ಧನ್ಯವಾದಗಳು ಸರ್ ವಿವರಿಸಿದ ನಿಮಗೆ ಕೋಟಿ ಕೋಟಿ ನಮನಗಳು ನನಗೆ ತುಂಬಾ ದಿನದಿಂದ ಇದ್ದ ಡೌಟ್ಸ್ ಕ್ಲಿಯರ್ ಆಯಿತು ಯುಧಿಷ್ತರನ ಫ್ಯಾಮಿಲಿ ಎಲ್ಲ ಎಲ್ಲಿತ್ತು ಅಂತ ಯೋಚನೆ ಮಾಡ್ತಾ ಇದ್ದೆ ತುಂಬಾ ವರ್ಷಗಳಿಂದ ಥ್ಯಾಂಕ್ಯು ಸೋ ಮಚ್ ಎಲ್ಲಾ ವಿವರಿಸಿದಕ್ಕೆ
@NalinakshammaPalakshappa-qx8qq Жыл бұрын
ಮಹಾಭಾರತದ ಕಥಾನಕಗಳನ್ನು ಮನೆಮನೆಗೆ ತಲುಪಿಸುತ್ತಿರುವ ಗೌರೀಶ್ ರವರೇ ಮತ್ತು ಗುರುಗಳೇ ನಿಮಗೆ ಅನಂತಾನಂತ ವಂದನೆಗಳು.. ನನಗಂತೂ ಬಹಳ ಇಷ್ಟವಾಗಿದೆ. ಈ ಕಾರ್ಯಕ್ರಮ ನಿರಂತರವಾಗಿ ಸಾಗುತ್ತಿರಲಿ ಎಂದು ಹಾರೈಸುತ್ತೇನೆ ,. ವಂದನೆಗಳು knn.mys.
@narayanhegde58082 ай бұрын
ಹಗಲೂ ರಾತ್ರಿ ಇದನ್ನೇ ಕೇಳಿದ್ರು ಸಾಕಾಗೊದಿಲ್ಲ.ಅಷ್ಟು ಸ್ಪುಟ ಅಷ್ಟು ಕುತೂಹಲ ತುಂಬ ಧನ್ಯವಾದಗಳು
@sanjevkumar7372 жыл бұрын
ತುಂಬಾ ಸೊಗಸಾದ ವಿವರಣೆ ಇಬ್ಬರಿಗೂ ಧನ್ಯವಾದಗಳುಆದರೆ ಗೌರೀಶ್ ಅವರೇ ನಿಮ್ಮ ಪ್ರಶ್ನೆಗಳು ಮಹಾಭಾರತದ ಗ್ರಂಥದ ಒಳಗೆ ಇರಲಿ ಹೊರಗೆ ಕರೆದು ತರಬೇಡಿನಾವು ಮಹಾಭಾರತದ ಒಳಗೆ ಇದ್ದು ನಮ್ಮ ಸರಿ ತಪ್ಪುಗಳನ್ನು ಹುಡುಕಿ ಕೊಳ್ಳುತ್ತಿರುತ್ತೇವೆ ಆಗ ನೀವು ಸಿನಿಮಾದವರು ಮತ್ತು ವರೆಗಿನ ವಿಚಾರಗಳನ್ನು ತೆಗೆದು ನಮ್ಮನ್ನು ವರೆಗೆ ಕರೆದು ತರಬೇಡಿ ನಿಮ್ಮ ಪ್ರಶ್ನೆಗಳು ಮಹಾಭಾರತದ ಗ್ರಂಥದ ಒಳಗೆ ಇರಲಿ ಧನ್ಯವಾದಗಳು ನಾನು ಇದುವರೆಗೂ ಯಾವ ವಿಡಿಯೋಗಳನ್ನು ಗಂಟೆಗಟ್ಟಲೆ ನೋಡಿದವನೇ ಅಲ್ಲ ಆದರೆ ಎಂಟು ಗಂಟೆ ಆರು ಗಂಟೆ ನಿಮ್ಮ ವಿಡಿಯೋಗಳನ್ನು ನೋಡುತ್ತೇನೆಮುಖ್ಯವಾಗಿ ಮಹಾಭಾರತದ ವಿಡಿಯೋಗಳನ್ನುಮತ್ತೆ ಮತ್ತೆ ಅದೇ ವಿಡಿಯೋಗಳನ್ನು ನೋಡುತ್ತಿರುತ್ತೇನೆ ಏಕೆಂದರೆ ಅದರಿಂದ ನಾನು ಸಾಕಷ್ಟು ಕಲಿಯುತ್ತಿದ್ದೇನೆ ಮತ್ತು ಕಲಿಯುತ್ತೇನೆ
@ranjinirairai9838 Жыл бұрын
Yes. It is actually disturbing our concentration. But one minute sharmaji getting relax. This is advantage for him.
@girishjayaramegowda9904 Жыл бұрын
❤❤❤
@rajuGT10 ай бұрын
Maybe idu nimma abhipraya. But quoting present situation and relevant examples sometimes makes this series different from regular pravachanas.
@dhanukanchan3513 Жыл бұрын
ಸರ್ ಮಹಾಭಾರತದ ಕಥೆಯನ್ನು ಅದ್ಬುತವಾಗಿ ವಿವರವಾಗಿ ತಿಳಿಸಿ ಕೊಡುವ ನಿಮ್ಮಗೆ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vijayaranganath741624 күн бұрын
ತುಂಬಾ ಧನ್ಯವಾದಗಳು ಇಬ್ಬರಿಗೂ
@VENUS-hq1sd Жыл бұрын
Wonderful wonderful..⚡⚡⚡
@KajallokeshKajallokeshАй бұрын
Like Karnataka Like ❤❤❤
@sowbhagyads23232 жыл бұрын
Each and every episode 'match fixed' relay tempts exhaustively with its super webbing of instances to make it beautiful hearing always whereas these Sunday special mega episodes contain too much fooding feast remain always betterest choice for ever to rememberence eagers waiting how Geetopadesha episodes come touch our hearts !
@rgcharchar23982 жыл бұрын
ತುಂಬಾ ಸೊಗಸಾದ ನಿರೂಪಣೆ 🙏🙏🙏
@ranjinirairai9838 Жыл бұрын
🙏🙏 I red mahabarth and bhagvatgeetha. But still it is very interested ur explanation sharmaji
@darshanks07282 жыл бұрын
Last week full episode kelli nan short temper full kammi aaagedde Gourish sir...innn lifelong kopa naa betbedthini nan life na dood turning point andree adu jagadish sir inda tqsm......
@bheemaraynimbaragi45832 жыл бұрын
ನಮಸ್ಕಾರಗಳು ಸರ್
@keerthikumarr23933 ай бұрын
ಜಗದೀಶ್ ಶರ್ಮಾ ಸರ್ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು... ಸರ್ ಕೃತಯುಗದಲ್ಲಿ ಯಾವುದೇ ತೊಂದರೆಗಳಿಲ್ಲ ಅಂದಮೇಲೆ ಪರಸ್ಪರ ಒಬ್ಬರೊನ್ನೊಬ್ಬರು ರಕ್ಷಿಸಿಕೊಳ್ಳುವ ಅವಶ್ಯಕತೆ ಏನಿತ್ತು ಸರ್, ಹೇಗೆ ಸೃಷ್ಟಿಯಾಗಿದೆಯೋ ಹಾಗೇ ಇದೆ ಅಂದಮೇಲೆ ಅಲ್ಲಿನ ಜೀವಿಗಳಿಗೆ ಯಾರಿಂದ ತೊಂದರೆ ಉಂಟಾಗುತ್ತಿತ್ತು ದಯವಿಟ್ಟು ತಿಳಿಸಿ ಸರ್
Namma Karnataka da mahan vyakigala charetre yannu teliseda neve jagadeesh sharma gwrish akki yavaru ebbaru huttama purusharendu bavistedevi sar
@KajallokeshKajallokesh Жыл бұрын
Namma Karnataka da mahan vyaktigala charetregalanu telisuva jagadeesh sharma sar gwrish akki sar huttama purusha rindu bavisedevu sar
@KajallokeshKajallokesh Жыл бұрын
Maharashtra da alla kategalannu telisuvudarali jasti asakti vahesuvavarali nevebbaru huttamaru andu bavisuteeve gwresh akki sar
@shivakumarsheelvant92342 жыл бұрын
Sir we are at the beginning of war. Why these old episodes now.
@devrao15793 ай бұрын
What is first 🎉 you get answer here
@VENUS-hq1sd Жыл бұрын
In M A achchoda sarovara kurithu literature study ide..
@RaitaNag6 ай бұрын
Yaru yene helidaru hengadarige ada avamana vapasuu baruvudilla. Krishnana logic inmobbara hengasaru avamana anubhavisali annodu correct alla
@RaitaNag6 ай бұрын
Dharmaraya lacks vivechane avanige viveka illa. Adakke he failed as a king and husband. Nothing to glorify him even by old standards. Rama went to protect his wife this guy didnt do anyof it to protect dropathi. Dhuytha dasa agidru bereyavarige helabahidithalla. Bheeshma is another useless aviveki.
@sureshkumar-tt9je2 жыл бұрын
In “Rewind” Kannada movie which is about Lucid Dreams, Sharing Dreams, heroine mentions that Kunti and Karna use to meet in dreams it seems. And says that “Son, we can only meet in dreams”. Please share your thoughts on this - Secrets of Mahabharata. 🙏