin prakara police sari ila , cod nu sari ila, cbi nu sari ila so next ninge kodbeka investigation na!!!!

@doncorleone3901 Жыл бұрын
@@darshansk5575ivara prakaara ivaru yaarna helthaaro thandu hang maadbeku. Same happened in case of DK Ravi, Sushant Singh Rajput, Ganapathi etc. All of them killed themselves but these idiots want to hang whoever is famous
@padmajasn2325 Жыл бұрын
ಓಹೋಹೋಹೋ ಈಗ ಅರ್ಥ ಆಯ್ತು..... ಸೌಜನ್ಯ ಸತ್ತ ಮೇಲೆ ಆ ರೀತಿಯ ಕೊಲೆ ಮತ್ತೆ ಮತ್ತೆ ಆ ಅ(ಧರ್ಮಸ್ಥಳದ) ಸುತ್ತ ಎಲ್ಲೂ ನಡೆಯಲಿಲ್ಲಾ ಕಾರಣ 490 ಅಸಹಜ ಸಾವಿನ ಹಿಂದೆ ಇದೇ ಸಂತೋಷರಾವ್ ಕೈವಾಡ ಇತ್ತು ಅಲ್ವಾ ಸರ್..... ವಾವ್ ಸೂಪರ್ ಎಪಿಸೋಡ್..... ಏನ್ರೀ ಇದು ಕರ್ಮ........ ಥೂ ಇಂಥಾ discussions ಒಟ್ಟಾರೆ waste of time 😮😮
@manjulan6641 Жыл бұрын
ಸೌಜನ್ಯ ಸತ್ತ ಮೇಲೆ, ತಿಮರೋಡಿ ಅಣ್ಣ ಹುಟ್ಟಿದ್ರಲ್ಲ ಅದಕ್ಕೆ ಮತ್ತೆ ಅಂತಾ ಕೇಸ್ ಹಾಗಿಲ್ಲ ಅಷ್ಟೇ, ಮಹೇಶಣ್ಣ ಇಲ್ಲದಿದ್ರೆ ಅಲ್ಲಿನ ಜನರ ಪಾಡೇನು, ಜೈ ಮಹೇಶಣ್ಣ
@shekarrao932 Жыл бұрын
ಕೆನೆಗೂ ನಮಗೆ ಅರ್ಥವಗೀ ದು ಏನಪಾ ಆದ್ರೆ ಸೌಜನ್ಯ ಳಿಗೆ ನ್ಯಾಯ ಸೀಗುದಿಲ ಸೂಪರ್ ಸರ್,ನ್ಯಾಯ ಎಲ್ಲಿದೇ 😢 ತುಂಬಾ ಅದ್ಬುತ ವಾದ ಒಂದು 🎥 ಎಂಥ ಕಾರ್ಯಕ್ರಮ ನಾವು ನೀಮ ಚಾನಲ್ ನ್ನಲಿ ನೋಡಿಲ್ಲ 👆🙏🙏🙏
@ramsanchari Жыл бұрын
Sari nin santhosh rao tappu madidane antha elthidya alva so proove madthiya
@dreamhomekannada Жыл бұрын
ಮಾಡಿದವನು ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಗಿ ಇರ್ತಾನೆ ಅಷ್ಟೇ ಬೇರೆ ಏನು ಉಪಯೋಗ ಇಲ್ಲ..... 😢😢
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ಆತನ ಕುಟು0ಬ ಇದನ್ನ ಒಪ್ಪಿದ್ದಾರೆ... ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@irannasorganvi7125 Жыл бұрын
I am a big fan of Shri Umash Sir.... but Sir's view on this matter is not satisfactory...sometimes need to accept loopholes in the department rather than defending it.
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ್ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಖಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@Charanrajgowda2 Жыл бұрын
@@spm2508 ಸಂತೋಷ್ ರಾವ್ ಅಲ್ಲೇ ಟೆಂಟ್ ಹಾಕಿ ವಾಸ್ತವ ಹೂಡಿದ್ಧ ಅನ್ನುವವರಿಗೆ ನನ್ನ ಕೆಲವು ಪ್ರಶ್ನೆ... 1. ಆತ ಮಳೆಗಾಲದಲ್ಲಿ ಯಾಕೆ ಕಾಡಿನ ನಡುವಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾನೆ...? 2. ಆತನ ಚಾಪೆ, bedsheet, ಹಾಗೂ ದೈನಂದಿನ ಬಳಕೆಗೆ ಉಪಯೋಗಿಸುವ ವಸ್ತುಗಳು ಯಾಕೆ ಸಿಗಲಿಲ್ಲ..? 3. ಬೆಳೆಕಿನ ವ್ಯವಸ್ಥೆಗೆ ಮಾಡಿಕೊಂಡಂತಹ ದೀಪ ಅಥವಾ tourch ಯಾಕೆ ಸಿಗಲಿಲ್ಲ...? ಒಂದುವೇಳೆ ಆತ ಬೆಳಕಿನ ವ್ಯವಸ್ಥೆ ಮಾಡಿದ್ಧಾರೆ ಆ ಧಿನ ರಾತ್ರಿ ಅದು ಹುಡುಕಲು ಬಂದ ಜನರಿಗೆ ಗೊತ್ತಾಗುತ್ತಿತ್ತು ಯಾಕೆಂದರೆ belaku ಇರುವ ಪ್ರದೇಶ ಕತ್ತಲಲ್ಲಿ ಎದ್ದು ಕಾಣುತ್ತದೆ.. 4.ಟೆಂಟ್ ಹಾಕುವಾಗ ಬಳಸಿದಂತಹ ಮಣ್ಣು ಅಗೆಯುವ ಉಪಕರಣ, (ನೆಲ ಸಮತಟ್ಟು ಮಾಡಲು ಹಾಗೂ ಗುಂಡಿ ತೆಗೆಯಲು) ಕತ್ತಿ ಹಗ್ಗ ಯಾಕೆ ಸಿಗಲಿಲ್ಲ..? 5. ಅಕ್ಟೋಬರ್ ತಿಂಗಳಲ್ಲಿ ಸಂಜೆ 6:15 ಗಂಟೆ ಆಗುವಾಗನೇ ಕತ್ತಲಾಗುತ್ತದೆ ಅಂತದರಲ್ಲಿ ಆತ 6:15 ಗಂಟೆಯೊಳಗೆ ಮರ್ಡರ್ ಮಾಡಿರಲು ಸಾಧ್ಯವಿಲ್ಲ.. ಯಾಕೆಂದರೆ ಆಕೆ ಆಹಾರ ಸೇವಿಸಿದೇ 6:00-6:30 ನಡುವಲ್ಲಿ.. ಮತ್ತೆ 6 ಗಂಟೆಯ ಮುಂಚೆ ಆ ರಸ್ತೆಯಲ್ಲಿ ಭಕ್ತಾದಿಗಳು ಓಡಾಡುತ್ತಿರುತ್ತಾರೆ ಅವಾಗ ಕಿರುಚಾಡುವ ಸ್ವರ ಕೇಳಿಯೇ ಕೇಳುತ್ತದೆ. 6. ಮತ್ತೆ ಆಕೆಯ ಹರಿದ ಬಟ್ಟೆಯ ಕುರುಹು ಕೂಡ ಯಾಕೆ ಸಿಗಲಿಲ್ಲ... 7. ಮರುದಿವಸ ಆ ಸ್ಥಳದಲ್ಲಿ 500 ಕಿಂತಲೂ ಹೆಚ್ಚಿನ ಜನ ಸೇರಿದ್ಧಾರೂ ಅಲ್ಲೇ ಟೆಂಟ್ ಇಧಿದ್ಧಾರೆ ಅವರ ಕಣ್ಣಿಗೆ ಯಾಕೆ ಬೀಳಲಿಲ್ಲ... Even ಪೊಲೀಸನವರಿಗೂ ಯಾಕೆ ಗೊತ್ತಾಗಲಿಲ್ಲ... 8. ಕೊನೆಯದಾಗಿ ಆತ ನಿಜವಾದ ಅಪರಾಧಿ ಆಗಿದ್ಧರೆ ಆತ 2 ದಿವಸಗಳ ಕಾಲ ಅಲ್ಲೇ ಯಾಕೆ ಕುಳಿತಿರುತ್ತಾನೆ, ಅವ ಘಟನೆ ಆದ ಮರುದಿವಸವೇ ಪಾಲಯಾನ ಮಾಡುವುದಿಲ್ಲವೇ...? 9. ಸೌಜನ್ಯ ಲ ದೇಹ ಸಿಕ್ಕ ಒಕ್ಕದಲ್ಲಿ ಒಂದು ಚೀಟಿ ಇರುತ್ತೆ ಅದು photo ಇದೆ... ಆದರೆ ಆ ಚೀತಿಯಲ್ಲಿ ಏನು ಬರೆಯಲಾಗಿತ್ತು ಅನ್ನುವ ತನಿಖೆ ಕೂಡ ಆಗಲಿಲ್ಲ... ಹಾಗೂ ಆ dhivasa ಜೋರು ಮಳೆ ಇತ್ತು.... ಒಂದುವೇಳೆ ಅಲ್ಲೇ ಕೊಲೆಯಾಗಿದ್ಧಾರೆ ಆ ಚೀಟಿ ಯಾಕೆ ಓದ್ಧೆ ಆಗಲಿಲ್ಲ...? Waiting for your answer
@Shashi156s Жыл бұрын
SKUಸರ್, ನೀವ್ ಇಷ್ಟೆಲ್ಲಾ ಮಾತಾಡುವಾಗ ನೀವು ಸಾಕಷ್ಟು ಮಾಹಿತಿಗಳು ತುಂಬ ಆಳವಾಗಿ ಕಲೆಕ್ಟ್ ಮಾಡಿರ್ತೀರಿ. But ಇಷ್ಟೆಲ್ಲಾ ನಿಮ್ಮ ಬೇರೆಬೇರೆ ಕಥೆಯನ್ನು ಕೇಳಿದಿನಿ, ಆದ್ರೆ ಇದ್ರಲ್ಲಿ , ನಿಮ್ಮ ಮಾತಲ್ಲಿ ಕ್ಲಾರಿಟಿ ?????!!!!!!!!!!!
@suryamadhu6209 Жыл бұрын
ಇವಾಗ ರಿಟೈರ್ಡ್ ಆಗಿದ್ದಾರೆ ಡ್ಯುಟಿ ಇಲ್ಲ ಖಾಲಿ ಭಾಷಣ, ಅಣ್ಣಪ್ಪ ನೆ ಶಿಕ್ಷಿಸುವರು
@@VikasJaink ನಾನು you tube ನೋಡಿ ಯಾವುದೇ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ.. ಇದು ತನಿಖಾ ವೈಫಲ್ಯ ಅಲ್ಲವೇ??? ಹಾಗೆಯೇ ಕಳೆದ 30 ವರ್ಷಗಳಿಂದ ಉಜಿರೆ ಧರ್ಮಸ್ಥಳದ ಆಗು ಹೋಗುಗಳನ್ನು ಹತ್ತಿರದಿಂದ ಬಲ್ಲೆ
bolinmagane otu hakiddu duddu tagondu vyavaste sari maadalu alla
@spm2508 Жыл бұрын
ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕು ಸ0ತೋಷ್ ರಾವ್ ತಾನು ಕೆಲಸ ಮಾಡುತಿದ್ದ ಹೋಟೆಲ್ ನಲ್ಲಿ ತನ್ನ ಹೆಸರನ್ನ ಮರೆಮಾಚಿ ಬೇರೆ ಹೆಸರಲ್ಲಿ ಕೆಲಸಕ್ಕೆ ಸೇರಿದ್ದು ಯಾಕೆ ಮತ್ತು ಯಾವ ಉದ್ದೇಶದಿ0ದ ರೇಪ್ ನಡೆದ ಜಾಗಕ್ಕೆ ಪಕ್ಕ ದಾರಿ ಪೋಲಿಸರಿಗೆ ತೋರಿಸಿದ್ದು ಹೇಗೆ ಆತ ಆ ಜಾಗಕ್ಕೆ ಹೊಸಬನೇ ಆಗಿದ್ದರೆ ಮತ್ತು ತಾನು ಆ ಜಾಗ ನೋಡದೆ ಇದ್ದರೆ ಮತ್ತು ಪೋಲೀಸ್ ನಾಯುಗಳು ಹೋದ ದಾರಿ ಮತ್ತು ಸ0ತೋಷ್ ತೋರಿಸಿದ ದಾರಿ 2 ಒ0ದೇ ಅಗಿದ್ದು ಹೇಗೆ.... ಆತ ಜಿಮ್ಮರ್ ಆತ ಒಬ್ಬ ಹೆಣ್ಣನ್ನ ನಿರಾಯಾಸವಾಗಿ ಎತ್ತಬಲ್ಲವನಾಗಿದ್ದ ಆದನ್ನ ಎಲ್ಲ ಯೂಟೂಬರ್ ಗಳು ಯಾಕೆ ಮರೆ ಮಾಚುತ್ತಿವೆ...
@RiseVibeAcademy Жыл бұрын
Yes very big people are involved and Santosh is innocent I would believe people like Girsh M than this person
@shridharagowdarenjilady2445 Жыл бұрын
ನೀವು ಈ ತನಿಖೆಗೆ ಬಂದರೆ ಸತ್ಯ ತಿಳಿಯಲು ಸಾಧ್ಯ.ಪುಸ್ತಕ ಬದನೆ ಕಾಯಿ ಪಲ್ಯಕ್ಕೆ ಆಗುವುದಿಲ್ಲ
@irappachhatti1962 Жыл бұрын
ನತ್ತಿಂಗ್ ಡುಯಿಂಗ್ ಡುಸಿಂಗ್ ದುಡ್ಡು ಜನರದು ಕೆಲಸ ರಾಜಕೀಯದು ಇದು ಇವಾಗಿನ ಸಿಸ್ಟಮ್ 🤣😂😅😢😂
@sumanahebbar1528 Жыл бұрын
ಕೇಸ್ ಸತೋಗಿದೆ ೧೩ ವರ್ಷ ಹಳೆಯದು. ಮುಂಚೆನೇ ಹೋರಾಡಿದರೆ ಕೇಸ್ ವಿನ್ ಅಗ್ತಿದ್ರು. ಈಗ ತುಂಬಾನೇ ಲೇಟ್. ಏನೇ ಸ್ಟ್ರಿಕೆ ಮಾಡಿದ್ರು ಸಾದ್ಯ ಇಲ್ಲ. ನಿಮ್ಮ ಮಹೇಶಣ್ಣ ತುಂಬಾನೇ ಲೇಟ್ ಮಾಡಿದ್ರು. ಮುಂಚೆನೇ ಸೌಜನ್ಯ ಮನೆಯವರ ಜೊತೆ ಕೈ ಜೋಡಿಸಬೇಕಿತ್ತು ಕಾಂಗ್ರೆಸ್ ಸಹಾಯಕ್ಕೆ ಕಯ್ಬರ್ದಾಗಿತು. ನ್ಯಾಯಲಯದಲ್ಲಿ ಸಾಕ್ಷಿ ಕೇಳ್ತಾರೆ ಡ್ರಾಮಾ ಅಲ್ಲ. ಸಾಕ್ಷಿ ಇಲ್ದೆ ಕೇಸ್ ಹೆಗ್ ಗೆಲ್ಲೋದು? Kindly use your brains, don't get emotional. Yes Soujanya needs justice but how? Case is dead and buried.
@kk-jj6lu Жыл бұрын
Ugly truth 👍
@steevanrego8267 Жыл бұрын
ಇವ ಮಾತನಾಡುವ ಉದ್ದೇಶ ಯೇನು ಎಂಬುದೇ ತಿಳಿಯುತ್ತಿಲ್ಲ, ವೇಸ್ಟ್ of time
@irappachhatti1962 Жыл бұрын
100% ಜುಮಲಾ ಜುಮಲಾ
@ananda14574 Жыл бұрын
ಈ ಕಾರ್ಯಕ್ರಮ ನ ನಿಜವಾದ ಅಪರಾಧಿಗಳು ನೋಡಿದ್ರೆ ಹಾಲು ಕುಡಿದಷ್ಟು ಸಂತೋಷ ಪಡ್ತಾರೆ.😊
@gksvgksv Жыл бұрын
ವೇಸ್ಟ್ ಫೆಲೋ
@mnparashivamurthyparashiva7548 Жыл бұрын
Yes
@asgarforsan7794 Жыл бұрын
ತಪ್ಪು
@Subhash-d3y Жыл бұрын
ಏಂತ ಸಾವ ತಲೆ ಬುಡ ಇಲ್ಲ 😮
@spm2508 Жыл бұрын
ಜಾತಿ ನೋಡಿ ನಿಮ್ಮ ಮತ ಚಲಾಯಿಸಬೇಡಿ ಹಣಕೊಟ್ಟವರಿಗೆ ಓಟು ಹಾಕಬೇಡಿ ಜಾತಿ ಆದಾರದ ಸಮಾಜ ಹೊಡೆಯುವ ನೀಚರನ್ನ ಆರಿಸಬೇಡಿ ಮತ್ತು ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಕಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@growwithaira Жыл бұрын
ಪ್ರೈಮರಿ ಇನ್ವೆಸ್ಟಿಗೇಷನ್ ಆಫೀಸರ್ ಬುಕ್ ಆಗಿದ್ದಾನೆ ಅಂತ ಅವ್ರಿಗೆ ಹೇಳೋಕೆ ಆಗ್ತಿಲ್ಲ.. So sad
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@babum7513 Жыл бұрын
ಎಂಥ ಅಧಿಕಾರಿಯನ್ನು ಕೂರಿಸಿ ಮಾಹಿತಿ ಕೇಳುತಿರಿ ಸರ್ ಇವರಿಗೆ ಮಾಹಿತಿ ಕೊರತೆ ಇದೆ ಒಳ್ಳೆಯ ಅಧಿಕಾರಿಯವರನ್ನು ಕೂರಿಸಿ ಸರ್
@shivakumarab2116 Жыл бұрын
Ivru knowledge iro retired police officers adre ithu biased mindset ge police rvra inefficiency na opkolkoke agde ethra mthdthvre. 😂
@spm2508 Жыл бұрын
ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@naveenacharya4069 Жыл бұрын
Pls Next episode beda🙏🏻
@Arjunauser-gi9tq4ec1f Жыл бұрын
😂👌
@shobhanr5531 Жыл бұрын
ಇವರು ಏನು ಹೇಳುತ್ತಿದ್ದಾರೆ ಅಂತ ಗೊತ್ತಾಗಲಿಲ್ಲ
@darshanhegde7090 Жыл бұрын
Enilla indirect agi 😅 nangotilla antidare
@irappachhatti1962 Жыл бұрын
ಜಸ್ಟ್ ಜುಮಲಾ +ಜುಮಲಾ 😂😢😅🤣👌
@boregowda7343 Жыл бұрын
Evanu obha barasta adikari aduke tika maka eladaga matadtane
@chandrashekharkulalchandra8626 Жыл бұрын
ಪೋಲಿಸ್ ನವರ ಬುದ್ಧಿ ಬಿಡುವುದಿಲ್ಲ.
@xcmeghana.r713 Жыл бұрын
Yes sir this is really true
@deepakshetty9233 Жыл бұрын
This is the atitude of police in our country, the criminals can enjoy
@kashmaranatureschild7108 Жыл бұрын
Exactly. I had guessed his view &opinion on this!😏
ನ್ಯಾಯ ಸಿಕ್ಕಿಲ್ಲ ನಮಗೂ ಬೇಜಾರ್ ಇದೆ ಹಾಗಂತ ನೀವೆಲ್ಲರೂ ಬಂದು ನಾನು ಹೆಗ್ಡೆ ಯವರು ರೇಪ್ ಮಾಡೋದನ್ನ ನೋಡ್ದೆ ಅಂತ ಸಾಕ್ಷಿ ಹೇಳಿ ನೋಡೋಣ ನ್ಯಾಯಕ್ಕಾಗಿ ಹೋರಾಟ ಮಾಡೋಣ ಹಾಗಂತ ಒಬ್ಬರನ್ನು ಮನಸ್ಸಲ್ಲಿ ಇಟ್ಕೊಂಡು ಕಾಮೆಂಟ್ ಮಾಡ್ಬಾರ್ದು ನಮ್ಮ ನ್ಯಾಯಾಂಗ ವ್ಯವಸ್ಥೆ ಹೇಗಿದೆ ಅಂತ ಹೇಳ್ತಿದ್ದಾರೆ 👌
@Extraterrestrial-r1d11 ай бұрын
Nija. Yavaga prakash raj ee case ge soujanya para matdtane Andre toolkit ide anta doubt e Illa. Hagagi anyayA madidavrige escape siktu. Maneyavru toolkit party galanna serisbardagittu. Che😢
@lankeshmv4504 Жыл бұрын
ತುಂಬಾ ಅದ್ಭುತ ವಿವರಣೆ, ಕಾನೂನು ಹಾಗೂ ಭಾವನೆಗಳ ಸಂಘರ್ಷ
@kannadareview411 Жыл бұрын
This is an utterly nonsense talk by Umesh. God can only provide justice to Soujanya.
@kashmaranatureschild7108 Жыл бұрын
ಅದೊಂದೇ ಅಲ್ಲ. ಯಾವ್ದಾದ್ರೂ ಚಿಕ್ಕ level case ಆಗಿದ್ರೆ ಇಷ್ಟೇ ಕ್ಯಾಶುಯಲ್ ಆಗಿ ಮತಾಡತಿದ್ರ?!🥺 ಇನ್ general Rapes ಬಗ್ಗೆನೂ casual opinion.🤔 Karma
@spm2508 Жыл бұрын
ಜಾತಿ ನೋಡಿ ನಿಮ್ಮ ಮತ ಚಲಾಯಿಸಬೇಡಿ ಹಣಕೊಟ್ಟವರಿಗೆ ಓಟು ಹಾಕಬೇಡಿ ಜಾತಿ ಆದಾರದ ಸಮಾಜ ಹೊಡೆಯುವ ನೀಚರನ್ನ ಆರಿಸಬೇಡಿ ಮತ್ತು ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಕಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@chandrashekarappabhchandra3567 Жыл бұрын
ನಿಮ್ಮಮಾತು ಕೇಳಿ ನಗುಬೇಕು ಅಲ್ಬೇಕು ಗೊತ್ತಿಲ್ಲ
@irappachhatti1962 Жыл бұрын
😂🤣😂😢😅😂. 50+50.ದುಡ್ಡು

@@irappachhatti1962ಜಾತಿ ನೋಡಿ ನಿಮ್ಮ ಮತ ಚಲಾಯಿಸಬೇಡಿ ಹಣಕೊಟ್ಟವರಿಗೆ ಓಟು ಹಾಕಬೇಡಿ ಜಾತಿ ಆದಾರದ ಸಮಾಜ ಹೊಡೆಯುವ ನೀಚರನ್ನ ಆರಿಸಬೇಡಿ ಮತ್ತು ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಕಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@bandkithko64946 ай бұрын
ನಿಮ್ಮ ಕಾನೂನಾತ್ಮಕ ವಿವರಣೆ ಸಾಮಾನ್ಯರಿಗೆ ಅರ್ಥ ಆಗಲು ಅಸಾಧ್ಯ ನಿಮ್ಮ ವಿವರಣೆ 3ನೇ ಭಾರಿ ನೋಡಿದಾಗ ಅರ್ಥ ಆಯಿತು good job sir ❤
@mangalore. Жыл бұрын
ನೀವು ಹೇಳೋದು ಕೇಳಿದ್ರೆ.. ಅತ್ಯಾಚಾರ ಮಾಡಿದವರು... ತುಂಬಾ ಖುಷಿ ಪಡತಾರೇ ಬಿಡಿ ಸರ್ 🙏🙏😥😥
@youtubehitler18 Жыл бұрын
ಇವ್ನ್ ಮೇಲೇ ಇರೋ ಎಲ್ಲಾ ನಂಬಿಕೆ ಪ್ರೀತಿ ಎಲ್ಲರಿಗೂ ಹೋಯ್ತು
@namanemadhijevana6995 Жыл бұрын
Did not expect such answer from umesh sir,.,......... Indirectly supporting culprits ......
@kashmaranatureschild7108 Жыл бұрын
Nothing much surprised! 😅
@dinukulal5220 Жыл бұрын
Holike madtiddare.. Sir
@suneethacedigar8579 Жыл бұрын
S .😢
@praveen_3825 Жыл бұрын
ಹೌದು 😢
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@lingarajulingaraju5571 Жыл бұрын
ಅಕ್ಕಿ sir needs justice Umesh sir needs defend his department.and may be real accused.
@bhagyaruby6571 Жыл бұрын
100%correct
@spm2508 Жыл бұрын
ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@dhushanthakk367 Жыл бұрын
ಕಾಮೆಂಟ್ ನೋಡತಾ ಇದ್ರೆ ವೀರೇಂದ್ರ ಹೆಗ್ಡೆ ನೆ ಆರೋಪಿ ಇವರೇ ರೇಪ್ ಮಾಡಿದ್ದೂ ಅಂತ ಅರೆಸ್ಟ್ ಮಾಡುದ್ರೆ ತುಂಬಾ ಮನಸ್ಸು ಗಳಿಗೆ ನೆಮ್ಮದಿ ಆಗುತ್ತೆ ಅನ್ಸುತ್ತೆ 😅
@SrinivasAcchunandu Жыл бұрын
ನಮಸ್ತೇ ಸರ್. naanu nimma kattar abhimaani nimma alla episode galanna nodiddini sir ಯಾಕೋ ಈ ಸಂಚಿಕೆ ಲಿ ಬೇಜಾರ್ ಆಯ್ತು ಸರ್ ಯಾಕಂದ್ರೆ ಧರ್ಮಸ್ಥಳದಲ್ಲಿ ಪೋಲೀಸ್ ಏನ್ ಮಾಡ್ತಾರೆ ಸರ್ 10 ವರ್ಷ ದಲ್ಲಿ ಅಸಹಜ ಸಾವು ಆಗಿದೆ ಆದರೆ ಒಂದು ಕೇಸ್ ನಲ್ಲು ಅಪರಾಧಿ ಸಿಕ್ಕಿಲ್ಲ ಅಂದ್ರೆ ಯಾಕೆ ಬೇಕು ಸರ್ ಈ ಪೋಲೀಸ್ ಸ್ಟೇಷನ್ ಅಲ್ಲಿ
@vasanthaacharya6912 Жыл бұрын
ಪೋಲೀಸ್ ನವರು ಬದುಕಬೇಕಲ್ಲವೇ ಹಾಗಾಗಿ ಹಿಡಿಯಲು ಅಸಾಧ್ಯ
@spm2508 Жыл бұрын
ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@CJB712 Жыл бұрын
Pls stop this nonsense interview He is supporting culprits … looks like paid interview
@knarunkumar4238 Жыл бұрын
ಅಯ್ಯೋ ಸೂಟ್ ಕೇಸ್ ಕೊಟ್ರೆ ಏನ್ಬೇಕಾರು ಆಗುತ್ತೆ ಬಿಡಿ.
@PallaviPallu-hi9pl Жыл бұрын
ಸಂತೋಷ ರಾವ್ ಪರ ವಾದ ಮಾಡಿದ ಲಾಯರ್ ಮೋಹಿತ್ ಸರ್ ಇಂಟರ್ವ್ಯೂ ಮಾಡಿ.
@papanna.shette.g Жыл бұрын
ನಿಮ್ಮ ವಾಹಿನಿಯ ಮೇಲೆ ಇದ್ದಂತಹ ಗೌರವವು ಹೋಯ್ತು
@shridharrao37255 ай бұрын
ನ್ಯಾಯ ಧರ್ಮಸ್ಥಳ ದ ಶ್ರೀ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಗೋಮಟೇಶ್ವರ ಹಾಗೂ ಸೌಜನ್ಯ ಮಹಾಕಾಳಿ ಮಹಾಶಕ್ತಿ ಶಕ್ತಿ ರೂಪ ಳ ಎಲ್ಲರ ಎದುರು ನಡೆಯುತ್ತದೆ ಇದು ಮಹಾಕಾಳಿ ಇಚ್ಛೆ ಇವರ ಎದುರು ನಾವೆಲ್ಲರೂ ತ್ರಣಕ್ಕೇ ಸಮ ಇದು ಸತ್ಯ, 1947 ರ ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
@chandrashekharbulabulli8273 Жыл бұрын
ತುಂಬಾ ಬಾಲಿಶವಾದ ಸಂದರ್ಶನ.😢😢
@spm2508 Жыл бұрын
ಜಾತಿ ನೋಡಿ ನಿಮ್ಮ ಮತ ಚಲಾಯಿಸಬೇಡಿ ಹಣಕೊಟ್ಟವರಿಗೆ ಓಟು ಹಾಕಬೇಡಿ ಜಾತಿ ಆದಾರದ ಸಮಾಜ ಹೊಡೆಯುವ ನೀಚರನ್ನ ಆರಿಸಬೇಡಿ ಮತ್ತು ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಕಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@mothakadahallichannappasri6249 Жыл бұрын
ಬರೇ ಪುರಾಣ ಕಥೆಗಳನ್ನು ಹೇಳಿದ್ದಾರೆ. ಮುಖ್ಯ ವಿಷಯ ಬಿಟ್ಟು ಪುರಾಣ ಹೇಳಿದ್ದಾರೆ.
@vishwanathacm7390 Жыл бұрын
ಬುರೆಡೆ ಪುರಾಣ 😂😂😂
@irappachhatti1962 Жыл бұрын
👌🤣😂😂😢😅 ಗೋವಿಂದ???
@ವಿರೂ-ಯ4ಜ Жыл бұрын
ಇರಲಿ ಬಿಡಿ ಸರ್, ಈ ಕೇಸ್ ವ್ಯವಸ್ಥಿತವಾಗಿ ಹಳ್ಳ ಹಿಡಿಸಲಾಗಿದೆ.
@Ishanidurga Жыл бұрын
I have seen many videos of Umesh sir in the same channel. Where he portrayed few murder cases with their names and dates with clear information now I believe since they are common ppl so he deliberately used names but what about in this case what happened suddenly to the honesty this is the reality of the society.
@MRnewfilmkannada143 Жыл бұрын
ನನ್ನ ಪ್ರಕಾರ ಇವರಿಗೆ amount ಬಂದಿದೆ ಎಲ್ಲಿಂದನೋ ಕೆಲವು ಕಡೆ ಅವಕಾಶ ಇದೆ ಅಂತಾರೆ ಇವನು illa ಅಂತಾನೆ
@gangaraja999 Жыл бұрын
ನಮಸ್ತೆ ಗೌರೀಶ್ sir, and ಉಮೇಶ್ sir, Umesh sir ಹೇಳಿದ ಎಲ್ಲಾ ವಿಚಾರ ಕಾನೂನಾತ್ಮಕವಾಗಿ ಸರಿ ಇರಬಹುದು. ಆದರೆ ನನ್ನ ಪ್ರಶ್ನೆ, ಉಮೇಶ್ sir ಹೇಳಿದ ಹಾಗೆ ಒಂದು ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬರಿಗೆ ಶಿಕ್ಷೆ ಆಗಿ ಜೈಲಲ್ಲಿ ಇರುವಾಗ, ಮತೊಬ್ಬ ಯಾರೋ ಅಸಲಿ ಅಪರಾಧಿ ಅಂಥ ಸಕ್ಷದಾರಗಳ ಸಮೇತ ಸಿಕ್ಕಿ ಬಿದ್ದರೆ, ಆಗ ಅಸಲಿ ಅಪರಾಧಿಯನ್ನು ಯಾವ ರೀತಿ ಶಿಕ್ಷೆಗೆ ಒಳಪಡಿಸಲಾಗುತ್ತದೆ, ಕಾರಣ ಈಗಾಗಲೇ ಒಬ್ಬ ನ್ಯಾಯಾಲಯದ ತೀರ್ಪಿನ ಪ್ರಕಾರ ಅವ ಅಪರದಿಯಾಗಿ ಶಿಕ್ಷೆ ಜಾರಿಯಾಗಿರುತ್ತೆ ಅಲ್ವಾ.
@talentshowcase1561 Жыл бұрын
ನೀವು ಪೊಲೀಸ್ ಅಧಿಕಾರಿಗಳು ಮಾಡಿದ ತಪ್ಪು ಗಳಬಗ್ಗೆ ಅವರ ಬಳಿ ಚರ್ಚಿಸಿಲ್ಲ,
@kk-jj6lu Жыл бұрын
Sadly respect to this channel and Umesh sir reduced after this interview series
@shanthap969 Жыл бұрын
Me too lost goodwill
@anilkumarbs15 Жыл бұрын
For the first time in entire episodes of Umesh sir i am not convinced with the way he spoke in regard with this case.
@sureshpoojary9319 Жыл бұрын
ನಿಮ್ಮ ಇಲಾಖೆಯಲ್ಲಿ ಬ್ರಷ್ಟಾಚಾರದ ಇಲ್ವಾ...ಇದ್ದರೆ ಆ ಇಲಾಖೆಯಲ್ಲಿ ಕೆಲಸ ಮಾಡಲು ನಿಮ್ಮ ಮನ ಸಾಕ್ಷಿ ಒಪ್ಪುತ
@Post-box-1818 Жыл бұрын
ಅರಳಿ ಮರದ ಕೆಳಗೆ ಕುಳಿತು ಮಾತಾಡುವುದನ್ನ ಬಿಡಿ...... 😞
@vg3736 Жыл бұрын
It's sad to hear such things. I had huge respect, it's all gone now!!
@sudheerkumarlkaulgud7521 Жыл бұрын
ಶಾಸನಬದ್ಧ ಕಾನೂನಿಗೆ ತಿದ್ದುಪಡಿ ಮಾಡಿ ನ್ಯಾಯ ಕೊಡಿಸಿ
@mnparashivamurthyparashiva7548 Жыл бұрын
Samvidhan channagide but doddavra politics
@galaxyxps68 Жыл бұрын
Its waste of time watching this particular episode 😮
@subbumani1997 Жыл бұрын
ಉಮೇಶ್ ಸರ್ ಕಾನೂನು ಅಂತಾನೆ ಅಂತಿದೀರಾ ಅಲ್ವಾ ಕಾನೂನು ಬರ್ದಿರೋರು ಮನುಷ್ಯರೇ ತಾನೆ ಕಾನೂನು ಬರಿಯೋವಾಗ ಅವ್ರು ನೋಡಿರೋ ಕೇಸ್ ನ ಗಮನದಲ್ಲಿ ಇಟ್ಟುಕೊಂಡು ಅವ್ರು ಕಾನೂನನ್ನು ಬರ್ದಿದಾರೆ ಇತರ ಕೇಸ್ ನ ಕಾನೂನು ಬರ್ದಿರೋನು ನೋಡಿರಲ್ಲ ಸೌಜನ್ಯ ಕೇಸ್ ನೋಡಿ ಆದ್ರು ಕಾನೂನಿಗೆ ಇತರ ಕೇಸ್ ಗೆ ಇತರ ಸೆಕ್ಷನ್ ಅಂತ ಸೇರಿಸೋದಕ್ಕೆ ಆಯಾವ ಅಧಿಕಾರಿಗೂ ಆಗಲ್ವಾ ಆರೋಪಿಗಳನ್ನು ಪತ್ತೆ ಹಚ್ಚೋದಕ್ಕೆ ಕಾನೂನಿಗೆ ಹೊಸ ಸೆಕ್ಷನ್ ಸೇರಿಸಿ ಪತ್ತೆ ಹಚ್ಚಿ ಸರ್ ಆಗಲ್ಲ ಅಂತ ಹೇಳ್ಬೇಡಿ
@pradeepathreya Жыл бұрын
ಆತ್ಮಸಾಕ್ಷಿ ಇನ್ವೆಸ್ಟಿಗೇಷನ್ ಆಫೀಸರ್ ಗೆ ಮಾತ್ರ ಇರೋದ?
@MRnewfilmkannada143 Жыл бұрын
ಥು ವೇಸ್ಟ್ ಆಫ್ ಟೈಮ್ ಎಪಿಸೋಡ್..
@medhanaik3160 Жыл бұрын
Nimma police team maadiro thappannu oppikollalu aagthaa illaa alvaa sir?
@prashanthsheni Жыл бұрын
Che ninve hige andhre hege nimna olle vyakti andhkondiddhe .. nija hurt aithu nim careless reaction nodi.. shame on you sir shame on you
@Dheerajkumar-zi3zr Жыл бұрын
Yella nataka ivraddu
@boonrhabanra408 Жыл бұрын
ಉಮೇಶ್ ಸರ್ ದು ಅದೇ ರಾಗ ಅದೇ ಹಾಡು...ಉಮೇಶ್ ಸರ್ ಗೆ ಮಗಳಿಗೆ filmalli chance kottu gellisiddhu karavaliya rishabh shetty allwa so..rishabh shetty dharmashtalada vishesha bhaktha allwa..so😅
@pavanruls906 Жыл бұрын
Umesh sir is greatest teacher of policing I am the fan of sir till date my problem was solved in station because of is teaching of police thank you so much sir for ur knowledge and experience bowing to you
@VinodGorur-ph4hm Жыл бұрын
Lack of Evidence is different. Lack of Interest to Investigate in correct way and catch the real culprit is different. Purposfully if IO sabotages witness and catches a innocent person and tries to convict him you can not blame Judiciary.
@VikasJaink Жыл бұрын
This case lacks evidence itself. So you know better than the ex police.
@darshansk5575 Жыл бұрын
How come u know lack of interest in police???
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@yashu11421 Жыл бұрын
As a father of daughter i never expected you will talk like this After this video you lost all the respect from us sir Note : that person is not fit for sex means how can he rap girl sir ????
@sunandasuni9314 Жыл бұрын
U r write sir
@NRM1811 Жыл бұрын
Waste of time to watch this
@medhanaik3160 Жыл бұрын
Case history correct aagi study maadi interview kodi....general aagi allaa
@vishwanathvishwa8458 Жыл бұрын
ಯಾವ ಚಿತ್ರದ ಕಥೆ?
@gani3171 Жыл бұрын
Umesh sir, Police avrnaa support madta edare, Satya da para matadi,,
@LakshmiNarayanaRao.V Жыл бұрын
What ever case is closed without justice. Lack of evidence will not be held guilty in court of law.
@mojojojol7942 Жыл бұрын
I wish indian cricket team could defend totals like how sk umesh sir defends police department :)
@spm2508 Жыл бұрын
.ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದನ್ನ ಬದಲಾಯಿಸಲು ದೇವರಿ0ದಲು ಸಾದ್ಯವಿಲ್ಲ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@ashwathnaik4800 Жыл бұрын
Best anchor
@medhanaik3160 Жыл бұрын
Please interview some other truthful officers🙏🙏🙏
@spm2508 Жыл бұрын
ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@ravigopala7694 Жыл бұрын
He didn't read Soujany case judgement... Randomly speaking something.... No need to discuss with this person.
@nishanthrajnaik5809 Жыл бұрын
cbi is waste nowadays 😢
@supreethgowda1627 Жыл бұрын
Umesh sir …. Ur absolutely right…. Everything can be done under law … nothing can be done outside law …. But we people regret that the loop holes and careless n lack of knowledge of that PRIMARY INVESTIGATION OFFICER ( POLICE STATION LEVEL ) done by primary people who wer incharge in case …. Only GOD CAN SERVE JUSTICE…..
@bhagyaruby6571 Жыл бұрын
Convince ಅಲ್ಲ commit ಆಗಿದ್ದಾರೆ.
@susheelahrsushi7099 Жыл бұрын
💯
@sigmalife8811 Жыл бұрын
Sir u r wrong
@TheSeagullorchid Жыл бұрын
ಊಟ ಆಯ್ತ ಅಂತ ಕೇಳಿದ್ರೆ...ಮುಂಡಾಸು 30 ಮೊಳ ಇದೆ ಅಂದ್ರಂತೆ...!!!
@peaceful154 Жыл бұрын
ಅಂದ್ರೆ?
@rajeshg3349 Жыл бұрын
✊ Mahesh Anna ✌️🕉️🔥💪👊⭐🙏🙏🙏🙏🙏
@santhoshmysore5010 Жыл бұрын
ನೀವು ಪೊಲೀಸ್ ಅದಕ್ಕೆ ಪೊಲೀಸರನ್ನ ಬಿಟ್ಟು ಕೊಡ್ತ ಇಲ್ಲ sir.... But ನಿಮ್ಮ ಬಗ್ಗೆ ನಮಗೆ ಅಪಾರ ಗೌರವ ಇದೆ ಈ ಕೇಸ್ ನೀವೇ ಮರುತನಿಗೆ ಮಾಡಿದರೆ ನ್ಯಾಯ ಸಿಗಬಹುದು ಅನ್ಸುತ್ತೆ sir...
@irappachhatti1962 Жыл бұрын
ಆಗಲ್ಲ ತಾಕತ್ತಿನ ದೊರೆಗೆ ನೋಟಿಸ್ ಬರುತ್ತದೆ ಪಾಪ
@annapurnamahantinmath3194 Жыл бұрын
Santosh rao aparadhi.anno tara mataduttiruva e officer enu nyaya kodistara.
@bhadrihugarso5395 Жыл бұрын
ಕಾನೂನು ಇನ್ನಷ್ಟು ಬಲ ಪಡಿಸಬೇಕಾಗಿದೆ ತಪ್ಪು ಮಾಡಿದವರ ಬಗ್ಗೆ ಬೇಗ ಕ್ರಮ ತೆಗೆದು ಕೊಳ್ಳಬೇಕು
@spm2508 Жыл бұрын
ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@snigdh-fh2bu Жыл бұрын
E polisappa janranne manga madthavne mostly backet sistam
@deepakurbankrushika6678 Жыл бұрын
B K Shivram sir is the gentleman can explain about this case ,
@banuprakashbanu9859 Жыл бұрын
ಸರ್ ಪ್ಲೀಸ್ ಸಂತೋಷ್ ರಾವ್ ಗೆ ಕಡೆ ಗಮನ ಕೊಡಿ ಸರ್,,, ಉಮೇಶ್ sir pls ಸಂತೋಷ್ ರಾವ್ ಪಾಪ ಸರ್
@SheelaShetty-wz1eb Жыл бұрын
Nimma mele respect ithu. Adre eega illa
@krishnahsn8029 Жыл бұрын
ಗೌರಿ ಶಕ್ತಿ ಅವರೇ ದಯವಿಟ್ಟು ಕಾಮೆಂಟ್ ಗಳನ್ನು
@nithi1519 Жыл бұрын
Ibrige hidivast Shakti bartade andri mathe hege avn obne madtane artane illa Nim matinalli
Hu guruve hade helthirodu avru obne madila hadre thanike sariyagi hagila antha
@nithi1519 Жыл бұрын
Police ge Yella kade inda call baruvaga gali bili agtarante rape madidavn gali bili agalva 3 Dina alle irtana santosha Rao na hididu 3 ne dina
@nithi1519 Жыл бұрын
Kagakka gubbak kate heltavne ivnu
@rajanihari3301 Жыл бұрын
ಗೌರೀಶ ಮತ್ತು ಉಮೇಶ ನಿಮಗಿಬ್ಬರಿಗೂ ಅರಳೊ ಮರಳೊ ಆಗಿದೆ. ಉಮೇಶ್ ನೀವು ಹೇಳುತ್ತಿರುವುದೆಲ್ಲಾ ಸುಳ್ಳು. ನೀವು ಜಡ್ಜ್ ಮೆಂಟ್ ಅನ್ನು ಸರಿಯಾಗಿ ಓದೇ ಇಲ್ಲ. ನೀವು ಸರಿಯಾಗಿ ವಿಷಯ ತಿಳಿಯದೆ ಮಾತಾಡುತ್ತಿದ್ದಿರಾ? ನಿಮ್ಮ ಮಕ್ಕಳಿಗೆ ಹೀಗಾದರೆ, ಹೀಗೆ ತಲೆಗೆ ಕ್ಯಾಪ್ ಹಾಕಿಕೊಂಡು ಪೋಲಿಸರು ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುತ್ತೀರಾ?
@chethankumarskm4088 Жыл бұрын
ಪಾರ್ಟ್1 ನೋಡಿಯೇ ಈ ಸಂದರ್ಶನದ ಹಣೆಬರಹ ಗೊತ್ತಾಗಿಯೂ, ವೀಡಿಯೊ paus ಮಾಡಿ ಬರೀ ಕಾಮೆಂಟ್ ಓದೋಕ್ಕೆ ಬಂದೆ.
@TheChanshe78 Жыл бұрын
This is disturbing display of loyalty to his department Despite mounting evidence of wrongdoing and systematic failures of the system and valid concerns raised by the public Umesh sir vehemently maintains that the department's actions are justified . heartening to see is the comment section people standing resolutely for justice is truly heartening
@girishsathyanarayana2291 Жыл бұрын
Burden of proof should not be on the prosecution. Burden of proof should be on the accused. Thats how it is done in western countries.
@jithendraprasad2788 Жыл бұрын
Use less talk, Speak about lapse in investgation as per Court verdict. Accept lapse on part of police. Pls talk about remedy.
@amitdas6347 Жыл бұрын
Now I understand law, police will catch wrong person and try to convince court that he is the culprit,since there is lack of evidents the case will aquite and criminal will roam around in our society like nothing happend ,that's why rowdies and criminals don't hesitate to do the crimes.
@spm2508 Жыл бұрын
ಜಾತಿ ನೋಡಿ ನಿಮ್ಮ ಮತ ಚಲಾಯಿಸಬೇಡಿ ಹಣಕೊಟ್ಟವರಿಗೆ ಓಟು ಹಾಕಬೇಡಿ ಜಾತಿ ಆದಾರದ ಸಮಾಜ ಹೊಡೆಯುವ ನೀಚರನ್ನ ಆರಿಸಬೇಡಿ ಮತ್ತು ಕಾನೂನು ಭಲಗೊಳ್ಳಬೇಕಾದರೆ ವಿದ್ಯಾವ0ತರು ಮತ್ತು ಬುದ್ದಿವ0ತರು ಮತ್ತು ಕರ್ತವ್ಯನಿಷ್ಟರನ್ನ ನೇಮಕ ಮಾಡಬೇಕು...ಜಾತಿ ಪ0ತ ಧರ್ಮದ ಮೂಲಕ ಅಭ್ಯರ್ಥಿ ಆಯ್ಕೆ ತಪ್ಪು.. ಮತ್ತು ಕಾನೂನು ಎಷ್ಟೆ ತಿದ್ದುಪಡಿ ಮಾಡಿದರು ಉಪಯೋಗವಿಲ್ಲ ಕ್ರಿಮಿನಲ್ ಗಳಿಗೆ ಜಾತಿ ಬಣ್ಣ ಮತ ...ಧರ್ಮ ಲೇಪನ ಹಚ್ಚಿ ರಕ್ಷಣೆ ಮಾಡಿ ಬಿಡುತ್ತೆ ಈ ನಮ್ಮ ಸಮಾಜ . ಈ ಸೌಜನ್ಯ ಕೇಸನ್ನ ಅಲವು ಮಜಲು...ಕೋನ...ANGLE ಗಳಿ0ದ ನೋಡಿ ಕೇವಲ ಯಾರದೋ ಪ್ರಭಾವಕ್ಕೆ ಒಳಗಾಗಿ ಭವನಾತ್ಮಕವಾಗಿ ನೋಡಬೇಡಿ ಮತ್ತು ನಿಮಗೆ ಬೇಕಿರುವ ಅಥವ ನೀವು ನ0ಬಿರುವ ತರಹ ಸುದ್ದಿಗಾಗಿ ಅಪೇಕ್ಷಿಸಬೇಡಿ ಆಗ ಸತ್ಯ ಸಿಗುವುದಿಲ್ಲ... .ನಿಮ್ಮ ನಿಮ್ಮ ಮನಸ್ಸುಗಳು ಈಗಾಗಲೆ ಧರ್ಮಸ್ಥಳದ ವಿರುದ್ದ ಕೇ0ದ್ರೀಕ್ರುತಗೊ0ಡಿದೆ... ಅದು ಮೇಲ್ನೋಟಕ್ಕೆ ನಿಮ್ಮ ರಿಪ್ಲೈ ನಲ್ಲಿ ಗೊತ್ತಾಗುತ್ತೆ. ..ಮತ್ತು ಕೋರ್ಟ್ ನೋಡುವ ರೀತಿಯೇ ಬೇರೆ ನನಗನ್ನಿಸಿದ ಹಾಗೆ ಎಲ್ಲರು ಭಾವನಾತ್ಮಕವಾಗಿ ಮಾತನಾಡುತಿದ್ದಾರೆ ಯಾರಿಗು ಕೋರ್ಟ್ ಕಾರ್ಯವೈಕರಿ ಗೊತ್ತಿಲ್ಲ... ಕ್ರೈಮ್ ನೋಡಿದವರು ಯಾರು ಇಲ್ಲ ಎಲ್ಲವು ಯಾರೊ ಯೂಟೂಬರ್ ಹೇಳಿದ್ದನ್ನ ನ0ಬಿ ಮಾತನಾಡುತಿದ್ದೀರ ಅದು ತಪ್ಪು ಸ0ತೊಷ್ ರಾವ್ ಆತ ತಪ್ಪಿಸಿಕೊಳ್ಳುವ ರೀತಿ ಯೋಚಿಸುತ್ತಾನೆ ವಿನಹ ಆತ ಸಿಕ್ಕಿಹಾಕಿಕೊಳ್ಳಲು ಆತ ಮನಸು ಮಾಡಲಾರ ಕ್ರಿಮಿನಲ್ ಗಳ ಬುದ್ದಿ ಆ ರೀತಿಯಾಗಿರುತ್ತದೆ ಆದರೆ ಕೆಲವು ಸ0ಗಟನೆಗಳು ನಮ್ಮ ಹಿ0ದೂ ಧರ್ಮದ ವಿರುದ್ದ ಕೆಲವು ಎಡಪ0ಥೀಯ/ಕಾ0ಗ್ರೇಸ್ / ಧಲಿತ / ಮುಸ್ಲೀಮ್ / ಕ್ರೈಸ್ಥ....... ಸ0ಗಟನೆಗಳು ಸ0ಚು ರೂಪಿಸುತ್ತಿರುವ ಈ ಕಾಲಗಟ್ಟದಲ್ಲಿ ಸುಮ್ಮನೇ ಒ0ದು ಅಮಾಯಕ ಹೆಣ್ಣು ಮಗುವಿನ ಸಾವನ್ನ ಮು0ದುಮಾಡಿ ಕೆಲವು ಗು0ಪು ಧರ್ಮಸ್ಥಳದ ವಿರುದ್ದ ಸ0ಚು ಅಥವ ಪಿತೂರಿ ರೂಪಿಸುವ ಕೆಲಸ ಯಾಕೆ ನಡೆದಿರಬಾರದು... ಈ ಒಡನಾಡಿ ಕೇವಲ ಹಿ0ದು ಮಠ ಸ0ಸ್ಕ್ರುತಿ ವಿರುದ್ದ ಕೆಲಸ ಮಾಡುತ್ತಿರುವ ರೀತಿ.... ಮುಸ್ಲೀಮ್ ಮತ್ತು ಕ್ರೈಸ್ಥ ಧರ್ಮದ ವಿರುದ್ದ ತುಟಿಬಿಚ್ಚದೆ... JUST ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ...ಮತ್ತೆ ಬೇರೆ ಹೆಣ್ಣು ಮಕ್ಕಳ ರೇಪ್ ವಿರುದ್ದ ತುಟಿ ಬಿಚ್ಚದ ಇವರು....ಚೀ ನಾಚಿಕೆ... ಸ0ತೋಷ್ ರಾವ್ ಒಬ್ಬ ಜಿಮ್ ಪರ್ಸನಾಲಿಟಿ ವ್ಯಕ್ತಿ ಆತನ ಹೆಚ್ಚು ಭಲ ಉಳ್ಳ ವ್ಯಕ್ತಿ ..ಆತನ ಕುಟು0ಬ ಇದನ್ನ ಒಪ್ಪಿದ್ದಾರೆ...ಸೌಜನ್ಯನಾಳನ್ನ ತು0ಬ ಈಸಿಯಾಗಿ ಎತ್ತಬಲ್ಲ ಮತ್ತು ರೇಪ್ ನ0ತರ ಸಾಕ್ಷಿ ನಾಶ ಮಾಡಿರುವ ಸಾದ್ಯತೆ 100 ಕ್ಕೆ 100 ಇರಬಹುದು ಸಹಜವಾಗಿ ಗ0ಡುಜಾತಿ ಕಾಮಪಿಚಾಚಿಗಳು ಹೊರಗೆ ತಾವೆಲ್ಲರು ಸತ್ಯವ0ತರೆ0ಬ0ತೆ ವರ್ತಿಸುವ ಇ0ಥಹವರು ಯಾವ ಹೆಣ್ಣು ಮಗುವನ್ನ ರಕ್ಷಿಸಬೇಕೆನ್ನುತಾರೊ ಅವರೆಲ್ಲರು ಹೆಣ್ಣನ್ನ ಉರಿದು ಮುಕ್ಜುವವರೆ ...
@indukrisna2326 Жыл бұрын
Gaurish sir niv sari helidri namma judiciary sari illa hagagi nammalli criminals jasthi
@RohithRohi-v5y Жыл бұрын
ಜೈ ಧರ್ಮಸ್ಥಳ
@ashwinidivakar9437 Жыл бұрын
First time, Umesh sir maatadta irodu samanjasavagilla anta anstu.