"ಟಿವಿ9 ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಮಲೆನಾಡಿನ ಹುಡುಗೀನ ಲವ್ ಮಾಡಿದೆ!E02-

  Рет қаралды 422,595

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#gaurishakkistudiogas #gaurishakkistudio #kalamadhyama ​​​​​​​​​​​​​​ #param ​​​​​​​​​​​​​​ #kannadainterviews
ಖ್ಯಾತ ನಿರೂಪಕ ಪತ್ರಕರ್ತ ಗೌರೀಶ್ ಅಕ್ಕಿ ಅವರ ಸ್ಟುಡಿಯೋ ಟೂರ್ ಹಾಗೂ ಬದುಕಿನ ಕತೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Gaurish Akki Studio Tour, Gaurish Akki Interview by Kalamadhyama
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Business Enquiries:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, KZbin Achievers interview Kalamadhyama, Gaurish Akki Studio Tour Kalamadhyama, Gaurish Akki Interview, Gaurish Akki Anchor, Gas studio Kannada interview, Gaurish Akki SK Umesh Interview, Gaurish Akki Big Boss, Big Boss Kannada Season 10, Alma Media School, Sk Umesh Interview, KZbin Kannada interview, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel,

Пікірлер: 224
@KalamadhyamaYouTube
@KalamadhyamaYouTube 11 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@gokhalegeeta7916
@gokhalegeeta7916 11 ай бұрын
All the best.good luck.. ನಮ್ಮ ಉತ್ತರ ಕನ್ನಡದ ಭಾಗಕ್ಕೂ ಬಂದು ಇಲ್ಲಿ ಮಕ್ಕಳಿಗೆ ಅವಕಾಶ ನೀಡಿ
@manjubr6268
@manjubr6268 11 ай бұрын
ಸರ್ ನಿಮ್ಮ ಸರಳ ಸಜ್ಜನ ವ್ಯಕ್ತಿತ್ವ ನನಗೆ ಬಹಳ ಇಷ್ಟ.. ಬಿಗ್ ಬಾಸ್ ನಲ್ಲಿ ನೀವೇ ಗೆಲ್ಲಬೇಕು
@radeeshjohnsonhinditour3644
@radeeshjohnsonhinditour3644 11 ай бұрын
Muchu
@samuelphotoarts7325
@samuelphotoarts7325 11 ай бұрын
Tv9ನಲ್ಲಿ ಒಟ್ಟಿಗೆ ಇದದ್ದು ಅವಿಸ್ಮರಣಿಯ 😍❤️
@bhavyashenoy
@bhavyashenoy 11 ай бұрын
Nija…. Naanu kooda 1st round interview pass madidde (for ETV Kannada news reader post)
@uttamkamble4363
@uttamkamble4363 Ай бұрын
ಗೌರೀಶ್sir ಹೇಳಿದ್ದು " ನೀವು ಏನು ಅಪೇಕ್ಷೆ ಪಟ್ಟಿದು ಅದು ಸಿಗುತ್ತದೆ"100% ಸರಿ ಇದೆ
@vijayashetty6730
@vijayashetty6730 11 ай бұрын
Kastapatidthrialavamundaolayadthaaghutha,vandanaghalu
@sudeegowda2753
@sudeegowda2753 11 ай бұрын
Happy Bigboss 🎉
@poornisdelicacy3018
@poornisdelicacy3018 11 ай бұрын
Nimma bashe spastathe🙏🏻
@vijayashetty6730
@vijayashetty6730 11 ай бұрын
Olayadthaaghali
@VhsakarP9596
@VhsakarP9596 11 ай бұрын
ಗೌರೀಶ್ ಅಕ್ಕಿ ಕೂಡ ನನ್ನ ಮೆಚ್ಚಿನ ನಿರೂಪಕ !! ಅವರು ಈ ಟಿವಿ ಮಾಧ್ಯಮದಲ್ಲಿ ಇದ್ದಾಗ ಅವರ ವಾರ್ತೆಗಳನ್ನು ಓದೋದು ನನಗೆ ಬಹಳ ಇಷ್ಟವಾಗುತ್ತಿತ್ತು 🎉🎉🎉🎉
@RaviKumar-tb9wz
@RaviKumar-tb9wz 11 ай бұрын
ಗೌರೀಶ್ ಸರ್ ನಿಮ್ಮ ಜೀವನದ ಹಾದಿಯ ಬಗ್ಗೆ ತಿಳಿಯುವ ಕುತೂಹಲ ತುಂಬಾ ದಿನದ ನನ್ನ ಆಸೆ ಇವತ್ತು ನೋಡುವ ಇವತ್ತು ನೋಡಿದೆ,,,, ಯುವಕರಿಗೆ ನಿಮ್ಮ ಸಂದೇಶ ಉತ್ತಮ
@shanthashetty9649
@shanthashetty9649 11 ай бұрын
ಬಹಳ ಆಪ್ತ ಮಾತುಕತೆ...ಶುಭವಾಗಲಿ ಪರಂಜೀ...ಗೌರೀಶ್ ಮಾತು ಸರಳ,ಸಹಜ,ಸ್ಪಷ್ಟ....❤
@gokhalegeeta7916
@gokhalegeeta7916 11 ай бұрын
ನನ್ನ ಮಗನ ಹೆಸರು ಕೂಡಾ ಗೌರೀಶ... ಪ್ರೌಡ of you both..eega ನನ್ನ ಮಗನೂ ಕಷ್ಟ ಪಟ್ಟು ಹೊರ ದೇಶದಲ್ಲಿ ಕಲಿತಾ ಇದಾನೆ. ಕಷ್ಟ ಪಟ್ಟರೆ ಸುಖ..❤
@munivenkataswamy6240
@munivenkataswamy6240 11 ай бұрын
ಕಲಾ ಮಾಧ್ಯಮ ದಿಂದ ಬಹಳಷ್ಟು ಜನರಿಗೆ ಉಪಯುಕ್ತ ಮಾಹಿತಿ ಸಿಗುತ್ತೆ. ಧನ್ಯವಾದಗಳು.
@banuprakashbanu9859
@banuprakashbanu9859 11 ай бұрын
ಪೊಲೀಸ್ ಆಫೀಸರ್ಸ್ ಕಾರ್ಯಕ್ರಮ ಗಳು ಅದ್ಭುತ ವಾಗಿದಾವೆ
@kavitakavale3686
@kavitakavale3686 11 ай бұрын
ನಾನು ಕೂಡ ಬಿ.ಎಸ್.ಎಸ್.ಕೆ ಶುಗರ್ ಫ್ಯಾಕ್ಟರಿಯಲ್ಲಿಯೇ ಕಲಿತದ್ದು ನಮ್ ಅಪ್ಪಾಜೀ ಹೇಳ್ತಿದ್ರೂ ಗೌರೀಶ್ ಅಕ್ಕಿ ಅವರು ನಮ್ ಊರಲ್ಲೆ ಕಲಿತು ಹೋಗಿರುವ ವಿದ್ಯಾರ್ಥಿ ಅಂತ ಬಹಳ ಹೆಮ್ಮೆಯಿಂದ ಹೆಳ್ತಿದ್ರೂ ನಮಗೂ ಈ ಮಾತು ನಿಮ್ಮ ಬಾಯಿಂದ ಕೇಳಿ ಖುಷಿ ಆಯ್ತು ಸರ್ ಬಿಗ್ ಬಾಸ್ ಅಲ್ಲಿ ನೋಡಿ ಖುಷಿ ಆಗಿದ್ರೂ ನಮ್ ಮನೆಲಿ ಎಲ್ರೂ ಶುಭವಾಗಲಿ ಸರ್ 🙏🙏🙏ಧನ್ಯವಾದಗಳು
@jayaraj5894
@jayaraj5894 11 ай бұрын
ಈಗ ಈ ವಿಡಿಯೋ ನೋಡುತ್ತಿರುವ ಎಲ್ಲಾ ಅಭಿಮಾನಿಗಳು ಸರ್ ಗೆ ವೋಟ್ ಮಾಡಿ ಬಿಗ್ ಬಾಸ್ ಅಲ್ಲಿ ಗೆಲ್ಲಿಸಿ
@geethapatil4052
@geethapatil4052 11 ай бұрын
I am from the same Mudhol living in the USA now. Desai Wade is where I grew up. Proud of you, Gourish. 👏👏
@RoopaJalli
@RoopaJalli 11 ай бұрын
My cosister From mudhol ,from Desai family..
@laxminarayan4237
@laxminarayan4237 11 ай бұрын
Gowrish sir was our lecturer Very nicely he was teaching us Happy to see your interview sir. 😊.
@basavarajkbasu6168
@basavarajkbasu6168 11 ай бұрын
ನಮ್ಮ ಜಿಲ್ಲೆಯ ಹೆಮ್ಮೆಯ ಪ್ರತೀಕ ನೀವು sir ❤️❤️
@narayanabhandary3014
@narayanabhandary3014 11 ай бұрын
Nice.... No build up.... So natural..... Educative to. Anchors... Simplicity covers up all short comings.... God bless!!🌹🙏
@hariprasad3713
@hariprasad3713 11 ай бұрын
ನಾನೂ ಗೌರೀಶ್ ಅಕ್ಕಿ ಪ್ರೇಕ್ಷಕ Sk ಉಮೇಶ್ ಸರ್ ಎಲ್ಲಾ ಎಪಿಸೋಡ್ ನೋಡಿದ್ದೀನಿ
@poornimapatil3341
@poornimapatil3341 11 ай бұрын
ಗೌರೀಶ್ ಸರ್ ಅವರ ಈ ವಿಡಿಯೋ ಯುವಕರಿಗೆ ಪ್ರೇರಣೆ ನೀಡುವಂತಿದೆ. ಧನ್ಯವಾದಗಳು ಈರ್ವರಿಗೂ...
@vasukaluburagi
@vasukaluburagi 11 ай бұрын
ನಮ್ಮ ಕೊಪ್ಪಳ ಜಿಲ್ಲಾ ನವರು ನೀವೂ ಸರ್.😊😊😊😊😊
@rathnamali6699
@rathnamali6699 11 ай бұрын
ನೀವೂ ಉತ್ತರ ಕರ್ನಾಟಕದವರೇ, ಆದ್ರೂ ಏಷ್ಟು ಚೆನ್ನಾಗಿಮಾತಾಡ್ತ ರಿ
@GayadiBrothers
@GayadiBrothers 11 ай бұрын
ಗೌರೀಶ್ ಅಕ್ಕಿ ಸರ್ ಮತ್ತು ಪರಮ್ ಸರ್ ನಿಮ್ಮಿಬ್ಬರ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿವೆ.
@nalinijayanthijayanthi732
@nalinijayanthijayanthi732 11 ай бұрын
Istu decent reserved not outsmart. Tharle alla. Ethara iruvaga nivu lecturer agirodu bahala olledu nimage a calibre ide. News reader agirodakku pakka suit aguttira. Continue madi as TV news reader.
@shravanba8212
@shravanba8212 11 ай бұрын
Really good man.ನಿಮ್ಮ ಕಷ್ಟದ ದಿನಗಳು ತುಂಬಾ ನೋವಾಯಿತು 🤔☹️
@vasunaik8559
@vasunaik8559 11 ай бұрын
Sr..........Gourish sr wife uttarakannadadavara....??.... Yav place... Sr... Naavu alliyavre
@krishnamurthybv9455
@krishnamurthybv9455 11 ай бұрын
Namma Gowrish obba sajjana. Ananthara olle journalist.
@naykagaming2932
@naykagaming2932 11 ай бұрын
ನಾನು ಮಲೆನಾಡಿನ ಹುಡುಗಿನಾ ಮದುವೆ 💒 ಮಾಡಿಕೊತಿನಿ❤
@kalpataru6793
@kalpataru6793 11 ай бұрын
ಮಲೆನಾಡಿನ ಹುಡುಗಿ ಇದ್ದಾಳೆ, ಪುತ್ತುರಿನ ನಮ್ಮ ತೂಟದಲ್ಲಿ ಕೆಲಸ ಮಾಡ್ತಾಳೆ, ಬೇಕಾದರೆ ನೂಡು
@naykagaming2932
@naykagaming2932 11 ай бұрын
@@kalpataru6793 ಅಭಿನಂದನೆಗಳು ಸರ್ 🙏
@naykagaming2932
@naykagaming2932 11 ай бұрын
@@kalpataru6793 ನನಗೆ ಮಲೆನಾಡಿನ ಬಾಷೆ ತುಂಬಾ ಇಷ್ಟ 💕😍
@sharathbn1232
@sharathbn1232 11 ай бұрын
😂
@chayadevi2246
@chayadevi2246 11 ай бұрын
@@kalpataru6793 🤭🤭🤭🤭
@prabhakargs8727
@prabhakargs8727 11 ай бұрын
❤ ಗೌರೀಶ್ ಅಕ್ಕಿ..ಕಲಾ ಮಾಧ್ಯಮ.. ಶುಭವಾಗಲಿ
@rohinishastry-cj8bp
@rohinishastry-cj8bp 11 ай бұрын
Yes ಅವರ anchoring ಅಲ್ಲಿ ತೊದಲು ತಿದ್ದರು ನಾನು nervas ಆಗಿದ್ದಾರೆ ಅನಿಸುತಿತು...
@samuelphotoarts7325
@samuelphotoarts7325 11 ай бұрын
ನಾನು ಗೌರೀಶ್ ಮತ್ತು ಮಾಲತಿ ನಂಜಪ್ಪ ಸರ್ಕಲ್ ಬಸ್ ಸ್ಟಾಪ್ ನಲ್ಲಿ ಕುಳಿತ್ತಿದ್ದ ನೆನಪು ❤️
@hemam7462
@hemam7462 11 ай бұрын
Najapcircal.vidayranaypura
@rameshrami2540
@rameshrami2540 11 ай бұрын
ಗೌರೀಶ್ ಸರ್ ಅವರ ಸರಳ,ನೇರ,ಮಾತುಗಳು ಇಷ್ಟವಾದವು.
@sandhyasharma1708
@sandhyasharma1708 29 күн бұрын
ಗೌರೀಶ್ ಅಕ್ಕಿ ಅವರ ಮಾತಿನ ಧಾಟಿ ನನಗೆ ತುಂಬಾ ಇಷ್ಟ. ಆಪ್ತತೆ ಇರುತ್ತದೆ. ಮಾನಸಿಕ ಸಮತೋಲನ ಉಳ್ಳ ಸಂಯಮದ ಮಾತಿನ ಚತುರ, ಉತ್ತಮ ವಾಗ್ಮಿ. ಅವರ ಗಾಂಭೀರ್ಯ ಕೂಡ ನನಗೆ ಇಷ್ಟವಾಗುತ್ತದೆ. ಪ್ರತಿಭಾವಂತ. 🌹
@rajuhubblli272
@rajuhubblli272 11 ай бұрын
Gaurish yalburga taluk chikkamyageri nann tayi avaru desai manetan and mudhol desai kuda relatives
@sandhyasharma1708
@sandhyasharma1708 29 күн бұрын
ಅಪರೂಪದ ವ್ಯಕ್ತಿಗಳನ್ನು ಆರಿಸಿ, ತುಂಬಾ ಚೆನ್ನಾಗಿ ಸಂದರ್ಶನ ಮಾಡಿ ಪರಿಚಯ ಮಾಡಿಕೊಡುತ್ತೀರಾ ಪರಮೇಶ್ ❤ ನಾವು ತಪ್ಪದೆ ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತೇವೆ. ಅಭಿನಂದನೆಗಳು 👏👏🌹
@bheemraobidarkar5021
@bheemraobidarkar5021 Ай бұрын
ಗೌರೀಶ ನಮ್ಮಬೀದರನಲ್ಲಿ ಬಾಲ್ಯ ಜೀವನ ಹೇಗಿತು ನಾನು ಪತ್ರಿಕೆಯಲಿ ಕೆಲಸ ಮಾಡತಿನಿ ಸರ್
@ShobanR-fd8bb
@ShobanR-fd8bb 11 ай бұрын
SARALA SAJJANIKEYA VYAKTHI
@firststeps6640
@firststeps6640 11 ай бұрын
Ebbara kannadavda channel ge negative comment baralla first one DR bro, second one GOURISH AKKI STUDIO
@dmssharadhi
@dmssharadhi 11 ай бұрын
Very nice interview!, non pretentious and speaks from heart.
@sundareshasrikantappa1991
@sundareshasrikantappa1991 11 ай бұрын
Sir I am 69 my subconscious to became Journalist almost old ! Can rejuvenate now ? Tell what todo
@sumathikumar8304
@sumathikumar8304 11 ай бұрын
Sajjana vyakthi
@arfansharif9380
@arfansharif9380 11 ай бұрын
Yententha adbhutha vyaktigala sandarshana thank you param sir🙏
@sandhyasharma1708
@sandhyasharma1708 29 күн бұрын
ಗೌರಿ ಅಕ್ಕಿಯವರೇ, ನಿಮ್ಮ ಪ್ರಶಾಂತ ನಿರೂಪಣಾ ಧಾಟಿ ಚೆಂದ. ಒಳಿತಾಗಲಿ.🎉
@samuelphotoarts7325
@samuelphotoarts7325 11 ай бұрын
ಗೌರೀಶ್ ನನ್ನ coligue ತುಂಬಾ ಖುಷಿ ಆಗುತ್ತೆ
@hemant2hubli568
@hemant2hubli568 11 ай бұрын
Green background chooru chenna gilla. Camera tumba shake aguttide.
@abhinavmanju5151
@abhinavmanju5151 11 ай бұрын
Gourish sir pap tumba kasta patidare bigboss alli avrge olled agali
@sheelasheela744
@sheelasheela744 11 ай бұрын
Gourish sir awara big fan nanu awara mathu, dress sense, n simplicity tumbane ishta. Big boss nimmanthahawarigalla adru bandbittiddeera, neewe win. Agabelu sir. All the best 👍💯 sir 🙏🎉
@seethammabahadur798
@seethammabahadur798 11 ай бұрын
Such a nice talk ..very encouraging specially for younger generation .
@shravanba8212
@shravanba8212 11 ай бұрын
ಪರಮೇಶ್ವರ ಅವರೇ ನನ್ನ ಮಗಳಿಗೆ ಒಂದು ಆನ್ಲೈನ್ ಜಾಬ್ ಕೊಡ್ಸಿ ಅವಳು ಇಂಜಿನಿಯರ್ ನಾ ಗಾಯಿತ್ರಿ ಯಲಹಂಕ ಅವರ ಅಮ್ಮ.🤌
@srustti...
@srustti... 11 ай бұрын
😳
@gangadharnaravani6130
@gangadharnaravani6130 11 ай бұрын
We know Sri Gourish Akki sir, from ETV .Very Good Interview heard sofar .
@firststeps6640
@firststeps6640 11 ай бұрын
25:42 paapa namma dimpi😔
@raviyalagod2258
@raviyalagod2258 11 ай бұрын
well socialized personality.....gourish akki sir.
@BasavarajMohare
@BasavarajMohare 3 ай бұрын
Hi sir
@mountainriderrachangowda
@mountainriderrachangowda 11 ай бұрын
Super sir,, puc madidavarihgu tv news nalli training,, keli tumba kushiyayitu sir,, age limit ediya sir,,
@gloriamd8156
@gloriamd8156 11 ай бұрын
Gowrish sir is very simple person ❤
@sonuganu6731
@sonuganu6731 11 ай бұрын
Gourish akki, nithu, snake shyam, drone prathap, siri kalamadyama interview madidare
@indian_caf3341
@indian_caf3341 11 ай бұрын
Sir I'm from Bidar 🎉 Hallikhed My Village
@nethragputtaraju5742
@nethragputtaraju5742 11 ай бұрын
Very dignified person 👍
@Dkhosa260
@Dkhosa260 3 ай бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮೆ..... ಕೊಪ್ಪಳ ❤
@gururai6252
@gururai6252 Ай бұрын
TV9 Sukanya interview Maadi please.
@chinna.h.r.7807
@chinna.h.r.7807 11 ай бұрын
Gourish akki avara episode ge kaayutta idde thankyou param
@dathatreyakp3932
@dathatreyakp3932 11 ай бұрын
Sir, very nice and successful life journey.
@chandramathisomegowda3121
@chandramathisomegowda3121 11 ай бұрын
GA. Yavra matado. Reethi Chenna. Ellu Thodakilla.
@Chandrakala-vg5hk
@Chandrakala-vg5hk 11 ай бұрын
U r a gem sir, u have to win the trophy
@VidyadharG-w8y
@VidyadharG-w8y 11 ай бұрын
Mast maga, Amarprasad avara interview sahi madi..
@raajshekar-n3q
@raajshekar-n3q 11 ай бұрын
ನಿಮ್ ಬಗ್ಗೆ ಸಂದರ್ಶನ ಮಾಡಿnದ್ದು ತುಂಬಾ ಸಂತೋಷ ಆಗಿದೆ ಆದ್ರೆ ನೀವು ಬಿಗ್ ಬೂಸ್ಗೆ ಬರ್ಬರದಿತ್ತು
@khrishakitchen
@khrishakitchen 11 ай бұрын
Gowrish Akki is very Waste Contestant in BIGG BOSS 10....
@balajiv5820
@balajiv5820 11 ай бұрын
Sir you said that for your job bribe is expected but why didn't you complaint to lokayukta at that time 😮
@nishchithakr5198
@nishchithakr5198 11 ай бұрын
He's a gentleman ,so simple gowrish sir bb7
@basavarajajjannavar5366
@basavarajajjannavar5366 11 ай бұрын
I watch your all episodes sir
@drgmhosamani3254
@drgmhosamani3254 11 ай бұрын
I am very proud of you sir,as I am also from koppal.previously I had seen your talk immobile itself.i am also glad regarding joining Bigboss.
@Karthik-cy9xf
@Karthik-cy9xf 11 ай бұрын
Nangu thumbaa ista malenadu hudugi maduve agbeku anthaa tumbaa asee idee❤ I love malenadu
@yogeshl.n4388
@yogeshl.n4388 11 ай бұрын
You are very nice Person Mr.Gaurish
@Nanda_NageshBiddaiah
@Nanda_NageshBiddaiah 11 ай бұрын
ಸೂಪರ್...👌 ಬಹಳ ಸಹಜವಾಗಿ, ಸರಳವಾಗಿ ತೆರೆದುಕೊಂಡ ಗೌರೀಶ್ ರ ವ್ಯಕ್ತಿತ್ವ ತುಂಬಾ ಇಷ್ಟವಾಯಿತು... ಅವರಲ್ಲಿ ನನ್ನನ್ನೇ ಕಂಡಂತಾಯಿತು... ಅವರಿಗೂ, ಅವರ ಪರಿವಾರಕ್ಕೂ ಒಳ್ಳೆಯದಾಗಲಿ...💐😊
@boraiahkumar581
@boraiahkumar581 11 ай бұрын
ಸೂಪರ್ ಸರ್ ನೀವು 👌🏼
@01071985hh
@01071985hh 11 ай бұрын
Rakshith Shetty voice nim thara ede
@SD-ld5lz
@SD-ld5lz 11 ай бұрын
Green room ನಲ್ಲಿ shoot ಮಾಡಿ ಹಾಗೆ upload ಮಾಡೋದಾ?
@yasirarfathshorts
@yasirarfathshorts 11 ай бұрын
Illa background change martare
@yunusmercaea131
@yunusmercaea131 11 ай бұрын
ಓಹ್ ಚಿಪ್ಪು ರಂಗ 😂 ಒಟ್ನಲ್ಲಿ ಅರಂಭನೇ ಚೆಡ್ಡಿಗಳ ಸಹವಾಸದಲ್ಲಿ
@rithika1426
@rithika1426 11 ай бұрын
Ho!!! Neenu chaddi hakada sanghadavana😂
@ChandaruDodamani
@ChandaruDodamani 11 ай бұрын
Gourish hakki sir super
@kvnpowertechnologies3448
@kvnpowertechnologies3448 11 ай бұрын
ಹಕ್ಕಿ ಅಲ್ಲ ಅಕ್ಕಿ
@ChandaruDodamani
@ChandaruDodamani 11 ай бұрын
@@kvnpowertechnologies3448 gamanisalilla sorry
@firststeps6640
@firststeps6640 11 ай бұрын
Adu batukoli hakki , edu gourish akki.
@Slgkplr
@Slgkplr 11 ай бұрын
ಸೂಪರ್ ಸಂದರ್ಶನ 🙏🙏🙏🙏🙏
@singegowda9121
@singegowda9121 11 ай бұрын
ನನ್ನ ಮೆಚ್ಚಿನ ಮೊದಲ ನಿರೂಪಕರು
@nagamanibk4350
@nagamanibk4350 11 ай бұрын
Super gowrish🎉🎉
@samuelphotoarts7325
@samuelphotoarts7325 11 ай бұрын
ಮಾಲತಿ ಒಳ್ಳೆ ಗೆಳತಿ 😍
@user-ke9um7vo2m
@user-ke9um7vo2m 11 ай бұрын
Gaurish Akki is a no nonsense anchor & person. 👌🏼
@lakshminarayanabr1692
@lakshminarayanabr1692 11 ай бұрын
Not even a little trace of north Karnataka accent is heard when he speaks ಕನ್ನಡ--accent neutralization at its best!
@manickchanddesai7667
@manickchanddesai7667 11 ай бұрын
North Karnataka Accent ee Eega vidiodalli barabekitu avaruMAtanakavuDharvadaEducation madiyuuNirth Karnataka accent ella Namma husband Blore elliyavara taraha mathdtare namage anisidaruavsrannu Dharavada davara yendu Blire navaru keluthare Blore Tumba Jana North Karnataka davaru 30 -40years ninda eruvaru kuda alliya Naanu Malenadu Avalu Dharavada je hidaga Alliya Kannada Accent mathadutare Nagaduthare Avare lla nanna Kannada Esta Paduthare Please Gowrish Nivu Nimma Kannada Sogadannu bidabedi Vasanthi MDesai
@hsdiem0
@hsdiem0 11 ай бұрын
What is wrong when there is traces of his own accent.. It's a stereotype, every tongue produces own accent unconsciously, you can see every French, Russian, Spanish when they speak English the mother tongue influence is always found when they speak other language. In this country traces of perfection wants to be seen even in languages by people like u
@KmsKms-xu5nr
@KmsKms-xu5nr 11 ай бұрын
Sir naaou nippni avre
@ravikumara4633
@ravikumara4633 3 ай бұрын
Nand same situation hyderabad alli sir...gaurish sir i'm hyderabadi student....
@shivrajbasavaraj765
@shivrajbasavaraj765 11 ай бұрын
ಗೌರೀಶ್ ಅಕ್ಕಿ is my one of the best anchor of media world.
@nalinin6172
@nalinin6172 11 ай бұрын
Nice interview.
@krishnappaappaiahj2522
@krishnappaappaiahj2522 11 ай бұрын
I like you very much Gourish.
@RohiieMoyli
@RohiieMoyli 11 ай бұрын
Dignified person! 🤍
@kmalathi4943
@kmalathi4943 11 ай бұрын
Nice achievement,life journey of gowrish akki.👌👍💐💐💐💐👌🙏🙏🙏🙏🙏mrs.malathi.B'lore.karnataka.
@chayamani7300
@chayamani7300 11 ай бұрын
Superb myfarite very nice 👍
@karthikgowda8868
@karthikgowda8868 2 ай бұрын
Param good episode with Gaurish akki.very useful matters with his journey.
@Hrithik_Rai
@Hrithik_Rai 11 ай бұрын
Nodi gaurish akki avr kannada nodi esht spashta ide ... UK bhashe illa .. iduke ishta agodu ashtu chenag matadtare
@shimaj7628
@shimaj7628 11 ай бұрын
❤❤❤❤❤❤ wonderful journey sir 🙏💐
@ashaacharya652
@ashaacharya652 11 ай бұрын
Gaurish akki avru nange news reader aagii chiraparichitharu one if the favourite contestant BigBoss 10 season avra mathu thumba khushi namge thumba chennagii thilkondiddare vichar galanna Win aagii banni sir🙏👍🌹
@lakshmirani5453
@lakshmirani5453 Ай бұрын
Very good anchor .at one time when he was in T.V. News reader .I was interested to see him .his interview with police inspector . watched all episodes .🎉🎉
哈哈大家为了进去也是想尽办法!#火影忍者 #佐助 #家庭
00:33